The Software DevLOVEper Kannada Full Movie || Shanmukh Jaswanth || Vaishnavi Chaitanya || Infinitum

Поделиться
HTML-код
  • Опубликовано: 11 янв 2025

Комментарии • 1,8 тыс.

  • @Venkeycreation18
    @Venkeycreation18 9 месяцев назад +44

    WAITING FOR PART 2 PLEASE RELEASED 😊

  • @SuhaasS-v6o
    @SuhaasS-v6o 9 месяцев назад +147

    I like shannu character so much i love it ❤❤❤❤🥰
    Who are like shannu like karo 👍👍

  • @kadkolakadkolakmhundi279
    @kadkolakadkolakmhundi279 9 месяцев назад +29

    Nan life li na nodiro movie li edu ondu best movie ❤😢

  • @dharwad...7683
    @dharwad...7683 9 месяцев назад +25

    ಆದರೂ ಅವಳು ಬೇರೆಯವರ phone ತಗೊಂಡು call ಮಾಡಬಹುದು ಇತ್ತು 😂😂😂😂 ಇನ್ನೂ ಸ್ವಲ್ಪ ದಿನ ಕಾದು ನೋಡಬೇಕ ಇತ್ತು ಎನ ಮಾಡೋದು ಎಲ್ಲಾ USA country mahime😂
    finally single ಗಳಿಗೆ ಸತ್ಯ ಅರ್ಥ ಮಾಡಿಕೊಳ್ಳಲು ಅವಕಾಶ ಮಾಡಿ kottidakkagi ತುಂಬಾ ಧನ್ಯವಾದಗಳು 😂😂
    ಆದರೂ ಬೆಂಕಿ bro acting 🙏 ❤😁😁😁👍👍 plz continues ur acting journey 👍👍
    ಜೈ ಕರ್ನಾಟಕ ❤

  • @sagarpatil3883
    @sagarpatil3883 Год назад +63

    Life anodu ಎಷ್ಟು ವಿಚಿತ್ರ ನೋಡಿ
    ಈ movie ನೋಡುತ್ತಿರುವಾಗ ನಮ್ life ನ ಕೆಲವೊಂದು ವಿಷಯ ನೆನಪಾದವು. but love ಮಾಡುತ್ತಿರುವಾಗ ಒಂತರ josh, ಅದೇ ಲವ್ ಕೈ ಕೊಟ್ಟಾಗ ಒಂತರ ನೋವು, ಅದೇ ಕೆಲವು ಸಮಯದ ನಂತರ ಅದು ಒಂದು experience ಇದೇ ಜೀವನ !

  • @balaramjadhav4270
    @balaramjadhav4270 9 месяцев назад +154

    Legends watching 2024😂

  • @sveena4114
    @sveena4114 Год назад +838

    We all are waiting for part - 2
    👍
    👇Who want part - 2 like karo

    • @techkiran7
      @techkiran7 Год назад +21

      Part 2

    • @darshandarshan7944
      @darshandarshan7944 Год назад +7

      Like kalsu bro please

    • @ananyan8220
      @ananyan8220 Год назад +8

      Bro this a series in telugu
      it had 10 episode & it's release in 2020
      It's not kannada movie it's a dubbed movie telugu to kannada

    • @shashankhr9655
      @shashankhr9655 Год назад +4

      Bro pls part 2 move link haki

    • @ballunayak6709
      @ballunayak6709 Год назад +4

      Nanagu part 2 beku 😢😢😮❤

  • @manjunathkaradi4942
    @manjunathkaradi4942 Год назад +45

    ಕೆಲವೊಂದನ್ನ ದೂರದಿಂದಲೇ ನೋಡಿ ಇಷ್ಟ ಪಡಬೇಕಂತೆ , ನಾ ನಿನ್ನ ದೂರದಿಂದಲೇ ಇಷ್ಟ ಪಡ್ತೀನಿ 🥺😭 Wish You A Very Lifetime All The Best Dear🤍 , Love you so much Sunnuuu🥺❤

