ಗೌಡತಿ ಕಣ್ಣಿಟ್ಟ ರಾಮ ಭಾಗ 09 Prakash Bagali Sudha Bagalakot.!! Goudati Kannitta Rama part 09

Поделиться
HTML-код
  • Опубликовано: 22 янв 2025

Комментарии • 392

  • @birappanadgonda9885
    @birappanadgonda9885 Год назад +24

    ರಾಜು ಅಣ್ಣ ಬಹಳ ದಿನಕ್ಕೆ ಬಂದನಾ ಇಷ್ಟು ದಿನ ಎಲ್ಲಿ ಹೋಗಿ ರಾಜು ಅಣ್ಣ ಲವ್ ಸ್ಟೋರಿ ವಿಡಿಯೋ ಸೂಪರ್ ಮಾಡಿತೀರಾ 🙏

  • @baleshbalesh6421
    @baleshbalesh6421 Год назад +19

    ಅಣ್ಣ ಇಷ್ಟು ದಿನ ಎಲ್ಲಿ ಹೋಗಿದ್ದಿ ಯಾವ ವಿಡಿಯೋ ದಾಗು ಇರಕ್ಕಿಲ್ಲ ನೀನು anna❤

  • @santoshalingadalli6233
    @santoshalingadalli6233 Год назад +31

    ಭಾಗ 9 ತುಂಬಾ ಚನ್ನಾಗಿದೆ ಅಣ್ಣಾ ಆದಷ್ಟು ಬೇಗನೆ ಬಿಡುಗಡೆ ಮಾಡಿ ಅಣ್ಣಾ

  • @VittalJaggal-b1b
    @VittalJaggal-b1b Год назад +7

    ವಿಠ್ಠಲ್ ಪ್ರಕಾಶನ ಧನ್ಯವಾದಗಳು ಇನ್ನ ವಿಡಿಯೋ ಓಡಲಿ ಬೀರಪ್ಪ ಮಾಳಿಂಗಯ್ಯನ ಆಶೀರ್ವಾದ ಇರಲಿ ಸದಾ ಕಾಲ

  • @10BITRKGAMING
    @10BITRKGAMING Год назад +9

    ಪ್ರಕಾಶ್ ಗೌಡ ತಿ ಕಣ್ಣಿಟ್ಟು ರಾಮ ವಿಡಿಯೋ ಹೋಗಿ ಮೂವಿ ಆಗತಾ ಇದೆ ಹೀಗೆ ಹೇಳಿದಕ್ಕೆ ಬೇಜಾರು ಮಾಡಿಕೊಳ್ಳಬೇಡಿ ತುಂಬಾ ಎಪಿಸೋಡ್ ಮುಂದೆ ವರೆಸಿದಿರಲ್ಲ ಅದಕ್ಕೆ ಹೇಳಿದೆ ಆದರು ವಿಡಿಯೋ ತುಂಬಾ ಚನ್ನಾಗಿ ಮೂಡಿ ಬಂದಿದೆ. 👌👌

  • @sbkumbaekumbar752
    @sbkumbaekumbar752 Год назад +11

    👌🏻👌🏻🥰👍10 bega barli 👌

  • @bombatbasannasinger63
    @bombatbasannasinger63 Год назад +2

    ❤️🔥🐅

  • @sureka24sureka29
    @sureka24sureka29 Год назад +24

    ಕಥೆ ತುಂಬಾ ಚನ್ನಾಗಿ ಐತಿ ಪ್ರಕಾಶ್ ಅಣ್ಣಾಜಿ ನಮಗ ಬಹಳ ಕಾಯಿಸಬೇಡ ಮುಂದಿನ ಭಾಗ ಬೇಗ ರಿಲೀಸ್ ಮಾಡಿ

