D Veerendra Heggade|ಶ್ರೀ ಕ್ಷೇತ್ರದ ವಿಭಾಗೀಯ ಮುಖ್ಯಸ್ಥರ ಸಭೆಯಲ್ಲಿ ಶ್ರೀಡಿ.ವೀರೇಂದ್ರ ಹೆಗ್ಗಡೆಯವರ ಅಭಯದ ನುಡಿಗಳು

Поделиться
HTML-код
  • Опубликовано: 29 окт 2024

Комментарии • 1,7 тыс.

  • @hoteldwara272
    @hoteldwara272 Год назад +44

    MODALU SOUJANYA KESU RE OPEN MADISI , NIJAVAGIYU NIVU SATYAVANTARAGIDRE

    • @meerasawanthmeera5549
      @meerasawanthmeera5549 Год назад +9

      ಮಾತನಾಡುವ ದೇವರೇ ಸೌಜನ್ಯ ವಿಷಯದಲ್ಲಿ ತಾವು ಯಾಕೆ ಮೌನ ವಾಗಿದ್ದಿರಿ

    • @gauthamjain2469
      @gauthamjain2469 Год назад

      He would have helped them had those PPL approached him rather than speak ill about his mother,father,brother,caste and religion. Did they approach him even once after judgement b4 protest?

  • @doddahonnappa
    @doddahonnappa Год назад +2

    ಕ್ರೈಸ್ತರ ವರ್ಷ ಆರಂಭವನ್ನು ಮಂಜುನಾಥ ಸ್ವಾಮಿಗೆ ಮತ್ತು ದೇವಾಲಯಕ್ಕೆ ವಿಜೃಂಭಣೆಯಿಂದ ಅಲಂಕಾರ ಮಾಡುತ್ತೀರಿ ಅದೇ ಹಿಂದುಗಳ ಸಂಕ್ರಾಂತಿ ಹಬ್ಬ ಆಚರಣೆ ಬಂದಾಗ ಮಂಜುನಾಥ ಸ್ವಾಮಿ ದೇವಾಲಯಕ್ಕೆ ಒಂದು ಹಸಿರು ಮಾವಿನ ತೋರಣವನ್ನು ಕಟ್ಟುವುದಿಲ್ಲ ನೀವು ಹಿಂದುಗಳ ಹೊಸ ವರ್ಷ ಯುಗಾದಿ ಎಂದು ದೇವಸ್ಥಾನಕ್ಕೆ ಒಂದು ಸಣ್ಣ ದೀಪವನ್ನಾದರೂ ಹಚ್ಚಿ ಇದು ನಮ್ಮ ಸಂಸ್ಕೃತಿ ಇಂದು ಹೊಸ ವರ್ಷ ಎಂದು ಹೇಳಬಹುದು ಸ್ವಾಮಿ ಸರ್ವಧರ್ಮ ಸಮನ್ವಯ ಎಂದು ಹೇಳಿ ಆ ಮುಸಲ್ಮಾನರನ್ನು ಆ ಕ್ರೈಸ್ತರನ್ನು ಕರೆಸಿ, ವಿಜೃಂಭಣೆಯಿಂದ ಅವರಿಗೆ ಊಟ ಬಡಿಸುತ್ತೀರಿ ಹಿಂದುಗಳ ದುರ್ವಿಧಿ ಹಿಂದೂ ಧರ್ಮದ ಜಾಗೃತಿ ಮೂಡಿಸಬೇಕಾದ ನಿಮ್ಮಂತವರಿ ಇಂತ ಕೆಲಸ ಮಾಡುತ್ತೀರಿ

    • @ramachandra8734
      @ramachandra8734 Год назад

      ಅವರು ಜೈನರು. ದೇವರನ್ನು ನಂಬುವುದಿಲ್ಲ. ಅವರು ನಂಬುವುದು ತೀರ್ಥಂಕರನನ್ನು. ಹಾಗಾಗಿ ಶ್ರೀಕ್ಷೇತ್ರದಲ್ಲಿ ಏನು ಅನಾಚಾರ ಆದ್ರೂ ಅವರಿಗೆ ದೇವರ ಭಯವಿಲ್ಲ. ಹಿಂದುಗಳು ಮೂರ್ಖರು. ಅವರ ಕಾಲಿಗೆ ಸಾಷ್ಟಾಂಗ ನಮಸ್ಕಾರ ಮಾಡ್ತಾನೆ ಇರ್ತಾರೆ. ಅವರು ಇದರ ಪ್ರಯೋಜನ ಪಡ್ಕೊಳ್ತಾರೆ ಅಷ್ಟೆ.

  • @renukasahara9906
    @renukasahara9906 Год назад +57

    ಅತ್ಯಾಚಾರದ ಬಗ್ಗೆ ಧ್ವನಿ ಗೂಡಿಸಿ... ದಯವಿಟ್ಟು

    • @thimmayyanaika79
      @thimmayyanaika79 Год назад +1

      ವಿಡಿಯೋವನ್ನು ಸರಿಯಾಗಿ ಕಿವಿಕೊಟ್ಟು ಕೇಳಿ ಸ್ವಾಮಿ

    • @Harishkumar-om3xz
      @Harishkumar-om3xz Год назад +5

      ​@@thimmayyanaika79
      Oooo mangyaa neene kelu magne😂😂😂

    • @Prathap...
      @Prathap... Год назад

      Nin yaav kittod magano lofer .

    • @Harishkumar-om3xz
      @Harishkumar-om3xz Год назад

      @@Prathap...
      Ninna appa kano naanu bevarshi sule magnaaaa

    • @chethana2672
      @chethana2672 Год назад

      ​@@Harishkumar-om3xz ಕೈಲಾಗದವರ ಕೊನೆಯ ಪ್ರಯತ್ನ ಅಪಪ್ರಚಾರ...ಖಾವಂದರು‌ ಮಾತನಾಡಿದ ಪೂರ್ತಿ ವೀಡಿಯೋ ಕೇಳಿ ಮಾತನಾಡಿ....

  • @prabhakaraprabha2524
    @prabhakaraprabha2524 Год назад +3

    ನಮಗೆ ಮಂಜುನಾಥ ಸ್ವಾಮಿ ಮೇಲೆ ನಂಬಿಕೆ ಇದೆ ಆದರೆ ದೊಡ್ಡವರು ಸೌಜನ್ಯದ ಪ್ರಕರಣಕ್ಕೆ ತಪ್ಪು ಮಾಡಿದವರಿಗೆ ಶಿಕ್ಷೆ ಕೊಡಿಸಲು ತಮ್ಮ ಪ್ರಭಾವವನ್ನು ಬೀರಬಹುದು ಸತ್ಯದ ಪರ ನಿಲ್ಲಬಹುದು ಆಗಲೇ ಹೆಗಡೆಯವರು ಇನ್ನಷ್ಟು ಎತ್ತರಕ್ಕೆ ಬೆಳೆಯುವ ದಾರಿ ಇದು ನೀವು ಮಾಡದೇ ಬಿಟ್ಟಿರುವ ಕೆಲಸ ಇದು ಒಂದು ಉತ್ತಮ ಕೆಲಸ ಎಂದು ಭಾವಿಸಿದ್ದೇನೆ

  • @CommonCitizen-o5x
    @CommonCitizen-o5x Год назад +20

    'Silence of the Good people is dangerous than brutality of the bad people'.
    - Martin Luther King

