"ಸಂತ ಶಿಶುನಾಳ ಶರೀಫರ ಗದ್ದುಗೆ ದರ್ಶನ! ಎಲ್ಲಿದೆ? ಹೇಗಿದೆ"!-Ep01Gudigeri Basavaraja-kalamadhyama-

Поделиться
HTML-код
  • Опубликовано: 12 сен 2024
  • Click on Subscribe to get all our Video Notifications. Its 100% Free.
    / @kalamadhyamayoutube
    #shishunalasharifa #shishivinahala #shishuvinahalakalamadhyama #kalamadhyama #param
    ಕನ್ನಡ ನಾಡಿನ ಶ್ರೇಷ್ಠ ಸಂತ, ದಾರ್ಶನಿಕ ಕವಿ ಶಿಶುನಾಳ ಶರೀಫರ ಗದ್ದುಗೆ ಇರುವ ಊರು ಶಿಶುವಿನಹಾಳಕ್ಕೆ ಭೇಟಿ ಕೊಟ್ಟು ವಿಷಯ ಸಂಗ್ರಹಿಸಿ ನಿಮಗಾಗಿ ನೀಡಿದೆ ಕಲಾಮಾಧ್ಯಮ ತಂಡ. ಹೇಗಿತ್ತು ಈ ಮಹಾನ್ ಸಂತನ ಬದುಕು? ನೋಡಿ ಈ ವಿಶೇಷ ವಿಡಿಯೋ ಸರಣಿ. ಶೇರ್ ಮಾಡಿ, ಕಾಮೆಂಟ್ ಮೂಲಕ ನಿಮ್ಮ ಅಭಿಪ್ರಾಯ ತಿಳಿಸಿ ಹಾಗೂ ಎಂದಿನಂತೆ ಕಲಾಮಾಧ್ಯಮ ಬೆಂಬಲಿಸಿ. ನಿಮ್ಮ ಪ್ರೀತಿಗೆ ಧನ್ಯವಾದ.
    Interviewed & Directed by: KS Parameshwar
    DOP: Raviraj Hombala
    Produced by : Kalamadhyama Media Works.
    About Kalamadhyama:
    We are Kalamadhyam Media Works, a Video productions & Online Book sales Firm headquartered in Bengaluru. Contact us for Documentaries, Corporate Videos, Ad Films, Presentation Videos, Interviews, Short Films, Tele-Films, Digital Promotion Services & all kinds of Literature books more...
    Our Contact Details:
    WhatsApp No: 7411992697
    Only Urgent Calls : 9008099686
    Our Official Website:
    Subscribe to Our RUclips Channel: / @kalamadhyamayoutube
    Like us on Facebook / kalamadhyama
    Follow us on Twitter: / kalamadhyamblr
    Follow us on Linkedin: / kalamadhyam
    Follow Instagram: / kalamadhyamayoutube
    Email us on: email: kalamadhyamachannel@gmail.com
    .
    .
    .
    .
    .
    .
    .
    .
    ..
    .
    .
    .
    .
    .
    .
    .
    .
    .
    .
    .
    ..
    .
    .
    .
    .
    .
    .
    .
    ..
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    Researchers in india, Research scholars in Karnataka, MM Kalburgi, Chidanandamurthy, Karnataka history, Kalamadhyam, Kalamadhyam media works, kala madhyam Bangalore, Kala madhyam, KS Parameshwar, Param, Biopic Series, Savita Parameshwar, Best Documentary makers in Karnataka,
    Beechi, Bichi Kannada, Beechi Kannada, Beechi Documentary, Beechi Kannada Writer, Kannada Comedy Writers, Kannada Comedy Books, Nanna Bhayagraphy, Beechi Books, Beechi Novels, Beechi Documentary Kalamadhyam, Kalamadhyama, Kalamadhyam RUclips Channel,
    Shivarama karanta, Karanta Documentary, Mookajjiya Kanasugalu, mookajjiya kanasugalu,mookajji visions,mookajjiya kanasugalu movie,mookajjiya kanasugalu film,p.sheshadri,kannada movie, Shivarama Karanta Documentary, Balavana Puttur, Biopic Series, Kalamadhyam, Kalamadhyam Media Works, Kala Madhyam, Documentary makers, Best Kannada Documentary, Best Documentary, Video Production Service in Bangalore, KS Parameshwar, Savita Parameshwar, Kannada Literature, Kuvempu, Da Ra Bendre,
    Tarasu, Naagarahaavu Movie, Chandanada Gombe, Benkiya Bale, Masanada Hoovu, AAkasmika Movie, Madakari Nayaka Movie, Madakari Nayaka Kannada. Madakari Nayaka Film, Madakari Nayaka Darshan, Veera Madakari Nayaka, Chitradurga History, BL Venu, Chitradurga Fort, Bicchugatti Kannada, Vishnuvardhan Nagarahaavu, Tarasu Movies, Kalamadhyam, Kalamadhyam Media Works, Kala Madhyam, KS Parameshwar, Savita Parameshwar,
    Life Story Kalamadhyama, Life Story Interviews, Kalamadhyama Interviews, Gudigeri N Basavaraju Son Interview, Gudigeri N Basavaraju Life, Sangamesh Nagrolli Interview, shishunala sharif Kalamadhyama, shishunala sharif Songs Films, shishunala sharif samadhi, shishunala sharif village, shishuvinahala tour, shishunala sharif film, santa shishunala sharif, shishuvinahala village, KS Parameshwar, Kalamadhyama RUclips Channel, Kalamadhyama Videos, best Kannada interview,

