Kurubaro Naavu Kurubaro Lyrical Video Song | C Ashwath | Shishunala Sharif | Kannada Folk Songs

Поделиться
HTML-код
  • Опубликовано: 2 янв 2025

Комментарии • 2 тыс.

  • @malatesharm3245
    @malatesharm3245 5 лет назад +167

    ಕುರುಬ ನಾಗಿ ಹುಟ್ಟಕ್ಕೆ ಪುಣ್ಯ ಮಾಡಿರಿಬೇಕು ಈ ಹಾಡನ್ನು ಕೇಳಿದೆ ಮೇಲೆ ಅನಿಸುತ್ತೆ,😍😍😍

    • @anjinianjinikabber144
      @anjinianjinikabber144 Год назад +4

      Nanu Kuribanalla adaru sheshunala sharifara katta abhimani

    • @mallikak6097
      @mallikak6097 Год назад

      💯 💯💯💯💯💯💯%%%%%%%%%%%

    • @mallikak6097
      @mallikak6097 Год назад

      💯💯💯💯💯*%%%%%%%%%%%

    • @RameshMegur-ui7io
      @RameshMegur-ui7io Год назад

      ​@@anjinianjinikabber144❤

    • @siddarajuh.c5748
      @siddarajuh.c5748 3 месяца назад

      ಕುರುಬ ಎಂದರೆ ಜಾತಿಯಲ್ಲ
      ಜ್ಞಾನ ಇಲ್ಲದವರು ಎಂದರ್ಥ

  • @sunilbrsunilbr3986
    @sunilbrsunilbr3986 10 месяцев назад +24

    ಸಂಗೀತಕ್ಕೆ ಬೇಧವಿಲ್ಲ
    ಭಾವ ಒಂದೇ ❤❤❤

  • @PrakashSingannavar9900
    @PrakashSingannavar9900 2 года назад +117

    ಕುರುಬರ ಸರಳ ಜೀವನ ಚರತ್ರೆಯನ್ನು ಈ ಒಂದೇ ಹಾಡಿನಲ್ಲಿ ಕಾಣಬಹುದು.
    😍🐅🦁🌲🔥🐏🐏🐏🔥🌲🦁🐅😍
    Tqsm🙏🙏 Sharifaji & Ashwathji

  • @vishnughanchakre5602
    @vishnughanchakre5602 Год назад +51

    ಕುರುಬರೋ ನಾವು ಕುರುಬರೋ ❣️❣️❣️ ಏಳೋಕ್ಕೆ ಒಂದು ಹೆಮ್ಮೆ 💪💪💪

  • @virendrasingh-rl2io
    @virendrasingh-rl2io 9 месяцев назад +6

    I am sixty-five and hail from Uttar Pradesh but I like this song very much.

  • @pradeepnbpradi3644
    @pradeepnbpradi3644 3 года назад +126

    ನಾನು ಕುರುಬರು ಅಲ್ಲ ಅದರೆ e song super👌❤ಅಶ್ವಥ್ sir voice chindi🙏

  • @kalakappa6970
    @kalakappa6970 4 года назад +25

    ವೃತ್ತಿಯಲ್ಲಿ ಇಂಜಿನಿಯರ್ ಆದರೂ ಕನ್ನಡ ಸಾಹಿತ್ಯಕ್ಕೆ ಹೊಸ ರೂಪವನ್ನು ನೀಡಿದ ಕಲೆಗೆ ಬೆಲೆ ಕಟ್ಟಲಾಗದು.

