ಈ ಅದ್ಭುತ ಗೀತೆಗಾಗಿ ಉಪೇಂದ್ರಕುಮಾರ್‌ಗೆ ಸಿಗಬೇಕಿದ್ದ ಗೌರವ ಸಿ. ಅಶ್ವಥ್ ಪಾಲಾಯಿತು | Upendra Kumar | Ep 2

Поделиться
HTML-код
  • Опубликовано: 9 сен 2024
  • #annavru
    #rajkumar
    #cashwath
    ಟೋಟಲ್ ಕನ್ನಡ ಮೀಡಿಯಾ ಸಂಸ್ಥೆ ಶೈಕ್ಷಣಿಕ ಬದ್ಧತೆಯಿಂದ ಕೂಡಿದ ಕನ್ನಡ ಸಿನಿಮಾದ ಇತಿಹಾಸ, ಸಾಕ್ಷ್ಯ ಚಿತ್ರ, ಚಲನಚಿತ್ರ ಹಾಗು ಕಿರುಚಿತ್ರಗಳ ನಿರ್ಮಾಣ, ಕನ್ನಡ ಸಂಸ್ಕೃತಿ, ಸಿನಿಮಾ, ರಂಗಭೂಮಿ, ಸಾಹಿತ್ಯ, ಸಂಗೀತ ಮತ್ತಿತರ ಸಮಾಜದ ಎಲ್ಲ ಸ್ತರದ ಸಾಧಕರೊಂದಿಗೆ ಸಂವಾದಗಳನ್ನು ಒಳಗೊಂಡಿರುವ ವಿಡಿಯೋಗಳನ್ನು ನಿರ್ಮಾಣ ಮಾಡುವ ಕನ್ನಡದ ಪ್ರತಿಷ್ಠಿತ ಯೂಟ್ಯೂಬ್ ಚಾನೆಲ್ ಆಗಿದೆ. ನಮ್ಮ ಚಾನಲ್ ಎಂದಿಗೂ ವಿವಾದಾತ್ಮಕ, ಕಾಲ್ಪನಿಕ ಸಂಗತಿಗಳನ್ನು ಹಾಗು ವೈಯಕ್ತಿಯ ಚಾರಿತ್ರ್ಯವಧೆ ಮಾಡುವಂತಹ ವಿಡಿಯೋಗಳನ್ನು ಪ್ರಸಾರ ಮಾಡುವುದಿಲ್ಲ. ನಮ್ಮ ಚಾನಲ್ನ ವಿಡಿಯೋಗಳು ಕೋಟ್ಯಾಂತರ ವೀಕ್ಷಕರ, ಸಾಹಿತಿಗಳ, ಚಲನಚಿತ್ರ ಪ್ರೇಮಿಗಳ ಮತ್ತು ಸಮಾಜದ ಗಣ್ಯ ವ್ಯಕ್ತಿಗಳಿಂದ ಮೆಚ್ಚುಗೆ ಪಡೆದಿದೆ. ಆಧುನಿಕತೆಯನ್ನು ಸಂಪ್ರದಾಯಕ್ಕೆ ಬೆರೆಸುವ ಮೂಲಕ ಯುವ ಪೀಳಿಗೆಯನ್ನು ರಂಜಿಸಲು ಮತ್ತಷ್ಟು ಮನರಂಜನೆ ಆಧಾರಿತ ಹಾಸ್ಯ ಮಿಶ್ರಿತ ವಿಡಿಯೋಗಳನ್ನು ಮಾಡುವ ಯೋಜನೆಯಲ್ಲಿದೆ. ನಮ್ಮ ಈ ಪ್ರಯತ್ನಕ್ಕೆ ನಿಮ್ಮ ಪ್ರೋತ್ಸಾಹ, ಮೌಲ್ಯಯುತವಾದ ಸಲಹೆ ಮತ್ತು ದೇಣಿಗೆಗಳ ಅಗತ್ಯವಿದೆ. ನಾವು ಮತ್ತಷ್ಟು ಮುಂದುವರಿಯಲು ಬದ್ಧರಾಗಿದ್ದೇವೆ ಮತ್ತು ನಮ್ಮ ಎಲ್ಲಾ ಚಟುವಟಿಕೆಗಳು ಪಾರದರ್ಶಕವಾಗಿರುತ್ತದೆ ಎಂದು ನಿಮಗೆ ಭರವಸೆ ನೀಡುತ್ತೇವೆ.
    Total Kannada Media, is a reputed RUclips channel which involves in video production, documentary production, cinema production, short movies and documentation about Kannada Cinema, interactions with the achievers from all walks of the society doing with the academic commitment and dedicated Kannada culture, cinema, theatre, literature, music and other major areas. The channel never get in controversial views, hypothetical stories and character assassination. The content of the channel is appreciated by crores of the viewers, literates, cinema lovers and important personalities of the society. Channel want to move step further with bringing more entertainment oriented content to engage the younger generation with blending the modernity to the tradition. Your encouragement, valuable inputs and donations is much needed to improve our content. We committed to move further and also promise you that our all activities will be transparent.

