ವಾರಣಾಸಿ ರಹಸ್ಯ | Secrets of Spiritual Varanasi (kashi) | Fridaytalks ಕನ್ನಡ

Поделиться
HTML-код
  • Опубликовано: 6 окт 2024
  • ಒಂದೇ ದಿನದಲ್ಲಿ ಕಾಶಿಯಾತ್ರೆ ಮಾಡಬೇಕದ ಸರಿಯಾದ ಕ್ರಮ ಹಾಗು ನೋಡಲೆಬೇಕಾದ ರಹಸ್ಯಮಯ ಪ್ರದೇಶಗಳು...
    Thanks For Watching My Video, Hit The Thumbs Up If You Liked It And SUBSCRIBE To My Channel For More Awesome Content. Don't Forget To Checkout My Other Videos.
    ಈ ವೀಡಿಯೋವನ್ನು ಸಂಪೂರ್ಣವಾಗಿ ನೋಡಿ ಹಾಗೂ ನಿಮ್ಮ ಸ್ನೇಹಿತರೊಂದಿಗೆ ಈ ವೀಡಿಯೋವನ್ನು ಶೇರ್ ಮಾಡಲು ಮರೆಯದಿರಿ.
    We make Kannada videos on Mysteries, Scientific Facts, General Information, Political news, Film News, History, Biography, spiritual & Current Affairs..
    Our intention is simple, Evolve-Educate-Entertain
    Please Join this channel as a Member and support us:
    / @fridaytalkskannada
    Follow us on
    Facebook : / fridaytalksofficial
    Subscribe Our Channel : www.youtube.co...
    #kasi #varanasi #vishwanath_temple #fridaytalkskannada #varahiamman
  • РазвлеченияРазвлечения

Комментарии • 275

  • @omprakashn7662
    @omprakashn7662 Год назад +11

    ಅದ್ಭುತ ವಾದ ವಿಶ್ಲೇಷಣೆ. ನಾನು ಕಾಶಿಗೆ ಹೋಗುತ್ಹ್ಹ ಇದ್ದೇನೆ. ನೀವು ಹೇಳಿ ದಂತೆ ಎಲ್ಲಾ ಕ್ರಮ ದಂತೆ ದರ್ಶನ ಮಾಡುತೇನೆ. ನಿಮಗೆ ಧನ್ಯವಾದಗಳು 🙏🙏👍👍

  • @prathibashetty5719
    @prathibashetty5719 10 месяцев назад +9

    ನಿಮ್ಮ ವಾರಣಾಸಿಯ ವಿವರ ಣಿ ತುಂಬ ಉಪಯುಕ್ತ ವಾಗಿತು..ಧನ್ಯವಾದ ಗಲು

  • @aradhyaaradhya4126
    @aradhyaaradhya4126 Год назад +9

    ತುಂಬ ಧನ್ಯವಾದಗಳು ಗುರುಗಳೇ ನಿಜ್ವಾಗ್ಲೂ ಕಾಶೀನಾಥನ ದರ್ಶನದ ಅನುಭವ ಆಗಿದೆ 🚩🚩🚩🙏👌

  • @geetha3024
    @geetha3024 2 месяца назад +2

    ಸರ್ ಎಷ್ಟು ಚನ್ನಾಗಿ ವಿಶ್ಲೇಷಣೆ ಮಾಡಿದ್ರಿ. ಓಂ ನಮ ಶಿವಾಯ 🙏🙏🙏

  • @manjunathasettyk.s3648
    @manjunathasettyk.s3648 2 месяца назад +2

    ತುಂಬಾ ಚೆನ್ನಾಗಿದೆ ತುಂಬಾ ಚೆನ್ನಾಗಿ ತಿಳಿಸಿದ್ದೆರಾ ವಂದನೆಗಳು ಸರ್ ,ಮುಂದೆ ನಮಗೆ ತಿಳಿಸಿ

  • @anandashettar6916
    @anandashettar6916 Год назад +18

    ಸಂಪೂರ್ಣವಾದ ಕಾಶಿಯ ದರ್ಶನವನ್ನು ಮಾಡಿಸಿದ್ದಕ್ಕೆ ನಿಮಗೆ ಹೃತ್ಪೂರ್ವಕ ಧನ್ಯವಾದಗಳು. ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಹರ ಹರ ಮಹಾದೇವ ಓಂ ನಮಃ ಕಾಶಿ ವಿಶ್ವನಾಥ.