  • @Prince_Chandu_06
    @Prince_Chandu_06 Год назад +132

    ಈ ವಿಡಿಯೋ ನೋಡಿ ನನಗೆ ತುಂಬಾ ಇಷ್ಟವಾಯಿತು ಹಾಗೆ ಮನಸ್ಸಿಗೆ ಬೇಜಾರಾಯ್ತು ಕಥೆ ತುಂಬಾ ಚೆನ್ನಾಗಿ ಬಂದಿದೆ ಆದಷ್ಟು ಬೇಗ ಸೀಸನ್-2 ಬರಲಿ ನಾವೆಲ್ಲರೂ ಕಾಯ್ತಾ ಇದ್ದೇವೆ ವಿಡಿಯೋ ನನಗೆ ತುಂಬಾ ತುಂಬಾ ಇಷ್ಟ ಆಯ್ತು🙏🏻❤

  • @attitudegamer1437
    @attitudegamer1437 10 месяцев назад +11

    Friends zone is Compertable.. But love is lot of pain❤

  • @Shwethabalaji08
    @Shwethabalaji08 Год назад +136

    Shannu fans....🙋‍♀️😍❤️

  • @harishtambekar7945
    @harishtambekar7945 10 месяцев назад +6

    Such a wonderful movie , don't addict too much , focus on goals ✨

  • @anandn517
    @anandn517 Год назад +325

    ಲವ್ವೇ ❤❤❤ಮಾಡ್ದಿರೋ ನಮ್ಮಂತ singles ಕಣ್ಣಲ್ಲು ನೀರು😢😢😢 ಬರೋ ಹಾಗ ಮಾಡಿದ್ರಲ್ಲೋ bro 💔💔💔💔💔

  • @raghavendra5056
    @raghavendra5056 10 месяцев назад +7

    ಮೂರು ವರ್ಷದ ಹಿಂದೆ ನಾನು ತೆಲುಗುನಲ್ಲೇ ನೋಡಿದ್ದೀನಿ ತುಂಬಾ ಚೆನ್ನಾಗಿದೆ ❤

  • @prathamofficialkannada6194
    @prathamofficialkannada6194 Год назад +319

    ನನ್ನ ಜೀವನದ Best ❤ Movie ಇದು🥺🥰

    • @kpgamer4581
      @kpgamer4581 Год назад +4

      ನನ್ನ ಬೆಸ್ಟ್ movie Hindu 🥺🥺🤩👆

    • @Ravi.kokale-tl3rh
      @Ravi.kokale-tl3rh 6 месяцев назад

      😭😭😭😭😭😭😭😭

  • @ghosirmali4021
    @ghosirmali4021 11 месяцев назад +13

    Wow very nice movie❤ and heart touching movi😢😢

  • @RX___MUTTU__4244
    @RX___MUTTU__4244 Год назад +19

    ನನ್ನ ಜೀವನದಲ್ಲಿ best movie edu yallargu heloddu onde yaranu athiyagi hachkobedi super movie enjoyed life 😊😔🥀

