ನನ್ನ ಪ್ರೀತಿ ನನಗೆ ನೆನಪು ಬರುತ್ತಾ ಇದೆ ನಿಮ್ಮ ಹಾಡು ಕೇಳಿ ನನ್ನ ಕಣ್ಣಲ್ಲಿ ಕಣ್ಣೀರು ಬರುತ್ತಾ ಇದೆ ಅಣ್ಣ ನಾನು ಪ್ರೀತಿ ಮಾಡಿ ಮೋಸ ಆದೇನ ಇವಾಗ ನನ್ನ ಪ್ರೀತಿ ನನಗೆ ನೆನಪು ಬರುತ್ತಾ ಇದೆ
ನಿಮ್ಮ ಅದ್ಬುತ ಅಮೋಘ ದ್ವನಿ ಎಲ್ಲಾ ಜನಪದ ಕಲಾ ರಸಿಕರ ಹೃದಯಕ್ಕೆ ಲಗ್ಗೆ ಹಾಕುತ್ತೆ❤❤ ಬ್ರೋ.. ಇನ್ನೂ ಹೆಚ್ಚು ಹೆಚ್ಚು ಹಾಡುಗಳು ನಿಮ್ಮ ದ್ವನಿಯಿಂದ ಕೇಳಿ ಬರಲಿ ಎಂದು ಶುಭ ಹಾರೈಸುತ್ತೇನೆ...🥰🥰🥰👍👍💐💐💐💐🔥🔥🔥🔥🎧🎧
ನನ್ನ ಪ್ರೀತಿ ಮಣ್ಣಲ್ಲಿ ಮುಚ್ಚು ಹೋಯಿತು ಜೀವನದಲ್ಲಿ ಬದುಕು ಆಸೆ ಇಲ್ಲ ಆದರೂ ಬದುಕುತ್ತಿದ್ದೇನೆ ನನ್ನ ಫ್ರೆಂಡ್ ಸಲುವಾಗಿ ನಾನು ಇನ್ನು ಭೂಮಿ ಮೇಲೆ ಬದುಕ್ತಾ ಇದೀನಿ ನಾನು ಒಂದು ಹತ್ಯೆ ಕರು ತೋಟ ಮಾಡ್ಕೊಂಡು ನನ್ನ ಜೀವನ ಸಾಗುತ್ತಾ ಇದ್ದೀನಿ ನಿಮ್ಮ ಸಾಂಗ್ಸ್ ಸೂಪರ್ ಅನ್ನು ನಿಮ್ಮ ಸಾಂಗು ಕೇಳಿ ನನಗೆ ಒಂದು ದಾರಿ ತಿಳಿಯಿತು ಆಧಾರಿ ಬದುಕು
ಪ್ರೀತಿ ನಮಗೆ ಬಿಟ್ಟು ಹೋದರೆ ಪ್ರೀತಿ ಸಲುವಾಗಿ ನಾವು ಸಾಯಬಾರದು ಪ್ರೀತಿಗೆ ಹೆದರಿಸಿ ಮುಂದಿನ ಜೀವನ ಎತ್ತಿನ ಬಂಡಿ ಹೆಂಗೆ ಸಾಗುತ್ತಾ ಹೋಗಬೇಕು ಅದೇ ನಮ್ಮ ಜೀವನ ಪ್ರೀತಿ ಒಳಗೆ ಸಾಯಬಾರದು ಪ್ರೀತಿಗೆ ಎದುರಿಸಬೇಕು ಅದೇ ನಮ್ಮ ದೊಡ್ಡ ಜೀವನ ಗುಡ್ ಇವಿನಿಂಗ್ ಬಾಳು ಅಣ್ಣ
ಪ್ರೀತಿ ಮಾಡಬಾರದು ಪ್ರೀತಿ ಮಾಡಿದರೆ ಜೀವನವನ್ನು ಮುಗಿಸ ಬಾರದು ಮುಂದೆ ಜೀವನ ಸಾಗುತ ತನ್ನ ಜಾಗಕ್ಕೆ ಹೋಗಬೇಕು ಅದೇ ಜೀವನ ಸೂಪರ್ ಅಣ್ಣ ನಿಮ್ಮ ಸಾಂಗ್ ಪ್ರೀತಿಯಲ್ಲಿ ನನ್ನ ಎರಡು ಕಣ್ಣು ತೆರೆಸು ಬಿಟ್ಟಿರಾ ಸೂಪರ್ ನಿಮ್ಮ ಸಾಂಗ್ ಮಾಳು ಅಣ್ಣ
Good guru
Love filing song ಸೂಪರ್ 👍 ಮಾಳು ಅಣ್ಣಾ
Super Malu anna ❤
HAnnAppA🎉❤❤❤🎉🎉
❤❤❤❤❤❤❤❤
@@LaxamH-nj2pu❤😂🎉😂❤
Super song❤❤
Super song malu anna❤❤🔥🔥
Jai malu Anna....