Комментарии • 285

  • @KalamadhyamaYouTube
    @KalamadhyamaYouTube  2 года назад +75

    ಆತ್ಮೀಯರೇ, ಕಲಾಮಾಧ್ಯಮದ ವಿಡಿಯೋಗಳು ನಿಮಗೆ ಇಷ್ಟವಾಗುತ್ತಿವೆ ಎಂದು ಭಾವಿಸುತ್ತೇವೆ. ನಮ್ಮ ಕೆಲಸ ನಿಮಗೆ ಇಷ್ಟವಾಗಿದ್ದರೆ ದಯವಿಟ್ಟು ಸಬ್ ಸ್ಕ್ರೈಬ್ ಮಾಡುವುದುದನ್ನು ಮರೆಯಬೇಡಿ. ಹಾಗೆ ಬೆಲ್ ಐಕಾನ್ ಒತ್ತಿ. ruclips.net/user/KalamadhyamMediaworksvideos

    • @malleshsambhapura
      @malleshsambhapura 2 года назад +3

      ನಮಸ್ತೆ ಸರ್ ಅವರು ನಿಮಗೆ ಷರೀಫ್ ಅಜ್ಜರ ಬಗ್ಗೆ ಸರಿಯಾಗಿ ಹೇಳಿದ್ದಾರೆ ಆದೆರೆ ಜನರಿಗೆ ತಿಳಿಯುವ ತರ ಹೇಳಿಲ್ಲ ಆದ್ರೂ ಸೂಪರ್ ಸರ್ 🙏🙏🙏

    • @harishmg3845
      @harishmg3845 2 года назад +1

      Sir yadagere mayapur adu sir one time hoge sir

    • @naveengowdasr
      @naveengowdasr 2 года назад

      Param sir Hubli kade hodre sadguru siddarooda swamy matadha detail video madi we are waiting for it

    • @npkrishnamurthy2833
      @npkrishnamurthy2833 2 года назад

      0000000000000000000000000000000000000000000000000000000000000000000000000000000000000000000000000000000000000000000000000000000000000000000000000000000000000010000000000000000000000000000000000000000000000

    • @annayamadival2707
      @annayamadival2707 2 года назад

      Ooo ko

  • @vasanthakumarms3258
    @vasanthakumarms3258 2 года назад +45

    ರಾಜಕೀಯಕ್ಕೆ ಹಿಂದೂ ಮುಸ್ಲಿಂ ಅಂತ ವಿಷ ಕಕ್ಕುತಿರೋ ಈ ಸಮಯದಲ್ಲಿ ಒಂದು ಅದ್ಬುತ ಸಂಕಲನ.. 🙏

  • @kathyayinilnbhatt4300
    @kathyayinilnbhatt4300 Год назад +17

    ಶರೀಫರ ಬಗ್ಗೆ ಹೆಚ್ಚು ತಿಳಿಯಲು ಡಿಡಿ ಚಂದನದ ಅದ್ಭುತ ಧಾರಾವಾಹಿ ಯೂಟ್ಯೂಬ್ ನಲ್ಲಿ ಇದೆ. ಈಶ್ವರ ಅಲ್ಲಾ ನೀನೇ ಎಲ್ಲ ಧಾರಾವಾಹಿ ಹೆಸರು.
    ಕಲಾಮಾಧ್ಯಮಕ್ಕೆ ಪವಿತ್ರ ಸ್ಥಳಗಳನ್ನು ತೋರಿಸಿದ್ದಕ್ಕೆ ಧನ್ಯವಾದ

    • @sudherjain3836
      @sudherjain3836 Год назад

      Iga adre chandanadalli aa tara daaravahi madoke bidtirlila ansutte

  • @vilas544
    @vilas544 2 года назад +47

    ಉತ್ತರ ಕರ್ನಾಟಕದ ಸ್ಥಳೀಯ ಪರಂಪರೆ ಮತ್ತು ಇತಿಹಾಸವನ್ನು ತುಂಬಾ ಸರಳ ರೀತಿಯಲ್ಲಿ, ದೃಶ್ಯ ಮಾಧ್ಯಮದ ಮೂಲಕ ಬಿತ್ತರಿಸುತ್ತಿರುವ ಪರಂ ಅವ್ರಿಗೆ ಅನಂತ ಧನ್ಯವಾದಗಳು.

