Video 47 - Joint Pain in Winter | ಚಳಿಗಾಲದಲ್ಲಿ ಕೀಲು ನೋವು - ಸರಳ ಉಪಾಯ
HTML-код
- Опубликовано: 15 окт 2024
- #JointPain #WinterPain #OrthopedicSurgeon #WinterHealth #JointHealth #HealthTips #WinterPrecautions #StayActive #HealthyDiet #StayWarm #Arthritis #Inflammation #JointSupplements #HealthMyths #MedicalAdvice #WinterWellness #DoctorTips #Mobility #HealthAndWellness #MedicalInsights #WinterMyths #drkishanbhagwat #kannadahealthtips2023 #homeremedies #wellness
Joint Pain in Winter | ಚಳಿಗಾಲದಲ್ಲಿ ಕೀಲು ನೋವು - ಸರಳ ಉಪಾಯ
Join Orthopedic Surgeon, Dr. Kishan Bhagwat, as he dives into the factors contributing to winter joint pain and shares essential precautions to prevent and manage it. In this informative video, you'll discover the science behind increased joint pain during the colder months and practical steps to protect your joints and stay pain-free. Don't let winter limit your mobility and comfort - watch, learn, and share this video with those who could benefit from the insights!
ಚಳಿಗಾಲದಲ್ಲಿ ಕೀಲು ನೋವು - ಸರಳ ಉಪಾಯ
ಚಳಿಗಾಲದಲ್ಲಿ ಕೀಲು ನೋವು ಏಕೆ ಜಾಸ್ತಿ? ಇದರ ಹಿಂದಿನ ವೈಜ್ಞಾನಿಕ ಕಾರಣಗಳೇನು? ಯಾವ ಮುನ್ನೆಚ್ಚರಿಕೆ ಕ್ರಮಗಳಿಂದ ಇದರಿಂದ ನಮ್ಮ ಕೀಲುಗಳನ್ನು ಕಾಪಾಡಬಹುದು? ಚಳಿಗಾಲವು ನಿಮ್ಮ ಚಲನಶೀಲತೆ ಮತ್ತು ಜೀವನವನ್ನು ಮಿತಿಗೊಳಿಸಲು ಬಿಡಬೇಡಿ - ಈ ವೀಡಿಯೊವನ್ನು ವೀಕ್ಷಿಸಿ, ಕಲಿಯಿರಿ ಮತ್ತು ಒಳನೋಟಗಳಿಂದ ಪ್ರಯೋಜನ ಪಡೆಯುವವರೊಂದಿಗೆ ಹಂಚಿಕೊಳ್ಳಿ!
For more details:
Bhagwat Hospital
Court Road, Sagar - 577401
Contact - 8762288163
Web: www.bhagwathospital.com
Facebook: / bhagwathospitalsagar
Instagram: / bhagwathospital
Linkedin: / drkishanbhagwat
Join our Whatsapp group for daily health tips:
chat.whatsapp.com/HofFF9rAJ5PL8YbZPjrXO1
chat.whatsapp.com/HenHkZjo0Wr84drHEd66bS
ಸರಳವಾಗಿ,ಸುಲಭವಾಗಿ,ಸ್ಪಷ್ಟವಾಗಿ ಕೀಲು ನೋವಿನ ಬಗ್ಗೆ ಮಾಹಿತಿ ಕೊಟ್ಟ ನಿಮಗೆ ಕೋಟಿ ಕೋಟಿ ನಮನಗಳು. ಇನ್ನಷ್ಟು ಮಾಹಿತಿ ನಿಮ್ಮಿಂದ ಸಮಾಜಕ್ಕೆ ಸಿಗಲಿ, 🙏🏿🌹🙏🏿🙏🏿🙏🏿🙏🏿🙏🏿
ಸಮೋಯೋಚಿತ ವಾದ ಸಲಹೆ ಚಳಿಗಾಲ ಸಮೀಪಿಸುತ್ತಿರುವಾಗ ಇಂತಹ ಮಾಹಿತಿ ನೀಡಿ ಜನರಿಗೆ ಉಪಕಾರ ಮಾಡಿದ್ದೀರಿ ಧನ್ಯವಾದಗಳು.
ತುಂಬಾ ಉತ್ತಮ ಸಲಹೆ ಕೊಟ್ಟಿದ್ದೀರಿ ,ಧನ್ಯವಾದಗಳು
ಉಪಯುಕ್ತ ಮಾಹಿತಿ ನೀಡಿದ್ದೀರಿ.ಧನ್ಯವಾದಗಳು.ವಿಡಿಯೋಕೆಳಗಡೆಬರುವಇಂಗ್ಲೀ ಷ್ ಸಬ್ ಟೈಟಲ್ ಕನ್ನಡ ದಲ್ಲಿಯೇಇದ್ದಿದ್ದರೆ ಚೆನ್ನಾಗಿ ರತಿತ್ತು.
Tq Dr kishan ❤
ಸಾಯಿ ರಾಮ್ ಸರ್ ತುಂಬಾ ಉತ್ತಮ ಮಾಹಿತಿ ಕೊಡ್ತಾ ಇದ್ದೀರಿ ಸರ್ ಧನ್ಯವಾದಗಳು
ನನಗೆ ಈ ವಿಡಿಯೋ ಬಹಳ ಪ್ರಯೋಜನಕಾರಿಯಾಗಿತ್ತು ಎಲ್ಲರೂ ಆರೋಗ್ಯದಿಂದ ಇರಬೇಕೆಂಬ ಕಳಕಳಿಗಾಗಿ ತುಂಬು ಹೃದಯದ ವಂದನೆಗಳು ಡಾಕ್ಟ್ರೇ 🙏🏻🙏🏻🙏🏻
Very good as usual Dr kishan, let many more such videos roll out
I want. Many more advice by you sir. Thank you. Nimma Padaravindake shirasastanga pranamagalu Swamigale
ಅತ್ಯುತ್ತಮ ಸಲಹೆಗಳು .ಧನ್ಯವಾದಗಳು ಸರ್ .
