ಈ ಸತ್ಯ ನಿಮಗೆ ಯಾರೂ ಹೇಳಲ್ಲ! | Why India Isn't A Super Power? | Masth Magaa | Amar Prasad

Поделиться
HTML-код
  • Опубликовано: 19 окт 2024

Комментарии • 477

  • @ಕನ್ನಡಿಗಗೌಡರ್
    @ಕನ್ನಡಿಗಗೌಡರ್ 2 года назад +76

    ಇಂತಹದೊಂದು ವೀಡಿಯೊ ಬೇಕಿತ್ತು ಯಾರ ಪರವಾಗಿ ಅಲ್ಲ ದೇಶದ ಪರ ಅನ್ನುವುದು ಮುಖ್ಯ

  • @megharajagowdan6217
    @megharajagowdan6217 2 года назад +50

    ಭಾರತದಲ್ಲಿ ಬುದ್ಧಿವಂತಿಕೆಗೆ ಬೆಲೆ ಇಲ್ಲ ಭ್ರಷ್ಟರಿಗೆ ಭಾರತದಲ್ಲಿ ಭವಿಷ್ಯ ಜಾಸ್ತಿ

  • @girish12333
    @girish12333 2 года назад +43

    ನಮ್ಮ ದೇಶದ ನ್ಯಾಯಾಂಗ ವ್ಯವಸ್ಥೆ ಎಲ್ಲಿ ಇದೆ ಸ್ವಾಮಿ? ಎಲ್ಲಿ ನ್ಯಾಯ ಯಾರಿಗೆ ಎಷ್ಟು ಬೇಗ ನ್ಯಾಯ.? ಎಷ್ಟು ಬಿಸಿ ಮುಟ್ಟಿಸೋ ಕಾನೂನು ಯಾರಿಗೆ ಅಲ್ವಾ..

  • @raghusp9358
    @raghusp9358 2 года назад +55

    ಸೂಪರ್ ಗೆ ಜನ ಉಚಿತವಾಗಿ ಕೇಳುವುದು ಮತ್ತು ಬ್ರಷ್ಟಾಚಾರ ಹಾಗೂ ಒಟುಗೆ ಲಂಚ

  • @Userukone116
    @Userukone116 2 года назад +33

    ನಾಯಕರು ನಾಯಕರನ್ನೇ ಆರಿಸುತ್ತಾರೆ
    ನಾಲಯಕರು ನಾಲಯಕರನ್ನೇ ಆರಿಸುತ್ತಾರೆ
    This is real fact

  • @anilkumarsc5846
    @anilkumarsc5846 2 года назад +4

    ಏಕರೂಪ ನಾಗರಿಕ ಸಂಹಿತೆ ಮತ್ತು ಜನಸಂಖ್ಯಾ ನಿಯಂತ್ರಣ ಕಾನೂನು ತರದೆ ಇರುವುದೇ ನಮ್ಮ ದೇಶದ ಈ ದುಸ್ಥಿತಿಗೆ ಕಾರಣ

  • @gavishsangati3564
    @gavishsangati3564 2 года назад +30

    ನಮ್ಮ ದೇಶದಲ್ಲಿ ಇರತಕ್ಕಂತ ಯುವಕರ ಮನಸ್ಥಿತಿ ಇದೆಯಲ್ಲ ಅದು ಬದಲಾವಣೆ ಆಗಬೇಕು

    • @ganeshprince1527
      @ganeshprince1527 2 года назад +1

      S sir superb

    • @raghavendradn9227
      @raghavendradn9227 2 года назад

      chance he ela no way, it's not only possible with youths eli jathi ede dharma ede corruption ede en en erbeko ond desha hal agagake ela ede, enna nevu youths enda aguthe antidira ela brame

    • @gavishsangati3564
      @gavishsangati3564 2 года назад

      @@raghavendradn9227
      ಯುವಕರು ಈ ದೇಶದ ಆಸ್ತಿ ಅವರ ಮನಸ್ಥಿತಿಗಳು ಹೇಗೆ ಬದಲಾವಣೆ ಆಗ್ತಾ ಹೋಗುತ್ತೀಯೋ ಅವರ ಸಾವಿನವರೆಗೂ ಅದು ಮುಂದುವರಿತ ಹೋಗುತ್ತದೆ ಆದ ಕಾರಣ ಯುವಕರು ಚಿಕ್ಕ ವಯಸ್ಸಿನಿಂದಲೇ ಒಳ್ಳೆಯ ಮನಸ್ಥಿತಿಯನ್ನು ಬೆಳೆಸಿಕೊಳ್ಳಬೇಕು ಅದು ಸಾಧ್ಯ ಇದು ಈ ಒಂದು ಮನಸ್ಥಿತಿ ಕೂಡ ಬೇರೆ ದೇಶಗಳಲ್ಲಿ ಇದು ಕೂಡ ನಡೆದಿದೆ

