ಪ್ರಶ್ನೋತ್ತರ

Поделиться
HTML-код
  • Опубликовано: 8 май 2024

Комментарии • 45

  • @manasaairani9103
    @manasaairani9103 Месяц назад +1

    ತುಂಬಾ ಒಳ್ಳೆಯ ಕಾರ್ಯಕ್ರಮವಾಗಿದೆ 🙏

  • @ManjunathManju-ez4wn
    @ManjunathManju-ez4wn 17 дней назад

    ಓಂ ನಮಃ ಶಿವಾಯ

  • @vidyavaahinivrunda8781
    @vidyavaahinivrunda8781 2 месяца назад +2

    ಪೂಜ್ಯ ಗುರುಗಳಿಗೆ ನಮಸ್ಕಾರಗಳು ನಿಮ್ಮ ಪ್ರಶ್ನೋತ್ತರ ಗಳಿಂದ ಜೀವನದಲ್ಲಿ ಪರಿಹಾರಗಳು ಸಿಕ್ಕಿವೆ ಆದಿಯಲ್ಲಿ ನಡೆಯುವಂತಾಗಿದೆ ಧನ್ಯವಾದಗಳು

  • @pushpasathish9238
    @pushpasathish9238 2 месяца назад +1

    ಹರಿ ಓಂ ಗುರುಗಳೇ ಎಲ್ಲಾ ವಿಷಯವನ್ನು ಸರಳವಾಗಿ ಹಾಗೂ ವಿವರವಾಗಿ ತಿಳಿಸಿ ಕೊದುತಿರುವ ಸ್ವಾಮೀಜಿ ಅವರಿಗೆ ಹೃತ್ಪೂರ್ವಕ ಧನ್ಯವಾದಗಳು 🙏🙏🙏

  • @ramaprakash668
    @ramaprakash668 2 месяца назад +1

    ಗುರುಗಳೇ, ನಮಸ್ಕಾರಗಳು.
    ತುಂಬಾ ಚೆನ್ನಾಗಿ ಸಂಶಯ ಪರಿಹಾರ ಮಾಡಿದ್ದೀರಿ. ಅನಂತ ಧನ್ಯವಾದಗಳು 🙏

  • @dattatrayajoshi3833
    @dattatrayajoshi3833 2 месяца назад +3

    Prasnottara tumba arthapoornavagiyttu

  • @shantinele
    @shantinele 2 месяца назад +1

    ಓಂ ನಮಃ ಶಿವಾಯ 🙏

  • @anjana1509
    @anjana1509 2 месяца назад +1

    Om sri gurubhyo namaha...🙏🙏

  • @lakshmikanthkantha5469
    @lakshmikanthkantha5469 2 месяца назад +1

    Shree Gurubhyonamaha Dayavittu Ee prashnottara Nirantara Irali endu bedikolluttene

  • @ranjaniniranjan4127
    @ranjaniniranjan4127 2 месяца назад

    ಮನಮುಟ್ಟುವಂತಹ ಉತ್ತರಗಳು, ಗುರುಭ್ಯೋ ನಮಃ 🙏

  • @gssheelvantar1122
    @gssheelvantar1122 2 месяца назад +1

    ಓಂ ಶ್ರೀ ಗುರುಭ್ಯೋ ನಮಃ🙏🙏

  • @bharatitagare4044
    @bharatitagare4044 2 месяца назад

    ತುಂಬಾ ಧನ್ಯವಾದಗಳು ಸ್ವಾಮೀಜಿ. ಹೃತ್ಪೂರ್ವಕ ನಮಸ್ಕಾರಗಳು. 👏👏👏

  • @laxmivenkateshaiah1735
    @laxmivenkateshaiah1735 2 месяца назад

    I came across two metaphors on how to be more focused on God . One of them is the Mother's constant attention on her child while carrying out a lot of house chores and the other a driver's attention on the road while simultaneously talking to the passengers which comes with practice although initially driving could be difficult or scary.
    Thanks to both Gurujis for all the wonderful discourses. They are fine tuning my spiritual thoughts. 🙏

  • @sshyamala8600
    @sshyamala8600 2 месяца назад

    Gurubhyo namaha, Gurugala vivarane mattu nimma uttara athyadbhuthavagide. Thumbha upakaaravayithu 🙏🙏🙏

