What a tear jerking story 😢 Hats off to you, madam We have known you for so long personally It's so easy to judge women especially if she's addicted to alcohol But the reason behind it is what matters Hats off to you for sharing your story
ಸರಿಯಾಗುತ್ತೆ ..ನಿಜವಾಗ್ಲೂ ಸತ್ಯ ಹೇಳಿ ನಿಯತ್ತಾಗಿರಿ ..ಕಷ್ಟಪಟ್ಟು ದುಡಿಯಿರಿ..ದಿನವೂ ದೇವರನ್ನು ಒಂದು ನಿಮಿಷ ನಿಮ್ ಕಷ್ಟ ಹೇಳಿಕೊಳ್ಳಿ..ನೋಡಿ ಸ್ವಲ್ಪ ದಿನದಲ್ಲಿ ಸಹಾಯ ಬರುತ್ತೆ ಯಾವುದೋ ಕಡೆಯಿಂದ...ಇದು ಸತ್ಯ
Mam nimmanna estu estate Andre pancha prana .namma office nalli nimmanna program he karesidaga nimma hindene barta edde.nimge nanu malaprane madidaga swarga kyge etukidante.eglu nanna dp.nalli nimge hu male hakta eruva photo be erodu..astu esta.❤
ಅದ್ಬುತ ನಿಮ್ಮ ಜೀವನದ ದಾರಿ ಮತ್ತು ಬದುಕನ್ನ ಕಟ್ಟಿಕೊಂಡ ರೀತಿ.ನಿಮ್ಗೆ. ಒಳ್ಳೆದಾಗಲಿ ಉಮಾಶ್ರೀ
ಜೀವನದಲ್ಲಿ ಅದೆಷ್ಟು ನೋವು ಸಂಕಟ ಒಂಟಿತನ ಅನುಭವಿಸಿದೀರಾ..... ಎಷ್ಟೋ ಜನಕ್ಕೆ ಸ್ಫೂರ್ತಿ ನೀವು. Great lady with lot of guts
ಆ ನೋವು ಅನುಭವಿಸಿದವರಿಗೆ ಗೊತ್ತು ಮೇಡಂ ಕೇಳೋರಿಗೆ ಅರ್ಥ ಆಗೂಲ್ಲ ಮೇಡಂ
Awesome and inspiring. You are the best madam 🙏
U are really great ma ur courage the way u faced ur life really lesson to all other women
ಉಮಾಶ್ರೀ ಅವರ ಕಥೆಯನ್ನು ಒಂದು ಸಿನಿಮಾ ಮಾಡಬಹುದಾದ ಜೀವನ ಗಾತಿ
ಅದ್ಬುತ ನಟಿ...
Madam really great Madam
ನಿಮ್ಮ ಸಿನಿಮಾ ನಟನೆಗೆ ನನ್ನ ಗೌರವ ಮೇಡಂ ಗಟ್ಟಿಗಿತ್ತಿ ಉಮಾಶ್ರೀ ಮೇಡಂ 🙏
ಬದುಕಿರುವ ಅಧ್ಭುತ ❤
Lady with phenominal grit and determination . Hats off madam. You are a bacon light for others. Sharanarthi.
A woman with lot of guts
You are an example to many women out there
My father, Lakesh, always talks high about you
Very inspiring life
Superrrrrrrrr actress umashree madam 🙏🙏🙏🙏👌👌👍💐💐
Amma hennumakkalige spurti nivu yesto kastagalanna yedurisi e mattakke barodu sulabavalla hats of ma❤❤❤❤❤❤❤❤
Life is challenging god bless you mam
You are great mam ❤yakandre hennina kasta obba hennige thiliyodu aste
The legend of women society ❤
inspirational Life
As an art movie actress she is amazing. I still like her all art movies like gulabi takies❤
What a tear jerking story 😢
Hats off to you, madam
We have known you for so long personally
It's so easy to judge women especially if she's addicted to alcohol
But the reason behind it is what matters
Hats off to you for sharing your story
ಇಷ್ಟದ ನಟನಾ ಕಲಾವಿದೆ ಯಾರೂ? ಕೇಳಿದರೆ ನಾ ಹೇಳುವೆ ಹೆಮ್ಮೆಯಿಂದ ಉಮಾಶ್ರೀ ಅಕ್ಕಾ ಎಂದು. ❤
Nange chennagi gottu umashri neevu putakkitta chinna ❤ lifenalli tumbane trouble pattu meru parvata eriddiri anta 💐 life is not so easy 😢😢
She is undoubtedly an amazing actress. She would have been a queen if she was in another language.
But ಬೇರೆ industry ಜನ ಒಳ್ಳೆಯವರಿಲ್ಲ ಬಿಡಿ. ನಮ್ಮ ಜನ ಲೋ ಅಂದರೆ ಬಾಯಿ ಮುಚ್ಕೊಂಡು ಹೋಗ್ತಾರೆ 😂
ಆಡಿಕೊಳ್ಳೋರಿಗೆ ಏನು ಮೇಡಂ ಆಡಿಕೊಳ್ಳುತ್ತಾರೆ,ನಾವೂ ಅನುಭವಿಸುವ ನೋವು ನಮ್ಮಗೆ ಗೊತ್ತಿರೋದು,,
Super madamlife
ನಾ ಕಂಡ ಸತ್ಯ
ABBA very painful life hats off
Capped volcano!
