🔥ಪ್ರಪ್ರಥಮ ಬಾರಿಗೆ ಸುಧೀರ್ ಉಪ್ಪೂರರ ನಾಗವಲ್ಲಿ🔥 ಪ್ರಸಂಗದ ಅದ್ಬುತ ದೃಶ್ಯ❤

Поделиться
HTML-код
  • Опубликовано: 24 авг 2024
  • ಪೆರ್ಡೂರು ಮೇಳ
    ಪ್ರಸಂಗ - ನಾಗವಲ್ಲಿ
    #kundapuratalkies #yakshagana2022 #perdoormela #nagavalli #sudheeruppur
  • РазвлеченияРазвлечения

Комментарии • 70

  • @yuvachandra7256
    @yuvachandra7256 Год назад +2

    Adbuta abhinaya super cute I love my Yakshagana thank you❤❤❤❤❤❤🌹🌹🌹🌹🌹🙏🙏🙏🙏🙏🙏🙏

  • @user-fn7lm4wf3z
    @user-fn7lm4wf3z 4 месяца назад

    Very nice super 👌 👍 🙏

  • @bhaskaramogaveera2061
    @bhaskaramogaveera2061 Год назад +4

    ನಿಲ್ಕೋಡ್ ಶಂಕರ ಹೆಗ್ಡೆ ಅಭಿನಯಕ್ಕೆ ಹೋಲಿಕೆ ಸರಿಯಲ್ಲ. ಯಕ್ಷಗಾನದಲ್ಲಿ ನಾಗವಲ್ಲಿಯ ಪಾತ್ರ ಮೊದಲ ಪ್ರಯತ್ನವೇ ಅವರದ್ದು 👍🙏🏼
    ಸುದೀರ್ ಉಪ್ಪೂರ್ ರವರ ಅಭಿನಯ ಕೂಡ ಸೂಪರ್ 👌🏻👌🏻👌🏻

  • @laxmidharanayak3912
    @laxmidharanayak3912 Год назад +7

    ಧಾರೇಶ್ವರ ಅವರ ಭಾಗವತಿಕೆ ಕೆಳಬೇಕೆಂತಲೆ ಹೋದ ಆ ದಿನಗಳು ನೆನಪಾದವು ಬೆಳಗಿನ ಜಾವದ ಪದ್ಯಗಳು ತಂಗಾಳಿಯಲ್ಲಿ ತೇಲಿದ ಅನುಭವ ಆ ದಿನಗಳ ನೆನೆದರೆ ಮೈ ಜುಂ ಎನ್ನುತ್ತದೆ ಧಾರೇಶ್ವರ ದುರ್ಗಪ್ಪ ಗಜಾನನ ಸುರೇಶ್ ಶೆಟ್ರು ರಾಮ್ ನೈರಿ ರಮೇಶ್ ಭಂಡಾರಿ ಚೆನ್ನಪ್ಪ ಶೆಟ್ರು ಎಂತಾ ಟೀಮ್

  • @ajekar-sudarshan
    @ajekar-sudarshan 2 года назад +6

    ಸುಧೀರ್..👌 ಸೂಪರ್ ಅಭಿನಯ🙏🥰

  • @kiranava2621
    @kiranava2621 Год назад +3

    Dhareshwara all time best 👌 👍 😍

  • @gireeshamarakala7554
    @gireeshamarakala7554 2 года назад +3

    ಅವಕಾಶ ಚೆನ್ನಾಗಿ ಉಪಯೋಗಿಸಿ ಕೊಂಡಿದ್ದಾರೆ ಸೂಪರ್..

  • @sunithaupadhyaya4455
    @sunithaupadhyaya4455 2 года назад +2

    Soooooper Abhinaya sudhi.god bless you .

  • @shrutigouda475
    @shrutigouda475 Год назад +2

    ನಿಮ್ಮ ಕಲೆಗೆ ನಾನು ಶರಣು 🙏❤️

  • @vinayakprabhu1432
    @vinayakprabhu1432 2 года назад +4

    ಸುದೀರ್ ಉಪ್ಪೂರ್ ಅವರ ಅಭಿನಯ ಸೂಪರ್, ಧಾರೇಶ್ವರ ರ ಭಾಗವತಿಕೆ ಕೂಡಾ ಸೂಪರ್.