  • @mysteriousHands_MPS
    @mysteriousHands_MPS 2 месяца назад +1

    ಅದ್ಭುತ ವಿವರಣೆ

  • @ganapihegde437
    @ganapihegde437 Месяц назад

    🙏🙏🙏🙏🙏🙏🙏🙏🙏🙏

  • @vrindas1867
    @vrindas1867 Месяц назад

    🙏

  • @anphaneeshaanphaneesha5519
    @anphaneeshaanphaneesha5519 2 месяца назад

    ಯಂತಹ ಮಹತ್ವದ ಮಾತುಗಳು ನಿಮಗೆ ನಮ್ಮ ನಮಸ್ಕಾರಗಲು. ಮಹಾನ್ ಚೇತನಕ್ಕೆ ನಮಸ್ಕಾರಗಲು

  • @gayathribs2033
    @gayathribs2033 2 месяца назад

    Prashnoththara karyakrama thumba chennagide gurugale dhanyavadagalu

  • @swarnalathavishwanath9206
    @swarnalathavishwanath9206 2 месяца назад

    ಬಹಳ ಉಪಯುಕ್ತವಾಗಿದೆ🙏🙏🙏

  • @nagarajahosakoppa8484
    @nagarajahosakoppa8484 2 месяца назад

    Brahma veda brahmaivah bhavathi

  • @shekharrao9302
    @shekharrao9302 2 месяца назад

    ಹರಿಃ ಓಂ❤

  • @lakshmihegde8027
    @lakshmihegde8027 2 месяца назад

    Jai gurudeva🙏🙏🙏

  • @shrishailkhadaki1652
    @shrishailkhadaki1652 2 месяца назад

    Hari om🙏🙏

  • @aryashukla7987
    @aryashukla7987 2 месяца назад

    🙏🙏hari om

  • @ashaniranjan397
    @ashaniranjan397 2 месяца назад

    ಅಧ್ಬುತ 🙇‍♀️

  • @user-kj8ir7de9z
    @user-kj8ir7de9z 2 месяца назад

    Hari om

  • @ningappasattigeri2099
    @ningappasattigeri2099 2 месяца назад

    🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻

  • @dattatrayajoshi3833
    @dattatrayajoshi3833 2 месяца назад +1

    4:29

  • @gokulnarayan8491
    @gokulnarayan8491 2 месяца назад

    Devathe galigu mokshkkagi manusyajanmavesreshta hege ?sathguruve dayavittu thilisi kodi

  • @ananthganapathihegde9930
    @ananthganapathihegde9930 2 месяца назад

    🙏🏼🙏🏼🙏🏼🙏🏼🙏🏼

  • @renukaudupa9150
    @renukaudupa9150 2 месяца назад

    🙏🏻🙏🏻🙏🏻

  • @susheelashankar9183
    @susheelashankar9183 2 месяца назад

    🙏🙏🙏

  • @savitharao719
    @savitharao719 2 месяца назад

    🙏🙏🌺

  • @AtheethanandaNatha
    @AtheethanandaNatha 2 месяца назад

    ಹರಿ. ಓಂ

  • @krishnappar7709
    @krishnappar7709 2 месяца назад

    🙏🌹🌹🌹🙏

  • @radhamurthy9912
    @radhamurthy9912 2 месяца назад

    🙏🙏🙏🙏🙏

  • @vishnubapat716
    @vishnubapat716 25 дней назад

    I dint understand the question. So it is better if the Swamiji repeats the question before answering.

  • @mysteriousHands_MPS
    @mysteriousHands_MPS 2 месяца назад

    ಧನ್ಯವಾದಗಳು

  • @nagaprasad2748
    @nagaprasad2748 2 месяца назад

    ಗುರುಗಳೇ ಪ್ರಾಣಿಗಳು ತಮ್ಮ ಆಹಾರ ಕ್ಕಾಗಿ ಕ್ರೂರತ್ವ ತೋರುತ್ತದೆ ಅದು ಮುಂದಿನ ಜನ್ಮದಲ್ಲಿ ಕ್ರೂರ ದ ವಾಸನೆ ಇರುತ್ತದೆಯೇ? ದಯಮಾಡಿ ತಿಳಿಸಿ

    • @frankmaninde3989
      @frankmaninde3989 21 день назад

      ಪ್ರಾಣಿಗಳಿಗೆ ಪಾಪ ಮತ್ತು ಪುಣ್ಯ ಸಂಚಯ ಇರುವುದಿಲ್ಲ ಅಂತ ಹೇಳಿದಮೇಲೆ, ಅದು ಹುಟ್ಟಿದಾರಾಬ್ಯ ಸಾಯುವ ತನಕ ಅದು ಅದರ ಪ್ರಾರಬ್ಧ ಕರ್ಮವನ್ನು ಮಾಡಿ ಮುಗಿಸಿ ಹೋಗುವುದು ಮಾತ್ರ ಬಿಟ್ಟರೆ ಆ ಪ್ರಾಣಿ ಶರೀರದಲ್ಲಿ ಆದ ಆಗು-ಹೋಗುಗಳಿಗೆ 'ಯಾ' ಮಾಡಿದ ಕರ್ಮದ ಫಲಗಳ ( ಆ ಜೀವಾತ್ಮಕ್ಕೆ) ಜವಾಬ್ದಾರಿ ಅಲ್ಲ ಅಂತ ಆದಾಗ ಮುಂದಿನ ಜನ್ಮಕ್ಕೆ ತೆಗೆದುಕೊಂಡು ಹೋಗಲು ಎನೂ ಇರುವುದಿಲ್ಲವಲ್ಲ..!!
      ಆ ಪ್ರಾಣಿ, ( ಹುಲಿ) ತನ್ನ ಹುಟ್ಟಿನ ಸ್ಥಿತಿಯ/ಸ್ವಾಭಾವಕ್ಕನುಗುಣವಾಗಿ ತನ್ನ ( ಕ್ರೂರ ಪ್ರಾಣಿ ಆಗಿ) ತನ್ನ ಕಾರ್ಯವನ್ನು ಮಾಡಿತ್ತೇ ವಿನಃ ಅದಕ್ಕೆ "ಕರ್ತೃತ್ವ" ಭಾವ ಇರುವುದಿಲ್ಲ ಹಾಗಾಗಿ ಪಾಪ-ಪುಣ್ಯವೂ ಇಲ್ಲ, ಕ್ಯಾರಿ ಫಾರ್ವರ್ಡ್ ಇಲ್ಲ..!!.
      ಜನ್ಮಾಂತರ ಕರ್ಮಫಲದ ಕಾರಣಕ್ಕೆ ಆ ಜನ್ಮವನ್ನು ಮುಗಿಸಿ ಹೋಗುವುದು ಮಾತ್ರ ಆ ಜೀವಾತ್ಮದ ಏಕೈಕ ಉದ್ದೇಶ, ಬೇರಾವುದೇ ಭಾವ ಇಲ್ಲ.
      ನಮ್ಮ ಗ್ರಹಿಕೆಯಲ್ಲಿ ತಪ್ಪಿದ್ದರೆ ಗುರುಗಳು ತಿದ್ದಬೇಕು..🙏🙏🙏