"ಜಡ್ಜ್ ಗಳು ನೇಚರ್ ಕಾಲ್ ಗೆ ಕೂಡ ಹೋಗದೆ ಕೋರ್ಟ್ ಒಳಗೆ ಕೂರೋದು ಯಾಕೆ!'-E01-Advocate C.M Mahesh-Kalamadhyama

Поделиться
HTML-код
  • Опубликовано: 25 авг 2024
  • Contact Details of Advocate Mahesh CM - 94481 87118
    #indianlaw #lawknowledge #advocate #maheshcm #kalamadhyama​​​​​​​​​​​​​​ #param​​​​​​​​​​​​​​ #kannadainterviews
    ಕಾನೂನುಗಳ ಬಗ್ಗೆ ಸರಳವಾಗಿ ವಿವರಣೆ ನೀಡುವ ಪ್ರಯತ್ನ ಈ "ಜನಸಾಮಾನ್ಯರಿಗಾಗಿ ಕಾನೂನು" ಸರಣಿ! ಕಲಾಮಾಧ್ಯಮದ ವೀಕ್ಷಕರಿಗಾಗಿ ಹಿರಿಯ ಹೈಕೋರ್ಟ್ ವಕೀಲರಾದ ಮಹೇಶ್ ಸಿ.ಎಂ ಅವರು ಅತ್ಯಂತ ಸರಳ ಹಾಗೂ ಪರಿಣಾಮಕಾರಿ ಶೈಲಿಯಲ್ಲಿ ಕಾನೂನುಗಳ ಬಗ್ಗೆ ಈ ಸರಣಿಯಲ್ಲಿ ತಿಳಿಸಿಕೊಡಲಿದ್ದಾರೆ!
    Advocate Mahesh CM Interview about Indian Law for Common Man.
    Interviewed & Directed by: KS Parameshwar
    DOP: Raviraj Hombala
    Produced by : Kalamadhyama Media Works.
    Our Contact Details:
    WhatsApp No: 7411992697
    Only Urgent Calls : 9008099686
    Our Official Website:
    Subscribe to Our RUclips Channel: / @kalamadhyamayoutube
    Like us on Facebook / kalamadhyama
    Follow us on Twitter: / kalamadhyamblr
    Follow us on Linkedin: / kalamadhyam
    Follow Instagram: / kalamadhyamayoutube
    Email us on: email: kalamadhyamachannel@gmail.com
    YOU CAN SUPPORT KALAMADHYAMA RUclips CHANNEL:
    If you enjoyed this video, please consider supporting KALAMADHYAMA RUclips CHANNEL by joining our membership community on RUclips by hitting the ‘join’ button below or on the home page. For more info, check out the links below.
    .
    .
    .
    .
    .
    .
    ..
    .
    .
    .
    .
    .
    .
    .
    .
    .
    .
    .
    .
    .
    .
    .
    .
    Life Story Kalamadhyama, Life Story Interviews, Lokayukta Santosh Hegde Interview Kalamadhyama, Law knowledge in Kannada, Kanoonu Arivu, Advocate Interview Kannada, Advocate Mahesh Interview Kalamadhyama, Kannada Advocate Interview, Karnataka High Court, Court System in India, Legal Information in Kannada, Law Talks Kannada, Kalamadhyama, #param, Kalamadhyama, Kalamadhyam Media Works, Kala Madhyama, KS Parameshwar, Savita Parameshwar, Kalamadhyama RUclips Channel, Lokayukta,

Комментарии • 397

  • @KalamadhyamaYouTube
    @KalamadhyamaYouTube  11 месяцев назад +62

    ಆತ್ಮೀಯರೇ, ಕಲಾಮಾಧ್ಯಮದ ಅಪರೂಪದ ವಿಡಿಯೋಗಳು ನಿಮಗೆ ಸಿಗಬೇಕಾದರೆ ತಪ್ಪದೇ Subscribe ಮಾಡಿ. Its 100% FREE...
    ruclips.net/user/KalamadhyamMediaworksfeatured

    • @sumaghsuma7580
      @sumaghsuma7580 11 месяцев назад +1

      🙏!

    • @ashwath9508
      @ashwath9508 11 месяцев назад +1

      Sir ಇದರಲ್ಲಿ Ruby Nayak sir ಹೆಸರು ಬಂತು ಅವರ contact details or ಈಗ ಮಾತಾಡ್ತಾ ಇರೋ advocate contact details ಕೊಡಿ plz

    • @muniyappam4681
      @muniyappam4681 11 месяцев назад +1

      ಪ್ರಬುದ್ಧ ಸಂದೇಶ ಮಾನವೀಯ ಮೌಲ್ಯಗಳನ್ನು ಎತ್ತಿಹಿಡಿದ ಮನುಜ ಪಥ

    • @llkofficial
      @llkofficial Месяц назад

      Sir Episode 2 video link share madi

  • @kantharajeshwaratn4068
    @kantharajeshwaratn4068 11 месяцев назад +103

    ಜನ ಸಾಮಾನ್ಯರಿಗೆ ಗೊತ್ತಿಲ್ಲದ ಅನೇಕ ವಿಚಾರ ತಿಳಿಸಿದ್ದು, ಮಾನ್ಯ ವಕೀಲರಿಗೆ ಅನಂತ ಧನ್ಯವಾದಗಳು. ತುಂಬಾ ಒಳ್ಳೆಯ ಸಂದರ್ಶನ ಮುಂದುವರೆಸಿ. 🙏🙏🙏🙏🙏