    • @Srinivasansushmitha
      @Srinivasansushmitha Год назад

      You being a girl should be ashamed of yourself for defending these rapists

    • @sharathb8532
      @sharathb8532 Год назад +1

      It should not apply in this case😊

    • @preethamgowda9321
      @preethamgowda9321 Год назад +1

      Don't TRUST just Seeing face or Ancestors Work..
      JUDGE this Voluntarily #BEINGWOMEN
      ONE day The Crime will brought to Light & involvement too..
      HARA HARA MAHADEVA ❤

  • @sanatkumarnitd9043
    @sanatkumarnitd9043 Год назад

    Hats up sir We stand with you. Answer for protester is reduce schools, colleges fees, open new quality schools,colleges, hospitals, sanghs, organization's etc. Jai Hind

  • @mahadevaswamy.n6231
    @mahadevaswamy.n6231 Год назад +87

    ಸಾರ್ ನಿಮ್ಮನ್ನ ತುಂಬಾ ಇಷ್ಟ ಪಡುತ್ತೀನಿ ಇನ್ನು... ಆದರೆ ಆ ಹುಡುಗಿಗೆ ನ್ಯಾಯ ಕೊಡಿಸಿ 🙏

    • @mission-possible.
      @mission-possible. Год назад

      ಶ್ರೀ ಧರ್ಮಸ್ಥಳ ಮಂಜುನಾಥ ಸ್ವಾಮಿ ಗೆ ಎಲ್ಲಾ ಗೊತ್ತಿದೆ.
      ಪಾಪದ ಕೊಡ ತುಂಬಬೇಕು.

    • @vvp789
      @vvp789 Год назад

      A ಹುಡುಗಿಗೆ ನ್ಯಾಯ ಸಿಗಲೇಬೇಕು.ಆಗಲೇ ಹೋರಾಟಗಾರರ ಬಣ್ಣ bayalaguthe

    • @AnilKumar-cr5sr
      @AnilKumar-cr5sr Год назад +2

      ಪರಮ ಪೂಜ್ಯರು ನಮ್ಮ ಹೆಮ್ಮೆ 🙏

    • @harishdevadiga7226
      @harishdevadiga7226 Год назад

      Curect

    • @saraswatisaru3770
      @saraswatisaru3770 Год назад +1

      ಪರಮ್ಮ ಪೂಜ್ಯರು ನಮ್ಮ ಹೆಮ್ಮೆಯ ಖಾವಂದರು ಕೋಟಿ ಕೋಟಿ ಜನಗಳಿಗೆ ಬಾಳಿಗೆ ಬೆಳಕು ಆಗಿದ್ದಾರೆ.🙏🙏

  • @ಮಲೆನಾಡಸಿರಿ-ಲ9ಘ

    ನಾವು ದೇವರ ಮೂರ್ತಿಯಾಗಿ ಮಂಜುನಾಥ ಸ್ವಾಮಿಯನ್ನು ಪೂಜಿಸುತ್ತೇವೆ ಆದರೆ ಕಣ್ಣಿಗೆ ನಮ್ಮ ಕುಟುಂಬಕ್ಕೆ ಕಾಣುವ ದೇವರು ಪೂಜ್ಯರು ನಮ್ಮ ಕುಟುಂಬ ಇವತ್ತು ಒಂದು ತುತ್ತು ಊಟ ನೆಮ್ಮದಿಯಗಿ ಮಾಡುತ್ತಿದ್ದೇವೆ ಅಂದರೆ ಅದಕ್ಕೆ ಮುಖ್ಯ ಕಾರಣ ನಮ್ಮ ಪೂಜ್ಯರು ಪೂಜ್ಯರ ಸಮಾಜಮುಖಿ ಸೇವೆ ಅಪಾರ ನಮ್ಮ ಅನ್ನದಾತರು ನಮ್ಮ ಹೆಮ್ಮೆ 🙏🙏🙏

  • @rajathraj8037
    @rajathraj8037 Год назад +52

    Justice for soujanya

  • @BasavaRaj-ui4ic
    @BasavaRaj-ui4ic Год назад +2

    ಓಂ ಶ್ರೀ ಮಂಜುನಾಥಾಯ ನಮಃ..🙏
    ನಮ್ಮಂತಹ ಲಕ್ಷಾಂತರ ಕುಟುಂಬಗಳಿಗೆ ಬೇಳಕಾಗಿರುವ ನಮ್ಮ ಪೂಜ್ಯ ಖಾವಂದರರು ನಮ್ಮ ಹೆಮ್ಮೆ.. 🙏 ನಮ್ಮ ರಾಜ್ಯದ ಬಡಜನರಿಗೆ ಶ್ರೇಯಸ್ಸನ್ನು ಬಯಸುವ ತಮ್ಮ ಜೊತೆಗೆ ಸದಾಕಾಲ ನಾವು ನಿಮ್ಮ ಬೆಂಬಲಿಗರಾಗಿ ಇರುತ್ತೇವೆ ಗುರುಗಳೇ..🙏

  • @FightForRights-te2tv
    @FightForRights-te2tv Год назад +3

    Sir Veerandra Hegade , being a human being , have some humanity. Justice never be denied

  • @kumarbanakar234
    @kumarbanakar234 Год назад +1

    ನಮ್ಮೆಲ್ಲರ ಆಯಸ್ಸು ನ್ನು ಪೂಜ್ಯ ರಿಗೆ ಮಂಜುನಾಥ್ ಸ್ವಾಮೀ ಕರುಣಿಸಲಿ 🙏🏾🙏🏾🙏🏾🙏🏾ನಿಮ್ಮ ಅಗತ್ಯ ಸಮಾಜಕ್ಕೆ ತುಂಬಾ ಇದೆ. ಕಣ್ಣಿಗೆ ಕಾಣದೆ ದೇವಸ್ಥಾನ ದಲ್ಲಿ ಕೂತು ಕಣ್ಣಿಗೆ ಕಾಣುವ ನಿಮ್ಮಿಂದ್ ನಮಗೆ ಆಶೀರ್ವಾದ ನೀಡುತ್ತಿರುವ ಮಂಜುನಾಥ್ ಸ್ವಾಮಿಗೆ ಕೋಟಿ ಕೋಟಿ ನಮಸ್ಕಾರ್ ಹಾಗೂ ನೆಡೆದಾಡುವ ಮಂಜುನಾಥ್ ಸ್ವಾಮೀ ನಮ್ಮ್ ಹೆಮ್ಮೆಯ್ ಪೂಜ್ಯ ರಿಗೂ ಕೋಟಿ ಕೋಟಿ ನಮನಗಳು

  • @gn8167
    @gn8167 Год назад +4

    Pujyaree even we are saddened, But you need to step in & take this seriously, let it be anyone you should support & give justice to Sowjanya & her family.
    Take care sir.

    • @gauthamjain2469
      @gauthamjain2469 Год назад

      He would have helped them had those PPL approached him rather than speak ill about his mother,father,brother,caste and religion. Did they approach him even once after judgement b4 protest?

  • @rekharekha2201
    @rekharekha2201 Год назад

    ನಮ್ಮ ಪೂಜ್ಯರು ನಮ್ಮ ಹೆಮ್ಮೆ 🙏🙏 ನಿಮ್ಮ ಮಾತಿನಿಂದ ತುಂಬಾ ಇನ್ನಷ್ಟು ಗಟ್ಟಿಯಾಗಿ ಇರಲು ಸಾಧ್ಯವಿದೆ ಎಂಬುದನ್ನು ತಿಳಿಸಿ ಕೊಟ್ಟಿದ್ದಕ್ಕೆ ನಮ್ಮ ಪರಮ ಪೂಜ್ಯರಿಗೆ .. ಪ್ರೀತಿ ಪೂರ್ವಕ ಧನ್ಯವಾದಗಳು 💐💐 ಕೊಳ್ಳೇಗಾಲ ತಾಲೂಕಿನ ಜ್ಞಾನ ವಿಕಾಸ ಸಮನ್ವಯ ಅಧಿಕಾರಿ ರೇಖಾ ಬಿ 🙏🙏

  • @gayathrigayi1058
    @gayathrigayi1058 Год назад +21

    Istella madidira OK adralli yava doubt illa. Darmastaladalli yake astu murder nadedide? Aaga yake neevu mathadilla?

