Upendra Special Interview: ಎ, ಉಪೇಂದ್ರ ಸಿನಿಮಾ ಆದ್ಮೇಲೆ ಜನ ವಿಚಿತ್ರವಾಗಿ ನೋಡ್ತಿದ್ರು ಎಂದ ಉಪೇಂದ್ರ |

Поделиться
HTML-код
  • Опубликовано: 10 ноя 2024

Комментарии • 42

  • @Lokesh-cv5jq
    @Lokesh-cv5jq Месяц назад +43

    ನಿಜವಾಗಲೂ ಉಪ್ಪಿ ಸರ್ ಉಪೇಂದ್ರ ಮೂವಿ ಅವತ್ತು ಗೆ ತುಂಬಾ ಅಡ್ವಾನ್ಸ್ ಮೂವಿ ಇವತ್ತು ರಿಲೀಸ್ಗು ಅದು ಬ್ಲಾಕ್ಬಸ್ಟರ್ ಇನ್ನ 10 ವರ್ಷ ಬಿಟ್ಕೊಂಡ್ ಬಂದ್ರು ಅವತ್ತಿಗೂ ಆ ಮೂವಿ ಬ್ಲಾಕ್ಬಸ್ಟರ್ ಆಗೆ ಆಗುತ್ತೆ ಆ ಮೂವಿಯ ಕಾಲಘಟ್ಟ ಇನ್ನು ಬಂದೇ ಇಲ್ಲ ನಮ್ಮಲ್ಲಿ ಅಂತಾದ್ರಲ್ಲಿ ನೀವು 25 ವರ್ಷದ ಹಿಂದೇನೆ ಆತರ ಮೂವಿ ಕೊಟ್ರೆ ಜನ ಏನ್ ತಡ್ಕೊಬೇಕು ಸರ್ ಅವತ್ತಿನ ಕ್ರೇಜ್ ನಿಮ್ಮ ಪಬ್ಲಿಕ್ ಸಿಟಿ ಇನ್ನೂ ನೆನಪಿನಲ್ಲಿ ಹಾಗೆ ಇದೆ ಇವತ್ತಿನ ಹಾಗೆ ಮೀಡಿಯಾ ಗಳೇನಾದರೂ ಇದ್ದಿದ್ದರೆ ಅದೇನ್ ಆಗ್ತಿತ್ತು ಗೊತ್ತಿಲ್ಲ ನಮಗೆ ತಲೆ ಕೆಟ್ಟು ರಿಲೀಸ್ ಆದ ದಿನ ಟಿಕೆಟ್ ಸಿಗದೇ ಸೆಕೆಂಡ್ ಶೋ ನೋಡಿ ನಾಳೆ ಮತ್ತೆ ಬೆಂಗಳೂರಿಂದ ಮೈಸೂರಿಗೆ ಬಂದು ಮೂವಿ ನೋಡಿದ್ದೇನೆ ಅಂತಹ ಹುಚ್ಚು ಹಿಡಿಸಿತ್ತು ಉಪೇಂದ್ರ ಮೂವಿ ಟೋಟಲ್ ಆಗಿ ಐದರಿಂದ ಆರು ಸಾರಿ ಫಿಲಂ ನೋಡಿದ್ದೇನೆ ನಾಳೆ ಮತ್ತೆ ರಿಲೀಸ್ ಆಗ್ತಾ ಇದೆ ಸರ್ ಮತ್ತೊಮ್ಮೆ ನೋಡುತ್ತೇನೆ ನಿಮ್ಮ ಮುಂದಿನ ಚಿತ್ರ ಯು ಐ ಗೆಕಾಯುತ್ತಿದ್ದೇನೆ ಅದು ಈ ಉಪೇಂದ್ರ ಚಿತ್ರವನ್ನು ಮೀರಿಸುವಂತ ಚಿತ್ರವಾಗಲಿ ಎಂದು ಆಶಿಸುತ್ತೇನೆ ಸರ್