  • @BasavalingaH-f3v
    @BasavalingaH-f3v Год назад +6

    ಸೂಪರ್ ವಿಡಿಯೋ ಅಣ್ಣ 10ನೇ ಭಾಗ ಬೇಗ ಬರಲಿ

  • @santosharalikatti2232
    @santosharalikatti2232 Год назад +34

    ಪಾಪು ಬಗಲಿ ಪುನಹ ಕರೆಸಿದಕ್ಕೆ ಧನ್ಯವಾದಗಳು ಪ್ರಕಾಶ್ ಅಣ್ಣ

  • @basanagoudakabanur145
    @basanagoudakabanur145 Год назад +21

    ಸೂಪರ್ ಪ್ರಕಾಶ್ ಅಣ್ಣ ನಿಮ್ಮ ಎಲ್ಲಾ ಎಲ್ಲಾ ವಿಡಿಯೋಗಳು ಸೂಪರಾಗಿ ಮತ್ತು ಚೆನ್ನಾಗಿ ನಿಮ್ಮ ಎಲ್ಲಾ ತಂಡವು ಚೆನ್ನಾಗಿ ವಿಡಿಯೋ ಮಾಡುತ್ತೀರಿ ಇದೇ ತರ ಮುಂದೆ ಸಾಗಲಿ ಅಂತ ಹೇಳುತ್ತಾ ಪ್ರಕಾಶನಿಗೆ ಧನ್ಯವಾದಗಳು❤❤

  • @kavyamk807
    @kavyamk807 Год назад +5

    ಅಣ್ಣಾ ನಮದು ಯಲಗೂರ್ ನಮ್ಮ ಹಣಪಣ್ಣ ಹೆಸರ್ ತಗೊಂಡಿರಿ ಅಲಾ anna

  • @somaningmungali5107
    @somaningmungali5107 Год назад +120

    ಆದಷ್ಟು ಬೇಗನೆ 10ನಯ ಬೇಕು ಅನ್ನೋರಿಗೆ ಮಾಡಿ ಸೂಪರ್ ಪ್ರಕಾಶ್ ಅಣ್ಣ ವಿಡಿಯೋ ಲೈಕ್

  • @VireshHebbal-d9u
    @VireshHebbal-d9u Год назад +11

    Babu anna is back ❤❤

  • @vidyamh1370
    @vidyamh1370 Год назад +5

    Papu bro Ninna nodi tumba Dina agittu, estu Dina yalli yalli hogidri ,tumba miss madkode

  • @AnjliIrgar
    @AnjliIrgar Год назад +6

    Waw bapu bagali bandar yelli hogidru est Dina? Super yest dina ayat nodiddilla

  • @narayansahe8180
    @narayansahe8180 Год назад +16

    ನಮ್ಮ ಪಾಪು ಬಗಳಿ ಅವರು ಬಂದ ಮೇಲೆ ಈ ಟೀಮಿಗೆ ಕಳೆ ಬಂತು ಅಣ್ಣ ಇವಾಗ

  • @bhimashankarbhimashankar3878
    @bhimashankarbhimashankar3878 Год назад +5

    Super annaa video ❤️❤️

  • @nsnayak9659
    @nsnayak9659 Год назад +3

    ಇಷ್ಟು ದಿನ ಎಲ್ಲಿಗೆ ಹೋಗಿದ್ದ ಈ ಬಾಬು ಅಣ್ಣ

  • @NageshKumbhar
    @NageshKumbhar Год назад +4

    Nagesh, kumbar, ಎಲ್ಲ ಅಣ್ಣದ್ದಿರಿಗೂ ಧನ್ಯವಾದಗಳು, ನಿಮ್ಮ, ವಿಡಿಯೋ ಚನ್ನಾಗಿ, ಬರುತ್ತಿದೆ, 👍👍

  • @raghavendrakolakar7600
    @raghavendrakolakar7600 Год назад +6

    ಮುಂದಿನ ಬಾಗ ಆದಷ್ಟು ಬೇಗನೆ ಬರಲ ಪ್ರಕಾಶ ಅಣ್ಣಾ

  • @NaveenKumar-tp4lv
    @NaveenKumar-tp4lv Год назад +27

    ತುಂಬ ಅದ್ಭುತ ಕಥೆ ಮೂಡಿಬಂದಿದೆ❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤

  • @Gavi284
    @Gavi284 Год назад +11

    ಕೊಪ್ಪಳ ಅಭಿಮಾನಿಗಳಿಂದ ಧನ್ಯವಾದಗಳು 🎉🎉❤❤ಸೂಪರ್

  • @MalluM-k2w
    @MalluM-k2w Год назад +27

    ❤ಅನಿಲ್ ಅಣ್ಣಾ ಪ್ರಕಾಶ್ ಅಣ್ಣಾ ನಿಜವಾದ ದೇವರು ಅಣ್ಣಾ ❤

  • @beerappa.h.usalakoppausala9532
    @beerappa.h.usalakoppausala9532 Год назад +6

    ಪಾಪು ಅಣ್ಣಾ ಬಹಳ ದಿವಸಕ್ಕ. ಎಂಟ್ರಿ..