  • @RayappaJettappanavar
    @RayappaJettappanavar 10 месяцев назад +11

    ನಾನು ಕುರುಬ ಹಾಲುಮತ ಅಶ್ವತ್ ಸರ್ ದ್ವನಿ ಕೇಳೊಕೆ ಚಂದ

  • @adithyaadi3087
    @adithyaadi3087 11 месяцев назад +6

    Navu madigaru adre namge c ashwath sir voice ishta

  • @KumarNaik-pj7cd
    @KumarNaik-pj7cd Год назад +45

    ನಾವು ಬಂಜಾರ ಲಂಬಾಣಿ ಆದ್ರೂ ಈ ಹಾಡು ಪೂರ್ತಿ ಹಾಡ್ತೀನಿ ನನಗೆ ತುಂಬಾ ಇಸ್ಟ್ಟ

  • @raghavendra5056
    @raghavendra5056 Год назад +74

    ನಾವು ಕುರುಬರಲ್ಲ, ಕುಂಬಾರರು ಆದ್ರೂ ಈ ಹಾಡು ತುಂಬಾ ಚನ್ನಾಗಿದೆ

    • @Studeo-f3x
      @Studeo-f3x 3 месяца назад +1

      Have uru sir navy kumbara kula bhandavaru

    • @raghavendra5056
      @raghavendra5056 3 месяца назад

      @@Studeo-f3x 👍🥰

    • @Studeo-f3x
      @Studeo-f3x 3 месяца назад

      @@raghavendra5056 yava uru

  • @malleshamalla8415
    @malleshamalla8415 5 лет назад +163

    ಪ್ರತಿಯೊಬ್ಬ ಕುರುಬರು ಹೆಮ್ಮೆಪಡುವಂತಹ ಗಾಯನ ನಿಮ್ಮ ಪಾದಕ್ಕೇ ನಮ್ಮ ಕೋಟಿ ನಮನಗಳು

  • @odaadu-4463
    @odaadu-4463 5 лет назад +61

    ಶಿಶುನಾಳ ಶರೀಫರೇ ನಿಮಗೆ ನನ್ನದೊಂದು ನಮಸ್ಕಾರ 🙏

  • @gadlingasangannor9775
    @gadlingasangannor9775 6 лет назад +13

    ನಮ್ಮ ಎಲ್ಲ ಹಾಲುಮತಸಮಾಜದವರಿ೦ದ ಧನ್ಯವಾದಗಳು ಸರ್ ನಿಮಗೆ

  • @doitbeforediesuccess5949
    @doitbeforediesuccess5949 4 года назад +201

    ಇಲ್ಲಿ ಕುರುಬ ಅಂದರೆ ಒಂದು ಜಾತಿಯಲ್ಲ... ಅದೊಂದು ಮೌಲ್ಯಯುತ ಪಂಥ.

    • @akshaysarvodaya4471
      @akshaysarvodaya4471 3 года назад +8

      Adu jati alla kuri kayaka .. aduna shishuna sharifaru helthirodu

    • @yathishgowda3468
      @yathishgowda3468 2 года назад +7

      @@akshaysarvodaya4471 leee tamma alli kurabaranna example tagondu bere avrge heltirodu nin tika urkobeda

    • @chanducm3726
      @chanducm3726 Год назад

      ​@@yathishgowda3468free

    • @prabhakarmp649
      @prabhakarmp649 4 месяца назад

      ಇಲ್ಲಿ.. ಸಾವಿರಾರು.. ಜಾತಿ..ಶಾಂತಿ..ಇದೆ

  • @UKTYCOON
    @UKTYCOON 6 лет назад +27

    ನಮ್ಮ ಉತ್ತರ ಕರ್ನಾಟಕದ ಜಾನಪದ ಗೀತೆಗಳೆ ಬಾಳ ಚೆಂದ ಕೇಳಾಕ ಜೈ ಕುರುಬಾ

  • @sakalakaboom8811
    @sakalakaboom8811 3 года назад +22

    Well guys I'm from Nepal . I went Bangalore Karnataka 6 years ago I meet my best friend Mohan kurba he always listen this song . This song reminds me everything those days . miss you Mohan my brother .

  • @vinaykumarbd
    @vinaykumarbd Год назад +29

    ನಾವು ಕುರುಬರಲ್ಲ ಆದ್ರೂ ಈ ಹಾಡು ತುಂಬಾ ಇಷ್ಟ... ❤️❤️❤️

  • @amasiddanilajagi5095
    @amasiddanilajagi5095 3 года назад +8

    ಕುರುಬ ಎನ್ನುವುದು ಜಾತಿ ಅಷ್ಟೇ ಅಲ್ಲ ಅದೊಂದು ಧರ್ಮ🙏🙏🙏

  • @varunpujari8710
    @varunpujari8710 5 лет назад +35

    ಅದ್ಭುತ ಗಾಯನ ಹಾಗು ಸಂಗೀತ
    ಶಿಶುನಾಳ ಶರೀಫರ ಸಾಹಿತ್ಯ ಎಂದಿಗೂ ಉತ್ತಮ

  • @vijayrajpujari6019
    @vijayrajpujari6019 4 года назад +94

    I am from Maharastra, i like this song very much, i also belong from kurba cast.
    In maharastra dhangar cast means kurba cast.