  • @prajwalkumar9849
    @prajwalkumar9849 2 года назад +4

    ನಮ್ಮದೇ ತಪ್ಪುಗಳು ಗುರುಗಳೇ

  • @mohanraok6138
    @mohanraok6138 2 года назад +22

    ತುಂಬಾ ತುಂಬಾ ತುಂಬಾ ಧನ್ಯವಾದಗಳು

  • @sureshkr6144
    @sureshkr6144 2 года назад +37

    ತುಂಬಾ ಒಳ್ಳೆಯ ಸಮಯೋಚಿತ ವಿಷಯ ಆಯ್ಕೆ ಮಾಡಿದ್ದೀರ ಅಮರ್ ಸರ್ 👏👏
    ಧನ್ಯವಾದಗಳು 🙏💐

  • @SkJoyHyperjjjjjj
    @SkJoyHyperjjjjjj 2 года назад +2

    🙇🏻‍♂️🙇🏻‍♂️🙇🏻‍♂️ ಇಂಥವರು ಇರೋತನಕ ಈ ದೇಶ ಉದ್ಧಾರ ಆಗೋಲ್ಲ

  • @jaibhajarangi8965
    @jaibhajarangi8965 2 года назад +1

    Good speech sathya kahi

  • @abhisheksaiyappagol6411
    @abhisheksaiyappagol6411 2 года назад +2

    ಅಮರ ಸರ್ ನಮ್ಮ ದೇಶವನ್ನ ಎಂದಿಗೂ ಪಾಕಿಸ್ತಾನದ ಜೊತೆ ಹೋಲಿಕೆ ಮಾಡಬೇಡಿ.

  • @Userukone116
    @Userukone116 2 года назад +7

    ನಮ್ಮ ದೇಶ ಹಾಳ ಅಗೋದರಲ್ಲಿ ನಮ್ಮ ದೇಶದ ಸತ್ತ ಪ್ರಜೆಗಳ ಕೊಡುಗೆ ತುಂಬಾನೇ ಇದೆ

    • @CHRayappagowda-of7qi
      @CHRayappagowda-of7qi Год назад

      Amar Prasad you are good but you are sppenng is really blady nonsense you must mind it India is a good country Hindu's are a great l am a doubt about you are one of Leftist our honorable greatest golden platinum Modiji PM of India and Hindustan Hindus is really great blady your channel Jay Hind

  • @ranjithranju3092
    @ranjithranju3092 Год назад +2

    ಜೈ ಪ್ರಜಾಕೀಯ

  • @TheSurajshetty
    @TheSurajshetty 2 года назад +82

    ಜಾತಿ,ಧರ್ಮ ಭ್ರಷ್ಟಾಚಾರ,ವ್ಯಸನ, ಮೂಢ ನಂಬಿಕೆ, ಸ್ವಾರ್ಥ ಈ ವಿಚಾರಗಳು ಅತಿಯಾದಾಗ ಆ ದೇಶದ ಪರಿಸ್ಥಿತಿ ಎಂದಿಗೂ ಬದಲಾಗಲ್ಲ.

    • @humanbeinglivinginhindusta8688
      @humanbeinglivinginhindusta8688 2 года назад +5

      @@akshaykumargowdar9122 here in india we don't see secularism instead we see pseudo secularism ( appeasement ).

    • @naveenkckcn7440
      @naveenkckcn7440 2 года назад

      ಕೌಟುಂಬಿಕ ರಾಜಕೀಯನು ಸೇರಿಸಿ

    • @gajendrakn5589
      @gajendrakn5589 2 года назад +1

      Even USA has those things, then how it developed?

    • @hemrajkv
      @hemrajkv 2 года назад

      There are no country in the world as you have mentioned 😃😁 it's not true!

