Prati sarti ondond hosa hosa pratibhe n horahako shivaputra avrige olledagli prati ond video dalli hosa actor's n hakond madtiri ala aa guna isht aytu sir navu beladu nammavrigu belsabeku anno nimm gunakke nannadond🙏 all the best in your all team😊 hige beliri nimmavarannu belsta iri nimg olledagli 😊💫🙏
ಸುಪುತ್ರ ಅವರೇ ನಾವು ನಿಮ್ಮ ವಿಡಿಯೋವನ್ನು ನೋಡುತ್ತೇವೆ ಆದರೆ ಅಡ್ವರ್ಟೈಸ್ಮೆಂಟ್ ಕೊಡ್ತೀರಲ್ಲ😮 ಅದಕ್ಕೆ ನನಗೆ ಬೇಜಾರಾಗುತ್ತೆ ಹಂಗಾಗಿ ನಾವು ನೋಡುವುದಿಲ್ಲ ಇದಕ್ಕೆ ನಿಮ್ಮ ಅಭಿಪ್ರಾಯ ಏನು ತಿಳಿಸಿ! 🙏
ಸುಮ ಸುಮ್ನೆ ಮದುವೆ ಮಾಡೋದಕ್ಕೆ ಸಾವಿರಾರು ರೂಪಾಯಿ ಖರ್ಚು ಮಾಡಿದಿರಾ ಅನಿಸುತ್ತೆ ನಂಗೂ ಅಂತೂ ಸಿಕ್ಕಾ ಪಟ್ಟೆ ನಗು ಬರ್ತಾ ಇದೆ 😂 ಕುಳ್ಳನ ಡಾನ್ಸ್ ನೋಡಿ ಟೀಮ್ ತುಂಬಾ chanagi acting ಮಾಡಿದಿರಾ love you so much ❤❤🎉😊😅❤❤ God bless you ❤❤😊
Parta :3 madi bro super video
Benki anna
🥰😂🔥👌ಶಿವಪುತ್ರ ಅಣ್ಣಾ ಮದುವೆ ಪಾರ್ಟ್ 2 ಸುಪರ್ ನಿಮ್ಮ ತಂಡದವರು ಇನ್ನು ಹೆಚ್ಚು ಬೆಳೆಯಬೇಕು ನಾನು ನಿಮ್ಮ ಅಭಿಮಾನಿ 🙏♥️
❤❤❤❤
🥰
Hudgi appa danger comedy 😂😂
ಪಾರ್ಟ 3 ಬೇಕು ಅನ್ನೋರು ಲೈಕ್ ಮಾಡಿ❤❤
Super bro 🔥🔥🔥🔥🔥
Super acting Hudugi father....❤❤
ನಕ್ಕನ್ ನಮ್ಮ ಉತ್ತರ ಕರ್ನಾಟಕ ವಿಡಿಯೋ ಸ ಮುಂದೆ ಯಾವ ಮೂವೀ ನು ಇಲ್ಲ all the best ಶಿವಪುತ್ರ ಅಣ್ಣ and ಟೀಮ್ ಸೂಪರ್❤
😮😢l🎉🎉l🎉tfytuu
Prati sarti ondond hosa hosa pratibhe n horahako shivaputra avrige olledagli prati ond video dalli hosa actor's n hakond madtiri ala aa guna isht aytu sir navu beladu nammavrigu belsabeku anno nimm gunakke nannadond🙏 all the best in your all team😊 hige beliri nimmavarannu belsta iri nimg olledagli 😊💫🙏
