SRI BASAVA TV - ಶ್ರೀ ಬಸವ ಟಿ ವಿ - PRAVACHANA - ಪ್ರವಚನ -ಪೂಜ್ಯಶ್ರೀ ನಿಜಗುಣ ಪ್ರಭುಗಳು
HTML-код
- Опубликовано: 27 янв 2025
- ಪ್ರಸ್ತುತ ಸಮಾಜದಲ್ಲಿರುವ ಮೂಢ ಆಚರಣೆಗಳ ಬಗ್ಗೆ ಪೂಜ್ಯಶ್ರೀಯವರ ನಿಲುವೇನು...?
ಜಾತಿವ್ಯವಸ್ಥೆ ಕಂದಾಚಾರ ಸ್ತಿçà ಶೋಷಣೆ ಮೂಢ ಆಚರಣೆಗಳು ತಪ್ಪುಗ್ರಹಿಕೆಗಳು ಇನ್ನು ನಮ್ಮ ಸಮಾಜದಲ್ಲಿ ಜೀವಂತವಾಗಿರುವುದು ವಿಪರ್ಯಾಸ...
#ಶ್ರೀ ಬಸವ ಟಿವಿ - #SRI BASAVA TV - #PRAVACHANA - ಪ್ರ#ವಚನ -#ಪೂಜ್ಯಶ್ರೀ ನಿಜಗುಣ ಪ್ರಭುಗಳು#pravachana #basavanna #spirituality #spiritual #spirit #thought #thoughts #instagram #inspirational #inspirationalquotes #motivation #motivational #motivationalvideo #motivationalquotes #facebook ###
Dont forget to SUBSCRIBE to Sri Basava tv RUclips channel
Thank you for Watching @ Sri Basava tv
Sri Basava tv Website -
SUBSCRIBE to RUclips: channel - www.youtube.co....
Like us on FACEBOOK: -
/ me
Follow us on INSTAGRAM: -
/ sribasava_tv
Available on 100% cable network
Please LIKE, SHARE,comment and SUBSCRIBE to our channel for more videosJoin this channel to get access to perks:
ಬಸವ ತತ್ವ ಇಂದಿಗೂ ಪ್ರಸ್ತುತ ಸಮಾನತೆ ಅಂದರೆ ಅದು ಬಸವ ಧರ್ಮ 🙏🙏🙏
ಓಂ ಶ್ರೀ ಗುರು ಬಸವಲಿಂಗಾಯ
ನಮಃ ಓಂ ನಮಃ ಶಿವಾಯ 💐🙏
ಶರಣು ಶರಣಾರ್ಥಿಗಳು
ಸತ್ಯ ಮಾತುಗಳು ಶರಣರೇ
ನಿರಾಕಾರವಾದ ಪೃಕೃತಿಯೇ ದೇವರು ಎಂದು ನಿಜಗುಣಾನಂದರು ಹೇಳಿದ್ದಾರೆ
Sharanu banni. BasavaDharma Jaiho.
ಎಲ್ಲರೂ ತಿಳಿದುಕೊಳ್ಕಿ , ಜೀವನದಲ್ಲಿ ಜೀವನವೇ ಮುಖ್ಯ .
ಧನ್ಯವಾದಗಳು ಸ್ವಾಮೀಜಿ
ಶರಣು ಶರಣಾರ್ಥಿಗಳು
I have not seen Lord Basaveshwara,but your pravachana is most powerful and recalls him. We expect still more social reformative pravachanas 🎉
Basava dharma is universal dharma🙏🙏🌸🌸🙏🙏
Sri.pujya.sti.gurugalige.saranusaranarthigalu
Good
ಓಂ. ಬಶವಾಯ. ನಮಃ. ಗುರುಗಳೇ 🙏🙏
ಶರಣು ಶರಣಾರ್ಥಿಗಳು
YR SPEACH IS TO ERADICATE MUDA NAMBIKE THKS GURUJI
👍👍🙏🙏 Very good
ఓం నమః శివాయ
ಶರಣು ಶರಣಾರ್ಥಿಗಳು
Shamgarh near
ನಿಮ್ಮ ನಿಲುವು, ಹೋರಾಟಕ್ಕಿಂತಲೂ ಮೌಢ್ಯತೆಯ ಬೆಳವಣಿಗೆಯ ವೇಗ ಹೆಚ್ಚಾಗಿದೆ.