  • @shanthudesai9420
    @shanthudesai9420 Год назад +2

    Super sir 🙏🙏🌺🌺

  • @sbshivanand1356
    @sbshivanand1356 2 года назад +7

    ಒಳ್ಳೆಯ ವಿಷಯವನ್ನು ಆಯ್ಕೆ ಮಾಡಿದ್ದೀರಿ ಅಮರಸರ್ ಇದೇ ತರ ಹೆಚ್ಚಿನ ವಿಡಿಯೋ ಮಾಡಿ

  • @ashokatheexporter
    @ashokatheexporter 2 года назад +2

    Lunxeberg ದೇಶದ ಬಗ್ಗೆ ಒಂದು ವಿಡಿಯೋ ಮಾಡಿ.

  • @jnanendrar6114
    @jnanendrar6114 2 года назад +1

    Super boss ನೀವು ಹೇಳಿದ್ದು ಎಸ್ಟೋ ಜನಕ್ಕೆ ಅರ್ಥ ಆಗಲ್ಲ ಆದರೆ ಇದೆ ನಿಜಾ ಇದೆಲ್ಲದರ ಮದ್ಯೆ ನನಗೆ ಕಾಡುವ ಒಂದು ಪ್ರಶ್ನೆ e har ghar ತಿರಂಗಾ ಯಾಕೆ ಬೇಕಿತ್ತು ಅಂತ ಇದರ ಬಗ್ಗೆ ಒಂದು ವಿಡಿಯೋ ಬೇಕು ದಯಮಾಡಿ ಹಾಕಿ brother

  • @ravigeddappanavar7295
    @ravigeddappanavar7295 2 года назад +2

    ನಮಗೆ ಜನಸಂಖ್ಯೆಯಲ್ಲಿ ಮಾತ್ರ ಒಳ್ಳೆ ನಂಬರ್ ಸಿಗೋದು ಸರ್.

  • @santhoshkotian1895
    @santhoshkotian1895 2 года назад +3

    ಉತ್ತಮ ಮಾಹಿತಿ ಗೆ ವಂದನೆ ಗಳು🙏🙏🙏🙏

  • @yamanurappamurudi6292
    @yamanurappamurudi6292 Год назад +2

    ನಾವು

  • @nagavenikumar376
    @nagavenikumar376 2 года назад +4

    ಈ ತರ ಒಂದು ಸಬ್ಜೆಕ್ಟ್ ಶಿಕ್ಷಣದಲ್ಲಿ ಇದ್ದರೆ ಉತ್ತಮ 👍👍👍

  • @manjumadiwal6947
    @manjumadiwal6947 2 года назад +1

    Superb bro nivu helodu nija

  • @shivanandshanwad9793
    @shivanandshanwad9793 2 года назад +3

    Such a beautiful and truly explained...... 🙏🙏

  • @santhoshm2559
    @santhoshm2559 2 года назад +3

    @14.54, 🤣🤣🤣
    The way Amar said "Bharatha ve King" sarcastically 🤣🤣🤣 👌🏻👌🏻👌🏻👌🏻👌🏻👌🏻👌🏻👌🏻👌🏻👌🏻👌🏻👌🏻👌🏻

  • @venkatesh.mvenkatesh.m1603
    @venkatesh.mvenkatesh.m1603 2 года назад +5

    ಕಾಲೇಜುಗಳಲ್ಲಿ ಪಾಠ ಮಾಡಲು ಯೋಗ್ಯವಾದ ಸಮಯ ಮತ್ತು ವಿಷಯಗಳು

  • @A-2-Z.
    @A-2-Z. 2 года назад +3

    ಇದನ್ನೆಲ್ಲ ಸರಿ ಮಾಡೋಕೆ ಒಬ್ಬ ಬರ್ತಿದ್ದಾನೆ ಸಾರ್.

  • @sanjinitbb5543
    @sanjinitbb5543 2 года назад +1

    Sir
    e video prati rajyakke talupali sir
    super video

  • @Mbg299
    @Mbg299 2 года назад +5

    ಅದ್ಬುತ ವಿಚಾರ 🎉🎉

  • @sunilkallianpura9280
    @sunilkallianpura9280 2 года назад +12

    ಮುಖ್ಯವಾಗಿ ವಿಪರೀತ ಜನಸಂಖ್ಯೆ ಏರಿಕೆಯ ಸಮಸ್ಯೆ ಬಗ್ಗೆ ಹೇಳಲೇ ಇಲ್ಲ!!!