ಅಣ್ಣ ಹೊಸ ಪ್ರತಿಭೆ ತುಂಬಾ ಚೆನ್ನಾಗಿ ಮಾಡಿದರೆ... ಇದನ್ನು ಕಂಟಿನ್ಯೂ ಮಾಡಿ ಇದೇ ತರ ಒಳ್ಳೆಯ ನರ ರಾಕ್ಷಸ ತರ ಕಾಣುತ್ತಾನೆ ಅವನು ❤🔥🔥🔥🔥
ಶಿವಪುತ್ರ ಅಣ್ಣ ಸಕ್ಕತ್ತಾಗಿತ್ತು ಕಾಮಿಡಿ
ನಿಮ್ಮ ಟೀಮ್ ಆಕ್ಟಿಂಗ್ ಸೂಪರ್ ಆಗಿತ್ತು 😊😊😊😊 ಸಂಕ್ರಾಂತಿ ಹಬ್ಬದ ಶುಭಾಶಯಗಳು 🎉
L😊
ಮದುವೆಗೆ ಕರಿಯೋದೆ ಇಲ್ಲ 😢😢😢😢😢😢 ಆದ್ರೂ ಭಾರಿ ಕಾಮಿಡಿ 😂😂😂
ಒಳ್ಳೇದು ಆಗಲಿ ನಿಮ್ಮ ಟೀಮ್ ಗೆ 🎉🎉
ಸುಪುತ್ರ ಅವರೇ ನಾವು ನಿಮ್ಮ ವಿಡಿಯೋವನ್ನು ನೋಡುತ್ತೇವೆ ಆದರೆ ಅಡ್ವರ್ಟೈಸ್ಮೆಂಟ್ ಕೊಡ್ತೀರಲ್ಲ😮 ಅದಕ್ಕೆ ನನಗೆ ಬೇಜಾರಾಗುತ್ತೆ ಹಂಗಾಗಿ ನಾವು ನೋಡುವುದಿಲ್ಲ ಇದಕ್ಕೆ ನಿಮ್ಮ ಅಭಿಪ್ರಾಯ ಏನು ತಿಳಿಸಿ! 🙏
😅😢😢😢😢😢😢😢😂😂😂🎉🎉
@@SureshKumar-ts1rf😢😢😢🎉😮
Anna ನಕ್ಕು ನಕ್ಕು ಸುಸ್ತಾಯ್ತು
ಹುಡುಗಿಯ ಅಪ್ಪನ ಪಾತ್ರವನ್ನು ಮಾಡಿದ ಹುಡುಗ ಅದ್ಬುತ ನಟನೆ,ಸಂಭಾಷಣೆ ಮಾಡಿದ್ದಾರೆ. ಸುಪರ್
Super 🎉🎉🎉🎉❤❤❤
ಸುಮ ಸುಮ್ನೆ ಮದುವೆ ಮಾಡೋದಕ್ಕೆ ಸಾವಿರಾರು ರೂಪಾಯಿ ಖರ್ಚು ಮಾಡಿದಿರಾ ಅನಿಸುತ್ತೆ ನಂಗೂ ಅಂತೂ ಸಿಕ್ಕಾ ಪಟ್ಟೆ ನಗು ಬರ್ತಾ ಇದೆ 😂 ಕುಳ್ಳನ ಡಾನ್ಸ್ ನೋಡಿ ಟೀಮ್ ತುಂಬಾ chanagi acting ಮಾಡಿದಿರಾ love you so much ❤❤🎉😊😅❤❤ God bless you ❤❤😊
ಮದುವೆ ಹುಡುಗಿ ಅಕ್ಕಾ ಸೂಪರ್ ಅಣ್ಣಾ
Savith sis good acting all the best ...to your future keep it maa
ಮದುವೆ ಬ್ರೋಕರ್ ಶಿವು ಅಣ್ಣ ❤❤❤ ಪಾರ್ಟ್ 3 ಬರ್ಲಿ 🎉🎉🎉🎉🎉
ಸೂಪರ್❤🍫🍬❤️
ಆದಷ್ಟು ಬೇಗನೆ 3 ಮೂರನೆಯ ಭಾಗ ಬರಬೇಕು ಅನ್ನೋರಿಗೆ ಲೈಕ್ ಮಾಡಿ ಸೂಪರ್ ಶಿವಪುತ್ರ ಅಣ್ಣ
Super ❤❤❤..