    • @meerasawanthmeera5549
      @meerasawanthmeera5549 Год назад

      ಕೋಟ್ಯಂತರ ಜನಗಳ ಕೆಂಗಣ್ಣಿಗೆ ಗುರಿಯಾದ ನಡೆದಾಡುವ,ಮಾತನಾಡುವ ದೇವರು ಪಾಪ

    • @vvp789
      @vvp789 Год назад +1

      ಬ್ರಮೆಯಲ್ಲಿ idhavarige ಏನು ಎಸ್ಟು ಹೇಳಿದ್ರು ಅಷ್ಟೇ

    • @gayathrigayi1058
      @gayathrigayi1058 Год назад +2

      @@vvp789 yen bhrame? Nim mathu artha Agilla.

    • @RSShetty27
      @RSShetty27 Год назад

      Sowjanyna kesu bittu bere murder aagiro lists koduttira?

  • @sunilpkotyan5353
    @sunilpkotyan5353 Год назад

    ಕೆಲವು ಗುಂಪುಗಳು ಧಾರ್ಮಿಕ ಕ್ಷೇತ್ರದ ತೇಜೋವಧೆಗೆ ನಿಂತಿದೆ. ನಾವೆಂದು ಅದಕ್ಕೆ ಅವಕಾಶ ಮಾಡಿಕೊಡುವುದಿಲ್ಲ. ನಮ್ಮ ಖಾವಂದರು ನಮ್ಮ ಹೆಮ್ಮೆ.ಖಾವಂದರ ಹಾಗೂ ಕ್ಷೇತ್ರದ ಬಗ್ಗೆಗಿನ ವಿಚಾರಧಾರೆಗಳನ್ನು ಮೊದಲು ತಿಳಿದುಕೊಳ್ಳಿ. 🙏

  • @padmaprasadjain1437
    @padmaprasadjain1437 Год назад +9

    ಸುದ್ದಿಗಾಗಿ ಸೇವೆ ಮಾಡಲಿಲ್ಲ... ಸೇವೆಮಾಡಿ ಸುದ್ದಿ ಆಗಲಿಲ್ಲ... ಸದ್ದಿಲ್ಲದೇ ಸೇವೆ ಮಾಡಿದವರು ನೀವು... ನಮಗೆ ನಡೆದಾಡುವ ದೇವರೆ ನೀವು.... ನಿಮ್ಮ ಅಭಯವೇ ನಮಗೆ ಶ್ರೀರಕ್ಷೆ ಸ್ವಾಮಿ.. ನಿಮ್ಮೊಂದಿಗೆ ಎಂದೆಂದಿಗೂ ನನ್ನಂತಹ ಅಸಂಖ್ಯಾತ ಅಭಿಮಾನಿ ಭಕ್ತರು ಇದ್ದಾರೆ....ಜೈ ಧರ್ಮಸ್ಥಳ ಮಂಜುನಾಥ ... ಜೈ ಖಾವಂದರು...🙏

    • @ravichandranellyadi4270
      @ravichandranellyadi4270 Год назад

      ಸೇವೆ ಮಾಡಿ ಸುದ್ದಿ ಮಾಡಿಲ್ಲ ಅದೆಷ್ಟೋ ಕುಟುಂಬಕ್ಕೆ ದಾರಿ ದಿಪ ನಮ್ಮ ಪೂಜ್ಯರಾದ ದೇವರು ನಿಮ್ಮ ಅಭಯದ ನುಡಿಯೇ ನಮ್ಮಂತ ಎಷ್ಟೋ ಅಭಿಮಾನಿಗಳಿಗೆ ಶ್ರೀ ರಕ್ಷೆ ಜೈ ಧರ್ಮಸ್ಥಳ

    • @thehindu110
      @thehindu110 Год назад

      Kaamandharu maraya

  • @chandrunayaka6017
    @chandrunayaka6017 Год назад

    ನಮ್ಮಂತ ಕೋಟ್ಯಾಂತರ ಕುಟುಂಬಗಳಿಗೆ ದಾರದೀಪವಾಗಿರುವ ನಮ್ಮ ಪೂಜ್ಯ ಖಾವಂದರು ಸಾಕ್ಷಾತ್ ಮಂಜುನಾಥ ಸ್ವಾಮಿ ಎಂದು ಆರಾಧಿಸುತ್ತಿದ್ದೇವೆ....ನಮ್ಮ ಖಾವಂದರು ನಮ್ಮ‌ ಹೆಮ್ಮೆ...ನಮ್ಮಂತ ಕೋಟ್ಯಾಂತರ ಕುಟುಂಬಗಳು ಸದಾ ನಿಮ್ಮೊಂದಿಗೆ ಕಾವಲಾಗಿ ಇರುತ್ತೇವೆ ಪೂಜ್ಯರೇ.... ನಿಮ್ಮ ಮಾರ್ಗದರ್ಶನವೇ ನಮಗೆ ಶ್ರೀರಕ್ಷೆ..🙏🙏..

  • @lalithalalitha7946
    @lalithalalitha7946 Год назад +6

    ಓಂ ಶ್ರೀ ಮಂಜುನಾಥಯ ನಮಃ ಸತ್ಯಕ್ಕೆ ಜಯವಾಗಲಿ 🙏

  • @boraiaho-vz3sq
    @boraiaho-vz3sq Год назад

    ನಮ್ಮ ಪೂಜ್ಯರ ಬಗ್ಗೆ ಹಾಗು ಕ್ಷೇತ್ರದ ಬಗ್ಗೆ ಕೆಲವು ಹೊಟ್ಟೆ ಉರಿ ರಣಹೇಡಿ ವ್ಯಕ್ತಿಗಳು ಇಂತಹ ಅಪಪ್ರಚಾರ ಮಾಡುತ್ತಿದ್ದಾರೆ ಇದು ಸರಿ ಅಲ್ಲ ಖಂಡನೀಯ ಸದ್ರಿ ಯವರು ಈ ವಿಷಯವನ್ನ ಇಲ್ಲಿಗೆ ನಿಲ್ಲಿಸುವುದು ನಿಮಗೆ ಒಳ್ಳೆಯದು ಇಲ್ಲವಾದಲ್ಲಿ ನಮ್ಮಂತಹ ಲಕ್ಷಾಂತರ ಜನ ಯುವಕರು. ರೈತರು. ಮಹಿಳೆಯರು ನಿಮ್ಮ ವಿರುದ್ಧ ನೇರವಾಗಿ ಬೀದಿಗಿಳಿದು ಪ್ರತಿಭಟನೆ ಮಾಡುವ ಸಮಯ ಬಹಳ ಹತ್ತಿರವಿದೆ ಎಂದು ಈ ಮೂಲಕ ಸ್ಪಷ್ಟನೆ ಮಾಡುತ್ತಿದ್ದೇನೆ