  • @bcreddy1673
    @bcreddy1673 2 года назад +29

    ಕರ್ನಾಟಕ ದ ಸುಂದರವಾದ ಸ್ಥಳಗಳ ಪರಿಚಯ ಮಾಡಿಸಿತ್ತಿರುವ ಕಲಾ ಮಾಧ್ಯಮ ತಂಡಕ್ಕೆ ಧನ್ಯವಾದಗಳು.. 🙏💕🌱🌹💐🌴🌻🌷♥

  • @sulochanaup6885
    @sulochanaup6885 2 года назад +28

    ಶಿಶುವಿನಾಳ ಶರೀಪಜ್ಜರ ಹಾಡುಗಳು ಅಂದರೆ ನನಗೆ ತುಂಬಾ ಇಷ್ಟ ಬಹಳ ಸಂತೋಷವಾಯಿತು ಶರೀಪಜ್ಜರ ಚಮತ್ಕಾರಗಳ ಬಗ್ಗೆ ಕೇಳಲು ಮುಂದಿನ ಸಂಚಿಕೆಗೆ ಕಾಯುತ್ತಿದ್ದೆವೆ

  • @veerumadiwalar5028
    @veerumadiwalar5028 2 года назад +100

    ಶ್ರೀಧರ್ ರವರು ನಟಿಸಿರುವ "ಸಂತ ಶಿಶುನಾಳ ಷರೀಫ" ಚಿತ್ರ ಬಹಳ ಸೊಗಸಾಗಿದೆ 💓💓

  • @HarshaMYKalenar
    @HarshaMYKalenar 2 года назад +18

    ತುಂಬಾ ಧನ್ಯವಾದಗಳು ಸರ್ ನಮ್ಮ ಶಿಶುನಾಳಕ್ಕೆ ಭೇಟಿ ಮಾಡಿದಕ್ಕೆ

  • @DkSportsKannada
    @DkSportsKannada 2 года назад +26

    ಊಟ ಮಾಡಿ ಬಂದು ಮಾತಾಡಿ ಅಣ್ಣ 😂 ಸೂಪರ್ ಪರಮ ಅಣ್ಣ ಗುಡಿಗೆರೆ ಅವರು ಮಾತಾಡ್ತಾ ಇದ್ರೆ ಏನು ಖುಷಿಯಾಗುತ್ತೆ ❤️❤️😘😘👍

  • @allamaprabhusquotestore5736
    @allamaprabhusquotestore5736 2 года назад +14

    ಸರ್ ನಿಮ್ಮ ಚಾನಲ್ ನಿಂದ ನಮಗೆ ಬಹಳ ವಿಷಯ ತಿಳಿದಿದೆ ನಿಮ್ಮಗೊಂದು ಸಲಾಮ್ 🙏🙏🙏🙏

  • @shivappaagasimundin7604
    @shivappaagasimundin7604 2 года назад +9

    ಉತ್ತರ ಕರ್ನಾಟಕದ ಸೊಬಗಿನ. ಎಲ್ಲರಿಗೂ ಮುಟ್ಟುವಂತೆ ಪರಿಚಯಿಸುತ್ತಿರುವ ನಿಮಗೆ. ನನ್ನೆಲ್ಲ ಋತ್ಪೂರ್ವಕ ವಂದನೆಗಳು ವಂದನೆಗಳು ಪರಮೇಶ್ವರ್.sir God belss 🙏🙏

  • @sureshlingaiah2490
    @sureshlingaiah2490 2 года назад +8

    ಗುಡಿಗೇರಿ ಸಂಗಮೇಶ್ ಅವರು ತುಂಬಾ ಚೆನ್ನಾಗಿ ಮಾತನಾಡುತ್ತಾರೆ ಧನ್ಯವಾದಗಳು ಸರ್

  • @raghavendrapurohith3377
    @raghavendrapurohith3377 2 года назад +25

    Happy to see sangamesh gudigeri 😍

  • @amareshshetty9342
    @amareshshetty9342 2 года назад +4

    ಪರಂ ಸರ್, ನಮಸ್ಕಾರ ಸರ್ ನೀವು ತುಂಬಾ ಒಳ್ಳೆಯ ವ್ಯಕ್ತಿ ಸರ್ ನೀವು ಕಲಾ ಮಾಧ್ಯಮದ ಬಗ್ಗೆ ಮಾಹಿತಿ ಕೊಡ್ತೀರಲ್ಲ ಸಂತೋಷದ ವಿಷಯ,, ಸರ್ ನಿಮಗೆ ಹಿರಿಯರ ಬಗ್ಗೆ ತುಂಬಾ ಗೌರವವಿದೆ,, ಹಾಗೂ ಸರ್ ನಿಮ್ಮ ಅಭಿಮಾನಿ ಸರ್ ನಾನು,, ಸರ್ ಆ ಭಗವಂತ ನೂರಾರು ವರ್ಷ ಆರೋಗ್ಯ ಆಯಸ್ಸು ಸಂಪತ್ತು ಕರುಣಿಸಲಿ,, ನಮಸ್ಕಾರಗಳೊಂದಿಗೆ,, ಅಮರೇಶ್, ಎಸ್

  • @user-gr2wx2gt4h
    @user-gr2wx2gt4h 2 года назад +20

    ನನ್ನ ಆರಾಧ್ಯ ದೈವ ಸಂತ ಶಿಶುನಾಳ ಶರೀಫರು. ಅವ್ರ ಬಗ್ಗೆ ವಿಡಿಯೋ ಮಾಡಿದ್ದಕ್ಕೆ ಧನ್ಯವಾದಗಳು.