Комментарии • 59

  • @icannigeri5494
    @icannigeri5494 28 дней назад +7

    ಎಂಥಾ ಅದ್ಭುತವಾದ ಚಿತ್ರ ಗಳಿಗೆ ಸಂಗೀತ ನೀಡಿದ್ದಾರೆ ಶ್ರೀಯುತ ಉಪೇಂದ್ರ ಕುಮಾರ್ ರವರು. ಅಂತೆಯೇ ಭಾವ ಗೀತೆ ಗಳು ಕೂಡ. ಸಂಚಿಕೆಗೆ ಹೃತ್ಪೂರ್ವಕ ವಾದ ಧನ್ಯವಾದಗಳು 🌹

  • @shantalakshami8832
    @shantalakshami8832 28 дней назад +4

    ಸಂಚಿಕೆ ಮುಗಿಯುವುದೇ ಬೇಡಾ ಎನ್ನಿಸುವಷ್ಟು ಸುಮಧುರ ಗೀತೆಗಳನ್ನು ಇಂದಿನ ಸಂಚಿಕೆಯಲ್ಲಿ ಪ್ರಸ್ತುತ ಪಡಿಸಿದ ನಿಮಗೆ ಮತ್ತು ಈ ಸಂತೋಷಕ್ಕೆ ಕಾರಣರಾದ ಉಪೇಂದ್ರಕುಮಾರ್ ಅವರಿಗೆ ತುಂಬು ಹೃದಯದ ಧನ್ಯವಾದಗಳು,thank you soooooo much for this wonderful sharing sir 👃👃👃👌👌👌👌.

  • @rukminicr8248
    @rukminicr8248 28 дней назад +3

    ಉಪೇಂದ್ರ ಕುಮಾರ್ ಅವರ ಎಲ್ಲಾ ಗೀತೆಗಳು ಅದ್ಭುತವಾಗಿವೆ ಧನ್ಯವಾದಗಳು

  • @krishnaprasadkrishnaprasad5111
    @krishnaprasadkrishnaprasad5111 28 дней назад +3

    ನಿಜವಾಗಲು ನಿಮಗೆ ಧನ್ಯವಾದ ಎಂತ ಕೌಶಲ್ಯಯುತ ಸಂಗೀತ ನಿರ್ದೇಶಕ ಉಪೇಂದ್ರ ಕುಮಾರ್ ವರು🙏

  • @rvmuthy6880
    @rvmuthy6880 28 дней назад +2

    ಸಂಗೀತ ಸರಸ್ವತಿ ಬಗ್ಗೆ ಎಷ್ಟು ಕೇಳಿದರೂ ಕಡಿಮೆಯೆ... ಬಹಳ ಅದ್ಭುತ ವಾಗಿ ಬರುತ್ತಿದೆ..
    ದಯವಿಟ್ಟು ಒಂದು ಸಂಚಿಕೆ ಯಿಂದ ಮತ್ತೊಂದು ಸಂಚಿಕೆಯ ನಡುವಿನ ದಿನಗಳ ಅಂತರ ಕಡಿಮೆ ಇರಲಿ... 🙏🏻🙏🏻

  • @ravibanu4059
    @ravibanu4059 28 дней назад +3

    ಒಳ್ಳೆಯ ಮಾಹಿತಿ ಧನ್ಯವಾದಗಳು ಸಾರ್

  • @prjy895
    @prjy895 28 дней назад +5

    GKV, Vijaybhaskar, TG Lingappa, M Rangarao, Satyam, Rajan Nagendra, now upendra kumar all music directors are covered kannada cinima

  • @charlesaldrin8630
    @charlesaldrin8630 28 дней назад +2

    Melody Master -
    Upendra Kumar - Sir. 🙏

  • @flossyveigas888
    @flossyveigas888 28 дней назад +2

    ಉಪೇಂದ್ರ ಕುಮಾರ್ ಅವರ ಸಂಗೀತ ಅದ್ಭುತ ಅಜರಾಮರ.ಧನ್ಯವಾದಗಳು.

