ಹಲ್ಕೆರೆಯ 'ಬಟ್ಟೆ ವಿನಾಯಕ' ಸಖತ್ ಪವರ್ ಫುಲ್⚡ಬೇಡಿದ್ದನ್ನು ಇಡೇರಿಸ್ತಾನೆ🙏 | ನಟಿ ರಚಿತಾರಾಮ್ ಬಂದು ಪೂಜೆ ಮಾಡಿದ್ದಾರೆ

Поделиться
HTML-код
  • Опубликовано: 20 окт 2024
  • ಹಲ್ಕೆರೆಯ 'ಬಟ್ಟೆ ವಿನಾಯಕ' ಸಖತ್ ಪವರ್ ಫುಲ್⚡ಬೇಡಿದ್ದನ್ನು ಇಡೇರಿಸ್ತಾನೆ🙏 | ನಟಿ ರಚಿತಾರಾಮ್ ಬಂದು ಪೂಜೆ ಮಾಡಿದ್ದಾರೆ | Halkere Batte Vinayaka Temple | Heggadde Studio
    ಅಶ್ವತ್ ನಾರಾಯಣ್ ಗುರೂಜಿ
    Mob: 8762241956 (WhatsApp)
    7483196659
    Temple Location Google Map : goo.gl/maps/t9...
    Address: ಶ್ರೀ ಕ್ಷೇತ್ರ ಹಲ್ಕರೆ ಬಟ್ಟೆ ವಿನಾಯಕ ದೇವಸ್ಥಾನ
    ಹಲ್ಕರೆ ಅರೆಬಳ್ಳಿ ತುಮರಿ ಅಂಚೆ, ಸಿಗಂದೂರು ದೇವಳದ ಹತ್ತಿರ
    ಸಾಗರ ತಾಲೋಕು ಶಿವಮೊಗ್ಗ ಜಿಲ್ಲೆ : 577425
    #Halkere #Batte_Vinayaka_Temple #Heggadde #Areballi #Siganduru #Shivmogga #Sagara #Ganapathi #Udhbava_Ganapathi #Areballi #Malenadu #Gatta
    ----------------------------------------------------------------
    ನಮ್ಮ ಆಸೆ;
    ಈ ವಾಹಿನಿಯ ಕೆಲಸಗಳು ನಿಮಗೆ ಏನಾದರೊಂದು ಪುಳಕತೆಯನ್ನೋ, ಹುರಿದುಂಬುವಿಕೆಯನ್ನೋ, ವಿಷಯ-ವಿಚಾರಗಳನ್ನೋ ನೀಡಬೇಕೆನ್ನುವುದೇ ಆಗಿದೆ ಹೊರತು ಬೇರೇನಲ್ಲ...
    ಕಳೆದೊಂದು ವರ್ಷದಿಂದ ಸಾಕಷ್ಟು ಹೊಸ ಬಗೆಯ ಕಾರ್ಯಕ್ರಮಗಳನ್ನ ನೀಡುತ್ತಾ, ವರದಿಗಳನ್ನ ಮಾಡುತ್ತಾ, ಸದಾ ಚಲನ ಶೀಲರಾಗಿ ದುಡಿಯುತ್ತಾ ಬಂದಿದ್ದೇವೆ. ಇದಕ್ಕೆಲ್ಲಾ ನಿಮ್ಮ ಪ್ರೋತ್ಸಾಹ ದೊರಕಿದ್ದು ಇಂದಿಗೂ ಕೆಲಸ ಮುಂದುವರಿಸಿಕೊಂಡು ಹೋಗಲು ಸಹಾಯಕವಾಗಿದೆ.
    ಒಂದು ನಿಮಿಷದ ವಿಡಿಯೋ ಇದ್ದರೂ ಅದರ ಹಿಂದೆ ಸುಮಾರು ಸಮಯದ ಕೆಲಸ, ಓಡಾಟ, ಓದು ಎಲ್ಲವೂ ಇರುತ್ತೆ. ನೀವು ಮಾಡುವ ಲೈಕು ಸಬ್ ಸ್ಕ್ರೈಬ್ ಗಳು ನಮ್ಮ ಬೆನ್ನುತಟ್ಟುವ ಬೂಸ್ಟ್ ಎಂದರೆ ಅತಿಶಯೋಕ್ತಿಯಲ್ಲ. ಹಾಗೆಯೇ ನಮ್ಮ ಕೆಲಸಕ್ಕೆ ತನು-ಮನ-ಧನ ಸಹಾಯವನ್ನೂ ನೀವು ಮಾಡಬಹುದು. ನಮ್ಮ ಕೆಲಸ ಮೆಚ್ಚುಗೆಯಾದರೆ ನೀವು ನಮ್ಮನ್ನು ಎಲ್ಲಾ ರೀತಿಯಿಂದಲೂ ಬೆಂಬಲಿಸಿ ಎಂದು ಕೇಳಿಕೊಳ್ಳುತ್ತೇವೆ. ಅದು ಅಭಿಪ್ರಾಯಗಳಿರಲಿ, ಧನ ಸಹಾಯವಿರಲಿ ಅಥವಾ ಯಾವುದೇ ಜಾಹೀರಾತನ್ನು ನಮ್ಮ ವಾಹಿನಿಗೆ ನೀಡುವುದರ ಬಗ್ಗೆಯಾಗಿರಬಹುದು...
    ಒಟ್ಟಿನಲ್ಲಿ ನಮ್ಮ ಎಲ್ಲಾ ಕೆಲಸಗಳಿಗೂ ನಿಮ್ಮ ಬೆಂಬಲ ಇರಲಿ...
    ಇವೆಲ್ಲವನ್ನೂ ನೀವು ಬಳಸಿ:
    ಕರೆ ಮತ್ತು ವಿಚಾರಣೆಗಾಗಿ: +91 8884666709
    ನಮ್ಮ ಅಂತರ್ಜಾಲ ತಾಣದ ಭೇಟಿಗಾಗಿ:
    www.heggaddesamachar.com
    ವಾಹಿನಿಯ ಹೋಮ್ ಪೇಜ್ ಗಾಗಿ: / @heggaddestudio
    ಫೇಸ್ ಬುಕ್ ಪೇಜ್ ನ್ನು ಲೈಕ್ ಮಾಡಿ ವಿಡಿಯೋ ಅಲ್ಲಿಯೂ ನೋಡಲೋಸುಗವಾಗಿ: / heggadde.studio2019
    ಟ್ವೀಟರ್ ಮಾತಿಗಾಗಿ: / heggaddes
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    ---------------------------------------------------------------------------------------------------------------------------
    #Sandeep_Shetty_Heggadde #Karnataka #Sandlwood #Kannada #Entertainment #Entertainment_News #Film_Updates #Heggadde_Studio #Heggadde #Karnataka_News #Sandlwood_News #HeggaddeSamachara #Old_Film_News #Film #Daily_Updates #Latest_Updates #Film_News #Political_News