  • @challengingmanju627
    @challengingmanju627 Год назад +77

    ❤️ಆ ಸ್ನೇಹ ಬಳಗ ನಮ್ಗೆ ತುಂಬಾ ಇಷ್ಟ ಆಯ್ತು💛♥️

  • @sudhasudha5863
    @sudhasudha5863 Год назад +102

    Heart touching movie shannu charecter is verry innocent😔 proud of friendship❤

  • @irannabaliger5529
    @irannabaliger5529 Год назад +59

    ನಿಜವಾದ ಪ್ರೀತಿ ಮತ್ತು ನಿಜವಾದ ಗೆಳೆತನ 💔🤗.....this movei very emotional 💔😊

  • @shivaprasadms8900
    @shivaprasadms8900 Год назад +87

    🙏🙏🙏❤❤❤ ಜೀವನ ಒಂದು ವಿಸ್ಮಯ ಈ ಮಾವಿ ತುಂಬಾ ಚೆನ್ನಾಗಿದೆ ಜೀವನದಲ್ಲಿ ಕೆಲವೊಂದು ವಿಚಾರಗಳು ಕೆಲವೊಂದು ಅನುಭವಗಳು ನಮ್ಮ ಜೀವನದಲ್ಲಿ ಕ್ಷಣ ಮಾತ್ರ ಎಂಬ ವಿಷಯ ತಿಳಿಸುವ ಈ ಮೂವಿ ನಮ್ಮ ಜೀವನದಲ್ಲಿ ಕೆಲವೊಂದು ಅನುಭವ ಗಳು ನಮ್ಮನ್ನು ಕುಗ್ಗಿಸುತ್ತವೆ ಸ್ವಲ್ಪತುಸು ಸಮಯಕಳದಂತೆ ಆ ವಿಚಾರಗಳಿಗಿಂತ ಜೀವನವೇ ತುಂಬಾ ಮುಖ್ಯ ಅದು ಪ್ರೀತಿಯಾಗಲಿ ಸ್ನೇಹವಾಗಲಿ ಪ್ರೀತಿ ಅತಿ ಹೆಚ್ಚು ಸಂತಸ ಖುಷಿ ಕ್ಷಣಗಳನ್ನು ಕೊಟ್ಟು ಅತಿ ಹೆಚ್ಚು ನೋವುಗಳನ್ನು ಕೊಡುತ್ತೆ ನಮ್ಮ ಜೀವನದಲ್ಲಿ ಮರೆಯಲಾಗದ ನೋವು ಹಾಗೆ ಕಾಡುತ್ತೆ ಹಾಗೆ ಸ್ನೇಹ ನಮ್ಮ ಜೀವನದಲ್ಲಿ ಸದಾ ಹಸಿರು ಖುಷಿ ಕ್ಷಣಗಳನ್ನು ಕೊಡುತ್ತೆ ಪ್ರೀತಿ ನೋವಿಂದ ದೂರವಾಗುತ್ತೆ ಸ್ನೇಹ ನಮ್ಮ ಸಂತಸ ಕ್ಷಣಗಳಲ್ಲಿ ನೆಲೆಯಾಗುತ್ತೆ ಈ ಮೂವಿ ಅರ್ಥ ಪ್ರೀತಿಗಿಂತ ನಮ್ಮ ಸ್ನೇಹ ಜೀವನಕ್ಕೆ ಅತ್ಯಂತ ಮುಖ್ಯ ತಿರುವುಗಳನ್ನು ನೀಡುತ್ತೆ ಹಾಗೆ ಪ್ರೀತಿ ನಮ್ಮನ್ನು ತುಂಬಾ ಕುಗ್ಗಿಸುತ್ತೆ ಆದರೂ ಪ್ರೀತಿಸೋರಿಗೆ ಪ್ರೀತಿ ಒಂದು ವಿಸ್ಮಯ ಪ್ರೀತಿಸಿದವರು ಕೂಡ ಒಂದು ಮರೀಚಿಕೆ ಜೀವನದ ಸಮಯ ತುಂಬಾ ಕಲಿಸುತ್ತೆ ಇಂತಿ ನೊಂದ ಹೃದಯ ಜೀವನ ಒಂದು ವಿಸ್ಮಯ ❤❤❤🙏🙏🙏

  • @SuhaasS-v6o
    @SuhaasS-v6o 9 месяцев назад +11

    Friendship is greater than all👋😜😜

  • @POO__AMMU__
    @POO__AMMU__ Год назад +36

    ಹೇಳೋಕೆ ಪದಗಳೇ ಇಲ್ಲ ಗುರೂ ❤ ನಿಜ ಹೇಳಬೇಕು ಅಂದ್ರೆ ಇದು ನನ್ನ ಮೆಚ್ಚಿನ ಸಿನಿಮಾ❤😊Mr Saranu u r great 👍 best friend forever ♾️ 🤗🌏❤

  • @prakasharer4138
    @prakasharer4138 Год назад +18

    Any one can cry on his reactions. Remember guys not in movie in the real life also who had a past of one side love they will definitely going to sad and cry....