  • @manasagoldcovering1970
    @manasagoldcovering1970 2 месяца назад +3

    ನಿಮ್ಮ ಜ್ಞಾನವಿವರಣೆ ಅತ್ಯುತಮ ಹೀಗೆಮುಂದುವರೆಯಲಿ

  • @Gurubasayagb
    @Gurubasayagb 7 месяцев назад +2

    ನಮಗೆ ಟೂರ್ ಕರ್ಕೊಂಡ್ ಹೋಗು ತಕ್ಕಂತ ವ್ಯಕ್ತಿಗಳು ನಮಗೆ ಸರಿಯಾಗಿ ದರ್ಶನ ಮಾಡಿಲ್ಲ ಮಾಡಿಸಲೇ ಇಲ್ಲ ನಿಮ್ಮ ಮಾಹಿತಿ ಕೇಳಿದ ಮೇಲೆ ಮತ್ತೆ ನಾವು ಕಾಶಿಗೆ ಹೋಗಬೇಕೆಂದು ಬಯಸುತ್ತಿದ್ದೇನೆ ಮಾಹಿತಿ ತುಂಬಾ ಚೆನ್ನಾಗಿದೆ ಸರ್ ವಿಶ್ವನಾಥನ ಕೃಪೆ ನಿಮ್ಮ ಮೇಲೆ ಕೂಡ ಇರಲಿ

  • @gundammag3281
    @gundammag3281 Год назад +5

    ಒಂದೇದಿನದಲ್ಲಿ ಕಾಶಿ ಯಾತ್ರೆ ನಿಯಮ
    ತಿಳಿಸಿದ್ದಕ್ಕೆ ಅನಂತ ಧನ್ಯವಾದಗಳು. ಹರಿಓಂ.

  • @munirathnaramr9890
    @munirathnaramr9890 Год назад +7

    ನನ್ನ ಮುಂದಿನ ವಾರದ ಕಾಶಿ ಪ್ರವಾಸಕ್ಕೆ ನಿಮ್ಮಿಂದ ಉಪಯುಕ್ತ ಮಾಹಿತಿ ದೊರಕಿತು..ಧನ್ಯವಾದಗಳು🙏🏼 ಹರ ಹರ ಮಹಾದೇವ 🙏🏼🙏🏼

  • @geethashivalingaiah2520
    @geethashivalingaiah2520 2 месяца назад +1

    ಅನಂತ ಅನಂತ ಧನ್ಯವಾದಗಳು ನಿಮಗೆ ಕಾಶಿ ಯಾತ್ರೆಯ ಅಧ್ಬುತ ವಿವರಣೆ ನೀಡಿದ್ದಕ್ಕೆ ಮುಂದಿನ ನಿಮ್ಮ ವಿಡಿಯೋಗಾಗಿ ಕಾಯುತ್ತಿದ್ದೇವೆ

  • @kruparao6791
    @kruparao6791 Год назад +5

    ತುಂಬಾ ಚೆನ್ನಾಗಿದೆ ನಿಮ್ಮ ವಿವರಣೆ. ಗಂಗಾ haarathi ಅಲ್ಲ ಗಂಗಾ ಆರತಿ.