Комментарии • 18

  • @sudheerkumarlkaulgud7521
    @sudheerkumarlkaulgud7521 5 месяцев назад +2

    ದೇಗುಲ ದರ್ಶನ ಮಾಡಿಸಿದ್ದಕ್ಕಾಗಿ ಧನ್ಯವಾದಗಳು. ಕೊನೆಯಲ್ಲಿ ಕೀರ್ತನೆಯನ್ನು ಚೆನ್ನಾಗಿ ಹಾಡಿದ್ದಾರೆ

  • @gajendravc6528
    @gajendravc6528 5 месяцев назад +2

    ತುಂಬಾ ದಿನಗಳ ನಂತರ ಮತ್ತೊಂದು ವೀಡಿಯೋ
    ದಯವಿಟ್ಟು ದೇವಾಲಯದ ಸಾಮಾಜಿಕ ಜಾಲತಾಣ ಪುಟಗಳ ರಚಿಸಿ

    • @Abhishek-yp8mz
      @Abhishek-yp8mz 5 месяцев назад

      ಸದ್ಯದಲೇ ಬರಲಿದೆ

  • @MahanteshPatil-xn3xs
    @MahanteshPatil-xn3xs 5 месяцев назад +1

    🙏🏻🙏🏻🙏🏻

  • @pramodtukdar8999
    @pramodtukdar8999 21 час назад

    🙏🙏🙏

  • @lokimithu
    @lokimithu 5 месяцев назад +1

    Om

  • @PrasannaVgowda
    @PrasannaVgowda 5 месяцев назад +1

    ❤🙏🙏🙏💚

  • @nivishetty
    @nivishetty 5 месяцев назад +1

    Superrr😍😍

  • @Abhishek-yp8mz
    @Abhishek-yp8mz 5 месяцев назад +1

    Timings?

  • @rameshkore5488
    @rameshkore5488 5 месяцев назад +1

    🙏🙏🌺🌺

  • @keerthanaslkeerthi5374
    @keerthanaslkeerthi5374 3 месяца назад

    🙏🙏🙏🙏🙏🙏🙏🙏

  • @manjulapavan407
    @manjulapavan407 5 месяцев назад +1

    Sir bus available ideya please

  • @ushamurali8490
    @ushamurali8490 2 месяца назад

    ಕಳೆದ ವರ್ಷ ಕೊಲ್ಲೂರು ಕಡೆಯಿಂದ ಈ ದೇವಸ್ಥಾನ ಕ್ಕೆ ಹೋಗಲು ಪ್ರಯತ್ನಿಸಿ ಸರಿಯಾದ ದಾರಿಯಲ್ಲಿ ಹೋಗಲು ಸಾಧ್ಯವಾಗದೆ ವಾಪಸ್ಸು ಬಂದವು. ಅದರಿಂದ ಯಾರಾದರೂ ee ಬಗ್ಗೆ ಮಾಹಿತಿ ನೀಡಿ

  • @hnambig
    @hnambig 4 месяца назад

    🙏🙏

  • @sujathaakkur2558
    @sujathaakkur2558 2 месяца назад

    🙏🙏🙏🙏🙏

  • @yskannantha940
    @yskannantha940 3 месяца назад

    🙏🙏🙏