ಕಿವಿ ಕೇಳಿಸದ ಬಾಲಣ್ಣ ದೊಡ್ಡ ನಟ ಆದದ್ದು ಹೇಗೆ? ಡಾ.ರಾಜ್ ಚಿತ್ರ-ಜೀವನ ಯಾನ|Part34| Bhagawan-Kalamadhyama-

Поделиться
HTML-код
  • Опубликовано: 7 сен 2024
  • Join this channel to get access to perks:
    / @kalamadhyamayoutube
    ಡಾ. ರಾಜ್-ಚಿತ್ರ-ಜೀವನ ಯಾನ
    ಇದು ಹಿರಿಯ ನಿರ್ದೇಶಕರಾದ ಎಸ್ ಕೆ ಭಗವಾನ್ ಅವರು ಸುಮಾರು 50 ವರ್ಷಗಳ ಕಾಲದ ಆತ್ಮೀಯ ಒಡನಾಡಿ, ಗೆಳೆಯರು, ಮಾರ್ಗದರ್ಶಕರೂ ಆಗಿದ್ದ ವರನಟ ಡಾ. ರಾಜಕುಮಾರ್ ಅವರ ಸಿನಿಮಾ ಹಾಗೂ ವೈಯುಕ್ತಿಕ ಜೀವನದ ಕುರಿತು ಹಂಚಿಕೊಳ್ಳುವ ಅನುಭ-ನೆನಪುಗಳ ಸರಣಿ.
    ಈ ಸರಣಿಯಲ್ಲಿ ಅಣ್ಣಾವ್ರ ಬದುಕಿನ ಜೊತೆಗೆ ಚಿತ್ರರಂಗ ನಡೆದು ಬಂದ ಹಾದಿಯು ಕೂಡ ದಾಖಲಾಗಿರುವುದು ವಿಶೇಷ.
    Dore-Bhagawan Life, Dorai Bhagawan Life, SK Bhagawan Interview, Bhagawan Interview, Rajkumar Lifestory
    Interviewed & Directed by: KS Parameshwar
    DOP: Raviraj Hombala
    Produced by : Kalamadhyama Media Works.
    We are Kalamadhyam Media Works, a media productions firm headquartered in Bengaluru. Contact us for Documentaries, Corporate Videos, Ad Films, Presentation Videos, Interviews, Short Films, Tele-Films, Digital Promotion Services & more...
    +91 9008099686, 9008450040
    www.kalamadhyam.com
    Call us on:
    +91 9008099686, 9008450040, 080-41473883
    Our Official Website:
    www.kalamadhya...
    Subscribe to Our RUclips Channel:
    / kalamadh. .
    Like us on Facebook
    / kalamadhyam
    Follow us on Twitter:
    / kalamadhyamblr
    Follow us on Linkedin:
    / kalamadhyam
    Follow us on Instagram:
    / kalamadhyam
    Email us on:
    email: kalamadhyammedia@gmail.com
    .
    .
    .
    .
    .
    .
    .
    .
    ..
    .
    .
    .
    .
    .
    .
    .
    .
    .
    .
    .
    ..
    .
    .
    .
    .
    .
    .
    .
    ..
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    #Bhagawan, #Kalamadhyama, #param, Kalamadhyam, Kalamadhyam media works, Kalamadhyam studios, Kalamadhyam Bangalore, ks Parameshwar, Savita Parameshwar, corporate video makers, corporate video makers in Bangalore, corporate video makers in Karnataka, best corporate video makers in Bangalore, TV Ads makers in Bangalore, Digital promotion Video makers in Bangalore, Documentary makers in Bangalore, Best Matte Matte Tejaswi, Poornachandra Tejaswi,
    Kp Rao, KP Rao Kannada, KP Rao Mangalore, Nudi Software, Nudi Kannada Software, Kannada Software, Kannada Typing, Kannada Keyboard, Tata Groups, Tata Company, Kannada language, Kannada Bhaashe, Kannada saahitya, Classical Languages in india, Kannada classical language, classical language, Sha. Shettar books, Researchers in india, Research scholars in Karnataka, MM Kalburgi, Chidanandamurthy, Karnataka history, Kalamadhyam, Kalamadhyam media works, kala madhyam Bangalore, Kala madhyam, KS Parameshwar, Param, Biopic Series, Savita Parameshwar, Best Documentary makers in Karnataka,
    Researchers in india, Research scholars in Karnataka, MM Kalburgi, Chidanandamurthy, Karnataka history, Kalamadhyam, Kalamadhyam media works, kala madhyam Bangalore, Kala madhyam, KS Parameshwar, Param, Biopic Series, Savita Parameshwar, Best Documentary makers in Karnataka,
    Poornachandra Tejaswi,
    Biopic Series, Kalamadhyam, Kalamadhyam Media Works, Kala Madhyam, Documentary makers, Best Kannada Documentary, Best Documentary, Video Production Service in Bangalore, KS Parameshwar, Savita Parameshwar, AK Ramanujan, AK Ramanujan Documentary, Ak Ramanujan Life, Kannada Best Documentary, AK Ramanujan Books, Shivarama karanta, Matte Matte Tejaswi, Poornachandra Tejaswi, Kannada language, Kannada Bhaashe, Kannada saahitya, Biopics Kalamadhyam,
    Beechi, Bichi Kannada, Beechi Kannada, Beechi Documentary, Beechi Kannada Writer, Kannada Comedy Writers, Kannada Comedy Books, Nanna Bhayagraphy, Beechi Books, Beechi Novels, Beechi Documentary Kalamadhyam, Kalamadhyama, Kalamadhyam RUclips Channel,
    Shivarama karanta, Karanta Documentary, Mookajjiya Kanasugalu, mookajjiya kanasugalu,mookajji visions,mookajjiya kanasugalu movie,mookajjiya kanasugalu film,p.sheshadri,kannada movie, Shivarama Karanta Documentary, Balavana Puttur, Biopic Series, Kalamadhyam, Kalamadhyam Media Works, Kala Madhyam, Documentary makers, Best Kannada Documentary, Best Documentary, Video Production Service in Bangalore, KS Parameshwar, Savita Parameshwar, Kannada Literature, Kuvempu, Da Ra Bendre,
    Tarasu, Naagarahaavu Movie, Chandanada Gombe, Benkiya Bale, Masanada Hoovu, AAkasmika Movie, Madakari Nayaka Movie, Madakari Nayaka Kannada. Madakari Nayaka Film, Madakari Nayaka Darshan, Veera Madakari Nayaka, Chitradurga History, BL Venu, Chitradurga Fort, Bicchugatti Kannada, Vishnuvardhan Nagarahaavu, Tarasu Movies, Kalamadhyam, Kalamadhyam Media Works, Kala Madhyam, KS Parameshwar, Savita Parameshwar,
    Dr Raj Chitra Jeevana yaana Series, Dr Rajkumar Life, Dr Rajkumar Documentary, Dr Rajkumar Interview, Life of Dr Rajkumar, Dore Bhagawan Interview,Dorai Bhagawan Interview,SK Bhagawan Interview,DR Rajkumar Kannada,Dorai Bhagawan Movies,Kala Madhyama,Kalamadhyama RUclips Channel,KalamadhyamaVideos,Kalamadhyama Interviews,KalamadhyamaRUclips,Best Kannada RUclips Channel,KS Parameshwara,Savita Parameshwar,Parvatamma Rajkumar,Dr Rajkumar Hit Movies,Kasturi Nivasa,