🙏🙏
Enlighteningspeech
Verygoodvedanthasaramshasirgodyousi
Super.. N. G. S
ಶರಣು ಶರಣಾರ್ಥಿಗಳು
Anna basavanna
ಶರಣು ಶರಣಾರ್ಥಿಗಳು
🙏🙏🙏🙏🙏👏🏼👏🏼👏🏼👏🏼
ಶರಣು ಶರಣಾರ್ಥಿಗಳು
😮🍦👍🏻👍🏻🎉
ಶರಣು ಶರಣಾರ್ಥಿಗಳು
U r teaching good but u should follow
ಅತಿಯಾದ ಶಾಸ್ತ್ರ ಒಳ್ಳೆ ಕ್ರಮ ಅಲ್ಲಾ
This is totally Jesus thought bible teaching
Y u wearing rudraksha mala and mundas
ಇವನ ನಿಲುವು ಯಾರಿಗೆ ಬೇಕು?
Guruji y u wearing mala and vibhuti be simple.
ಇವನ ಮಂಡೆಯಲ್ಲಿ ಏನು ಇದೆಯೋ ಯಾವ ದೇವರಿಗೆ ಗೊತ್ತು...😂😂
Berke
Botatakhe Swamy Kelallu Chanda aste😢😮 avaravara Ista Gift kodovadu bidovadu
ಕಾವಿಧಾರಿ ಕಂತ್ರೀ ಸ್ವಾಮಿ
ಎಲ್ಲ ದೇವರ ಬಗ್ಗೆ ಸುಳ್ಳು ಮಾಹಿತಿ,ದೇವರು ಮೈ ಮೇಲೆ ಬರೋರು ನಿಜವಾದ ಕಂತ್ರಿಗಳು friend. ನಿಜ ಹೇಳಿದ ಬಸವೇಶ್ವರರು ಕೊಲೆ ಆದರು. ಮಾನವತೆ ಗೆ ಬೆಲೆ ಕೊಡೋರು ಮಾತ್ರ ಮನುಷ್ಯರು.ಮಿಕ್ಕ ಎಲ್ಲರೂ ಯಾವ ಬೀಜಕ್ಕೆ ಹುಟ್ಟಿದರು ಅಂಥ ಯೋಚಿಸೋರು ಬುದ್ಧಿ ಇರೋರು.ಇಲ್ಲದ ಜನ ಸಗಣಿ ತಿನ್ನೋರು.
ಹಾಗಾದ್ರೆ ಎಲ್ಲ ಖವಿದಾರಿಗಳು ಒಬ್ಬರೂ ಅಪ್ಪ ನಿಗೆ ಹುಟ್ಟಿಲ್ಲ ಅಲ್ವಾ ? ಚಿತ್ರದುರ್ಗ ಮಠಾಧೀಶರು ನಿಮ್ಮ ಗುರುಗಳು ಇದ್ದೀರ್ಬೇಕು kantri piglet in ಜೈಲ್
ಕಾವಿ ತೇಗಿದರೆ ತುಂಬಾ ಒಳ್ಳೆಯದು,ಹಿಂದು ಧರ್ಮದ ಸಂಕೇತ, ಇದನ್ನು ಅರಿಯಬೇಕು.
ಖಾವಿ ಹಿಂದೂ ಧರ್ಮದ ಸಂಕೇತ ಅಲ್ಲ ಮಾರಾಯ,ಯಾರು ನಿನಗೆ ಪಾತ ಹೇಳಿದ ಬದ್ಧಿಮಕ್ಕಳು. Government ಶಾಲೇಲಿ ಓದಿದವರು ಮೇಷ್ಟ್ರ ತಪ್ಪಿಂದ ಹುಟ್ಟಿರೋ ಬುದ್ದಿವಂತರು. ಕೇಸರಿ ಬಣ್ಣಕ್ಕೆ ಗೂಗಲ್ ಮಾಡೂ ತಮ್ಮ
😅
WHY YOU WARE KAAVI SWAMIJI
ಖಾವಿ ಬಗ್ಗೆ ತಿಳ್ಕೊ ಮೊದಲು ತಮ್ಮ. ಆಮೇಲೆ ಉತ್ತರ ನಾನು ಹೇಳ್ತೇನೆ.
