DJ ಯಾವಾಗ ಸಿಗುತ್ತೋ ಆಗ ಗಣಪತಿ ಕಳಿಸೊ ಸ್ಥಿತಿ ಎದುರಾಗಿದೆ|| ನಿಟುವಳ್ಳಿ ಕಾ ರಾಜ ಗಣಪತಿ 🔥

Поделиться
HTML-код
  • Опубликовано: 9 окт 2024

Комментарии • 32

  • @ashwinis1646
    @ashwinis1646 18 дней назад +4

    ನಿಟ್ಟವಳ್ಳಿ ಕ ರಾಜ ಗಣಪತಿ ಸೂಪರ್ 👌🏻 ವಿಡಿಯೋ ಸೂಪರ್ ಮಾಮ 😊
    ನಿಮ್ಮ ಎಲ್ಲಾ ವಿಡಿಯೋಗು ಆಲ್ ದ ಬೆಸ್ಟ್ ಮಾಮ

  • @Theju420
    @Theju420 18 дней назад +3

    Bro ಹರಿಹರ ಕಾ ರಾಜ ತೋರ್ಸಿ ಮತ್ತೆ ರಾಣೇಬೆನ್ನೂರ್ ಕಾ ರಾಜ ತೋರ್ಸಿ ಬಹಳ ದಿನ ಅಯ್ತು ಕಾಯ್ತ ಇದೀನಿ bro 😊

    • @DVGshashi
      @DVGshashi  18 дней назад

      ನಾಳೆ ಹರಿಹರ ವೀಡಿಯೋ ಬರುತ್ತೆ ಬ್ರದರ್ 😊🤝

  • @ChandrakalaPrakash-w2g
    @ChandrakalaPrakash-w2g 18 дней назад +1

    Super 😊😊🎉🎉

  • @BasavarajaBasu99
    @BasavarajaBasu99 18 дней назад +1

    Super❤❤

  • @chandrappagn2767
    @chandrappagn2767 18 дней назад +2

    Super bro ❤😊

  • @prajwalcrcbbrand18
    @prajwalcrcbbrand18 18 дней назад +2

    ಬ್ರೋ ರಾಣೇಬೆನ್ನೂರ್ ಕಾ ರಾಜ ವಿಡಿಯೋ ಮಾಡಿ ಬ್ರದರ್

    • @DVGshashi
      @DVGshashi  18 дней назад

      ಮಾಡಿದಿನಿ ಬ್ರದರ್ ಎಡಿಟ್ ಮಾಡ್ತಾ ಇದಿನಿ ಸದ್ಯದಲ್ಲೇ ಬರುತ್ತೆ 😊🤝

  • @karthikkarthi3444
    @karthikkarthi3444 17 дней назад

    Bro nittuvalli atra bagath sing nagara 4 main road 2cross atra bani bro

  • @Soundlover-r2q
    @Soundlover-r2q 18 дней назад +1

    Ranebennur Ka Raja Ganesha Vedio Upload maadi brother

    • @DVGshashi
      @DVGshashi  18 дней назад +1

      ಬರುತ್ತೆ ಬ್ರದರ್. ಹರಿಹರ ಆದ್ಮೇಲೆ ಪಕ್ಕ ಬರುತ್ತೆ. ಎಡಿಟ್ ಮಾಡ್ತಾ ಇದಿನಿ 😊🤝

    • @Soundlover-r2q
      @Soundlover-r2q 18 дней назад

      @@DVGshashi Rnr hodaga Virat Hindu Mahaganapati Vedio maadbekittu bro sakat aagi Maadidru Same Rnr Ka Raja Type but different Concept Heavy croud barutte Alli nodoke ganeshana..

    • @DVGshashi
      @DVGshashi  18 дней назад +1

      ಅದನ್ನು ಸಹ ಮಾಡಿದಿನಿ ಬ್ರದರ್ 😊 ಬರುತ್ತೆ ಬರುತ್ತೆ ವೀಡಿಯೋಸ್

  • @Ankithakush
    @Ankithakush 18 дней назад +1

    Nam area ge banni bro.

  • @itmyreals3603
    @itmyreals3603 18 дней назад +1

    This year u did not went Chitradurga Hindu maha Ganapathi na Bro

    • @DVGshashi
      @DVGshashi  18 дней назад +1

      ಹೋಗಿ ಬಂದಿದಿನಲ ಬ್ರದರ್ ವೀಡಿಯೋ ಇದೆ ಚೆಕ್ ಮಾಡಿ 😊🤝

    • @itmyreals3603
      @itmyreals3603 18 дней назад +1

      @@DVGshashi nodila notini bro

  • @prasannadvg
    @prasannadvg 18 дней назад

    Mone galete bage abipraya

    • @DVGshashi
      @DVGshashi  18 дней назад +1

      ಸ್ವಾರಿ ಬ್ರದರ್ ಅದಕ್ಕೆ ಅಂತ ಪೋಲಿಸ್ ಇದಾರೆ ಅವರು ನೋಡ್ಕೋತಾರೆ. ಸುಮ್ನೆ ಗೊತ್ತಿಲದೆ ಇರೊ ವಿಚಾರದ ಬಗ್ಗೆ ಮಾತಾಡೋದು ತಪ್ಪಾಗುತ್ತೆ..

  • @chandanh7234
    @chandanh7234 18 дней назад +2

    Bro bhagath singh nagara ke bani niv madiro nagutha ede ganesha thumbnail akiro ganesha ede

    • @DVGshashi
      @DVGshashi  18 дней назад

      ನಾಳೆ ಸಾಯಂಕಾಲ ಬರ್ತೀನಿ ಬ್ರದರ್

  • @itmyreals3603
    @itmyreals3603 18 дней назад +1

    What happened in Davangere please update

    • @DVGshashi
      @DVGshashi  18 дней назад +1

      ಏನು ಆಗಿಲ್ಲ ಬ್ರದರ್ ಎಲ್ಲಾ ಕ್ಲಿಯರ್ ಆಗಿದೆ.

    • @itmyreals3603
      @itmyreals3603 18 дней назад

      Hindu maha Ganapathi yava oguti update madi

    • @DVGshashi
      @DVGshashi  18 дней назад +1

      ಕೆ ಬ್ರದರ್ 👍

  • @itmyreals3603
    @itmyreals3603 18 дней назад +1

    Because wer r from Bangalore so asking

    • @DVGshashi
      @DVGshashi  18 дней назад +1

      ಮೀಡಿಯಾರಲ್ಲಿ ತೋರಿಸುವ ಹಾಗೆ ಅಷ್ಟ್ ಏನಾಗಿಲ್ಲ ಅವರ ಕೆಲಸಾನೆ ಹಾಗಲ್ವ ಬಣ್ಣ ಹಚ್ಚಿ ಹಚ್ಚಿ ಎಳಿತಾರೆ.. ದಾವಣಗೆರೆ ಶಾಂತವಾಗಿದೆ ಬ್ರದರ್ 😊👍

    • @itmyreals3603
      @itmyreals3603 18 дней назад

      Thank you 👍 update

    • @itmyreals3603
      @itmyreals3603 18 дней назад

      Vinaba nagar ganesh oguva videos madidira we are waiting

    • @DVGshashi
      @DVGshashi  18 дней назад +1

      ಇಲ್ಲ ಬ್ರದರ್ ಅವತ್ತು ನಾನು ಶಿವಮೊಗ್ಗ ಹೋಗಿದ್ದೆ.

    • @itmyreals3603
      @itmyreals3603 18 дней назад

      @@DVGshashi it ok