Chowdeswari Song || ಚೌಡಮ್ಮ ತಾಯೆಜಗದಂಬಿಕೆ ಎಲ್ಲೆಲ್ಲು ಬೆಳಗುತಿದೆ ನಿನ್ನ ನಂಬಿಕೆ || ಶ್ರೀಮತಿ ರಶ್ಮಿ ಆದೀಶ್

Поделиться
HTML-код
  • Опубликовано: 24 авг 2024
  • Song : Chowdamma Taye Jagadambike Ellellu Belagutide Ninanambike
    Lyric, Music, Sing : Rashmi Aadish - Mysur
    Editing : Dandikuppam K S Praveen
    Plese of Temple : Sri Chowdeswari Sameta Saptamatruka Temple, Nandamballi Village, Kolar Dist, Karnataka.
    ಚೌಡಮ್ಮ ತಾಯೆ
    ರಾಗ :ರೇವತಿ
    ರಚನೆ ರಾಗಸಂಯೋಜನೆ ಗಾಯನ ಶ್ರೀಮತಿ ರಶ್ಮಿ ಆದೀಶ್
    ಚೌಡಮ್ಮ ತಾಯೆಜಗದಂಬಿಕೆ ಎಲ್ಲೆಲ್ಲು ಬೆಳಗುತಿದೆ ನಿನ್ನ ನಂಬಿಕೆ
    ನಂದ ಬಳ್ಳಿಯ ಕ್ಷೇತ್ರ ನಿವಾಸಿನಿ ಪಾಲನೇತ್ರ ನ ಸತಿಯೇ ಚೌಡಾಂಬಿಕೆ
    ಲೋಕೇಶ್ವರಿ ದೇವಿ ಭುವನೇಶ್ವರಿ ನಂದಂಬಳ್ಳಿಯ ಚೌಡೇಶ್ವರಿ
    1 .ಅಡಿಗಡಿಗೂ ನಿನ್ನ ಪಾಡುವೆ ಪೊಗಳುವೆ
    ತಡ ಮಾಡದೆ ನೀನು ಪೊರೆಯ ತಾಯೆ
    ಮಡಿಯನ್ನು ಹಾಸಿ ಮಡಲಕ್ಕಿ ತುಂಬುವೆ ಕುಂಕುಮದ ಭಾಗ್ಯವ ಶಾಶ್ವತ ಮಾಡಿ
    ಈ ಊರ ಕಾಯೇಈ ಜಗವ ಕಾಯೇ
    "ಲೋಕೇಶ್ವರಿ ದೇವಿ ಭುವನೇಶ್ವರಿ ನಂದಂಬಳ್ಳಿ ಚೌಡೇಶ್ವರಿ
    2 .ಕರುಣಿಸಿ ಕಾಪಾಡು ಕರುಣಾಮಯಿ ಕಾಡದೆ ದರುಶನ ನೀಡಮ್ಮ ದೇವಿ
    ಮನಸಾರೆ ಸೇವಿಸಿ ಮಂಗಳವ ಪಾಡುವೆ ಮಂಗಳ ಕಾರ್ಯಗಳ ಮಾಡಿಸು ತಾಯೆ
    ಈ ಊರ ಕಾಯೇಈ ಜಗವ ಕಾಯೇ
    ಲೋಕೇಶ್ವರಿ ದೇವಿ ಭುವನೇಶ್ವರಿ ನಂದನ್ ಬಳ್ಳಿಯ ಚೌಡೇಶ್ವರಿ
    3. ಪೈರು ಹೊಲದ ಮಧ್ಯ ನೆಲೆಸಿರುವೆ ದೇವಿ ಧಾನ್ಯ ಸಂಪತ್ತನ್ನು ಜನರಿಗೆ ನೀಡುವೆ
    ಬೇವಿನ ಕಾಡಲ್ಲಿ ನಿಂದು ನೀ ಸಲಹುವೇ ಬಾಳಿನ ಕಹಿಯನ್ನು ನೀಗಿಸುವೆ ತಾಯೆ
    ಈ ಊರ ಕಾಯೇಈ ಜಗವ ಕಾಯೇ
    ಲೋಕೇಶ್ವರಿ ದೇವಿ ಭುವನೇಶ್ವರಿ ನಂದನ್ ಬಳ್ಳಿಯ ಚೌಡೇಶ್ವರಿ
    4. ಸಪ್ತಮಾತೃಕೆಯರು ನಿನ್ನ ಬಳಿ ಇರುವರು ದ್ವೀಪಗಳಿಗೆ ಆದರೆ ನೀನು
    ಸಪ್ತಸ್ವರಗಳಲ್ಲಿನೀ ನೆಲೆಸಿರುವೆ ದೇವಿ ಸಪ್ತಾಶ್ವ ವೇರಿ ಜಗವನ್ನು ಕಾಯೆ
    ಈ ಊರ ಕಾಯೇಈ ಜಗವ ಕಾಯೇ
    ಲೋಕೇಶ್ವರಿ ದೇವಿ ಭುವನೇಶ್ವರಿ ನಂದನ್ ಬಳ್ಳಿಯ ಚೌಡೇಶ್ವರಿ
    5, ಈ ಜಗದ ಭವದೊಳು ತೊಳಲುತ್ತಿರುವ ನಾನು ರತ್ನ ಮಾಲೆಯ ಹಾಕಿ ಪೂಜಿಸುವೆಮಾಯೆ
    ಅನವರತ ಸಲಹು ಮಹಾಮಾಯೆ ತಾಯೆ ಎಲ್ಲರ ಪೊರೆವ ಚೌ ಡಾಂಬಿಕೆ
    ಈ ಊರ ಕಾಯೇಈ ಜಗವ ಕಾಯೇ
    ಲೋಕೇಶ್ವರಿ ದೇವಿ ಭುವನೇಶ್ವರಿ ನಂದನ್ ಬಳ್ಳಿಯ ಚೌಡೇಶ್ವರಿ
    Kannada Bhakti TV
    / kannadabhaktitv
    Daivam TV Dharmikam - Telugu Channel
    / shatakavatapurimulbagal
    chappale.in - Kannada Channel
    / @chappale

