ಟೈಮ್ ಪಾಸ್ ಲವ್ | ಜಗತ್ತಲ್ಲಿರೋದು ಮೋಸದ ಪ್ರೀತಿ | Village Love Story | Comedy | Father Sentiment - Breakup

Поделиться
HTML-код
  • Опубликовано: 1 янв 2025

Комментарии • 1,6 тыс.

  • @NingarajSingadiP
    @NingarajSingadiP  2 года назад +640

    ಧನ್ಯವಾದಗಳು ವಿಡಿಯೋ ನೋಡಿದ್ದಕ್ಕೆ ಇಷ್ಟವಾದರೆ Share ಮತ್ತು Subscribe ಮಾಡೋದನ್ನ ಮರಿಬೇಡಿ. Subscribe ಸಂಪೂರ್ಣ ಉಚಿತವಾಗಿದೆ. ನಿಮ್ಮ ಬೆಂಬಲದ ಒಂದು Click ನಮ್ಮ ತಂಡಕ್ಕೆ ಬಹಳ ಸಹಾಯವಾಗುತ್ತದೆ. ✨️🍁❤🙏

    • @sagarmalagoudanavar6811
      @sagarmalagoudanavar6811 2 года назад +19

      ಅಣ್ಣ ಈ video ಮುಂದೆ cuntinue ಮಾಡ ಅಣ್ಣ please

    • @kirankumarvk133
      @kirankumarvk133 2 года назад +7

      ಅಳು ಸುಪರ 😊😊😊

    • @mallesharkalamangi2734
      @mallesharkalamangi2734 2 года назад +6

      All the best anna😎😍

    • @sharanu137
      @sharanu137 2 года назад +3

      Anna hosa story bekdrs sms madri

    • @sharanu137
      @sharanu137 2 года назад +3

      Adra gottu anna nive king anata nammanta pratibehalanna nivu belasatiri anata nambike ede adakke

  • @dhruvabosskingmaker5516
    @dhruvabosskingmaker5516 2 года назад +1085

    ❤️🥰😍🥰🥰 ಭಾಗ ಟು ಬೇಕು ಅನ್ನೋರು ಲೈಕ್ ಮಾಡಿ💥🙏

  • @ajitpatil1755
    @ajitpatil1755 2 года назад +22

    ಈ ರೀತಿ ಎಸ್ಟೊಂದು ಹೆಣ್ಣುಮಕ್ಕಳಿಗೆ ಅನ್ಯಾಯ ಆಗಿದೆ. ಸೂಪರ್ ಆಗಿ ಇದೆ sir

  • @mohammadmusthafamusthafa8749
    @mohammadmusthafamusthafa8749 2 года назад +233

    ಮೋಸ ಹೋದವರಿಗೆ ಸಾವು ಒಂದೇ ಪರಿಹಾರವಲ್ಲ....
    ಮೋಸ ಮಾಡಿದವರ ಮುಂದೆ ತಲೆ ಎತ್ತಿ ನಿಂತು ಬದುಕಿ ತೋರಿಸಬೇಕು.....💥❤️

    • @channumugali6513
      @channumugali6513 2 года назад

      Yes

    • @vaishu123-e1i
      @vaishu123-e1i 2 года назад +4

      Chapplile hodiyohag belada torasbeku .adu Hennu andra

    • @pallavi3094
      @pallavi3094 2 года назад +11

      Helidashtu easy illa bro. Love is blind adralli yar yen madtare anta avarige gottagalla. Obbrige manassu kodovashtu obbranna mariyodu easy alla. But nov adaga appa Amman bagge think madi next step ittre olledu. Avarige nov adru nam munde namagoskara nagkond irtare avar munde avarigiskara navu nagkond iddre saku nam khushi matra bayasodu nam appa Amma

    • @MARATHA0219
      @MARATHA0219 2 года назад +1

      100 true nange ide anubhava

    • @santuakkennavar8400
      @santuakkennavar8400 Год назад

      @@pallavi3094 💯💯💯💯💯

  • @ಕಿರಣ್ಗೌಡ
    @ಕಿರಣ್ಗೌಡ 2 года назад +58

    ಲೋ ಅಣ್ಣಾ ಎಷ್ಟು ಬಾರಿ ಗೆಲ್ತಿಯೋ ಈ ಹೃದಯನ ಇರೋದು ❤️ ಒಂದೇ ಕಣೋ 😘😘😘

  • @chandramsundramcomedy1056
    @chandramsundramcomedy1056 2 года назад +317

    ಉತ್ತರ ಕರ್ನಾಟಕದಲ್ಲಿ film ನಿರ್ದೇಶಕರಾಗುವ ಎಲ್ಲಾ ಲಕ್ಷಣಗಳು ನಿಮ್ಮಲ್ಲಿ ಇದೆ brother you deserve it super

  • @Vishnu01143
    @Vishnu01143 2 года назад +2

    😢😭tumbha chengide film. Msg ... Appan patra very nice 👌

  • @kavyarajvloginkannada67
    @kavyarajvloginkannada67 2 года назад +64

    ಯಪ್ಪಾ ಅಪ್ಪಂದ್ರ ಪ್ರೀತಿ ಎಷ್ಟು ಅದ್ಭುತ ಅಲ್ವಾ ❤️❤️❤️❤️

  • @ugbro......6528
    @ugbro......6528 2 года назад +202

    Yar yar aderipa belagavi uk Mandi like madare pa annar

  • @sushmithaj7627
    @sushmithaj7627 Год назад +18

    ನೆನ್ನೆ ಮೊನ್ನೆ ಬಂದ ಹುಚ್ಚು ಪ್ರೀತಿಗಿಂತ ಅಪ್ಪನ ಪ್ರೀತಿ ಹೇಳಕ್ಕೆ ಆಗದೆ ಇರೊ ಅಷ್ಟು ದೊಡ್ಡದು ಅಲ್ವಾ😭🥺i love u Ever ಅಪ್ಪಾ ❤️🌎