  • @Mohank-vq1sq
    @Mohank-vq1sq 2 года назад +45

    ಕುರುಬರೋ ನಾವು ಕುರುಬರು ಏನು ಬಲ್ಲೇವರಿ ಒಳ ಕಾರುಬಾರು ನೂರಾರು ಸೊಕ್ಕಿದ ಕುರಿ ಮೇಯಿಸಿಕೊಂಡು ಸೀಳದಂತೆ ಬಂದೆವು ನಮ್ಮ ಕುರಿ ಹಿಂಡು ಕುರುಬರು ನಾವು ಕುರುಬರು 👍👍👍👍👍💞💞💞💞🌹🌹🌹🌹🌹🙏🙏🙏🙏🙏🙏

  • @dileepms6590
    @dileepms6590 5 лет назад +232

    ನಾವು ವಕ್ಕಲೀಗರು ಆದರೆ ಈ ಹಾಡನ್ನು ಎಷ್ಟು ಸಲ ಕೇಳಿದರು ಬೇಜಾರೂಗೋದಿಲ್ಲ

  • @manjunathah9988
    @manjunathah9988 10 месяцев назад +2

    ಎಲ್ಲರ ನೆಚ್ಚಿನ ಡಾ||ರಾಜ್ ಎಸ್ ಪಿ ಬಿ ಚಿತ್ರಾ ರವರ ಗಾಯನ ಮನ ಮಿಡಿಯುವ ಸಂಗೀತ ಬಾಲ್ಯದ ನೆನಪುಗಳು ಅತ್ಯದ್ಬುತ 🙏🙏🙏🙏🙏

  • @mahadevaswamy7383
    @mahadevaswamy7383 Год назад +14

    ಕುರುಬ ಸಮಾಜದ ಮೇಲೆ ಪ್ರೀತಿ ಜಾಸ್ತಿ ಆಯಿತು

  • @Fact_with_manju
    @Fact_with_manju 2 года назад +41

    ಕುಂತ್ರೆ ಕುರುಬ ನಿಂತ್ರೆ kiruba. ರಾಯಣ್ಣನ ಕಟ್ಟ ಅಭಿಮಾನಿ ✨❤️

  • @prachin_duniya
    @prachin_duniya 2 года назад +36

    ಭೂಮಿ ಮೇಲಿನ ಮೊದಲ ಮಾನವ ಕುರುಬ... ಜೈ ಕುರುಬಾಸ್.... ಜೈ ಹಾಲುಮತ

  • @BKGAMINGKANNADA5
    @BKGAMINGKANNADA5 4 года назад +219

    ರಾಯಣ್ಣನ ಮೇಲೆ ಇರೋ ಭಕ್ತಿ..🙏
    ಆರ್ಮಿ ಮೇಲೆ ಇರೋ ಪ್ರೀತಿ...❤️
    ಯಾವತ್ತು ಕಡಿಮೆ ಆಗೋದಿಲ್ಲ.🇮🇳
    ಜೈ ಹಿಂದ ಜೈ ರಾಯಣ್ಣ🙏

  • @varunpujari8710
    @varunpujari8710 4 года назад +12

    ಎಲ್ಲರಿಗೂ ಕನಕದಾಸ ಜಯಂತಿ ಹಬ್ಬದ ಹಾರ್ದಿಕ ಶುಭಾಶಯಗಳು

  • @raghuvm8645
    @raghuvm8645 5 лет назад +11

    ಗೀತೆ ರಚನೆಗಾರ ಮತ್ತು ಹಾಡುಗಾರನ ಸರಿಯಾದ ಹೊಂದುವಿಕೆ ಮಾತ್ರ ಅದ್ಭುತವನ್ನು ಸೃಷ್ಟಿಸಲು ಸಾಧ್ಯ. ಅದು ಇಲ್ಲಿ ಮತ್ತೊಮ್ಮೆ ಸಾಬೀತಾಗಿದೆ.