  • @chethanaj302
    @chethanaj302 Месяц назад +11

    ಇದೊಂದು ತುಂಬಾ ಒಳ್ಳೆಯ ಸಂದರ್ಶನ ತುಂಬಾ ಜನರಿಗೆ ಇದರಿಂದ ನ್ಯಾಯಾಂಗದ ಜ್ಞಾನ ತಿಳಿಯುತ್ತಿದೆ. ಧನ್ಯವಾದಗಳು ಪರಮೇಶ್ ಸರ್ 🎉

  • @bpraveensgowdapraveenkumar8952
    @bpraveensgowdapraveenkumar8952 11 месяцев назад +38

    ಪರಮ ಸರ್ ಇಂತ ಒಳ್ಳೆ ಮಾಹಿತಿ ತಿಳಿಸಿಕೊಟ್ಟಿದಿಕ್ಕೆ ತುಂಬಾ ಧನ್ಯವಾದಗಳು

  • @shivagangapattanshetti781
    @shivagangapattanshetti781 4 месяца назад +6

    ತುಂಬಾ ಒಳ್ಳೆ ಮಾಹಿತಿ ಕೊಟ್ಟಿದ್ದಾರೆ ನಮ್ಮ ವಕೀಲರು ಧನ್ಯವಾದಗಳು sir. 🙏ಹಾಗೆ ಪರಮೇಶ್ವರ್ sir ಗೂ ಧನ್ಯವಾದಗಳು. 🙏

  • @sudhakarag3771
    @sudhakarag3771 11 месяцев назад +23

    ಮಾನ್ಯರೆ ದಯವಿಟ್ಟು ಈ ವಿಷಯದ ಬಗ್ಗೆ ವಿದ್ಯಾರ್ಥಿಗಳಿಗೆ ಪ್ರಾಥಮಿಕ ಹಂತದಲ್ಲಿ ತಿಳುವಳಿಕೆ ಮಾಡಿಸಿದಲ್ಲಿ ಒಳ್ಳೆಯದು ಎಂದು ನನ್ನ ಅನಿಸಿಕೆ.🙏 ಧನ್ಯವಾದಗಳು

  • @venkateshvenky8824
    @venkateshvenky8824 Месяц назад +3

    ಒಳ್ಳೆ ಸಂದೇಶ ಕೊಟ್ಟಿದಿರಾ ಧನ್ಯವಾದಗಳು. ಆದರೆ ಕಾನೂನಿಗೆ ಕಣ್ಣಿಲ್ಲ. ಬಡವರಿಗೆ ಒಂದು ನ್ಯಾಯ. ಶ್ರೀಮಂತ ರಿಗೆ ಬೇರೆ ನ್ಯಾಯ.ಹಣ ಖರ್ಚು ಮಾಡಿದರೆ ನ್ಯಾಯ ಪಡೆಯ ಬಹುದು. ಖರ್ಚು ಮಾಡಿಲ್ಲ ಅಂದರೆ ಅನ್ಯಾಯ ಪಡೆಯುತಾರೆ

  • @ashalatha9336
    @ashalatha9336 11 месяцев назад +6

    ಉತ್ತಮ ಮಾಹಿತಿ. ಚೆನ್ನಾಗಿ, ಸವಿವರವಾಗಿ ವಿವರಿಸುತ್ತಿದ್ದಾರೆ👌

  • @rajappamb2211
    @rajappamb2211 11 месяцев назад +5

    ಸರ್ ನಿಮ್ಮಿಂದ ನ್ಯಾಯಾಲಯಗಳ ಬಗ್ಗೆ ಸಾಕಷ್ಟು ವಿಚಾರ ತಿಳಿಯಿತು. ತಿಳಿಸಿಕೊಟ್ಟಿದ್ದಕ್ಕೆ 🙏🏻🙏🏻🙏🏻🙏🏻🙏🏻🙏🏻🙏🏻🙏🏻ತುಂಬಾ
    ಧನ್ಯವಾದಗಳು ಸರ್

  • @shivuchabbi9053
    @shivuchabbi9053 10 месяцев назад +4

    ನಿಮ್ಮ ಮಾಹಿತಿಗೇ ತುಂಬಾ ಧನ್ಯವಾದಗಳು. ಎಲ್ಲ ನ್ಯಾಯ ಮೂರ್ತಿ ಗಳಿಗೆ ಹೃದಯ ಪೂರ್ವಕ ನಮನಗಳು. ಆದ್ರೇ ಪಾಪ ಹೃದಯ ಗಳಿಗೆ ಜೀವನ ಸಿಗಲಿ. ಹಾಗೂ ಈ ವಿಡಿಯೋ ನೋಡುವ ವರಿಗೆ ಹೇಗಿದೆ ಸತ್ಯ ಎಂದು ತಿಳಿದರೆ ಸಾಕು. 🙏🙏🙏🙏👌

  • @janardhangowdagowda3682
    @janardhangowdagowda3682 11 месяцев назад +14

    ಆದಷ್ಟು ಬೇಗ ಸೌಜನ್ಯ ಳಿಗೆ ನ್ಯಾಯ ಕೊಡಿಸಿ
    ಸರ್

  • @Pattabhiraman-nd7zq
    @Pattabhiraman-nd7zq 11 месяцев назад +20

    Very well explained sir... 95% of the population do not know these things.... Please continue... only today I came to know the difference between MY lord and your honour.. We taught both were same..