  • @basavarajmr6309
    @basavarajmr6309 2 года назад +187

    ಇರುವುದೊಂದೇ ಹೃದಯ ಅದನ್ನ ಎಸ್ಟು ಸಲ ಗೆಲ್ತಿಯ ಅಣ್ಣ💐❣️ ನಿಜಕ್ಕೂ ಅದ್ಬುತ ಅಭಿನಯ 👍

  • @avvannaavaralli5663
    @avvannaavaralli5663 2 года назад +4

    ತುಂಬಾ ಅದ್ಭುತವಾಗಿದೆ ರೀ ಕಥೆ ನಿಂಗರಾಜ ಅವರೇ,ದೇವರು ನಿಮಗೆ ಒಳ್ಳೆಯದು ಮಾಡಲಿ,ಹಿಗೆ ಒಳ್ಳೆಯ ಕಥೆಗಳು ನಮ್ಮಿಂದ ಬರ್ತಾಯಿರಲಿ, ಕರ್ನಾಟಕದ ಜನರ ಆಶಿರ್ವಾದ ನಿಮ್ಮ ಇದ್ದೆ ಇರುತ್ತೆ. ಜೈ ಭಜರಂಗಿ

  • @Jupiterking07
    @Jupiterking07 2 года назад +99

    ಮೊದಲಿಗೆ ನಿಮ್ಮ ತಮ್ಮನಿಂದ ಶುಭಾಶಯಗಳು ಅಣ್ಣ,ನಿಮ್ಮ ಪ್ರತಿಯೊಂದು ವಿಡಿಯೋದಿಂದ ಒಂದೊಂದು ಸಂದೇಶವಿದೆ ಅದನ್ನು ನನ್ನ ಜೀವನದಲ್ಲಿ ಅಳಸಿಕೊಂಡು ಧನ್ಯನಾಗುತ್ತಿದ್ದೇನೆ ಅಣ್ಣ ನಿಮಗೆ ಹಾಗೂ ನಿಮ್ಮ ತಂಡದವರಿಗೆ ಎಂದೆಂದಿಗೂ ನಾ ಚಿರಋಣಿ ❤️🙏...

  • @mnrjstudio3728
    @mnrjstudio3728 2 года назад +12

    ತಂದೆಯ ನಟನೆ ತುಂಬಾ ಅಬ್ಬುತ್ವಾಗಿದೆ ಅಣ್ಣ
    ನಿಮ್ಮ ತಂಡ ಹೀಗೆ ಮುಂದುವರೆಯಲಿ ಅಣ್ಣ

  • @naseerhussain6438
    @naseerhussain6438 2 года назад +23

    ತಂದೆ ತಾಯಿ ಪ್ರೀತಿಮುಂದೆ ಯಾವ ಪ್ರೀತಿ ಇಲ್ಲ ನಿಮ್ಮ ಸಂದೇಶ 👌👌👌👌👌

  • @shrinathhiremath5596
    @shrinathhiremath5596 2 года назад +2

    Yellaru tumba tumba channagi act madidare nimma team ge valledagali

  • @manjuhindurss4435
    @manjuhindurss4435 2 года назад +61

    That man who played father character is just brilliant...
    Awesome he is

  • @indiasno.01.channel.34
    @indiasno.01.channel.34 Год назад +2

    Santosh Keri sir supper entry anna supper . Keri avre supper

  • @kavitakavi600
    @kavitakavi600 2 года назад +44

    ಸೂಪರ್ ಸಂದೇಶ ಸಹೋದರ, ತಂದೆ ತಾಯಿ ಇಲ್ಲದೆ ಯಾರಿಂದಲೂ ನಿಜವಾದ ಪ್ರೀತಿಯನ್ನು ಪಡೆಯುವುದು ಅಸಾಧ್ಯ

    • @bhagyabagi3312
      @bhagyabagi3312 2 года назад +1

      ಯಾಕ್ ಅಸಾಧ್ಯ ಅಂತ ಹೇಳ್ಥಿರ ನಿಜ್ಜ್ವಾಗ್ಲೂ ಪ್ರೀತಿ ಮಾಡೋರು ಇದ್ದೆ ಇರ್ತರೆ ನಾನು ನನ್ನ ಹುಡ್ಗನ್ನ ಎಷ್ಟು ಇಷ್ಟ ಪಡ್ತಿದ್ದೆ ಗೊತ್ತ ಆದ್ರೆ ಅವನು ತೀರಿಕೊಂಡ ಹಾಕ್ಸಿಡೆಂಟ್ ಆಗಿ 😭😭😭😭 ಅವನ ಬಿಟ್ಟು ಇರೋ ಶಕ್ತಿ ನಂಗಿಲ್ಲ ಗೊತ್ತ

    • @kavitakavi600
      @kavitakavi600 2 года назад

      @@bhagyabagi3312
      True lovers sigodu kadime madam , Nau love madidivi but ide tara mosa hogi Nanna family members yellarannu kaledukondu ontiyagi badukutidini estoo sari sayoo prayatna madide but yavadoo ondu dairya madi jivan sagisata idini