Комментарии • 304

  • @KalamadhyamaYouTube
    @KalamadhyamaYouTube  4 года назад +12

    Click The Below link to Subscribe to Kalamadhyama RUclips Channel.
    ruclips.net/user/kalamadhyammediavideos

    • @bhramosss7604
      @bhramosss7604 4 года назад +1

      Thanks a lot Param and Kalamadhyama , the only reason i subscribed to your channel was because of Bhagwan sir episodes. Innu thumba vishayagalu idhe navu thilkobekogirodhu...Balanna, Narasimharaju, Udaykumar, Kalyan kumar,mp shankar etc exeprience., Hagu Vishnu dada ,reber star Ambrishanna avara starting dinagalu , struggles hagu success navu thilkobekagoridhu thumba idhe...idhanna keli eega namma kannada industry li vandhu hogattu bandre namagella santosha

    • @nagarajudv8353
      @nagarajudv8353 4 года назад

      Please question about Dr. Rajkumar rejection/removed from the
      Amarashilpi Jakkanachari by B S Ranga of Vikram Productions. Again Dr. Rajkumar has worked with B S Ranga after long gap.
      Secondly, why Dr. Rajkumar not completed the Lava Kusha of which directed by Raghavendra Rao of Telagu Industries.

    • @rajang6560
      @rajang6560 4 года назад +1

      ಶ್ರೀ ಭಗವಾನ್ ರವರಿಗೆ ನಮಸ್ಕಾರಗಳು, ನಿಮ್ಮ ಅನುಭವ ಗಳನ್ನು ಅಕ್ಷರ ಕ್ಕಿಳಿಸಿದರೆ ಕನ್ನಡ ಚಿತ್ರರಂಗದ ಅನನ್ಯ ಕೊಡುಗೆ ಯಾಗುತ್ತದೆ.ಖಂಡಿತ ಮಾಡು ವಿರೆಂದು ಆಶಿಸುತ್ತೇನೆ.

    • @bartholomewgabriel9713
      @bartholomewgabriel9713 4 года назад

      Hats of to your memory sir.