    • @manjunathdevoor456
      @manjunathdevoor456 2 года назад

      💐💐💐💐💐💐💐🙏🙏🙏🙏🙏🙏🙏🙏🙏

  • @govindarajuc7820
    @govindarajuc7820 2 года назад +9

    ನನ್ನ ಮೆಚ್ಚಿನ, ಇಷ್ಟವಾದ ಷರಿಪಜ್ಹ 🙏🙏🙏👌

  • @ashokkalal9564
    @ashokkalal9564 2 года назад +7

    ಶ್ರೀಧರ್ ಅವರು ಶರೀಫ ಸಾಹೇಬರ ಪಾತ್ರ ಮಾಡಿದ್ದು ಸುಪರಾಗಿದೆ ಸರ್,

  • @kalasangam2619
    @kalasangam2619 2 года назад +23

    ಒಮ್ಮೆ ಬಸವಣ್ಣ ನವರ ಹುಟ್ಟು ಸ್ಥಳ ಮತ್ತು ಐಕ್ಯ ಸ್ಥಳದ ಪರಿಚಯ ಮಾಡಿಕೊಡಿ

  • @ravihuded2825
    @ravihuded2825 2 года назад +6

    ಕರ್ನಾಟಕ ವೈಭವದ ರಥಯಾತ್ರೆ ಹೀಗೆ ಸಾಗಲಿ, ನಿಮ್ಮ ಪ್ರಯತ್ನಕ್ಕೆ ನಮ್ಮ ಪ್ರೀತಿಯ ಅಭಿನಂದನೆಗಳು 💐💐

  • @vinnu39999
    @vinnu39999 2 года назад +19

    ಅಕ್ಕರ ಹಾಡು ಮಸ್ತ್ ಇತ್ತು.. ಭಾಳ ಛಂದ

  • @naveengowdasr
    @naveengowdasr 2 года назад +14

    ಪರಮ್ ಸರ್ ಹುಬ್ಬಳ್ಳಿಯ ಸದ್ಗುರು ಶ್ರೀ ಸಿಧ್ದಾರೂಢ ಹಾಗೂ ಗುರುನಾಥರೂಢ ಸ್ವಾಮಿಯ ಗದ್ದುಗೆಯ ಬಗ್ಗೆ ಸಾಧ್ಯವಾದರೆ ಚಿತ್ರೀಕರಿಸಿ 🙏

    • @manjunathdevoor456
      @manjunathdevoor456 2 года назад

      🙏🙏🙏🙏🙏🙏🙏🙏💐💐💐💐💐💐💐💐💐💐💐

  • @faizullamedleri6766
    @faizullamedleri6766 2 года назад +9

    ಜಾನಪದ ಹಾಡು ಹೇಳಿದ ಹೊನ್ನಮ್ಮ ತಾಯಿಗೆ ಅನಂತ ಧನ್ಯವಾದಗಳು.🙏🙏🙏

  • @harishpujar6567
    @harishpujar6567 2 года назад +11

    ಸಂತರ ನಾಡಿಗೆ ಸ್ವಾಗತ ಸರ್ 💛🖤

  • @chikkeshasannatayi2791
    @chikkeshasannatayi2791 Год назад +2

    ಕಲಾಮಾದ್ಯಮ ತಂಡಕ್ಕೆ ನಮ್ಮ ಹೃತ್ಪೂರ್ವಕ ಹಾರೈಕೆಗಳು
    ನಮ್ಮ ಹಾವೇರಿ ಜಿಲ್ಲೆಯ ಶಿಗ್ಗಾವಿ ತಾಲ್ಲೂಕಿನ ಶಿಶುನಾಳ ಶರೀಫರ
    ಬಗ್ಗೆ ವಿಡಿಯೋ ಮಾಡಿರುವುದು ಅತ್ಯಂತ ಖುಷಿಯ ವಿಚಾರವಾಗಿದೆ
    ನಿಮ್ಮಗೆ ಯಶಸ್ಸು ಸದಾ ಇರಲಿ ಅಂತ ಹಾರೈಸುತ್ತೇನೆ ಧನ್ಯವಾದಗಳು