  • @sadanandag2467
    @sadanandag2467 18 дней назад

    Super

  • @sujithshetty4547
    @sujithshetty4547 2 года назад +2

    ಅದ್ಭುತ ಅಭಿನಯ 👌🏻👌🏻👌🏻

  • @shivuos
    @shivuos 2 года назад +4

    ಒಳ್ಳೆಯ ಪ್ರಯತ್ನ ಸುಧೀರ್ ಉಪ್ಪೂರು ಅವರಿಂದ.... ಎವರ್ ಗ್ರೀನ್ "ಶಂಕರ ಹೆಗಡೆ ನೀಲ್ಕೊಡ್" ಅವರ ಅಭಿನಯ ನೋಡಿದವರಿಗೆ ಇದು ಇಷ್ಟ ಆಗುವುದು ಸ್ವಲ್ಪ ಕಷ್ಟ.. ಯಾಕೆಂದರೆ ಈತರಹದ ಪ್ರಯತ್ನ ಅವರದ್ದೇ ಮೊದಲು ಎನ್ನಬಹುದು... ಇಷ್ಟು ವರ್ಷದ ನಂತರವೂ ಅವರ ಅಭಿನಯ ಮನಸ್ಸಿನಲ್ಲಿ ಅಚ್ಚು ಒತ್ತಿದ ಹಾಗಿದೆ.. ಶುಭವಾಗಲಿ ಸುಧೀರ್ ಅವರಿಗೆ..

    • @keerthanhb906
      @keerthanhb906 2 года назад +3

      ನೀವು ಹೇಳಿದ್ದು ಸತ್ಯ..ಆದರೆ ಸುಧೀರ್ ಬಹಳ ಶ್ರಮ ವಹಿಸಿ ಬಹಳ ಚಂದವೆ ಮಾಡಿದ್ದಾರೆ

    • @shivuos
      @shivuos 2 года назад +1

      @@keerthanhb906 ಸುಧೀರ್ ಮಾಡಿದ್ದು ಸರಿ ಇಲ್ಲ ಅಂದಿದ್ದರೆ ನಿಮ್ಮ ರಿಪ್ಲೈ ಸರಿ..

  • @Yakaha-Sambrama
    @Yakaha-Sambrama 2 года назад +21

    ಸುಧಿರ್ ಉಪ್ಪೂರ್ ಅವರು ನಾಗವಲ್ಲಿ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ತುಂಬಾ ಉತ್ತಮವಾಗಿ ಪಾತ್ರವನ್ನು ಚಿತ್ರಿಸಿದ್ದಾರೆ. ಅದ್ವಿತೀಯ ಕಲಾವಿದ ಎನ್ನುವುದರಲ್ಲಿ ಯಾವುದೇ ಸಂಶಯವಿಲ್ಲ

  • @anjalicreations143
    @anjalicreations143 2 года назад +2

    ಅದ್ಬುತ ನಾಟ್ಯ ಅಣ್ಣಾ 🙏.

  • @rameshsanilrameshsanil5113
    @rameshsanilrameshsanil5113 2 года назад +5

    ಧಾರೆಶ್ವರವರ ಬಲಯ ತುಳು ಹಾಡು ಬಹಳ ವರ್ಷಗಳ ಹಿಂದೆ ಕೇಳಿ ಆನಂದಿಸಿದೇನೆ

  • @savithagowda5137
    @savithagowda5137 Год назад +2

    Fentastic

  • @wanted1088
    @wanted1088 2 года назад +1

    Wow✨..........,
    No one can beat sudhir uppara's talent 💖🤩✨

  • @sandeshachar9563
    @sandeshachar9563 2 года назад +3

    ಸುಪರ್

  • @jaganathadevadiga1804
    @jaganathadevadiga1804 2 года назад +2

    Super very very very good thank you

  • @traveller_ew_ns
    @traveller_ew_ns 2 года назад +3

    Dhareshwara👌👌👌

  • @shettyratnakar6364
    @shettyratnakar6364 2 года назад +11

    Sudhir outstanding performance he is remembering the great actress Soundrya ...apthbandava fillm

  • @prabhakarshetty7698
    @prabhakarshetty7698 Год назад +3

    Very good dance performance. Difficult to perform in such dance in open stage.