    • @iamyourfather1604
      @iamyourfather1604 11 месяцев назад +2

      That's the reason, he is bluffing there 😂😂😂

    • @parashuramtalamani5407
      @parashuramtalamani5407 11 месяцев назад +1

      You are very inteligent person and you are educated fool

  • @santhuyadav7028
    @santhuyadav7028 10 месяцев назад +1

    ಒಳ್ಳೆಯ ಒಂದು ವಿಚಾರಗಳನ್ನು ತಿಳಿಸಿದರೆ ಕಲಾ ಮಾಧ್ಯಮದವರಿಗೆ ತುಂಬಾ ಧನ್ಯವಾದಗಳು ಎಲ್ಲಾ ಹೆಚ್ಚಿನ ವಿಷಯಗಳನ್ನು ತುಂಬಾ ತಿಳಿಸುತ್ತಾ ಇದ್ದೀರಾ

  • @myaatru742
    @myaatru742 9 месяцев назад +18

    ಬೇಸರದ ಸಂಗತಿ ಎಂದರೆ ನ್ಯಾಯ ಎಲ್ಲಿದೆ???? ಅನ್ನೊ ಕನ್ಪ್ಯೂಸ್ ಆಗಿದೆ ಜನತೆಗೆ😅😅😅

  • @prakashkammar2194
    @prakashkammar2194 10 месяцев назад +1

    ಒಳ್ಳೆ ಸಂದೇಶ ಸಾರಿದ ನಿಮಗೆ ಧನ್ಯವಾದ ಸರ

  • @niranjanhiremat7520
    @niranjanhiremat7520 10 месяцев назад +1

    ಸಾರ್ ನಮಸ್ಕಾರ.... ನಿಮ್ಮಿಂದ ತುಂಬ ವಿಷಯ ತಿಳಿದಿದೆ.... ನಿಜವಾಗ್ಲೂ ಇದು educational channel ಅಂತಾನೂ ಹೇಳಬಹುದು.....

  • @CKMGPT
    @CKMGPT Месяц назад +1

    ಸರ್ ತುಂಬಾ ಚೆನ್ನಾಗಿ ಹೇಳಿದ್ದೀರಾ ಸುಪ್ರೀಂ ಕೋರ್ಟ್ ಜಡ್ಜ್ ಬಗೆಯನ್ನು ಸ್ವಲ್ಪ ಹೇಳಿ ಸರ್

  • @bhaskarvenkatesh5277
    @bhaskarvenkatesh5277 11 месяцев назад +3

    ನ್ಯಾಯಾಧೀಶರ ಸಬ್ಜೆಕ್ಟ್ ತುಂಬಾ ಚೆನ್ನಾಗಿದೆ ಸರ್ ಸರ್ ಯಾರನ್ನಾದರೂ ಡಿಡಕ್ಟಿವ್ ಪರ್ಸನ್ ಸಂಚಿಕೆ ಮಾಡಿ ಇಂಟರೆಸ್ಟ್ ಆಗಿರುತ್ತೆ ಕುತೂಹಲ ಮೂಡಿದೆ 🌹👌👍

  • @doncorleone3901
    @doncorleone3901 11 месяцев назад +14

    Excellent advocate, great information. Its mind boggling how much work our judges do - i did not know this. Massive respect 🙏

  • @sridharyash3116
    @sridharyash3116 11 месяцев назад +29

    Winter vacation/ summer vacation/ Saturday, sunday vacation, no night duties despite lakhs of cases pending, doubling their salaries without thinking other departments, visiting hospitals and instructing doctors to do night duties, offending them, no professional negligence for judges though they r proved wrong in higher courts, this is indian judiciary the greatest

    • @vikasv4054
      @vikasv4054 11 месяцев назад +4

      absolutely correct

    • @nageshlali
      @nageshlali 11 месяцев назад +2

      it is similar to any business cartel but here they prolong for many years without trial to ensure that every stake holder makes money from poor citizens

    • @sukeerthda814
      @sukeerthda814 11 месяцев назад +2

      Dude their life is miserable man. A doctor's life is miserable for 3 years of residency ,that's all. That too only the 1st year is bad. Whereas I have seen judges taking home work even after 20 years of service. And the vacations you speak about is not a vacation per se. It is for writing Judgements. And when a question u need to decide has far fetched implications then it won't be easy. The delay is usually caused by parties. Judgement can be written ony after hearing both parties. If one party decides to drag , it will keep dragging. Can't decide unless they both conclude. If u are too harsh then might actually be meting out injustice coz the party may have reasonable and just cause for the delay. So judges grant time. Moreover they have to keep arguing with every advocate to keep things within the four walls of law. Not an easy job as u think it to be. Believe me it's hectic. It's almost like 1st year residency expect the shift is 12 hours every day. And the holiday is mostly spent on writing Judgements for which u have to peruse all records placed before u. Many run thousands of pages. Should always be very careful . No scope for mistakes coz u have placed with power even to condemn a person to death. With great power comes great responsibility