  • @santoshsindagi9683
    @santoshsindagi9683 Год назад +12

    ಸೂಪರ್ Prakash bagali ಸರ್ super duper hit part 09 ಹಾಗೆ parta 10 ಬೇಗ ಬಿಡುಗಡೆ ಮಾಡಿ

  • @Pooja-ty7el325
    @Pooja-ty7el325 Год назад +6

    ಬೇಗನೆ ಬಿಡಿ ಮುಂದಿನ ಬಾಗ. ❤❤❤ ಗೌಡತಿ ಯಾಕೋ ಸೊರಗಿದಾಳ, anna nodi tangina kodu ವಿಚಾರಿಸಿ

  • @VittalHonkuppi
    @VittalHonkuppi Год назад +8

    ಅಣಾ ಸುಪರ್ ಐತಿ ಕತಿ 10ನೆ ಭಾಗ ಬೆಗ ಬಿಡುಗಡೆ ಮಾಡು ಪ್ರಕಾಶ್ ಅಣಾ

  • @hanumntakuri8144
    @hanumntakuri8144 Год назад +6

    Supar anna ❤❤

  • @kupendraganeshyadav5790
    @kupendraganeshyadav5790 Год назад +15

    Goudthi super actor best of luck

  • @manjushisambar5969
    @manjushisambar5969 Год назад +5

    🔥🔥🔥ಅಣ್ಣಾ

  • @ಭರ್ಜರಿ
    @ಭರ್ಜರಿ Год назад +3

    Prakash avare ondu sala meetagi kathina heli bidri pura.
    Vaara talege hula bidabedri 👏👏😄😄😄😄👏👏😄😄

  • @vireshharijan1498
    @vireshharijan1498 Год назад +14

    ಚಂದ್ರು ಅಣ್ಣಾ ನಿನಗ ಒಳ್ಳೆ ಮನಸು ಬಂತಲಾ ಅಷ್ಟೇ ಸಾಕು..... ಸೂಪರ್ ಶಾರ್ಟ್ ಮೂವಿ 🤝🤝🙏👌

  • @appu6060
    @appu6060 Год назад +2

    Tumba wait madta idde .... upload madidakke tumba thanks anna

  • @shakeelbasha2856
    @shakeelbasha2856 Год назад +69

    1 ವರ್ಷದ ನಂತರ ಬಾಬು ಅನ್ನಾಗ್ ನೋಡಿ ಸಂತೋಷವಾಯಿತು❤❤❤❤

    • @rameshmugalimugali9377
      @rameshmugalimugali9377 Год назад +3

      ಬಾಬು ಅಲಾ ಪಾಪು ✨

    • @chinni.s.n1487
      @chinni.s.n1487 Год назад +4

      ನಾನು ತುಂಬಾ ಸಲ ಅನ್ನೋತಿದ್ದೆ ಪಾಪ ಇನ್ನೊಬರು ಎಲ್ಲಿ ಹೋಗಿದಾರ ಅಂತ ವಾಪಾಸ್ ಬಂದಿದ ತುಂಬಾ ಸಂತೋಷ 👌ಒಳ್ಳೆ ಆಕ್ಟಿಂಗ್ ಮಾಡತಾರ

  • @anilkrishnakulkarni5412
    @anilkrishnakulkarni5412 Год назад +4

    Super UK bagalakot sudha akka

  • @ManjuSimpigulbarga
    @ManjuSimpigulbarga Год назад +4

    Super bro ❤🙏👍

  • @AnupBellad-w4x
    @AnupBellad-w4x Год назад +1

    ಸೂಪರ್. ಬ್ರದರ್ ❤❤❤👌👌👌👌🥰🥰🥰❤️❤️🥰

  • @kenchappamelnad4909
    @kenchappamelnad4909 Год назад +1

    Prakash bagli super video 10 part barali🎉🎉🎉🎉🎉❤❤❤❤❤

  • @dayanandMathapati-d3m
    @dayanandMathapati-d3m Год назад +4

    Supara anna👌♥️

  • @basukatakabhavi6617
    @basukatakabhavi6617 Год назад +12

    ಪಾಪು ಅಣ್ಣ ಏಂಟ್ರಿ ಬೆಂಕಿ

  • @siddarodahanamanavarsiddar6137
    @siddarodahanamanavarsiddar6137 Год назад +19