  • @GMRKANDBGC
    @GMRKANDBGC 9 месяцев назад +6

    ನಿಮ್ಮ ಮಾಹಿತಿ ತುಂಬಾ ಚನ್ನಾಗಿ ದೆ ಇಂತಹ ವಿಷಯಗಳನ್ನು ತಿಳಿಸಿ ಕೋಡುತಿದೀರಾ ನಾವೇ ಪುಣ್ಯವಂಥರು ನಮಸ್ತೆ

  • @sowmyaprasad6115
    @sowmyaprasad6115 Год назад +17

    ಅತ್ಯುತ್ತಮ ವಿವರಣೆ ಮತ್ತು ಮಾರ್ಗದರ್ಶನsir ನಿಮಗೆ ಎಷ್ಟು ಧನ್ಯವಾದ ಅರ್ಪಿಸಿದರು ಸಾಲದು

  • @sunitha19871
    @sunitha19871 8 месяцев назад +2

    ತುಂಬಾ ಧನ್ಯವಾದಗಳು ಬಹಳ ಚೆನ್ನಾಗಿ ತಿಳಿಸಿಕೊಟ್ಟಿದ್ದೀರಿ ಇದನ್ನು ನೋಡಿ ನನಗೆ ತುಂಬಾ ರೋಮಾಂಚನವಾಯಿತು ಕಣ್ಣಲ್ಲಿ ನೀರು ಹರಿಯಿತು ತುಂಬಾ ಧನ್ಯವಾದಗಳು ಧನ್ಯವಾದಗಳು ಹೀಗೆ ಮುಂದುವರೆಯಲಿ ನಿಮ್ಮ ವಿಡಿಯೋಗಳು ಮತ್ತಷ್ಟು ಭಕ್ತರ ಭಕ್ತಿಯ ಹಸಿವನ್ನು ತಣಿಸಲಿ ಜೈ ಕಾಶಿ ವಿಶ್ವೇಶ್ವರ ಜೈ ಕಾಶಿ ವಿಶಾಲಕ್ಷಮ್ಮ ಜೈ ಕಾಲಭೈರವೇಶ್ವರ ಶಂಭೋ ಶಂಕರ ಹರ ಹರ ಮಹಾದೇವ ಇಂತಹ ವಿಡಿಯೋಗಳಿಂದ ನಿಮ್ಮ ಜನಪ್ರಿಯತೆ ಇನ್ನೂ ಹೆಚ್ಚಾಗಲಿದೆ ಇನ್ನು ಹೆಚ್ಚಿನ ಜನರು ನಿಮ್ಮ ಚಾನೆಲ್ ಅನ್ನು ಸಬ್ಸ್ಕ್ರೈಬ್ ಮಾಡುತ್ತಾರೆ ಥ್ಯಾಂಕ್ ಯು

  • @vishnukrupa
    @vishnukrupa 2 года назад +112

    ಒಂದೇ ದಿನದಲ್ಲಿ ಕಾಶಿ ಯಾತ್ರೆ ಯನ್ನು ತಿಳಿಸಿಕೊಟ್ಟಿದ್ದಕ್ಕೆ ಧನ್ಯವಾದಗಳು. ಕಾಶಿವಿಶ್ವನಾಥನ ಆಶೀರ್ವಾದ ಸದಾ ನಿನಗೆ ಇರಲಿ ಎಂದು ಪ್ರಾರ್ಥಿಸುತ್ತೇನೆ. ಓಂ ನಮ ಶಿವಾಯ 🙏

    • @gopalshetty3266
      @gopalshetty3266 Год назад +4

      Thanks

    • @indirammarao1085
      @indirammarao1085 Год назад +3

      Kashi yatre bagge vivarVagi explain madiruviri.sept nalli hogiddevu.tumba sindaravada place varanasi.neevu helida vichara keli channagi arthavayitu.nimage tumba dhanyavadagalu.

    • @k.s.muralidhardaasakoshamu6478
      @k.s.muralidhardaasakoshamu6478 Год назад +1