ದೇವರಿಲ್ಲ ಅಂತಾನೆ ರುದ್ರಾಕ್ಷಿ ಹಾಕುತ್ತಾನೆ ದೇವರಿಲ್ಲ ಅಂತಾನೆ ವಿಭೂತಿ ಹಚ್ಚುತ್ತಾನೆ 😂😂😂😂
ಅವರೆಂದು ದೇವರಿಲ್ಲ ಎಂದು ಪ್ರತಿಪಾದಿಸಿಲ್ಲ. ಅವರು ಏಕ ದೈವೋಪಾಸಕರು. ಇಷ್ಟಲಿಂಗವನ್ನು ಪೂಜಿಸುವವರು. ಡಂಭಾಚಾರಿಗಳಲ.
You are right
ಮುರುಘಾ ಎಲ್ಲಿಹೋದ ಮಾಡುಬಾರದ್ದು ಮಾಡಿ ಜಾತಿ ಮಾಡಲ್ಲ ಅಂತೀರ ಮುಖ್ಯ ಮಂತ್ರಿ ಆಗುಕ್ಕೆ ಕಚ್ಚಾಡುತ್ತೀರ
No bro avru nama mooda acharane bage helthare
ಅವರು ದೇವರು ಇಲ್ಲ ಅಂತ ಎಲ್ಲೂ ಹೇಳಿಲ್ಲ ನಮ್ಮೊಳಗೇ ದೇವರಿದ್ದಾನೆ ನಾವು ಮಾಡುವ ಕಾಯಕದಲ್ಲಿಯೇ ದೇವರಿದ್ದಾನೆ ಎಂದಿದ್ದಾರೆ ಆದರೆ ವಿಭೂತಿ ರುದ್ರಾಕ್ಷಿ ಕಾವಿ ಮುಂತಾದವುಗಳೆಲ್ಲ ಹಿಂದೂ ಧರ್ಮದ ಸಂಕೇತ ಅಷ್ಟೇ ಅವೆಲ್ಲವುಗಳನ್ನು ಬಿಟ್ಟು ಹೇಳಿದರೆ ನಿಮ್ಮಂತವರು ಅವರ ಮಾತನ್ನ ಎಲ್ಲಿ ಕೇಳ್ತಿರಾ ಯಾರೋ ಒಬ್ಬ ಏನೋ ಚಿರತಾ ಇದ್ದಾನೆ ಬಿಡು ಅಂತ ಸುಮ್ನಾಗಿ ಬಿಡ್ತೀರಾ ಆದರೆ ನಿಜವಾಗಿ ತನ್ನ ಪ್ರಾಮಾಣಿಕ ಆತ್ಮ ಸಾಕ್ಷಿಯಿಂದ ನಡೆದುಕೊಳ್ಳುವ ಮನುಷ್ಯ ಅವರ ಮಾತನ್ನ ಒಪ್ಪುತ್ತಾನೆ ಇಲ್ಲದವರು ಒಪ್ಪಲ್ಲ ಅಷ್ಟೆ
ಬರೀ ಟೀಕೆ ಮಾಡುವುದೇ ಆಯಿತು ಈ ಮರಳು ಸ್ವಾಮಿಗೆ
ಜನರಿಗೆ ತಿಳುವಳಿಕೆ ಬರುವುದು ಬೇಡವೇ?
ಜನರಿಗೆ ತಿಳುವಳಿಕೆ ಬರುವುದು ಬೇಡವೇ?
