Jivamrutha preparation in kannada || jivamrutha || ಜೀವಾಮೃತ ತಯಾರಿ ವಿಶೇಷ ವಿಧಾನ ||

Поделиться
HTML-код
  • Опубликовано: 18 сен 2024
  • Jivamrutha preparation in kannada || jivamrutha || ಜೀವಾಮೃತ ತಯಾರಿ ವಿಶೇಷ ವಿಧಾನ ||
    Topic explore :-
    1) jivamrutha in kannada
    2) how to make jivamrutha
    3) jivamrutham preparation
    4) ವಿಶೇಷ ಜೀವಾಮೃತ ತಯಾರಿ
    5) ಡಬಲ್ ಪವರ್ ಜೀವಾಮೃತ
    6) ಸಾವಯವ ಕೃಷಿ
    #jivamrutha #ಜೀವಾಮೃತ #jivamruthainkannada #jivamruthapreparation #ಜೀವಾಮೃತತಯಾರಿವಿಧಾನ #rangukasturi #howtomakejivamrutha #jivamrutham

Комментарии • 458

  • @apekshamadhu6676
    @apekshamadhu6676 Год назад +8

    Sir Dr!!soil better na jeevamruta betterra na tilisi sir

    • @Rangukasturi
      @Rangukasturi  Год назад +15

      ಅಮ್ಮ ನೀಡುವ ಕೈ ತುತ್ತು ಮತ್ತು ಪೈವ್ ಸ್ಟಾರ್ ಹೋಟೆಲ್ ವೈಟರ್ ನೀಡುವ ಊಟ ಎರಡೂ ಹೊಟ್ಟೆ ತುಂಬುತ್ತೇ ಅದರಲ್ಲಿ ನಿಮಗೆ ಯಾವುದು better ಅಂತ ಅನ್ನಿಸುತ್ತೋ ಅದೇ ನನ್ನ ಉತ್ತರ

    • @ramakanthshikaripur
      @ramakanthshikaripur Год назад +3

      @@Rangukasturi 👏👌

    • @gowdruhudgadhanu5487
      @gowdruhudgadhanu5487 Год назад +1

      ​@@Rangukasturi nim number Kodi sir

    • @Rangukasturi
      @Rangukasturi  Год назад

      ಸರ್ Instagram ನಲ್ಲಿ ಸಂಪರ್ಕಿಸಿ

    • @pradeepbiost
      @pradeepbiost 11 месяцев назад

      Desi assu badalu yemme sagene Agatha sir

  • @kjsomashekhar6608
    @kjsomashekhar6608 Год назад +20

    ನಮ್ಮ ಭೂಮಿಯ ಮಣ್ಣನ್ನು ಪರಿವರ್ತನೆ ಮಾಡುವುದರ . ಜೊತೆಗೆ ನಮ್ಮ ಮನಸ್ಸನ್ನು ಪರಿವರ್ತನೆ ಮಾಡುತ್ತಿದ್ದೀರಿ ನಿಮಗೆ ಹೃದಯಪೂರ್ವಕ ಅಭಿನಂದನೆಗಳು ರಂಗಣ್ಣ ಸರ್

    • @Rangukasturi
      @Rangukasturi  Год назад +1

      ನಮಸ್ಕಾರಗಳು ಸರ್

  • @ManuManu-gu7bg
    @ManuManu-gu7bg 2 года назад +7

    100% result, thumba erehulu mannalli bandide thanks sir

    • @Rangukasturi
      @Rangukasturi  2 года назад

      ನಮಸ್ಕಾರಗಳು ಸರ್

  • @anneshb6397
    @anneshb6397 Год назад +3

    thank you sir it is really helpfull for my college project

  • @SarojaBhosle
    @SarojaBhosle 5 месяцев назад +2

    👌👌👌👌 ri sir mahiti tilisiddu

  • @bhimarayabhimu4626
    @bhimarayabhimu4626 2 года назад +2

    ತುಂಬಾ ಉಪಯೋಗವಾದ ಮಾಹಿತಿ ಕೊಡ್ತಾ ಇದ್ದೀರಾ ಸರ್ ಧನ್ಯವಾದಗಳು

    • @Rangukasturi
      @Rangukasturi  2 года назад

      ನಮಸ್ಕಾರಗಳು ಸರ್

  • @basavajaka2601
    @basavajaka2601 2 года назад +2

    Olle maahiti kottiddakke dhanyavadagalu sir 👏👏🤝🤝

    • @Rangukasturi
      @Rangukasturi  2 года назад +1

      ನಮಸ್ಕಾರಗಳು ಸರ್

  • @rameshsimplysuperbsir6432
    @rameshsimplysuperbsir6432 Год назад +2

    Thank u so much for information

  • @kumarp8099
    @kumarp8099 2 года назад +2

    ಉಪಯುಕ್ತ ಮಾಹಿತಿ ಧನ್ಯವಾದಗಳು ಸರ್

  • @druvaskumars3297
    @druvaskumars3297 2 года назад +2

    Hi Sir Specifically Wonderful Thanks

  • @babugowda1642
    @babugowda1642 2 года назад +3

    Thanks sir its useful for us

  • @Kannada519
    @Kannada519 2 года назад +2

    Wish you all the best

  • @2AG19EC02_Somesh_Somannavar
    @2AG19EC02_Somesh_Somannavar 2 месяца назад +1