Hat's off
ನನ್ನಗೂ ಜೀವನದಲಿ ಇದೆ ಸ್ಥಿತಿ ಇದೆ ಆದ್ರೆ ಮುಂದೆ ಏನು ಮಾಡಬೇಕು ಗೊತ್ತಾಗ್ತಿಲ್ಲ 😢😢😢
Enagide
ಸರಿಯಾಗುತ್ತೆ ..ನಿಜವಾಗ್ಲೂ ಸತ್ಯ ಹೇಳಿ ನಿಯತ್ತಾಗಿರಿ ..ಕಷ್ಟಪಟ್ಟು ದುಡಿಯಿರಿ..ದಿನವೂ ದೇವರನ್ನು ಒಂದು ನಿಮಿಷ ನಿಮ್ ಕಷ್ಟ ಹೇಳಿಕೊಳ್ಳಿ..ನೋಡಿ ಸ್ವಲ್ಪ ದಿನದಲ್ಲಿ ಸಹಾಯ ಬರುತ್ತೆ ಯಾವುದೋ ಕಡೆಯಿಂದ...ಇದು ಸತ್ಯ
ಉಮಾಶ್ರೀ ತರ ಇನೊಬ್ಬ ನಟಿ ಹುಟ್ಟಿಲ್ಲ ಹುಟೋದು ಇಲ್ಲಾ ಧೀ ಗ್ರೇಟ್ ಆಕ್ಟರ್ ಕನ್ನಡ ಇಂಡಸ್ಟ್ರಿ ಪುಟ್ಟಮಲ್ಲಿ ❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️ 2:07
ಇನ್ನೊಬ್ಬ ನಟಿ ಹುಟ್ಟಬಹುದು, ಹುಟ್ಟಬೇಕು ಆದರೆ ಅವರ ತರ ನೋವು, ಬೇಗುದಿ ಅನುಭವಿಸಲೇಬಾರದು.
A perfect actress. No match to her
😢🙏👏👏
🎉🎉
Amma adestu nouanbhvisidiri amma .....
Amma nimma jeevanada hage nannadu ide neeu yeduricida kasta nannadu yeduriciddene.
KCN ಚಂದ್ರು ಬಗ್ಗೆ?
🙏🙏
Mam, ಎಲ್ಲಾ ಹೆಣ್ಣು ಮಕ್ಕಳು Brave ಆಗಬೇಕು ,,, ತುಂಬಾ ಹೆಣ್ಣು ಮಕ್ಕಳಿಗೆ ಸಹಾಯ ಮಾಡುತ್ತೀರ ಅಂತ ಅನಿಸುತ್ತೆ ...... ಈ ಸೇವೆ ನಿಲ್ಲಿದಿರಲಿ
ಅಷ್ಟೆಲ್ಲ ಕಷ್ಟ ಪಟ್ಟಿ ದೀರ ಅದಕ್ಕೆ ಅಷ್ಟು ಒಳ್ಳೆ ನಟಿ ಆಗಿದ್ದು
🙏🙏🙏🙏🙏
Siddu jothe olle jugalbandhi
Now she has forgotten her past when asked for help she didn't do only showup
ಬೆಂಕಿಯಲ್ಲಿ ಅರಳಿದ ಹೂವು.
ಆದರೆ ಏನು use ಆಗಿಲ್ಲ
🙏🙏🙏🙏 🤍👌
Mam nimmanna estu estate Andre pancha prana .namma office nalli nimmanna program he karesidaga nimma hindene barta edde.nimge nanu malaprane madidaga swarga kyge etukidante.eglu nanna dp.nalli nimge hu male hakta eruva photo be erodu..astu esta.❤
LDuttiina mada erisikonldawarige hadi halwaru
Life mugetha banthu nemmade thandukoli
Nimma matu 100 ke 100 satya yav hennu bhayi madi tanagoskara uliskolo hennige elru hedrutare mattu gandbiri anno patta kattare.
Nim jatka dalli 2 maneli Rahu ide
Nijavada baduku kandukonda jeeva
Adru nin Congress nekko dove rani😂
ಕುಡಿತಕ್ಕೆ ದುಡ್ಡ್ ಎಲ್ಲಿಂದ ಬರ್ತಿತ್ತು madam 🤦🏽♀️, ದುಡ್ಡು ಬೇಕು ಅಂತಾ ಹೇಳ್ತೀರಾ?? ದುಡ್ಡು ಬೇಕಾಗಿತ್ತು ಅಂತಾ ಹೇಳ್ತಿದೀರಾ, ಏನೇ ಇರ್ಲಿ ನಿಮಗೆ ಒಳ್ಳೇದಾಗಿದೆ, ಮುಂದೆನೂ ಒಳ್ಳೇದೇ ಆಗ್ಲಿ 👍🏽
Doda Mota bottalge eralapa mosarali kalu hudukabedi avaru Dita lady namage gotu
ಒಳ್ಳೆಯ ಪಾಯಿಂಟ್ ಯಾವ್ದೂ ಕೇಳಿಸ್ಲೇ ಇಲ್ವಾ ನಿಮ್ಗೆ?!
ಏನೋ ಒಂದು ಕೊಂಕು ಹುಡುಕಿದ್ರೇನೆ ಸಮಾಧಾನ. ಒಟ್ಟಾರೆ ಮೊಸರಿನಲ್ಲೂ ಕಲ್ಲು ಹುಡುಕಬೇಕು, ಅಲ್ವಾ!!!
ಅಮ್ಮ ಹಿಂನ್ಮೇಲ್ ನಿಮಗೆ ಅಮ್ಮ ಅನ್ಬೇಕು ಅನುಸ್ತಾ ಇದೆ ಅಮ್ಮ.
🙏🙏🙏