ತುಂಬಾ ಉತ್ತಮವಾದ ಮಾಹಿತಿ ಬ್ರದರ್ ಸೂಪರ್ ❤ ನಾನು ತುಂಬಾ ಚೆನ್ನಾಗಿದೆ ಉಪಯೋಗಯುಳ್ಳ ವೀಡಿಯೋ 😍🥰😘🙏 ನಾನು ಬೆಟ್ಟಕ್ಕೆ ಬಂದಾಗ ತುಂಬಾ ನೆ ಒದ್ದಾಡಿದ್ದೇನೆ ರೂಮ್ ಗೋಸ್ಕರ ಆವಾಗ ಯಾರು ಕೂಡ ಸರಿಯಾದ ಮಾಹಿತಿ ನೀಡಿಲ್ಲ ಧನ್ಯವಾದಗಳು ಬ್ರದರ್ 🥰
ನಿಮ್ಮ ಮಾಹಿತಿ ಸರಿ ಇದೇ thanks Sir But ಇನ್ನು ಸ್ವಲ್ಪ mis ಆಗಿದೆ. 1️⃣ online ಬುಕ್ ಮಾಡಿದ್ದ ಮೇಲೆ ಏನ್ ಮಾಡಬೇಕು ಸ್ವಲ್ಪ ತಿಳಿಸಿ 2️⃣ Online Book ಮಾಡಿದರೆ ಅನುಸರಿಸಬೇಕಾದ ನಿಯಮಗಳು & ನಿರ್ಬಂಧಗಳ ಬಗ್ಗೆನೂ ಸ್ವಲ್ಪ ತಿಳಿಸಿದ್ದಾರೆ ಅನುಕೂಲ
ಒಳ್ಳೆಯ ಮಾಹಿತಿ ನೀಡಿದಿರ ಧನ್ಯವಾದಗಳು ಸಾರ್ 🙏🙏🙏
ಉಪಯುಕ್ತ ಮಾಹಿತಿ ನೀಡಿದ್ದಕ್ಕಾಗಿ ಧನ್ಯವಾದಗಳು ಸರ್🙏
ತುಂಬಾ ಉತ್ತಮವಾದ ಮಾಹಿತಿ ಸರ್ ನಿಮಗೆ ಧನ್ಯವಾದಗಳು ಸರ್ ತುಂಬಾ ಸಹಾಯವಾಗುತ್ತದೆ ಸರ್ ಈ ಮಾಹಿತಿ
ಈ ವಿಡಿಯೋ ಇಂದ ತುಂಬಾ ಉಪಯೋಗ ಆಗುತ್ತೆ ಅಣ್ಣ🥰🥰🌹🌹♥️♥️
ಕಾರ್ತಿಕ ಸೋಮವಾರದ ದಿನದ ವಿಡಿಯೋ ಮಾಡಿ ಚೆನ್ನಾಗಿ ಇರುತ್ತೆ ಅಣ್ಣ🤩🤩🤩
ಉಘೇ ಉಘೇ ಮಹದೇಶ್ವರ 🙏🙏🙏♥️♥️♥️
ಕಂಡಿತಾ ಬ್ರದರ್ 🙏♥️🙏
Good information sir thanks
ತುಂಬಾ ಒಳ್ಳೆಯ ಮಾಹಿತಿ ಸರ್ 🙏🙏🙏🙏
Uge ಮಾದಪ್ಪ 🙏
Tumbaa help aitu . Tq sirr
🙏ಉಘೇ ಮಹಾದೇವ 🙏
🎉 ಉಘೇ ಉಘೇ ಮಾದಪ್ಪ
ತುಂಬಾ ಉತ್ತಮವಾದ ಮಾಹಿತಿ ಬ್ರದರ್ ಸೂಪರ್ ❤ ನಾನು ತುಂಬಾ ಚೆನ್ನಾಗಿದೆ
ಉಪಯೋಗಯುಳ್ಳ ವೀಡಿಯೋ 😍🥰😘🙏
ನಾನು ಬೆಟ್ಟಕ್ಕೆ ಬಂದಾಗ ತುಂಬಾ ನೆ ಒದ್ದಾಡಿದ್ದೇನೆ ರೂಮ್ ಗೋಸ್ಕರ ಆವಾಗ ಯಾರು ಕೂಡ ಸರಿಯಾದ ಮಾಹಿತಿ ನೀಡಿಲ್ಲ
ಧನ್ಯವಾದಗಳು ಬ್ರದರ್ 🥰
🥰🙏🥰👍👍👍👍👍
ಧನ್ಯವಾದಗಳು ಬಾಸ್ 🙏
🌼🌹ಉಘೇ ಉಘೇ ಮಾದಪ್ಪ🌹🌼
Tq u so much sir ughe madappa
Ughe madeswara 🙏🙏🙏
Sir dayavittu mmhills sankamma salinalli room book maduva bagge thiluhisikodi
ಸಧ್ಯಕ್ಕೆ ಇವಾಗ room book ವ್ಯವಸ್ಥೆ ಇಲ್ಲ ನೆಸ್ಟ್ ಟೈಮ್ ಹೇಳ್ತಿನಿ
Namaskara....🙏
Just Subscribed Brother...