    ಜೀವನದಲ್ಲಿ. ಮುಂದಿನ. ದಾರಿ. ತೂರಿಸುವ.ಕಲಾವಿದರು.10.ನೇ.ಭಾಗ.ಬೇಗನೆ.ಬಿಡುಗಡೆ

  • @poojababaleshwar-oc1sm
    @poojababaleshwar-oc1sm Год назад +3

    10 Baga jaldi hakari tumba intresting

  • @mahadevhonawad8824
    @mahadevhonawad8824 Год назад +4

    ಪಾಪು ಅಣ್ಣ ಹಾಯ್ ಎಲ್ಲಿ ಹೊಗಿದ್ದಿರಿ

  • @srikanthkumbal9491
    @srikanthkumbal9491 Год назад +5

    ಸೂಪರ್ 10

  • @shrimurarishrimurari-fx7ym
    @shrimurarishrimurari-fx7ym Год назад +2

    ಸೂಪರ್ ಅಣ್ಣಯ್ಯ ಭಾಗ 10 ಬೇಗ ಬರಲಿ ಅಣ್ಣಾ 🎉🎉🎉🎉🎉🎉🎉🎉

  • @RekharameshRekharamesh
    @RekharameshRekharamesh Год назад +5

    Super anna next vedio bega aki anna

  • @shivukumarbaligar4198
    @shivukumarbaligar4198 Год назад +9

    ಕಥೆ ತುಂಬಾ ಚೆನ್ನಾಗಿದೆ ಅಣ್ಣ ❤️❤️

  • @AnjiNayak-i4l
    @AnjiNayak-i4l Год назад +8

    ಪಾಪು ಬಗಾಲಿ...❤

  • @manoharnyamagoud5969
    @manoharnyamagoud5969 Год назад +5

    Suppar prakash

  • @kumarhiremath8592
    @kumarhiremath8592 Год назад +6

    ಪಾಪು ಬಗಲಿ ಅವರನ್ನ ತುಂಬಾ ದಿನ ಆಯ್ತು ನೋಡಿ

  • @BhimannaJibagol
    @BhimannaJibagol Год назад +15

    ❤❤ ಸೂಪರ್ ಯಲಾ ಕಲಾವಿದರ ಮಹಾ ಕಲಾವಿದರ ಸೂಪರ್❤❤

  • @basavarajnandi5929
    @basavarajnandi5929 Год назад +1

    ಮುಂದಿನ ಬಾಗ್ ಯಾವಾಗ ಪ್ರಕಾಶ್ ಚನ್ನಾಗಿ 👌ಬರ್ತಿದೆ

  • @hemanthittalamani4035
    @hemanthittalamani4035 Год назад +4

    ಅಣ್ಣ 10 ಭಾಗ ಬರಲಿ ಅಣ್ಣ

  • @DuragappamadarMadar
    @DuragappamadarMadar Год назад +4

    ಸೂಪರ್ 👌🏻🔥

  • @NingannaBasarakod
    @NingannaBasarakod Год назад +3

    Super brother ಫಸ್ಟ್ ಕಾಮೆಂಟ್ ನದ್ದೆ

  • @YallukuriKuri-gf4ig
    @YallukuriKuri-gf4ig Год назад +8

    ಪಾಪು ಅಣ್ಣಾ ಎಷ್ಟು ದಿನಾ ಯಲ್ಲಿ ಹೋಗಿದ್ದಿ ಅಣ್ಣಾ

  • @MD-li7fk
    @MD-li7fk Год назад +3

    Super ಹುಲಿ

  • @thilakgowda9020
    @thilakgowda9020 Год назад +6

    ತುಂಬಾ ಅದ್ಭುತವಾಗಿದೆ ಕಥೆ ಪಾರ್ಟ್ 10 ಬೇಗಾ ಬರ್ಲಿ

  • @manjunathdmadar146
    @manjunathdmadar146 Год назад +5

    Super anaa❤❤❤❤❤❤❤❤👌👌👌👌👌👌👌👌

  • @thippeswamyhb9342
    @thippeswamyhb9342 Год назад +24

    10ನೇ ಭಾಗ ಬೇಗ ಬರಲಿ ಗೌಡ್ತಿ ಕಣ್ಣಿಟ್ಟ ಆರಾಮ ಅದಕ್ಕೋಸ್ಕರ ನಾವು ಕಾಯುತ್ತಾ ಇರುತ್ತೇವೆ ಪಾತ್ರ ತುಂಬಾ ಚೆನ್ನಾಗಿದೆ ಗೌಡ್ತಿಗೆ ಸಿನಿಮಾದಲ್ಲಿ ಆಕ್ಟಿಂಗ್ ಕೊಡಲಿ ಅಂತ ಹಾರೈಸ್ತೀನಿ

    • @BanduHattikar