    • @bhagyabagi3312
      @bhagyabagi3312 2 года назад

      ನಾನು ಅಷ್ಟೇ ಅವನ ತುಂಬಾನೇ ಇಷ್ಟ ಪಟ್ಟಿದ್ದೆ but ಅವನು ನನ್ನ ಬಿಟ್ಟು ಹೋಗೆ ಬಿಟ್ಟ ನಂಗು ಅವನ ಬಿಟ್ಟು ಇರೋ ಶಕ್ತಿ ಇಲ್ಲ ಆದ್ರೆ ನನ್ನ ಹುಡ್ಗನ ಅಣ್ಣನೇ ಸಮಾಧಾನ ಮಾಡಿದರೆ ಆದ್ರೂ ನಂಗೆ ಅವನು ಇಲ್ದೆ ಇರೋ ಲೈಫ್ ಬೇಡ ansutte

  • @shivuroogi_07
    @shivuroogi_07 2 года назад +6

    ಬಹಳ ಅದ್ಭುತವಾದ ಸಂದೇಶವನ್ನು ನೀಡಿದ್ದಿರಿ. ಅದರಲ್ಲಿ ಪುಟ್ಟಕ್ಕನ ತಂದೆಯ ಪಾತ್ರ ಅಂತೂ ಅದ್ಭುತ. ಇನ್ನು ಹೆಚ್ಚು ಒಳ್ಳೆ ಗಿಡಗಳನ್ನು ಮಾಡಿ ಒಳ್ಳೆ ಸಂದೇಶಗಳನ್ನು ಕರ್ನಾಟಕ ಜನರಿಗೆ ನೀಡಿರಿ ಧನ್ಯವಾದಗಳು ನಿಮ್ಮ ಟೀಮಿಗೆ.👏👏💐

  • @anilkotturu2343
    @anilkotturu2343 2 года назад +23

    ಅದ್ಭತವಾಗಿದೆ 👌, ಪ್ರತಿಯೊಬ್ಬರ ಅಭಿನಯ ತುಂಬಾ ಸ್ವಾಭಾವಿಕ ವಾಗಿದೆ...
    ಮನಸಿಗೆ ತುಂಬಾ ಇಷ್ಟ ಆಯಿತು...
    ತಂದೆ ಪಾತ್ರಧಾರಿಯ ಅಭಿನಯ 🔥,
    Dailogues 👌🔥

  • @sangannahugar5772
    @sangannahugar5772 2 года назад +10

    ಅದ್ಭುತವಾದ ಕಿರುಚಿತ್ರ ಅಣ್ಣಾ.... ತಂದೆಯ ಪಾತ್ರ ತುಂಬಾ ಚೆನ್ನಾಗಿ ಅಭಿನಯಿಸಿದ್ದಾರೆ.... 👌🏻👌🏻

  • @mamathagamamathaga6082
    @mamathagamamathaga6082 2 года назад +6

    ಉತ್ತಮವಾದ ಸಂದೇಶ.ತಂದೆಯ ಪಾತ್ರ ಅದ್ಭುತವಾಗಿ ಮೂಡಿಬಂದಿದೆ.

  • @hevvice5112
    @hevvice5112 Год назад +85

    ತಂದೆ ಪಾತ್ರ ಮಾಡಿದವರು ಯಾರಿಗೆ ಇಷ್ಟ ಲೈಕ್ ಮಾಡ್ರಿ ❤️🖤

  • @siddus6514
    @siddus6514 2 года назад +48

    ಜಗತ್ ಅಲ್ಲಿ ತಾಯಿ ತಂದೆ ಪ್ರೀತಿ ಒಂದೇ ಕೊನೇವರೆಗೂ ಇರೋದು ನಾನು ಲವ್ ಮಾಡಿ ಮೋಸ ಹೋಗಿದಿನಿ ನನ್ನ ಹುಡಗಿ ಕೈ ಬಿಟ್ಟು ಹೋದಳು ಆದರೆ ಅಪ್ಪ ಅಮ್ಮ ಕೈ ಬೀಡಲಿಲ್ಲ ಅವತ್ತೇ ವಿಚಾರ ಮಾಡ್ದೆ ಇನ್ನೂ ಮುಂದೆ ಅಪ್ಪ ಅಮ್ಮನ ಚೆನ್ನಾಗಿ ನೋಡಿಕೋಬೇಕು ಅಂತ ಈವತ್ತು ಫುಲ್ ಸೂಪರ್ ಇದೀನಿ

    • @sonunaik3602
      @sonunaik3602 2 года назад +1

      ನಿಜ ನೀವು ಹೇಳಿದ್ದು ತಂದೆ ತಾಯಿ ಪ್ರೀತಿ ಮುಂದೆ ಯಾವ ಪ್ರೀತಿ ದೊಡ್ಡದಲ್ಲಾ

    • @siddarambirajadar7593
      @siddarambirajadar7593 2 года назад +1

      🙏🙏🙏

    • @malashreetalawar3359
      @malashreetalawar3359 2 года назад

      Super sir your disussion

  • @neeluotageri9190
    @neeluotageri9190 2 года назад +9

    Father character very attractive fentastic awesome nd emotionaly fully satisfied ❤️.......... 🔥 Badavar maklu belibeku kanrayya 😎