  • @gainerm5845
    @gainerm5845 4 года назад +57

    The Genius Balanna.
    ಒಂದು ಮುತ್ತಿನ ಕಥೆ ಚಿತ್ರದ ಚಿತ್ರೀಕರಣ ಸಮಯದಲ್ಲಿ, ಹಿರಿಯರಾದ ಬಾಲಣ್ಣ ಏಳುವುದು ತಡ ವಾಗುತಿತ್ತು.
    ಪ್ರತಿದಿನ ಅವ್ರನ್ನ ಒಬ್ಬರು ಎಚ್ಚಿರಸಬೇಕಿತ್ತು.
    ಒಮ್ಮೆ ನಟ ದೊಡ್ಡಣ್ಣ ನವರು ಎಚ್ಚರ ಗೊಳಿಸಲು ಪ್ರಯತ್ನಿಸಿದ ತಕ್ಷಣ, ಬಾಲಣ್ಣ ನವರು ಸಿಟ್ಟು ತಡಯದೆ ಕಪಾಳಕ್ಕೆ ಹೊಡೆಯುತ್ತಾರೆ . ಇದರಿಂದ ಸಿಟ್ಟಾದ ದೊಡ್ಡಣ್ಣ ಇಡೀ ದಿನ ಬಾಲಣ್ಣರೊಂದಿಗೆ ಅಸಹಕಾರ ತೋರಿಸ್ತಾರೆ. ಸಂಜೆ ಸ್ವತಃ ಬಾಲಣ್ಣ ದೊಡ್ಡಣ್ಣ ನಿನ್ನ ಗಾಡಿಯಲ್ಲಿ ಸಿನಿಮಾ ಲಾಡ್ಜ್ ಗೆ ವಾಪಸ್ಸು ಬಿಡುತ್ತೀಯಾ ಅಂತ ಕೇಳಿದಾಗಲೂ ದೊಡ್ಡಣ್ಣ ನವರು ಪ್ರತಿಕ್ರಿಯಿಸುವುದಿಲ್ಲ.
    ಇದನ್ನೆಲ್ಲಾ ಗಮನಿಸಿದ ಆಣ್ಣಾವ್ರು ದೊಡ್ಡಣ್ಣನನ್ನು ಯಾಕೆ ಬಾಲಣ್ಣರೊಂದಿಗೆ ಬೇಜಾರಿನಿಂದ ವರ್ತಿಸ್ತಿದ್ದೀರಾ ಅಂದಾಗ , ದೊಡ್ಡಣ್ಣ ಬೆಳಗ್ಗಿನ ಘಟನೆ ವಿವರಿಸ್ತಾರೆ.
    ಅದಕ್ಕೆ ಆಣ್ಣಾವ್ರು ನಗುತ್ತಾ, ನಾನು ಚಿಕ್ಕವನಿದ್ದಾಗ ಗುಬ್ಬಿ ನಾಟಕಮಂಡಳಿ ಯಲ್ಲಿದ್ದಾಗ ಬಾಲಣ್ಣರಿಂದ ನನಗೂ ಬಹಳ ಸಲ ಕಪಾಲ ಮೋಕ್ಷ ವಾಗಿದೆ ಎಂದು ಮಂದಸ್ಮಿತರಾಗಿ ಉತ್ತರಿಸಿ, ಚಿಂತೆ ಬೇಡ ಅವರು ಯಾರಿಗೆ ಒಡೆದ್ದಿದರೋ ಅವರೆಲ್ಲ ಇಂದು ಸಕಲ ಸಮೃದ್ಧಿ ಹೊಂದಿದ್ದಾರೆ ಅಂದರಂತೆ.
    ಸಂಜೆ ಪುನಃ ದೊಡ್ಡಣ್ಣ ರನ್ನು ಕಂಡ ಬಾಲಣ್ಣ ಸುಖಕ್ಕಿಂತ ದುಃಖ ದಲ್ಲಿ ಬೆಂದ ನನಗೆ ನಿದ್ದೆ ಯಲ್ಲಿ ಅಡಚಣೆ ಯಾದರೆ ತುಂಬಾ ಕೋಪಬರುತ್ತದೆ ಎಂದು ಹೇಳಿ ವಿಷಾದ ವ್ಯಕ್ತ ಪಡಿಸ್ತಾರೆ.

  • @Rek454
    @Rek454 4 года назад +33

    ನಾನೊಬ್ಬ ರೈತ, ಕೆಲಸ ಮಾಡಿ ದಣಿವಾದಾಗ ದೊರೆ ಭಗವಾನ್ ರವರ ಮಾತು ಕೇಳಿದರೆ ಸಾಕು ದಣಿವೆಲ್ಲಾ ಮಾಯ, ಡಾಕ್ಟರ್ ರಾಜಕುಮಾರ್ ಬಾಲಣ್ಣ ನರಸಿಂಹರಾಜು ಅಯ್ಯರ್ ವಜ್ರಮುನಿ ಇವರೆಲ್ಲ ಕನ್ನಡಿಗರು ಮರೆಯಲಾಗದ ಮುತ್ತುಗಳು ಇವರ ಜೊತೆ ಒಡನಾಟ ಹೊಂದಿದ್ದ ನೀವೇ ಧನ್ಯರು, ನಿಮ್ಮನ್ನು ಪಡೆದ ನಾವೇ ಭಾಗ್ಯವಂತರು

  • @gollalagumbar1793
    @gollalagumbar1793 4 года назад +73

    ಭಗವಾನ್ ಸರ್ , ನಿವ್ ಅಂದ್ರೆ ರಾಜಕುಮಾರ್, ರಾಜ್ ಕುಮಾರ್ ಅಂದ್ರೆ ನಿವ್ ಇ ಮಾತು 100% true sir....

  • @narasimhanaiknn
    @narasimhanaiknn 4 года назад +43

    ಓಂ ಶ್ರೀ ಗುರುರಾಘವೇಂದ್ರಾಯ ನಮಹ...🙏🙏🙏

  • @karthiksrikanth7662
    @karthiksrikanth7662 4 года назад +14

    ನಿಮ್ಮ ಅನುಭವಗಳಲ್ಲಿ ಎಷ್ಟೋ ತತ್ವಗಳು ಅಡಗಿದೆ ಸರ್... ನಿಮ್ಮ ಸಂದರ್ಶನವನ್ನು ಮತ್ತೆ ಕೇಳಲು ಬಹಳ ಸಂತೋಷವಾಗುತ್ತಿದೆ....

  • @lathaupendra6270
    @lathaupendra6270 4 года назад +10

    ಮತ್ತೆ ನಿಮ್ಮ ಅನುಭವವನ್ನು ಹೇಳಲು ಬಂದ್ದದ್ದು ತುಂಬಾ ಖುಷಿ ಆಯಿತು. 🙏🙏ತುಂಬಾ ತುಂಬಾ episodes ಮಾತನಾಡಿ. ನಿಮಗೆ ಗೊತ್ತಿರುವ ಎಲ್ಲಾ ಸಿನಿಮಾ ವ್ಯಕ್ತಿಗಳ ಬಗ್ಗೆ ಮಾತನಾಡಿ.🙏🙏

  • @user-hx8pv4gz4l
    @user-hx8pv4gz4l 4 года назад +9

    ನಮಗೂ ತುಂಬಾ ಸಂತೋಷ ಆಗುತ್ತಿದೆ
    ನಿಮ್ಮ ಅಂತರಾಳದಲ್ಲಿ ಅಡಗಿರುವ ಅಂದಿನ ಕಾಲಮಾನದ ಸಿಹಿಕಹಿ ಘಟನೆಗಳು ಅನುಭವ ಕಥನದ ನಿಧಿ ನಿಕ್ಷೇಪಗಳು ಕೆದಕಿ ನೋಡಲು....

