ಮಾರ್ಚ್ ತಿಂಗಳಲ್ಲೂ ಸಹ ಬೆಳೆಯಬಹುದು ( ನೀರಿನ ನಿರ್ವಹಣಾ ಪ್ರಮುಖವಾಗಿರುತ್ತದೆ ಬೇಸಿಗೆಯಲ್ಲಿ ತುಂಬಾನೇ ಬಿಸಿಲು ಇರುವ ಕಾರಣ ), ಕೈಯಿಂದ ಉರಿದರೆ ಬೀಜ ಮೊಳಕೆಗೆ ಸಹಾಯವಾಗುತ್ತದೆ . ಬಿತ್ತಿದರೆ ಕೆಲ ಬೀಜಗಳು ನೆಲದ ಆಳಕ್ಕೆ ಹೋಗುವ ಸಾಧ್ಯತೆ ಇರುತ್ತದೆ ಆದರಿಂದ ಮೊಳಕೆ ಸರಿಯಾಗಿ ಆಗುವುದಿಲ್ಲ ಬೇಸಿಗೆಯಲ್ಲಿ ಬಿಸಿಲು ಜಾಸ್ತಿ ಇರುವ ಕಾರಣ ನೀರಿನ ಮುಖ್ಯವಾಗುತ್ತದೆ...
DAP and CMS ಹೂ ಬಿಡುವ ಸಮಯದಲ್ಲಿ, DAP ಗಿಡದ ಬೆಳವಣಿಗೆಗೆ ಸಹಾಯಮಾಡುತ್ತದೆ, CMS ಹೂವಿನ ಪರಾಗ ಸ್ಪರ್ಶಕ್ಕೆ, ಗಿಡದ ರೋಗ ನಿರೋಧಕ ಶಕ್ತಿಗೆ, ಕಾಯಿ ತೂಕ ಮತ್ತು ಬೆಳವಣಿಗೆಗೆ ಸಹಾಯವಾಗುತ್ತದೆ...
❤
ಮಾಚ೯ ತಿಂಗಳಲ್ಲಿ ಬೇಳಿಬಹುದಾ ಹಾಗೂ ಕೈಯಿಂದ ಬೀಜಾವನ್ನು ಊರಬಹುದಾ ಆಥವಾ ಬಿತ್ತಬಹುದಾ
ಮಾರ್ಚ್ ತಿಂಗಳಲ್ಲೂ ಸಹ ಬೆಳೆಯಬಹುದು ( ನೀರಿನ ನಿರ್ವಹಣಾ ಪ್ರಮುಖವಾಗಿರುತ್ತದೆ ಬೇಸಿಗೆಯಲ್ಲಿ ತುಂಬಾನೇ ಬಿಸಿಲು ಇರುವ ಕಾರಣ ), ಕೈಯಿಂದ ಉರಿದರೆ ಬೀಜ ಮೊಳಕೆಗೆ ಸಹಾಯವಾಗುತ್ತದೆ .
ಬಿತ್ತಿದರೆ ಕೆಲ ಬೀಜಗಳು ನೆಲದ ಆಳಕ್ಕೆ ಹೋಗುವ ಸಾಧ್ಯತೆ ಇರುತ್ತದೆ ಆದರಿಂದ ಮೊಳಕೆ ಸರಿಯಾಗಿ ಆಗುವುದಿಲ್ಲ
ಬೇಸಿಗೆಯಲ್ಲಿ ಬಿಸಿಲು ಜಾಸ್ತಿ ಇರುವ ಕಾರಣ ನೀರಿನ ಮುಖ್ಯವಾಗುತ್ತದೆ...
ಮತ್ತೇ ಯಾವ ಗೊಬ್ಬರವನ್ನು ಹಾಕಭೇಕು
DAP and CMS ಹೂ ಬಿಡುವ ಸಮಯದಲ್ಲಿ, DAP ಗಿಡದ ಬೆಳವಣಿಗೆಗೆ ಸಹಾಯಮಾಡುತ್ತದೆ, CMS ಹೂವಿನ ಪರಾಗ ಸ್ಪರ್ಶಕ್ಕೆ, ಗಿಡದ ರೋಗ ನಿರೋಧಕ ಶಕ್ತಿಗೆ, ಕಾಯಿ ತೂಕ ಮತ್ತು ಬೆಳವಣಿಗೆಗೆ ಸಹಾಯವಾಗುತ್ತದೆ...