  • @sathishsb3205
    @sathishsb3205 Год назад +13

    Swalpa dina hogli sariyagi madthare

  • @dharshand9159
    @dharshand9159 Год назад +2

    Kaalaya tasmay namaha...mahesh rigu olledanne bayasona

  • @gouravdeshpande.
    @gouravdeshpande. Год назад +9

    ನಮ್ಮ ಊರಿನ ಓರ್ವ ಮಹಿಳೆ ಉದ್ಯೋಗ ಅರಸುತ್ತಾ ಇರುವಾಗ ತಮ್ಮ ಸ್ವಸಹಾಯ ಸಂಘದ ಬಗ್ಗೆ ಒಬ್ಬರು ಹೇಳಿದ್ದರು... ಅದರಂತೆ ಆ ಮಹಿಳೆ ಸಂಘಕ್ಕೆ ಸೇರಿ ಉಳಿತಾಯವನ್ನೂ ಮಾಡುತ್ತಿದ್ದಾರೆ ಹಾಗೂ ಸಂಘದಿಂದ ಪ್ರಗತಿನಿಧಿಯನ್ನು ಪಡೆದು ಸ್ವಂತ ಬಟ್ಟೆ ಅಂಗಡಿಯನ್ನು ಹಾಕಿಕೊಂಡಿದ್ದಾರೆ‌.. ಈಗ ಆ ಮಹಿಳೆ ಪ್ರಗತಿಯ ಸಂಕೇತವಾಗಿ ಕುಟುಂಬ ನಡೆಸುತ್ತಿದ್ದಾರೆ‌... ಉತ್ತಮ ನಿಲುವಿನ ತಮ್ಮ ಸಂಸ್ಥೆಗೆ ಧನ್ಯವಾದಗಳು...

    • @rameshpk2249
      @rameshpk2249 Год назад

      ಇಂತಹ ಲಕ್ಷಾಂತರ ಅಭಿವೃದ್ಧಿಯ ಯಶೋಗಾಥೆಗಳಿವೆ

    • @harishdevadiga7226
      @harishdevadiga7226 Год назад

      Sir sowjanya savege nyaya kodesi

  • @POGADAG-lh5nh
    @POGADAG-lh5nh Год назад

    ಒಳ್ಳೆಯ ಕೆಲಸ ಕ್ಕೆ ನೂರೆಂಟು ವಿಘ್ನಗಳು.... ಎನ್ನುವಂತೆ... ನಮ್ಮ ಪೂಜ್ಯರ ಒಳ್ಳೆಯ ಸಾಮಾಜಿಕ ಕೆಲಸ ಸಹಿಸಲು ಆಗುತ್ತಿಲ್ಲ...
    ಕೈಲಾಗದವನು ಮೈ ಪರಚಿ ಕೊಂಡನಂತೆ...
    ಒಳ್ಳೆಯದನ್ನು ಮಾಡಲಾಗದವರು ಒಳ್ಳೆಯದನ್ನು ಮಾಡುವವರನ್ನು ಹೇಗಾದ್ರೂ ಮಾಡಿ ದಾರಿ ತಪ್ಪಿಸುವ ಕುತಂತ್ರ. ಅದಕ್ಕಾಗಿ ಕುತಂತ್ರಿ ಟೀಮ್ ಜನರ ದಾರಿ ತಪ್ಪಿಸಲು ಪ್ರಯತ್ನಿಸುತ್ತಿದೆ.
    ಸ್ವಾಮಿಯ ಅನುಗ್ರಹದಿಂದ ಅದು ಸಾಧ್ಯವಾಗಲ್ಲ. ಪೂಜ್ಯರ ಮಾತು ನಮಗೆಲ್ಲ ಹೊಸತನ ತೋರಿಸುತ್ತದೆ.
    ಪೂಜ್ಯರು ನಮ್ಮ ಹೆಮ್ಮೆ...

  • @Pushpa371
    @Pushpa371 Год назад +8

    ಎಲ್ಲದಕ್ಕೂ ಕಾಲವೇ ಉತ್ತರ ನೀಡಲಿದೆಯೆಂದು ಸಂದೇಶ ನೀಡಿದ ಪೂಜ್ಯರಿಗೆ ಧನ್ಯವಾದಗಳು.....🙏🏻

    • @ashwiniashu6556
      @ashwiniashu6556 Год назад +2

      ಯಾರು ಏನೇ ಮಾಡಿದರು, ನಿಮ್ಮ ಗೌರವಕ್ಕೆ ಧಕ್ಕೆ ಆಗುವುದಿಲ್ಲ ನಿಮ್ಮ ಸೇವೆ ನಿಮ್ಮನ್ನು ಯಾವಾಗಲೂ ಕಾಪಾಡಲಿ.

  • @sunithsunith7573
    @sunithsunith7573 Год назад +1

    🙏🏻🙏🏻

  • @dyamanagoudapatil172
    @dyamanagoudapatil172 Год назад +7

    ಧರ್ಮೋ ರಕ್ಷತಿ ರಕ್ಷಿತಃ.... ಸತ್ಯಮೇವ ಜಯತೆ.... 🙏

  • @jyotitolamatti9510
    @jyotitolamatti9510 Год назад

    🌹 ಓಂ ಶ್ರೀ ಮಂಜುನಾಥಯ ನಮಃ ನಡೆದಾಡುವ ದೇವರು ನಮ್ಮ ಹೆಮ್ಮೆಯ ಖಾವಂದರು 🙏🥰 ಸಾವಿರಾರು ರೈತರಿಗೆ ಹಾಗೂ ಬಡ ಕುಟುಂಬಕ್ಕೆ ಇನ್ನು ಅನೇಕ ತರಹದ ಸಾಕಷ್ಟು ಧರ್ಮದಿಂದ ಸೇವೆ ಮಾಡುವುದರಲ್ಲಿ ದೇವರ ಕಿಂತ ಹೆಚ್ಚು... ನಿಮ್ಮ ದರ್ಶನ್ ಭಾಗ್ಯ ಪಡೇವರೆ ಪುಣ್ಯರು ಸರ್ ನಮ್ಮ ಹೆಮ್ಮೆಯ ಖಾವಂದರೂ ನಾವು ಧರ್ಮಸ್ಥಳ ಕ ಬರೋಕೆ ಹೆಮ್ಮೆ ಆಗುತ್ತೆ ನಮ್ಮ ನಡೆದಾಡುವ ದೇವರನ್ನು ನೋಡುವ ದರ್ಶನ ಭಾಗ್ಯ ಸಿಗುವುದು ಎಂದು ಹೆಮ್ಮೆ ಆಗುತ್ತೆ ಸರ್ ನಮ್ಮ ಖಾವಂದರು ಮಾಡುವ ಸೇವೆಗಳ ಕಾರ್ಯಕ್ರಮಗಳು ಯಾರು ಮಾಡಿರುವುದಿಲ್ಲ ಹಾಗೂ ಅನೇಕ ಕುಟುಂಬಕ್ಕೆ ಅನ್ನದಾತರು. ಯಾರ ಏನೆಂದರೂ ನಮ್ಮ ದೇವರು ನಮ್ಮ ಹೆಮ್ಮೆಯ ಪೂಜ್ಯ ಖಾವಂದರು🌍🙏🙏🙏

  • @sumavatiuppina5177
    @sumavatiuppina5177 Год назад +4

    ನಮ್ಮ ಪೂಜ್ಯರು ನಮ್ಮ ಹೆಮ್ಮೆ ನಮ್ಮ ಪಾಲಿಗೆ ಅನ್ನದಾತರು ಹಾಗೂ ಮಾರ್ಗದರ್ಶಕರು ಅವರಿಗೆ ಹೃದಯಪೂರ್ವಕ ಅಭಿನಂದನೆಗಳು

    • @thehindu110
      @thehindu110 Год назад

      Haagadre niu dudyallva.. Ninn mane ration evne thandhu haakthana... Hagadre elli samasye kanditha idhe.. Sumne avnu yaake ninge anna hakthane