      19:42 KAALADALLI 👍🙏

    • @Shashikal-b4n
      @Shashikal-b4n 2 месяца назад

      🙏🙏🙏

  • @geetack4047
    @geetack4047 Год назад +8

    🙏🙏🙏 ಪದಗಳೇ ಇಲ್ಲ ಸರ್ ನಿಮ್ಮ ಇ ಅದ್ಬುತ ವಿವಾರಣೆ ge

  • @janhavikulkarni5782
    @janhavikulkarni5782 Год назад +7

    Tamma ವಿವರಣೆಯಿಂದ ಕಾಶಿಯಾತ್ರೆ ಯ ಅನುಭವ ರೋಮಾಂಚನ ವಾಯಿತು.ಮುಂದಿನ ದಿನಗಳಲ್ಲಿ ನಮ್ಮ ಕಾಶಿಯಾತ್ರೆ ಗೆ ಅತ್ಯಂತ ಸಹಾಯಕ ವಾಗಲಿದೆ.ತಮಗೆ ಧನ್ಯವಾದಗಳು.ಹಾಗೂ ನಮಸ್ಕಾರಗಳು.Jai ವಿಶ್ವನಾಥ್.

  • @lalitayarnaal
    @lalitayarnaal Год назад +2

    👍👍🌹🌹🙏🙏😄. ಧನ್ಯವಾದಗಳು ಗುರುಗಳೇ. ಹರ ಹರ ಮಹಾದೇವ. ಕಾಶಿ ವಿಶ್ವನಾಥಾಯ ನಮಃ.

  • @Ravikalavidh1259
    @Ravikalavidh1259 Год назад +8

    ತುಂಬಾ ಸುಂದರ ವಾಗಿ ಮೂಡಿಸಿದಿರಾ..ತಮಗೆ ಅತ್ಯಂತ ಧನ್ಯವಾದಗಳು..ಕಾಲ ಕಾಲಾಯ ವಿದ್ಮಹೆ ಕಾಲಾ ತೀತಾಯ ಧೀಮಹಿ ತನ್ನೊ ಕಾಲ ಭೈರವ ಪ್ರಚೋದಯಾತ,...🙏..
    ಜಂಗಮವಾಡಿ ಮಠದ ಬಗ್ಗೆ ಹೇಳಲೆ ಇಲ್ಲ

    • @srinathmuthyala1700
      @srinathmuthyala1700 Год назад

      Respected Rishabh, if you are aware of this place, JANGAMAVAADI, kindly give narration here. Thanks in advance.

    • @Ravikalavidh1259
      @Ravikalavidh1259 Год назад

      @@srinathmuthyala1700 Jangamvadi is famous & very old dharmchatra, where people come to stay. U can Google it

  • @shakunthalan2101
    @shakunthalan2101 Год назад +4

    Very good information about the Kashi Thank you so much
    Om Vishveswaraiah namaha Annapurnaya namaha 🎉

  • @amareshs1192
    @amareshs1192 Год назад +7

    Hara Hara Mahadeva, Shambho shankara 🙏very neat explanation of Varanasi,Thank u... Jai bhole naath

  • @thararamesh1056
    @thararamesh1056 Год назад +8

    Thank you sir.i visited Kashi kshetra today.it is a dream for me.satisfied with the darshan of all super powers today.thanks again

  • @rekhabr9059
    @rekhabr9059 11 месяцев назад +2

    Very good information and its very clear like Google map 👍 thanks a lot sir 🙏 relly I felt like that I went to kashie and came home .
    Thanks sir hare Krishna bless you

  • @Sharanu_patil
    @Sharanu_patil 7 месяцев назад

    ಸರ್ ಮೊನ್ನೆ ನಾನು ಕಾಶಿಗೆ ಹೋದಾಗ ನಿಮ್ಮ ವಿಡಿಯೋ ತುಂಬಾ ಉಪಯೋಗವಾಹಿತು,
    ನೀವು ಹೇಳಿದ ಪ್ರಕಾರವೇ ಎಲ್ಲಾ ದೇವಾಲಯಗಳನ್ನು ದರ್ಶನ ಮಾಡಿದೆ,
    ಧನ್ಯವಾದಗಳು 🙏🕉️

  • @vasantha65
    @vasantha65 Год назад +4

    Nodappa.....best....the best work....yeneno nodi vakarike bartiro sandarbhadalli entha oLLe kelasa madidya.....Devaru ninage mangalavannuntumadalli...