  • @sureshmysoregopal3042
    @sureshmysoregopal3042 28 дней назад +1

    ಧನ್ಯವಾದಗಳು ಸಾರ್ ನನಗಂತೂ ಸಂಗೀತ ನಿರ್ದೇಶಕರ ಬಗೆಗಿನ ವಿಷಯದಲ್ಲಿ ಬಹಳ ಆಸಕ್ತಿ. ನಾನು ಸಂಗೀತ ಪ್ರಿಯ

  • @mahadevna6713
    @mahadevna6713 28 дней назад +3

    ಸೊಗಸಾದ ವಿವರಣೆ
    ಧನ್ಯವಾದಗಳು ಸರ್

  • @SankethhsHS
    @SankethhsHS 28 дней назад +2

    ಸರ್ ಕಠಾರಿ ವೀರ ಚಿತ್ರದ ಆರಂಭದಲ್ಲಿ ಬರುವ ಎಸ್. ಜಾನಕಿ ಅಮ್ಮ ಹಾಡಿರುವ " ತೋರೆಲೆ ನೀ ಪ್ರಿಯನ.. ನಳನ" ಹಾಡನ್ನ ಕೂಡ ನೆನಪಿಸಿಕೊಂಡಿದ್ದರೆ ಚೆನ್ನಾಗಿತ್ತು ❤

  • @kirankm2050
    @kirankm2050 28 дней назад +1

    Thank you very much sir 🙏❤... ivara bagge ishtella thilide iro mahithi needidhakke.

  • @ravindrabyakod2416
    @ravindrabyakod2416 26 дней назад

    ಅಮೋಘ ವಿಶ್ಲೇಷಣೆ.ಅಭಿನಂದನೆಗಳು.

  • @kalyansingh8454
    @kalyansingh8454 28 дней назад +2

    ನನ್ನ ಫೇವರಿಟ್ ಸಂಗೀತ ನಿರ್ದೇಶಕರು ಉಪೇಂದ್ರ ಕುಮಾರ್ 👍👍👍

  • @mukundrv4254
    @mukundrv4254 28 дней назад

    Superrrrrrrrrrrrrrrrrrrrrr🌹🌹🌹🌹🌹🌹🌹🌹🌹

  • @natarajriya5550
    @natarajriya5550 27 дней назад

    ❤❤🎉🎉🎉 ನಮ್ಮ ಕನ್ನಡ ನಾಡಿನ ದಿಗ್ಗಜರು 🎉🎉🎉❤❤

  • @manofdreams2551
    @manofdreams2551 21 день назад

    Upendrakumar bakthigeethe galu.. Rajkumar voice🔥

  • @nanjundraonr9373
    @nanjundraonr9373 26 дней назад

    Valuable information. Thumba thanks for this. ❤👏👍

  • @kantheshkunat4133
    @kantheshkunat4133 25 дней назад

    ನಿಮ್ಮ ವಿವರಣೆ ಕೇಳಿದರೆ ಸಂತೋಷದಿಂದ ಕಣ್ಣೀರು ಬರುತ್ತದೆ

  • @venkateshbabu3744
    @venkateshbabu3744 28 дней назад +1

    ನಮಸ್ತೆ ಮೂರ್ತಿ ಅಣ್ಣಾ ನಿಮ್ಮನು
    ಭೇಟಿ ಆಗಬೇಕು ಅಂತ ಅಸೆ 🙏

  • @Anandkiran7722
    @Anandkiran7722 28 дней назад

    ಸೂಪರ್ ಸರ್.... ಒಳ್ಳೆಯ ವಿಷಯ ತೀರಿಸಿದ್ದೀರಾ...