  • @ningannabisali
    @ningannabisali 4 года назад +14

    ಚಿನ್ನದಂತಹ ಸಾಹಿತ್ಯ ಹಾಗೆ ಅದ್ಭುತ ಧ್ವನಿ ಕೇಳಲು ಮದ ನೀಡುತ್ತದೆ ಈ ಕುರುಬರು ನಾವು ಕುರುಬರು ಹಾಡು......❤️

  • @santoshsuryavamshi742
    @santoshsuryavamshi742 4 года назад +3

    ಹಾಡು ಕೇಳೋಕೆ ಜಾತಿ ಯವುದರೇನು ಹಾಡು ಮಾತ್ರ ಸೂಪರ್ ಹೆಷ್ಟೇ ಸಲಾ ಕೇಳಿದ್ರು ಮತ್ತೆ ಮತ್ತೆ ಕೇಳಬೇಕು ಅನ್ಸುತ್ತೆ

  • @swethahrswethahr9651
    @swethahrswethahr9651 5 лет назад +20

    A meaningful song 🤩🤩I really appreciate Poet Shishunala shariph sir and Mr .S. ASHWATH sir....................

  • @suhas0072
    @suhas0072 11 месяцев назад +2

    Im dhangar from akkalkot maharashtra , in maharashtra kurubas are called as dhangars. We are warriors

  • @janardhananaidup6844
    @janardhananaidup6844 3 года назад +65

    I'm from Andhra.. this song is very nice to listen 👍👍

  • @sandeepmadakari8249
    @sandeepmadakari8249 6 лет назад +313

    ತುಂಬಾ ಅತ್ಯಂತ ಅದ್ಬುತವಾದ ಸಾಹಿತ್ಯ ಇದು ಕೇವಲ ಒಂದು ಜಾತಿಗೆ ಸೀಮಿತವಾದದು ಅಲ್ಲ ಎಲ್ಲರಿಗೂ ಕಾಯಕದ ಬಗ್ಗೆ ತಿಳಿಸುವಂತಹ ಒಂದು ವಿಶಿಷ್ಟ ಹಾಡು

  • @siddeshsuperlyrics915
    @siddeshsuperlyrics915 3 года назад +28

    Jai KURUBA Jai Kanaka Jai Rayanna 🤩💛❤

  • @santhusanthu7937
    @santhusanthu7937 6 лет назад +145

    ಸೂಪರ್ ಸಾಂಗ್ ಕೇಳಕ್ಕೆ ನನಗೆ ತುಂಬಾ ಇಷ್ಟವಾದ ಹಾಡು ಹುಟ್ಟಿದ ಒಬ್ಬ ವ್ಯಕ್ತಿಯ ಜೀವನ ಪೂರ್ತಿ ಪಾಠ ಕಲಿಸುವ ಕಾವ್ಯ ರಚನೆ

  • @kavithakavitha.t8923
    @kavithakavitha.t8923 2 года назад +19

    ಹಾಲಿನಂತ ಮನಸು ನಮ್ಮ ಕುರುಬರು

  • @gurugurukiran7725
    @gurugurukiran7725 4 года назад +10

    ನಾವು ಗೊತ್ತಲ್ಲ ಕುಂತ್ರೆ ಕುರುಬ ನಿಂತ್ರೆ ಕುರುಬ .... ಜೈ ಕನಕ

    • @prabhakarmp649
      @prabhakarmp649 4 месяца назад

      ಲೆ..ಬೇವರ್ಶಿ..ಅದು..ಕುಂತರೆ.. ಕುರುಬ..ನಿಂತರೆ..ಕಿರುಬ..ಕನ್ನಡ..ಸಾಯಿಸಬೇಡ

  • @rakeshkambale911
    @rakeshkambale911 Год назад +4

    ಕುರುಬರೋ ನಾವು ಕುರುಬರು
    ಇದು ಅತ್ಯಂತ ಶ್ರೇಷ್ಠ ಹಾಡು.

  • @khadirasabbannettibannetti9842
    @khadirasabbannettibannetti9842 3 года назад +11

    ಇದರ ಅರ್ಥ ತಿಳಿದುಕೊಳ್ಳವದು ಬಹಳ ಕಠಿಣ.ಈ ಹಾಡಿನ ಅರ್ಥ ತಿಳಿದುಕೊಂಡು ಜೀವನ ಸಾಗಿಸಿದರೆ ಜೀವನವೆ ಪಾವನ,ಅರ್ಥ ಗರ್ಬಿತವಾದ ಹಾಡು.

