ರಾಜ್ಮ ಮಸಾಲಾ ಗ್ರೇವಿ 100% ರುಚಿಕರವಾಗಿ ಮಾಡುವ ವಿಧಾನ I How To Make Rajma Masala Gravy

Поделиться
HTML-код
  • Опубликовано: 8 окт 2024
  • #bhagyatvrecipes #bhagyatv #bhagyatvkannada #rajmamasala #rajmarecipe #bhagyatvkannada
    ರಾಜ್ಮ ಮಸಾಲ ಗ್ರೇವಿ ಮಾಡಲು ಬೇಕಾದ ಪದಾರ್ಥಗಳು
    ರಾಜ್ಮ ಕಾಳು 1 ಕಪ್
    ಎಣ್ಣೆ 4 ಟೇಬಲ್ ಸ್ಪೂನ್
    ಬ್ಯಾಡಗಿ ಮೆಣಸಿನಕಾಯಿ 4 ರಿಂದ 5
    ಖಾರದ ಮೆಣಸಿನಕಾಯಿ 5 ರಿಂದ 6
    ಬೆಳ್ಳುಳ್ಳಿ 10 ರಿಂದ 15 ಎಸಳು
    ಹಸಿ ಶುಂಠಿ ಒಂದಿಂಚು
    ದನಿಯಾ ಪುಡಿ 1 ಟೇಬಲ್ ಸ್ಪೂನ್
    ಅರಿಶಿಣದ ಪುಡಿ ಸ್ವಲ್ಪ
    ಪೆಪ್ಪರ್ ಪೌಡರ್ 1 ಟೀ ಸ್ಪೂನ್
    ಕಾಶ್ಮೀರಿ ರೆಡ್ ಚಿಲ್ಲಿ ಪೌಡರ್ 1 ಟೀ ಸ್ಪೂನ್
    ಜೀರಿಗೆ 1 ಟೀ ಸ್ಪೂನ್
    ಅಂಚುರ್ ಪೌಡರ್ 1 ಟೀ ಸ್ಪೂನ್
    ಗರಂ ಮಸಾಲ 1 ಟೀ ಸ್ಪೂನ್
    ಕಸುರಿ ಮೇತಿ ಸ್ವಲ್ಪ
    ಕೊತ್ತಂಬರಿ ಸೊಪ್ಪು ಸ್ವಲ್ಪ
    ಪಲಾವ್ ಎಲೆ 1
    ಚಕ್ಕೆ ಒಂದಿಂಚು
    ಕಪ್ಪು ಏಲಕ್ಕಿ 2
    ಲವಂಗ 5
    ಉಪ್ಪು ರುಚಿಗೆ ತಕ್ಕಷ್ಟು
    Bhagya Tv Recipe Channel :
    www.youtube.co...
    Bhagya tv vlogs channel :
    / @bhagyatvvlogs

Комментарии • 31