  • @venkateshks231
    @venkateshks231 28 дней назад

    ಉಪೇಂದ್ರ ಕುಮಾರ್ ಸಾರ್ ಅವರ ಒಂದೊಂದು ಹಾಡುಗಳು ಅದ್ಭುತ. 🙏🙏🙏❤️

  • @sudheerkumarlkaulgud7521
    @sudheerkumarlkaulgud7521 28 дней назад +1

    ಒಳ್ಳೆಯ ಮಾಹಿತಿ.
    ಧನ್ಯವಾದಗಳು

  • @chandrikar8892
    @chandrikar8892 28 дней назад +2

    Katari veera premada kanike sipayi😂ramu maha prachandaru hasiru torana apoorva sangama devata manushya druva tare anuraga aralitu hennina sowbhagya pakka kalla manjina tere dharma sere gandarva giri paropapa karo upendra Kumar best film music

  • @somannads5094
    @somannads5094 28 дней назад +1

    Nidireyu sadha master piece., PBS and p. Susheela.,

  • @mukundkulkarni4905
    @mukundkulkarni4905 26 дней назад

    ಉಪೇಂದ್ರಕುಮಾರ್ ಅವರು ಕನ್ನಡ ಚಿತ್ರಗಳ ಸಂಗೀತದಲ್ಲಿ ಹೊಸತನವನ್ನು ತಂದರು. ಅವರ ಸಂಗೀತ ನಿರ್ದೇಶನ ಅದ್ಭುತ.

  • @sudhirrao9683
    @sudhirrao9683 28 дней назад

    Thank you Sir _/|_

  • @sravikumarkumar6475
    @sravikumarkumar6475 28 дней назад

    Nice sir great music director i Laike so much

  • @gopalakrishnapandurangi6511
    @gopalakrishnapandurangi6511 27 дней назад +1

    ಅವರು ಗೀತೆಗಳನ್ನು ಕೇಳಿದಾಗ ಅನ್ನಿಸುತ್ತಿತ್ತು, ಎಕೆ ಇವರಿಗೆ ಮನ್ನಣೆ ಹೆಚ್ಚಾಗಿ ಸಿಕ್ಕಿಲ್ಲ

  • @r.rajendrarao1802
    @r.rajendrarao1802 28 дней назад

    Super

  • @S.ITalkies
    @S.ITalkies 28 дней назад

    I love music

  • @vishwanathmn1751
    @vishwanathmn1751 28 дней назад

    Welcome sir

  • @srinivashd2593
    @srinivashd2593 28 дней назад

    ❤🙏🙏🙏

  • @user-eg6od4tk6c
    @user-eg6od4tk6c 28 дней назад

    🙏🙏🙏🙏🙏🙏🙏🙏🙏🙏🙏👍

  • @manoharjk7007
    @manoharjk7007 27 дней назад

    ಚಿತ್ರ ಕಥೆಗಾರ ಎಮ್. ಡಿ. ಸುಂದರ್ ಬಗ್ಗೆ ಮಾಹಿತಿ ನೀಡಬೇಕಾಗಿ ವಿನಂತಿ.

  • @shivarudraiahswamy962
    @shivarudraiahswamy962 28 дней назад

    ಟುಮರಿ ಎಂದರೇನು

  • @venkateshprasanna7657
    @venkateshprasanna7657 28 дней назад

    ಓಳ್ ರಾಜ is back.

    • @TotalKannadaMedia
      @TotalKannadaMedia  28 дней назад +1

      ಏನು ಓಳು ಹೇಳಿದ್ದಾರೆ ಎಂದು ವಿವರಿಸಿದರೆ ನಮಗೂ ತಿಳಿಯುತ್ತದೆ. ಅದನ್ನು ಬಿಟ್ಟು ಸುಮ್ಮಸುಮ್ನನೆ ನೆಗೆಟಿವ್ ಕಾಮೆಂಟ್ ಹಾಕುವ ಚಟ ಬಿಡಿ. ಪೂರ್ವಗ್ರಹ ಪೀಡಿತರಾಗಿ ಸಂಚಿಕೆ‌ ನೋಡಬೇಡಿ.

    • @gopalamaiya4186
      @gopalamaiya4186 28 дней назад

      ಏನು ಓಳು ಮಾತಾಡಿದ್ದಾರೆ ತಿಳಿಸಿ. ಅನ್ಯಾಯವಾದ ಕಾಮೆಂಟ್ ಮಾಡಿ ಯಾಕೆ ಪಾಪ ಮಾಡ್ತೀರಿ.