Комментарии • 37

  • @manjunathrs9466
    @manjunathrs9466 9 месяцев назад +1

    Jai Sri chowdeshwari namo namaha

  • @mahadevibm8224
    @mahadevibm8224 2 года назад +1

    ತುಂಬಾ ತುಂಬಾ ಚೆನ್ನಾಗಿ ದೆ

  • @saanvisworld1689
    @saanvisworld1689 2 года назад

    Super composition... awesome singing

  • @krismaly6300
    @krismaly6300 2 года назад

    Awesome

  • @anandappak2050
    @anandappak2050 9 месяцев назад

    Jai.shree.chowdeshawari.devi.krupha❤❤❤❤❤❤❤❤❤❤

  • @vinuthakm7521
    @vinuthakm7521 2 года назад

    👌👌

  • @manjunathrs9466
    @manjunathrs9466 9 месяцев назад +1

    Jai Sri chamundeshwari namo namaha

  • @poornimaharish762
    @poornimaharish762 2 года назад

    Nice rashmi 👌🙏

  • @learnerskitchen6743
    @learnerskitchen6743 7 месяцев назад

    Om chawdeshwari Devi namonamaha🙏🙏🙏🙏🙏🙏🙏🙏🙏🙏🌺🌺🌺🌺🌺🌹🌹🌹🌹🌹🌹🪔

  • @madhavichidri8928
    @madhavichidri8928 2 года назад

    Nice song n lyrics 👏👏

  • @pallavibelagodu2821
    @pallavibelagodu2821 2 года назад

    Very nice lyrics..