    • @gangadhar1163
      @gangadhar1163 11 месяцев назад +1

      Sir day atleast 80 case hearing 80×2 160 istu jana mathadidu kelsikolo thalme irbeku..amele after evening judgement writing madbeku avru daily news paper maxinze read madbeku daily update yenu haguthe atha update thagolbeku yenadru mistake madudre avrige inquiry bere
      Avru helirodu karnataka govt jobs nali thumba kelsa madodu judge atha business atha private atha helilla

    • @gangadhar1163
      @gangadhar1163 11 месяцев назад

      sat is not holiday Full working day

  • @giriyappa9795
    @giriyappa9795 10 месяцев назад +1

    Thanks a lot Mr Advocate Mahesh and Kalamaadhyama channel for arranging judicial information to the common man it is very valuable subject 🙏🏻🙏🏻🙏🏻

  • @praveen_3825
    @praveen_3825 11 месяцев назад +1

    ಅಧ್ಭುತವಾದ, ಉಪಯೋಗವಾಗುವಂತಹ ಎಪಿಸೋಡ್ 🙏

  • @thimmaiahce5686
    @thimmaiahce5686 10 месяцев назад +4

    ವಕೀಲರೇ ನ್ಯಾಯಮೂರ್ತಿಗಳಿಗೆ ಹೇಳ್ತಾನೆ ಅನ್ನೋ ಬದಲು ಹೇಳ್ತಾರೆ ಅಂತ ಬಹುವಚನದಲ್ಲಿ explain ಮಾಡಿ

  • @Manjushetty1989
    @Manjushetty1989 11 месяцев назад +23

    ಸರ್ ವಕೀಲರೇ 🌹💐🙏🙏🙏
    ಸರ್ ಇತ್ತೀಚಿಗೆ ನ್ಯಾಯಾಂಗ ವ್ಯವಸ್ಥೆ ಮೇಲೆ ನಂಬಿಕೆ ಹೋಗ್ತಾ ಇದೆ
    Becouse
    ಆರೋಪಿಗಳನ್ನ ವರ್ಷಾನುಗಟ್ಟಲೆ ಜೈಲಲ್ಲಿಟ್ಟು ಅಮೇಲೆ ನಿರಪರಾಧಿ ಅಂತಾ ಬಿಡೋದು
    ಒಂದು ಪ್ರಕರಣವನ್ನ ವರ್ಷಾನುಗಟ್ಟಲೆ ನಡೆಸೋದು ವಿಪರ್ಯಾಸ 😢
    ಅಲ್ವಾ ಸರ್

  • @ramalingegowda7432
    @ramalingegowda7432 11 месяцев назад +2

    ಸೂಪರ್ ಸರ್.
    ಮುಂದುವರಿಸಿ....👌👌

  • @bepostive7063
    @bepostive7063 22 часа назад

    ಸೂಪರ್ ಮಾಹಿತಿ ಸರ್

  • @madhukclk9333
    @madhukclk9333 11 месяцев назад +21

    Money = Justice

  • @dharmaraj-jb7mm
    @dharmaraj-jb7mm 11 месяцев назад +4

    Use full information sir thank you param

  • @jaiishivajijaibhavani6520
    @jaiishivajijaibhavani6520 4 месяца назад +2

    Nice to explain hck procedure

  • @hemapatil9648
    @hemapatil9648 11 месяцев назад +1

    Idu one of the most needful information to everyone

  • @sachinm7981
    @sachinm7981 11 месяцев назад +2

    ತುಂಬಾ ಧನ್ಯವಾದಗಳು ❤

  • @girijaseshadri2107
    @girijaseshadri2107 11 месяцев назад +7

    ನ್ಯಾಯಮೂರ್ತಿಗಳಿಗೆ ಇಲ್ಲದ ಅಧಿಕಾರ, ಸೌಲಭ್ಯ ಗಳು ಇಲ್ಲದೇ ಸರ್ಕಾರಿ ಪ್ರಾಥಮಿಕ ಶಾಲೆಗಳ ಶಿಕ್ಷಕರು ನಿರಂತರ ಒತ್ತಡದಿಂದ , ಶ್ರಮದಿಂದ ಕರ್ತವ್ಯವನ್ನು ನಿರ್ವಹಿಸುತ್ತಿದ್ದಾರೆ