  • @ViratkiranViratkiran
    @ViratkiranViratkiran Год назад +1

    Haveri jille shiggaon talluk shishuvinahala 🙏❤️

  • @gurupriyapuranik8499
    @gurupriyapuranik8499 2 года назад +7

    ಶರಣಾರ್ಥಿ ಅಣ್ಣಾ ಜೀ ಒಳ್ಳೆ ಕೆಲಸಮಾಡ್ತಿದ್ದೀರಿ ಎಷ್ಟೋ ವಿಷಯಗಳು ಜನರ ಮನಸ್ಸಿಗೆ ಮುಟ್ಟಿಸುವ ಕೆಲಸಮಾಡ್ತಿದ್ದೀರಿ ಒಳ್ಳೆದಾಗಲಿ ಈ ಕೆಲಸನಿರಂತರವಾಗಿ ಸಾಗಲಿ ಉತ್ತುಂಗಕ್ಕೇರಲಿ ರೀ🙏 ಆದ್ರ ನಂದೊಂದು ಮನವಿ ನಮ್ಮ ವಿಜಯಪುರದಲ್ಲಿ ಎಷ್ಟೊಂದ್ ಮಹನೀಯಬಗ್ಗೆ ನೀವು ತಿಳಿಸುದಿದೆ ಆದರ ಬಗ್ಗೆ ಸ್ವಲ್ಪ ಯೋಚಿಸಿದರೆ ಚೋಲೋ ಇರತ್ರಿ... ಬಸವಣ್ಣನವರ ಬಗ್ಗೆ ಕಡಕೊಳ ಮಾಡಿವಳೇಶ್ವರ.. ಮತ್ತು ಭಂತನಾಳ ಶಿವಯೋಗಿಗಳು ... ಮತ್ತು ನಲವತ್ತುವಾಡ ಶರಣರ ಬಗ್ಗೆನು ಜನರಿಗೆ ತಿಳಿಸಿದರೆ ಒಳ್ಳೇದು ಅಂತ ನನ್ನ ಅಭಿಪ್ರಾಯ

  • @sureshnaragund2006
    @sureshnaragund2006 2 года назад +10

    ಪರಮ ಸರ್ 🙏🏼 ನಮ್ಮ ದು ನವಲಗುಂದ ರೀ.. ಒಮ್ಮೆ ಬನ್ನಿ ಸರ್ ನಮ್ಮ ಊರಿಗೆ ನಿಮ್ಮ ದೊಡ್ಡ್ ಅಭಿಮಾನಿ 🙏🏼🙏🏼🙏🏼ಸರ್ 😊

  • @praveenakkivalli1120
    @praveenakkivalli1120 Год назад +8

    ಶಿಶುನಾಳ ಶರೀಫರ ಪಾದಗಳಿಗೆ ಶರಣು ಆದೆ ತಂದೆ.......❤️

  • @santhuma1542
    @santhuma1542 2 года назад +10

    ಶ್ರೀ ಕ್ಷೇತ್ರ ಮೈಲಾರಲಿಂಗಪ್ಪನ ಪವಾಡ ಬಾಳ ಇದೆ ಅದು ಜನರಿಗೆ ಗೊತ್ತಾಗಲಿ ಅದನ್ನು ವೀಡಿಯೋ ಮಾಡಿ.....ಸರ್....🙏

  • @jklivestreaming3906
    @jklivestreaming3906 2 года назад +5

    ಜಾತಿಗಳ ನಡುವೆ ಜಟಾಪಟಿ ನಡೆಯುವ ಕೆಲವು ಜನರಿಗೆ ಈ ರೀತಿ ವಿಡಿಯೋಗಳು ತೋರಿಸುವ ಪ್ರಯತ್ನ ಮಾಡಿರುವ ನಿಮಗೆ ಧನ್ಯವಾದಗಳು ಸರ್ 🙏🙏🙏.

  • @sakalakalavallabaru6003
    @sakalakalavallabaru6003 2 года назад +9

    ತುಂಬಾ ಅದ್ಭುತವಾದ ಸ್ಥಳಕ್ಕೆ ಭೇಟಿ ನೀಡಿದ್ದೀರಿ ಸರ

    • @manjunathdevoor456
      @manjunathdevoor456 2 года назад

      💯💯💯💯💐💐💐💐💐👍👍👍👍

  • @husanappadollin3930
    @husanappadollin3930 2 года назад +1

    Thank you kalamadyam.adagi hoda pramukhavada anek vishsyavannu karunadina janarige parichaya madutiruvadakke tumba dhanyavadagalu sir.

  • @sanjeevhasarani8127
    @sanjeevhasarani8127 2 года назад +6

    ಈಶ್ವರ್ ಅಲ್ಲಾ ನೀನೆ ಎಲ್ಲಾ ಧಾರವಾಹಿಯಲ್ಲಿ ನನ್ನ ದೇವರು ಶರೀಪಜ್ಜನ ಪಾತ್ರ ವಹಿಸಿದವರ ನಟನೆ ಅದ್ಭುತ ಅತ್ಯದ್ಭುತ.. ನಟನೆ ನೋಡಿದರೆ ಭಕ್ತಿ ತಾನಗೆ ಬರುತ್ತೆ..
    ನಮಸ್ಕಾರಗಳು... 👏👏👏👏👏👏

  • @trishul-lr6nk
    @trishul-lr6nk 2 года назад +21

    ಸಂಗಮೇಶ್ ಸಾರ್ ನೋಡಿ ತುಂಬಾ ಸಂತೋಷ ಆಯಿತು

  • @manjunathdevoor456
    @manjunathdevoor456 2 года назад +1

    Param sir 🙏 🙌 👏 👌 ❤ 🌹🌹🌹🌹🌹💐💐💐💐💐💐💐💐💐 Thumba Thumba dhannyawadha ..... Hubligu banni sir 🙏 sri siddhroodna dhrshana maadi.....