  • @sudhakarahirasang
    @sudhakarahirasang Год назад +38

    💫Film is best👌
    💢Love is west😭😇
    💯Friendship is great ❣️😎🥰

  • @mallikarjunam.8803
    @mallikarjunam.8803 Год назад +30

    ಈ ಮೂವಿ ನೋಡ್ತಾ ಇದ್ರೆ ನನ್ನ ಲವ್ ನೆನಪು ಆಗುತೆ i love movie 🤗❤️💯

  • @sangameshhandaragalla8282
    @sangameshhandaragalla8282 Год назад +85

    ಈ movie ನೋಡ್ತಾ ಇದ್ರೆ ನನ್ನ love ನೆನಪ ಆಗ್ತಾ ಇದೆ , 😢😢😢😢😢😢😢😢 hert touching movie 💔💔

  • @Darsshan46
    @Darsshan46 9 месяцев назад +822

    Anyone in 2024????

  • @basavanagowda.k.pbasuva7692
    @basavanagowda.k.pbasuva7692 Год назад +147

    ಹೃದಯದ ❤ಒಳಗಿನ ಪ್ರೀತಿ ಹೊರಬಂದು ಪ್ರೇಮಿಗಳ ದೂರಮಾಡಿದಂತಿತ್ತು ಈ ಕಥೆ

  • @ganapatikoravvagol2162
    @ganapatikoravvagol2162 Год назад +11

    ಸುಪರ್ ಗುರು... ಮೂವಿ .. ಹಾಗೆ ಕಣ್ಣಲಿ ನೀರು ಬಂದ ಬಿಟ್ಟೆವು😢😢😢❤❤❤❤

  • @ravichandrahugar9582
    @ravichandrahugar9582 Год назад +238

    Heart touching ಜೊತೆಗೆ ನಮ್ಮ jeevaanu ತೋಗೊಳುತ್ತೆ ❤😔💔

  • @SDRathod1215
    @SDRathod1215 Год назад +18

    First love is great shanmukh jaswanth sir and vaishnavi madam super acting is mast movie ❤❤

  • @banakarvikasstudychannal3857
    @banakarvikasstudychannal3857 Год назад +23

    ನಾನು ನೋಡಿದ ಮೂವಿಗಳಲ್ಲೆ ಸೂಪರ್ ಮೂವಿ ಪ್ರತಿ ನಿಮಿಷನು ಇಂಪಾರ್ಟೆಟ್ 😮😊😊😊😊❤

  • @PradeepShakapur
    @PradeepShakapur 8 месяцев назад +8

    ಈ ಕಥೆ ಬರೆದವನಿಗೆ ಅವಾರ್ಡ್ ಏಕೆಂದರೆ ಮೂವಿ ತುಂಬಾ ಚೆನ್ನಾಗಿದೆತುಂಬಾ ತುಂಬಾ ಚೆನ್ನಾಗಿದೆ ವಿಡಿಯೋ ತುಂಬಾ ಚೆನ್ನಾಗಿ ಮೂವಿ ನೋಡಿದ ಮೇಲೆ ತುಂಬಾ ಕಣ್ಣಲ್ಲಿ ನೀರು ಹೋಗಿದೆ ಲವ್ ಇಸ್ ಚಟ್ಟ ಕ್ರೂರಿ ತಂದೆ😢😢

  • @anandn517
    @anandn517 Год назад +33

    Special Thanks❤🙏 to kannada dubbing broo❤

  • @megha_namegha9866
    @megha_namegha9866 9 месяцев назад +1

    really hart touching movie ❤ but climax is hart broken 💔 Friendship is batter ∞ love is pain😥 amazing movie💯❤️