  • @ManjunathManju-ez4wn
    @ManjunathManju-ez4wn 2 года назад +2

    ವಾವ್ ಎಕ್ಸಲೆಂಟ್ ಇನ್ಫ್ರಾರ್ಮೇಷನ್ ವಿಡಿಯೋ 👌👌👌👏👏👏👏👏👏👏👏👏👏👏👏👏👏💕💖💓❤

  • @sandeshsandu9562
    @sandeshsandu9562 2 года назад +1

    thank you for information sir👌👌👌

  • @Mr.Continental
    @Mr.Continental 2 года назад +7

    ಭಕ್ತರನ್ನು ಕೇಳಿದರೆ ನಾವು ಪ್ರಪಂಚ ವನೇ ಆಳುತ್ತಿದೇವಿ ಅಂತ ಹೇಳ್ತಾರೆ

    • @vkvideo279
      @vkvideo279 2 года назад +2

      Gulamrannu kelidre ..nauo sathru gulamargiye erutheve anthare 🤣🤣

    • @Mr.Continental
      @Mr.Continental 2 года назад

      @@vkvideo279 hege yaru heluvu dilla

    • @Mr.Continental
      @Mr.Continental 2 года назад

      @@vkvideo279 navu Ede Manasthiti alli edare next 100 years navu superpower aguvu dilla! ( Religious mindset)

    • @vkvideo279
      @vkvideo279 2 года назад +1

      @@Mr.Continental ade nanu heliddu gulama giriyinda horage banni antha... elladidre 500 varsa adru nauo gulmarigiye erutheve 😁😁😁

  • @kavyashreee
    @kavyashreee 2 года назад +16

    Such a nice coverage of news....! Thanks to you....👏

    • @naveenkumarkumar5319
      @naveenkumarkumar5319 2 года назад +1

      AAP and Congress
      Ee erdu party janagaligella puksatte kottu desha kolle hodithavre

    • @MANJESHYADAVMC
      @MANJESHYADAVMC 2 года назад

      What you doing madam?

    • @wisdomkannada5721
      @wisdomkannada5721 2 года назад

      @@naveenkumarkumar5319 evar channel ali rajyagalu madiro salada bagge nodu guru dehli est sala ede antha bere state sala est ede anth

    • @naveenkumarkumar5319
      @naveenkumarkumar5319 2 года назад

      @@wisdomkannada5721
      AAP danger

    • @wisdomkannada5721
      @wisdomkannada5721 2 года назад

      @@naveenkumarkumar5319 aap danger ala man half knowledge is danger man ..

  • @shashikumarkumar5600
    @shashikumarkumar5600 2 года назад +13

    Sir what you saying is exactly right, bt we can't change big things over night na we have to consider this fact also.... Thank you for your valuable information.... 🙏

    • @rajeshrangaswamy9190
      @rajeshrangaswamy9190 2 года назад

      But we can vote rightly,. If everyone vote rightly that's the big thing

  • @tachyon5749
    @tachyon5749 2 года назад +1

    This is damm true sir !!

  • @mohanraok6138
    @mohanraok6138 2 года назад +6

    Thank you very much ಅಮರ್ ಪ್ರಸಾದ್

  • @ravikumargm4573
    @ravikumargm4573 2 года назад +3

    ಆದ್ರೆ ಇವಾಗ ಭಾರತ ಸ್ಟ್ರಾಂಗ್ ಆಗ್ತಿದೆ, ಪ್ರಪಂಚ ಭಾರತದ ಮಹತ್ವವನ್ನ ಅರ್ಥಮಾಡಿಕೊಳ್ಳುತ್ತಿದೆ....