  • @bkvishal2449
    @bkvishal2449 Год назад +5

    Excellent narration thanku so much sir I am very happy 👌👌🙏🙏

  • @murlidharpai602
    @murlidharpai602 10 дней назад

    Thanks for your efforts in explaining in detail Kashi yatra.

  • @praanava
    @praanava 2 года назад +12

    God Vishwanath blessed you with good voice.. Keep up good work...

    • @sumithraraman6895
      @sumithraraman6895 Год назад

      Nimma adbhuthavada niroopane nanna manassu naanu agle Kashi like idineno annothara anubhava agthittu, thumba kushiaaythu.

  • @bkvishal2449
    @bkvishal2449 Год назад +3

    Last year we have done Kashi yatre but we didn't followed these things next time visit we will follow thanku so much sir 🙏

  • @srinathmuthyala1700
    @srinathmuthyala1700 Год назад +20

    Splendid video on Holy city of Kashi. Sincere Thanks to this channel for bringing out various locations of the Holy city. I had known a little about Sri VarahiDevi's temple, but now more is known. Grateful to you, once again. And looking forward to more such superb videos. SHAMBO.....!

    • @fridaytalkskannada
      @fridaytalkskannada  Год назад +1

      Thanks a lot sir, your comment means a lot to us...

    • @k.s.muralidhardaasakoshamu6478
      @k.s.muralidhardaasakoshamu6478 Год назад

      Wah EDAPPA comment🙏
      Protsaaha maadabeku 😍

    • @starpure5010
      @starpure5010 Год назад

      Content and presentation is good but
      Ah and haa pay attention if you say adara hadhara it become disaster
      Good work knowledge is very mature 🙏🙏💐

  • @somashekharpatel7584
    @somashekharpatel7584 Год назад +1

    Hara Hara Mahadev very good explanation tq u very much may God bless you

  • @bkvishal2449
    @bkvishal2449 Год назад +5

    No words to praise u wonderful commentary u told all the secrets of Kashi yatra

  • @venkateshh.d6086
    @venkateshh.d6086 Год назад +7

    Very good narrative and informative.Please make more videos of this type ,so that it will be usefull to all the people.I have never seen this type of Video in Kannada .Once again I humbly request to make Videos about other important places like Puri ,Dwaraka ,Kedarnath ,Badrinath Etc. Thank once again for such beautiful and informative Video {Without unnecessary comments and details }

  • @madhuritti3673
    @madhuritti3673 9 месяцев назад

    Kelaondu place nodiralilla thanku sir nodi kntumbikondivi thanku sir manikarnika Ghatnalli belaginajava snankke hogidddu sir neevu adbhutavada vishaya tilisidiri thanku very much sir

  • @drshobhahiremath8776
    @drshobhahiremath8776 2 месяца назад

    Thank you very much for giving us a wonderful Kashi darshan in shortest time,.

  • @hhh3240
    @hhh3240 Год назад +1

    ಅದ್ಭುತ ಮಾಹಿತಿ ಸರ ದಯವಿಟ್ಟು ಈ ರೀತಿ ಎಲ್ಲಾ ಪವಿತ್ರ ಕ್ಷೇತ್ರಗಳ ಮಾಹಿತಿ ಕೊಡಿ

  • @Vshekar-cp1em
    @Vshekar-cp1em Год назад +3

    🤔Very specific and excellent commentary 🙏🏽
    Thank you 👌
    Very good guidence 👍
    Watch all ⏰️

  • @VijayaLakshmi-tm2pc
    @VijayaLakshmi-tm2pc Год назад +2

    ತುಂಬಾ ಚೆನ್ನಾಗಿ ವರ್ಣಿಸಿದ್ದೀರಿ... ಒಂದೆ ಒಂದು ಸಂಶಯ... ಏನೆಂದರೆ ದೇವರ ದರ್ಶನ ಆದ ನಂತರ ಮಣಿಕರ್ಣಿಕದಲ್ಲಿ ಸ್ನಾನ ಮಾಡಬಹುದೇ 🤔

  • @meenakkshimeenakkshi2671
    @meenakkshimeenakkshi2671 Год назад +4

    Respectful thanku sir 🙏🙏🙏🙏🙏🙏❤

  • @gururajaacharya8667
    @gururajaacharya8667 Год назад +2

    🙏Har Har Mahadev 🙏🙏🙏 thanks for your detail information & valuable suggestions.