  • @rajeshb9644
    @rajeshb9644 Год назад

    ನಮ್ಮ ಖಾವಂದೆರ್ ನಮ್ಮ ಪೆರ್ಮೆ.....ನಾಡ್ ದ ಎಡ್ಡೆಪ್ಪುಗೋಸ್ಕರ.....ಅವ್ವೆತೋ ಕಜ್ಜಲೆನ್ ಕನತ್ತ್ ದ್ ಕ್ಷೇತ್ರದ ದಾನ ಪರಂಪರೆನ್ ಲೋಕೊರ್ಮೆ ಪಸರಿಸಯಿನ ಪೂಜ್ಯೆರೆ ಎಂಕ್ಲ್ ಇರೆನೊಟ್ಟುಗ್ ಉಲ್ಲ.......ಈರ್ ಮಲ್ತಿನ ಸಮಾಜ ಸೇವೆ......ಯೋಜನೆ ಎಂಕ್ಲೆನ ಊರ್ದ ಪೆರಿಯಕ್ಲೆಗ್ ಗೊತ್ತುಂಡು... ಆಂಡಾ ಅಕ್ಲೆನ ಜೋಕ್ಲೆಗ್ ಬತ್ತಿ‌ನ ಬಂಗದ ಸಾದಿ ಗೊತ್ತಿಜ್ಜಿ.....

  • @parivarthana8802
    @parivarthana8802 Год назад +6

    ಧನಾತ್ಮಕ ಶಕ್ತಿಯಿರುವ ಕ್ಷೇತ್ರದ ವರ್ಚಸ್ಸಿಗೆ ಯಾರೂ ಧಕ್ಕೆ ತರಲು ಸಾಧ್ಯವಿಲ್ಲ, ಪೂಜ್ಯರು ನಮ್ಮ ಪ್ರೇರಣಾ ಶಕ್ತಿ.. 🙏🏻🙏🏻

  • @prabhakarnaik9796
    @prabhakarnaik9796 Год назад +1

    ಪೂಜ್ಯ ರೊಂದಿಗೆ ನಾವಿದ್ದೇವೆ

  • @geethaammu6456
    @geethaammu6456 Год назад +7

    ನಿಮ್ಮ ನಿರ್ಮಲ ಮನಸ್ಸು ಹಾಗೂ ಕೋಮಲ ಹೃದಯ ಬೇರೆ ಯಾರಿಗೂ ಇಲ್ಲ ದಣಿ. ನಿಮ್ಮ ಸತ್ಯಕ್ಕೆ, ಧರ್ಮಕ್ಕೆ ಎಂದು ಜಯವಿದೆ 🙏

  • @chaithrab6060
    @chaithrab6060 Год назад +1

    Namma poojyaru namma Hemme Nimma jote naviddeve poojyare nimma seve samajakke tumba agatyavide🙏🙏🙏

  • @shankaryadawad4683
    @shankaryadawad4683 Год назад +5

    ಧರ್ಮಸ್ಥಳದ ಪರಮಪೂಜ್ಯರಿಗೆ ನಮ್ಮೆಲ್ಲರ ಪರವಾಗಿ ಅಭಿನಂದನೆಗಳು.. ನಮ್ಮ ಪೂಜ್ಯರು ನಮ್ಮ ಹೆಮ್ಮೆ

  • @jayaprakasha.cjayaprakasha9313
    @jayaprakasha.cjayaprakasha9313 Год назад +1

    Nambike hogtide 😭😭😭😭

  • @sadashivakulal4039
    @sadashivakulal4039 Год назад +3

    ನಮ್ಮ ಪೂಜ್ಯರು ನಮಗೆ ಬದುಕು ಕಲ್ಪಿಸಿಕೊಟ್ಟ ದೇವರು🙏🙏🙏

  • @naveennishith5626
    @naveennishith5626 Год назад +2

    Actually illi kshethra da bagge yaru mathanaduttilla.. neevu beku anta topic divert madbedi.. jana mathanaduttiruvudu nimma kutumba da bagge ashte

  • @jagadeeshhullatti9920
    @jagadeeshhullatti9920 Год назад +3

    ಪೂಜ್ಯರು ಹೊಸ ಜನ್ಮ ನೀಡಿದ ಪುಣ್ಯಾತ್ಮರು ಅವರಿಗೆ ನಮ್ಮ ಪ್ರಣಾಮಗಳು ಅವರು ನಮ್ಮ ದೇವರು🙏

  • @mamathabhat1190
    @mamathabhat1190 Год назад +2

    ಧರ್ಮದ ಆಚರಣೆಗಳನ್ನು ಪಾಲಿಸಿದರೆ ಧರ್ಮವು ನಮ್ಮನ್ನು ನಿಶ್ಚಿತವಾಗಿಯೂ ಸಂರಕ್ಷಿಸುತ್ತದೆ. ಅಂತೆಯೇ ಧರ್ಮೋ ರಕ್ಷತಿ ರಕ್ಷಿತಃ ಎಂಬ ಮಾತು ಜನಜನಿತವಾಗಿದೆ. 🙏🙏

  • @hanamanthaangadi7994
    @hanamanthaangadi7994 Год назад +4

    ಧರ್ಮೋ ರಕ್ಷತಿ ರಕ್ಷಿತಹ. ನಮ್ಮ ಪೂಜ್ಯರು ನಮ್ಮ ಖಾವಂದರೂ ನಮ್ಮ ಹೆಮ್ಮೆ ಭಾರತರತ್ನ ನಮ್ಮ ಪೂಜ್ಯರು 🙏🙏🙏🙏

  • @rajumal1645
    @rajumal1645 Год назад

    ಪೂಜ್ಯರಿಗೆ ಧನ್ಯವಾದಗಳು

  • @nayanad9195
    @nayanad9195 Год назад +5

    ನಮ್ಮ ಪೂಜ್ಯರು ನಮ್ಮ ಪ್ರೇರಣಾ ಶಕ್ತಿ. ಮಂಜುನಾಥ ಸ್ವಾಮಿಯ ರೂಪದಲ್ಲಿ ಇರುವ ನಮ್ಮ ಪೂಜ್ಯರು 🙏🙏🙏

    • @mssachin3379
      @mssachin3379 Год назад +1

      ನಮ್ಮ ಪೂಜ್ಯರು ಮತ್ತು ಅಮ್ಮನವರು ನಮ್ಮ ಪ್ರೇರಣಾಶಕ್ತಿ ಮಂಜುನಾಥ ಸ್ವಾಮಿ ಯ ರೂಪದಲ್ಲಿರುವ ನಮ್ಮ ಪೂಜ್ಯರು 🙏🙏🙏🙏

  • @HARISHHARI-eu6mn
    @HARISHHARI-eu6mn Год назад +2

    Justice for suwjanya 🙏

  • @sujathashetty2377
    @sujathashetty2377 Год назад +2

    ನಮ್ಮ ಪೂಜ್ಯರು ನಮ್ಮ ಶಕ್ತಿ 🙏 ಲಕ್ಷಾಂತರ ಕುಟುಂಬದ ಬದುಕಿಗೆ ಬೆಳಕಾದವರು ನಮ್ಮ ಪೂಜ್ಯರು. ಕಣ್ಣಿಗೆ ಕಾಣುವ ದೇವರು ನಮ್ಮ ಪೂಜ್ಯರು 🙏🙏🙏

  • @noidea970
    @noidea970 Год назад +1

    Why you are not supporting protest happening in soujanya case . Why your not asking for further investigation when santhosh roa is not a murder. You have so much power, you can arrange anything to provide justice to soujanya and her family