  • @shashikumardr6527
    @shashikumardr6527 2 года назад +8

    Hi Param, Your efforts will become record 👏👏👏👏👏👏👏

  • @raghukarnam8850
    @raghukarnam8850 2 года назад +2

    ಪರಮೇಶ್ ಅವ್ರೆ ನೀವು ತುಂಬಾ ಒಳ್ಳೆ ಕೆಲಸ ಮಾಡ್ತಿದ್ದೀರಾ ಥ್ಯಾಂಕ್ಸ್

  • @ManjuAllolli-kt1bw
    @ManjuAllolli-kt1bw Месяц назад

    ತುಂಬಾ ಖುಷಿ ಆಯ್ತು 🎉ಈ ವಿಡಿಯೋ ಮಾಡಿದಕ್ಕೆ 🎉❤

  • @k.t.venkatachala1255
    @k.t.venkatachala1255 2 года назад +4

    Good singing by honnamma madam 👌👍🙏💐

  • @shivamurthybhairappanavar177
    @shivamurthybhairappanavar177 2 года назад +4

    Excellent work by Sri Param

  • @harishchandrawadeyar8280
    @harishchandrawadeyar8280 2 года назад +1

    ಶಿಶುನಾಳ ಶರೀಫ ಅಜ್ಜರ. ಧಾರಾವಾಹಿ ಬರುತಿತ್ತು ಅದರಲ್ಲಿ ಚೆನ್ನಾಗಿ ಬಣ್ಣಿಸಿದ್ದರೆ. ಶರೀಫ ಅಜ್ಜ ಮತ್ತು ಗುರು ಗೋವಿಂದ ಗುರುಗಳ ಬಗ್ಗೆ ಮತ್ತು ಅವರ ಪವಾಡಗಳು .,,❤️❤️🙏🙏

  • @aratikulkarni5848
    @aratikulkarni5848 2 года назад +2

    Sangamesh basavaraj avaru heluva riti nodta iddare tumba khushi agutte thank u param sir

  • @dhanarajanaik5512
    @dhanarajanaik5512 2 года назад +1

    Om guru govinda namo namaha🙏🙏🙏💐💐💐Santha shishunala sharippajja namo namaha🙏🙏🙏💐💐💐

  • @manojnikam1413
    @manojnikam1413 2 года назад +3

    Thank you param sir for doing N Basavraj and followed by Sharif Sahebre

  • @mythramythra9605
    @mythramythra9605 2 года назад +2

    Sangamesh Anna super speech

  • @MrLADVG
    @MrLADVG 2 года назад +14

    There's a house of Sharif near to his tomb in the village, where his instrument used by him is still available

  • @MS-mr6ys
    @MS-mr6ys 2 года назад +2

    Nivu North Karnataka history explore madtirodakke ondu hats off.... 🙏🙏

  • @user-un5of1qo7n
    @user-un5of1qo7n 11 месяцев назад +1

    بہت خوب صورت اللہ تعالیٰ کلامدیم کے سبھی اسٹاف کو ہمیشہ خوش رکھے آمین

  • @wildlens1875
    @wildlens1875 2 года назад +2

    ನವಲಗುಂದ ನಾಗಲಿಂಗ ಅಜ್ಜನವರ ಒಂದು ವಿಡಿಯೋ ಮಾಡಿ ( ಜಗದ್ಗುರು ಶ್ರೀ ನಾಗಲಿಂಗ ಅಜ್ಜನವರ) ಪವಾಡ ಪುರುಷರು .

  • @sunilp1228
    @sunilp1228 2 года назад +3

    I feel param vibes in that place. Great work bro.👍

  • @anandkb2386
    @anandkb2386 2 года назад +4

    Talented person N sangamesh

  • @user-nl9rq6pw1f
    @user-nl9rq6pw1f 2 года назад +1

    ಕಲಿಗ್ನುರು ಸರ್ ವಾಸ್ತವದ ಬಗ್ಗೆ ಉತ್ತಮ ಕಲ್ಪನೆ ಇದೆ. ಬಹಳ ಮೇಟುರಿ ಟಿ, ಇದೆ ಒಳ್ಳೇದು.

  • @shilpavagmode
    @shilpavagmode 9 месяцев назад

    Nimm.dvani.mattu.hadu.tumba.chenngide.tayi🙏🙏🙏🙏🙏

  • @Nonnudi98
    @Nonnudi98 2 года назад +2

    ನಮ್ಮ ಉತ್ತರ ಕರ್ನಾಟಕ ಇಂತಹ ಆಧ್ಯಾತ್ಮಿಕ ಸಂತರು ಆಸಕ್ತಿಕರ ಸಂಗತಿಗಳು ಸಾಕಷ್ಟು ಇವೆ.