  • @bvsavithry5081
    @bvsavithry5081 Год назад +1

    IT IS VERY BEAUTIFUL AND REAL' YOUR DISCRIPTION

  • @haridasachar3156
    @haridasachar3156 Год назад

    ಅತಿ ಉಪಯುಕ್ತ ಮಾಹಿತಿ.ನಿಮಗೆ ಧನ್ಯವಾದಗಳು

  • @rgb8139
    @rgb8139 Год назад +5

    Sir ur channel name is simple and excellent.sir Little bit english subtitles will be helpful, thank you so much for the video

  • @prabhavastrad3972
    @prabhavastrad3972 Год назад +1

    Thanku sir for your good n easy information ❤

  • @vanitharani3551
    @vanitharani3551 Год назад

    Adbhuta video.. pratiyondu vishaya spashta vaagi tilisiddira..ide mahiti teluginalli nanduri srinivas tilisiddare.. avru same ide riti tilisiddare... Tq so much

  • @sharadachowdappa6308
    @sharadachowdappa6308 Год назад +3

    Om Sri visweswaraya viswanatha ya namo namaha🙏🕉️🌹
    Om Sri. Annapoorneswari ye namo nsmaha🙏🕉️🌹
    Om Sri. Vishaalakshi ye namo nsmaha🙏🕉️🌹

  • @Yashwanth.G-y3k
    @Yashwanth.G-y3k 3 месяца назад

    Kaasiyathraa vishayagalu thilisikottiddakke Dhanyawaadgalu guruji 🙏🙏🙏🙏🙏🙏💐💐💐💐Yathraa madidastte happy yagide kandditha once hogi Barthini guruji 🙏 kruthagnathyegalu

  • @manjunathn.m7124
    @manjunathn.m7124 Год назад +2

    SUPER INFORMATION SIR🙌

  • @sundarit9101
    @sundarit9101 Год назад +3

    Very informative. Thanks a lot.

  • @sridevinaveen7991
    @sridevinaveen7991 Год назад +2

    Nanu ee varegu RUclips alli kelidha best voice.., nivu helthidare innu Mathe kelona anisithu..

  • @jayshree5141
    @jayshree5141 Год назад +1

    Nimma vivarane adhbhuta 🙏🙏🙏🙏💐💐👌👌🌷

  • @roopabk369
    @roopabk369 Год назад

    Thank you sir thumba chanagi helikottri

  • @cr8701
    @cr8701 Год назад +3

    Good narration , thank you Sir

  • @UshaBelvadi
    @UshaBelvadi Год назад +1

    ಮಾಹಿತಿ ಗೆ ಧನ್ಯವಾದಗಳು 🙏 🙏, ತುಂಬಾ ಚೆನ್ನಾಗಿದೆ.

  • @arunaprabhas6414
    @arunaprabhas6414 5 месяцев назад

    Good information about Varanasi thank u sir 🙏🙏🙏 dhanyosmi

  • @umasubramanya3269
    @umasubramanya3269 Год назад

    Pavitra Kashi kshetra darshana alpa samadallee madisi Adbhuta vivarane ondige kushi kottu nammannu pavana madiddira.Nimage manahapoorvaka vandanegalu.👌🙏🙏🙏🎊🎊💐💐👏👏

  • @vinmi318
    @vinmi318 Год назад +1

    Thank you somuch. I have planned as per your advise.