❤
🔥🔥🔥
❤❤😊😊
Super kuchiku
Really very emotional 💔 This song is dedicated to my real love story ●○
❤❤👌👌👌👌👌
❤🎉❤H.LAXMAPPA❤🎉❤
ನ್ಯೂ ಇನ್ನು ಇಂತ ಸಾಂಗ್ ಯೂಟ್ಯೂಬಲ್ಲಿ ಹಾಡಿ ಬಿಡಿ ನಮ್ಮ ಮನಸ್ಸಿಗೆ ತುಂಬಾ ಶಾಂತಿ ಆಗುತ್ತೆ ನಿಮಗೆ ನಮ್ಮ ಜನರ ಸಪೋರ್ಟ್ ನಿಮಗೆ ಇರುತ್ತೆ
Ok ji
Nice Nice nice song
ನಾನು
ನನ್ನ ಪ್ರೀತಿ ನನಗೆ ನೆನಪು ಬರುತ್ತಾ ಇದೆ ನಿಮ್ಮ ಹಾಡು ಕೇಳಿ ನನ್ನ ಕಣ್ಣಲ್ಲಿ ಕಣ್ಣೀರು ಬರುತ್ತಾ ಇದೆ ಅಣ್ಣ ನಾನು ಪ್ರೀತಿ ಮಾಡಿ ಮೋಸ ಆದೇನ ಇವಾಗ ನನ್ನ ಪ್ರೀತಿ ನನಗೆ ನೆನಪು ಬರುತ್ತಾ ಇದೆ
Supper❤
ನಿಮ್ಮ ಹಾಡು ಕೇಳಿ ನನಗೆ ನನ್ನ ಪ್ರೀತಿ ನೆನಪು ಬಂತು ಏನು ಮಾಡುವುದು ಆ ಪ್ರೀತಿ ಮತ್ತೆ ಹೊಳ್ಳಿ ಬರುವುದಿಲ್ಲ ಸುಮ್ನೆ ನಮ್ಮ ಜೀವನ ನಾವು ಮಾಡುತ್ತಿರುವುದು
😭😇😇✌️✌️
ನಿಮ್ಮ ಅದ್ಬುತ ಅಮೋಘ ದ್ವನಿ ಎಲ್ಲಾ ಜನಪದ ಕಲಾ ರಸಿಕರ ಹೃದಯಕ್ಕೆ ಲಗ್ಗೆ ಹಾಕುತ್ತೆ❤❤ ಬ್ರೋ.. ಇನ್ನೂ ಹೆಚ್ಚು ಹೆಚ್ಚು ಹಾಡುಗಳು ನಿಮ್ಮ ದ್ವನಿಯಿಂದ ಕೇಳಿ ಬರಲಿ ಎಂದು ಶುಭ ಹಾರೈಸುತ್ತೇನೆ...🥰🥰🥰👍👍💐💐💐💐🔥🔥🔥🔥🎧🎧
ಅದು ಮಾಲು ನಿಪನಾಲ್ ದ್ವನಿ ಅಣ್ಣ ❤❤❤❤
❤❤🎉
M N brand
😭😭
👌👌👌👌👌👌
ನಾನು ಟೆಂತ್ ಇರುವಾಗ ಒಂದು ಹುಡುಗಿಗೆ ಮನಸಾರೆ ಪ್ರೀತಿ ಮಾಡಿದೆ ಆ ಹುಡುಗಿಯ ಹೆಸರು ಗೌರಮ್ಮ ಆದರೆ ಒಂದು ಕೆಟ್ಟ ವೇಳೆ ಬಂತು ಆ ಕೆಟ್ಟ ವೇಳೆಯಿಂದ ನಮ್ಮ ಜೀವನನೇ ಹಾಳಾಗಿ ಹೋಯಿತು