  • @guruputrapujari4865
    @guruputrapujari4865 2 года назад +2

    ತುಂಬಾ ಅದ್ಭುತವಾದ ಮಾಹಿತಿ ಸರ್

  • @Indian-lq8ue
    @Indian-lq8ue 2 года назад +1

    Tumbaa chennaagi vishlEshisiddIra. Very good analysis and very good video.
    innAdarU namma jana kshullaka vishyana badigittu tamma, tamma raajyada abhivruddhiyannu gamanadalliTTu vote maaDali.
    Bhaarata aadashTu bEga super power aagali.
    Jai Hind Jai Karnataka🙏🙏🙏🙏🙏🙏🙏🙏

  • @gssheelvantar1122
    @gssheelvantar1122 2 года назад +1

    Super analysis 👌 👏

  • @usmanwalikar4234
    @usmanwalikar4234 2 года назад +4

    ಆರ್ಎಸ್ಎಸ್ ಭಯೋತ್ಪಾದಕರ ಬಗ್ಗೆ ಒಂದು ವಿಡಿಯೋ ಮಾಡಿ

    • @madhumadhu1061
      @madhumadhu1061 2 года назад +3

      Maralugadina Bhikari akrama valasiga videshi bhayotpadakara bagge ondu video madi sir.

  • @laxmancm6894
    @laxmancm6894 2 года назад +76

    ಇದಕ್ಕೆಲ್ಲ ಜನಗಳೇ ಕಾರಣ ಪ್ರತಿಯೊಂದಕ್ಕೂ ಸಬ್ಸಿಡಿ ಬೇಕು ಅಂತ ನಾವೇ ತಾನೆ ಕೇಳಿದರು

    • @power8773
      @power8773 2 года назад

      Satya 👍👍

    • @ganeshbhat1052
      @ganeshbhat1052 2 года назад +4

      ಸಬ್ಸಿಡಿ ಕೊಟ್ಟು ಕೊಟ್ಟು ಕಲಿಸಿದವರು ಯಾರು ಸ್ವಾಮಿ...??

    • @1world1democracy
      @1world1democracy 2 года назад +7

      ಜನ ಯಾವತ್ತೂ subsidy ಕೊಡಿ ಅಂತ ಕೇಳಲ್ಲ. Subsidy ಕೊಟ್ಟಾಗ ಬಿಡಲ್ಲ

    • @laxmikanthlokare1253
      @laxmikanthlokare1253 2 года назад +1

      💯

    • @theworld6029
      @theworld6029 2 года назад +2

      𝐼 𝓁𝒾𝓀𝑒 🇮🇳

  • @Allahhh
    @Allahhh 2 года назад +2

    Maanasikatheya prathibhimba..super sentence

  • @IsmailIsmail-eg4jn
    @IsmailIsmail-eg4jn 2 года назад +4

    ಹೇಗೆ ಮುಂದೆ ಬರೋದು ಎಲ್ಲಿಯ ಜಾತಿ ಮುಗಿದರೇನೇ ಮುಂದೆ ಬರಲು ಸಾದಿಯ ಇಲ್ಲಿ ಯಾವಾಗ ನೋಡಿದರು ಕೆಲವರು ಗೌಹೂ ಮೊತ್ರ ಗಳು ಇರುವವರೆಗೂ ಸೂಪರ್ ಪೌರ್ ಆಗುದಿಲ್ಲ

  • @kalpanasannakariyappa7333
    @kalpanasannakariyappa7333 2 года назад +2

    ಇವರು ಅಲ್ಲ ನಾವು ಅಲ್ಲ ಇವರ ಅವಧಿಯಲ್ಲಿ ಇರುವ ಭ್ರಷ್ಟ ಅಧಿಕಾರಿಗಳು

  • @MohanMohan-xs2ey
    @MohanMohan-xs2ey 2 года назад +2

    Because Brett's fight com back to start now and I am your serasly

  • @MANJESHYADAVMC
    @MANJESHYADAVMC 2 года назад +1

    🇮🇳🇮🇳🇮🇳🇮🇳🇮🇳🇮🇳🇮🇳
    *_ಜೈಹಿಂದ್_* # *_ವಂದೇ_ಮಾತರಂ_* #
    🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳
    *_BHARATH Maathaki Jai_* ......
    *_Jai HINDH_* ......
    *_Vande Maatharam_* .....
    *_Mera BHARATH Mahan_* .....
    🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳

  • @Sanaatananbhaarateeya
    @Sanaatananbhaarateeya 2 года назад +2

    ದೇಶದ ಭವಿಷ್ಯದ ಅಭಿವೃದ್ಧಿಯ ಬಗ್ಗೆ ಕಣ್ಣು ತೆರೆಸುವ ಮಾಹಿತಿ ನೀಡಿದ್ದೀರಿ ಧನ್ಯವಾದಗಳು ನಿಮಗೆ

  • @umeshchougala5255
    @umeshchougala5255 2 года назад +2

    ಹೌದಾ ಅಣ್ಣಾ, ನಾವು ಯಾಕೆ developed country ಆಗಿಲ್ಲಾ?