  • @jayramdesaijayrambarad2913
    @jayramdesaijayrambarad2913 4 года назад +42

    Am kuruba's and proudly from Rajasthan

  • @sangameshjalahalli5519
    @sangameshjalahalli5519 4 года назад +10

    Awesome song and super singing C Ashwath in kurubarro song

  • @shashimanibm2272
    @shashimanibm2272 5 лет назад +123

    ಜಾತಿ ಮುಖ್ಯ ಅಲ್ಲ ಎಲ್ಲಾರಿಗೂ ಗೌರವ ಕೊಡಬೇಕು

    • @balarajbalaraj8245
      @balarajbalaraj8245 2 года назад +1

      ಚಿನ್ನದಂತ ಮಾತು 👍

    • @tejasteju7403
      @tejasteju7403 7 месяцев назад +2

      Adna ille helbeka ninu shatvee

    • @tejasteju7403
      @tejasteju7403 7 месяцев назад

      ​@@balarajbalaraj8245 ide kushige awn tunne unnu bolimagne

  • @vasprirajesh2768
    @vasprirajesh2768 5 лет назад +35

    Am kuruba from kurnool. I like this song very much. I want it's lyrics in telugu.

  • @shivu.sv...3315
    @shivu.sv...3315 2 года назад +5

    ನಾನು ಹೋದರೆ ಹೋದೆನು....
    🙏....ಕನಕದಾಸರು...🙏

  • @NaveenkrNaveen-pl5kv
    @NaveenkrNaveen-pl5kv Год назад +2

    ನಾನು ಕುರುಬ ಹಾಲುಮತ❤

  • @girishgiri3677
    @girishgiri3677 3 года назад +2

    C ashwath 's avara song lyrics kelthaa idre mayalla romanchana agutte , wonder full voice , hats off

  • @dileepdili1590
    @dileepdili1590 5 лет назад +12

    ಅದ್ಬುತವಾದ ಹಾಡು ಅದ್ಭುತವಾದ ಕಂಠ..super amezing ಜೈ ಕನಕ ಶ್ರೀ

  • @ಕುರುಬಗೌಡರಬಳಗ
    @ಕುರುಬಗೌಡರಬಳಗ 3 года назад +42

    ಹಾಲುಮತ🔥🔥🔥🔥

  • @patilrudragouda1518
    @patilrudragouda1518 4 года назад +13

    I salute c s aswath sir for kurabaro song.one of the Best c s a sir song

  • @ravichandra5260
    @ravichandra5260 5 лет назад +2

    ಒಬ್ಬ ಉತ್ತಮ ಪ್ರಜ್ಞಾವಂತ ನಾಗರಿಕ ಇಗಿರಬೇಕೆಂದು ಶರೀಪರು ಸಾರಿದ ಇಂಪಾದ ಗೀತೆ. ಅವರಿಗೆ ಕೋಟಿ ಕೋಟಿ ಧನ್ಯವಾದಗಳು..

  • @subhashkc1551
    @subhashkc1551 Месяц назад +1

    ನಾಡಿನ ಸಮಸ್ತ ಜನತೆಗೆ ಕನಕದಾಸರ ಜಯಂತಿಯ ಶುಭಾಶಯಗಳು,💛❤️

  • @manjunathr5672
    @manjunathr5672 3 года назад +29

    Singer ; Speechless
    Lyric ; An Exordianary
    Listeners ; Greatness
    Dislikes ; Mindless

  • @reddydhoni3708
    @reddydhoni3708 3 года назад +49

    Iam proud to say iam kurubas 🙏❤️🔥👍

  • @keshavamurthyil9617
    @keshavamurthyil9617 7 лет назад +64

    the great soofi poet and kannadiga first Muslim poet written great song,which explained the human life, it's mortality. there is no difference among all the religions, all people are equal on earth, no one beyond the rules of the universe.

    • @mahadevam7988
      @mahadevam7988 4 года назад +1

      Yess Sir,Super 👌👌👌

    • @sagar_sangogi4350
      @sagar_sangogi4350 3 года назад +1

      No religion is same sir. Don't compare Hindu With other. If you want to know just read Quran you will know dirty reality of it.