  • @sreelathashekar3722
    @sreelathashekar3722 2 года назад

    👌👌🙏🙏

  • @shailasree6167
    @shailasree6167 2 года назад

    👌👌👌🙏🙏

  • @sumansanthosh9976
    @sumansanthosh9976 2 года назад

    Very powerful song Rashmi Superb dear 👍🏼🙏🙏🙏🙏😊

  • @akhilaananthram1809
    @akhilaananthram1809 2 года назад

    Nice

  • @jyothijyothi1517
    @jyothijyothi1517 Месяц назад

    Jyothi 🙏 Amma

  • @savithakasturi1700
    @savithakasturi1700 2 года назад

    Divine song

  • @manjnuthgowda1679
    @manjnuthgowda1679 2 года назад

    Nice song

  • @user-uy7ox3gl2f
    @user-uy7ox3gl2f Месяц назад

    ಅಮ್ಮ ಕಾಪಾಡು ಅಮ್ಮ 🙏🌹🌹🌹🌹🌹🌹🌹🙏

  • @manjnuthgowda1679
    @manjnuthgowda1679 2 года назад

    Nice songs

  • @lakshminlakshmin100
    @lakshminlakshmin100 4 месяца назад

    🙏🙏🙏

  • @vasudhavinod9353
    @vasudhavinod9353 2 года назад

    Excellent composition n divineful singing with ur melodious voice 👌👏🏼🙏

  • @sumanagendra3633
    @sumanagendra3633 2 года назад +1

    Very nice n blissfu🙏🙏👌👌

  • @vijayavani661
    @vijayavani661 2 года назад +1

    Om Shree Chowdeshwari Deviyay Namaha🙏🙏🙏🙏🙏🙏🙏

  • @mahadevibm8224
    @mahadevibm8224 2 года назад +1

    ತುಂಬಾ ತುಂಬಾ ಚೆನ್ನಾಗಿದೆ

  • @mahalakshmi.radhikamrt6761
    @mahalakshmi.radhikamrt6761 2 года назад

    Always ur superb akka 👌👌👌

  • @shanthamurthy2014
    @shanthamurthy2014 2 года назад

    Jai chowdeshwari matha 🙏🙏🙏🙏🌹🌹🌺🌺🥥🥥🥥🥥

  • @rajeswarinv1683
    @rajeswarinv1683 2 года назад +1

    ದೇವಿ ಚೌಡೇಶ್ವರಿ ಬಗ್ಗೆ ನಿಮ್ಮ ಕೃತಿ ಪ್ರಥಮವಾದರೂ ಬಹಳ ಸೊಗಸಾಗಿ ಸಾಹಿತ್ಯ ರಚಿಸಿ ಹಾಡಿರುವಿರಿ🙏🙏🙏🙏

  • @shilpanaresh4780
    @shilpanaresh4780 2 года назад

    Excellent singing 👌👌 🙏🙏🙂

  • @veenadevimj3657
    @veenadevimj3657 2 года назад

    ರಶ್ಮಿ ಮೇಡಂ ತುಂಬಾ ಭಕ್ತಿ ಭಾವದಿಂದ ಹಾಡಿದ್ದೀರ. ನಿಮಗೆ ಚೌಡೇಶ್ವರಿ ದೇವಿ ಒಳಿತು ಮಾಡಲಿ 🙏🙏

  • @sulochanamohan8603
    @sulochanamohan8603 2 года назад

    ಚೌಡಮ

  • @krismaly6300
    @krismaly6300 2 года назад

    Lyrics posted in the video description box has few errors and lyrics not matching with song
    Need correction
    Observe charana 4 ಸಪ್ತ ದೀಪ missingand charana 5

  • @manjunathrs9466
    @manjunathrs9466 7 месяцев назад

    Jai Sri chowdeshwari namo namaha

  • @manjunathrs9466
    @manjunathrs9466 7 месяцев назад

    Jai Sri chowdeshwari namo namaha

  • @manjunathrs9466
    @manjunathrs9466 8 месяцев назад

    Jai Sri chowdeshwari namo namaha

  • @manjunathrs9466
    @manjunathrs9466 9 месяцев назад

    Jai Sri chowdeshwari namo namaha