ಅಂದರೆ ಪ್ರಪಂಚ ಇಷ್ಟೇ ಅನ್ಯಾಯ ಅನಿಷ್ಟಗಳಿಂದ ತುಂಬಿ ಹಾಳಾಗಿ ಹೋದ್ರು ಪರವಾಗಿಲ್ಲ ನಿಮ್ಮಂತವರು ಚೆನ್ನಾಗಿ ಬದುಕಿದ್ರೆ ಸಾಕು ಉಳಿದವರು ನೋವು ಅನುಭವಿಸಲಿ ಅನ್ನೋದು ನಿಮ್ಮ ತತ್ವ ಅನಿಸುತ್ತೆಅಲ್ವಾ ಸರ್
Tike alla kano yedda Sathya adu Dharma acharnegala nunyathe sari padisutiddare
ಕುಂಬಳ ಕಾಯಿ ಕಳ್ಳ ಅಂದ್ರೆ ಹೆಗಲು ಮುಟ್ಟಿದ ರೀತಿ ಮಾತುಗಳು ಬರೋದು ಕೇವಲ ಅನ್ನೋ ediot ಗಳಿಗೆ. ಮೋಸ ಮಾಡಿ ದೇವರ ಹೆಸರಲ್ಲಿ ಹಣ ವಸೂಲಿ ಮಾಡೂ ಮನೆತನ ದ ಜನ ನಿಜ ಗುಣನಂದರಿಗೆ ಟೀಕೆ ಅಂತಾರೆ.ಬಿಡಿ. ಭೂಮಿ ಗುಂದಾಗಿದೆ ಅನ್ನೋ ವಿಜ್ಞಾನಿನ ಕೊಲೆ ಮಾಡಿದ ಸಮುದಾಯ ನಂತರ earth is flat ಅಂಥ ಹೇಳಿದ್ರು.ಕೊನೆಗೆ ತಿಳಿತು ಭೂಮಿ ಗುಂಡು ಆಕಾರ ಅಂಥ.
Neevu brahmana dweshi. Basavanna navaru dwesha endigu maadilla. Unnata tatva vachana bodhisidaru.karidara tayita teeke. Kattalli rudrakshi hanege vibhuti. Brahmana ra achara vichara ellavu tappu. Janivaara tayita karidara ella moodanambike. Rudrakshi vibhuti lingu kaavi yaake nimage. Pooje punaskara beda vadalli nimma pravachana yaake. Ashadabhuthi neevu. Apahasya kuhaka nimagobbarige matravalla ellarigu barutte. Nimmanthahavaru negative vicharavadigalu Basavanna navara hesarige dodda kalanka
ಬ್ರಾಹ್ಮಣ್ಯ ದ್ವೇಷಿ ತಮ್ಮ.ಕನ್ನಡ ಸರಿಯಾಗಿ ಮತಾಡು .ನಮ್ಮ ರಾಜ್ಯ ಕನ್ನಡಿಗರನ್ನು ಬಿಟ್ಟು ಬೇರ್ಕೆ ಜನ ಇರೋ ರಾಜ್ಯ ಆಗಿದೆ. ಕನ್ನಡ ಮಣ್ಣು ಕನ್ನಡಿಗರಿಗೆ ಸಿಕ್ಕಿಲ್ಲ.
ಬ್ರಾಹ್ಮಣರೇ ಬಸವರಸರನ್ನು ಕೊಲೆ ಮಾಡಿದ ಬೆರಕೆ ಜನ ಕಣಯ್ಯ ತಮ್ಮ. .
Evnu thale hiduka swami 😂
Neenu pakka brahmna eerbeku 😂😂😂
ನಿಮ್ಮ ನಾಲಿಗೆ ನಿನ್ನ ಜಾತಿ ಗುಣ ,ಅಪ್ಪ ಅಮ್ಮ ನ ಗುಣ ನಡೆತೆ ಕಲಿಸಿದ್ದು ಇದೆ ನಿನಗೆ . ಅದನ್ನೇ mathadtheeya
ನಿಜವಾಗಲೂ ಬ್ರಾಹ್ಮಣರು ದೇವಾಲಯದಲ್ಲಿ ತಲೆ ಹಿಡಿದು ಊಟ ಮಾಡ್ತಿದ್ರು. Maharaj film ನೋಡು,ಈ ಜಾತಿ ಬ್ರಾಹ್ಮಣ್ಯ ಅನ್ನೋರಿಗೆ yekkadadha ಪೂಜೆ ಖಂಡಿತ ನೂರಾರು ವರ್ಷಗಳಿಂದ ಮಾಡಿ.ಬಟ್ಟೆ ಬಿಚ್ಚಿಸಿದ್ದೇವೆ. ಬ್ರಾಹ್ಮಣ ತಲೆ ಹಿಡಿದು ಬಂದವರೂ ನೀವು. EDIOT THEORIES.
🙏🙏
🙏🙏🙏🙏🙏
🙏🙏
🙏🙏🙏🙏🙏
🙏🙏🙏🙏🙏🙏