    • @sanjeevappahadimani4477
      @sanjeevappahadimani4477 3 года назад

      @@sagar_sangogi4350 qqqqqqqqqqqqqqqqqqqqqqqqqqqqqqqq

    • @amithmagajikondi69
      @amithmagajikondi69 2 года назад +3

      Sant Shri Shishunala Sharif was not a Sufi poet. He belonged to the Bhakti movement. He was inducted into Hinduism after Yajnopavita (Thread Ceremony) by his Guru Shri Govinda Bhatta. I've personally met his grandson who also sings beautiful devotional songs. His main teaching was that the Supreme Lord resides in ones own body. This Vedantic teaching of Shishunala Sharif directly contradicts the teachings of Quran.

    • @yashaswinineelesh7562
      @yashaswinineelesh7562 Год назад +1

      Agreed

  • @33champagnepapi
    @33champagnepapi Год назад +2

    Sharif ajja... Jai rayanna

  • @marisamy4601
    @marisamy4601 Год назад +2

    I,m nanu tamil nadu cimdatore super sona namma hadu

  • @chandrashekark3146
    @chandrashekark3146 3 года назад +9

    C.ashwath sir...u r ever green singer for ever...till sun and moon lives in planet....your song's will be heard by ever one...

  • @vijaykumarshetty7859
    @vijaykumarshetty7859 4 года назад +14

    Shishunal Sharif great lyrics , c. Ashvath great singer

  • @venkyvenky8500
    @venkyvenky8500 5 лет назад +3

    Kurubarigagi entha song kottiddakke danyavadagalu sir

  • @mahadevaswamy7383
    @mahadevaswamy7383 Год назад +2

    ಹಾಲು ಮತ ❤

  • @yathishp9571
    @yathishp9571 Год назад +2

    ಜೈ ಕರ್ನಾಟಕ ಜೈ ಕರ್ನಾಟಕ ಜೈ ಗಂಧದ ಗುಡಿ ಕನ್ನಡ 🙏❤️🙏❤️🙏

  • @yallalingaspujari9634
    @yallalingaspujari9634 5 лет назад +51

    I am proud to be kuraba

  • @ittigudimanjunath8574
    @ittigudimanjunath8574 2 года назад +8

    ಅದ್ಭುತ ಸಾಹಿತ್ಯ. & ಗಾಯನ🔥✌️😍

  • @tanushatanu4193
    @tanushatanu4193 5 лет назад +23

    Jai kuruba💪... Guns and gatts for only gowds 💕🌸🌹🌼✊🌸🌸

  • @mohanmoni9115
    @mohanmoni9115 5 лет назад +19

    Proud to say be a KURUBA... Jai kanaka

    • @srinidhi7140
      @srinidhi7140 5 лет назад

      ಜೈ ಕರ್ನಾಟಕ ಮಾತೆ ❤️

  • @nagendragangadharaiah7321
    @nagendragangadharaiah7321 5 лет назад +2

    ಇಂತಹ ಅದ್ಭುತ ಹಾಡನ್ನು ಜನರಿಗೆ ಉಣಬಡಿಸಿದ ಸಿ ಅಶ್ವತ್ ಸಾರ್ ಅವರಿಗೆ ಪಾದಕ್ಕೆ ನಮನಗಳು

  • @PremKumar-ng2uf
    @PremKumar-ng2uf 6 лет назад +24

    Very very thankful to Ashwath sir.
    Great singer.

  • @jagadeeshjaga3801
    @jagadeeshjaga3801 6 лет назад +104

    ಒಂದೂ ಅದ್ಬುತ ಹಾಡು ಕುರುಬರ ಹೆಮ್ಮೆಯ ಕುರುಬರು ಮರೆಯದ ಹಾಡು😘

  • @rvrkyaadigi3929
    @rvrkyaadigi3929 5 лет назад +45

    ಈ ಹಾಡು ಒಂದು ಜಾತಿಯ ಕುರಿತ ಹಾಡಲ್ಲ. ಇಂತಹ ಅದ್ಭುತವಾದ ಬದುಕಿನ ಅರ್ಥವನ್ನು ಹೇಳುತ್ತ ಅರಿವನ್ನು ಮೂಡಿಸುವ ಶಕ್ತಿಯುತವಾದ ಹಾಡನ್ನು ಒಂದು ಜಾತಿಗೆ ಸೀಮಿತಗೊಳಿಸುತ್ತಿರುವುದು ದುರಂತ ಮತ್ತು ನಮ್ಮ ಜನರ ಅಜ್ಙಾನವಾಗಿದೆ.

