Innastu Bekenna Hrudayakke Rama | Suprabha KV | LYRICAL VIDEO

Поделиться
HTML-код
  • Опубликовано: 19 июн 2020
  • ►Click Here to Subscribe:- bit.ly/SuprabhaKVYT
    ►Click here to watch the video song:- • Innastu Bekenna Hruday...
    Jai Shree Ram
    ►Lyrics: Sri Gajanana Sharma
    ►Composition: Sri Saketha Sharma
    ►Music: @Nokashi Studios
    ►Direction: Arpit Patel
    ►Mixing and Mastering: Paras Chauhan
    ►Singer: @Suprabha KV
    ►Translation: Girish Chandrashekar
    Download Audio:
    ►Spotify: open.spotify.com/album/6FQbcM...
    ►iTunes: / innastu-bekenna-single
    ►Google Play: play.google.com/store/music/a...
    Suprabha's Social Media Links:
    ►Facebook: / suprabhakv
    ►Instagram: / suprabhakv_official
    ►Twitter: / suprabhakv
    For business queries please contact, suprabhakvofficial@gmail.com
    Lyrics:
    Innashtu Bekenna Hrudhayakke Rama,
    Ninnashtu Nemmadhiyu Ellihudhu Rama,
    Rama Rama Rama Rama,
    ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ|
    ನಿನ್ನಷ್ಟು ನೆಮ್ಮದಿಯು ಎಲ್ಲಿಹುದೋ ರಾಮ||
    ರಾಮ ರಾಮ ರಾಮ ರಾಮ
    (First Charanam)
    Ninnishtadhanthenna Ittiruve Rama,
    Nannishtadhanthella Kottiruve Rama,
    Kashtagala Kodabeda Enalare Rama,
    Kashta Sahisuva Sahane Kodu Nanage Rama,
    Kashta Sahisuva Sahane Innashtu Rama,
    Kashta Sahisuva Sahane Ninnashtu Rama,
    Raghu Rama Raghu Rama Raghu Rama Rama
    Raghu Rama, Raghu Rama Raghu Rama Rama,
    ನೀನಿಷ್ಟದಂತೆನ್ನ ಇಟ್ಟಿರುವೆ ರಾಮ|
    ನನ್ನಿಷ್ಟದಂತೆಲ್ಲ ಕೊಟ್ಟಿರುವೆ ರಾಮ|
    ಕಷ್ಟಗಳ ಕೊಡಬೇಡ ಎನ್ನಲಾರೆ ರಾಮ|
    ಕಷ್ಟ ಸಹಿಸುವ ಸಹನೆ ಕೊಡು ನನಗೆ ರಾಮ|
    ಕಷ್ಟ ಸಹಿಸುವ ಸಹನೆ ಇನ್ನಷ್ಟು ರಾಮ|
    ಕಷ್ಟ ಸಹಿಸುವ ಸಹನೆ ನಿನ್ನಷ್ಟು ರಾಮ|
    ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ|
    ನಿನ್ನಷ್ಟು ನೆಮ್ಮದಿಯು ಎಲ್ಲಿಹುದೋ ರಾಮ||
    Innashtu Bekenna Hrudhayakke Rama,
    Ninnashtu Nemmadhiyu Ellihudhu Rama,
    Rama Rama Rama Rama,
    ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ|
    ನಿನ್ನಷ್ಟು ನೆಮ್ಮದಿಯು ಎಲ್ಲಿಹುದೋ ರಾಮ||
    ರಾಮ ರಾಮ ರಾಮ ರಾಮ
    (Second Charanam)
    Olithinade Munnadeva Manava Kodu Rama,
    Selathakke Sigadhanthe Sthirathe Kodu Rama,
    Ninnegala Papagala Sonneyagisu Rama,
    Nalegalu Punyagala Hadhiyagali Rama,
    Nanna Balige Ninna Hasiva Kodu Rama,
    Nanna Tholige Ninna Kasuva Kodu Rama,
    Kannu Kaledaru Ninna Kanasu Kodu Rama,
    Nanna Haranake Ninna Charana Kodu Rama,
    ಒಳಿತಿನೆಡೆ ಮುನ್ನೆಡೆವ ಮಾನವ ಕೊಡು ರಾಮ|
    ಸೆಳೆತಕ್ಕೆ ಸಿಗದಂತೆ ಸ್ಥಿರತೆ ಕೊಡು ರಾಮ|
    ನಿನ್ನೆಗಳ ಪಾಪಗಳ ಸೊನ್ನೆಯಾಗಿಸು ರಾಮ|
    ನಾಳೆಗಳು ಪುಣ್ಯಗಳ ಹದಿಯಾಗಲಿ ರಾಮ|
    ನನ್ನ ಬಳಿಗೆ ನಿನ್ನ ಹಸಿವ ಕೊಡು ರಾಮ|
    ನನ್ನ ತೋಳಿಗೆ ನಿನ್ನ ಕಸುವ ಕೊಡು ರಾಮ|
    ಕಣ್ಣು ಕಳೆದರು ನಿನ್ನ ಕನಸು ಕೊಡು ರಾಮ|
    ನನ್ನ ಹರಣಕೆ ನಿನ್ನ ಚಾರಣ ಕೊಡು ರಾಮ|
    ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ|
    ನಿನ್ನಷ್ಟು ನೆಮ್ಮದಿಯು ಎಲ್ಲಿಹುದೋ ರಾಮ||
    (Third Charanam)
    Kousalyeyaguvenu Madilaliru Rama,
    Vydhehiyaguvenu Odanadu Rama,
    Padhukeya Thaleyalidu Bharathanaguve Rama,
    Sahavasa Kodu Nanu Soumitri Rama,
    Sugrivanaguvenu Sneha Kodu Rama,
    Hanuma Naguve Ninna Seva Kodu Rama,
    Hanuma Naguve Ninna Seva Kodu Rama,
    Shabariyaguve Ninna Bhava Kodu Rama,
    Raghu Rama Raghu Rama Raghu Rama Raghu Rama,
    ಕೌಸಲ್ಯೆಯಾಗುವೆನು ಮಾಡಿಲಲಿರು ರಾಮ|
    ವೈದೇಹಿಯಾಗುವೆನು ಒಡನಾಡು ರಾಮ|
    ಪಾದುಕೆಯ ತಲೆಯಲಿಇಡು ಭಾರತನಾಗುವೆ ರಾಮ|
    ಸಹವಾಸ ಕೊಡು ನಾನು ಸೌಮಿತ್ರಿ ರಾಮ|
    ಸುಗ್ರೀವನಾಗುವೆನು ಸ್ನೇಹ ಕೊಡು ರಾಮ|
    ಹನುಮನಾಗುವೆ ನಿನ್ನ ಸೇವೆ ಕೊಡು ರಾಮ|
    ಶಬರಿಯಾಗುವೆ ನಿನ್ನ ಭಾವ ಕೊಡು ರಾಮ|
    ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ|
    ನಿನ್ನಷ್ಟು ನೆಮ್ಮದಿಯು ಎಲ್ಲಿಹುದೋ ರಾಮ||
    Innashtu Bekenna Hrudhayakke Rama,
    Ninnashtu Nemmadhiyu Ellihudhu Rama,
    Rama Rama Rama Rama,
    ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ|
    ನಿನ್ನಷ್ಟು ನೆಮ್ಮದಿಯು ಎಲ್ಲಿಹುದೋ ರಾಮ||
    ರಾಮ ರಾಮ ರಾಮ ರಾಮ
    (Fourth Charanam)
    Rutha Nine Ruthu Nine Sruthi Nine Rama,
    Mathi Nine Gathi Nine Dhyuthi Nine Rama,
    Arambha Asthithva Anthya Ni Rama,
    Purna Ni Prakata Ni Ananda Rama,
    Hara Nine Hari Nine Brahma Ni Rama,
    Hara Nine Hari Nine Brahma Ni Rama,
    Guri Nine Guru Nine Arivu Ni Rama,
    Guri Nine Guru Nine Arivu Ni Rama,
    Raghu Rama Raghu Rama Raghu Rama Rama,
    Nagu Rama Naga Rama Jagarama Rama,
    ಋತ ನೀನೆ ಋತು ನೀನೆ ಶೃತಿ ನೀನೆ ರಾಮ|
    ಮತಿ ನೀನೆ ಗತಿ ನೀನೆ ದ್ಯುತಿ ನೀನೆ ರಾಮ|
    ಆರಂಭ ಅಸ್ತಿತ್ತ್ವ ಅಂತ್ಯ ನೀ ರಾಮ|
    ಪೂರ್ಣ ನೀ ಪ್ರಕಟ ನೀ ಆನಂದ ರಾಮ|
    ಹರ ನೀನೆ ಹರಿ ನೀನೆ ಬ್ರಹ್ಮ ನೀ ರಾಮ|
    ಗುರಿ ನೀನೆ ಗುರು ನೀನೆ ಅರಿವು ನೀ ರಾಮ|
    ಗುರಿ ನೀನೆ ಗುರು ನೀನೆ ಅರಿವು ನೀ ರಾಮ|
    ರಘುರಾಮ ರಘುರಾಮ ರಘುರಾಮ ರಘುರಾಮ|
    ನಗುರಾಮ ನಗರಾಮ ಜಗರಾಮ ರಾಮ|
    ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ|
    ನಿನ್ನಷ್ಟು ನೆಮ್ಮದಿಯು ಎಲ್ಲಿಹುದೋ ರಾಮ||
    Innashtu Bekenna Hrudhayakke Rama,
    Ninnashtu Nemmadhiyu Ellihudhu Rama,
    Rama Rama Rama Rama,
    ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ|
    ನಿನ್ನಷ್ಟು ನೆಮ್ಮದಿಯು ಎಲ್ಲಿಹುದೋ ರಾಮ||
    ರಾಮ ರಾಮ ರಾಮ ರಾಮ
    #innastu #innastubekenna
  • ВидеоклипыВидеоклипы