    • @sujathamurthy8576
      @sujathamurthy8576 10 месяцев назад

      ಕರೆಕ್ಟ್ 100%. ಹಾಗೇನೇ ಓಪರೇಷನ್ ಮಾಡೋ ಡಾಕ್ಟರ್ಸ್ ಬಗ್ಗೆ ವಿಚಾರಿಸಿ, ಅವರ ದಿನಚರಿ ಹೇಗೆ ಅಂತಾ ನೋಡಿ, ಊಟ ಇಲ್ಲಾ, ನೇಚರ್ call ಇಲ್ಲಾ,5-6 hours ನಿಂತೇ ಮಾಡಬೇಕು ಓಪರೇಷನ್, ಆಮೇಲೆ ಪೇಷಂಟ್ ನೆಟ್ಟಗೆ ಆಗಿಲ್ಲಾ ಅಂದ್ರೆ ಒದೆ 🙄🙄. ಕೇಳೋರ್ಯಾರು

    • @kumudavallikc6952
      @kumudavallikc6952 10 месяцев назад

      Correcy

    • @karthikkarti-di2il
      @karthikkarti-di2il 9 месяцев назад

      ​@@kumudavallikc6952nijana

  • @mohansequeira3236
    @mohansequeira3236 11 месяцев назад +2

    Good series by Kalamadhyama..but there is a feeling among general public that all is not fair and square in the Indian justice system..Would LIke Mr. Mahesh to elaborate on this

  • @virua1034
    @virua1034 11 месяцев назад +234

    ಈ ಕಾನೂನು ಕೊಟು೯ನ್ಯಾಯಗಳೆಲ್ಲ ಉಳ್ಳವರ ಪರ

    • @anilas3484
      @anilas3484 11 месяцев назад +6

      Kanditha

    • @bnkirankumar9311
      @bnkirankumar9311 11 месяцев назад +19

      ಎಲ್ಲ ಕೇಸ್ ಗಳು ಹಾಗೆ ಆಗಲ್ಲ ಬೇಕಾದಷ್ಟು ಕೇಸ್ ನಲ್ಲಿ ಬಡವರು ಕೇಸ್ ಗೆದ್ದಿದ್ದಾರೆ

    • @Jyothiniru612
      @Jyothiniru612 11 месяцев назад

      ​@@bnkirankumar9311😅

    • @MELIS_I
      @MELIS_I 11 месяцев назад +13

      Sariyag heldri.... experience adhorge gottu

    • @lakshmiachar4843
      @lakshmiachar4843 11 месяцев назад

      ​@@bnkirankumar9311yes

  • @seenakrishnappa2423
    @seenakrishnappa2423 Месяц назад

    Paremesh, Thank you 🙏🏼 for your dedication in bringing excellent topics

  • @anilkumarhalimani3204
    @anilkumarhalimani3204 10 месяцев назад

    ಪರಮಣ್ಣ , ಒಳ್ಳೆಯ ಕಾರ್ಯಕ್ರಮ ಹಾಗೆಯೆ ಇವತ್ತಿನಿದಿನ ಕ್ಯಾನ್ಸರ್ ಬರುತ್ತಿದೆ. ಅದಕ್ಕೆ hcg , ಕಿದ್ವಾಯಿ ಗೆ ಹೋಗಿ ಪೇಷಂಟ್ ಗಾಲ, ಡಾಕ್ಟರ್ಗಳ , ಹಾಸ್ಪಿಟಲ್ ಬಗ್ಗೆ ವಿಡಿಯೋ ಮಾಡಿ

  • @pushpalaths5708
    @pushpalaths5708 11 месяцев назад +2

    Very informative sir. Thanks for sharing this information in a very interesting d pleasant way

  • @shahulhameed672
    @shahulhameed672 6 месяцев назад +1

    One of the good session thank you🎉🎉

  • @anvith.9631
    @anvith.9631 11 месяцев назад +8

    ನಾನು ಕುಡ ವಕೀಲ ಕಲಿತೆದಿನಿ. ತುಂಬಾ ಇಷ್ಟ

  • @hullappakuri8693
    @hullappakuri8693 11 месяцев назад +3

    ಧನ್ಯವಾದಗಳು ಸರ್

  • @goudappayaktapur9381
    @goudappayaktapur9381 11 месяцев назад +2

    Realy grateful knowledge sir🙏

  • @user-km1ly2se6z
    @user-km1ly2se6z 11 месяцев назад +21

    ಹಣ ಉಳ್ಳವರ ರಕ್ಷಣೆಗೆ ನ್ಯಾಯಾಧೀಷರು ಉಚ್ಚೆ ಉಯ್ಯೋಕು ಹೋಗದೆ ಕರ್ತವ್ಯ ನಿಷ್ಠೆ ಪ್ರದರ್ಶನ ಮಾಡುತ್ತಾರೆ ಅಂತ ಹೇಳಬಹುದು 😂😂😂

    • @bnkirankumar9311
      @bnkirankumar9311 11 месяцев назад +6

      Don. T underestimate the integrity of all judges

    • @user-km1ly2se6z
      @user-km1ly2se6z 9 месяцев назад

      ​@@bnkirankumar9311ಬೆರಳೆಣಿಕೆಯ ನ್ಯಾಯಧೀಷರು ಪ್ರಾಮಾಣಿಕರಾಗಿದ್ದರೆ ಪ್ರಯೋಜನ ಏನು.?