  • @darshanalende3674
    @darshanalende3674 2 года назад +13

    ಅದ್ಭುತ ಸಂದೇಶ 👌🏻👌🏻 ಇವತ್ತಿನ ಸಮಾಜಕ್ಕೆ.
    ಪ್ರೀತಿಯ ಹೆಸರಲ್ಲಿ ಆ ಪದಕ್ಕೆ ಅವಹೇಳನ ಮಾಡುತ್ತಾರ್. ಒಳ್ಳೆ ಸಂದೇಶ 👍🏻

  • @parasubadaradinni1827
    @parasubadaradinni1827 2 года назад +2

    ಒಳ್ಳೆ ಸಂದೇಶ ಕೊಟ್ಟಿದೆ ಅಣ್ಣ ನಿನ್ನು ಎಲ್ಲಾ ವಿಡಿಯೋಗಳು ಚೆನ್ನಾಗಿದೆ ನಾ ಏನು ಹೇಳಬೇಕು ಅಂತ ಒಂದು ಅರ್ಥ ಆಗ್ತಾ ಇಲ್ಲ ನಿನಗೂ ಒಳ್ಳೆಯದಾಗಲಿ ಅಕ್ಕ

  • @BaluBalu-sq3nt
    @BaluBalu-sq3nt 2 года назад +24

    ಅದ್ಭುತ ಅಣ್ಣಯ್ಯ👌♥️🙏🙏ಸಮಯ ಇನ್ನೂ ಸ್ವಲ್ಪ ಜಾಸ್ತಿ ಆದ್ರೆ ಚನ್ನಾಗಿರುತ್ತೆ ಅಣ್ಣಯ್ಯ😊ಒಳ್ಳೆದಾಗಲಿ ಅಣ್ಣಯ್ಯ ಹೀಗೆ ಸಾಗುತಿರು ಬಾನೆತ್ತರಕ್ಕೆ❤️😍🤗

  • @anantug4417
    @anantug4417 2 года назад +11

    Very great message to society, ಇಂತಹ ವಿಡಿಯೋಗಳನ್ನು ಮಾಡುವುದರಿಂದ, ಎಷ್ಟೋ ಅಮಾಯಕ ಹೆಣ್ಣು ಮಕ್ಕಳ ಜೀವವನ್ನು ಉಳಿಸುತ್ತವೆ ಧನ್ಯವಾದಗಳು, Brother.

  • @chaithra_-patil1608
    @chaithra_-patil1608 2 года назад +6

    ನಿಜಕ್ಕೂ ಒಂದು ಅದ್ಭುತ ಸಂದೇಶ ಕೊಡುವ.....ನಿಮ್ಮ ಭಾಷೆ ನಿಮ್ಮ ನಟನೆ ನಿಮ್ಮ ಬರವಣಿಗೆ ಎಲ್ಲವೂ ಉತ್ತಮ ನಿಮ್ಮ ಪ್ರಯತ್ನ ಹೀಗೆ ಮುಂದುವರೆಯಲಿ ಉತ್ತರಕರ್ನಾಟಕದ ಸಂಸ್ಕೃತಿ ಭಾಷೆ ಅವ್ರ ಮುಗ್ಧತೆ ಎಲ್ಲವೂ ನಿಮ್ಮ ಮೂಲಕ ಹೊರಬರಲಿ......... 😍

  • @sushma4469
    @sushma4469 2 года назад +12

    Father's acting was awesome,keep it up 👍

  • @chinnuchinna7341
    @chinnuchinna7341 2 года назад +22

    ಮೊದಲ ಸಲ ಈ ನಿಮ್ಮ ಕಥೆ ನೋಡಿ ಕಣ್ಣಲ್ಲಿ ನೀರು ಬಂತು ಸರ್, ನಮ್ಮ ಉತ್ತರ ಕರ್ನಾಟಕದ ಇಂಥಹ ಕಲಾವಿದರಿಗೆ ಕೋಟಿ ನಮನಗಳು... ವಿಶೇಷವಾಗಿ ಆ ಸಹೋದರಿಗೆ

  • @bhairavkalmesh
    @bhairavkalmesh 2 года назад +10

    ಅಣ್ಣಾ ಕಣ್ಣಾಗ ನೀರ ಬರ್ತವನ್ನ ಆ ಸಿನ ನೋಡಿ 😭😭😭😭😭😭 ಸೂಪರ್ ಅಣ್ಣಾ ಪಾರ್ಟ್ 2 ಬಿದು ಅಣ್ಣಾ

  • @manjunathyaragatti9237
    @manjunathyaragatti9237 2 года назад +14

    ಜಗತ್ತಿನಲ್ಲಿ ಪ್ರೀತ್ಸೋರು ಮಾತ್ರ ಸತ್ತಿದ್ದಾರೆ.ಪ್ರೀತಿ ಯಾವತ್ತೂ ಸತ್ತಿಲ್ಲ.👌🏻👌🏻👌🏻

  • @hanmanthraya2023
    @hanmanthraya2023 2 года назад +1

    Bro video tumba ista ayitu super actin all 🙏🙏

  • @anandka2863
    @anandka2863 2 года назад +52

    Father's realistic acting 💯
    Mother's 🔥 choice 😅

    • @SantoshKeri
      @SantoshKeri 2 года назад +1

      ❤️ thank you sir 🙏

    • @akshaykambale2194
      @akshaykambale2194 2 года назад +2

      @@SantoshKeri ...Father character super agi madiddira

    • @SantoshKeri
      @SantoshKeri 2 года назад +1

      @@akshaykambale2194 thank you brother

  • @skpatrusinger
    @skpatrusinger 2 года назад +17

    ಕಣ್ಣಲ್ಲಿ ನೀರು ಚಿಮ್ಮಿಸುವಂತೆ ದೃಶ್ಯಗಳು ಅದ್ಭುತವಾದ ಅಭಿನಯ ನಿಮಗೂ ಹಾಗೂ ನಿಮ್ಮ ತಂಡಕ್ಕೂ ಧನ್ಯವಾದಗಳು 👌👌