Комментарии • 1,9 тыс.

  • @ashishrout7079
    @ashishrout7079 4 года назад +815

    Dii i just woke up and ur voice made my day. Ram Ram . Love u diii

  • @Harishkumarm964
    @Harishkumarm964 4 месяца назад +65

    ನಿಮಗೆಲ್ಲರಿಗೂ ರಾಮ ಮಂದಿರ ನಿರ್ಮಾಣ ಹಾಗೂ ಉದ್ಘಾಟನೆಯ ಹಾರ್ದಿಕ ಶುಭಾಶಯಗಳು.🚩🚩

  • @MR.KANNADIGA399
    @MR.KANNADIGA399 2 года назад +268

    ಈ ಹಾಡು(ರಾಮನಾಮ )ಕೇಳುತ್ತ ಕೇಳುತ್ತ ಯಾರೆಲ್ಲ ಕಣ್ಣಂಚಲ್ಲಿ ನೀರು ಬಂದಿದೆ????????
    ತುಂಬಾ ದಿನಗಳ ನಂತರ ಹೃದಯಕ್ಕೆ ಹತ್ತಿರವಾಗಿರುವ ರಾಮಜಪ ಹಾಡು.....🙏🙏🙏🙏🙏🙏🙏🙏🙏🙏🙏

    • @arunasajjan9924
      @arunasajjan9924 Год назад +1

      I also feel so so much weaping 😭😭💯👏👏

    • @chanchuk4460
      @chanchuk4460 Год назад +1

      Nannanee na marethe haadu keli

    • @jaibhavani7727
      @jaibhavani7727 Год назад

      IHADU KELIDARE KANNA ANCHALLI NIRU TUMBI BARUTTE NANAGA ANTU AGIDE

    • @poojakhanapur1682
      @poojakhanapur1682 Год назад

      100%

    • @mv7413
      @mv7413 5 месяцев назад

      Absolutely right ❤

  • @geethadevi8921
    @geethadevi8921 4 месяца назад +50

    ನಾ ನು ಪ್ರತಿ ದಿನ ಈ ಹಾಡು ಕೇಳ್ತೀನಿ ಇದು ನನ್ನ ಜೀವನಕ್ಕೆ ಒಂದು ಸ್ಫೂರ್ತಿ, thanks ಮಗಳೆ

  • @rukminikavali5550
    @rukminikavali5550 4 месяца назад +42

    ಅಯೋಧ್ಯೆಯಲ್ಲಿ ಮೊಳಗಲಿರುವ ರಾಮನ ಹಾಡು ತುಂಬಾ ಸೊಗಸಾಗಿ ಮೂಡಿ ಬಂದಿದೆ. ತಮಗೆ ಅಭಿನಂದನೆಗಳು.ಧನ್ಯವಾದಗಳು 🌹🌹👌👌🙏🙏

    • @jayalakshmihr1169
      @jayalakshmihr1169 Месяц назад

      ತುಂಬಾ ಚೆನ್ನಾಗಿದೆ ಧನ್ಯವಾದಗಳು 🙏

  • @mukundrv4254
    @mukundrv4254 4 месяца назад +22

    ಈ ಹಾಡು ಬಹಳ ಚನ್ನಾಗಿ ಮೂಡಿಬಂದಿದೆ,,, ಈ ಹಾಡು ಈ ಸಮಯಕ್ಕೆ ಅಂದರೆ ಜನವರಿ ತಿಂಗಳ ದಿನಾಂಕ 22/01/2024, ಕ್ಕೆ ಹೇಳಿ ಮಾಡಿಸಿ ದಂತಿದೆ,,,,,,,, 🌹🌹🌹🌹🙏🙏🙏👌👌👌👌👌👌🙏🙏👌🙏👌🙏ಮಂಡ್ಯ ಮುಕುಂದ 🌹🙏🙏🙏🙏 ಜೈ ಶ್ರೀ ರಾಮ್,,,,

  • @Poornimakiran-cd6eu
    @Poornimakiran-cd6eu 2 года назад +41

    ಕುಳಿತಲ್ಲೇ ಅಯೋದ್ಯೆ ಪ್ರಭು ಶ್ರೀ ರಾಮನ ದರ್ಶನವಾಯಿತು ಅಕ್ಕಾ ನಿಮ್ಮ ಸಂಗೀತಕ್ಕೆ ಸಾವಿರ ವಂದನೆಗಳು 🙏

  • @ryk578
    @ryk578 4 месяца назад +335

    2024 ಜನವರಿ 22 ಈಗ ಕೇಳುತ್ತಾ ಇದ್ದೇನೆ. ಜೈ ಶ್ರೀರಾಮ್ 🙏 ಭಗವಂತ ಎಲ್ಲರಿಗೂ ಹರಸಲಿ.ದೃಷ್ಟ ಶಿಕ್ಷೆ ಶಿಷ್ಟರ ರಕ್ಷೆ ಆಗಲಿ ಜೈ ಶ್ರೀರಾಮ್ ಅಯೋಧ್ಯೆಯಲ್ಲಿ ಇವತ್ತು ಪ್ರತಿಷ್ಠಾಪನೆ ದಿನ. ಪ್ರಭು ಶ್ರೀರಾಮ ಮತ್ತೆ ಬಂದಾಯಿತು.