  • @RSNiveditha-wt9gq
    @RSNiveditha-wt9gq Год назад +87

    ಭಾವನೆಗಳ ಬಂಧನದಲ್ಲಿ ನೆನಪುಗಳ ಮೆರವಣಿಗೆ..... ❤️

  • @roopamahurakar9370
    @roopamahurakar9370 Год назад +6

    Superb hero ...I like your acting...❤️❤️ We want part 2

  • @ManiMani-lc5jo
    @ManiMani-lc5jo Год назад +16

    😨ಗುರು ನನ್ ಲೈಫ್ ನಲ್ಲಿ ಇಂಥ ಮೂವೀ ನೋಡಿಲ್ಲ 😵ನೋಡೋಕೆ ಆಗೋದು ಇಲ್ಲ.. 😵‍💫
    Supar bro... Life nali love ಮಾಡುದ್ರೆ ಇಂಥ ತಪು ಮಾಡಬಾರದು ಅಂತ ಕಪಳಕೆ ಓಡದಂಗೆ ಇತ್ತು 😍🙏🙏🙏🙏🙏

  • @Nandukushi-x5n
    @Nandukushi-x5n Год назад +22

    Just an amazing movie filled with feelings👌🏻 make everyone emotional

  • @Kumarmadhu16824
    @Kumarmadhu16824 Год назад +1165

    Who all are watching this movie after baby movie

  • @lokeshbs7260
    @lokeshbs7260 Год назад +38

    Literally cried while watching climax scene, really it was heart touching. Can't explain it in words just we have to feel it. That kind of teammates, HR, Manager, really awesome. It makes me feel better. Shannu's acting is awesome.We are waiting for part 2.

    • @SheelaSp-y5o
      @SheelaSp-y5o Год назад +2

      🥺🥺🥺🥺🥺 same here

  • @rakshithakulal2758
    @rakshithakulal2758 Год назад +228

    Shannu character is very innocent😊💘

  • @bhavyashreebhavya7928
    @bhavyashreebhavya7928 Год назад +88

    One sided Love is the pure love that we can understand by watching this movie..

  • @gumasteshridevi
    @gumasteshridevi Год назад +78

    Every softwarian deserve a manager like him ❤️ #arvind

  • @marilingamarilingappa7397
    @marilingamarilingappa7397 8 месяцев назад +4

    This movie is very emotional and buityfull one said Love 😘💕💕😘
    Friendship is everything ❤❤❤

  • @manjupojari3130
    @manjupojari3130 Год назад +36

    ಇನ್ನೂ ಯಾರು baby Movie ನೋಡಿಲ್ಲ 😊

  • @mohannaik9165
    @mohannaik9165 Год назад +9

    Iam literally cried whike watching the ending last 15 to 20mins.
    I think in this world one side love is the pure love

  • @ChandruChandru-su1hj
    @ChandruChandru-su1hj Год назад +21

    Harika character 👌.... 🙏

  • @techgamer5873
    @techgamer5873 Год назад +12

    Eee reeti yarigu real life Alli agade irisu devare 🥺😭

  • @shivuvastradnewayyappasong7244
    @shivuvastradnewayyappasong7244 Год назад +8

    The best movie super sir all teem ge ತುಂಬಾ ಧನ್ಯವಾದಗಳು ಇಂತಹ ಕತೆ ಜನರಿಗೆ ಒಪ್ಪಿಸಿದಕ್ಕೆ 🙏🙏

  • @santhoshkumar1357
    @santhoshkumar1357 7 месяцев назад +1

    This movie is lesson to today's youth please focus on your career women's will come and go Masterclass movie ❤

  • @rakshitapaschapur8649
    @rakshitapaschapur8649 Год назад +48

    Ooohhhh my god what a emotional movie 😢 true love story❤

  • @BheemaKuntoji
    @BheemaKuntoji 9 месяцев назад +1

    Super job feeling aa tension and family sentiment Super 👌❤

  • @akshaykumarsakreppagol1426
    @akshaykumarsakreppagol1426 Год назад +29

    E movie Kannadadalli yavag barutte anta tumba dinadinda wait madta idde 😍

  • @AniMI-06-j7l
    @AniMI-06-j7l 7 месяцев назад +2

    Many boys and girls love remains unfulfilled because they cannot express their love. 😥 So you will definitely express your feelings directly to the one you love.💗