  • @gangayyahiremath7989
    @gangayyahiremath7989 2 года назад +22

    Her dady deserve the dialogue of ನಮ್ಮ UK ಹುಚ್ಚೋ ಳಿಮಗನ 🥳

  • @satalingappakalshetty5896
    @satalingappakalshetty5896 2 года назад +1

    Heart touching videro & super nijawada mattu 💯💯💯💯💯

  • @rameshlamani9643
    @rameshlamani9643 2 года назад +17

    ಅಪ್ಪು ಸರ ಅಭಿಮಾನಿಗಳು like madi please bro....

    • @vigneshs1715
      @vigneshs1715 5 месяцев назад

      ಅಪ್ಪು ❤️🙏

  • @manjunathtalavar330
    @manjunathtalavar330 2 года назад +4

    ಸಂತೋಷ ಕೇರಿ ಅವರ acting suuuper

  • @mallikarjunguggari9307
    @mallikarjunguggari9307 2 года назад +7

    First comment ಜಮಖಂಡಿ ವತಿಯಿಂದ 😍😍😍

  • @mahanteshbangennavar7292
    @mahanteshbangennavar7292 2 года назад +1

    video super akka

  • @veereshhongal2635
    @veereshhongal2635 2 года назад +5

    Father character role acting is very 🙏🙏🙏🙏🙏

  • @sanjeevganiger5497
    @sanjeevganiger5497 2 года назад +1

    Exilant acting and amotional father
    Acting super sir 👌👌👍🔥❤🧡💐

  • @bhimarayagoudabiradar8292
    @bhimarayagoudabiradar8292 2 года назад +10

    ಇದು ಸಮಾಜಕ್ಕೆ ನೀಡುವ ಒಳ್ಳೆಯ ಸಂದೇಶ ಎಲ್ಲ ತಂದೆ ತಾಯಿಗಳಿಗೆ ಕೊಡುವ ಇದೊಂದು ಉಡುಗೊರೆ. 🔥❤️👍

  • @sangeetah8046
    @sangeetah8046 2 года назад +14

    No words for father role it's just 🙏🏻👏 so realistic keep acting sir 🤗

  • @madhu9651
    @madhu9651 2 года назад +6

    ಅಣ್ಣ ಸಮಾಜಕ್ಕೆ ಅದ್ಬುತವಾದ ಸಂದೇಶ 👏.
    ಒಳ್ಳೆಯದಾಗಲಿ ನಿಮಗೆ ತುಂಬಾ ಚೆನ್ನಾಗಿದೆ 😊.

  • @pramod_sn
    @pramod_sn 2 года назад +3

    ಸಂತೋಷ ಅವರ ಆಕ್ಟಿಂಗ್ ಸೂಪರ್ 👌👌.. ತುಂಬಾ ಚೆನ್ನಾಗಿ ಮೂಡಿ ಬಂದಿದೆ

  • @anandkumarethapur9052
    @anandkumarethapur9052 2 года назад +24

    ಎಲ್ಲಾ ಪಾತ್ರ ಗಳು ಸೂಪರ್ ಆಗಿವೆ ಅದರಲ್ಲೂ ಅಪ್ಪ ನ ಪಾತ್ರ ತುಂಬಾ ನೆ ಇಷ್ಟ ಆಯಿತು 🥰

  • @rameshbalikai6221
    @rameshbalikai6221 2 года назад +15

    ನಿಜ ಜೀವನದ ನೈಜ ಘಟನೆಯ ನಿಮ್ಮ ಕಿರು ಚಿತ್ರ ಈಗೀನ ಪ್ರೀತಿಗೆ ಪಾಠವಾಗಲಿ , ಪ್ರೀತಿ ಮಾಡುವ ಮುನ್ನ ಸಾವಿರ ಸಾರಿ ಯೋಚಿಸಿ 🙏💡