  • @varadarajul5891
    @varadarajul5891 4 года назад +1

    Sir ನಿಮ್ಮ ಸ್ಮರಣ ಶಕ್ತಿ ಅಪಾರ, ಎಲ್ಲ ಅಂಶಗಳನ್ನು ನೆನಪಿಟ್ಟು ಕೊಂಡು, ನೈಜವಾಗಿ, ಸರಳವಾಗಿ, ಮನಮುಟ್ಟುವಂತೆ ಹೇಳುವ ತಮ್ಮ ವೈಖರಿ ಅತ್ಯಂತ ಮಹತ್ವಪೂರ್ಣವಾಗಿದೆ, ಧನ್ಯೋಸ್ಮಿ, ಧನ್ಯೋಸ್ಮಿ. 🌹🌹🌹🙏🙏🙏

  • @karthikappu100
    @karthikappu100 4 года назад +16

    ಭಗವಾನ್ ಸರ್ ನೀವೇ ಒಂದು ಅನುಭವ ಭಂಡಾರ 🙏

  • @ShivaShiva-bw8fm
    @ShivaShiva-bw8fm 4 года назад +6

    ರಾಜಣ್ಣ ಬಾಲಣ್ಣ ನರಸಿಂಹ ರಾಜಣ್ಣ ಮೂರು ಕನ್ನಡದ ರತ್ನಗಳು

  • @nutankulkarni9
    @nutankulkarni9 4 года назад +33

    ಶ್ರೀಯುತ ಬಾಲಕೃಷ್ಣರಿಗೆ ನೂರು ನಮಸ್ಕಾರಗಳು . ಸರ್ ನಾನು ಪಶ್ಚಿಮ ಬಂಗಾಳದ ಬಾಗಡೋಗರಾ ಎಂಬ ಊರಲ್ಲಿ ಇದ್ದಾಗ ಹೈ ಸ್ಕೂಲ್ನಲ್ಲಿ ಇಂಗ್ಲೀಷ್ ಟೀಚರಾಗಿದ್ದೆ. ಆಗ ೮ನೆಯ ಕ್ಲಾಸಿನ ಇಂಗ್ಲೀಷ್ ಪಠ್ಯ ಪುಸ್ತಕದಲ್ಲಿ ಬಾಲಕೃಷ್ಣರ ಬಗ್ಗೆ ಒಂದು ಪಾಠವಿತ್ತು . ಆ ಪಾಠ ಕಲಿಸುವಾಗ ನನಗೆ ಬಹಳ ಹೆಮ್ಮೆ ಮತ್ತು ಖುಷಿಯಾಗಿತ್ತು . ಬಾಲಣ್ಣರು ಕನ್ನಡ ಚಿತ್ರರಂಗದ ಅಭಿಮಾನದ ಕಲಾವಿದರು.

    • @bbsubhash
      @bbsubhash 4 года назад +2

      ಹಿತ್ತಲ ಗಿಡ ಮದ್ದಲ್ಲ. ನಮ್ಮಲ್ಲಿ ಅವರ ಕಲೆಯನ್ನು ಯಾರೂ ಅಷ್ಟು ಗುರುತಿಸಿದಂತೆ ಕಾಣಲ್ಲ.

    • @vishwareddy4442
      @vishwareddy4442 4 года назад +1

      Pls send that's chapter I want study

    • @poornimabaliga2399
      @poornimabaliga2399 4 года назад +1

      M

    • @mahanteshsajjan748
      @mahanteshsajjan748 3 года назад +1

      ಆ ಪಾಠದ ಹೆಸರು ಏನು ಸರ್?

    • @scorpiojustice1368
      @scorpiojustice1368 3 года назад

      Ho nice to hear

  • @gajaholakarcreation7184
    @gajaholakarcreation7184 4 года назад +15

    ತುಂಬಾ ದನ್ಯ ವಾದಗಳು ಸರ್🙏🙏🙏 ನಿಮ್ಮ ಅನುಭವಗಳನ್ನು ಹಂಚಿಕೊಂಡಿದಕ್ಕೇ

  • @amrithdeenraj2398
    @amrithdeenraj2398 4 года назад +27

    Dont stop this for God sake Kalamadyhama !! Million of memories still pending. This is way better all shit we see in tv these days, game of thrones, etc.

  • @manjusupreth8548
    @manjusupreth8548 4 года назад +22

    You are a legendary director bhagwan sir.happy to listen to u.thanks kalamadyama team.

    • @vijayrajam6278
      @vijayrajam6278 4 года назад

      You are a legendary director bhagwaan sir

  • @raviugramm2032
    @raviugramm2032 3 года назад +1

    ಅಣ್ಣಾವ್ರ ಕುಟುಂಬಕ್ಕೆ ನಿಮ್ಮ ಸಹಾಯ ಸದಾ ಸ್ಮರಣೀಯವಾಗಿರುತ್ತೆ ಕನ್ನಡ ಚಲನಚಿತ್ರಕ್ಕೆ ನಿಮ್ಮ ಕೊಡುಗೆ ಪಾರ ಸರ್

  • @MaheshMahesh-gz9fv
    @MaheshMahesh-gz9fv 4 года назад +9

    Stars are made by LUCK.....
    Artist are blessed by Birth......
    Stars are forgotten & die in course of time......
    Artist live forever will become LEGENDS......
    Dr. RAJKUMAR SIR (KING OF GEMS) TRUE LEGEND.........

  • @srinivasmr3889
    @srinivasmr3889 4 года назад +13

    Bhagvan sir, you have the highest respect from Kannadigas for your knowledge of film industry, and above all your Simplicity, regarding Balakrishna sir, we have nothing to say, when our Dr Rajanna himself has told that Balanna is the best versatile actor in INDIA.