    Good🎉

  • @santoshbammanagi8570
    @santoshbammanagi8570 2 года назад +2

    Super sir nimma video

    • @Rangukasturi
      @Rangukasturi  2 года назад +1

      ನಮಸ್ಕಾರಗಳು ಸರ್

  • @AshokAshok-jj5ko
    @AshokAshok-jj5ko 2 месяца назад +1

    Super sir

  • @umeshar3579
    @umeshar3579 2 года назад +7

    ಧನ್ಯವಾದಗಳು
    ಅತ್ಯುತ್ತಮವಾದ ಮಾಹಿತಿ

  • @ramkrishna-yp7et
    @ramkrishna-yp7et 6 месяцев назад +2

    U r a. Hearo.🎉🎉🎉

  • @girishagiri150
    @girishagiri150 2 года назад +2

    ಧನ್ಯವಾದಗಳು ಸರ್

  • @praveenkumarkunnumalveetil51
    @praveenkumarkunnumalveetil51 2 года назад +6

    ತಮ್ಮದು ಜೀವಾಮೃತದ ಜೊತೆಗೆ ಜ್ಞಾನಾಮೃತ ಧನ್ಯವಾದಗಳು

  • @mahantheshk.s8858
    @mahantheshk.s8858 2 года назад +1

    Good information brother 🙏

  • @shivukumar5030
    @shivukumar5030 Год назад +2

    Tq sir

  • @RaviShankar-gr6kc
    @RaviShankar-gr6kc Год назад +2

    🙏🙏🙏🙏🙏🙏🙏

    • @Rangukasturi
      @Rangukasturi  Год назад

      🙏🙏 ನಾಮಸ್ಕರಗಳು ಸರ್

  • @janardhanbirdar4678
    @janardhanbirdar4678 2 года назад +2

    👌🙏

  • @AshokPatil-c7z
    @AshokPatil-c7z Месяц назад +1

    Ashok virupaxagouda Patil jakkaliRon Gadag Karnataka

  • @AshokPatil-c7z
    @AshokPatil-c7z Месяц назад +1

    Sir nanage nimma advice madri sir please 🙏🙏🙏🙏🙏

  • @jayalakshmid9523
    @jayalakshmid9523 2 года назад +3

    Sir, just one question. What if we don't get Desi cow urine and cow dung? Can we still do this using the cowd ung and urine available in market?

    • @Rangukasturi
      @Rangukasturi  2 года назад

      ತಪ್ಪು ತಿಳಿಯಬೇಡಿ ಇದನ್ನೇ ಕನ್ನಡದಲ್ಲಿ ಕಮೆಂಟ್ ಮಾಡಿದರೆ ಉತ್ತರಿಸುವುದಕ್ಕೆ ಅನುಕೂಲ ಆಗುತ್ತೆ

  • @SindhusLifestyleTips
    @SindhusLifestyleTips Месяц назад +1

    Idanna heege direct agi gidakke hakabeka athava matte neeru serisi amele gidakke hakabeka. Pls inform

    • @Rangukasturi
      @Rangukasturi  Месяц назад

      ಭೂಮಿ ಹಸಿ ಇದ್ದರೆ ನೇರವಾಗಿ ಕೊಡಿ ಇಲ್ಲದಿದ್ದರೆ ನೀರಿನ ಜೊತೆ ಕೊಡಿ

  • @veerabhadrayyakm
    @veerabhadrayyakm Год назад +1

    Namaste Sir,
    Hege Balasabeku & Battakke Hakabahudaa Hege, Tilisi Sir.

    • @Rangukasturi
      @Rangukasturi  Год назад

      ಎಲ್ಲಾ ಬೆಳೆಗಳಿಗೂ ಬಳಸಬಹುದು ಎಕರೆಗೆ 200 ಲೀಟರ್ ಭೂಮಿಗೆ

  • @maddyr2760
    @maddyr2760 2 года назад +2

    Hii sir can i prepare it and put it for my recent adike gida... Because I have just planted 10 days ago for 2 acre

  • @manjumanju-dp6ju
    @manjumanju-dp6ju 2 года назад +3

    Sir, 10 litre gajala sakagutha... 20 liters antha kelavaru heluthare... Yaoudu correct sir

    • @Rangukasturi
      @Rangukasturi  2 года назад +2

      ಸರ್ ಹೆಚ್ಚು ಕಮ್ಮಿ ಹಾಕಬಹುದು ಏನೂ ತೊಂದರೆ ಇಲ್ಲ

  • @amareshbinjawadagi
    @amareshbinjawadagi Год назад +2

    ಸರ್ ಕಡಲೆ ಜೋಳ ಸೂರ್ಯಕಾಂತಿ ಬೆಳೆಗಳಿಗೆ ಇದನ್ನು ಹೇಗೇ ಉಪಯೋಗ ಮಾಡಬೇಕು ತಿಳಿಸಿ

    • @Rangukasturi
      @Rangukasturi  Год назад

      ಸರ್ ಎಲ್ಲಾ ಬೆಳೆಗಳಿಗೂ ಬಳಸಬಹುದು

  • @jmallu7011
    @jmallu7011 2 года назад +5

    Sir jeevamratad jote wdc mix madidare oleyadaa ?