    • @user-yt2tj9ks5n
      @user-yt2tj9ks5n 7 месяцев назад +1

      ನ್ಯಾಯ ಪೀಠದ ಬಗ್ಗೆ ಗೌರವ ತೋರಬೇಕಾದದ್ದು ಉತ್ತಮ ನಾಗರೀಕನ ಕರ್ತವ್ಯ

  • @santhoshhd2398
    @santhoshhd2398 11 месяцев назад +1

    This is a very good thought for every job has its own pro's and con's...

  • @RaviKumar-pe3nn
    @RaviKumar-pe3nn 11 месяцев назад

    Thanks for the eye open details ,no words to say .finally big salute to each and every judges.

  • @babumadiwalar6103
    @babumadiwalar6103 11 месяцев назад +17

    Don't compare today's lawyers with Lord krishna.. He never plays double acting roll

    • @daniel007in
      @daniel007in 11 месяцев назад +1

      advocate are different than Lawyer

    • @bnkirankumar9311
      @bnkirankumar9311 11 месяцев назад +1

      ಎಲ್ಲ ವಕೀಲರು ಡಬಲ್ ಆಕ್ಟ್ ಮಾಡಲ್ಲ

  • @k.asureshbabu6597
    @k.asureshbabu6597 11 месяцев назад +1

    Advocate C M MAHESH, has made so many points clear to the general public about the judges of different courts including high courts. Really it's educative. Thanks kalamadhyam RUclips channel for your endeavour. Jai hind Jai Karnataka.

  • @TALENT-hw7us
    @TALENT-hw7us 11 месяцев назад +11

    Mr. Parameshwar kindly stop that behavior like unnecessary curiosity😊

  • @venkatramanbhagwat9189
    @venkatramanbhagwat9189 11 месяцев назад

    Very good information. Very clear talk. Easily understanding. Very essential subject. Thank you Sir.
    ಬಹಳ ಮಹತ್ವಪೂರ್ಣ, ಒಳ್ಳೆಯ ಮಾಹಿತಿ.‌ ಕಾರ್ಯಕ್ರಮಕ್ಕೆ ಗೌರವ ತಂದು ಕೊಟ್ಟ ವಕೀಲರು. ವಾಸ್ತವಿಕ ಅಂಶಗಳು ಜನರು ತಿಳಿದಿರಲೇಬೇಕಾದದ್ದು

  • @vidhyashree6105
    @vidhyashree6105 11 месяцев назад +10

    Court casegalu varshagalu kale daru mugiyalla

  • @telsondevadas6365
    @telsondevadas6365 11 месяцев назад +1

    Sir really great information sir we didn't know all this works of Judge and Lawyers.

  • @nithinkumar7010
    @nithinkumar7010 3 месяца назад +2

    ಸರ್ ಹೈಕೋರ್ಟ್ ನ ಪೀಠಗಳು ರಾಜ್ಯ ದಲ್ಲಿ ಗುಲ್ಬರ್ಗ, ಧಾರವಾಡ, ಎಲ್ಲಾ ಕಡೆ ಇರುವ ಹಾಗೆ ಸುಪ್ರೀಂ ಕೋರ್ಟ್ ನ ಪೀಠಗಳು ದೇಶದ ಎಲ್ಲಾ ಕಡೆ ಏಕೆ ಇಲ್ಲ? ಎಂದು ತಿಳಿಸಿ

  • @sunilreddy3877
    @sunilreddy3877 11 месяцев назад +1

    The major thing needs to do is should increase high court and Supreme Court judges

  • @Sfirangi
    @Sfirangi 11 месяцев назад +1

    very nice interview, interesting to listen this topics and its helps to respect more for all profession
    and to all judges hats up to you and Mahesh sir explained well

  • @thedon207
    @thedon207 11 месяцев назад +12

    ನಮ್ಮ ದೇಶದ ಕಾನೂನು ಗೊತ್ತು ಸರ್... ಸುಮ್ನೆ ಇದೆಲ್ಲ ಕಥೆ

  • @vamanraotao8698
    @vamanraotao8698 Месяц назад

    Very good information about our Judges common man don't know about procedures rules and regulation

  • @kbchandrashekara7106
    @kbchandrashekara7106 11 месяцев назад +1

    Yes, judges are God s we can see and speak to. Advocates are greate.

  • @ngirish5049
    @ngirish5049 Месяц назад

    ತುಂಬ ಹೊಳ್ಳೆ ವಿಷಯ. 👌

  • @manjund1532
    @manjund1532 11 месяцев назад +1

    Best service sir thank you

  • @cricketworld138
    @cricketworld138 11 месяцев назад +1

    ನಾಗಪ್ರಸನ್ನ ಸರ್ ಸೂಪರ್ ❤️❤️

  • @chandrashekarr263
    @chandrashekarr263 11 месяцев назад

    Excellent information sir
    Recently I have started to attend my cause I was in the impression that they wasting time after your information really i should appreciate the patient of judges.
    Reasons for long vacations,
    Thankyou sii

  • @mahadevchavan5405
    @mahadevchavan5405 Месяц назад

    Olle mahiti kotri sir. thank you

  • @sharathsharath2278
    @sharathsharath2278 11 месяцев назад +1

    Thanks sir, nim time kotti idella thiliskodtirodhke

  • @shivashankarkarjagi1587
    @shivashankarkarjagi1587 9 месяцев назад +2

    ಸಾಮಾನ್ಯ ಜನಕ್ಕೆ ನ್ಯಾಯಾಲದಲ್ಲಿ ನ್ಯಾಯ ಸಿಕ್ಕಿಲ್ಲ sir

  • @Divineenergy551
    @Divineenergy551 11 месяцев назад +10

    Dear sir, when a car driven by (reportedly ) Mr Salman Khan mowed down people sleeping on the footpath, the Mumbai HC acquitted him for lack of evidence, but the issue is which car killed those poor people? Can you throw some light on that.