  • @normalpersonm8744
    @normalpersonm8744 4 года назад +1

    ನಿಮ್ಮ ಅನುಭವಗಳನ್ನು ಯಾವುದೇ ವಿಷಯಗಳನ್ನು ಮುಕ್ತವಾಗಿ ಹೇಳಿದ ಶ್ರೀ ಭಗವಾನ್ ರವರಿಗೆ ಧನ್ಯವಾದಗಳು.

  • @jayalakshmichandrashekar4240
    @jayalakshmichandrashekar4240 4 года назад +1

    ಸರ್ ಭಗವಾನ್ ಸರ್ ಅಭಿನಂದನೆಗಳು ಧನ್ಯವಾದಗಳು ನಮಸ್ಕಾರ ಅದ್ಭುತ ಮಾಹಿತಿ ಸರ್

  • @s.s.sinducreations5443
    @s.s.sinducreations5443 4 года назад +2

    Sir really you are very great.
    ನಿಮ್ಮ ಆ ಕಾಲದ ನಿಮ್ಮ ಕೆಲಸ,ಕರ್ತವ್ಯ ನಿಷ್ಠೆ ನಿಜಕ್ಕೂ ಅಧ್ಬುತ .ಈ ವಯಸ್ಸಿನಲ್ಲೂ ಪ್ರತಿಯೊಂದು ಘಟನೆಯನ್ನೂ ನೆನಪಿಸಿಕೊಂಡು ಹೇಳುವ ನಿಮ್ಮ ಆ ನೆನಪಿನ ಶಕ್ತಿ ಆ ಉತ್ಸಾಹ ನಿಜಕ್ಕೂ ಅಭಿನಂದನಾರ್ಹ.
    ಒಂದಿಡೀ ಪುಸ್ತಕವನ್ನೇ ಓದಿದಂತೆನಿಸಿತು.

  • @swarabharatha5953
    @swarabharatha5953 4 года назад +8

    ಸೂಪರ್ ಗುರುಗಳೇ.... Dr.. Rajkumar begge ನಿಮ್ಮ ಬಾಯಲ್ಲಿ ಕೇಳಿ ಅವ್ರ ಬಗ್ಗೆ ಗೌರವ ಇನ್ನೂ ಜಾಸ್ತಿ ಆಯಿತು....ನಿಮ್ಮ voice a memory great sir...

  • @chandrashekar-kg7oi
    @chandrashekar-kg7oi 4 года назад +2

    ಎಲ್ಲರಿಗೂ ಗೌರಮ್ಮ ಹಾಗೂ ಗಣಪತಿ ಹಬ್ಬದ ಶುಭಾಶಯಗಳು🙏

  • @yogeshsg92
    @yogeshsg92 4 года назад +1

    Love you Bhagvan sir ❤️❤️

  • @somashekharreddy8682
    @somashekharreddy8682 4 года назад +1

    ಚಿತ್ರ ರಂಗದ ನೆನಪುಗಳ ಸರಮಾಲೆ ಅದ್ಬುತ ವಾಗಿದೆ.ಇಂತಹ ನಿಮ್ಮ ನೆನಪುಗಳ ದಾಖಲೆಗಳು ಮುಂದಿನ ಪೀಳಿಗೆಗೆ ವರದಾನವಾಗಿರುತ್ತದೆ.ವಂದನೆಗಳು.

  • @rahulsp8375
    @rahulsp8375 4 года назад +17

    Welcome back and happy to listen to u

  • @madhurapriya7052
    @madhurapriya7052 4 года назад +1

    Annavara bagge keli nimma melina gourava innu jasthi agidhe..you are one great legend and you talk about other legends it’s amazing.a big salute to you Bhagwan sir..am greatest fan of anna rajanna ❤️🥰

  • @vickyv4707
    @vickyv4707 4 года назад

    Bhagwan sir. Naanu nimma movies na ivaga nodtha idini.. I am glad and thank Kalamadhyama team to opening up this beautiful world of yesteryear movie legends... 🙏🙏🙏🙏

  • @manjulaprabhakar1612
    @manjulaprabhakar1612 4 года назад +7

    Sir, i listen to u like arjuna listening to lord krishna, u r epitome of kannada industry, God bless u, sir please donot stop this series, my wish i want to see u, talk to u, & take ur blessings, please give me one opportunity 🙏🙏🙏

  • @docpramod
    @docpramod 4 года назад +4

    Thank you very much bhagwan sir. for sharing these priceless memories of the glrious history of kannada film industry. These memories will be written in golden letters .

  • @KalamadhyamaYouTube
    @KalamadhyamaYouTube  4 года назад +1

    ನಮ್ಮ ವಿಡಿಯೋಗಳು ನಿಮ್ಮನ್ನು ಪ್ರಭಾವಿಸುತ್ತಿದ್ದರೆ "JOIN" ಆಗುವ ಮೂಲಕ ನಮ್ಮ ಕೆಲಸವನ್ನು ಬೆಂಬಲಿಸಬಹುದು . Click on Join Button...
    Join" Now If you Like our Videos! also to Enjoy Exclusive Perks We offer. Click on Join Button

    • @partheeshlv9104
      @partheeshlv9104 4 года назад

      Ivra na bidbedi bitre berer highjock maadbidtare

  • @raghavankadaba7706
    @raghavankadaba7706 3 года назад +2

    Respected Bhagwan Sir, you are great. Amazing to watch . I am Watching from California non stop. U R great humanitarian, leader. Sharing your difficult days, exploring & a rich experience is heart touching. We all proud of you Sir. I can see you as one of the best institution. 🙏🙏 My sincere thanks to KALAMADYAMA. Great job.