ಮಕರ ಸಂಕ್ರಾಂತಿ ಹಬ್ಬದ ಹಾರ್ದಿಕ ಶುಭಾಶಯಗಳು ನಿಮ್ಮ ತಂಡಕ್ಕೆ
Nimmellarigu maskara sankrati habbada shubhashayagalu.kullarigu vandu avakasha madi kottiro Nam shivuputranige abinandanegalu.all super
ವಿಡಿಯೋ super ಇದ್ದೆ sir. ಆದ್ರೆ ನಮ್ ಬ್ಯಾನರ್ ಅಲ್ಲಿ ಪುಕಾನಿ ಜೊತೆ ಚಿಕನಿ. 😂 ಮಂಟಪ ಅಲ್ಲಿ ಈಸು ಜೊತೆ ಮಹಾಲಕ್ಷ್ಮಿ ಇದೆ😂😂😂😂
ಞಢಧಝಢೌಘಞಞಞಞಞಡಞಢೌಘಘೌಔಘಂಘಂಂಘಞಬಝೌಢ್ಯೌಔಢ
ಲಞಠಜಠಛಠಜ
Yardo madve yardo jatre😂😂😂
11:06
ಹಾಯ್
Super bro y'all video super bro really good 🙏🙏
ಶಿವಪುತ್ರ ಅಣ್ಣ ನಿಮ್ಮಿಂದ ಹೊಸ ಹೊಸ ಪ್ರತಿಭೆಗಳು ಹೊರ ಬರುತ್ತಿವೆ ಶುಭವಾಗಲಿ ನಿಮ್ಮ ಟೀಮ್ ಗೆ.❤
Kullarannu hakkondu part madidira yellaru part chennagide mavana part tumba chennagi maadidane all the best nimma teamge
ಅಣ್ಣ ಫುಲ್ಲ ಸೂಪರ್ 😂🎉😅😂❤
❤❤❤❤❤❤❤❤❤❤❤🎉🎉🎉superb anna masth ittu video
ಅನಾಹುತ ಅದಿರೋ ಬೈ ನಿವ ಹೊಗ್ಗೋ ನೌನ😂😂😂😂😂😂
ಫಸ್ಟ ಲೈಕನಮ್ಮ ದೇ❤
ಶಿವಪುತ್ರ ಅಣ್ಣ ಟೀಮಗೆ ಸಂಕ್ರಾಂತಿ ಹಬ್ಬದ ಹಾರ್ದಿಕ ಶುಭಾಶಯಗಳು Next Level comedy 👌😂❤️🙏
ಶಿವಪುತ್ರ ಅಣ್ಣಾ ಸೂಪರ್ ವಿಡಿಯೋ ಹಾಗೆ ಮಕರ ಸಂಕ್ರಾಂತಿ ಹಬ್ಬದ ಹಾರ್ಧಿಕ ಶುಭಾಶಯಗಳು ಎಲ್ಲಾರಿಗೂ ದ ಬೆಸ್ಟ್ 👍👌😘😍🥰❤️💐🎉🎊
1ಬಾಗ ವಿಡಿಯೋ ಸೂಪರ್ bro
ಕುಳ್ಳಿ ಮದುವೆಗೆ ಶುಭಾಶಯಗಳು 💐
Appa 🔥🔥😃😀👌👍🧡❤
ಮಕರ ಸಂಕ್ರಾಂತಿ ಹಬ್ಬದ ಹಾರ್ಧಿಕ ಶುಭಾಶಯಗಳು ನಿಮ್ಮ ತಂಡಕೆ
Super video shivuputra anna your team bale benki makar sankrantiya shubashyagalu gbu from Goa
ಉತ್ತರ ಕರ್ನಟಕ ಹಾಸ್ಯ ಕಲಾವಿದ ಶಿವಪುತ್ರ ಆಹಣ್ಣನಿಗೆ ಜಯವಾಗಲಿ ಹಾಗೂ ಸಂಕ್ರಾಂತಿ ಹಬ್ಬದ ಹಾರ್ದಿಕ ಶುಭಾಷಯಗಳು ಅಣ್ಣ ❤❤❤❤❤❤❤❤❤❤❤❤
Super edhe innu videos madi
Hudugi appa na acting next level 😂
Benki 🔥💥💯😍😍😍😍
ಇತರಾ ಕಾಮಿಡಿ ಮಾಡು ಪಾ ಶಿವಪುತ್ರ ಅಣ್ಣಾ
ಅಣ್ಣ ಎಲ್ಲಿಂದ ಹಿಡ್ಕೊಂಡು ಬಂದಿರಿ ಡಬ್ಬ ನ್... ಫುಲ್ ಮಜಾ ಆಯ್ತು 😂😂
Super ann
ವಿಡಿಯೋ ಫುಲ್ ಇಷ್ಟವಾಯಿತು ಅಣ್ಣ 🔥ರಾಗಿ ಮುದ್ದಿ ಆಕ್ಟಿಂಗ್ ಸೂಪರ್ ನಿಮ್ಮತಂಡದವರಿಗೆ ಜಯವಾಗಲಿ
👍Super Anna👍
Beautiful shivputra ❤
Ellaru super bro, huduga matta hudugi appa super acting 🎉❤😊
💯
ಸೂಪರಾಗಿದೆ ಅದೇ ರೀತಿ ಪಾರ್ಟ್ 3 ಮಾಡಿ ಅಂತ ತಮ್ಮಲ್ಲಿ ವಿನಂತಿ❤❤