  • @hvkeee
    @hvkeee 11 месяцев назад

    Super advocate sahebre haagu param volleya topic

  • @jagadhishastm493
    @jagadhishastm493 11 месяцев назад

    Grate pations by all judges every government employees see this topic

  • @rajubrt1560
    @rajubrt1560 11 месяцев назад +9

    Sir ಇದು ತಪ್ಪು alva ಪ್ರತಿ judge ಗೇ ಇ ತಾರ... Case's changes ಮಾಡುತ ಹೋದ್ರೆ... ಯಷ್ಟು ವರ್ಷ ಬೇಕು case's clear ಆಗೋಕೆ... ಇದಕೆ ಬೇರೆ ಮಾರ್ಗ ಇಲ್ವಾ... Sir

    • @bnkirankumar9311
      @bnkirankumar9311 11 месяцев назад

      ಅದರ ಹಿಂದಿನ ಕಾರಣ ಗೊತ್ತಿಲ್ಲ ಅಲ್ವಾ ಯಾಕೆ ಅಂದ್ರೆ ಒಂದೇ ಬೆಂಚ್ ಗೆ ಹಾಕಿದ್ರೆ ಪರಿಚಯ ದ ವಕೀಲರು ಅದನ್ನ ದುರುಪಯೋಗ ಪಡಿಸಿಕೊಂಡು ಬೇಕಾದ ಕೇಸ್ ನ ಆ ಬೆಂಚ್ ಗೆ ಹಾಕಿ ಸಿಕೊಳ್ತಾರೆ ಬೇಕಾದ ಆದೇಶ ಪಡೀತಾರೆ 😢

    • @purushotama
      @purushotama 6 дней назад

      Nooru aparadi ge shikshe agilla andru paravagilla...
      Obba niraparadhi ge shikse agbardu

  • @swaroopsoma478
    @swaroopsoma478 11 месяцев назад +3

    Sir court nalli work madu stenographers bagge tilisi kodi.

  • @hyderahmed6338
    @hyderahmed6338 11 месяцев назад

    Very good programe so that common.people some extent can understand about courts

  • @kapildevhosamani8032
    @kapildevhosamani8032 11 месяцев назад +9

    Judge work is very horrible work …I personally appreciate all judges of India

  • @bheemaraddikunnur9213
    @bheemaraddikunnur9213 11 месяцев назад +1

    ಒಳ್ಳೆ ಮಾಹಿತಿ hats up ರಿ

  • @mnju5656
    @mnju5656 11 месяцев назад +13

    ತುಂಬಾ ದೊಡ್ಡ ಲಾಯರ್ ತುಂಬಾ ಒಳ್ಳೇ ಜಡ್ಜ್ ಅಂತ ಹೇಳ್ತೀರಾ ಆದರೆ ಇವೇರೆಲ್ಲ ಇದ್ದು ಸೌಜನ್ಯ ಗೆ ನ್ಯಾಯ ಕೊಡಿಸಕ್ಕೆ ಆಗಲಿಲ್ಲ

    • @umeshmm8434
      @umeshmm8434 9 месяцев назад +1

      Very good question to Kalamadhyama

    • @user-pt5cc3cq4x
      @user-pt5cc3cq4x Месяц назад

      Duddina munde................

    • @hmanjunath4295
      @hmanjunath4295 Месяц назад

      Court to decide the case on legal principles and not on one’s own moral values.
      It should not according to your option or choice.

    • @user-jf7oq1zr8x
      @user-jf7oq1zr8x 13 дней назад

      ನೀನು ಎಷ್ಟು ದೊಡ್ಡ ಜನನಾದರು ಅದನ್ನು ಸರಿಯಾದ ಸಮಯದಲ್ಲಿ ಸರಿಯಾಗಿ ಉಪಯೋಗಿಸಬೇಕು.
      ಮೊನ್ನೆ ನಡೆದ ಚುನಾವಣೆಯಲ್ಲಿ ಸರಿಯಾಗಿ ಓಟು ಮಾಡಿದ್ದರೆ ಇವತ್ತು ಅದನ್ನು ಪ್ರಶ್ನಿಸಬಹುದಿತ್ತು.
      ನೋಟ ಕೋಟ ಎಂದು ಪುನಃ ಹಳೆಯ ಮುಖವನ್ನು ಆರಿಸಿದ್ದು ನೀನು ಮಾಡಿರುವ ದೊಡ್ಡ ತಪ್ಪಲ್ವಾ?