  • @shylajap5285
    @shylajap5285 4 месяца назад +20

    ಸಾಕ್ಷಾತ್ ಆ ಶ್ರೀರಾಮ ne ಪ್ರೇರಣೆ ನೀಡಿ ಬರೆಸಿದ, ಹಾಡಿಸಿದ ಹಾಡು 🙏🙏🙏🙏🙏

  • @prashanthcn5160
    @prashanthcn5160 4 месяца назад +41

    ಅದ್ಭುತ ತಾಯಿ....ನಿಮ್ಮ ಧ್ವನಿಯಲ್ಲಿ ಈ ಹಾಡು ಕೇಳಿದರೆ ಜನ್ಮ ಪಾವನ....ಶ್ರೀ ರಾಮ ನಿಮಗೆ ಒಳ್ಳೆಯದು ಮಾಡಲಿ....

  • @kantharajhassan6874
    @kantharajhassan6874 4 месяца назад +112

    ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ|
    ನಿನ್ನಷ್ಟು ನೆಮ್ಮದಿಯು ಎಲ್ಲಿಹುದೋ ರಾಮ||
    ರಾಮ ರಾಮ ರಾಮ ರಾಮ
    ನಿನ್ನಿಷ್ಟದಂತೆನ್ನ ಇಟ್ಟಿರುವೆ ರಾಮ|
    ನನ್ನಿಷ್ಟದಂತೆಲ್ಲ ಕೊಟ್ಟಿರುವೆ ರಾಮ|
    ಕಷ್ಟಗಳ ಕೊಡಬೇಡ ಎನ್ನಲಾರೆ ರಾಮ|
    ಕಷ್ಟ ಸಹಿಸುವ ಸಹನೆ ಕೊಡು ನನಗೆ ರಾಮ|
    ಕಷ್ಟ ಸಹಿಸುವ ಸಹನೆ ಇನ್ನಷ್ಟು ರಾಮ|
    ಕಷ್ಟ ಸಹಿಸುವ ಸಹನೆ ನಿನ್ನಷ್ಟು ರಾಮ|
    ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ|
    ನಿನ್ನಷ್ಟು ನೆಮ್ಮದಿಯು ಎಲ್ಲಿಹುದೋ ರಾಮ||
    ಒಳಿತಿನೆಡೆ ಮುನ್ನೆಡೆವ ಮನವಕೊಡು‌ ರಾಮ|
    ಸೆಳೆತಕ್ಕೆ ಸಿಗದಂತೆ ಸ್ಥಿರತೆ ಕೊಡು ರಾಮ|
    ನಿನ್ನೆಗಳ ಪಾಪಗಳ ಸೊನ್ನೆಯಾಗಿಸು ರಾಮ|
    ನಾಳೆಗಳು ಪುಣ್ಯಗಳ ಹಾದಿಯಾಗಲಿ ರಾಮ|
    ನನ್ನ ಬಾಳಿಗೆ ನಿನ್ನ ಹಸಿವ ಕೊಡು ರಾಮ|
    ನನ್ನ ತೋಳಿಗೆ ನಿನ್ನ ಕಸುವ ಕೊಡು ರಾಮ|
    ಕಣ್ಣು ಕಳೆದರು ನಿನ್ನ ಕನಸು ಕೊಡು ರಾಮ|
    ನನ್ನ ಹರಣಕೆ ನಿನ್ನ ಚರಣ ಕೊಂಡು ರಾಮ|
    ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ|
    ನಿನ್ನಷ್ಟು ನೆಮ್ಮದಿಯು ಎಲ್ಲಿಹುದೋ ರಾಮ||
    ಕೌಸಲ್ಯೆಯಾಗುವೆನು ಮಡಿಲಲಿರು ರಾಮ|
    ವೈದೇಹಿಯಾಗುವೆನು ಒಡನಾಡು ರಾಮ|
    ಪಾದುಕೆಯ ತಲೆಯಲಿಡು ಭರತನಾಗುವೆ ರಾಮ|
    ಸಹವಾಸ ಕೊಡು ನನಗೆ ಸೌಮಿತ್ರಿ ರಾಮ|
    ಸುಗ್ರೀವನಾಗುವೆನು ಸ್ನೇಹ ಕೊಡು ರಾಮ|
    ಹನುಮನಾಗುವೆ ನಿನ್ನ ಸೇವೆ ಕೊಡು ರಾಮ|
    ಶಬರಿಯಾಗುವೆ ನಿನ್ನ ಭಾವ ಕೊಡು ರಾಮ|
    ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ|
    ನಿನ್ನಷ್ಟು ನೆಮ್ಮದಿಯು ಎಲ್ಲಿಹುದೋ ರಾಮ||
    ಮಡಿಲಲ್ಲಿ ಮರಣಕೊಡು ನಾ ಜಟಾಯೂವು ರಾಮ|
    ಮುಡಿಯಲ್ಲಿ ಅಡಿಯನಿಡು ನಾ ಅಹಲ್ಯೆಯು ರಾಮ|
    ನಾ ವಿಭೀಷಣ ಶರಣುಭಾವ ಕೊಡು ರಾಮ|
    ನನ್ನೊಳಿಹ ರಾವಣಗೆ ಸಾವ ಕೊಡು ರಾಮ|
    ಕಣ್ಣೀರು ಕರೆಯುವೆನು ನನ್ನತನ ಕಳೆ ರಾಮ|
    ನಿನ್ನೊಳಗೆ ಕರಗುವೆನು ನಿರ್ಮೋಹ ಕೊಡು ರಾಮ|
    ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ|
    ನಿನ್ನಷ್ಟು ನೆಮ್ಮದಿಯು ಎಲ್ಲಿಹುದೋ ರಾಮ||
    ಋತ ನೀನೆ ಋತು ನೀನೆ ಶೃತಿ ನೀನೆ ರಾಮ|
    ಮತಿ ನೀನೆ ಗತಿ ನೀನೆ ದ್ಯುತಿ ನೀನೆ ರಾಮ|
    ಆರಂಭ ಅಸ್ತಿತ್ತ್ವ ಅಂತ್ಯ ನೀ ರಾಮ|
    ಪೂರ್ಣ ನೀ ಪ್ರಕಟ ನೀ ಆನಂದ ರಾಮ|
    ಹರ ನೀನೆ ಹರಿ ನೀನೆ ಬ್ರಹ್ಮ ನೀ ರಾಮ|
    ಗುರಿ ನೀನೆ ಗುರು ನೀನೆ ಅರಿವು ನೀ ರಾಮ|
    ಗುರಿ ನೀನೆ ಗುರು ನೀನೆ ಅರಿವು ನೀ ರಾಮ|
    ರಘುರಾಮ ರಘುರಾಮ ರಘುರಾಮ ರಘುರಾಮ|
    ನಗುರಾಮ ನಗರಾಮ ಜಗರಾಮ ರಾಮ|
    ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ|
    ನಿನ್ನಷ್ಟು ನೆಮ್ಮದಿಯು ಎಲ್ಲಿಹುದೋ ರಾಮ||

  • @Harishkumarm964
    @Harishkumarm964 4 месяца назад +38

    ಕಳೆದ 5ವರ್ಷಗಳಿಂದ ಈ ಗೀತೆಯನ್ನು ಕೆಳುತ್ತಾ ಬಂದಿದ್ದೆನೆ ಇವತ್ತಿ ಎಸ್ಟು ಕೇಳಿದರೂ ಇನ್ನಷ್ಟು ಕೇಳಬೇಕು‌ ಎನಿಸುತ್ತದೆ. ಜೈ ಶ್ರೀ ರಾಮ್ .