    • @Rangukasturi
      @Rangukasturi  2 года назад +1

      ನೀವು ಭೂಮಿಗೆ ಹಾಕಬೇಕಾದರೆ mix ಮಾಡಿ ಹಾಕಿ

  • @manjumanjunathag7124
    @manjumanjunathag7124 2 года назад +1

    ಹರೇಕೃಷ್ಣ 👋👌👋 ಧನ್ಯವಾದಗಳು

    • @Rangukasturi
      @Rangukasturi  2 года назад +1

      ನಮಸ್ಕಾರಗಳು ಸರ್

  • @venkaraddinarappanavar769
    @venkaraddinarappanavar769 2 года назад +4

    How much litre of jeevamrutam is need for 1 acre?

  • @sjcsckannadavideos7839
    @sjcsckannadavideos7839 2 года назад +2

    Sir bikena tractor bagge bahiti tilisi

  • @srinivasap1142
    @srinivasap1142 Год назад +1

    Pure bella ealla andrey kabbina halu hakabahudey adu 10 leeter sake 10 kg saganige thilicy ranaga kasturi yaware

    • @Rangukasturi
      @Rangukasturi  Год назад

      ಎರಡರಿಂದ ಐದು ಲೀಟರ್ ಸಾಕು ಸರ್

  • @prakashprakash5124
    @prakashprakash5124 2 года назад +2

    Sir namdu ಮಲ್ಲಿಗೆ ಹೂ ತೋಟ ide E jivambrutana ak bhouda and hestu dinake atva hest tingalige ak beku sir

    • @Rangukasturi
      @Rangukasturi  2 года назад +1

      ಹದಿನೈದು ದಿನಕ್ಕೊಮ್ಮೆ ಅಥವಾ ತಿಂಗಳಿಗೊಮ್ಮೆ ಹಾಕಬಹುದು

  • @ajaykavalur5707
    @ajaykavalur5707 Год назад +1

    Sir ega ondubabbi owdcna 200 litar nirige hakidre mugita&adralli sumaru 20-25 litar bittu matte aadke bella niru serasbauda

  • @nagareddyshaukar4133
    @nagareddyshaukar4133 Год назад +1

    20 liter spray tankge yestu jeevamruth and neeru mix madabeku sir

  • @prakashgvgv4339
    @prakashgvgv4339 2 года назад +2

    If in case we don't have local cow mutram (ganjala) than what will be do

    • @Rangukasturi
      @Rangukasturi  2 года назад +1

      Si i am understand your msg but i not expline perfect becouse plz msg your mother lagvage

  • @nandinandi1208
    @nandinandi1208 10 месяцев назад +1

    ಸರ್ ನಮ್ಮ ಬಳಿ ಸೀಮೆಹಸು ಇದೆ ಅದರ ಗಂಜಾಳ ಬಳಸಬಹುದಾ ಸರ್ ದಯವಿಟ್ಟು ತಿಳಿಸಿ

    • @Rangukasturi
      @Rangukasturi  10 месяцев назад

      ಬಳಸಬಹುದು ಅದಕ್ಕೆ 10 ಲೀಟರ್ ಗೆ 2 ಲೀಟರ್ ಆದರೂ ನಾಟಿ ಹಸುವಿನ ಗಂಜಲ ಸೇರಿಸಿದರೆ ಉತ್ತಮ

  • @appuajayc8952
    @appuajayc8952 Год назад +1

    Brother 1 drum jivamrutha na yestu banana plants ge hakabahudu and yest measures alli hakabeku

    • @Rangukasturi
      @Rangukasturi  Год назад

      ಸರ್ ಒಂದು ಎಕರೆಗೆ 200 ಲೀಟರ್ ನೀವು ಹೇಗಾದರೂ ಹಾಕಿ

  • @srstapessrs9070
    @srstapessrs9070 2 года назад +3

    Sir can we use jeevamrutha in open field rose farming mirabul and can we use it for spraying for rose for trips and other disease please inform

    • @Rangukasturi
      @Rangukasturi  2 года назад

      Sir i not understand plz type kannada hindi or telugu langwage

    • @vinibv9013
      @vinibv9013 2 года назад +1

      No spraying for Rose var mirabal bcz it sensitive crop...instead go for drenching