      @BanduHattikar Год назад

      4:30

    • @user-wp2ry5hg4n
      @user-wp2ry5hg4n Год назад

      Ok

    • @dyamuh596
      @dyamuh596 Год назад

      👌ಪ್ರಕಾಶ್ ಬಗಲಿ ಅಣ್ಣ
      ತುಂಬಾ ಚೆನ್ನಾಗಿ ಇದೆ
      ಆದಷ್ಟು ಬೇಗ 10ನೇ ಭಾಗವನ್ನು ಬಿಡು ಅಣ್ಣ 👍👍🌹🌹

  • @KumarGowda-t9u
    @KumarGowda-t9u Год назад +3

    ಭಾಗ 9 ಅದ್ಭುತವಾಗಿತ್ತು ಒಂದು ವರ್ಷದಿಂದ ಬಾಬು ಅಣ್ಣ ಬಂದಿರಲಿಲ್ ಇವಾಗ ಬಂದಿದ್ದಾರೆ ಟೀಮ್ ಗೆ ಕಳೆ ಬಂದಿದೆ ಸೂಪರ್ ವಿಡಿಯೋ ಭಾಗ 9 ಆದಷ್ಟು ಬೇಗ ಭಾಗವತ ಬಿಡಿ ವೇಟ್ ಮಾಡಿಸೋಕೆ ಹೋಗಬೇಡಿ ಆದಷ್ಟು ಬೇಗ ಭಾಗ-10 ಬಿಡಿ❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤

  • @amareshambi7775
    @amareshambi7775 Год назад +4

    Supar anna

  • @basappakallapur5746
    @basappakallapur5746 Год назад +4

    ಪ್ರಕಾಶನ 10ನೇ ಭಾಗ ಲಘು ಬರಲಿ

  • @kannasridhra
    @kannasridhra Год назад +15

    ಸೂಪರ್ ನಮಸ್ಕಾರ 🙏

  • @ajitbhajantri6429
    @ajitbhajantri6429 Год назад +4

    ಯಷ್ಟು ಕಾಯ ಬೇಕು ಅಣ್ಣ ನಿನ್ನ ವಿಡಿಯೋ ಗೆ

  • @nanesh2260
    @nanesh2260 Год назад +5

    10 ಬಾಗಾ ಬೇಗ

  • @INDIAN_B2K_19
    @INDIAN_B2K_19 Год назад +8

    Part 10 ಬೇಗನೆ ಬರಲಿ Anna

  • @raja90865
    @raja90865 Год назад +4

    Gowdthi, good make up realy nice acting best suitable for gowdru acting.🎉🎉❤❤ good plan

  • @bhojarajubhojaraju8642
    @bhojarajubhojaraju8642 Год назад +3

    ಪಾಪು ಬಾಗಲಿ ಮತ್ತೆ ಆಗಮನ

  • @janglisjanglis9106
    @janglisjanglis9106 Год назад +3

    ಸುಪರ

  • @ShyamacharyaShyam
    @ShyamacharyaShyam Год назад +4

    Super super❤

  • @basavarajkumbar4763
    @basavarajkumbar4763 Год назад +4

    ಅಣ್ಣಾ 10 ಭಾಗ ಬೀಗ ಹಾಕ ಅಣ್ಣಾ

  • @BirappKamtar
    @BirappKamtar 8 месяцев назад +1

    👌👌👌👍♥️

  • @mallikarjunkambar2027
    @mallikarjunkambar2027 Год назад +6

    ಭಾಗ 9 ಸೂಪರ್ ಆದಷ್ಟು ಬೇಗ 10 ನೇ ಭಾಗ ಬರ್ಲಿ

  • @sekappakumbar7827
    @sekappakumbar7827 Год назад +4

    Super prakash anna

  • @rameshnelogi
    @rameshnelogi Год назад +4

    ಮುಂದಿನ ಪುಟ ಜಲ್ದಿ ಬಿಡು ಅಣ್ಣ

  • @SantoshShalakannavar
    @SantoshShalakannavar Год назад +6

    TQ.ri. video.goskar.wet.ಮಾಡ್ತಿದ್ದೆ

  • @manjunath.devindrappa.huja4157
    @manjunath.devindrappa.huja4157 Год назад +2