  • @dhruvabosskingmaker5516
    @dhruvabosskingmaker5516 2 года назад +18

    🔥😍🥰 ಇರುವುದು ಒಂದು ಹೃದಯ 😍🥰😍🥰 ಅದನ್ನು ಎಷ್ಟು ಸಾರಿ ಗೆಲ್ತಿರ ಅಣ್ಣ 😍🥰🙏🙏 ಜೈ ಶ್ರೀ ರಾಮ್ ❤️

  • @ಶಿವುಹನುಮ
    @ಶಿವುಹನುಮ 2 года назад +1

    What an acting guys, suuuuuuuuuuper

  • @akshathaakshatha3423
    @akshathaakshatha3423 2 года назад +21

    ನಿಮ್ಮ ಎಲ್ಲ ಕಿರುಚಿತ್ರಗಳು ತುಂಬಾ ಚೆನ್ನಾಗಿದೆ 👏👏ನೋಡ್ತಾಯಿದ್ರೆ ಮೈ ಜುಮ್ ಅನ್ಸುತ್ತೆ 💗ಯಾಕ್ ಇಷ್ಟ್ ಬೇಗ ಮುಗಿತು ಇನ್ನು ಸ್ವಲ್ಪ ಇರ್ಬರದಿತಾ ಅನ್ಸುತ್ತೆ. ತುಂಬಾ ಚೆನ್ನಾಗಿದೆ ಈ ಮೂವಿ ನನ್ ತಾಯಿಗೋಸ್ಕರನೇ ನನ್ ಬದುಕ್ತಿಯಿದಿನಿ. ಈ ಪ್ರೀತಿ ಮುಂದೆ ಯಾವ್ ಪ್ರೀತಿನು ಇಲ್ಲ ತಂದೆ ಇಲ್ಲ ಹಾ ನೋವ್ ಗೊತಾಗಿದೆ ಸಾಯೋಣ ಅಂತ ತುಂಬಾ ಸಲ ಅನ್ಸಿದೆ ಅವರಿಗೋಸ್ಕರ ಆದ್ರೆ ತಾಯಿಗೋಸ್ಕರ ಬದ್ಕಿದಿನಿ ಆದ್ರೆ ಹೆಣ್ಣು ಮಕ್ಳಿಗೆ ಮದುವೆ ಅನ್ನೋ ಕರ್ಮ ಒಂದ್ ಇದಿಯಲ್ಲ ಅದು ನನ್ನ ನನ್ ತಾಯಿನ ದೂರ ಮಾಡಿಲ್ಲ ಅಂದ್ರೆ ಸಾಕು 💗

  • @ultragamingfear9512
    @ultragamingfear9512 2 года назад +6

    😭😭 ನಿಮ್ಮ ಸಿನಿಮಾ ವಿಮರ್ಶೆ ಗಿಂತ ಹೆಚ್ಚು ಜನಪ್ರಿಯತೆ ಪಡೆದಿದೆ👌👌 ನಿಜವಾಗಿ ನನಗೆ ದುಖಃ ತಡೆಯಲಾಗಲಿಲ್ಲ

  • @parashuramainapur2209
    @parashuramainapur2209 2 года назад +5

    ಬ್ರೋ ವಿಡಿಯೋ ಹಿಂದ್ ಜಾನಪದ ಹಾಡು ಹಾಕಿ ವಿಡಿಯೋ ಸೂಪರ್ ಬರುತ್ತದೆ

  • @simplechidu1050
    @simplechidu1050 2 года назад +5

    ಸಮಾಜಕ್ಕೆ ಒಂದು ಉತ್ತಮ ಸಂದೇಶ ರವಾನೆ ಆಗಿದೆ, ತಂದೆಯ ಅಭಿನಯ ಮಾತ್ರ ಅಧ್ಬುತ ♥️😍

  • @mudakappabhandi4065
    @mudakappabhandi4065 2 года назад +11

    ನಿಮ್ಮ ಪ್ರಯತ್ನ ಹೀಗೆ ಮುಂದುವರೆಯಲಿ..
    ಉತ್ತರ ಕರ್ನಾಟಕದ ಈ ಜವಾರಿ ಪ್ರತಿಭೆಗಳಿಗೆ ನನ್ನ ಶುಭ ಹಾರೈಕೆಗಳು..
    ಒಂದು ಸಾರಿ ನಮ್ಮ ಕರದಂಟು ನಾಡು ಗೋಕಾಕ್ ಪಾಲ್ಸ್ ಗೆ ಬನ್ನಿ..
    ನಿಮ್ಮ ಚಿತ್ರೀಕರಣಕ್ಕೆ ಉತ್ತಮ ಸ್ಥಳಗಳು ನಿಮಗೆ ದೊರೆಯುತ್ತವೆ..
    🙏🙏💐💐

  • @ramuramachari9367
    @ramuramachari9367 2 года назад +8

    ನನ್ನ ಪ್ರೀತಿಯ ಅಣ್ಣನಿಗೆ ಕೇಳಿಕೊಳ್ಳುವುದು ಒಂದೇ, ಆದಷ್ಟು ಬೇಗ ಭಾಗ 2 ಬರ್ಲಿ❤️❤️🥰🥰💛💛🤣🔥🔥👌👌

  • @alagondpakirappagol4404
    @alagondpakirappagol4404 2 года назад +5

    ಚೆನ್ನಾಗಿ ಓದಿ ಜೀವನದಲ್ಲಿ ಏನಾದರೂ ಸಾಧನೆ ಮಾಡಬೇಕು

  • @eshwarappakumbar26
    @eshwarappakumbar26 2 года назад +1

    Nice information sir

  • @laxmi8167
    @laxmi8167 2 года назад +8

    The life is beautiful chance to glow and grow , don't loose it for undiserved people. ಜಗತ್ತಿನಲ್ಲೇ ಸ್ವಾರ್ಥವಿರದ ಪ್ರೀತಿ ಅದು ಅಪ್ಪ ಅಮ್ಮನ ಪ್ರೀತಿ. ಅದ ಬೇರೊಬ್ಬರಲ್ಲಿ ಸಿಗುವುದು ಕಲ್ಪನೆ .........