    • @prashanttavari9163
      @prashanttavari9163 2 года назад

      Sir please give your contact details

  • @sheikbasha7932
    @sheikbasha7932 2 года назад +2

    Other then how agriculture doing ,study Australia ,America and Brazil

  • @naveenraj6856
    @naveenraj6856 2 года назад +1

    Sir ganjala nelake bidderodu tagobahuda ella nelake beladahage edkobeka

    • @Rangukasturi
      @Rangukasturi  2 года назад

      ಯಾವುದಾದರೂ ಸರಿ ಸರ್

  • @NagarajNagaraj-lh7zg
    @NagarajNagaraj-lh7zg 2 года назад +2

    Sir jevamruth balasi micronutriant solution madabauda sir

    • @Rangukasturi
      @Rangukasturi  2 года назад

      ಮಾಡಬಹುದು ಆದರೆ WDC ಯಷ್ಟು ಬೇಗ ಆಗಲ್ಲ ವಾಸನೆ ಜಾಸ್ತಿ ಆಗುತ್ತೆ ಹುಳು ಬೀಳುವ ಸಂಬವ ಜಾಸ್ತಿ

  • @fouziakhanum1272
    @fouziakhanum1272 8 месяцев назад +1

    Sir one plant ge yashtu litre yashtu divasa kodbeku sir

    • @Rangukasturi
      @Rangukasturi  8 месяцев назад

      ಯಾವ ಬೆಲೆ ಎಸ್ಟು ವಯಸ್ಸು

  • @sukhitham3957
    @sukhitham3957 Год назад +1

    Gomuthra sigadidre yen madbek sir

  • @RameshPatil-x4q
    @RameshPatil-x4q 10 месяцев назад +1

    Sir jivamrut vannu uallagaddi ge use madabuda enu problem agalva

    • @Rangukasturi
      @Rangukasturi  10 месяцев назад

      ಬಳಸಬಹುದು ಸರ್

  • @ManuManu-gu7bg
    @ManuManu-gu7bg 2 года назад +1

    Organic bella elldidre, kabbina allu akabahuda

    • @Rangukasturi
      @Rangukasturi  2 года назад

      ಹಾಕಬಹುದು ಸರ್

  • @pradeepkiresur446
    @pradeepkiresur446 Год назад +1

    Sir jeevamrutavanna chemical pesticides and insecticides galige mix madi spraying madidare results barutta

    • @Rangukasturi
      @Rangukasturi  Год назад

      ಇಲ್ಲ

    • @pradeepkiresur446
      @pradeepkiresur446 Год назад +1

      Why

    • @Rangukasturi
      @Rangukasturi  Год назад +1

      ಅನ್ನದಲ್ಲಿ ನಾಲ್ಕು ಹನಿ ಸೀಮೆಎಣ್ಣೆ ಹಾಕಿಕೊಂಡು ತಿನ್ನೋಕೆ ಆಗುತ್ತಾ?

    • @pradeepkiresur446
      @pradeepkiresur446 Год назад +1

      @@Rangukasturi estu dina navu bhoomige chemicals haki jeevamrutamannu hakidare adu simeenneyalli annavanna haki tindante

    • @SindhusLifestyleTips
      @SindhusLifestyleTips Месяц назад +1

      ​@@Rangukasturi😂😂😂😂

  • @sridharn1607
    @sridharn1607 2 года назад +1

    Dwidala danyagalanne balasabeka athava ekadala danyagalannu balasabahuda sir?

    • @Rangukasturi
      @Rangukasturi  2 года назад

      ದ್ವಿದಳ ಧಾನ್ಯದ ಹಿಟ್ಟು ಸರ್

  • @appasabgudodagi878
    @appasabgudodagi878 Год назад +1

    Kabbin belege yastu tingalvarege kodabahudu sir

    • @Rangukasturi
      @Rangukasturi  Год назад

      ಕಟಾವಿಗೆ ಬರುವವರೆಗೂ

  • @mahesh.b5786
    @mahesh.b5786 2 года назад +1

    Sir Namma side yaava naati hasunu ella
    Only Hf hasu edunna use madboda sir

    • @Rangukasturi
      @Rangukasturi  2 года назад

      ಮಾಡಬಹುದು ಫಲಿತಾಂಶ ಇರಲ್ಲ ಸರ್

    • @mahesh.b5786
      @mahesh.b5786 2 года назад

      @@Rangukasturi Sir waste decomposer yelli sigutte

  • @RanganagoudaBhavi-sb3sp
    @RanganagoudaBhavi-sb3sp 6 месяцев назад +1

    👍👍👍💐💐💐🌹🌹🌹💯💯👌👌👌

  • @shrikanthhadpade7362
    @shrikanthhadpade7362 2 года назад +1

    Sir niravari thogarige spry madubahuda

    • @Rangukasturi
      @Rangukasturi  2 года назад +1

      ಮಾಡಬಹುದು ಸರ್

  • @naveenraj6856
    @naveenraj6856 2 года назад +1

    Hi sir jevamruta ready andumele age hakbeka ella matte water mix madi habeka yestu water mix madbeku trlisi sir

    • @Rangukasturi
      @Rangukasturi  2 года назад

      ನೀವು ಯಾವ ರೀತಿ ಆದರೂ ಕೊಡಿ ಏಕರೆಗೆ 200 ಲೀಟರ್

    • @naveenraj6856
      @naveenraj6856 2 года назад +1

      Tq sir

  • @razaksabms6990
    @razaksabms6990 Год назад +2

    ಎಮ್ಮೆಯ ಸಾಗಣಿ & ಗಂಜಲವನ್ನು ಬಳಸಬಹುದೇ ಅಥವಾ ಬಳಸಬರದೇ

    • @Rangukasturi
      @Rangukasturi  Год назад

      ಬಳಸಬಹುದು ಆದರೆ ಅದರಲ್ಲಿ ಹತ್ತು kg ಗೆ ಎರಡು kg ಆದರೂ ಹಸುವಿನ ಸೆಗಣಿ ಸೇರಿಸಿದರೆ ಉತ್ತಮ

  • @murthyr387
    @murthyr387 2 года назад +1

    Spray madboda..madudre est ltr neer akondu spary madbeku 1ltr jeevambruthakke

    • @Rangukasturi
      @Rangukasturi  2 года назад

      ಸೋದಿಸಿಕೊಂಡು ಸಿಂಪರಣೆ ಮಾಡಬಹುದು ಹದಿನೈದು ಲೀಟರ್ ನೀರಿಗೆ ಒಂದು ಲೀಟರ್

  • @praveenakp4839
    @praveenakp4839 10 месяцев назад

    Sir jivabruthakke ground nut cake hakbhodha obharu hakidru so keltha edini sir use agutha adhanna hakbhodha