  • @muralikrishnakulkarni4629
    @muralikrishnakulkarni4629 Год назад +1

    We need more leaders like Modi ji

  • @Shantesha369
    @Shantesha369 2 года назад +5

    OMG! SUPER INFORMATION BRO 👏👏👏

  • @shilakantathani594
    @shilakantathani594 2 года назад +4

    ಅದ್ಭುತ ವರದಿ .

  • @alliswell4636
    @alliswell4636 2 года назад +16

    Only Cast system 🙏🙏🙏

  • @venkatakrishnabhath986
    @venkatakrishnabhath986 2 года назад +6

    🙏 great information 👍

  • @shetty8612
    @shetty8612 2 года назад +3

    ಅಯೋಗ್ಯ ಜನಪ್ರನಿಧಿಗಳೇ ಕಾರಣ

  • @kaveriaunty7478
    @kaveriaunty7478 2 года назад +1

    Namashte visaya vivarane niroopane soopar 🇮🇳💐🙏

  • @ವಿಶ್ವನವನಿರ್ಮಾಣ

    Our India is always Great country

  • @maruthimaruthi8100
    @maruthimaruthi8100 2 года назад +47

    ಪ್ರಜಾಪ್ರಭುತ್ವ ಅನ್ನೋದು ಇನ್ನೊಂದು ಕಾರಣ

    • @alliswell4636
      @alliswell4636 2 года назад

      Hagadre yaru alvike madabeku

    • @maruthimaruthi8100
      @maruthimaruthi8100 2 года назад

      @@alliswell4636 ರಾ ಜ ಪ್ರಭುತ್ವ ಇಲ್ಲ ಕಮ್ಯುನಿಸ್ಟ್ ಆಡಳಿತ ರಷ್ಯಾ ತಾರ ಇರ್ಬೇಕು

    • @sureshkr6144
      @sureshkr6144 2 года назад +1

      ಸೂಪರ್ ಪವರ್ ಅಮೇರಿಕಾ ಮತ್ತು ಜಪಾನ್ನಲ್ಲಿ ಕೂಡ ಪ್ರಜಾಪ್ರಭುತ್ವ ವ್ಯವಸ್ಥೆ ಇದೆಯಲ್ಲಾ 🤔

    • @maruthimaruthi8100
      @maruthimaruthi8100 2 года назад +5

      @@sureshkr6144 ಅಮೆರಿಕದ ಪ್ರಜಾ ಪ್ರಭುತ್ವ ಬೇರೆ ನಮ್ಮ ದೇಶದ ಪ್ರಜಾ ಪ್ರಭುತ್ವ ಬೇರೆ 😂😂😂

    • @sureshkr6144
      @sureshkr6144 2 года назад +2

      @@maruthimaruthi8100 ಅಲ್ಲಿಯೂ ಅದರದ್ದೇ ಆದ ಸಮಸ್ಯೆ ಗಳಿವೆ. ಉದಾ : ಉ ಕೊರಿಯಾ, ದ ಆಫ್ರಿಕಾದ ಕೆಲವು ದೇಶಗಳಲ್ಲಿ ರಾಜ ಪ್ರಭುತ್ವ ಇದೆ ಆದರೂ ಅವು ಉದ್ಧಾರ ಆಗಿಲ್ಲವಲ್ಲ.

  • @mahadevswami2616
    @mahadevswami2616 2 года назад +1

    Nija helidira sir..jai hind jai karnataka 🇮🇳🧡

  • @cliqncheck
    @cliqncheck 2 года назад +2

    Because of "chalta hai" "ಇರಲಿ ಬಿಡಿ" mentality of people and politicians!!

  • @ancienthistoricplacechanne2227
    @ancienthistoricplacechanne2227 2 года назад +3

    Love from chickballapur sir ❤
    Good evening sir 🙏 😊

  • @manjus3960
    @manjus3960 2 года назад +2

    First of all janagalu change agbeku nam deshadalli but adu nam desha dalli agode illaaa...