  • @bhagirathirodda9685
    @bhagirathirodda9685 Год назад +213

    4 hours movie but not boring ending is so heart touching 😢😢❤❤

  • @thejasvipgubbi7827
    @thejasvipgubbi7827 10 месяцев назад +5

    Seriously Vaishnavi voice mathra💞💞

  • @latadoni3523
    @latadoni3523 Год назад +28

    Super movie ❤❤❤❤❤❤❤❤❤❤❤❤❤❤❤❤❤but last seen very emotional 😢😢😢😢😢😢😢😢😢 i love it ಮನಸಿನ ಮಾತುಗಳನ್ನು ಬೇಗನೆ ಹೇಳಬೇಕು ಇಲ್ಲದಿದ್ದರೆ ಮಾನಸಿಕ ವಾಗಬೇಕುತ್ತೆ

  • @varunn7462
    @varunn7462 11 месяцев назад +1

    Very inspiration movie to me and I promise myself I work for my goal and I concentrate my study along my dream as well
    Tq for made this film❤ upload more scenes

  • @lagamannachougala5224
    @lagamannachougala5224 Год назад +10

    ❤ dubbing kottiro hudgan voice 😊❤ suprb 💓☺️😌🥰💝💝💝..... movie 😢 🎥 heart 💖 touching

  • @Radhika-vt1ob
    @Radhika-vt1ob 3 месяца назад +1

    ಒಬ್ಬ ಹುಡುಗ ಇಷ್ಟು ಅದ್ಬುತವಾಗಿ ಮತ್ತು ಹುಚ್ಚನ ತರ ಪ್ರೀತಿಸುತ್ತಾನೆ ಎಂದು ಈ ಮೂವೀ ಇಂದ ಗೊತ್ತಾಯ್ತು ❤😍I love this movie 🍿🎥

  • @shruthik3841
    @shruthik3841 Год назад +20

    I cried watching this last seen😢this is my fvrt movie after watching 😍🤗..

  • @RaviKumar-jt2ig
    @RaviKumar-jt2ig Год назад +7

    No words bro , no words, still watching bro again n again it's seems over soon ✨❤️

  • @chandrumurali2103
    @chandrumurali2103 Год назад +4

    ಇಷ್ಟೊಂದು hurt touching film real sir ........season 2 bega relies maadi ......illa andre vaishnavi na ....nane hudkondu season 2 ready maduve .....❤❤❤❤

  • @Sk_creations0201
    @Sk_creations0201 Год назад +1

    Aise movies banane chahiye jo dil ko chu jaye,dil se feel aana chahiye watch karte samay na!❤Really it's a heart touching 😍🥰movie!!!.Aur south always 🤟Best!..

  • @HK__BEATS__OFFICIAL
    @HK__BEATS__OFFICIAL Год назад +20

    Love is life but Lover is not wife 💕 understand boys 💓🙂

  • @Sudh.eer3726
    @Sudh.eer3726 10 месяцев назад +3

    Movie thumba heart touching agide🥹singles ge kuda kannalli neeru tharsthide bro🥹

  • @ukmaster-2023
    @ukmaster-2023 Год назад +16

    ನನ್ ಜೀವನದಲ್ಲಿ ಹೆಚ್ಚು ಮನಸಿಗೆ ಹತ್ತಿದ ಮಾಡಲನೆಯ ಮೋವಿ😢

  • @PraveenGamer-tx9qh
    @PraveenGamer-tx9qh 7 месяцев назад +2

    ಈ movie ನೋಡ್ತಾ ಇದ್ರೆ ನನ್ನ love ನೆನಪ ಆಗ್ತಾ ಇದೆ 🥹🥹🥹🥹 hert touching 💔💔💔💔💔💔💔💔
    movie