  • @kmkrishna1570
    @kmkrishna1570 Год назад +15

    ಭಕ್ತಿಭಾವದಿಂದ ರಾಮ ನಾಮ ಜಪ ಮಾಡಿ ನಾಸ್ತಿಕರು ಆಸ್ತಿಕರು ಆಗುವಂತೆ
    ಇದೆ ನಿಮ್ಮ ಮಧುರ ನುಡಿ....
    ಅಭಿನಂದನೆಗಳು 🙏🙏🙏🙏

  • @user-gc5bv6jo7q
    @user-gc5bv6jo7q 4 месяца назад +16

    ಸಹೋದರಿ ನಿಮ್ಮ ಧ್ವನಿ ತುಂಬಾ ಸೊಗಸಾಗಿ ರಾಮನ ಹಾಡು ಕೇಳಿ ತುಂಬಾ ಸಂತೋಷ ರಾಮ ನಿಮಗೆ ಒಳ್ಳೆಯ ದನ್ನು ಮಾಡಲಿ ಜೈ ಶ್ರೀ ರಾಮ್ 👏👏👏👏

  • @parvatipurad7959
    @parvatipurad7959 4 месяца назад +11

    ಜೈ ಶ್ರೀ ರಾಮ್ .. ಮಧುರವಾದ ಕಂಠದಿಂದ ರಾಮ ಜಪ ಮಾಡಿದ ತಮಗೆ ಅಭಿನಂದನೆಗಳು🎉🎉

  • @user-ug9qf2wm1z
    @user-ug9qf2wm1z 3 месяца назад +10

    ಶ್ರೀ ರಾಮ ನಿಮಗೆ ಇನ್ನಷ್ಟು ಒಳ್ಳೆಯದು ಮಾಡಲಿ ಅಕ್ಕ ♥️♥️♥️

  • @akhi__lukaku7944
    @akhi__lukaku7944 6 месяцев назад +9

    രാവിലെ എഴുന്നേറ്റ് ഈ ഭക്തിഗാനം കേൾക്കണം...... മനസ്സും ശരീരവും ശാന്തമാകും... എന്തെന്നില്ലാത്ത ഒരു പോസിറ്റീവ് എനർജി നമുക്ക് കിട്ടുന്ന ഫീൽ ........

  • @indirarajaram8760
    @indirarajaram8760 2 года назад +25

    Yestu ಸುಸ್ರಾವ್ಯ ವಾಗಿ ಹಾಡಿದ್ದೀರಮ್ಮ, outstanding ಸಾಹಿತ್ಯ ಎರಡೂ ಸೇರಿ - ರಾಮ ನೆ ಕಾಣಿಸುತ್ತಿದ್ದ. ತುಂಬಾ ಸುಖಾನುಭaವ ಆಯ್ತು. 🙏🙏

  • @praveenaraj2504
    @praveenaraj2504 Год назад +71

    ಉಚ್ಚಾರಣೆ, ಹಾಡುಗಾರಿಕೆ ಹಾಗೂ ಸಾಹಿತ್ಯ ಬಹಳ ಅದ್ಬುತವಾಗಿ ಮೂಡಿ ಬಂದಿದೆ. ಎಷ್ಟು ಸಲ ಕೇಳಿದರು ಮನಸು ಮತೊಮ್ಮ ಎನ್ನುತ್ತದೆ.❤️🙂