ನನ್ನ ಪ್ರೀತಿ ಮಣ್ಣಲ್ಲಿ ಮುಚ್ಚು ಹೋಯಿತು ಜೀವನದಲ್ಲಿ ಬದುಕು ಆಸೆ ಇಲ್ಲ ಆದರೂ ಬದುಕುತ್ತಿದ್ದೇನೆ ನನ್ನ ಫ್ರೆಂಡ್ ಸಲುವಾಗಿ ನಾನು ಇನ್ನು ಭೂಮಿ ಮೇಲೆ ಬದುಕ್ತಾ ಇದೀನಿ ನಾನು ಒಂದು ಹತ್ಯೆ ಕರು ತೋಟ ಮಾಡ್ಕೊಂಡು ನನ್ನ ಜೀವನ ಸಾಗುತ್ತಾ ಇದ್ದೀನಿ ನಿಮ್ಮ ಸಾಂಗ್ಸ್ ಸೂಪರ್ ಅನ್ನು ನಿಮ್ಮ ಸಾಂಗು ಕೇಳಿ ನನಗೆ ಒಂದು ದಾರಿ ತಿಳಿಯಿತು ಆಧಾರಿ ಬದುಕು
Hindi
ನೀವು ಮದನಿ ಆಗಿ ಬಾಳೀ
ಭಾಳು ಅಣ್ಣ
ಬಾಳೋಣ ನ್ಯೂ ಹಾಡಿದ ಸಾಂಗ್ ಸೂಪರ್
ಪ್ರೀತಿ ನಮಗೆ ಬಿಟ್ಟು ಹೋದರೆ ಪ್ರೀತಿ ಸಲುವಾಗಿ ನಾವು ಸಾಯಬಾರದು ಪ್ರೀತಿಗೆ ಹೆದರಿಸಿ ಮುಂದಿನ ಜೀವನ ಎತ್ತಿನ ಬಂಡಿ ಹೆಂಗೆ ಸಾಗುತ್ತಾ ಹೋಗಬೇಕು ಅದೇ ನಮ್ಮ ಜೀವನ ಪ್ರೀತಿ ಒಳಗೆ ಸಾಯಬಾರದು ಪ್ರೀತಿಗೆ ಎದುರಿಸಬೇಕು ಅದೇ ನಮ್ಮ ದೊಡ್ಡ ಜೀವನ ಗುಡ್ ಇವಿನಿಂಗ್ ಬಾಳು ಅಣ್ಣ
ಪ್ರೀತಿ ಮರೆಯಬಾರದು ಮರೆತರೆ ಪ್ರೀತಿ ಒಳಗೆ ಸಾಯಬಾರದು ಅದೇ ಜೀವನ
ಪ್ರೀತಿ ಮಾಡಬಾರದು ಪ್ರೀತಿ ಮಾಡಿದರೆ ಜೀವನವನ್ನು ಮುಗಿಸ ಬಾರದು ಮುಂದೆ ಜೀವನ ಸಾಗುತ ತನ್ನ ಜಾಗಕ್ಕೆ ಹೋಗಬೇಕು ಅದೇ ಜೀವನ ಸೂಪರ್ ಅಣ್ಣ ನಿಮ್ಮ ಸಾಂಗ್ ಪ್ರೀತಿಯಲ್ಲಿ ನನ್ನ ಎರಡು ಕಣ್ಣು ತೆರೆಸು ಬಿಟ್ಟಿರಾ ಸೂಪರ್ ನಿಮ್ಮ ಸಾಂಗ್ ಮಾಳು ಅಣ್ಣ
ಪ್ರೀತಿಯ ಮರೆಯಬೇಕು ಪ್ರೀತಿಯ ನೆನಪ ಮಾಡಿ ಮುಂದಿನ ಜೀವನ ಸಾಗಿಸಬೇಕು ಅದೇ ನಮ್ಮ ಜೀವನ
Super malu anna🔥🔥🔥