  • @prabhavnagarajcreation2143
    @prabhavnagarajcreation2143 2 года назад +4

    ಏನೇ ಹೇಳಿ ಸಂಗಮೇಶಣ್ಣ ಮಾತಡೋದೇ ಚಂದ.

  • @yuvrajhallad7742
    @yuvrajhallad7742 Год назад

    ಕಾಲಮಾಧ್ಯಮ ಚಾನೆಲ್ ಅವರಿಗೆ ಧನ್ಯವಾದಗಳು ಬಹಳ ಖುಷಿ ಆಯ್ತು ಸರ್ ಈ ಸಾಧು ಸಂತರ ನೆಲಕ್ಕೆ ನೀವು ಹೋಗಿದ್ದು ಧನ್ಯವಾದಗಳು... ❤🙏🙏🙏🙏

  • @saraswathim1171
    @saraswathim1171 2 года назад +4

    Really great work sir...pls continue

  • @shwetakapatkar8238
    @shwetakapatkar8238 2 года назад +1

    Prathi varusha nan appa shishunalakke hogi bartidru ega sharip ajjar padagalalli lina aagidare. Naanu e sari jatrege hogilla bejar aagi aadre e mulak ajja nange avar darushan nididru 🙏🙏🙏 tande nan appajina changi nodiko tande.

  • @vijaychandrav7849
    @vijaychandrav7849 2 года назад +3

    ತುಂಬಾ ಇಷ್ಟವಾಯ್ತು ಥ್ಯಾಂಕ್ಸ್

  • @murthydns936
    @murthydns936 2 года назад +3

    ಸೊಸ ಸಾಗಿದೆ 🙏

  • @shashikala9244
    @shashikala9244 2 года назад +2

    Hi param thanks for another interesting blog about shishunal hi to sangamesh sir glad to see u again

  • @allamaprabhusquotestore5736
    @allamaprabhusquotestore5736 2 года назад +4

    ಸರ್ ನಮ್ಮ ಸುರಪುರದ ರಾಜಮನೆತನದ ಬಗ್ಗೆ ಒಂದು ವಿಡಿಯೊ ಮಾಡಿ ಸರ್

  • @kasimmallik2078
    @kasimmallik2078 2 года назад +1

    Super from Raichur

  • @vishwa_from_dharwad
    @vishwa_from_dharwad 2 года назад +8

    ಸರ್ ಮೊನ್ನೆ 13 ನೇ ತಾರೀಖಿಗೆ ಜಾತ್ರಿ ಇತ್ತು, ಶರೀಫ್ ಅಜ್ಜಾರದ

  • @shobharamalinga2457
    @shobharamalinga2457 Год назад

    E video nodi nanage thumba kushi aythu brother thank you......

  • @shreyasshreyas4795
    @shreyasshreyas4795 Год назад

    Om namah shivaya

  • @tejasnayak1539
    @tejasnayak1539 Год назад +1

    👍

  • @surendrasarwade7742
    @surendrasarwade7742 Год назад

    Preetiya parameshvar avare dhanyavadagalu nimma ee sahasa nirantarvagi saagali

  • @samarthgowda7156
    @samarthgowda7156 2 года назад +1

    Sangamesh sir happy to see you again 😊

  • @Bailhongal0821
    @Bailhongal0821 2 года назад +1

    Wow , wow , param sir yen helabeku antane gottagatilla aa vachanagalanna kelidre mai jumma annutte avagina kaaladalli pavadagalu kelidre romanchana agutte . Evagina kaaladallina moodnambikegalanna kelidre assayya anasutte

  • @pradeepkumarpk4664
    @pradeepkumarpk4664 2 года назад

    SANTHA shishunaala Shareef sahebrige namo namaha

  • @mahavernagappa5104
    @mahavernagappa5104 Год назад

    Super sanog akka

  • @nottv6094
    @nottv6094 2 года назад +1

    Param ಸರ್ mayalara ನಮ್ಮ ತಾಲ್ಲೂಕು ಹೂವಿನ ಹಡಗಲಿ ಯಲ್ಲಿ (d) ವಿಜಯನಗರ ಸರ್ ನಿವ್ವಾ malayaraಗೇ ಬನ್ನಿ