  • @thimmeshk5033
    @thimmeshk5033 2 года назад +235

    ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ|
    ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ|
    ನಿನ್ನಷ್ಟು ನೆಮ್ಮದಿಯು ಎಲ್ಲಿಹುದೋ ರಾಮ||
    ರಾಮ ರಾಮ ರಾಮ ರಾಮ
    ನೀನಿಷ್ಟದಂತೆನ್ನ ಇಟ್ಟಿರುವೆ ರಾಮ|
    ನನ್ನಿಷ್ಟದಂತೆಲ್ಲ ಕೊಟ್ಟಿರುವೆ ರಾಮ|
    ಕಷ್ಟಗಳ ಕೊಡಬೇಡ ಎನ್ನಲಾರೆ ರಾಮ|
    ಕಷ್ಟ ಸಹಿಸುವ ಸಹನೆ ಕೊಡು ನನಗೆ ರಾಮ|
    ಕಷ್ಟ ಸಹಿಸುವ ಸಹನೆ ಇನ್ನಷ್ಟು ರಾಮ|
    ಕಷ್ಟ ಸಹಿಸುವ ಸಹನೆ ನಿನ್ನಷ್ಟು ರಾಮ|
    ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ|
    ನಿನ್ನಷ್ಟು ನೆಮ್ಮದಿಯು ಎಲ್ಲಿಹುದೋ ರಾಮ||
    ಒಳಿತಿನೆಡೆ ಮುನ್ನೆಡೆವ ಮಾನವ ಕೊಡು ರಾಮ|
    ಸೆಳೆತಕ್ಕೆ ಸಿಗದಂತೆ ಸ್ಥಿರತೆ ಕೊಡು ರಾಮ|
    ನಿನ್ನೆಗಳ ಪಾಪಗಳ ಸೊನ್ನೆಯಾಗಿಸು ರಾಮ|
    ನಾಳೆಗಳು ಪುಣ್ಯಗಳ ಹದಿಯಾಗಲಿ ರಾಮ|
    ನನ್ನ ಬಳಿಗೆ ನಿನ್ನ ಹಸಿವ ಕೊಡು ರಾಮ|
    ನನ್ನ ತೋಳಿಗೆ ನಿನ್ನ ಕಸುವ ಕೊಡು ರಾಮ|
    ಕಣ್ಣು ಕಳೆದರು ನಿನ್ನ ಕನಸು ಕೊಡು ರಾಮ|
    ನನ್ನ ಹರಣಕೆ ನಿನ್ನ ಚಾರಣ ಕೊಡು ರಾಮ|
    ಒಳಿತಿನೆಡೆ ಮುನ್ನೆಡೆವ ಮಾನವ ಕೊಡು ರಾಮ|
    ಸೆಳೆತಕ್ಕೆ ಸಿಗದಂತೆ ಸ್ಥಿರತೆ ಕೊಡು ರಾಮ|
    ನಿನ್ನೆಗಳ ಪಾಪಗಳ ಸೊನ್ನೆಯಾಗಿಸು ರಾಮ|
    ನಾಳೆಗಳು ಪುಣ್ಯಗಳ ಹದಿಯಾಗಲಿ ರಾಮ|
    ನನ್ನ ಬಳಿಗೆ ನಿನ್ನ ಹಸಿವ ಕೊಡು ರಾಮ|
    ನನ್ನ ತೋಳಿಗೆ ನಿನ್ನ ಕಸುವ ಕೊಡು ರಾಮ|
    ಕಣ್ಣು ಕಳೆದರು ನಿನ್ನ ಕನಸು ಕೊಡು ರಾಮ|
    ನನ್ನ ಹರಣಕೆ ನಿನ್ನ ಚಾರಣ ಕೊಡು ರಾಮ|
    ಕೌಸಲ್ಯೆಯಾಗುವೆನು ಮಾಡಿಲಲಿರು ರಾಮ|
    ವೈದೇಹಿಯಾಗುವೆನು ಒಡನಾಡು ರಾಮ|
    ಪಾದುಕೆಯ ತಲೆಯಲಿಇಡು ಭಾರತನಾಗುವೆ ರಾಮ|
    ಸಹವಾಸ ಕೊಡು ನಾನು ಸೌಮಿತ್ರಿ ರಾಮ|
    ಸುಗ್ರೀವನಾಗುವೆನು ಸ್ನೇಹ ಕೊಡು ರಾಮ|
    ಹನುಮನಾಗುವೆ ನಿನ್ನ ಸೇವೆ ಕೊಡು ರಾಮ|
    ಶಬರಿಯಾಗುವೆ ನಿನ್ನ ಭಾವ ಕೊಡು ರಾಮ|
    ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ|
    ನಿನ್ನಷ್ಟು ನೆಮ್ಮದಿಯು ಎಲ್ಲಿಹುದೋ ರಾಮ||
    ಮಡಿಲಲ್ಲಿ ಮರಣಕೊಡು ನಾ ಜಟಾಯೂವು ರಾಮ|
    ಮುಡಿಯಲ್ಲಿ ಅಡಿಯನಿಡು ನಾ ಅಹಲ್ಯೆಯು ರಾಮ|
    ನಾ ವಿಭೀಷಣ ಶರಣುಭಾವ ಕೊಡು ರಾಮ|
    ನನ್ನೊಳಿಹ ರಾವಣಗೆ ಸಾವ ಕೊಡು ರಾಮ|
    ಕಣ್ಣೀರ ಕರೆಯುವೆನು ನನ್ನತನ ಕಲೆ ರಾಮ|
    ನಿನ್ನೊಳಗೆ ಕರಗುವೆನು ನಿರ್ಮೋಹ ಕೊಡು ರಾಮ|
    ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ|
    ನಿನ್ನಷ್ಟು ನೆಮ್ಮದಿಯು ಎಲ್ಲಿಹುದೋ ರಾಮ||
    ಋತ ನೀನೆ ಋತು ನೀನೆ ಶೃತಿ ನೀನೆ ರಾಮ|
    ಮತಿ ನೀನೆ ಗತಿ ನೀನೆ ದ್ಯುತಿ ನೀನೆ ರಾಮ|
    ಆರಂಭ ಅಸ್ತಿತ್ತ್ವ ಅಂತ್ಯ ನೀ ರಾಮ|
    ಪೂರ್ಣ ನೀ ಪ್ರಕಟ ನೀ ಆನಂದ ರಾಮ|
    ಹರ ನೀನೆ ಹರಿ ನೀನೆ ಬ್ರಹ್ಮ ನೀ ರಾಮ|
    ಗುರಿ ನೀನೆ ಗುರು ನೀನೆ ಅರಿವು ನೀ ರಾಮ|
    ಗುರಿ ನೀನೆ ಗುರು ನೀನೆ ಅರಿವು ನೀ ರಾಮ|
    ರಘುರಾಮ ರಘುರಾಮ ರಘುರಾಮ ರಘುರಾಮ|
    ನಗುರಾಮ ನಗರಾಮ ಜಗರಾಮ ರಾಮ|
    ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ|
    ನಿನ್ನಷ್ಟು ನೆಮ್ಮದಿಯು ಎಲ್ಲಿಹುದೋ ರಾಮ||
    ರಾಮ ರಾಮ ರಾಮ ರಾಮ|

  • @user-ds8fi6co3f
    @user-ds8fi6co3f 4 месяца назад +5

    Soul touching Divine voice. 🙏Jai Shree Ram 🙏 ஸ்ரீ ராம ஜெயம் 🙏

  • @arpithagangadhar6484
    @arpithagangadhar6484 4 месяца назад +5

    ಜೈ ಶ್ರೀ ರಾಮ್
    ತುಂಬಾ ಭಾವ ತುಂಬಿದ ಹಾಡು.
    ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ🚩

  • @Veerakannadiga733
    @Veerakannadiga733 3 месяца назад +6

    ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ಪ್ರತಿ ಉಸಿರುಸಿರು ರಾಮ 🙏

  • @user-rx4be8sz5m
    @user-rx4be8sz5m 4 месяца назад +12

    ಧನ್ಯೋಸ್ಮಿ 🙏ಜೈ ಶ್ರೀ ರಾಮ್ ❤️

  • @meghendrab.n663
    @meghendrab.n663 4 месяца назад +5

    ಅದ್ಭುತ ಅತ್ಯದ್ಭುತ.ಶ್ರೀರಾಮನೇ ಹೃದಯದಲ್ಲಿ ನೆಲೆನಿಂತ ಅನುಭವ.ಮನಸ್ಸಿಗೆ ಮಾತಿನಲ್ಲಿ ಹೇಳಲಾಗದಷ್ಟು ಸಂತೃಪ್ತಿ.ಪ್ರತಿ ಅಣುಅಣುವಿನಲ್ಲೂ ರಾಮನ ಅಸ್ತಿತ್ವ ಕಾಣುವ ಕ್ಷಣ.
    ಜೈ ಶ್ರೀರಾಮ್ ಜೈ ಹನುಮಾನ್ 🙏🕉️🚩

  • @user-ro3hq9hc9e
    @user-ro3hq9hc9e 4 месяца назад +3

    ತುಂಬಾ ಸೊಗಸಾಗಿ ಹಾಡುವುದರ ಮೂಲಕ ರಾಮನ ದರ್ಶನ ಮಾಡಿಸಿದೀರಾ ಮೇಡಂ God bless you

  • @bhagyacspatil6209
    @bhagyacspatil6209 4 месяца назад +7

    ನಿಮ್ಮ ಈ ಧ್ವನಿ ಅಯೋಧ್ಯಯಲ್ಲಿ ಕೇಳಲು ಕಾಯ್ತಾ ಇದ್ದಿವಿ🚩🚩🚩🚩🚩🚩🚩🚩🚩🚩🚩

  • @shruthiputtaswamy5623
    @shruthiputtaswamy5623 4 месяца назад +5

    Nimma kantakke nanna garbadallina magu kooda spandisuthide madm such a melodious song daily iam listening this song

  • @kangiraganapathi6087
    @kangiraganapathi6087 Год назад +6

    ದಿನಾ ಬೆಳಿಗ್ಗೆ ರಾಮನಾಮ ಕೇಳಿದರೆ ಮನಶ್ಯಾ೦ತಿ ದೊರಕುತದೆ. ನಿಮಗೆ ವ೦ದನೆಗಳು

  • @gganeshhathwarg6168
    @gganeshhathwarg6168 4 месяца назад +6

    ಓಂ ಶ್ರೀ ಜೈ ಶ್ರೀ ರಾಮ್ 🙏🙏🙏 ಚೆನ್ನಾಗಿ ಹಾಡಿದ್ದೀರಿ ಧನ್ಯವಾದಗಳು ಮೇಡಂ

  • @vahinie
    @vahinie 4 месяца назад +16

    Tears just don't stop flowing everytime I hear this song

  • @jyothiramesh7375
    @jyothiramesh7375 14 дней назад +1

    ಕರೋನಾ ಬಂದಾಗ ಈ ಜಪ ಒಂದೇ ನನ್ನ ಆಸರೆ ಮನಸ್ಸಿಗೆ ನೆಮ್ಮದಿ ಸಿಗುತಿತ್ತು ಈಗಲೂ ದಿನವೂ ಕೇಳುತಿರುತ್ತೇನೆ ಪುನಃ ಪುನಃ ಕೇಳಬೇಕೆನಿಸುತ್ತದೆ ಜೈ ಶ್ರೀರಾಮ್