    • @Rangukasturi
      @Rangukasturi  10 месяцев назад +1

      ಹಾಕಬಹುದು ಒಳ್ಳೆಯ ಪೋಷಕಾಂಶಗಳು ಇರುತ್ತವೆ

  • @hidayathkhan2k
    @hidayathkhan2k 11 месяцев назад

    Hi, jeevaamrutha na maavina sasi ge spray maadabohuda athava drip madabeka..thank you

    • @Rangukasturi
      @Rangukasturi  11 месяцев назад

      ಒಂದು ಲೀಟರ್ ಒಂದು ಪಂಪ್ ಗೆ ಸಿಂಪರಣೆ ಮಾಡಿ ಮತ್ತು 200 ಲೀಟರ್ ಒಂದು ಎಕರೆಗೆ ಭೂಮಿಗೂ ಕೊಡಿ

  • @sandeepvn5324
    @sandeepvn5324 2 года назад +2

    ಸರ್ ಕಾಫೀ, ಕಾಳುಮೆಣಸಿನ ತೋಟದಲ್ಲಿ ಅತಿಯಾದ mealybugs ಗಳಿವೆ. ಯಾವುದಾದರೂ ಪರಿಹಾರವಿದೆಯೇ ?
    ಧನ್ಯವಾದಗಳು

    • @Rangukasturi
      @Rangukasturi  2 года назад +1

      ಅಕ್ಕಿ ಹಿಟ್ಟಿನಿಂದ ಗಂಜಿ ಮಾಡಿ ಅದರಲ್ಲಿ ಸಿಗೆ ಕಾಯಿ ರಸ ಸೇರಿಸಿ ಒಂದು kg ಅಕ್ಕಿ ಹಿಟ್ಟು ಕಾಲು kg ಸೀಗೆಕಾಯಿ ಒಂದು ಎಕರೆಗೆ

    • @sandeepvn5324
      @sandeepvn5324 2 года назад +1

      @@Rangukasturi ಧನ್ಯವಾದಗಳು ಸರ್

    • @Rangukasturi
      @Rangukasturi  2 года назад

      ಸರ್ results ಬಂದಮೇಲೆ ದಯವಿಟ್ಟು ತಿಳಿಸಬೇಕು ಹಾಗೆ ನಿಮ್ಮ no ಕೊಡಿ

  • @yoganandagmyogagowda8270
    @yoganandagmyogagowda8270 2 года назад +2

    Sir waste decomposer mathu jeevambruthake vyatyasa enu sir

    • @Rangukasturi
      @Rangukasturi  2 года назад

      ಸರ್ ಎರಡು ಜೀವಾಣುಗಳ Culture ಪ್ರತಿಯೊಂದಕ್ಕೂ ಅದರದ್ದೇ ಆದ ಮಹತ್ವ ಇದೆ

    • @manjuuppar2952
      @manjuuppar2952 2 года назад +1

      Waste decomposer na jeevamrutakke mix madidre olledalvaa

    • @Rangukasturi
      @Rangukasturi  2 года назад

      ಮಾಡಬಹುದು ಸರ್

  • @sunilkumarsunilat8211
    @sunilkumarsunilat8211 Год назад

    Sir nivadru yeli jivambruta balasidra rasayanika gobbara balasabeka bedva please reply madi

    • @Rangukasturi
      @Rangukasturi  Год назад

      ಅರ್ಥವಾಗಲಿಲ್ಲ ಸರ್

    • @sunilkumarsunilat8211
      @sunilkumarsunilat8211 Год назад

      ಜೀವಮೃತ ,ಬೆಳೆಗೆ ಹಾಕಿದ್ರೆ ಮತ್ತೆ ಹ ಬೆಳೆಗೆ ರಾಸಾಯನಿಕ ಗೊಬ್ಬರ , ಹಕಬೋದ ಬೇಡ್ವಾ

  • @xmen4800
    @xmen4800 Год назад +1

    sir erehulu gobbaravannu tayarisuva sampurna vidana tilisi

    • @Rangukasturi
      @Rangukasturi  Год назад

      ಅದರ ಬಗ್ಗೆ 2 - 3 ವಿಡಿಯೋ ಇವೆ ಒಮ್ಮೆ ನನ್ನ ಚಾನಲ್ ಗೆ ಬಂದು ನೋಡಿ ಸರ್

    • @xmen4800
      @xmen4800 Год назад +1

      @@Rangukasturi ok thank u sir

  • @krishnanarali7884
    @krishnanarali7884 Год назад +1

    Sir idann estu ekarege kodabahudu nd estu sala kodabeku tilisi sir

    • @Rangukasturi
      @Rangukasturi  Год назад

      ಒಂದು ಎಕರೆಗೆ ತಿಂಗಳಿಗೊಮ್ಮೆ

  • @dhanushdhanu6034
    @dhanushdhanu6034 Год назад +1

    Sir heeth galdu sagni agutha jeevamrutha madoke

  • @veerabhadrayyakm
    @veerabhadrayyakm Год назад +1

    Raichur (dist), Sindhanur (Tq), Ariayadallu Haakabahudaa Sir.