  • @venugopal6387
    @venugopal6387 2 года назад +5

    ತಮ್ಮ ವಿಚಾರಗಳು ಅತ್ಯುತ್ತಮವಾಗಿದೆ....👏👏👏👏👌👌👌
    ಇದರ ಪರಿಹಾರದ ವಿಚಾರಕ್ಕೆ ಒಂದು ವೀಡಿಯೊ ಮಾಡಿದರೆ ಚೆನ್ನಾಗಿರತ್ತೆ.
    ನನ್ನ ಅಭಿಪ್ರಾಯದಲ್ಲಿ ಅತೀಯಾದ ಪ್ರಜಾಪ್ರಭುತ್ವ ಅಧಿಕಾರ.
    ಇಲ್ಲಿ ಅವಿವೇಕಿಗಳು ಮತ್ತು ಹುಚ್ಚರೂ ಸಹ ಆಧಿಕಾರ ಚಲಾಯಿಸುತ್ತಾರೆ.

  • @Mastmajamadi1128
    @Mastmajamadi1128 2 года назад +3

    Sir prajaakeeya bage plz video madi

  • @gangadharginni5311
    @gangadharginni5311 2 года назад +3

    ಅದ್ಭುತ ಸುದ್ದಿ ಸರ್.

  • @impangowdac.p5081
    @impangowdac.p5081 2 года назад +3

    So much research and analysis,😱😱

  • @uppi_alaburu
    @uppi_alaburu 2 года назад

    Woww...what a mind blowing information...superb video...most liked one.

  • @hindu1505
    @hindu1505 2 года назад +1

    ಜನಗಳೇ ಕಾರಣ

  • @swaggie8
    @swaggie8 2 года назад +2

    ಚೀನಾ ರೀತಿ ನಮ್ಮಲ್ಲೂ 1 ಪಕ್ಷ system ಬೇಕು

  • @blackkiller999gaming4
    @blackkiller999gaming4 2 года назад +2

    Everyone should do there responsibility properly country will development automatically

  • @nkshort49
    @nkshort49 2 года назад +18

    ನಮ್ಮ ಭಾರತ. ಎಲ್ಲರ ಮನಸ್ಸಲ್ಲಿ 1 😊ಸ್ಥಾನದಲ್ಲಿದೆ..❤️

    • @shreyasdakshinamurthy3526
      @shreyasdakshinamurthy3526 2 года назад +4

      Reality it will not work. Super power china vs developing ind war. Winner is China 😂😂

    • @nkshort49
      @nkshort49 2 года назад +1

      @@shreyasdakshinamurthy3526 🤣

    • @shreyasdakshinamurthy3526
      @shreyasdakshinamurthy3526 2 года назад

      @@nkshort49 Still somewhere you are point is right

    • @shivanna126
      @shivanna126 2 года назад

      @@rlv310 ಗುಲಾಮರಿಂದ ದೇಶ ಹೀನಾಯ ಸ್ಥಿತಿಗೆ ಹೋಗಿತ್ತು..ಈಗ ನಿಧಾನವಾಗಿ ಅಭ್ಯುದಯ ಆಗ್ತಿದೆ 👍

  • @sreenivasagowda1807
    @sreenivasagowda1807 2 года назад +1

    ಅನುಮಾನವೇ ಇಲ್ಲ...ನಾವೇ ಕಾರಣ

  • @shivaputrappagarwad3890
    @shivaputrappagarwad3890 2 года назад +2

    for every problem there is solutions.

  • @gurusiddatapasi7963
    @gurusiddatapasi7963 2 года назад +2

    Super information sir 👍

  • @hemrajkv
    @hemrajkv 2 года назад +2

    Namma deshadoru RUclips nododralli no 1 erbeku noddi 😊

  • @marutibhajantri1176
    @marutibhajantri1176 2 года назад +1

    👑👑👑news channel ಇತಿಹಾಸ ಅಂತ ಬರೆದರೆ ಎರಡು ಬಾಗ ಮಾಡಬೆಕಾಗುತೆ ಒಂದು mast maga channel ಬಂದ ಮೇಲೆ ಇನೊಂದು mast maga channel ಬರುವ ಮೂಂಚೆ👑👑👑

  • @sowbhagyads2323
    @sowbhagyads2323 2 года назад

    Very neat explanations to very subtle true problems presented with perfect illustrations need urgent overcoming remedies lest all we join wholeheartedly for our national patriotic pious sake

  • @Rec22series
    @Rec22series 2 года назад +2

    ☹️ ಉತ್ತರ ಇಲ್ಲ ಸರ್
    ನಾವು ವರ್ಷ ವರ್ಷ ಇದನ್ನು ಕೇಳ್ತಾನೆ ಇದ್ದೇವೆ ಹಾಗೂ ಈಗಲೂ

  • @prasadpatil16
    @prasadpatil16 2 года назад

    U r last words are the best words sir.....hatsoff to you for giving this info...