  • @RohanaT-uw4gv
    @RohanaT-uw4gv Год назад +7

    Boss movie matra super 👌namage aluu bantuu 😭😭best film ❤

  • @sharanumegade8530
    @sharanumegade8530 9 месяцев назад +2

    ಏನೇ ಆಗಲಿ ಮನಸಿನಲ್ಲಿ ಇದ್ದಿದ್ದುದನ್ನ ಆದಷ್ಟು ಬೇಗನೆ ಹೇಳಿ ಫ್ರೆಂಡ್ಸ್ ❤😢ಮೂವಿ ಮಾತ್ರ ಚೆನ್ನಾಗಿತ್ತು ಬಟ್ ಷನ್ನು ಮತ್ತೆ ವೈಷ್ಣವಿ ಒಂದಾಗ್ಬೇಕಿತ್ತು❤

  • @AnupamaSagara
    @AnupamaSagara Год назад +16

    BABY ಕನ್ನಡಕ್ಕೆ ಡಬ್ಬಿಂಗ್ ಮಾಡಿ ಪ್ಲೀಸ್ ಸೂಪರ್ ಹಿಟ್ ಆಗಿದೆ ಇವರದ್ದು ಇವರ ಮೂವಿ..

  • @vishalbabulu346
    @vishalbabulu346 Год назад +1

    Super movie BROTHER ❤️‍🔥♥️

  • @ravidkh-lz1ri
    @ravidkh-lz1ri Год назад +7

    Wow spr ❤Part 2 continue Madi plz.shannu life munde heg erutte anta nodbeku.😊

  • @deepadeepu7054
    @deepadeepu7054 11 месяцев назад +1

    Heart touching movie 😢😢
    Super 😊

  • @jeevanhv4086
    @jeevanhv4086 Год назад +57

    In the last scene I was crying. 🥺.. but movie was awesome. best movie I had never seen before.. ❤✨

  • @PalluchinnuPalluchinnu
    @PalluchinnuPalluchinnu 7 месяцев назад +6

    It's amazing movie🥰

  • @alokaloknarchialok9039
    @alokaloknarchialok9039 Год назад +11

    Last 1hour I really cried 😭
    And heart touching bro 😢😭 full feeling😭

  • @sbcreation7970
    @sbcreation7970 Год назад +20

    Super movie no words can about❤heart touching story totally best movie forever❤

  • @Lastbenchyt
    @Lastbenchyt 17 дней назад +1

    3:55:35 very emotional scene starting 🙂😓

  • @prakashbashetti924
    @prakashbashetti924 Год назад +3

    The amazing love story ending is very sad 😢
    Everyone acted very well, really real love never ended.
    Good and wonderful team 💯 we will be waiting for your next movie.
    Keep growing everyone thank you for the concept and good story.

  • @SharanS-w3y
    @SharanS-w3y 9 месяцев назад +1

    One of the best movie i love you so much movie ❤️

  • @ranjithaRam-e1g
    @ranjithaRam-e1g Год назад +4

    Really amazing guys...wt a feelings...svalpa nu bore agde iro thara movie 4 hours long movie...really nc shannu feelings...

  • @nandinihonamore8058
    @nandinihonamore8058 Год назад +2

    Super 👍 movie...😊 At the first one we feel happy 🥺 but at the end of very emotional 😢
    Same persons the feel real
    Last seen of marriage