  • @sowmyab3082
    @sowmyab3082 Год назад

    ಇಂತಹ ವಿಡಿಯೋ ನೋಡಿದ್ದು ಇದೇ ಮೊದಲು. ವಿವರಗಳಿಗೆ ಧನ್ಯವಾದಗಳು

  • @ushashetty6208
    @ushashetty6208 Год назад

    Om namo shivaya thanks for your lovely information kashi temple

  • @vineethsuvarna1567
    @vineethsuvarna1567 3 месяца назад

    Thumbane helpful video needidheera, 🙏🙏🙏

  • @saraswathisomashekar6216
    @saraswathisomashekar6216 Год назад

    ಎಲ್ಲ ಚೆನ್ನಾಗಿ ಹೇಳಿ ಕೊನೆಯಲ್ಲಿ ಆರತಿ ಅನ್ನದೆ, ಹಾರತೀ ಅಂದಿರಿ,ಬೇಜಾರ್ ಆಯ್ತು.

    • @k.s.muralidhardaasakoshamu6478
      @k.s.muralidhardaasakoshamu6478 Год назад

      ತುಂಬ ತುಂಬ ವಿಚಾರಗಳು ಇದೇ
      Please nanna comment nodi 🙏 bereyavarige reply maadiruve
      Eee channel ge seve maadalendu
      I mean for this vedio👌👍🙂😍🙏

  • @krdevendraagumbe3440
    @krdevendraagumbe3440 Год назад +2

    👍🙏🌹ಮೈ ಡಿಯರ್ ಸರ್ ನನಗೆ ಕಾಸಿಗೆ ಹೋಗಿ ಬಂದ ಅಷ್ಟೇ ಖುಷಿ ಅಯಿತು 🙏🌹

  • @harshrk4468
    @harshrk4468 10 месяцев назад

    Blessed 🙌 blessed 🙌 😇 🙏 Thank you sir 🙏

  • @sriramaiahsetty
    @sriramaiahsetty Год назад +1

    ಧನ್ಯವಾದಗಳು ಅಧ್ಬುತ ಅನುಭವ

  • @NagarajuMurthyVC-ju5cg
    @NagarajuMurthyVC-ju5cg 3 месяца назад

    Beautiful explanation sir

  • @snagabhushana6347
    @snagabhushana6347 Год назад +2

    Good Information Tha is. 👍🏾🙏🌷

  • @Am_i_Varun__
    @Am_i_Varun__ 2 года назад +12

    ಸರ್ ನೀವು ಪ್ರತಿದಿನ ಆಗಲ್ಲ ಅಂದ್ರು ವಾರಕ್ಕೆ 3-4 ಆದ್ರೂ ವಿಡಿಯೋನಾ ಮಾಡಿ ಸರ್ ನಿಮ್ಮ ದ್ವನಿ ಗುಪ್ತಚ್ಚರ[ intelligence] ಬಗ್ಗೆ ಏಳೋಕೆ ತುಂಬಾ ಒಂದಿಕೊಳ್ಳುತ್ತೇ

  • @gowrishankara6961
    @gowrishankara6961 Год назад

    Very informative description of the holy city pranams to thenarrator

  • @SridharJinde
    @SridharJinde Год назад

    Thank u for the good information🙏🙏🙏

  • @umanagaraj2589
    @umanagaraj2589 Год назад +1

    Super fine 🎉🎉🎉🎉🎉

  • @lallivijju8050
    @lallivijju8050 Год назад

    Namsthe sir.
    Tumba detailed agi kashi yatre onde dinadalli hege madabeku endu tiLisi kottiddake dhanyavadagaLu.
    Very well explained.
    Tumba vishayagaLu tilisi kottiddakke mattomme dhanyavadagaLu🙏