  • @mrshankara
    @mrshankara 4 года назад +1

    ಬಾಲಣ್ಣ ಅವರು world class ಕಲಾವಿದ... ಕನ್ನಡದ ಭಾಗ್ಯ ಇಂತಹ ಮಹನೀಯ ಇದ್ದದ್ದು.
    ಭಗವಾನ್ ರವರಲ್ಲಿ ಬಾಲಣ್ಣ ಅವರ ಬಗ್ಗೆ ಇನ್ನಷ್ಟು ಹೇಳಬೇಕೆಂದು ವಿನಂತಿ.

  • @BaluChatura
    @BaluChatura 4 года назад +1

    Bhagwan sir has excellent memory and is a database of Kannada cinema. Excellent series. Excellent actors with amazing discipline and dedication. In another video heard that NarasimhaRaju needed 6-7 takes..

  • @savithasavi9407
    @savithasavi9407 4 года назад

    ನಿಮ್ಮ ಮನದಾಳದ ಮಾತುಗಳು ನಮಗೆ ತುಂಬಾ ಸಂತೋಷವನ್ನುನುಂಟುಮಾಡಿದೆ ತುಂಬಾ ಹಳೆಯ ನೆನಪುಗಳನ್ನು ಮತ್ತೆ ಮೆಲುಕು ಹಾಕಿದಂತೆ ಅಪ್ಪಾಜಿಯವರ ಬಗ್ಗೆ ನಮಗೆ ತಿಳಿಯದ ಎಷ್ಟೋ ವಿಚಾರಗಳು ತಿಳಿಸಿದ್ದೀರಾ ತುಂಬಾ ಧನ್ಯವಾದಗಳು ಭಗವಾನ್ ಸರ್

  • @vasudevkv248
    @vasudevkv248 4 года назад +2

    Thanks for being back bone to Dr Rajkumar sir..🙏🙏, Always a pleasure to hear from you.🙌

  • @purushothampurushotham4878
    @purushothampurushotham4878 4 года назад +2

    Bhagvanji neevu ondhu vishwakoshsa nimma padhakke nanna namaskaragalu

  • @gopivenkataswamy4106
    @gopivenkataswamy4106 4 года назад +2

    Wonderful Respected Bhagwan sir for ur experience journey. Plz others also.i had seen all Respected Dr Raj sir.U R an god gifted to our kannada industry. U had seen lots of ups&downs. Looking fwd to hear much more from u sir.
    Wishing the entire Kalamadhyama team a very happy Gowri &Ganesha festival. Special thanks to Respected param Sir

  • @guddanaguodapolisi9250
    @guddanaguodapolisi9250 4 года назад +1

    ಭಗವಾನ್ ಸರ್ ' ಉತ್ತಮ ಗುಣಮಟ್ಟದ ನಿರ್ಮಾ ಪಕ ಮತ್ತು ನಿರ್ದೇಶಕರು

  • @chinnaswamynaidu6545
    @chinnaswamynaidu6545 4 года назад +1

    Nerve dr Raj sir Agedeere E sandrabhaddally Nimagu annavaregu Namaskaragalu TQ

  • @techinbrain7426
    @techinbrain7426 4 года назад +1

    Bhagwan sir himself is a Legend... the way he praise other legends in really shows his down to earth nature.

  • @prashanthmp6442
    @prashanthmp6442 4 года назад

    Nimmantha hiryarinda kaliyodhu tumbane ide sir.. Thanks to kalamadyama team. 🙏

  • @kiran9111
    @kiran9111 4 года назад

    ಕಲಮಾದ್ಯಮ ತಂಡಕ್ಕೆ ತುಂಬಾ ತುಂಬಾ ಧನ್ಯವಾದಗಳು. ಭಗವಾನ್ ಸರ್ ನ ಮತ್ತೆ interview ಮಾಡ್ತಿರೋದಕ್ಕೆ

  • @drbhagyalakshmi9101
    @drbhagyalakshmi9101 4 года назад

    Thank you Bhagavanji for the wonderful narration

  • @kotreshknalanda5150
    @kotreshknalanda5150 4 года назад +1

    ತುಂಬಾ ಧನ್ಯವಾದಗಳು ಸರ್

  • @shishiracre1571
    @shishiracre1571 4 года назад +2

    Yes Boss. Your are walking & Talking History Book of Kannada film industry...It's our luck hear you...

  • @divyatn9746
    @divyatn9746 3 года назад

    Great team 🙏Sir nim anubhava wonderful agina actors directors value yenu antha ega gothagthide evergreen 🙏 u enjoyed ur life lot sir luv u forever legendary director 😘😘 nim mathu yestu arthapurna sir 100% 🙏

  • @ajeykumar2390
    @ajeykumar2390 4 года назад +1

    Swagata matte bhagawan avrige 👌👌👌 nimma maatamna keltane irbodu idi dina👍👍

  • @hemapurushotham4734
    @hemapurushotham4734 4 года назад

    Tumba naijavagide Bhagwan ji thank you. Ishtu varshavadru chikk chikk ghatanegalu avarellar hesarugalu nimage nenapinallive very nice sir

  • @adityajoies
    @adityajoies 4 года назад +2

    Look how humble he is in the intro. Experience and expertise will do that for a person.