  • @lathae7456
    @lathae7456 Год назад

    Super hart taching story very intrested and meingfull storyy👌

  • @ireshswami5318
    @ireshswami5318 2 года назад +57

    10:57 this word Shows the reality of what is really happening in film super script it is 👏👏
    Love from Maharashtra ❤️

  • @Rajumural583
    @Rajumural583 10 месяцев назад +1

    ಅಣ್ಣಾ ನಿಂಗರಾಜ ಅಣ್ಣ ದಯವಿಟ್ಟು ಮುಂದ ಆ ಮೋಸ ಮಾಡಿದವ್ರ ಗತಿ(ಬಾಳೆ) ಏನಾಕ್ಕೈತಿ ಅನ್ನೋದರ ಕುರಿತು ವಿಡಿಯೋ ಮಾಡ್ರೀ ಅಣ್ಣ....🙏😇

  • @hasirusiri4944
    @hasirusiri4944 2 года назад +3

    ನೈಜ ಘಟನೆಯ ಅದ್ಭುತ ಚಿತ್ರಣ
    ವೈಯಕ್ತಿಕವಾಗಿ ನಾನು ಕೂಡ ಈ ಘಟನೆಯಿಂದ ಹೊರತಾಗಿಲ್ಲ(as a girl even u faced same situation)
    ಆದರೆ ಎಲ್ಲದಕ್ಕೂ ಸಾವು ಒಂದೇ ಪರಿಹಾರ ಅಲ್ಲ

  • @shivanandkurabar5505
    @shivanandkurabar5505 2 года назад +1

    ಸರ್ ತುಂಬಾ ಒಳಯ್ ಸಂದೇಶ ಯಲರ್ ಅಭಿನಯ ತುಂಬಾ ಚನ್ನಾಗಿ ಇದೆ 🙏🙏🙏👌q

  • @mallusorakoppa7683
    @mallusorakoppa7683 2 года назад +10

    ಪಾಪ ಭೂಮಿಕಾ ಅವರ ಮೋದಲಿನ ಪೋಟೊನೆ ಅವರು ತಾಯಿ ಪಾತ್ರ ಸೂಪರ್ 😂😂
    ಸೂಪರ್ ವಿಡಿಯೋ ❣️ 🥰

  • @mahanteshbangennavar7292
    @mahanteshbangennavar7292 2 года назад +1

    Waw super anna

  • @techforajeya6012
    @techforajeya6012 2 года назад +6

    Father character super 👍

  • @mnneha4115
    @mnneha4115 2 года назад +2

    ತಂದೆ ಪಾತ್ರಧಾರಿಯ ಅಭಿನಯ ತುಂಬಾ ಚೆನ್ನಾಗಿ ಮೂಡಿ ಬಂದಿದೆ. ಉತ್ತಮ ಸಂದೇಶ ಕೊಡುವ ನಿಮ್ಮ ಈ ಉತ್ತಮ ಕಾರ್ಯ ಮುಂದುವರಿಯಲಿ. ಶುಭವಾಗಲಿ ನಿಮಗೆ.

  • @vinodjadhav5785
    @vinodjadhav5785 2 года назад +5

    ತಂದೆ character superb....... super acting sir.,. 🔥🔥

  • @swapnalifekannadavlogs3736
    @swapnalifekannadavlogs3736 2 года назад +2

    ಪ್ರೀತಿ ಪ್ರೇಮ ಅನ್ನೋರಿಗೆ ಇದು ಒಂದು ಒಳ್ಳೆಯ ಸಂದೇಶ 🙏🙏ತುಂಬಾ ಚೆನ್ನಾಗಿದೆ ಅಣ್ಣ ಈ ಕಿರು ಚಿತ್ರ ಎಲ್ಲರ ಆಕ್ಟಿಂಗ್ ಅದ್ಭುತವಾಗಿ ಮೂಡಿ ಬಂದಿದೆ ಸೂಪರ್👌👌

  • @vinaychavan3383
    @vinaychavan3383 Год назад +5

    ಪ್ರೀತಿಗೆ ಮೊಸಾ ಆಗುತೆ ಗೊತಿಲಾ ಆದ್ರೆ ಸಾವುವರೆಗು ಒಬ್ರಣೆ ಪ್ರೀತಿಸಿ 🙏 it's most important together feelings

  • @somus3876
    @somus3876 2 года назад +1

    Super video

  • @marutinaik7058
    @marutinaik7058 2 года назад +6

    ಎಲ್ಲರ ಆಕ್ಟಿಂಗ ಸುಪರ್ ಅಣ್ಣ 🔥🔥🔥. ಹೃದಯ ಮುಟ್ಟೋ ಕಥೆ 😭😭😭😭😭😭😭

  • @manjubablibabli5578
    @manjubablibabli5578 2 года назад +1

    Supet

  • @pallavihosmat1480
    @pallavihosmat1480 2 года назад +6

    Appaji character is superb 🙏🙏

  • @praveeninchal4854
    @praveeninchal4854 2 года назад +1

    ಅದ್ಭುತವಾಗಿ ಮಡಿದಿರಣ್ಣ ಚಿತ್ರದಲ್ಲಿ ಹುಡುಗಿಯ ತಂದೆಯ ಪಾತ್ರ ಅದ್ಭುತವಾಗಿ ಮಾಡಿದ್ದಾರೆ ನಿಮ್ಮ ಮುದ್ದಿನ ಚಿತ್ರದಲ್ಲಿ ಮತ್ತಷ್ಟು ಅವರಿಗೆ ಅವಕಾಶ ಕೊಡಿ