    • @venkateshprasanna7657
      @venkateshprasanna7657 28 дней назад

      @@TotalKannadaMedia ಹಿಂದಿನ ಒಂದು ಸಂಚಿಕೆಯಲ್ಲಿ ಇಳಯರಾಜ ಅವರು ೮೦ರ ದಶಕದ ಕನ್ನಡ ಸಿನಿಮಾಕ್ಕೆ ನುಡಿಸಿದ್ದಾರೆ ಎಂದು ಸಾರಾಸಗಟಾಗಿ ಸುಳ್ಳು ಹೇಳಿದ್ದಾರೆ. ಜೊತೆಗೆ, ಶ್ರೀಧರ್ ಅವರಿಗೆ ಸಂಗೀತದ ಬಗ್ಗೆ ಮಾತನಾಡಲು ಕಮ್ಮಿ ಮಾಡಲಿಕ್ಕೆ ಹೇಳಿ. ಸಂಗೀತಗಾರರಾಗಿ ನಾವು ಅದನ್ನು ಒಪ್ಪಲು ಸಾಧ್ಯವೇ ಇಲ್ಲ. ನಿಮ್ಮದೇ ವಾಹಿನಿಯ ಮಂಜಣ್ಣನವರ ವಿಡಿಯೋಗಳನ್ನು ನಾವು ಒಪ್ಪಿದ್ದೇವೆ ಮೆಚ್ಚಿದ್ದೇವೆ ಕೂಡ.

    • @TotalKannadaMedia
      @TotalKannadaMedia  28 дней назад +1

      80 ರ ದಶಕದ ಅನೇಕ‌ ಕನ್ನಡ ಸಿನಿಮಾಗಳಿಗೆ ಇಳಯರಾಜ ಅವರು ಸಂಗೀತ ನೀಡಿದ್ದಾರಲ್ಲ. ಅದರಲ್ಲಿ ಸುಳ್ಳು ಏನಿದೆ. ಗೀತಾ, ಜನ್ನ ಜನ್ಮದ ಅನುಬಂಧ, ನೀ ನನ್ನ ಗೆಲ್ಲಲಾರೆ, ಭಾರಿ ಭರ್ಜರಿ ಬೇಟೆ, ನ್ಯಾಯ ಗೆದ್ದಿತು, ಪಲ್ಲವಿ ಅನುಪಲ್ಲವಿ, ಆಕ್ಸಿಡೆಂಟ್, ಅಜೇಯ ಇವೆಲ್ಲವೂ 80ರ ದಶಕದ ಸಿನಿಮಾಗಳೇ ಅಲ್ಲವೆ..? ಇನ್ನು ಸಂಗೀತದ ವಿಷಯದಲ್ಲಿ ಏನಾದರೂ ತಪ್ಪುಗಳನ್ನು ಹೇಳಿದ್ದರೆ ನಿಖರವಾಗಿ ಉಲ್ಲೇಖಿಸಿ. ಆ ಬಗ್ಗೆ ಅವರ ಬಳಿ ಸ್ಪಷ್ಟೀಕರಣ ಪಡೆಯಬಹುದು.

    • @venkateshprasanna7657
      @venkateshprasanna7657 28 дней назад

      @@TotalKannadaMedia ಸ್ವಾಮಿ, ಅವರ ಸಂಗೀತ ನಿರ್ದೇಶನದ ಬಗ್ಗೆ ಇಲ್ಲಿ ಪ್ರಸ್ತಾಪ ಮಾಡ್ತಿಲ್ಲ. ಆ ಸಿನಿಮಾಗಳ ಬಗ್ಗೆ ನನಗರಿವಿದೆ. ಇಳಯರಾಜರು ಬೇರೆ ಸಂಗೀತ ನಿರ್ದೇಶಕರಿಗೆ ಬಂದು ನುಡಿಸಿ ಹೋಗಿದ್ದಾರೆ ಎಂದು ಈ ಮಹಾಶಯರು ಉಲ್ಲೇಖಿಸಿದ್ದಾರೆ. ಸಂಗೀತದ ಗಂಧಗಾಳಿ ಗೊತ್ತಿಲ್ಲದ ಈತ ರಾಗ-ತಾಳಗಳ ಬಗ್ಗೆ ಮಾತಾಡುವುದು ತಪ್ಪು. ಈ ಹಿಂದೆ ಇವರು ಮಾಡಿದ್ದಾರೆ.