Madve hennu thangi mathra benki edale maalakre....❤
Super All The Best.. continue ur comedy.... congratulations 🎉🎉🎉❤😂
Super video😂😂👍🏻👍🏻🔥🔥🔥🔥🔥
ಅಣ್ಣಾ ಮದ್ವೆ ಮಂಟಪದಲ್ಲಿ ಈಸು ಮಹಾಲಕ್ಷ್ಮಿ ಹೆಸರು ಸೂಪರ್ ನನ್ ಹೆಸರು ಈಸು ಹಗೂ ನಮ್ ಹುಡ್ಗಿ ಹೆಸರು ಲಕ್ಷ್ಮಿ ಸೂಪರ್ ಜೋಡಿ ಅಣ್ಣಾ 😍😍
🔥🔥🔥🔥🔥 Ann
ಪಾರ್ಟ್ 3 ಶಿವಣ್ಣ ಬರಬೇಕು plz🎁❣️
ಸೂಪರ್ ❤
Super episode,❤❤
Bro nim mama matrha 🔥🔥🔥🔥🔥🔥🔥🔥🔥🔥 super thuba chanagi ethu ❤🎉
ಸೂಪರ್ ಶಿವಪುತ್ರ ಅಣ್ಣ😂😂😂😂😂😂😂🔥🔥🔥🔥🔥🔥👌👌👌👌👌👌👌ಮದುವೆ ತಯಾರಿ ಬಾರಿ ಜೋರ ಐತಿ😂😂😂😂🔥🔥🔥🔥🔥👌👌👌👌
Love from ka34 Bellary Karnataka ❤❤❤❤
ಶಿವಪುತ್ರ ಅಣ್ಣಾ ಹಾಗೂ ಸಹ ಪ್ರತಿಭಾವಂಥರಿಗೂ ಮಕರ ಸಂಕ್ರಾಂತಿ ಹಬ್ಬದ ಶುಭಾಶಯಗಳು 🌺🌺🚩🔱❤️❤️❤️❤️❤️❤️
Appa super❤❤❤
This is one of the greatest comedy episod 😂😂😂 super I can't cantrol 😂 full episode osam performance ❤ all the best shivanna 🎉 ❤
ಸುಪರ್ ಐತಿ
ಸೂಪರ್ ಅಣ್ಣಾ ಹುಡುಗಿ ತಂದೆ ಪಾತ್ರ ಮಸ್ತ್😂
Nice🎉🎉❤❤
Super all the best bro 💐
Super Anna nimdu comedy Shivu putra anna
Super super part 1 part 2 part 3 comings brothers❤❤❤
Super comedy 😂
ನಿನ್ ನಂಬರ್ ಸೆಂಡ್ ಮಾಡಣ ಸೂಪರ್ ಆಗಿದೆ ಕಾಮಿಡಿ ವಿಡಿಯೋ 👌👌👌👌👌❤️👌👌😂
Anna heroine matra yestu chenda edale Anna super andre super ❤❤ nin astu vedios alli evalu tumba Chanagi edale Anna yestu lakshanavagi edale ♥️
Super anna ❤❤❤❤
😂😂😂😂😂 tunba kushi ayitu anna
Nice video pull comedy😂😂😂
Super 👌 ❤❤
ಫಸ್ಟ್ ಲೈಕ್ ಫಸ್ಟ್ ಕಮೆಂಟ್ ❤
Suparanna
Benki🔥
Super bro
Super 🔥🔥🔥🔥
Anna super video comedy
Akshay❤😊😮😂
Super annayya
Super Mario very nice video 📷📷
Part 3 continue ಮಾಡಿ ಚನ್ನಾಗಿದೆ
Double super 👌👌😂😂😂😂😂
🎉🎉 Fast night yavaga
🎉🎉❤❤❤❤❤😂😂😂😂😂😂😂😂😂😂
ಸೂಪರ್ ಆಗಿತ್ತು ಬಾಣ ಕಾಮಿಡಿ ವಿಡಿಯೋ ಚೆನ್ನಾಗಿದೆ ವಿಡಿಯೋಗಳು ಪ್ಲೀಸ್ 🙏👌👌❤️❤️w
Super bro ❤❤
super super Anna 💯💯💯💯💛
😊
Super video brother 😂😂😅❤
ಹುಡುಗಿ ಅಪ್ಪ ಹುಲಿ ಉಗುರು ಹಾಕ್ಕೊಂಡಾನ್ರಿ 😂😂😂😂😂😂😂😂😅😅
Super Anna 👌😂😅
ನಿಮ್ಮ ಆಕ್ಟಿಂಗ್ ತುಂಬ ಚನ್ನಾಗಿದೆ
Super
ಶಿವು ಸೂಪರ್ ಡೂಪರ್
Super 👍👍