  • @shivalingavvamuragi4628
    @shivalingavvamuragi4628 4 месяца назад +4

    ಭಾವ ಪೂರ್ಣ ಸಂಗೀತ. ಧನ್ಯವಾದಗಳು ❤❤🎊🎊🙏🙏🌷🌷👏👏👏👏

  • @sahadevareddyhp868
    @sahadevareddyhp868 4 месяца назад +4

    2024 ಜನವರಿ 22 ರಿಂದ ದಿನಾಲು 3-4 ಸಾರಿ ಕೇಳುತ್ತಿದಿನಿ ಆದ್ರೂ ಮತ್ತೆ ಮತ್ತೆ ಕೇಳಬೇಕು ಅನ್ನಿಸುತಿದೆ jai ಶ್ರೀ ರಾಮ್

  • @keerthibn1115
    @keerthibn1115 Год назад +6

    ಮನಸ್ಸಿಗೆ ನೆಮ್ಮದಿ ಕೊಡುವ ಧ್ವನಿ ಮತ್ತು ಸಂಗೀತ ❤️🙌

  • @LovelyBreakingWaves-mt4kh
    @LovelyBreakingWaves-mt4kh 4 месяца назад +2

    ಏಷ್ಟು ಕೇಳಿದರು ಇನ್ನಷ್ಟೂ ಕೇಳಬೇಕು ಎನಿಸುತ್ತದೆ ... ಅದ್ಭುತವಾದ ಹಾಡು ಜೈ ಶ್ರೀರಾಮ್ ,🙏

  • @shobhamshobham1511
    @shobhamshobham1511 8 месяцев назад +6

    ನಿಮ್ ಧ್ವನಿ ತುಂಬಾ ತುಂಬಾ ಸುಂದರ....ದೇವರು ನಿಮ್ಮನ್ನು ಆಶೀರ್ವದಿಸಲಿ 🙏😍

  • @adarshreddy9540
    @adarshreddy9540 4 месяца назад +3

    ಅಕ್ಕ ನಾವು ನೀವು ರಾಮನ ಪರಮ ಭಕ್ತರು
    ಸದಾ ಕಾಲ ರಾಮನ ಅನುಗ್ರಹದಲ್ಲಿ ಕೊನೆಯವರೆಗೂ ಎಲ್ಲರೂ ಇರೋಣ🙏
    ಜೈ ಶ್ರೀ ರಾಮ್ ರಾಮ್ ಜಯ ರಾಮ ರಾಮ ❤️🚩

  • @anvimahajan
    @anvimahajan Год назад +2

    ಇ ಹಾಡು ಎಷ್ಟ್ ಸಲಾ ಕೇಳಿದ್ರು ಕೇಳ್ತಾನೆ ಇರ್ಬೇಕು ಅನ್ಸತ್ತೆ ನಂಗೆ ಇ ಹಾಡು ತುಂಬಾ ನೇ ಇಷ್ಟ 👍👍

  • @savitham7602
    @savitham7602 Месяц назад +1

    ಪದೇ ಪದೇ ಕೇಳಬೇಕು ಅನ್ನಿಸುವ ಹಾಡಿದು. ಜೈ ಶ್ರೀ ರಾಮ್ 🙏

  • @rajputraghu10
    @rajputraghu10 Год назад +20

    This is the best I ever heard in my life.
    I got tears , I imagined Ram and Hanuman blessings.

  • @PrakashSingannavar9900
    @PrakashSingannavar9900 4 месяца назад +5

    ಈ ಹಾಡು ತುಂಬಾ ಚನ್ನಾಗಿದೆ 1000+🎧🎧
    ಜೈ ಶ್ರೀ ರಾಮ🚩🚩🚩🚩

  • @jayalaxmijaya2388
    @jayalaxmijaya2388 Месяц назад +1

    ನಿಮ್ಮ ವಾಯ್ಸ್ ಸೂಪರ್ 100ಸಲ ಕೇಳಿದ್ದೇನೆ i love this song❤❤❤❤❤

  • @manjunathks477
    @manjunathks477 4 месяца назад +4

    ಜೈ ಶ್ರೀರಾಮ್ 🙏🙏🙏
    ಶ್ರೀ ರಾಮಚಂದ್ರ ಪ್ರಭುವಿನ ಕೃಪಾಶೀರ್ವಾದ ನಿಮ್ಮ ಮೇಲಿರಲಿ ಮೇಡಂ.

  • @shivusr2088
    @shivusr2088 3 года назад +64

    ಅರ್ಥ ಪೂರ್ಣವಾದ ಹಾಡು ಜೈ ಶ್ರೀರಾಮ 👏

    • @vittalmanaguli3751
      @vittalmanaguli3751 Год назад

      Yyyuuyyyyyyyyuuuuuuuuuuyyy in the ❤️ of India and the 🤝 ôo 🎂🎂uu7uuuuuyy is ytu

  • @savithrigirish2289
    @savithrigirish2289 2 года назад +3

    ರಾಮಾಯಾ ರಾಮಭದ್ರಾಯಾ ರಾಮಚಂದ್ರಾಯಾ ವೇದಸೆ, ರಘುನಾಥಾಯಾ ನಾಥಾಯಾ ಸೀತಾಯಾ ಪತಹೇಃ ನಮಃ🌹🌹🙏🙏🙏

  • @devarajdevaraj6427
    @devarajdevaraj6427 3 месяца назад +2

    ಜೈ ಶ್ರೀ ರಾಮ್ 🚩❤

  • @harishharishharish5816
    @harishharishharish5816 2 года назад +4

    ನಿಮ್ಮಷ್ಟು ನೆಮ್ಮದಿ ದ್ವನಿ ಎಲ್ಲಿದೆ ರಾಮ 🙏🙏🙏🙏🙏ರಾಮ ರಾಮ ರಾಮ

  • @shilpareddy9130
    @shilpareddy9130 4 месяца назад +6

    Congratulations for ur song selection in ayodaya Ram mandir on 22nd ur blessed ❤🎉

  • @raghuchandu8198
    @raghuchandu8198 Год назад +3

    ನನ್ನ ದಿನಚರಿ ಶುರು ಆಗೋದೇ ಈ ಗೀತೆಯಿಂದ
    ಜೈ ಶ್ರೀರಾಮ 🙏🚩

  • @VarunBhat07
    @VarunBhat07 4 месяца назад +3

    ಜನವರಿ 22 with this song 😍ಎಂದು ಮರೆಯದ ದಿನ.

  • @vinodsuchi2513
    @vinodsuchi2513 2 года назад +6

    ಅರ್ಥ ಪೂರ್ಣವಾದ ಹಾಡು ಮನಸಿಗೆ ತುಂಬಾ ಇಷ್ಟವಾದ ಹಾಡು ❤️🙏

  • @dgurudmathguru9552
    @dgurudmathguru9552 4 месяца назад +3

    ಶ್ರೀ ರಾಮ ಜೈ ಶ್ರೀರಾಮ ನಿನ್ನ ಪಾದಂಗಳಿಗೆ ಶಿರ ಸಾಸ್ಟಾಂಗ ನಮಸ್ಕಾರಗಳು.....22.01.2024.