ಉತ್ತಮ ಸಲಹೆಗಳು ಧನ್ಯವಾದಗಳು q💐
Very well explained Dr Thank you very much 😊 👍
Beautiful explained Sir ❤️✌️
ಧನ್ಯವಾದಗಳು ಸರ್
ಧನ್ಯವಾದ ಗಳು ಸಾರ್🙏🙏🙏
ನೀವು ಹೇಳುವ ರೀತಿ ತುಂಬಾ ಚೆನ್ನಾಗಿದೆ ಧನ್ಯವಾದಗಳು ಸರ್
Very good explained Dr. 🙏
ನಮಸ್ತೇ ಸರ್ ತುಂಬಾ ಚೆನ್ನಾಗಿ ಹೇಳಿದ್ದೀರಿ
Very good Dr kishan
Very good information nim hospital Elli barutte sir Bangalore please inform me sir
Thank you for your suggestion doctor❤
Sir , early morning cricket aduvaga bowl maduvaga left leg Mandi , right hand Mona Kai novu any tablet sir
SAIRAM
Very nice information sir
Thank you so much sir. Use full information.
Thank you sir
Thank you sir good information 💐💐
❤🎉very nice information
Sir,
You have advised Myvit D for 2months to my wife for her OA kneepain.She is prediabetic since 8 ys.Is it ok to use this tablet?
With regards.
V.A.Bhat
Super....
Thank you Sir👌🏻👌🏻🙏🙏
Super. Good. You. Sir. B s padmai. Belagavi. Dist. ❤
Very nice video, keep it up dr
Thank you so much 🙂
Thank u pl increase ur advise
Sir nanage 30 years age nanage Mandi novu start agi one year aythu, naanu pregnancy ge try madbahuda atva enadru problem agutta ..? Please suggest me sir
Sir,
When I met you during May 2022.I was prescribed Myvit D caps. for 2 months.for OA kneepain . As it is winter now is it ok to resume it? Kindly advise me.
With regards.
They are joint supplements - just like the ones I have explained in the video. You can safely take them for 2 months again
Please tell the vit D cap name.i am also suffering from OA knee pain
Sir i am suffering from psoriatic arthritis from last 6years all joints are pain i take medicine from Romatalagy dictor but it come pls tell me da permanent solution 🙏🙏🙏
Sir I subscribed your chenel also u got super knowledge also My sun also surgeon n H O D in surthkal medical college
Super Sir 🙏
ಸಂದಿವಾತಕ್ಕೆ ಏನ್ ಪರಿಹಾರ ಸರ್ ಹೇಳಿ
ತುಂಬಾ ಚನ್ನಾಗಿ ತಿಳಿಸಿಕೊಟ್ಟಿದ್ದೀರಿ, ಧನ್ಯವಾದಗಳು ನನಗೆ ಎರಡೂ ಮಂಡಿಯಲ್ಲಿ oothada ಗಡ್ಡೆ ಇದೆ ಡಾಕ್ಟರ್ ಮಾತ್ರೆ ಕೊಟ್ಟಿದ್ದರು ಆದರೆ ಕಡಿಮೆ ಆಗಿಲ್ಲ ನೂವೆನು ಇಲ್ಲ, ತೊಂದರೆ ಇಲ್ವಾ ಡಾಕ್ಟ್ರೇ? ಊತ ಹೋಗುತ?
ಗಡ್ಡೆ ಅನು ಅಂತ ತಿಳಿಯಬೇಕು
Sir namma mother ge l4l5s1 operation aagi one and half year aithu avrige motion urine sensation illa
Avara age 62 sir idanna hege sarimaduvudu heli sir please
motion urine sensation illa ಅಂದರೆ ನರಗಳ ಮೇಲೆ ಒತ್ತಡ ಬಹಳ ಇದೆ ಅಥವಾ ನರಗಳು ಸರಿಯಾಗದಿರುವಷ್ಟು ತೊಂದರೆಯಲ್ಲಿವೆ. Please consult your operating surgeon for further guidance.
🙏👌
Verygood,impartent,tapic.thanq,docter.
❤❤
Which r the vegetables and fruits
Please watch Video 23 in my channel
Nanige mandi novu ide niv bangalorely idre nimman cantact madtini please heli sir nim hospital Elli barutte
🙏
ತುಂಬಾ ಚೆನ್ನಾಗಿ ಆರೋಗ್ಯದ ಬಗ್ಗೆ ತಿಳಿಸಿ ಕೊಡ್ತೀರಾ
ನಾವು ನಿಮ್ಮನ್ನ ಭೇಟಿ ಮಾಡಬೇಕು ಅಂದ್ರೆ ಎಲ್ಲಿ ನಮಗೂ ಆರೋಗ್ಯದ ಸಮಸ್ಯೆ
ನಮಗೆ ಮಂಡಿ ನೋವಿದೆ
ಭಾಗವತ್ ಆಸ್ಪತ್ರೆ ಕೋರ್ಟ್ ರಸ್ತೆ ಸಾಗರ 577401
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ 8762288163
🙏🙏🙏🙏🙏🙏🙏🙏🙏🙏🙏
👌👌🙏🙏👍👏👏
🙏🙏🙏👌👌👌👍👍👍
Nan nim channel subscribe madini nim ella video nodtini
No special inform new research old information
🙏🏻
,uttama.salahe.danyavadagalu.daktre
Very good as usual Dr kishan, let many more such videos roll out
Thank u so much
🙏
Thank you sir
Thank you sir