  • @Ns200_bgk
    @Ns200_bgk 11 месяцев назад +1

    Sir 1 acre ge Yest liter use Madbek

  • @ganeshnaik5588
    @ganeshnaik5588 Год назад +2

    200 ಲೀಟರ್ ಜೀವಾಮೃತ ನಾ ಎಷ್ಟು ಅಡಿಕೆ ಮರಕ್ಕೆ ಹಾಕಬಹುದು ಸರ್

  • @user-mq2uw7zc9y
    @user-mq2uw7zc9y Год назад +1

    200 ltr jeevamruthavannu estu reshme ( ippunerale) gidagalige balasabahudu

    • @Rangukasturi
      @Rangukasturi  Год назад

      ಒಂದು ಎಕರೆಗೆ ನೀರಿನ ಜೊತೆ ಕೊಡಿ ಸರ್

  • @jaikumarst6442
    @jaikumarst6442 Год назад +2

    ಸಾವಯವ ಕಳೆನಾಶಕ ಬಗ್ಗೆ ಹೇಳಿ

  • @muttappa.hanamanthlamani7725
    @muttappa.hanamanthlamani7725 2 года назад +1

    Sir hige astu sala madabeku

    • @Rangukasturi
      @Rangukasturi  2 года назад

      ನಿಮ್ಮ ಬೆಳೆ ಇರುವವರೆಗೂ

  • @rkshetty6214
    @rkshetty6214 Год назад

    Dayavittu tilisi... 200 ltr jeevamrutakke neeru beresabeke... Atava direct kodabeke.... Adike 20 varshaddu

    • @Rangukasturi
      @Rangukasturi  Год назад

      ಹೇಗಾದರೂ ಕೊಡಿ ಎಕರೆಗೆ 200 ಲೀಟರ್ ಕೊಡಿ

  • @sharanuannkalasad2601
    @sharanuannkalasad2601 Год назад +2

    jivamruta go krupamruta vyattasa en sir

  • @punithg8023
    @punithg8023 2 года назад +4

    ಕಪ್ಪು ಬೆಲ್ಲ ಮತ್ತು ಕೆಂಪು ಬೆಲ್ಲ ನಾವ್ ಕಬ್ಬು beleyodralli ಇದೆ sir

  • @yamuna9388
    @yamuna9388 2 месяца назад +1

    ಯಾವ ಪ್ರಾಯದ ಗಿಡಕ್ಕೆ.ಹಾಕಬೇಕು ಅಡಿಕೆ ಸಸಿ ಹಾಕ್ಬಾವುದೇ

    • @Rangukasturi
      @Rangukasturi  2 месяца назад

      ಎಲ್ಲಾ ಬೆಳೆಗಳಿಗೂ ಬಳಸಬಹುದು

  • @basavarajhanagandi7917
    @basavarajhanagandi7917 Год назад +1

    Sir kabbu nati madid nantar yastu dinakke balasabeku sir

    • @Rangukasturi
      @Rangukasturi  Год назад +1

      ಇಪ್ಪತ್ತು ದಿನಗಳ ನಂತರ

  • @dayanandsk
    @dayanandsk 10 месяцев назад +1

    ಸರ್ ಜೀವಾಮೃತ ಮೆಣಸಿನಕಾಯಿ ಹೂ ಮತ್ತು ಕಾಯಿ ಹಿಡಿಯುವ ಹಂತದಲ್ಲಿ ಸ್ಪ್ರೇ ಮಾಡಬಹುದಾ ಸರ್

    • @Rangukasturi
      @Rangukasturi  10 месяцев назад

      ಮಾಡಬಹುದು ಸರ್

    • @dayanandsk
      @dayanandsk 10 месяцев назад

      ತುಂಬಾ ಧನ್ಯವಾದಗಳು ಸರ್

  • @NAGARAJUNAGARAJU-qi9de
    @NAGARAJUNAGARAJU-qi9de 2 года назад +2

    ಅಡಿಕೆ ಮರ ಹಾಗೂ ತೆಂಗಿನ ಮರಗಳಿಗೆ ಎಷ್ಟು ಪ್ರಮಾಣದಲ್ಲಿ ವರ್ಷಕ್ಕೆ ಎಷ್ಟು ಬಾರಿ ಹಾಕಬೇಕು ತಿಳಿಸಿಕೊಡಿ

    • @Rangukasturi
      @Rangukasturi  2 года назад

      ತಿಂಗಳಿಗೊಮ್ಮೆ ಗಿಡಕ್ಕೆ ಎರಡು ಲೀಟರ್ ಹಾಕಿ

    • @rkshetty6214
      @rkshetty6214 Год назад

      Andre 200 ltr drum ge neeru beresbeka direct koduda

    • @Rangukasturi
      @Rangukasturi  Год назад

      ಒಂದು ಎಕರೆಗೆ 200 ಲೀಟರ್ ಕೊಡಿ ಎಸ್ಟು ಬೇಕಾದರೂ ನಿರು ಬೆರೆಸಿ ನಿಮ್ಮ ಅನುಕೂಲ

  • @Ns200_bgk
    @Ns200_bgk 10 месяцев назад +1

    Sir buffalo ganjala da jivamrut aguta sir

  • @harishakk4887
    @harishakk4887 9 месяцев назад +1

    ಸರ್, ಈರುಳ್ಳಿ ಬೀಜ, ಸೊಪ್ಪಿನ ಬೀಜಗಳು, ತರಕಾರಿ ಬೀಜಗಳನ್ನು ಬೇಜಾಮೃತದಲ್ಲಿ ಎಷ್ಟು ಹೊತ್ತು ನೆನೆಸಬೇಕು ಹೇಳಿ ಸರ್ ? ಯಾರು ಹೇಳೋದಿಲ್ಲ.