  • @jyothidaglur5703
    @jyothidaglur5703 4 года назад +1

    Hari om Bhagavan sir naavu nimage abariyagiddeve.neevu heluva riti yestonnu chennagide andare maathinalli helalu saadyavilla.nimma explanation soooper .thank you very much

  • @ravibiradar18
    @ravibiradar18 4 года назад +6

    Bhagvan sir
    Thank u for telling abt ur journey.
    My father used to tell abt " Gubbi Viranaas drama company. & Used to tell abt d rich scenes & excellent acting abt actors
    He used to tell that Rajkumar's acting was nothing n cinema. We should c hs acting n dramas. It is hard to describe hs acting n drama
    My father was interested n dramas &
    classical music. He was a cashier n bank.he used to tell us many incidents.
    I would like to share one which I
    remember now,
    Once n drama Dr Rajkumar played
    "H.M.NAYAk" It seems tht Rajkumar
    & Uday Kumar were vry vry famous for tht role.
    Whn d drama was over audienc were
    n different world . D.C. was so much impressed by his personality
    & acting tht he decided to meet Raj.
    Whn D.C. & a grt Sahitee wnt. there
    & asked d person to call Rajkumar
    who was .near by but facing n
    opposite direction. The gatekeeper called but Rajkumar did not turn
    back. so being upset both were ready to return back thinking tht
    Raj had ego. but a co- artist who had acted n tht drama wth Raj stopped thm. He shouted H.M.Nayak
    suddenly Raj turned & these two guys saw tht Raj was still n th character. Later he b.came
    conscious whn co- artist shook
    him. After tht D.C. was moved by his
    simplicity. that Rajkumar including
    d whole drama team was invited to dinner by D.C.

  • @rtsharanrt6099
    @rtsharanrt6099 4 года назад

    Wonderful effort by Parameshwar and Kalamadhyama. Please dont stop talks by Bhagawanji. Its a realistic and very transparent recollection of golden moments of kannada films and specially 'Raj era'

  • @jairamvd3201
    @jairamvd3201 3 года назад

    Excellent sir;very good experience sharing;surely you are Bheeshma of
    our film era💐💐💐🙏🙏🙏

  • @purushothampurushotham4878
    @purushothampurushotham4878 4 года назад +2

    Verry verry special person
    Supper.
    Eshtu chennagi Rajkumar jeevenada odanata helthare andre naanu bhagavanji abhimani agiddene.ashte alla Rajkumar avara
    Olle gunagalanna swalpa adhru nanna jeevanadalli alavadisalu prayatna madthini.
    Bhagavanji nimage koti koti vandhanegalu. Kalamadhyama Chanelna ella sibbandhigalige nanna namana.nimmellarannu dhevaru olledhu madli

  • @chandrashekar-kg7oi
    @chandrashekar-kg7oi 4 года назад +6

    ಗುರು ಸಾರ್ವಭೌಮರಿಗೆ ನಮೋ ನಮಃ🙏

  • @venkateshkumar5556
    @venkateshkumar5556 4 года назад +11

    ಪಾತ್ರಗಳಲ್ಲಿ ಪರಕಾಯ ಪ್ರವೇಶ ಮಾಡುತ್ತಿದ್ದ ರಾಜ್ ಕುಮಾರ್, ಅವರ ಎಲ್ಲಾ ಚಿತ್ರಗಳನ್ನು ನೋಡಿದ್ದೇನೆ.

    • @hrtegnoor
      @hrtegnoor 3 года назад

      Namma maneyalli sumaru 70th year old nijavada Rayaraaphoto ede adu rajkumar rannu holuthe cinema dalli nijavaglu guru rayaru avirbavisida hagide picture Hakale.suvarna tegnoor.

  • @msrinitex2
    @msrinitex2 4 года назад +3

    Sri Bhaghawan sir, Thanks for the wonderful presentation of the actor's lives, which we never knew watching them in movies...we always thought that they were rich and acting was their profession...but your portrayal of the life behind the scenes is wonderful and at some times tearful to know how they overcome their difficulties to act and to perform to the best of their abilities...thanks for the wondeful presentation and hats off to your memory, which is almost 70 years old...

  • @sureshbasanna2515
    @sureshbasanna2515 4 года назад +1

    Bhagwan sir , welcome back
    Your speech skill and memory is excellent , Thank u so much for second round

  • @callingbell-ix5se
    @callingbell-ix5se 4 года назад +1

    Sir you are part of reason why kannada industry grew to its peak during rajkumar days. Its only sad that the next to next generation directors were s narayan , om prakash rao type who copied other language movies and took down kannada industry.
    Thank you for your service to the industry sir.

  • @MrSeshadrivasu
    @MrSeshadrivasu 4 года назад

    sir you were the pillars of the kannada industry ... we really wanted to know more and more and it goes to RECORD in History

  • @prasannanandi1472
    @prasannanandi1472 4 года назад +1

    ಭಗವಾನ್ ಸಾರ್ ಗೆ ನಮಸ್ಕಾರಗಳು...

  • @shankarr8234
    @shankarr8234 3 года назад

    what a wonderful life !!.full of fantastic experiences and friendships . Wish you all the very best bhagawan sir.

  • @pushpalathamurthy2112
    @pushpalathamurthy2112 4 года назад

    Hands of sir keep it. Up sir. Nimma jeevena da life stroke munduvarese namaga esta sir👃👃👃👃👋

  • @k.t.venkatachala1255
    @k.t.venkatachala1255 4 года назад

    Thank you kalamadhyama team for all those wonderful episodes. Thank u bhagwan sir

  • @pavanhodrali5184
    @pavanhodrali5184 4 года назад

    Good to see Bhagawan sir back. He is an ocean of experience

  • @HemanthKumar-nh1ve
    @HemanthKumar-nh1ve 4 года назад

    Sir nanu chikka vayyasinali niminda bahumana svikarisidini. Adare avaga nima bagge astu namage gothirali
    Evaga nima episode nodi tilidu.
    Tumba hemme agide thank you sir 🙏🙏