Navu bangalore navaru,
Voleya mahiti kotideera,
Adre tumbaa video lengthy aitu mate repetition swalpa jasti idee...
Nimma ge namma ಪ್ರೋತ್ಸಾಹ irute.
Namge busses details byage ondu video madi...
ಧನ್ಯವಾದಗಳು
Good video bro
ಹಾಯ್ ಸರ್ ನಮಸ್ತೆ ನಸರ್
tq
🤝
Yenadru information bekidree cal me
Ok
He super BOSS
Worthful🙏
Sir, unmarried couple hodre room kodtara information kodi
ಫ್ಯಾಮಿಲಿ ಆಗಿದ್ರೆ ಮಾತ್ರ
ಫ್ರೆಂಡ್ಸ್ ಆದರು ಕೊಡುತ್ತಾರೆ ಅದು ಹುಡುಗ ಹುಡುಗಿಯರು ಇಬ್ಬರು ಇದ್ದರೆ ಕೊಡಲ್ಲ
👌👍
Hi sir kindly send this online link it's not opening in my mobile
Online li book mado website yavdu sir
ಸರ್ ಬೆಳಿಗ್ಗೆ ಬೆಂಗಳೂರು ಬಿಟ್ರೆ ರಾತ್ರಿ ಟೈಮಿಗೆ ವಾಪಸ್ ಬೆಂಗಳೂರಿಗೆ ಬರಬಹುದ ಬಸ್ನಲ್ಲಿ, ಬರುವುದಾದರೆ ಬೆಂಗಳೂರಿಂದ ಯಾವ ಸಮಯಕ್ಕೆ ಬಸ್ ಹೊರಡುತ್ತದೆ ದಯವಿಟ್ಟು ತಿಳಿಸಿ
Wait please
ಮಾಹಿತಿ ಕೇಂದ್ರದಲ್ಲಿ ರೂಮ್ ಬುಕ್ ಮಾಡಲು ದೂರವಾಣಿ ಸಂಖ್ಯೆಯನ್ನು ದಯವಿಟ್ಟು ಕಳಿಸಿಕೊಡಿ
ನನಗೆ call madi 9740058364
Sir please heli nyt 7:30 ge information centre ge hodre room AVAILABLE erutha
ವಿಶೇಷ ದಿನಗಳು ವರತುಪಡಿಸಿ ಬೇರೆ ದಿನಗಳು ಸಿಗುತ್ತೆ
❤
Good information
Agthilla guruu
Next innondu vidio hakutthene
ONLINE BOOKING OTP IS NOT COMING SIR
ದೂರವಾಣಿ ಸಂಖ್ಯೆ ಕಳಿಸಿಕೊಡಿ ಮಾಹಿತಿ ಕೇಂದ್ರದ್ದು ಪ್ಲೀಸ್
9740058364 call me
Video start 5.57second
ನೀವು ಯಾಕೆ Hill's King channel ಕಾಮೆಂಟ್ಸ್ section off ಮಾಡುತಿರ???🌹🌹🌹🙏🙏
Is Dormitory and D-Room both are same?
Yes price
@@malemahadeshwara rooms booking link opan agta illa dormitory room torista illa
ಇವಾಗ ಆನ್ಲೈನ್ ಬುಕ್ ಮಾಡಬೋದ ಸರ್
ಇವಾಗ ಸ್ಟಾಪ್ ಮಾಡಿದ್ದಾರೆ ಮುಂದೆ ತೆಯಬಹುದು
Sir Website not opening any alternative websites..
Stpp madiddare nodona munde ಕೊಡಬಹುದು
Room booking starts at what time now? Or is it changes?
12
Sir how is the rush now?