  • @madboy7786
    @madboy7786 6 лет назад +2

    ಕುರುಬನ ಗತ್ತು ಇಡೀ ಇಂಡಿಯಾಗೆ ಗೊತ್ತು. ಜೈ ಕುರುಬಾಸ್,ಜೈ ರಾಯಣ್ಣ, proud to be kurubas

  • @naveenbevinal5864
    @naveenbevinal5864 7 лет назад +70

    ಅತ್ಯದ್ಭುತವಾದ ಹಾಡು....👌👌👌👌👌👌

    • @RavichandraKTRavi
      @RavichandraKTRavi 6 лет назад +2

      Super

    • @narasapurlaxmanhubballi1348
      @narasapurlaxmanhubballi1348 6 лет назад +1

      Jay jay kurubar samajakka

    • @maleshamallesha1676
      @maleshamallesha1676 6 лет назад +1

      Naveen Bevinal 👌👌👌👌👌👌👌🤝🤝🤝🤝🤝🤝💋💋👄

    • @krishnanaik4558
      @krishnanaik4558 6 лет назад +1

      ನಾನು ಕುರುಬರ ಹುಡುಗ

    • @umas3108
      @umas3108 6 лет назад +1

      ನಿನ್ನಂತಾಗ ಬೇಕು ಕನಕ ಹಾಡು ಕಳಿಸಿ ಸರ್ ದಯಮಾಡಿ

  • @vinodgowda5357
    @vinodgowda5357 5 лет назад +4

    ಇಂತಹ ಅದ್ಬುತವಾದ ಹಾಡಿಗು dislike ಕೊಡುವ ದಡ್ಡ ಜನಗಳು ಇದ್ದಾರಲ್ಲ....😐😐

  • @krishnavenijanani9279
    @krishnavenijanani9279 2 года назад +8

    I Proud To Say kurumbaru 🔥🔥🔥

  • @suhas0072
    @suhas0072 Год назад +1

    Kuruba/dhangar from maharashtra, nand yeahsra suhas ( we are warriors) 😊

  • @mahadevaswamy7383
    @mahadevaswamy7383 Год назад +4

    ಕುರುಬರು super 💕

  • @bheereshh7921
    @bheereshh7921 6 лет назад +9

    I am proud of this song . Hats off sir....... Bheeresh..

  • @sandeepgondenoor6455
    @sandeepgondenoor6455 2 года назад +4

    Jai kuruba gowda... 🚩🚩🚩

  • @mahendrayaddari
    @mahendrayaddari 7 лет назад +260

    ಕುರಿಗಳಿಗೆ ಕುರುಬನೆ ಒಡೆಯ ಕುರುಬರಿಗೆ ಕನಕನೆ ಒಡೆಯ☝☝☝☝☝☝☝

  • @lavanyabujji5012
    @lavanyabujji5012 Год назад +1

    Very proudly saying am kuruba jai kanakadasa

  • @cricdream1117
    @cricdream1117 6 лет назад +134

    ಹಾಲಿನಂತ ಮನಸು ಕುರುಬರದ್ದು‌.....©®

    • @veereshpj3502
      @veereshpj3502 5 лет назад

      Aimu. Kariktu

    • @V_S_Meti
      @V_S_Meti 4 года назад +4

      Yella kurubaru hage iralla.

    • @rangayadav9129
      @rangayadav9129 4 года назад +1

      Correct

    • @revanadm3050
      @revanadm3050 3 года назад +5

      ಬೇರೆಯವರದೇನು ಹೇಲಿನಂತ ಮನಸಾ, ಇಲ್ಲಿ ಎಲ್ಲಾ ಒಂದೇ, ಮಾನವ ಕುಲ ಒಂದೇ ಜಾತಿ ತೀಟೆ ಬೇಡಾ

    • @naveenak2941
      @naveenak2941 3 года назад

      @@revanadm3050 le, bolimagana, mukuli, kadthi

  • @raviappuraviappu8929
    @raviappuraviappu8929 5 лет назад +14

    ನಮ್ಮ ಹೆಮ್ಮೆಯ ಒಂದು ಅದ್ಭುತ ಹಾಡು
    ನಾವು ಮರೆಯದೆ ಹಾಡು
    ಕೋಟಿ ಕೋಟಿ ಧನ್ಯವಾದಗಳು ಶಿಶುನಾಳ ಶರೀಫ ಗುರುಗಳಿಗೆ

  • @deepamadiwalar9362
    @deepamadiwalar9362 4 года назад +11

    Voice......super c.ashwath sir voice always 👍🏻

  • @vasprirajesh2768
    @vasprirajesh2768 5 лет назад +10

    Nadi kurnool. NENU KURUVA. I LOVE💖 THIS SONG very much. JAI KURUVA JAI KANAKADASA JAI MALLANNA JAI SRISAILA MALLIKARJUNA BRAMARAMBIKA.

