ಆಹಾ!! ಎಂತ ರುಚಿ ಆಲೂಗೆಡ್ಡೆ ಬಟಾಣಿ ಕೂರ್ಮ!! ಒಮ್ಮೆ ತಿಂದ್ರೆ ಪದೇ ಪದೇ ಮಾಡಿಸ್ತಿರಾ | ALOO MATAR KURMA RECIPE

Поделиться
HTML-код
  • Опубликовано: 1 дек 2024
  • ХоббиХобби

Комментарии • 66

  • @EBIOTORIUMMAGNETICMATTRESS
    @EBIOTORIUMMAGNETICMATTRESS 3 месяца назад +20

    ನೀವು ತುಂಬಾ ಚನ್ನಾಗಿ ತಿಳಿಸಿಕೊಡ್ತಿರಾ, ingredients ಕೂಡ ಎಲ್ಲ ರೆಸಿಪಿಗೂ ತಿಳಿಸ್ತೀರಾ, ನಿಮ್ಮ ಎಲ್ಲ ರೆಸಿಪಿಗಳು ಸುಲಭವಾಗಿ ಇರುತ್ತೆ 👌👌❤️

  • @SUNITHAGT-q4e
    @SUNITHAGT-q4e 3 месяца назад +3

    ಸೂಪರ್ ನಿಮ್ಮ ಎಲ್ಲ ರೆಸಿಪಿಗಳು, ನೀವು ಮಾಡುವ ರೆಸಿಪಿಗಳು ತುಂಬಾ ಸರಳವಾಗಿರುತ್ತೆ, ತುಂಬಾ ಚನ್ನಾಗಿ ಕೂಡ ತಿಳಿಸಿ ಕೊಡ್ತಿರಾ

  • @ManiR-ur5lt
    @ManiR-ur5lt 6 дней назад +1

    Wow super

  • @shylajamanjunath7278
    @shylajamanjunath7278 3 месяца назад +2

    👌👌kurma nodake tumba chennagi kanta ide tq

  • @sumithra.m.vswamy7557
    @sumithra.m.vswamy7557 3 месяца назад +2

    Noted, tomorrow I will do this kurma, looking delicious ❤ thanks 😊

  • @janu-k8j
    @janu-k8j Месяц назад +1

    ತುಂಬಾ ಚೆನ್ನಾಗಿದೆ ರೆಸಿಪಿ 👌

  • @sumanarao517
    @sumanarao517 3 месяца назад +3

    Superrrr 👌👌👍from Manipal

  • @vinodamathad4000
    @vinodamathad4000 3 месяца назад +2

    ಭಾಳ ರುಚಿ ಆಗೇದ 🎉

  • @manjulav114
    @manjulav114 3 месяца назад +2

    Sooper receipe.👌. beautiful performance 👍 thank you Sir🙏😊

  • @umauma6970
    @umauma6970 4 дня назад +1

    Super recipe

  • @sujathajshetty9773
    @sujathajshetty9773 Месяц назад +1

    Nimma yella receipe chennagi berutte

  • @premabangera5890
    @premabangera5890 4 дня назад +1

    👌👌👌👌👌👌

  • @monishag6475
    @monishag6475 3 месяца назад +2

    Fantastic ❤😋

  • @meerarao326
    @meerarao326 3 месяца назад +2

    ಇವತ್ತು ನಾನು ನೀವು ಕಲಿಸಿಕೊಟ್ಟ ಘೀ ರೈಸ್ ಮಾಡಿದ್ದೆ. ತುಂಬಾ ಚೆನ್ನಾಗಿ ಬಂದಿದೆ. ಈ ರೆಸಿಪಿಯನ್ನು ಕೂಡಾ ಮಾಡುವೆ.

  • @indirabp3400
    @indirabp3400 2 месяца назад +3

    👌

  • @dianapinto6766
    @dianapinto6766 Месяц назад +1

    Very nice anna. Watching from dubai

  • @ShreeSaiRadha369
    @ShreeSaiRadha369 2 месяца назад +2

    Suuperb👌Sir

  • @prabhakarv4193
    @prabhakarv4193 3 месяца назад +2

    Very nice and tasty. Thank you 🙏

  • @mshivadevi7918
    @mshivadevi7918 2 месяца назад +2

    Super

  • @MohanPadanad
    @MohanPadanad Месяц назад +1

    Super sir

  • @Shalinikp-z6z
    @Shalinikp-z6z 3 месяца назад +1

    Superb

  • @mandyagowdagfb870
    @mandyagowdagfb870 3 месяца назад +3

    ನೀವು ಬಿಡಪ್ಪ ಅಡುಗೆ ಮಾಂತ್ರಿಕ, ನಿಮ್ಮ ಎಲ್ಲ ರೆಸಿಪಿಗಳು ಸೂಪರ್ ಇರುತ್ತೆ, ಇಷ್ಟು ಚನ್ನಾಗಿ ಮಾಡೋದು ಹೇಗೆ ಕಲಿತಿರಿ

  • @shubhanarayan7035
    @shubhanarayan7035 Месяц назад +1

    ಗೀರೈಸ್ ಜೊತೆಗೆ ಚೆನ್ನಾಗಿರುತ್ತಾ ಸರ್

  • @harikrishnan8808
    @harikrishnan8808 3 месяца назад +1

    An excellent preparation of Aloo Mutter recipe with proportionate ingredients mixed to it, looked so good. U did well. Thank u.

  • @VasudhaShetty-gt5oh
    @VasudhaShetty-gt5oh Месяц назад +1

    Nice recipe. Not mash .it is smash.

    • @saviruchirecipes
      @saviruchirecipes  Месяц назад

      You're right! Smashing the potatoes gives it a lovely texture.

  • @sumasumitra6918
    @sumasumitra6918 Месяц назад +2

    ಕೊನೆಗೆ ತೆಂಗಿನ ತುರಿ ಸೇರಿಸಿ ವಾವ್ ವಾವ್ ಅನಿಸುತ್ತೆ

  • @indiramaneaduge2006
    @indiramaneaduge2006 11 дней назад +1

    ನಾನು ಒಂದು ಸಾರಿ ಟ್ರೈ ಮಾಡುತ್ತೇನೆ ಬ್ರದರ್

  • @ajaykulal4333
    @ajaykulal4333 3 месяца назад +1

    Nim voice keline hotte thumbutthe

  • @mandyagowdagfb870
    @mandyagowdagfb870 3 месяца назад +1

    ನೀವು ಬಿಡಪ್ಪ ಅಡುಗೆ ಮಾಂತ್ರಿಕ, ನಿಮ್ಮ ಎಲ್ಲ ರೆಸಿಪಿಗಳು ಸೂಪರ್ ಇರುತ್ತೆ, ಇಷ್ಟು ಚನ್ನಾಗಿ ಮಾಡೋದು ಹೇಗೆ ಕಲಿತಿರಿ

  • @HariKrishnaGM
    @HariKrishnaGM 2 месяца назад +2

    Superb

  • @HariKrishnaGM
    @HariKrishnaGM 2 месяца назад +2

    Superb

  • @BALAKRISHNAKN
    @BALAKRISHNAKN Месяц назад +1

    ನೀವು ಬಿಡಪ್ಪ ಅಡುಗೆ ಮಾಂತ್ರಿಕ, ನಿಮ್ಮ ಎಲ್ಲ ರೆಸಿಪಿಗಳು ಸೂಪರ್ ಇರುತ್ತೆ, ಇಷ್ಟು ಚನ್ನಾಗಿ ಮಾಡೋದು ಹೇಗೆ ಕಲಿತಿರಿ