    • @Rangukasturi
      @Rangukasturi  9 месяцев назад +1

      15 ಮಿನಿಟ್ ನಿಂದ ಅರ್ಧ ಗಂಟೆ

  • @Dhanushpatel78
    @Dhanushpatel78 2 года назад +1

    Sir kappu bellavanne use maadbeeka

    • @Rangukasturi
      @Rangukasturi  2 года назад

      ಮಾಡಬಹುದು ಸರ್

    • @Dhanushpatel78
      @Dhanushpatel78 2 года назад +1

      Sir naati hasuvina Sagani ne balasabeeka, or ಸಿಂದಿ ಹಸುವಿನ ಸೆಗಣಿ ಬಳಸಬಹುದ

    • @Rangukasturi
      @Rangukasturi  2 года назад

      Nati hasu adare olleyadu

  • @revanneappam9973
    @revanneappam9973 2 года назад +2

    ಜೀವ ಆಮ್ಡೃತ

  • @TravelBoxKannada
    @TravelBoxKannada 2 года назад +1

    ಪ್ರತಿ ಅಡಿಕೆ ಗಿಡಕ್ಕೆ ಯಾವ ಪ್ರಮಾಣದಲ್ಲಿ ಕೊಡಬೇಕು, ಜಾಸ್ತಿ ಕೊಟ್ಟರೆ ತೊಂದರೆ ಇದೆಯಾ

    • @Rangukasturi
      @Rangukasturi  2 года назад +1

      ಸರ್ ಗಿಡಕ್ಕೆ ಎರಡು ಲೀಟರ್ ಹಾಕಿ ಜಾಸ್ತಿ ಹಾಕಿದರೂ ತೊಂದರೆ ಇಲ್ಲ

  • @nageshtractor8009
    @nageshtractor8009 8 месяцев назад +2

    ಹೇಗೆ ಬಳಸುವುದು ಎಂದು ಹೇಳಿಲ್ವಲ್ಲ ಗುರು

    • @Rangukasturi
      @Rangukasturi  8 месяцев назад +2

      ನೀವು ಹೇಗಾದರೂ ಬಳಸಿ ಎಕರೆಗೆ 200 ಲೀಟರ್ ಭೂಮಿಗೆ 100 ಲೀಟರ್ ನೀರಿಗೆ 20 ಲೀಟರ್ ಜೀವಾಮೃತ ಸಿಂಪರಣೆಗೆ

  • @naveenparimala8978
    @naveenparimala8978 11 месяцев назад +1

    ಸರ್ ನಾನು ಜೀವಮೃತ ಮಾಡೀನಿ ಎರಡನೇ ದಿನಕ್ಕೆ ಕೆಟ್ಟ ವಾಸನೆ ಬಂದಿದೆ ಸಗಣಿ ಎಲ್ಲಾ ಮೇಲೆ ಬಂದಿದೆ ಹಾಗಾದ್ರೆ ಈ ಜೀವಮೃತ ಹಾಳಾಗಿದಿಯ ಸರ್ ಇದನ್ನು ಬಳಸಬಹುದಾ

    • @Rangukasturi
      @Rangukasturi  11 месяцев назад

      ಏನೂ ತೊಂದರೆ ಇಲ್ಲ ಬಳಸಬಹುದು

    • @naveenparimala8978
      @naveenparimala8978 11 месяцев назад +1

      ನಿಮ್ಮ ಈ ಮಾಹಿತಿಗೆ ಧನ್ಯವಾದಗಳು ರಂಗು ಸರ್

  • @punithg8023
    @punithg8023 2 года назад +2

    Government ಗೊಬ್ಬರ ಮತ್ತೆ ಕೆಮಿಕಲ್ ಹಾಕಿಲ್ಲ ಅಂದ್ರೆ ಕಪ್ಪು ಬೆಲ್ಲ ಬರಲ್ಲ ರಿ sir

  • @santupatil4547
    @santupatil4547 9 месяцев назад +1

    Besige samayaka nadiyutta sir

    • @Rangukasturi
      @Rangukasturi  9 месяцев назад

      ಯಾವ ಸಮಯವಾದರು ನೀರಿನ ಜೊತೆ ಕೊಡಬಹುದು

  • @nehashreeraghu7162
    @nehashreeraghu7162 2 года назад +1

    Sir neerina badalu owdc balasabahuda

  • @bandutharakhare3774
    @bandutharakhare3774 2 года назад +1

    Sir vermiwash bagge video madi pls 🙏🙏

    • @Rangukasturi
      @Rangukasturi  2 года назад

      ಸರ್ ಎರೆಜಲದ ಬಗ್ಗೆ ಹೋದ ವರ್ಷವೇ ಮಾಡಿದ್ದೇನೆ ಸರ್ ನನ್ನ ಚ್ಯಾನಲ್ ಅನುಸರಿಸಿ ವಿಡಿಯೋ ಲಿಸ್ಟ್ ಬರುತ್ತೇ ನೋಡಿ ಸರ್ 🙏🙏