    • @akshaychandrashekar4755
      @akshaychandrashekar4755 Месяц назад +1

      ❤🔥🔥🔥🔥

    • @shivaprakashmyname
      @shivaprakashmyname Месяц назад

      Advance ಅಂತ ಹೇಳೋಕ್ಕಾಗಲ್ಲ.. ಆಗಿನ ಮನಸ್ಥಿತಿ ಸ್ವಲ್ಪ ವಿಚಿತ್ರ ವಾಗಿತ್ತು ಉಪೇಂದ್ರ ದು... ಎಲ್ಲವೂ ಸರಿ ಅಂತ ಹೇಳೋಕ್ಕಾಗಲ್ಲ.. ಈಗ ಸಾರಾಯಿ ಎಲ್ಲರೂ ಕುಡಿತ ಇದ್ರೆ ಸತ್ಯ ವಂತರು ಆಗ್ತಾರೆ ಅಂತ ಹೇಳೋಕ್ಕಾಗಲ್ಲ... ರೇಪ್ murder ಆಗೋದು ಎಣ್ಣೆ ಬಿದ್ದಾಗೇನೇ ಜಾಸ್ತಿ

  • @pram8837
    @pram8837 Месяц назад +14

    Anchor is not good ,
    asking nonsense questions
    Anchor is being casual,
    I felt like he doesn’t KNOW the depth and greatness of who is sitting in front of him , upendra sir is legend director

    • @incoglit
      @incoglit Месяц назад

      casual irbarda?
      robot tara irbeka? chandana nodko
      kairam interview nodu

  • @yogisuper
    @yogisuper Месяц назад +5

    Jaii uppi boss🎉🎉❤

  • @Girishanand-sv7tf
    @Girishanand-sv7tf Месяц назад +15

    ಉಪ್ಪಿಯ ಸಿನಿ ಜೀವನ ದರ್ಶನ್ ನಿಜ ಜೀವನವಾಯ್ತು...

  • @thirtheshhn6314
    @thirtheshhn6314 Месяц назад +4

    ❤💕

  • @wehefi
    @wehefi Месяц назад +7

    Sudeep ❤❤❤❤❤❤🎉🎉

  • @GaneshGanesh-z6j
    @GaneshGanesh-z6j Месяц назад +5

    👌👌

  • @akshaychandrashekar4755
    @akshaychandrashekar4755 Месяц назад +4

    Uppi boss 🔥🔥🔥

  • @allofyoukannada
    @allofyoukannada Месяц назад

    ಉಪ್ಪಿ ಅಣ್ಣ ನೀನು ಹೇಳಿದ ಹಾಗೆ ನಾನು ಯಾರು? ಎಂಬ ಪ್ರಶ್ನೆಗೆ ಉತ್ತರಾನೆ ಇಲ್ಲ ಒಮ್ಮೆ ಸುಮ್ಮನೆ ಕುಂತು ವಿಚಾರ ಮಾಡಿದಾಗ ಅನಸ್ತು ಈ ಜೀವನ ಅನ್ನೋದೇ ಬಯಲು ಅದರಲ್ಲಿ ನಾನು ಬಯಲು ನೀನು ಬಯಲು ಎಲ್ಲವೂ ಬಯಲು ಅಂತಾ ಆಗ ಅನಸ್ತು ಬದುಕನ್ನು ಸುಂದರ ಕ್ಷಣಗಳನ್ನು ಅನುಭವಿಸಲು ಮಾತ್ರವೆ ಹೊರತು ಇಲ್ಲಿ ಯಾವದು ಶಾಶ್ವತ ವಲ್ಲಾ ಅಂತಾ ಮತ್ತು ಒಳ್ಳೆಯದನ್ನು ಮಾಡಲು ಮಾತ್ರಾ ಅಂತಾ ಆಗಿನಿಂದ ನಾನು ಒಳ್ಳೆಯ ಸಮಾಜ ಸೇವೆ ಮಾಡ್ತಾ ಇದ್ದೀನಿ. ಉಪ್ಪಿ ಅಣ್ಣ ನಾನು ನಿನ್ನ ದೊಡ್ಡ ಅಭಿಮಾನಿ ಲವ್ ಫ್ರಮ್ ಬಾಗಲಕೋಟೆ ಲವ್ ಯು ಉಪ್ಪಿ ಅಣ್ಣ ❤❤❤