  • @prathibhakumari9302
    @prathibhakumari9302 2 года назад +3

    ಎಂಚ ನೃತ್ಯ ಮರೆ 💐

  • @ashokpoojary5049
    @ashokpoojary5049 2 года назад +2

    Super👌👌👌👌👌🙏🙏🙏

  • @shamabhat804
    @shamabhat804 2 года назад +6

    Dhareshwarara energy👍👍🙏🏻

  • @divakaranaik9005
    @divakaranaik9005 2 года назад +1

    Chandada abhinaya sir💐💐

  • @vinayakmoodlagiri9900
    @vinayakmoodlagiri9900 2 года назад +2

    Very nice Anna

  • @shamabhat804
    @shamabhat804 2 года назад +2

    Uppuraru 👍👌🙏🏻

  • @gayathrichandrashekar2778
    @gayathrichandrashekar2778 2 года назад +2

    Super performance 👏 👌

  • @NnayanaBhat
    @NnayanaBhat 2 года назад +4

    V nice 👌

  • @kasturi7186
    @kasturi7186 2 года назад +2

    Beautiful

  • @sudharaniupadhya7292
    @sudharaniupadhya7292 2 года назад +2

    Super agide full prasanga haki

  • @shrivatsaaithal1547
    @shrivatsaaithal1547 2 года назад +3

    🤩⭐✨

  • @pgovindaraja
    @pgovindaraja Год назад +1

    Manichitratthaazhu In Mal Lang❤

  • @poojaamin2314
    @poojaamin2314 2 года назад +2

    👌

  • @sujathamshetty9399
    @sujathamshetty9399 2 года назад +1

    Breathtaking

  • @rameshsanilrameshsanil5113
    @rameshsanilrameshsanil5113 2 года назад +6

    ನಾಗವಲ್ಲಿ ಪಾತ್ರ ಅಷ್ಟು ಸುಲಭವಲ್ಲ ತುಳು ಭಾಷೆಗೆ ಮೆರುಗು ತಂದಿದೆ ದನ್ಯವಾದ ನಿಮಗೆ

  • @shreedevivlogs2674
    @shreedevivlogs2674 2 года назад +2

    👌👌👌👌👌👌

  • @basrursuresh8866
    @basrursuresh8866 2 года назад +1

    Very nice Acting

  • @prathimanavada6032
    @prathimanavada6032 2 года назад +2

    👌👌👌👌👌👌👌👌😍😍

  • @yakshakadalu
    @yakshakadalu 2 года назад +3

    💫💫💫💙

  • @vishwanathshetty8499
    @vishwanathshetty8499 2 года назад

    Verynicenatyasu

  • @user-xz8wn5cx5b
    @user-xz8wn5cx5b 2 года назад +2

    🔥🔥🔥

  • @srpk_sandeshpoojary
    @srpk_sandeshpoojary 2 года назад +2

    👌👌👌

  • @neetaacharya6055
    @neetaacharya6055 2 года назад +2

    Full video upload madi please

  • @guruprasadhegde7190
    @guruprasadhegde7190 2 года назад +11

    halede cholo ittu..nilkod natyane superrr

    • @keerthanhb906
      @keerthanhb906 2 года назад +3

      ಸುಧೀರ್ ಉಪ್ಪೂರು ಕೂಡ ಚೆನ್ನಾಗಿ ಮಾಡಿದ್ದಾರೆ

    • @user-pm4jm8eo1v
      @user-pm4jm8eo1v 2 года назад +2

      @@keerthanhb906 ನಿಜ

    • @sachin5567
      @sachin5567 2 года назад +1

      Sir idhu first attempt , hosa kalavidrige challenge agi eratthye e part yella

    • @guruprasadhegde7190
      @guruprasadhegde7190 2 года назад +1

      @@sachin5567 Sir nan avru sari natya madlilla helilvalla

    • @nagarajnayak115nayak7
      @nagarajnayak115nayak7 2 года назад +5

      Nikodu super

  • @kousthubhagudupa5542
    @kousthubhagudupa5542 2 года назад +2

    ಪುರೋಹಿತರ ಪಾತ್ರ ಯಾರು ಮಾಡಿದ್ದು?

  • @vishwanathshetty8499
    @vishwanathshetty8499 2 года назад +1

    Superpadyasdb

  • @pgovindaraja
    @pgovindaraja Год назад +1

    Original Movie Is 3 Decades Old Now!

  • @dhananjaydhanna7037
    @dhananjaydhanna7037 2 года назад +4

    Olle agilla over madidr. But nimm abimani nanu

    • @rameshsanilrameshsanil5113
      @rameshsanilrameshsanil5113 2 года назад +1

      ಕಲಾವಿದರನ್ನು ಪ್ರೋತ್ಸಾಹಿಸಬೇಕು ಮುಂದೆ ಸರಿ ಆಗುತ್ತದೆ ನಾಗವಲ್ಲಿ ಪಾತ್ರ ಅಷ್ಟು ಸುಲಭದ ಮಾತಲ್ಲ ನಿಮಗೆ ಈ ಪಾತ್ರ ಮಾಡಲು ಸಾಧ್ಯವೇ ಮಾಡಿ ತೋರಿಸಿ ಆಗ ನಾನು ನಿಮ್ಮ ಅಭಿಮಾನಿ

  • @cn2640
    @cn2640 Год назад +1

    Bavatige hadu sari ella

  • @kanchikabhat6009
    @kanchikabhat6009 Год назад +1

    Super

  • @anantharamuramu3608
    @anantharamuramu3608 2 года назад +4

    Dhareshwara👌👌👌

  • @narayanshetty7490
    @narayanshetty7490 2 года назад +1

    Super

  • @kanchikabhat6009
    @kanchikabhat6009 2 года назад +2

    Super