  • @YashuYash-gj3vz
    @YashuYash-gj3vz 2 месяца назад +3

    I'm valmiki but still like kurubas song

  • @sureshhabagonde7888
    @sureshhabagonde7888 4 года назад +4

    kuraboro navu kurobaru ....................................................

  • @mahanteshhandi7341
    @mahanteshhandi7341 7 лет назад +281

    ಪ್ರತಿ ಒಬ್ಬ ಕುರುಬರು ಹೆಮ್ಮೆ ಪಡುವಂತ್ತ ಹಾಡು ಧನ್ಯವಾದ ಸಿ ಅಶ್ವಥ್ ಸರ್

    • @karthikmm489
      @karthikmm489 6 лет назад +10

      Idu kurubara songs alla yela Hindu galdu

    • @mallappamallappa6153
      @mallappamallappa6153 6 лет назад

      Mahantesh Handi ಮಲಪಪ

    • @darshankn5441
      @darshankn5441 6 лет назад +2

      Mahantesh Handi l

    • @mutturajbarker6556
      @mutturajbarker6556 6 лет назад

      super

    • @maleshamallesha1676
      @maleshamallesha1676 6 лет назад +1

      Mahantesh Handi 👌👌👌👌👌👌👌🙏🙏🙏🙏🙏🙏💋💋💋💋💋💋💋💋💋💋💋👏👏👏👏👏👏👏👏👏🤝🤝🤝🤝🤝🤝🤝🤝🤝🤝🤝🤝🤝🤝🤝🤝🤝

  • @rudramuni276
    @rudramuni276 7 лет назад +71

    ಮನಸ್ಸಿಗೆ ಮುದಾ ನೀಡುವ ಹಾಡು...

  • @pavan_kanna_gowd153
    @pavan_kanna_gowd153 3 года назад +46

    This song dedicated to all my kuruba brothers 🙏🙏🙏🙏🙏🙏🙏🙏🙏🙏🙏🙏🙏💪💪

    • @rajavishnuvardhana6830
      @rajavishnuvardhana6830 3 года назад +3

      This is not about cast yaar 🤣 this about life!! Why shishuna sharif ajja write for someones cast? It had inner meaning.. You seem like Humbaguruba.

    • @lingarajuhr1965
      @lingarajuhr1965 11 месяцев назад +1

      ​@@rajavishnuvardhana6830
      lofer....

  • @vijaygowdavijaygowda7819
    @vijaygowdavijaygowda7819 3 года назад +1

    ಇದೊಂದು ವಿಶಿಷ್ಟ ರೀತಿಯ ಅದ್ಭುತ ವಾದ ಒಂದು ಗಾನ

  • @cartoonneram6164
    @cartoonneram6164 3 года назад +2

    Jai kuruba am prooud of tamilnadu Kuruba

  • @nidhinidhi5947
    @nidhinidhi5947 7 лет назад +42

    super song
    thank you sir ಸಿ ಅಶ್ವತ್ಥ ಸರ್

  • @yogeshagr6613
    @yogeshagr6613 6 лет назад +76

    ಕುರುಬರು ಕುರುಬರು ಹಾಡು ಸೂಪರ್ ಅಶ್ವತ್ಥ್ ಸಾರ್ ನಮಸ್ಕಾರ

  • @arunkumarpujari
    @arunkumarpujari 5 месяцев назад +4

    Im krishn but I like the song ❤🎉

  • @bhaskarbamgaram6181
    @bhaskarbamgaram6181 4 года назад +2

    జై కురుబ కురువ కురుమ కింగ్స్ సామాజికవర్గం

  • @sekhark2416
    @sekhark2416 3 года назад +3

    Jai kuruba from A.P

  • @rammohanrammohan1784
    @rammohanrammohan1784 4 года назад +12

    Jai kuruba ❤️🎉

  • @yogibm2144
    @yogibm2144 3 года назад +8

    Superb song with amazing voice🥰👍