  • @nkshort49
    @nkshort49 2 года назад +7

    ಕಣಕಣದಲ್ಲೂ ಕೇಸರಿ ವಿಮಲ್. 😂😂🙏🤣

    • @naveenkumarkumar5319
      @naveenkumarkumar5319 2 года назад +3

      AAP and Congress
      Ee erdu party janagaligella puksatte kottu desha kolle hodithavre

  • @oblibalakrishn
    @oblibalakrishn 2 года назад +1

    Very good information thank you so much Amar Prasad 🙏

  • @SwaroopsNaik
    @SwaroopsNaik 2 года назад +1

    Amar Prasad avare janasankya spota da bagge Tulsi.

  • @techonstalkies6634
    @techonstalkies6634 2 года назад +2

    ಈ ಚಾನೆಲ್ ನಿಂದ ಯುವ ಜನತೆಗೆ ಎಲ್ಲ ರೀತಿಯಿಂದ ಅರಿವು ಮೂಡಿಸುತ್ತಾ ಇದೀರಿ .ಮುಂದೊಂದು ದಿನ ಬರತ್ತೆ ಆ ದಿನಕ್ಕೆ ನೀವೇ ಮುನ್ನುಡಿ ಬರಿರಿ.

  • @mchannel9434
    @mchannel9434 2 года назад +3

    1. Corruption 2. Casting 3. Cheap politics

  • @balarajsk4804
    @balarajsk4804 2 года назад +2

    Fist Hindhu, Muslim, Christian annodanna bidi

  • @deshpremi6174
    @deshpremi6174 Год назад +2

    Ayyo swami nammalli maleyalli bidd anegalige kattalu sarakaar koduttiruv 5.5laxadalli talatige 100000 Laxa hana kodabekaad anivaryate ide.

  • @SkJoyHyperjjjjjj
    @SkJoyHyperjjjjjj 2 года назад

    Amar Prashad ji. 👏👏👏

  • @onlyforfun7856
    @onlyforfun7856 2 года назад +2

    Thank you for the information sir.❣️

  • @MaheshMahesh-ro4yq
    @MaheshMahesh-ro4yq 2 года назад

    Sarige helidri sir tq for the information

  • @onlyoneworld
    @onlyoneworld 2 года назад +4

    Our media giving extra build up when small work done
    We have to ask good quality road to every galli, every progress work compare with developed countries progress

  • @Mastmajamadi1128
    @Mastmajamadi1128 2 года назад +2

    Plz prajaakeeya bagi janregi tilase plz 🙏🙏sir

  • @khudirambose9910
    @khudirambose9910 2 года назад +1

    Idelladara naduve nanv munde bartha iddeve anoduu satya 🙏🚩🚩🚩🚩

  • @Kumar-pv5ho
    @Kumar-pv5ho 2 года назад +6

    90%ಕೊಟ್ಟಿದ್ದಾರೆ ಇನ್ನು 10%ರಾಜಕೀಯಕ್ಕೆ ಸಂಬಂಧ ಪಟ್ಟವರು ಹಾಗೂ ಅಧಿಕಾರಿಗಳು 😁😁😁😁😁😁🙏

  • @gksvgksv
    @gksvgksv 2 года назад +2

    ಯಥಾ ರಾಜ ತಥಾ ಪ್ರಜಾ

  • @ajaybiradar4902
    @ajaybiradar4902 2 года назад

    Good analysis sir .....in the same way please do analysis on people reacting on Film stars ...

  • @coorghunter6584
    @coorghunter6584 2 года назад +5

    14:50......ಅಂತೂ ಇಂತೂ ನಂ. 1 ಬಂತು ಭಾರತ 😂😂

  • @pradeepkumar-dj8vl
    @pradeepkumar-dj8vl 2 года назад +2

    Good One, But ಬೇಜಾರಾಯಿತು