  • @san20336
    @san20336 Год назад +4

    ನಮ್ಮ ಪೂಜ್ಯರು ನಮ್ಮ ಹೆಮ್ಮೆ 🙏 ಲಕ್ಷ ಲಕ್ಷ ಜನರ ಬದುಕು ಬೆಳಗಿಸಿದವರು ನಮ್ಮ ಖಾವಂದರು 🙏

  • @ashaskr3370
    @ashaskr3370 Год назад +2

    ನಮ್ಮ ಹೆಮ್ಮೆಯ ಕಣ್ಣಿಗೆ ಕಾಣುವ ದೇವರು

    • @its_fit___sudhi
      @its_fit___sudhi Год назад

      Sul.magne nin akka tangige hig agididre hige heltidya😡

    • @its_fit___sudhi
      @its_fit___sudhi Год назад

      Sul.magne nin akka tangige hig agididre hige heltidya😡

  • @sudhirjain182
    @sudhirjain182 Год назад +4

    ನಮ್ಮ ಅನ್ನದಾತರು ಪೂಜ್ಯರು ಅನೇಕರ ಜೀವನದಲ್ಲಿ ಬೆಳಕು ತೋರಿದ ದೇವರು.....

  • @govindgirevvagol7961
    @govindgirevvagol7961 Год назад

    ಪೂಜ್ಯರ ಸಲಹೆಗೆ ಧನ್ಯವಾದಗಳು 🎉

  • @udayn5925
    @udayn5925 Год назад

    ಲಕ್ಷಾಂತರ ಕುಟುಂಬಗಳಿಗೆ ಆಸರೆಯಾದ ನಮ್ಮ ಪೂಜ್ಯ ಖಾವಂದರು

  • @SangeethaSangeetha-ik4jh
    @SangeethaSangeetha-ik4jh Год назад +1

    Om shree manjunathaya namaha
    ನಮ್ಮೆಲ್ಲ ರ ಅನ್ನದಾತರು ಪೂಜ್ಯ
    ಖಾವಂದರು
    ಸರಳತೆ ಯಿಂದ ಬರುವ ಶೋಭೆಗೆ ಯಾವ ಅಲಂಕಾರವು ಸಮವಾಗದು ನಿಮ್ಮ ಸರಳತೇ ಮತ್ತು ಮಾರ್ಗದರ್ಶನ ದಿಂದ ಹಲವು ಬದುಕು ಬೆಳಗುತ್ತಿವೆ 🙏🙏🙏 ಜೈ ಶ್ರೀ ಗುರುದೇವ್ 🙏

  • @somaninggarag4004
    @somaninggarag4004 Год назад

    ನಡೆದಾಡುವ ದೇವರಿಗೆ ದ್ವೇಷ ಮಾಡಿದರೆ ಅನುಭವಿಸುತ್ತಾರೆ

  • @manjumanju9584
    @manjumanju9584 Год назад +2

    ನ್ಯಾಯವಾಗಿ ನೆಡೆಯೋರಿಗೆ ದಾರಿಲಿ ಮುಳ್ಳಾಕೋರೆ ಜಾಸ್ತಿ ಆದರೆ ಕೊಟ್ಯಾಂತರ ಜನರ.ದಾರಿ ದೀಪಾ ನಮ್ಮ ಪೂಜ್ಯರು ಆ ಬೇಳಗೋ ದೀಪದಮುಂದೆ ಈಮುಳ್ಳುಗಳು ಯಾವ ಲೆಕ್ಕ ಕೆಟ್ಟದ್ದನ್ನ ಕಂಡು ಕಾಣದಂತಿರೋಣ ನಮ್ಮ ಜೀವನ ದೇವರು ನಮ್ಮ ಹೇಮ್ಮೆ ನಮ್ಮ ಪೂಜ್ಯರು ಧರ್ಮೊ ರಕ್ಷತಿ ರಕ್ಷಿತಃ🙏

  • @tukaramputagi109
    @tukaramputagi109 Год назад

    Sir ನಾವ್ ನಿಮ್ಮ ಮಾರ್ಗದರ್ಶನದಲ್ಲಿ ನಿಮ್ಮ ಜೊತೆಗಿದ್ದೇವೆ ಸರ್ 🙏

  • @ShrinivasP-l6o
    @ShrinivasP-l6o Год назад

    ನಮ್ಮ ಪೂಜ್ಯರು ನಮ್ಮ ದೇವರು ನಮ್ಮ ಹೆಮ್ಮೆ🙏🙏🙏
    ನಮ್ಮ ಪೂಜ್ಯರು ಜಾತಿ ಮತ ಬೇದವಿಲ್ಲದೆ . ಪಕ್ಷ ಬೇದದ ಯಾವ್ದೆ ಸೊಂಕಿಲ್ಲದೆ ಸರ್ವೇ ಜನಾ ಸುಖಿನೋ ಭವಂತು ಎಂಬಂತೆ ಎಲ್ಲರನ್ನು ಎಲ್ಲವನ್ನು ತಾಯಿ ಪ್ರೀತಿಯಿಂದ ಕಂಡವರು ನಮ್ಮ ದೇವರು (ಪೂಜ್ಯರು )🙏🙏🙏
    ನನ್ನಂತಹ ಸಾವಿರಾರು ಕಾರ್ಯಕರ್ತರಿಗೆ ಅನ್ನದಾತರಾಗಿ ಕೋಟ್ಯಂತರ ಕುಟುಂಬಗಳ ಕಷ್ಟ ನಿವಾರಣೆಗೆ ಬೆಳಕಾದವರು ಪೂಜ್ಯರು ಎಂಬುದು ಬೆಳಕಿನಷ್ಟೇ ಸತ್ಯ 👍🙏
    ಪೂಜ್ಯರ ಈ ವಿಡಿಯೋ ಸಂದೇಶ ಅಂಧಕಾರ ತುಂಬಿದ ಮನಸಿನ ಪರದೆ ಸರಿದು ಸತ್ಯದ ದರ್ಶನ ನೀಡುವಂತಿದ🙏🙏
    ಪೂಜ್ಯರಿಗೆ ಭಕ್ತಿ ಪೂರ್ವಕ ಪ್ರಣಾಮಗಳೊಂದಿಗೆ 🙏🙏🙏🙏

  • @Gammath_Gani
    @Gammath_Gani Год назад +1

    ದಯವಿಟ್ಟು ಅ ಹುಡುಗಿಗೆ ನ್ಯಾಯ ಕೊಡಿಸಿ...

  • @ushamahabala7136
    @ushamahabala7136 Год назад

    ಒಳ್ಳೆಯ ಮಾಹಿತಿ ಮಾರ್ಗದರ್ಶನ ನೀಡಿದ್ದಿ ರಿ 🙏🙏🙏

  • @Creatervlog143
    @Creatervlog143 Год назад +2

    ನಿಮ್ಮ ಮಾರ್ಗದರ್ಶನ ನಮಗೆಲ್ಲರಿಗೂ ಸ್ಫೂರ್ತಿ,ಧೈರ್ಯ 🙏🏻

  • @binoy928
    @binoy928 Год назад

    ನಮ್ಮಪೂಜ್ಯರು ನಮ್ಮ ಹೆಮ್ಮೆ, ಲಕ್ಷಾಂತರ ಕುಟುಂಬಗಳಿಗೆ ಆಸರೆಯಾದವರು ಪೂಜ್ಯರು, ಪೂಜ್ಯರೇ ನಿಮ್ಮ ಜೊತೆ ನಾವಿದ್ದೇವೆ, ಜೈ ಧರ್ಮಸ್ಥಳ