  • @shruthi664
    @shruthi664 Год назад +32

    ನನ್ನ ಮಗಳು ನಿಮ್ಮ ಹಾಡು ಕೇಳಿ ಮಲಗುತ್ತಾಳೆ... ಹರೇ ರಾಮ ಹರೇ ರಾಮ ,ರಾಮ ರಾಮ ಹರೇ ಹರೇ, ಹರೇ ಕೃಷ್ಣ ಹರೇ ಕೃಷ್ಣ, ಕೃಷ್ಣ ಕೃಷ್ಣ ಹರೇ ಹರೇ...

    • @suwarnamayyar9336
      @suwarnamayyar9336 Год назад +2

      ಹೃದಯ ತಟ್ಟುವ ಮನಮುಟ್ಟುವ. ನೋವ ಹಿಮ್ಮೆಟ್ಟಿಸುವ... ಅದ್ಭುತ ಸಾಹಿತ್ಯ. ಅತ್ಯದ್ಭುತ ಸಂಗೀತಾಮೃತ.... ಧನ್ಯ ..ಧನ್ಯ ... ಕೋಟಿ ಕೋಟಿ ನಮನ.... ಜೈ ಶ್ರೀರಾಮ

    • @bkmalleshkumar8765
      @bkmalleshkumar8765 Месяц назад +1

      Supper sister nim magdalena bhavishyada prakashavagi maduthidiri nimage dhanyavada

  • @tejuprasadkumar2775
    @tejuprasadkumar2775 4 месяца назад +2

    Ivathige ramanige hagu ramabaktharige ididida grahana tholagithu❤❤❤❤❤❤

  • @bhagyacheekanahally8163
    @bhagyacheekanahally8163 14 дней назад +1

    ಜೈ ಶ್ರೀ ರಾಮ್

  • @jyothichitrapur8762
    @jyothichitrapur8762 Год назад +7

    Rama rama ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ

  • @janareddy1220
    @janareddy1220 4 месяца назад +3

    I don't know the language... But I understood the intense feel and love behind this keerthana... Jai shree ram...

  • @erriswamyerriswamy6898
    @erriswamyerriswamy6898 Год назад +2

    Tumba dukka adagella e song keltini nim voice super

  • @manjappag7437
    @manjappag7437 Год назад +2

    ಗೀತೆ ತುಂಬಾ ಸುಂದರವಾಗಿದೆ ಹಾಡಿದವರು ನೀವು ಭಾವಪೂರ್ವಕವಾಗಿ ಹಾಡಿದಿರು ನಿಮಗೆ ನಮನಗಳು 🙏 ಇದೇ ತರಹ ಹಾಡುಗಳನ್ನು ಹಾಡು ನಮ್ಮನ್ನು ಖುಷಿ ಪಡಿಸಿ ದೇವರನ್ನು ಮೆಚ್ಚಿಸಿ 🙏

  • @tharamani522
    @tharamani522 10 месяцев назад +4

    ನನ್ನ ಮಗು ಈ ಹಾಡು ಕೇಳುತ್ತ ಮಲಗುತ್ತಾಳೆ. ದಿನಕ್ಕೆ ೩ ಸಾರಿ ತುಂಬ ಅದ್ಭುತ ಗಾಯನ

  • @MentaSubramanyam
    @MentaSubramanyam 2 года назад +13

    శ్రీ రామ జయరామ జయజయరామ 🌺🌹🙏🙏

  • @sandhyagayathri7550
    @sandhyagayathri7550 4 месяца назад +1

    Nimma ee haadu Ayodhyeyalli molagalide yendu keli tumba hemme aaytu, devara aashirvaada yavaagalu heege irali nimma kutumbada mele 🙏🙏🙌🙌

  • @zakariyarazak985
    @zakariyarazak985 11 месяцев назад +2

    Wow...... Entha ಅಧ್ಬುತ ಹಾಡು.......
    ಕೇಳೋಕ್ಕೆ ತುಂಬಾ ಇಂಪಾಗಿದೆ.......
    Amezing .... ❤️

  • @padmak5078
    @padmak5078 7 месяцев назад +5

    Feel sita matha expressing her feelings, pleasant to hear in times of challenges... Jai sree 🙏...

  • @vassh1022
    @vassh1022 4 месяца назад +6

    Just craving for hearing again and again this beautiful voice

  • @user-hc2lj4yg1k
    @user-hc2lj4yg1k 4 месяца назад +1

    Jai Shree Ram!!!!!!!
    Lovely voice by Suprabha KV !!!!!!

  • @chandranethra8337
    @chandranethra8337 4 месяца назад +2

    ಅದ್ಭುತ ಹಾಡನ್ನು ಅತ್ಯದ್ಭುತವಾಗಿ ಮಾಡಿದ್ದೀರಾ

  • @meghendrab.n663
    @meghendrab.n663 2 года назад +3

    ಜೈಶ್ರೀರಾಮ್ ಜೈಹನುಮಾನ್ 🙏🙏🙏🕉️🕉️🕉️🚩🚩🚩

  • @moulanatariqjameelwrites2103
    @moulanatariqjameelwrites2103 2 года назад +145

    I am Muslim but ...I love this song.. amezing voice

    • @creative_psyche8046
      @creative_psyche8046 2 года назад +2

      🙏🏻🙏🏻🙏🏻

    • @rashmikulkarni8810
      @rashmikulkarni8810 2 года назад +1

      @@creative_psyche8046 y

    • @sunilgujarathi3917
      @sunilgujarathi3917 2 года назад +4

      all god is one

    • @karthikh8477
      @karthikh8477 Год назад +5

      dont worry Rama is a person like you and me but he showed us what can a human do being human.. just that anybody can take him as motivation and try to be like him.. or do your best to be like him..

    • @Nageshgowda007
      @Nageshgowda007 Год назад

  • @chandrakantkurdekar4910
    @chandrakantkurdekar4910 Год назад +2

    ✡️🌹🙏🚩🕉🚩🙏🌹✡️ಓಂ ಶ್ರೀ ಜೈ ಶ್ರೀ ರಾಮ ಜೈ ಶ್ರೀ ಹನುಮಂತ ಜೈ ಶ್ರೀ ಮರುತಿ ಜೈ ಶ್ರೀ ಆಂಜನೇಯ ಸ್ವಾಮಿ ಜೈ ಶ್ರೀ ರಾಮ