  • @ramappabellad2013
    @ramappabellad2013 11 месяцев назад +1

    Thankyou sir good information 🙏

  • @kalpanaharikumarbhavageeth2402
    @kalpanaharikumarbhavageeth2402 11 месяцев назад

    ನಮಗೆ ಗೊತ್ತಿರಲಿಲ್ಲ ತಿಳಿಸಿದ್ದಕ್ಕೆ ಧನ್ಯವಾದಗಳು

  • @goutamshivaraya1779
    @goutamshivaraya1779 Месяц назад +2

    ಆದರೆ ಇದು ಕೊಲಿಜಿಯಂ ವ್ಯವಸ್ಥೆ ಇಂದ ನ್ಯಾಯಮೂರ್ತಿ ಗಳು ಆಯ್ಕೆ ಆಗುವುದರಿಂದ ಪ್ರಭಾವ ಇರುವರೆ ಆಯ್ಕೆ ಆಗುತ್ತಿದ್ದಾರೆ

  • @yashodat647
    @yashodat647 11 месяцев назад

    Super sir danyavadagalu

  • @gurudevsiddapurmath2109
    @gurudevsiddapurmath2109 11 месяцев назад +1

    Thanku.. reality has come out, consciousness is never permitted, if any mistakes have been committed. A person who is walking on a sword, i.e.honble judge's

  • @vasanthaacharya6912
    @vasanthaacharya6912 11 месяцев назад

    ಮಾದ್ಯಮ ಎಂಬುದು ಇಂತಹ ಮಾಹಿತಿ ನೀಡುವ ಜಗತ್ತು ನಿಮಗೆ ವಂದನೆಗಳು ನಾವೆಲ್ಲ ತಿಳಿಯದ ವಿಚಾರ ತಿಳಿಸುತ್ತದೆ

  • @entertainment-co6ku
    @entertainment-co6ku 11 месяцев назад +8

    But still why so many cases still pending
    Seriously India need to change their judiciary system

    • @nikhil-nn6mz
      @nikhil-nn6mz 11 месяцев назад +1

      Just because of the lack of judges and infrastructure..

  • @manjunatha2968
    @manjunatha2968 11 месяцев назад +2

    Parameshwara sir thank you

  • @praveenkumarg6859
    @praveenkumarg6859 2 дня назад

    Good information sir

  • @hanumanthareddy921
    @hanumanthareddy921 11 месяцев назад +1

    Nice information sir👌🏻

  • @satheshpani1001
    @satheshpani1001 10 месяцев назад

    Great Great Great....🙏🏻🙏🏻🙏🏻

  • @surendrahs6824
    @surendrahs6824 11 месяцев назад

    Super sir. thanks , for valueble information.

  • @anandkg2486
    @anandkg2486 10 месяцев назад

    ಧನ್ಯವಾದಗಳು sir

  • @padmaprabhamg2307
    @padmaprabhamg2307 11 месяцев назад +1

    Hats off to judicial system

  • @adheshprasad7857
    @adheshprasad7857 11 месяцев назад

    Olleya mahithi 👋

  • @vasanthgowdauvcbpur
    @vasanthgowdauvcbpur 11 месяцев назад +1

    ಒಂದು ಒಳ್ಳೆ ಸಂಚಿಕೆ.

  • @swaracreations73
    @swaracreations73 4 дня назад

    Love from Ka34 Bellary Karnataka ❤❤❤❤❤

  • @abdulaleem3096
    @abdulaleem3096 11 месяцев назад

    Good Information. Thanks.

  • @classtimeapp-ho5yn
    @classtimeapp-ho5yn 11 месяцев назад

    Good information sir thank you

  • @gundaamalh892
    @gundaamalh892 2 дня назад

    ಇದು super sir

  • @hb.karibasappa
    @hb.karibasappa 11 месяцев назад

    Thank you sir good m s🙏 💐🙏

  • @natarajbt9541
    @natarajbt9541 11 месяцев назад

    Very unknown well informative

  • @user-cl7sj1gj4b
    @user-cl7sj1gj4b 5 месяцев назад

    Disposal ofevery case need limit of time other than prolanging 10_15 years

  • @Anand1mayannavar
    @Anand1mayannavar 11 месяцев назад +1

    ಪಬ್ಲಿಕ್ ಟಿವಿ ರಂಗನಾಥ ಸರ್ ಅಭಿಮಾನಿ ನಾನು 🙏🏻

  • @humanbeinglivinginhindusta8688
    @humanbeinglivinginhindusta8688 11 месяцев назад +1

    Raghaweshwarra shree & ram katha case , J.jayalalitha acquittal in disappropriate asset case , B.S.yeddyurappa bail case ...... are transparency in our Karnataka high court.

  • @ajeetjoshi9216
    @ajeetjoshi9216 10 месяцев назад

    Hats off to respected judges

  • @NS-jb2iu
    @NS-jb2iu 11 месяцев назад +2

    this is the ideal world…but there is a huge dark side to this system also…no wonder why we have more than 5 lakh pending cases and the people hate to go to courts…

  • @IHF625
    @IHF625 9 месяцев назад

    Param- this topic is very interesting