  • @_ka_71_ff_7
    @_ka_71_ff_7 2 года назад +37

    #ನಮ್ಮ #ಅಣ್ಣನ ವಿಡಿಯೋ ನೋಡೋಕಿಂತ ಮುಂಚೆ ಯಾರ್ಯಾರು #ಲೈಕ್❤️ ಮಾಡಿದ್ದೀರಾ #ಅಣ್ಣಂದಿರ🥰🙏

  • @madiwalic2238
    @madiwalic2238 2 года назад +2

    ಸೂಪರ್ ನಿಜವಾಗಿಯೂ ಅದ್ಭುತವಾದ ಕಥೆ, ಸಮಾಜಕ್ಕೆ ಒಂದು ಒಳ್ಳೆಯ ಸಂದೇಶ❤️❤️👌👌👌

  • @siddramagchabukasar3103
    @siddramagchabukasar3103 2 года назад +6

    ಪ್ರೀತಿಗೆ ಬೆಲೆನೇ ಇಲ್ಲ ಅಣ್ಣ ❤️❤️❤️😢😭😭😭😭😭

  • @chandinigirish5913
    @chandinigirish5913 2 года назад +1

    Anna manasu thumbi banthu,😥love u appa amma

  • @paveeprince
    @paveeprince 2 года назад +12

    ಅಣ್ಣ ಈ ವೀಡಿಯೊ ನೋಡಿ ನಂಗೆ ನನ್ನ ಪ್ರೀತಿ ನೆನಪಿಗೆ ಬಂತು 😭😭😭😭🙏😔😔😔 ಕಣ್ಣುಗಳು ಕಣ್ಣಿರಿಂದ ತುಂಬಿದವು ಅಣ್ಣ best performance ningu anna and bhumika akka 😍😘😘😍🤩❤️❤️😔🙏😭 ಆದರೆ ಒಂದು ಮಾತು ಈ ಜಗತ್ತಲ್ಲಿ ತಾಯಿ ಮಡಿಲಿಗಿಂತ ಬೇರೆ ಯಾವ ಸ್ವರ್ಗವಿಲ್ಲ....! ತಂದೆ ಹೆಗಲಲ್ಲಿ ಕುಂತು ನೊಡಿದ ಜಗತ್ತನ್ನು ಬೇರೆಲ್ಲೂ ನೋಡಲು ಸಾಧ್ಯವಿಲ್ಲ 🙏😔🙏❤️😍😘🧡🧡

  • @sadanandkare9509
    @sadanandkare9509 2 года назад +2

    Super bro.... Bhumika and father acting super....

  • @SantoshKeri
    @SantoshKeri 2 года назад +6

    Yalla ಗೆಳೆಯರಿಗೆ ಧನ್ಯವಾದಗಳು ಚೆನ್ನಾಗಿ ಅನ್ಸಿದ್ರೆ like share subscribe madi 🥰🙏

    • @nagarajadur2367
      @nagarajadur2367 2 года назад +1

      Your acting is at peak sir 🎉🎉🎉🎉

  • @indiasno.01.channel.34
    @indiasno.01.channel.34 Год назад +1

    Santosh Keri sir supper entry anna supper .

  • @manandaitti9704
    @manandaitti9704 2 года назад +5

    Father role was amazing.....🥺

  • @ranjithakolakar1752
    @ranjithakolakar1752 2 года назад +1

    Appana paatra super.......

  • @laxmanlaxman607
    @laxmanlaxman607 2 года назад +3

    ತಂದೆಯ ಪ್ರೀತಿ ಮುಂದೆ ಎಲ್ಲವು ಶೂನ್ಯ ಅದ್ಭುತವಾದ ನಟನೆ superb

    • @SantoshKeri
      @SantoshKeri 2 года назад

      ❤️🙏 thank you brother

  • @patilarjun816
    @patilarjun816 2 года назад +1

    Nice act by santosh keriii another one face other than comedy,❤️❤️

    • @SantoshKeri
      @SantoshKeri 2 года назад

      ❤️🙏 ಅಣ್ಣಾ thank you

  • @yallubyalihalbyalihal5460
    @yallubyalihalbyalihal5460 2 года назад +7

    ಇವಾಗಂತು ಇಂತವೆ ಜಾಸ್ತಿ ಆಗಿವೆ 😔😬 ಅಣ್ಣಾ...good msg to all 🔥👍

  • @shrinathhiremath5596
    @shrinathhiremath5596 2 года назад +1

    Awesome video

  • @mohil3171
    @mohil3171 2 года назад +13

    ನಿಜವಾದ ಪ್ರೀತಿ ಆ ಹುಡಗಿದು. ಪ್ರೀತಿ ಕುರುಡ ಅದಕ್ಕೆ ಅವಳು ವಿಷ ಕುಡದಳು. 🙏

  • @thkuri4006
    @thkuri4006 2 года назад +2

    ನಿಂಗರಾಜ್ ಸಿಂಗಾಡಿ ಮತ್ತು ಸಂತೋಷ್ ಕೇರಿ ಹುಬ್ಬಳ್ಳಿ ಎಪಿಸೋಡ್ ಸೂಪರ್ ಸೂಪರ್ 👌👌👌❤❤❤❤

  • @rameshdammurrameshdammur7078
    @rameshdammurrameshdammur7078 2 года назад +5

    Appaji acting last movement next level

  • @ಮುಸ್ಸಂಜೆ
    @ಮುಸ್ಸಂಜೆ 2 года назад +1

    Jai Santosh ಅಣ್ಣಾ ನಮ್ಮ ಧಾರವಾಡ ನಮ್ಮ ಹೆಮ್ಮೆ

  • @hm_yadav_64
    @hm_yadav_64 2 года назад +6

    Nice.. good message to the society...all the best to you and your team💯👌🌿

  • @SKJMediNext
    @SKJMediNext 2 года назад +2

    Namage nimmantha kalavidaru beku
    Ondu like 👍 irli.....? Ivagire
    Positive contents always fails in this fake world 🌎 💯 👌 😌 🙂 🙌