    • @bandutharakhare3774
      @bandutharakhare3774 2 года назад +1

      Sir adann nodidene but full details agi niv tilisi pls

    • @Rangukasturi
      @Rangukasturi  2 года назад +1

      ಅದರಲ್ಲಿ no ಇದೆ ಒಮ್ಮೆ ಕರೆ ಮಾಡಿದರೆ ಅವರೆ ನಿಮಗೆ ಸಂಪೂರ್ಣ ಮಾಹಿತಿ ನೀಡುತ್ತಾರೆ

    • @venkateshkuruva3601
      @venkateshkuruva3601 2 года назад +1

      @@Rangukasturi
      Hi sir

    • @Rangukasturi
      @Rangukasturi  2 года назад

      🙏🙏

  • @sanjumulimani4868
    @sanjumulimani4868 Год назад +1

    Sir kabbu yaav stage idaag bidabeku sir ✨

    • @Rangukasturi
      @Rangukasturi  Год назад

      ಬೆಳವಣಿಗೆ ಹಂತದಲ್ಲಿ ನಾಟಿ ಮಾಡಿದ ತಿಂಗಳ ನಂತರ

  • @nandishb1806
    @nandishb1806 2 года назад +1

    ಚೌಕಾಕಾರದ 1000 liter ಟ್ಯಾಂಕ್ ನಲ್ಲಿ ಜೀವಾಮೃತ ತಯಾರಿಕೆ ಮಾಡಬಹುದ ತಿಳಿಸಿ,.

    • @Rangukasturi
      @Rangukasturi  2 года назад +1

      ಮಾಡಬಹುದು ಸರ್ ಏನು ತೊಂದರೆ ಇಲ್ಲ

    • @nandishb1806
      @nandishb1806 2 года назад +1

      @@Rangukasturi ಧನ್ಯವಾದಗಳು ಸರ್

    • @Rangukasturi
      @Rangukasturi  2 года назад +1

      ನಮಸ್ಕಾರಗಳು ಸರ್

  • @vinodkumarhiremath3885
    @vinodkumarhiremath3885 2 года назад +1

    After prepare how to use this liquid

    • @Rangukasturi
      @Rangukasturi  2 года назад

      200 liter per acter

    • @poornimaupadhya7263
      @poornimaupadhya7263 Год назад +1

      ಮತ್ತೆ ನೀ ರು ಸೇರಿಸಿ ಹಾಕಬೇಕಾ

    • @Rangukasturi
      @Rangukasturi  Год назад

      ನೀವು ಹೇಗಾದರೂ ಕೊಡಿ ಎಕರೆಗೆ 200 ಲೀಟರ್ ಹೋಗಬೇಕು

  • @govindarajk8025
    @govindarajk8025 Год назад +1

    ಜೀವಾಮೃತ ತಯಾರಿ ಮಾಡಿದ್ದನ್ನು ತೋಟಗಾರಿಕಾ ಬೆಳೆಗಳಲ್ಲಿ ವರ್ಷಕ್ಕೆ ಎಷ್ಟು ಸಲ ಬಳಸಬೇಕು ಎಂಬ ಮಾಹಿತಿ ಬೇಕು.

    • @Rangukasturi
      @Rangukasturi  Год назад

      ಪ್ರತಿ ಹದಿನೈದು ದಿನಕ್ಕೊಮ್ಮೆ ಬಳಸಬಹುದು

  • @bharathpawar7477
    @bharathpawar7477 2 года назад +1

    3 days nantara adannu thirugisuva hage elva,, hage bidbeka

    • @Rangukasturi
      @Rangukasturi  2 года назад

      ನೀವು ಎಷ್ಟು ದಿನ ಇಡುವಿರೋ ಅಷ್ಟೂ ದಿನ ತಿರುಗಿಸಬೇಕು

  • @kalleshacharya3811
    @kalleshacharya3811 8 месяцев назад +1

    Coconut tree hakbahudha??

    • @Rangukasturi
      @Rangukasturi  8 месяцев назад

      ಪ್ರತಿಯೊಂದು ಬೆಳೆಗೂ ಬಳಸಬಹುದು ಸರ್

  • @nbadiger2404
    @nbadiger2404 2 года назад +1

    Sir savayav bella Elli sigutte?

  • @RAJU2460
    @RAJU2460 9 месяцев назад +1

    ಸರ್ 12 ತಿಂಗಳಲ್ಲಿ ಕಬ್ಬಿಗೆ ಒಟ್ಟು ಎಷ್ಟು ಸಾರಿ ಜೀವಾಮೃತ ಕೊಟ್ಟರೆ ಒಳ್ಳೇದು?

    • @Rangukasturi
      @Rangukasturi  9 месяцев назад

      No limit sir ಎಕರೆಗೆ ತಿಂಗಳಿಗೆ ಸಾವಿರ ಲೀಟರ್ ವರೆಗೂ ಕೊಡಬಹುದು ನಿಮ್ಮ ಅನುಕೂಲದ ಪ್ರಕಾರ

  • @ssm7097
    @ssm7097 Год назад +1

    2 years adike gidagalige estu litre jeevamrutha kodbeku sir

    • @Rangukasturi
      @Rangukasturi  Год назад

      ಅರ್ದ ದಿಂದ ಒಂದು ಲೀಟರ್ ಕೊಡಿ

    • @ssm7097
      @ssm7097 Год назад +1

      @@Rangukasturi Thank you sir