  • @LrLr-tc6km
    @LrLr-tc6km Год назад +4

    ❤ love you guys best wishes for your efforts... Really nice

  • @AJ-wn5xc
    @AJ-wn5xc Год назад +24

    3:57:45 Last moment is heart touching..💔🥲

  • @UMESH242N
    @UMESH242N Год назад +17

    Please 🥺 software developer 2 bidi

  • @AjayArjungowda143
    @AjayArjungowda143 Год назад +32

    ಸೂಪರ್ ಮೂವೀ but ಕೊನೆಯ ಕ್ಲೈಮ್ಯಾಕ್ಸ್ ತುಂಬಾ ದುಃಖ ಆಯ್ತು 😢.... ನಿಜವಾದ ಪ್ರೀತಿ ಇದ್ರೆ ಕಾಯಬೇಕು ಹೇಳ್ಕೋಬೇಕು ಆದರೆ ನೋಯಿಸಬಾರದು ... ಹುಡುಗರು ಮನಸು ಸೈಲೆಂಟ್ ... ಈ 4 hour ಮೂವೀ ಒಂದು ಗಂಟೆಯಲ್ಲಿ ಒಂದು ಫೀಲಿಂಗ್ ಇತ್ತು ನಿಜವಾದ ಪ್ರೀತಿಗೆ ಬೆಲೆನೇ ಇಲ್ಲ

  • @SS_STATUS_EDITOR
    @SS_STATUS_EDITOR Год назад +10

    Best movie ever realised the reality awesome. Waiting for season 2 guys ,,,,,, same story of my life ☺️🙃more curious to see moreeee💜💜💜💜all the best :))))

  • @nesarnesu07
    @nesarnesu07 Год назад +34

    Literally feels sad while watching climax 😢😢 eagerly waiting for season 2 👀last 1hour was 🙌😐

  • @Ajvirat-ki1ru
    @Ajvirat-ki1ru 8 месяцев назад

    ಭಾವನೆಗಳ ಮೇಲೆ.. ನಡೆಯುವ ನಿಸ್ಕಲ್ಮಸ ಪ್ರೀತಿ.. ♥️♥️Ex lent movie

  • @AppuasAppu
    @AppuasAppu Год назад +5

    Really this movie is was amazing and full emotions.and achivement ..

  • @UmeshKore-v9r
    @UmeshKore-v9r 5 месяцев назад

    😔🫶🏻ನನ್ನ ಜೀವನದ best ಮೂವಿ ಇದು ಮೂವಿ ನೋಡಿದ್ರೆ ಕಣ್ಣಲ್ಲಿ ನೀರು ಬಂತು bro💞ಈ ಮೂವಿನಲ್ಲಿ shannu brother ಹಳಿದ್ರು ಆ ಲೈನ್ ನಿಮ್ಮ ಹುಡಗಿ &ಹುಡುಗ /ಆಗಿದ್ರು ಅವರಿಗೂ ಮೊದಲೇ ಹಳಿಬಿಡಿ 🥹🥹😔ನೀವು ಪ್ರಾಣಕ್ಕಿಂತ ಹೆಚ್ಚು ಪ್ರೀತಿ ಮಾಡುವ all piople,S ಅವರಿಗೆ ಹೇಳಿ 😔😔💞❤‍🩹🥹

  • @abhisheknaik7394
    @abhisheknaik7394 Год назад +23

    What a movie 🖤that's really heart broke 💔

  • @lovelyprem8274
    @lovelyprem8274 4 месяца назад

    ತುಂಬಾ ಚೆನಾಗಿದೆ ಇ ಮೂವಿ ಬಗ್ಗೆ ಏನ್ ಏಳಿದ್ರು ಕಾಮಿನೇ ಏನ್ ಏಳಿದ್ರು ಕಮಿನೆ ತುಂಬಾ ಚನ್ನಾಗಿದೆ ❤❤❤❤🎉🎉🎉🎉🎉

  • @Thrilling_story123
    @Thrilling_story123 Год назад +101

    This movie last one hour I can't explain his feeling my eyes is full of tears 😢😢😢😢

  • @M....k29394
    @M....k29394 Год назад +1

    Nijjakku estoo hudugara bhavane e movie Li ede 💕💞

  • @hemanthkumarn7495
    @hemanthkumarn7495 Год назад +5

    Superb ❤️❤️❤️❤️

  • @premjii-mt7zm
    @premjii-mt7zm Год назад +10

    What a realastic story.
    Director explanation is too high...
    Story writer , narration was offf outstanding👍
    Star cast is amazing,, what an acting by them.
    Family, friends, working . Trust
    It's awesomeness 😍 goodluck team
    Part 2 is in foriengn with possitive vibes with proffesional also with feel.