Saturday Sunday
Hi
Website is not working
Prince heliro video yavdu link send me
ruclips.net/video/XAtUUM7xUeA/видео.html
ಒಬ್ಬರೇ ಹೋದರೆ ಉಳಿಯುವ ಸಾಧ್ಯತೆ ಬಗ್ಗೆ ಮಾಹಿತಿ ಕೊಡಿ , ಏಕೆಂದರೆ ದೇವಸ್ಥಾನದಲ್ಲಿ ಒಬ್ಬರಿಗೆ ಕೊಠಡಿ ಕೊಡುವುದಿಲ್ಲ
ಹೀಗಾಗಲೇ ಮಾಹಿತಿ ನೀಡಿದ್ದೇನೆ ಒಬ್ಬರಿಗೇ ರೂಂ ವ್ಯವಸ್ಥೆ ಸಿಗುವುದಿಲ್ಲ
Private room madikollabekagutthe
Obbare odare snanakke vyavaste enge
ಸ್ನಾನಕ್ಕೆ ಅಂತರಗಂಗೆ ಅಕ್ಕ ಪಕ್ಕದಲ್ಲಿ ಬಿಸಿ ನೀರು ಸೌಲಭ್ಯ ದೊರೆಯುತ್ತದೆ
I tried more than 10 times... website is not opening..
Website stop ಮಾಡಿದ್ದಾರೆ ದಯವಿಟ್ಟು ನಿರೀಕ್ಷಿಸಿ ಆದಷ್ಟು ಬೇಗನೆ ಆಗುತ್ತದೆ
Website link kalsi
Website stop madiddare
Sir online booking link share madi google chrome ali siktilla ..
Website stop madiddare
Matte yavag bidthare sir
ಎಷ್ಟು ದಿನ ಮುಂಚ್ಚಿತವಾಗಿ ಬುಕ್ ಮಾಡಬೇಕು ತಿಳಸಲಿಲ್ಲ, ನಾನು 1ವಾರದ ಮುಂಚೆ ಬುಕ್ ಮಾಡಲು website allow ಮಾಡುತ್ತಿಲ್ಲ?
15 ದಿನಕ್ಕೆ ಮುಂಚಿತವಾಗಿ ಮಾಡಿದ್ರೆ ಒಳ್ಳೆಯದು
Sir website error bartide yen madodu
ಅದೇ ನನಗೂ ಗೊತ್ತಾಗುತ್ತಿಲ್ಲ ಸಾರ್ ಈ ಸಂಬಂಧ ಪಟ್ಟವರು ಇದರ ಬಗ್ಗೆ ಕ್ರಮ ವಹಿಸಬೇಕು
Detail in tamil
ನೀವು kottiro website address nalli booking open akthilla sir
Stop madiddare wait please
Any link to book rooms !! Kindly suggest guys
Amt bagge heli bro
ಇನ್ನೊಂದು ವಿಡಿಯೋ ಮಾಡಿದ್ದೀನಿ ನೋಡೀ
Sir online booking agthilla no data antha barthide yaake hingagutte heli swalpa
Website stop ಆಗಿದೆ
@@malemahadeshwara namge 6th shanivara room beku yen madodu sir
Call madi 97400 58364
Open agta illa website
Online booking stop madiddare
website open agutilla
Sir ಶನಿವಾರ ಭಾನುವಾರ ತುಂಬಾ ರಸ್ ಇದ್ದಾಗ ಹಾಗೇ
Online booking Website is not working.
Yenu use aagthilla waste 🤯😤website open aagthilla
Yes ಇದರ ಬಗ್ಗೆ ಪ್ರಶ್ನೆ ಮಾಡುತ್ತೇನೆ
Pls do not invest time on this website, it never open....
ಹೌದು ಇತ್ತೀಚೆಗೆ ಈ ಸಮಸ್ಯೆ ಇದೆ
ಮೊದಲು ಎಲ್ಲರಿಗೂ ಉಪಯೋಗವಿತ್ತು ಮತ್ತೆ ಸರಿಪಡಿಸುವುದಾಗಿ ಮಾಹಿತಿ ಇದೆ ಇಲ್ಲದಿದ್ದರೆ ಡಿಲಿಟ್ ಮಾಡುತಿದ್ದೆ
ನಿಮ್ಮ ಮಾಹಿತಿ ಸರಿ ಇದೇ thanks Sir
But ಇನ್ನು ಸ್ವಲ್ಪ mis ಆಗಿದೆ.
1️⃣ online ಬುಕ್ ಮಾಡಿದ್ದ ಮೇಲೆ ಏನ್ ಮಾಡಬೇಕು ಸ್ವಲ್ಪ ತಿಳಿಸಿ
2️⃣ Online Book ಮಾಡಿದರೆ ಅನುಸರಿಸಬೇಕಾದ ನಿಯಮಗಳು & ನಿರ್ಬಂಧಗಳ ಬಗ್ಗೆನೂ ಸ್ವಲ್ಪ ತಿಳಿಸಿದ್ದಾರೆ ಅನುಕೂಲ
Yes just miss thank you sir next ಇದೆ ತರಹದ ಮತ್ತೊಂದು ಮಾಹಿತಿ ಇದೆ ಅದರಲ್ಲಿ ಸೇರಿಸುತ್ತೇನೆ 🙏👍🙏