  • @ushasairam5962
    @ushasairam5962 Год назад +2

    ಹಾಡು ಕೇಳಿದಾಗ ಮನಸ್ಸು ನಿರಾಳವಾಯಿತು... ಇಂಪಾದ ಧ್ವನಿ

  • @Omnamahshivaya010
    @Omnamahshivaya010 4 месяца назад +3

    ❤💛🙏💛♥️
    🙏ಜೈ ಶ್ರೀರಾಮ 🙏

  • @prajnavkotian4280
    @prajnavkotian4280 3 года назад +8

    ರಾಮ ನಾಮದಲ್ಲಿ ಏನೋ ವಿಶೇಷತೆ ಇದೆ ಮರೆ🙏 and your voice is very pure ✨and magical ❤️

  • @Haritsa-N
    @Haritsa-N Месяц назад

    Thanks for this wonderful rendition! ❤
    Nanna Jeeva Raama Devaru 🙏🏼

  • @sharanraj2767
    @sharanraj2767 4 месяца назад +2

    ಜೈ ಶ್ರೀ ರಾಮ್ 🚩🚩🚩🚩🚩🚩🚩🚩🚩🚩🚩🚩🚩🚩🚩🚩🚩

  • @punith4504
    @punith4504 4 месяца назад +3

    Voice is vibrating in my ears the whole day 🙏🏻 Jai Shri Ram

  • @naveena0917
    @naveena0917 4 месяца назад +3

    ಶ್ರೀ ರಾಮ ಜಯ ರಾಮ ಜಯ ಜಯ ರಾಮ ❤

  • @padmavathiv868
    @padmavathiv868 3 месяца назад +2

    ಶ್ರೀರಾಮನ ಆಶೀರ್ವಾದ ನಿಮ್ಮ ಮೇಲಿರಲಿ

  • @ramalramarajanna387
    @ramalramarajanna387 12 дней назад +1

    ನನ್ನ ಮೊಮ್ಮಗಳು ಪ್ರತಿದಿನ ಈ ಹಾಡನ್ನು ಕೇಳಿ ಚೆನ್ನಾಗಿ ನಿದ್ರೆ ಏನು ಮಾಡುತ್ತಾಳೆ ಪುಟ್ಟು ಕಂದಮ್ಮ 🙏🏿

  • @shantinathupadhye1978
    @shantinathupadhye1978 Год назад +5

    ಅದ್ಭುತ ಸಾಹಿತ್ಯ ಭಾವ ಪರವಶ ಧ್ವನಿ

  • @jyothimadhuprasad1699
    @jyothimadhuprasad1699 2 года назад +5

    , ನನಗೆ ಕೋಪ ಬಂದಾಗ ಈ ಹಾಡನ್ನು ಕೇಳುವೆ ಹಾಗಾ ಮನಸ್ಸು ಹತೋಟಿಗೆ ಬರುತ್ತದೆ ಹಾಡಿದ ಹಾಗೂ ಬರೆದವರಿಗೆ ನನ್ನ ಹೃದಯಪೂರ್ವಕ ಧನ್ಯವಾದಗಳು

  • @tejaswinins7919
    @tejaswinins7919 Год назад +2

    ಅರ್ಥ ಪೂರ್ಣವಾದ ಹಾಡು.. ಮನಸಿಗೆ ನೆಮ್ಮದಿ ನೀಡುತ್ತೇ..

  • @sandeepbasu2875
    @sandeepbasu2875 15 часов назад

    You have the blessings of Mata Saraswati

  • @user-iy3tq2tv6f
    @user-iy3tq2tv6f 5 месяцев назад +3

    ಜೈ ಶ್ರೀ ರಾಮ್ 🙏🙏

  • @AshwiniAshu-xi6lo
    @AshwiniAshu-xi6lo 11 месяцев назад +9

    I m addicted this song nd ur voice..... ❤️😇

  • @jyothichitrapur8762
    @jyothichitrapur8762 4 месяца назад +2

    ಜೈ ಶ್ರೀ ರಾಮ್ yerigu ole du madu ತಂದೆ

  • @manjuparmar3653
    @manjuparmar3653 2 месяца назад +2

    Once I heard it in my aunt house and I never found this song .finally it came into my feed .this song is soothing ❤.

  • @gayatrikalligudd4789
    @gayatrikalligudd4789 10 месяцев назад +8

    I am listening this song more than 10 times in a day. Thanks a lot ❤

  • @sujathasridharan6189
    @sujathasridharan6189 2 года назад +22

    Madam Suprabha, You are blessed and we are gifted to hear this song. Whoever is in mental agony, just if they hear this song, definitely problems will disappear.
    I just had a feel, sleeping on my mother's lap and felt consoling me.
    What a great Lyrics and divinity in your voice🙏. No words to express my feelings. God bless you all. 🙏

  • @gouthamkrishnahimabindhu5549
    @gouthamkrishnahimabindhu5549 2 года назад +1

    ಜೈ ಶ್ರೀ ರಾಮ್ ಅಕ್ಕನವರೇ ಈ ರಾಮ ಗೀತೆಯನ್ನು ಹಾಡಿ ನಿಮ್ಮ ಜನ್ಮ ಪಾವನವಾಯಿತು ಈ ಹಾಡನ್ನು ಕೇಳಿ ನಮ್ಮ ಜೀವನ ಸಾರ್ಥಕವಾಯಿತು ಹರೇ ಶ್ರೀನಿವಾಸ

  • @Pallavis_gift_gallery_volgs
    @Pallavis_gift_gallery_volgs 21 день назад +1

    ನನ್ನ ಮಗಳಿಗೆ ಕೇವಲ 9 ತಿಂಗಳ ವಯಸ್ಸು ಮತ್ತು ಅವಳು ಈ ಹಾಡನ್ನು ಪ್ರೀತಿಸುತ್ತಾಳೆ ಪ್ರತಿದಿನ 3 ರಿಂದ 6 ಬಾರಿ ಅವಳು ಈ ಹಾಡನ್ನು ಕೇಳುತ್ತಾಳೆ ರಾಮ್ ರಾಮ್ ❤❤

  • @akshayhegde5248
    @akshayhegde5248 4 месяца назад +7

    22-01-2024 Jai Shree Rama🚩

  • @jamunaguttedar6808
    @jamunaguttedar6808 2 года назад +3

    My favrate ❤👌 ಅದ್ಭುತ ರಾಮನ ಸಾಹಿತ್ಯ. 🙏🏼

  • @vishwanathshetty7410
    @vishwanathshetty7410 13 дней назад

    Very good Bhakti Song with devotional music,voice Jai Shree Ram

  • @sahanashankar5814
    @sahanashankar5814 3 месяца назад

    Jai shree Ram 🙏🙏♥️ Jai Seetha Devi 🙏🙏♥️ Jai Lakshmana 🙏🙏♥️ Jai Anjaneya 🙏🙏♥️

  • @poornimapoorni30
    @poornimapoorni30 4 месяца назад +3

    Shree ramanastu nemadi bere yenu illa ......

  • @rajputraghu10
    @rajputraghu10 3 года назад +34

    This bring tears in my eyes. I don't know why.
    ❤️🙏 Sri Ram❤️❤️

    • @ranisatish7959
      @ranisatish7959 3 года назад +1

      True🙏

    • @sridhartm555
      @sridhartm555 2 года назад +5

      Don't worry you are connected to rama

    • @oblibalakrishn
      @oblibalakrishn 2 года назад

      I am all so .....I yenger son pass away.... 😭😭😭😭

  • @GirishVAryamaneGirishVAryamane
    @GirishVAryamaneGirishVAryamane Год назад +2

    🙏ಶ್ರೀರಾಮ ರಮೇತಿ ರಾಮನಾಮ ಮನೋರಮೆ ಸಹತ್ರನಾಮ ತತುಲ್ಯಾಮ್ ರಾಮನಾಮ ವಾರಣನೇ 🙏 🌹ಪುಷ್ಪಗಿರಿ

  • @kavananayak4474
    @kavananayak4474 10 месяцев назад +2

    ನನ್ನ ದಿನ ಆರಂಭವಾಗುವುದು ಈ ಹಾಡಿನಿಂದ.. ಭಜನೆಯನ್ನು ತುಂಬಾ ಚೆನ್ನಾಗಿ ಹಾಡಿದ್ದಿರ ಅಕ್ಕ❤❤