    • @its_fit___sudhi
      @its_fit___sudhi Год назад

      ನಾವು ಒಂದ್ ಜೈ ಹೇಳ್ಬೇಕು ಆದ್ರೆ ನಿಮ್ಮನೆ ಹುಡ್ಗಿಗೆ ಇತರ ಆಗಿದಿದ್ರೆ 😡

  • @praveentimmannavar4996
    @praveentimmannavar4996 Год назад

    ಬಡಕುಟುಂಬಗಳಿಗೆ ಆಸರೆ ವಾದ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ನಮ್ಮ ಹೆಮ್ಮೆಯ ಖಾವಂದರು

  • @madhusudhantk2357
    @madhusudhantk2357 Год назад +2

    Darmastalada darmadikarigalu antha andukondidre esthu samayakke nivu nimma familya yara mele apadane edhiyo avaranna darmastaladinda horage haki ninu nirapardhi antha prove agovarage darmastaladalli jaga ella antha helabahudittu that is darmadikari anno padakke ero bele

  • @pradeepg2425
    @pradeepg2425 Год назад

    ನಮ್ಮ ಪೂಜ್ಯರು ಬದಲಾವಣೆ ಯ ಹರಿಕಾರ

  • @umavathidinesh7844
    @umavathidinesh7844 Год назад

    ನಮ್ಮ ಪೂಜ್ಯರು, ನಡೆದಾಡುವ ದೇವರು, ನಮ್ಮ ಅನ್ನದಾತರು, ಕಣ್ಣಿಗೆ ಕಾಣುವ ದೇವರು, ನಮ್ಮಂತಹ ಲಕ್ಷಾಂತರ ಕುಟುಂಬಕ್ಕೆ ಬೆಳಕಾಗಿರುವ ನಮ್ಮ ಪೂಜ್ಯರಿಗೆ ಭಕ್ತಿ ಪೂರ್ವಕ ನಮನಗಳು.... 🙏🙏🙏🙏🙏

    • @its_fit___sudhi
      @its_fit___sudhi Год назад

      ಹೌದಾ ಗುರು ನಿಮ್ಮ ಮಗಳಿಗೆ ಇತರ ಆಗಿದಿದ್ರೆ ಹೀಗೆ ಹೇಳ್ತಾ ಇದಿದ್ರ

  • @pankajapanku830
    @pankajapanku830 Год назад

    ಸರಳ ಸಜ್ಜನಿಕೆಯ ಪ್ರತೀಕ ವೀರೇಂದ್ರ ಹೆಗ್ಗಡೆ ಯವರು, ಅಷ್ಟಲ್ಲದೆ ಕೋಟ್ಯಂತರ ಜನ ಅವರನ್ನ ಆರಾಧೀಸೋಲ್ಲ. ನಿಮ್ಮ ಮಾತು ಎಲ್ಲರಿಗೂ ಸ್ಫೂರ್ತಿ 💐💐🙏🙏🙏🙏🙏

  • @sureshgowda8205
    @sureshgowda8205 Год назад

    ಜೈ ಧರ್ಮಸ್ಥಳ ಮಂಜುನಾಥ ಸ್ವಾಮಿ

  • @sunitharamesh7502
    @sunitharamesh7502 Год назад

    ನಮ್ಮಂಥ ಬಡ ಕುಟುಂಬಕ್ಕೆ ಅನ್ನದಾತರು ಪೂಜ್ಯರು

  • @jyothishetty3153
    @jyothishetty3153 Год назад

    ನಮ್ಮ ಪೂಜ್ಯರು ನಮ್ಮ ಹೆಮ್ಮೆ ನೆಲಮಂಗಲ ಜಿವಿಕೆ

  • @sangeetasangeeta9229
    @sangeetasangeeta9229 Год назад

    ಓಂ ಶ್ರೀ ಮಂಜುನಾಥಯ ನಮಃ 💐💐🙏🙏

  • @chaithanya996
    @chaithanya996 Год назад

    ದೇಶದ ಪರಮ ಪವಿತ್ರ ಕ್ಷೇತ್ರ ಎಂದೆಂದಿಗೂ ಪವಿತ್ರವಾಗೆ ಇರುತ್ತದೆ. ಯಾವ ದುಷ್ಟರಿಂದಲೂ ಮಲಿನ ಮಾಡಲು ಸಾಧ್ಯವಿಲ್ಲ..💥

  • @Nethravathi-ef3kt
    @Nethravathi-ef3kt Год назад

    ನಮ್ಮ ಪೂಜ್ಯರು ನಮ್ಮ ಹೆಮ್ಮ ಕೋಟ್ಯಾಂತರ ಬಡ ಜನರಿಗೆ ಬೆಳಕಾಗಿರುವ ನಮ್ಮ ಪೂಜ್ಯರು

  • @govindbhat1356
    @govindbhat1356 Год назад

    ಏನೇ ಬರಲಿ ನಿಮ್ಮ ಜೊತೆ ನಾವು ಇದೇವೆ 🙏🏻🙏🏻🙏🏻

  • @rachanashetty2160
    @rachanashetty2160 Год назад +1

    Justice for many girls who have raped and murdered in india & Which is still hidden .. it’s not only sowjanya case… please guys raise your voice for this as well… Blaming dharamsthala and veerendra heggadhjii is not good… even they are supporting for investigation… Blame the government.. they have failed to investigate!!!!

  • @devikaawari6758
    @devikaawari6758 Год назад

    ಯಾವ ಸಂಸ್ಥೆ / ಸರಕಾರ ಮಾಡದ ಕೆಲಸ ಕಾರ್ಯಗಳನ್ನು ಧರ್ಮಸ್ಥಳ ಮಾಡುತ್ತಿದೆ ಇದನ್ನೂ ಸಹಿಸದೆ ಯಾರೋ ಏನ್ ಮಾಡಿದ್ರು ಅದಕ್ಕೆ ಕಾಲವೇ ಉತ್ತರ ಕೊಡುತ್ತೆ ನಮ್ಮ ಪೂಜ್ಯರು ನಮ್ಮ ಹೆಮ್ಮೆ 🙏🙏

    • @dineshm386
      @dineshm386 Год назад

      ಯಾಕೆ ಸತ್ತಿರುವ ಹೆಣ್ಣು ಮಗು ನಿನ ಮನೆಯ ಮಗಳಾದ್ದರು ನೀನು ಇದೆ ಮಾತು ಹೇಳುತ್ತಿದ್ದೆ ಅಲ್ವಾ

  • @rajeshraju-hn6nw
    @rajeshraju-hn6nw Год назад +1

    ಧರ್ಮೋ ರಕ್ಷತಿ ರಕ್ಷತಃ..... 🙏🙏

  • @Hosatana2024
    @Hosatana2024 Год назад +1

    🙏🙏

  • @bhimadasanpur8167
    @bhimadasanpur8167 Год назад

    ನಮ್ಮ ಅನ್ನದಾತರು ನಮ್ಮ ಪೂಜ್ಯರು ನಮ್ಮ ಪೂಜ್ಯರು ನಮಗೆ ಹೆಮ್ಮೆ ಅವರಿಗೆ ಯಾರು ಏನು ಮಾಡಲಿಕ್ಕೆ ಆಗೋದಿಲ್ಲ ಪೂಜ್ಯರ ವರ್ಚಸ್ಸನ್ನು ಕಂಡು ಅವರಿಗೆ ಸಹಿಸಿಕೊಳ್ಳಲು ಆಗುತ್ತಿಲ್ಲ🙏🙏🙏