  • @rajusp2273
    @rajusp2273 2 года назад +1

    Great inspiration video 👌👌👌

  • @shobhabn9627
    @shobhabn9627 2 года назад +2

    Basavaraj son....is very intelligent

  • @surajs2157
    @surajs2157 2 года назад

    I like this village's

  • @lakshmankaradi2040
    @lakshmankaradi2040 Год назад +3

    🙏🙏🙏🙏🙏🙏🙏👏👏🤲🤲🤲🤲🤲🤲🤲🤲🤲🤲🤲🤲🤲🤲🤲🤲🤲🤲🤲🤲🤲⚔️ಸೂಪರ್ 🤲🤲

  • @aboobakkarsiddiq4989
    @aboobakkarsiddiq4989 Год назад +1

    🙏❤️❤️❤️🙏

  • @NaveenKumar-cw1fm
    @NaveenKumar-cw1fm 2 года назад +1

    Shishunasharif is great god

  • @kartkannadagamingyt8850
    @kartkannadagamingyt8850 2 года назад +1

    ಸರ್ ಇಲ್ಲ ವಿಡಿಯೋ ಮಾಡಿದಿರಿ ಪಂಡಾರಿಪುರ ಪಾಂಡುರಂಗ ಸ್ವಾಮಿ ಒಂದು ವಿಡಿಯೋ ಮಾಡಿ ಸರ್

  • @rajuhrh6832
    @rajuhrh6832 2 года назад +7

    ಈ ರೀತಿಯ ಸಂತರ ನಾಡಲ್ಲಿ ಜಾತಿ ಧರ್ಮ ಅಂತ ಗಲಾಟೆ ಮಾಡ್ತಾರಲ್ಲ 😂

  • @harshaj.m1727
    @harshaj.m1727 2 года назад +1

    🙏🙏🙏🙏ಪರಮ ಸರ್ ಗೆ

  • @basavabasava2020
    @basavabasava2020 Год назад

    Tq u param sir namma uru matte namma hemmey ura shoot madidakke adu namma chikkppan jote tumba danyavadgalu sir

  • @hanamantappakadiwal2637
    @hanamantappakadiwal2637 2 года назад +1

    🎉🎉🎉 SUPER WONDERFULL EPISODE PARAM SIR NAMMA NADINA HEMMEYA SANTA SHISHIVINALA SHARIF AVAR JEEVAN CHARITRE VIDEO MADI UPLOAD MADIDA NIMAGU NIMMA RUclips CHANNEL KALAMADYAM RUclips CHANNELLIGE NANNA HRUTPURVAKA DHANYAVADAGALU PARAM SIR YAKENDARE SANTA SHISHIVINALA SHARIFARU KANNADA NADU KANDA OBBA SANTA HAGU AVARU KANNADA NADINA PARAMPAREYANNU ULISI BELISIDA MAHANNA SANTARU NAMMA SHARIF SAHEBARU NANAGE AVAR HADUGALU TATWA PADAGALU ANDARE BAHALA ISTA SIR PARAM SIR THANK YOU SO MUCH GOD BLESS YOU SIR 🙏🙏🙏🙏🙏🎉🎉🎉🎉🎉

  • @VivoY-cq9tv
    @VivoY-cq9tv 9 месяцев назад

    Sir Godachi Veerabhadreshwara Devastaanada Bagge Saakshyachitra Maadi Sir Please Please Please

  • @sangayyachikkmath3920
    @sangayyachikkmath3920 2 года назад +1

    ಸೂಪರ್ sir

  • @harishmg3845
    @harishmg3845 2 года назад +1

    Super episode sir

  • @appugoudgirigoudar3331
    @appugoudgirigoudar3331 2 года назад +2

    ಹಲಸಂಗಿ ಗೆಳೆಯರ ಬಳಗದ ಬಗ್ಗೆ ವಿಡಿಯೋ ಮಾಡಿ ಜಾನಪದ ತವರೂರು ಭೀಮತೀರ್ ಸರ್

  • @davalasahebtegginamani7039
    @davalasahebtegginamani7039 Год назад

    Congratulations to Param

  • @n.a.parashuramarama9238
    @n.a.parashuramarama9238 2 года назад

    🙏🙏🙏🙏🙏🙏🙏🙏

  • @shashankbv3366
    @shashankbv3366 2 года назад +1

    💛❤️

  • @nanjegowdabr5964
    @nanjegowdabr5964 Год назад

    🙏🙏🙏

  • @malateshmnhhalageri4141
    @malateshmnhhalageri4141 Год назад +1

    Super

  • @irannabelavigi1109
    @irannabelavigi1109 7 месяцев назад

    💐💐🙏🙏🙏🙏💐💐

  • @sharank8188
    @sharank8188 2 года назад

    Super sir...

  • @gundappaguru4235
    @gundappaguru4235 2 года назад +1

    🙏🙏🙏 anna.❤️.🙏🙏🙏

  • @shashankbv3366
    @shashankbv3366 2 года назад +2

    Wow all Karnataka poets du madi and purandara dasaru who is pithamaha of Karnataka sangeeta and kanakadasaru ...basavanna....akka mahadevi 👍🏻🔥💛❤️

  • @pshivu1998
    @pshivu1998 2 года назад +3

    Tumbaa tqq sir koneguu nan comment palaaa sikittu

  • @avm7433
    @avm7433 2 года назад

    This is special

  • @shivkumarkaliwal3068
    @shivkumarkaliwal3068 Год назад

    ನೀವು ಮಾಡಿದ ವಿಡಿಯೋದಲ್ಲಿ ಬಹಳ ವಿಷಯ ಕಡಿಮೆ ಇದೆಸರ್