ಬದನೆಯಲ್ಲಿ ಕಾಯಿಹುಳುಕಾಗದಂತೆ ಕಾಪಾಡುವಿಕೆ | Brinjal shoot and fruit borer controlling |

Поделиться
HTML-код
  • Опубликовано: 19 окт 2024

Комментарии • 19

  • @kempaiahkempa9078
    @kempaiahkempa9078 Год назад

    Thanku

  • @SUNILKUMAR-pb2qs
    @SUNILKUMAR-pb2qs 4 года назад +2

    Please give information about pearl farming

    • @NegilaYogi
      @NegilaYogi  4 года назад

      its already given please go trough the video again .

  • @royalindians9239
    @royalindians9239 2 года назад

    savayava krushi paddathiyaliyalli heli akka

  • @ಕೃಷಿಯೇಜೀವನ
    @ಕೃಷಿಯೇಜೀವನ 4 года назад

    ಒಳ್ಳೆಯ ಮಾಹಿತಿ ನೀಡಿದ್ದಕ್ಕೆ ಧನ್ಯವದಗಳು.

    • @NegilaYogi
      @NegilaYogi  4 года назад

      ಧನ್ಯವಾದಗಳು malik Nadaf

  • @veereshd6049
    @veereshd6049 4 года назад

    Please give chemicals name for badane shoot and fruit borer

  • @SUNILKUMAR-pb2qs
    @SUNILKUMAR-pb2qs 4 года назад +1

    Pearl farming bagge helu

    • @NegilaYogi
      @NegilaYogi  4 года назад

      nodayya alle video madalagide sunil kumar

  • @vijaykumar.s4539
    @vijaykumar.s4539 4 года назад

    Neem oil use madabahuda heli badanege

    • @NegilaYogi
      @NegilaYogi  4 года назад

      ನೀಂ ಆಯಿಲ್ ಹಾಗು ಬಟ್ಟೆ ಸೋಪು ಎರಡನ್ನು ನೀರಿಗೆ ಸೇರಿಸಿ ಬಳಸಬಹುದು ,

  • @maheshagro8111
    @maheshagro8111 3 года назад

    neevu tilisida yava chemical kooda ega marketnalli sigolla.dayavittu new generation chemicalgalanna tilisi.

    • @NegilaYogi
      @NegilaYogi  3 года назад

      ನಾವು ಯಾವುದೇ ಕಂಪನಿಯ ಪ್ರಾಡಕ್ಟ್ ಹೆಸರು ತಿಳಿಸೋಲ್ಲ. ಆದರೆ ಇದರ ಹೆಸರು ಹೇಳಿದರೆ ಅದನ್ನು ಒಳಗೊಂಡ ಔಷಧಿ ನೀಡುವರು. ಅದೇ ರೀತಿ ಪ್ರಾಡಕ್ಟ್ ತಯಾರಿಸುವುದು. ಅದು ಇಂದು ಅಂದಿಗೆ ಎಂದಿಲ್ಲ. ನೂರು ವರ್ಷ ಕಳೆದರು ಅದೇ ಔಷಧಿ ಬಳಸಿಯೇ ತಯಾರಿಸುವುದು .

    • @maheshagro8111
      @maheshagro8111 3 года назад

      @@NegilaYogiನೀವು ಮೇಲೆ ತಿಳಿಸಿದ ಎಲ್ಲ ಕೆಮಿಕಲ್ ಗಳು (ಬ್ರ್ಯಾಂಡ್ ಅಲ್ಲ)ಈಗಾಗಲೇ ಕೇಂದ್ರ ಸರಕಾರ ನಿಷೇಧಿಸಿದ ಕೆಮಿಕಲ್ ಗಳಾಗಿವೆ. ಅವು ಯಾವ್ದು ಈಗ ಅಂಗಡಿಯಲ್ಲಿ ಸಿಗೊಲ್ಲ.

  • @gyanugyanu5418
    @gyanugyanu5418 4 года назад

    ನಮ್ಮ ಜಮೀನುನಲ್ಲಿ ಇದೇ ತರನೇ ಆಗಿದೇ ಅಣ್ಣ ದಯವಿಟ್ಟು ನಿಮ್ಮ ನಂಬರ ಕೊಡು ಅಣ್ಣ 🙏🙏🙏🙏

    • @NegilaYogi
      @NegilaYogi  4 года назад

      ಏನು ಮಾಡಬೇಕು ಎಂದು ವಿಡಿಯೋದಲ್ಲಿ ತಿಳಿಸಿದೆ. ಹೆಚ್ಚಿನ ಮಾಹಿತಿಗೆ ನಿಮ್ಮ ಹತ್ತಿರದ ಕೆವಿಕೆ ಅಥವಾ ರೈತ ಸಂಪರ್ಕ ಕೇಂದ್ರದಲ್ಲಿ ವಿಜ್ಞಾನಿಗಳು ಸಿಗುವರು ಅವರು ವಿಕ್ಷಣೆ ಮಾಡಿಯೇ ತಿಳಿಸುವರು