    10.baga.bega.kalisu..prakashanna.nanu.devu.kudalagi.ekadra.namma.surapuru.nennu.madikondidi.nodu..anna.ennu.beliri

  • @amsiddamashyal5721
    @amsiddamashyal5721 Год назад +3

    10/11 bhga barbyku anna

  • @ShivabiradarBiradar-b5d
    @ShivabiradarBiradar-b5d Год назад +3

    ಸೂಪರ

  • @suris7918
    @suris7918 Год назад +4

    Super ann 👌👌

  • @ashwinik5130
    @ashwinik5130 Год назад +4

    Nice team

  • @chandrashekhar-31
    @chandrashekhar-31 Год назад +15

    Beautiful background musics..... 🎉🎉

  • @maheshk7736
    @maheshk7736 Год назад +4

    Super Prakash bagali

  • @biligiria2192
    @biligiria2192 Год назад +6

    Uk ಜಾನಪದ ಹುಡುಗಕಡೆಯಿಂದ ಹಾರ್ಧಿಕ ಸ್ವಾಗತ

  • @siddharthbharatnoor3624
    @siddharthbharatnoor3624 Год назад +5

    ನಿಮ್ಮ್ ಇನ್ನೊಂದು ಹುಲಿ ಯಾವಾಗ ಬಂತ್ರಿ

  • @babashahapure6460
    @babashahapure6460 Год назад +5

    So nice ❤❤ super

  • @raghavendrabuddinni5104
    @raghavendrabuddinni5104 Год назад +2

    ಈಗ ಈ ವಿಡಿಯೋ ಶೂಟಿಂಗ್ ಮಾಡಿರೋ ಮನೆ ತುಂಬಾ ಇಷ್ಟ ಆಯ್ತು

  • @Khotp.v
    @Khotp.v Год назад +2

    Yen power pa goudtidu

  • @shabbirmaniyar2026
    @shabbirmaniyar2026 Год назад +4

    Super duper

  • @Prabhu-l4t
    @Prabhu-l4t Год назад +1

    ಪ್ರಕಾಶನ ಮುಂದಿನ ಭಾಗ ಬೇಗ ಬಿಡು ಅಣ್ಣ ನೋಡಬೇಕು ಅಂತ ಆಸೆ

  • @shivakumarakajsv3438
    @shivakumarakajsv3438 Год назад +1

    Super Anna I am waiting for 10th episode

  • @aadiLaxmi-x6q
    @aadiLaxmi-x6q Год назад +3

    I annana nodi kushi aaitu.all story super

  • @raghavendrabuddinni5104
    @raghavendrabuddinni5104 Год назад +6

    ನಾವು ನಿಮ್ಮ ಪಕ್ಕ ಅಭಿಮಾನಿ

  • @sharanayyaswamyrevoor1413
    @sharanayyaswamyrevoor1413 Год назад +3

    ಸೂಪರ್ ವಿಡಿಯೋ ನಿಮ್ಮೆಲ್ಲರ ಅಭಿನಯ ತುಂಬಾ ಚೆನ್ನಾಗಿದೆ❤❤❤❤❤

  • @BasavarajUppin-r9y
    @BasavarajUppin-r9y Год назад +9

    Supruanna🎉❤

  • @nabisabnadaf286
    @nabisabnadaf286 Год назад +1

    ಸೂಪರ🎉ಅಣ್ಣಾ❤ಬಾಗ10ಬೆಗಬರಲಿಅಣ್ಣಾ

  • @Tekedibromychannel
    @Tekedibromychannel Год назад +2

    Ⓢⓤⓟⓔⓡ ❤❤❤

  • @Raju-vg7ep
    @Raju-vg7ep Год назад +3

    Part 10 bega Barali bro