  • @MCMURTHY
    @MCMURTHY 3 года назад

    Your experience is as big as Ocean 🙏

  • @gkkarunadu5352
    @gkkarunadu5352 4 года назад +1

    Happy to see u bhagavan sir again

  • @kalavathikala2044
    @kalavathikala2044 4 года назад

    ಭಗವಾನ್ ಸರ್ ಗೆ ಧನ್ಯವಾದಗಳು 👌🏽🙏💯

  • @k.t.venkatachala1255
    @k.t.venkatachala1255 4 года назад

    Thank you team kalamadhyama

  • @rchandrachandru228
    @rchandrachandru228 4 года назад

    Super Annavru great bhagavan

  • @chirash786
    @chirash786 4 года назад +1

    Sir I am happy seeking u back again... 🙏🙏🙏🙏🙏

  • @Shankar-kr7gy
    @Shankar-kr7gy 4 года назад

    ಭಗವಾನ್ ಸಾರ್ ನಿಮ್ಮಿಂದ ನಟರ ಜೀವನ ಚರಿತ್ರೆ ಬಗ್ಗೆ ವಿವರಣೆ ಸೂಪರ್ ಸಾರ್

  • @gollalagumbar1793
    @gollalagumbar1793 4 года назад +3

    Tq sir ...again once

  • @dara-lifewithjourney4315
    @dara-lifewithjourney4315 4 года назад

    ಭಗವಾನ್ ಸರ್..ನಿಮ್ನ ನೆನಪಿನ ಶಕ್ತಿ,ಅದನ್ನು ಹೆಳುವ ಪರಿ ಅದ್ಬುತ...

  • @lakshminarayanacr2552
    @lakshminarayanacr2552 4 года назад +2

    Bhagwan sir is really a great director!! his movies are awesome!

  • @ShashiKumar-ts8nd
    @ShashiKumar-ts8nd 4 года назад +1

    Sir dore bhagavan are sandalwood king of directors and really to hear old memories are fantastic

  • @pbsgroupcreationshankar3048
    @pbsgroupcreationshankar3048 4 года назад +3

    Nivu mayavaada ratnagalalli ulida ratnavidu........ Nimma ella nenepugalannu hanchikolli sir.... U r legendary.....

  • @vss652433af
    @vss652433af 4 года назад +1

    Involvement bakthi and above all look was simply great in his role in Mantralaya Mahatme.

  • @skumarskumar8773
    @skumarskumar8773 4 года назад +1

    Bagwan sir tumba channgi matadtire i like very much you'r speech.👌💕

  • @viswambharandattaguru2890
    @viswambharandattaguru2890 4 года назад

    Namaskara! Dear Bhagawan Sir, you narrate incidents so well, kept anticipating your next part...you are such a natural storyteller, no wonder you are such a great Director. May The Lord bestow you with good health so you can share your experience with this generation. Thank you, Kalamadhyama for bringing this content to us.

  • @ramanathrangarao6308
    @ramanathrangarao6308 4 года назад

    These episodes are excellent and the way it is presented by Sri. Bhaghavanji is second to none. Thank you very much , Sir.
    If a cha be is given to me to meet Sri. Bhaghavsnji, I feel my existence is worth.
    Please give me a chance, Sir.

  • @deepee159
    @deepee159 4 года назад

    Long live Bhagawan Sir!! You are a big guide to the next generation👌👍

  • @harikrishnaacharya9235
    @harikrishnaacharya9235 4 года назад

    Wow thanx kalamadhyama wait madta edvi... Evara matalli ero saralate really grt...

  • @gururajburli8082
    @gururajburli8082 4 года назад

    The analysition of the matter by Dorai Bhagavan is fantastic.

  • @mansurbaig
    @mansurbaig 4 года назад

    Kalamadhyama doing a great job, pls continue.

  • @kumarg6333
    @kumarg6333 4 года назад +1

    Wt a super combination we r too great to see

  • @vss652433af
    @vss652433af 4 года назад +3

    Balanna ,Narasimharaju ,GV Iyer, Rajkumar sir jothe iddharu kasta nasta sahisidharu Jotheyalli work madidaru yella great talented actors.

  • @jagadamanjunath2182
    @jagadamanjunath2182 4 года назад

    Amazing informations. Bhagavan sir you are marvelous, very good human being. Thank you very much sir.

  • @Rameshramesh-yx8hv
    @Rameshramesh-yx8hv 4 года назад

    nim anubhava na kelodu ......
    nam adrusta sir
    yavdo lokakke hortogthivi sir.....
    nim heluvaaga aa chithranagalu kan munde barutte sir.............nija helthidini sir
    1.5 gb data full nim video ge
    and
    kalamadhyama videos gene khali madthini sir ...adralli nange enu bejar illa
    kushi agutte sir vishya galna thilkolake .....
    tqsm for kalamadhyama
    team...........

  • @guru9812
    @guru9812 4 года назад

    Good memory sir God bless you and your family thanks sir

  • @NatarajARaj-mp5mc
    @NatarajARaj-mp5mc 4 года назад +1

    Sir Thanks to Get Back again Our Legend Director....... About The Old Memories of The Golden Times of The our Kannada Film industry..Up and Downs.....✨🌟🌟🌟🌟👍👍👍🌟✨✨

  • @anilravi9203
    @anilravi9203 4 года назад

    Very glad to see Mr.Bhagwan again.

  • @MohanKumar-qq3qn
    @MohanKumar-qq3qn 4 года назад +1

    Great job 👏

  • @jagadamanjunath2182
    @jagadamanjunath2182 4 года назад

    Amazing informations Bhagavan sir. Thank you very much sir. You are marvelous, good human being.

  • @chandruchandru3356
    @chandruchandru3356 4 года назад +1

    Really great sir

  • @INajnaR
    @INajnaR 4 года назад

    Thanks kalamadhyama for bringing him back on series

  • @chandrashekar-kg7oi
    @chandrashekar-kg7oi 4 года назад +5

    ಅಣ್ಣಾವ್ರು ಹಾಗೂ ಅಭಿನಯ ಎರಡು ಸಹ ಒಂದೇ ಅರ್ಥ ಕೊಡುತ್ತೆ

  • @munendrat
    @munendrat 4 года назад

    🙏🙏🙏🙏🙏.. glad to see that you are back sir!! God bless you...