  • @sudheercreatives6749
    @sudheercreatives6749 Год назад

    ನಮ್ಮ ಖಾವಂದರು ನಮ್ಮ ಹೆಮ್ಮೆ

  • @soumyas6781
    @soumyas6781 Год назад

    ನಮ್ಮ ಕಾವಂದರು ನಮ್ಮ ಹೆಮ್ಮೆ 👍🏼ನಮ್ಮ ಪೂಜ್ಯರ ಬಗ್ಗೆ ನಮಗೆ ಭಯ ಮತ್ತು ಗೌರವ, ಯಾರೇ ಏನೆ ಹೇಳಿದರು ಕಡಿಮೆ ಆಗುವುದು ಅಸಾಧ್ಯ. ನಮ್ಮ ಅನ್ನಧಾತರ ಮೇಲೆ ಪ್ರತಿ ದಿನ ಪ್ರತಿ ಕ್ಷಣ ಅದೇ ಗೌರವ ಅದೇ ನಂಬಿಕೆ. ಏನೆ ಬಂದರು ನಿಮ್ಮ ಆಶೀರ್ವಾದವೇ ನಮಗೆ ಆಸರೆ 🙏🏼🙏🏼

  • @anitadarkoji7396
    @anitadarkoji7396 Год назад

    ನಮ್ಮ ಅನ್ನದಾತರು ಪರಮ ಪೂಜ್ಯ ಖಾವಂದರು

  • @bharathsony51
    @bharathsony51 Год назад

    💐💐💐💐💐💐💐🙏🏻🙏🏻🙏🏻🙏🏻🙏🏻🙏🏻🙏🏻

  • @DeaddictionProgram
    @DeaddictionProgram Год назад

    ಜೈ ಧರ್ಮಸ್ಥಳ

  • @LakshmiVenkatesh-bu6km
    @LakshmiVenkatesh-bu6km Год назад

    ಪೂಜಾಯರು ಹೇಳಿದ ಮಾಹಿತಿ ತುಂಬಾ ಅದ್ಬುತವಾಗಿದೆ 🙏🙏🙏

  • @sathishgowda2371
    @sathishgowda2371 Год назад

    ನಮ್ಮ ಪೂಜ್ಯರು ನಮ್ಮ ಹೆಮ್ಮೆ 🙏🏻🙏🏻

  • @thushara.p646
    @thushara.p646 Год назад

    ನಮ್ಮ ಪೂಜ್ಯರು ನಮ್ಮ ಹೆಮ್ಮೆ 🤍🙏

  • @ratnaitagi7999
    @ratnaitagi7999 Год назад

    ಕಿತ್ತುರು ತಾಲ್ಲುಕಿನ ಅಂಬಡಗಟ್ಟಿ ಕಾರ್ಯಕ್ಷೇತ್ರದ ಸೇವಾಪ್ರತಿನಿಧಿ ರತ್ನಾ ಇಟಗಿ ನಮ್ಮ ಪಾಲಿನಿ ಅನ್ನದಾತರಿಗೆ ಹೃದಯ ಪುರಕ ನಮ್ಮಸ್ಕಾರಗಳು 🙏🙏🙏🙏🙏,💐💐

  • @theekshakulal1014
    @theekshakulal1014 Год назад

    Jai Mahesh shetty thimarodi🔥💥

  • @pakiravvabalaganur3128
    @pakiravvabalaganur3128 Год назад

    Namma pujjyaru savira savira kutumbakke annadataru nimma abhaya ashirvadadina savira janakke belakagiddera koti koti janara bhaktaru eddare

  • @rajeevshetty182
    @rajeevshetty182 Год назад

    ಜೈ ಡಿ.ವಿ.ಎಚ್

  • @SomashekharKrishnappa
    @SomashekharKrishnappa Год назад +1

    ಸತ್ಯಕ್ಕೆ ಜಯವಿದೆ

  • @HarishKumar-vg6jn
    @HarishKumar-vg6jn Год назад

    ನಡೆದಾಡುವ ದೇವರು ನಮ್ಮ ಪೂಜ್ಯರು,

  • @manjunathamanju-x1r
    @manjunathamanju-x1r Год назад +1

    ನಮ್ಮ ಖಾವಂದರು ನಮ್ಮ ಹೆಮ್ಮೆ 🙏🙏

  • @shrikanthnaik5729
    @shrikanthnaik5729 Год назад

    ಲಕ್ಷಾಂತರ ಕುಟುಂಬಗಳಿಗೆ ಬೆಳಕಾಗಿರುವ ನಮ್ಮ ಪೂಜ್ಯರು 🙏🙏🙏

    • @Suja0587
      @Suja0587 Год назад

      ಪಂಕ್

    • @thehindu110
      @thehindu110 Год назад

      Ohhh... Embe yeth ponnuleg ayana bedi dhithena parabbe

  • @lolakshikishanchandra
    @lolakshikishanchandra Год назад

    ನಮ್ಮ ಪೂಜ್ಯರು ನಮ್ಮ ಹೆಮ್ಮೆ

  • @nagarajk.p921
    @nagarajk.p921 Год назад

    🙏🙏🙏ನಮ್ಮ ಪೂಜ್ಯರಿಗೆ ಪೂಜ್ಯರೇ ಸಾಟಿ 🙏

  • @sowmyareddy7507
    @sowmyareddy7507 Год назад

    ನಮ್ಮ ಪೂಜ್ಯರೇ ನಮ್ಮ ಹೆಮ್ಮೆ 👏👏kolara

  • @AshaC-i7z
    @AshaC-i7z Год назад

    ನಮ್ಮ ಪೂಜ್ಯರು ನಮ್ಮ ಹೆಮ್ಮೆ 🙏🙏🙏 ಆಶಾ, c ಚಿಕ್ಕಬಳ್ಳಾಪುರ jvk

  • @SowmyaKSowmya-g8h
    @SowmyaKSowmya-g8h Год назад

    Super dhanigale

  • @manjunathnh9179
    @manjunathnh9179 Год назад

    ಕೋಟ್ಯಾಂತರ ಜನರ ಬದುಕನ್ನು ಹಸಿರಾಗಿಸಿದ, ನೊಂದವರ ಪಾಲಿಗೆ ಬೆಳಕಾಗಿರುವ ನಮ್ಮ ಪೂಜ್ಯರು ನಮ್ಮ ಹೆಮ್ಮೆ🙏🙏🙏💐💐💐ನಿಮ್ಮ ಆಶೀರ್ವಾದ ನನ್ನ ಕುಟುಂಬದ ಮೇಲಿರಲಿ 🙏

    • @rashmikumar1203
      @rashmikumar1203 Год назад

      ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ನಡೆದ ಧರ್ಮಸ್ಥಳ ಸಂಘದಿಂದ ಜನರಿಗೆ ತುಂಬಾ ಒಳ್ಳೆಯದು ಆಗಿದೆ
      ಮಂಜುನಾಥೇಶ್ವರ ನಮಃ

  • @mahadevaprasad1716
    @mahadevaprasad1716 Год назад

    ಮಾತನಾಡುವ ಮಂಜುನಾಥ, ನಮ್ಮೆಲ್ಲೇರ ಅನ್ನದಾತರು ಶ್ರೀಯುತರು.......... 💐💐

    • @its_fit___sudhi
      @its_fit___sudhi Год назад

      ಎಷ್ಟ್ ತಗೊಂಡೆ ಇತರ ಕಾಮೆಂಟ್ಸ್ ಹಾಕೋಕೆ

    • @rajeevshetty182
      @rajeevshetty182 Год назад

      ​@@its_fit___sudhiತಗೊಂಡು ಕಮೆಂಟ್ ಹಾಕೊಕೆ ನಿನ್ನ ತರ ಬೀದಿನಾಯಿ ಅಲ್ಲ