  • @sharadachowdappa6308
    @sharadachowdappa6308 2 месяца назад

    Om Sri kashi vishwanatha swamiye namo. Namaha. 🙏🏾💐🕉️

  • @bhatsubramanya1683
    @bhatsubramanya1683 2 месяца назад

    Very good
    thank u . going soon

  • @lakshmipathilankeshpathi5571
    @lakshmipathilankeshpathi5571 Год назад

    God bless you always the parameshwar story very Exlent information vidio

  • @psulochanapatil8608
    @psulochanapatil8608 3 месяца назад

    ಧನ್ಯವಾದಗಳು ಗುರೂಜಿ

  • @krdevendraagumbe3440
    @krdevendraagumbe3440 Год назад +2

    🙏🌹ಓಂ ನಮಃ ಶಿವಾಯಃ ನಮಃ 🙏🌹ಓಂ ಕಾಲಭೈರವಯ ನಮಃ 🙏🌹

  • @padmashreedesai182
    @padmashreedesai182 Год назад

    Really informative to have kaashi darshan

  • @hemalathatr6006
    @hemalathatr6006 Год назад +2

    What aexplanation God bless you sir new subscriber from Bangalore 🙏🙏🙏🙏

  • @shakunthalays6697
    @shakunthalays6697 Год назад

    Tumba kushi aytu ,thank you so much

  • @Consciousness-path
    @Consciousness-path Год назад +5

    🙏❤🙏🥺 Hara Hara Mahadeva😭🧘‍♀️

  • @arunshreyas
    @arunshreyas 7 месяцев назад

    Voice excellent sir

  • @gopalshetty3266
    @gopalshetty3266 Год назад +1

    Thanks for your help sir

  • @urs883
    @urs883 5 месяцев назад

    Amazing voice 👏

  • @sumangalabiradar1209
    @sumangalabiradar1209 Год назад

    Very good information sir thank you

  • @arunshreyas
    @arunshreyas 7 месяцев назад

    Excellent sir

  • @indirarao7433
    @indirarao7433 Год назад

    Namaste Dhanyavad agalu🙏

  • @dharinipriya7349
    @dharinipriya7349 Год назад

    Thank u for information Hari om 🙏

  • @pillareddyhagadoor7408
    @pillareddyhagadoor7408 10 месяцев назад

    Thank you 👍🙏
    Very much 🙏🙏🙏

  • @chethanss.chethans5445
    @chethanss.chethans5445 Год назад +1

    ಅದ್ಧುತ ವಿವರಣೆ ಓಂ ನಮಂ ಶಿವಾಯ

  • @veerannamorabad6507
    @veerannamorabad6507 Год назад +1

    Om Shanti Om namah shivaya OM SRI KASI VISHWANATH SWAMI NAMO NAMAHA 🙏🌹🙏🌹🙏 VEERANNA VISHWANATH MORABAD Bagalakot

  • @pushpapushpa32
    @pushpapushpa32 Год назад

    Adbhuta vada video greate job thank u

  • @sharadachowdappa6308
    @sharadachowdappa6308 2 месяца назад

    Om namah shivaya 🙏🏾💐🕉️🕉️🕉️🕉️💐🕉️🕉️💐💐🕉️💐🕉️🕉️🕉️🕉️🕉️🕉️🕉️🕉️🕉️🙏🏾🙏🏾🙏🏾🙏🏾🙏🏾🙏🏾

  • @keshavakrishna2951
    @keshavakrishna2951 Год назад +1

    Please upload latest vedio of Varnashi after opening Kasi Vishwanath corridor

  • @kasturibairasure8800
    @kasturibairasure8800 Год назад +1

    Thankiu sir nanu 2sala Bandini but purti nodilla khandita ennomme nanu baralebeku bartini harahara mahadev🙏🙏🙏🙏🙏🙏🙏🙏

  • @vanajand4367
    @vanajand4367 Год назад

    ಉತ್ತಮವಾದ ಮಾಹಿತಿ ಸರ್

  • @meerahegde2533
    @meerahegde2533 Год назад +1

    Om Namah shivay, Har Har Shambho Mahadev ,

  • @premaparameswar6499
    @premaparameswar6499 Год назад +3

    Wonderful narration!

  • @REQW534
    @REQW534 Год назад +2

    ವಿಡಿಯೋ ತುಂಬಾ ಚೆನ್ನಾಗಿದೆ. ಮತ್ತೆ ಮತ್ತೆ ಈ ರೀತಿಯ ವಿಡಿಯೋಗಳನ್ನು ಅಪ್ಲೋಡ್ ಮಾಡಿ 👍

  • @devaprabhavati4689
    @devaprabhavati4689 10 месяцев назад

    Tq sir danyavadagalu