  • @athmanandgopalanahally5333
    @athmanandgopalanahally5333 Месяц назад +6

    ಒಳ್ಳೇದಾಗ್ಲಿ ❤

  • @jagadeeshbangarimath1547
    @jagadeeshbangarimath1547 Месяц назад +1

    Love you Uppi Anna ❤

  • @nachigowda07
    @nachigowda07 Месяц назад +2

    i wish upendra directed more movies

  • @naturelover-ov8py
    @naturelover-ov8py Месяц назад +1

    Anchor good question ಕೇಳಿದ್ರೆ ನನ್ನ ಮನಸಿನ ಇಂತ ಪ್ರಶ್ನೆಗಳು ಇದ್ದವು

  • @Fundeliverykannada
    @Fundeliverykannada Месяц назад +1

    Uppi sir Good man 🎉

  • @raghavendrayadav1190
    @raghavendrayadav1190 Месяц назад +1

    Uppi❤

  • @Manukumar-h8f
    @Manukumar-h8f Месяц назад +10

    Upendra
    U andre upendra
    Pre andre Prema
    Da andre dhamini
    Ra andre Ravina tondan

    • @RaJ-qo9pj
      @RaJ-qo9pj Месяц назад +3

      Eh vishya uppi amma apapnge gota

    • @el-diablo_666
      @el-diablo_666 Месяц назад

      ​@@RaJ-qo9pjbruh 😅😂

  • @madhusudanmadhu4220
    @madhusudanmadhu4220 Месяц назад +2

    Durgashakti Movie Graphics bandittu 1999 alli amele upendra bandiddu

  • @pushparajkulai2016
    @pushparajkulai2016 Месяц назад +2

    15 seconds olage anchor dammaar... dabba question keltane

  • @davanasantosh4180
    @davanasantosh4180 Месяц назад +1

    Naanu kooda hage ankondidde😂 Upendra hage irodu anta

  • @bopannabipin7264
    @bopannabipin7264 Месяц назад +2

    Anchor is immature does not know the depth of Upendra. He is asking childish questions

  • @sharathvyajaman
    @sharathvyajaman Месяц назад +2

    Anchor thoughts very immatured😅

  • @chandraprasad1549
    @chandraprasad1549 Месяц назад +3

    Anchor ge maturity illa yeneno keltavne ,ivnigintha normal uppi fan koorsi avne yesto chennagi nadeskodtane .

  • @nenu198
    @nenu198 Месяц назад +2

    anchor behaviour like childish,, immatured person

  • @hanamanthkattimani4029
    @hanamanthkattimani4029 Месяц назад +1

    Ancor dabb nan maga sariyagi matadok baralla... Uppi sir jote respect kott matadu

  • @arunkarnad8619
    @arunkarnad8619 Месяц назад +1

    Yeh yaro ivanau -++++ interviewer...??

  • @chetanr6941
    @chetanr6941 Месяц назад

    That's end cinema be re nd real life bere that's all.
    Please understand this

  • @PraveenRK-fq4kx
    @PraveenRK-fq4kx Месяц назад +3

    Foolish Interviewer 😅😅😅, Doesn't know Reel and Reality,

  • @bhaskarapachar2268
    @bhaskarapachar2268 Месяц назад +1

    Ivnyav anchor guru 🙄🙄🙄thooo

  • @RudreshV-pb7hf
    @RudreshV-pb7hf Месяц назад +4

    Telugu stage mele malli miminchilli Tara nataka adtira, kannada niroopakakaru ige tathsarana nimge? Kannada neroopakarige hodaphe agi answeradtira, ade questions Telugu Tamil nalli kelidte hallu ginjitiya yake?

  • @nagrajnagu3408
    @nagrajnagu3408 Месяц назад +1

    Yuvn yavano sede anchoorrrr