''ಇವತ್ತು ನೀವು ಖಾಲಿ ಪೇಪರ್ ಆಗಿರಬಹುದು! ನಾಳೆ ಅದೇ ಪೇಪರ್ ಚೆಕ್ ಆಗಿ ಬದಲಾಗಬಹುದು''!!

Поделиться
HTML-код
  • Опубликовано: 13 янв 2025

Комментарии • 486

  • @badukinabutthi5385
    @badukinabutthi5385  2 года назад +123

    ನಿಮ್ಮ ಮನೆ ಮಗಳಾದ ಆಶಿತಾಗೆ ಹರಸಿ ಆಶೀರ್ವದಿಸಿ ಬೆಂಬಲಿಸುತ್ತಿರುವ ನಿಮ್ಮೆಲ್ಲರಿಗೂ ಹೃತ್ಪೂರ್ವಕ ವಂದನೆಗಳು 🙏🏻🙏🏻..

    • @knbasavaraddhyabasavaraddh178
      @knbasavaraddhyabasavaraddh178 2 года назад

      ಒಳ್ಳೆಯ ಲಕ್

    • @prithusn3981
      @prithusn3981 2 года назад +1

      Sir avrna beti madstira aguta avrige yenu Abiprya ela andre NAnu avra Madhuve madikonda Changi Nodikolteni avra nodidre tumba Nova pattidre nanu avrna Chamgi Nodikolteni Avra nova pattidu nova matte kodala aguta meet madsoke sir

    • @Tulunadkudla728
      @Tulunadkudla728 2 года назад

      Aasakti ede but hege neevirudu bangalore naau mangalore

    • @anandpatil8592
      @anandpatil8592 2 года назад

      Hi

    • @prithusn3981
      @prithusn3981 2 года назад

      Nava avra meet madodu hege avra maneyali matadi Madhuve agabhuda sir

  • @gayle9880
    @gayle9880 2 года назад +80

    Hats off ma ನಿಮ್ಮ ಕಥೆ ಕೇಳಿ ನಮ್ಮ ಕಣ್ಣಲ್ಲಿ ನೀರು ಬಂತು, ಇದೆ ಲಾಸ್ಟ್ ನಿಮ್ಮ ಕಣ್ಣಲ್ಲಿ ನೀರು ಬರದ ಹಾಗೆ ಆ ದೆವರು ಕಾಪಡಲಿ ಅಂತ ಕೇಳ್ಕೋತಿನಿ

  • @rameshahsrameshahs4449
    @rameshahsrameshahs4449 11 месяцев назад +3

    ಪ್ರಾಮಾಣಿಕವಾಗಿ ಕೆಲಸ ಮಾಡುವವರ ಜೊತೆ ಭಗವಂತ ಇರುತ್ತಾನೆ. ನಿಮಗೆ ಒಳ್ಳೆಯದಾಗಲಿ ಧನ್ಯವಾದಗಳು ಮೇಡಮ್

  • @stephania7208
    @stephania7208 2 года назад +30

    God bless Ashitha.
    Brave girl.
    ಇಷ್ಟು ಸಣ್ಣ ವಯಸ್ಸಿಗೆ ಎಷ್ಟೊಂದು ಜವಾಬ್ದಾರಿ. ಇನ್ನೂ ಎತ್ತರಕ್ಕೆ ಬೆಳೆಯಲಿಯೆಂದು ಆಶಿಸುತ್ತೇನೆ.

  • @maheshchalva1796
    @maheshchalva1796 2 года назад +97

    ಬಹಳ ಖುಷಿ ಆಯ್ತು ...ಇಂತಹ ಮಕ್ಕಳೆ ನಮ್ಮ ಸಮಾಜದ ಮತ್ತು ದೇಶದ ಉಜ್ವಲ ಭವಿಷ್ಯ ದೀವಟಿಗೆ ಬೇಳಗುವರು 🙏🙏 ಮಹಾದೇವ ನಿಮಗೆ ಒಳ್ಳೇದು ಮಾಡಲಿ🙏🙏

  • @Creater-6615
    @Creater-6615 2 года назад +49

    ಜೀವನ ...ಜೀವನ ಏಳು ಬೀಳಿನ ಗಾಯನ...ಕಷ್ಟ ಹೀಗೆ ಇರದೂ ಸುಖವು ಬರದೆ ಇರದೂ ರಾತ್ರಿ ಬಂದ ಮೇಲೆ ಹಗಲು ಬಂದೆಬರ್ತದೆ.god bles u madam............

  • @shylaravirao4175
    @shylaravirao4175 2 года назад +15

    ತುಂಬಾ ಧ್ಯರ್ಯಸ್ತೆ ಕಣಮ್ಮ ನೀನು.. ಆ ದೇವರ ಆಶೀರ್ವಾದ ನಿನ್ನ ಮೇಲೆ ಯಾವಾಗ್ಲೂ ಇರಲಿ 🙏🏽🙏🏽

  • @bhargavimadan1000
    @bhargavimadan1000 2 года назад +36

    ಸರ್ ತುಂಬಾ ಒಳ್ಳೆಯ ಕಾರ್ಯಕ್ರಮ... ಮಡ್ತಿದೀರಾ... 💐🙏ಧನ್ಯವಾದಗಳು sir

  • @prabhakarbengle3970
    @prabhakarbengle3970 2 года назад +9

    ನಿಮ್ಮ ಕಥೆ ಕೇಳಿ ಮನಸ್ಸಿಗೆ ತುಂಬಾ ನೋವಾಯ್ತು ಮೇಡಂ. ಆ ದೇವರು ನಿಮಗೆ ಸ್ಫೂರ್ತಿ ತುಂಬಲಿ. 👍👍👍👍👍

  • @mbkavitha4884
    @mbkavitha4884 2 года назад +37

    ತುಂಬಾ ಕಷ್ಟ ಪಟ್ಟಿದ್ದೀಯ ಆದ್ರೆ ನಿನ್ನ ಜೊತೆ ತಾಯಿ ಇದ್ದರೆ ಅದು ತುಂಬಾ ಖುಷಿ ಯ ವಿಷಯ ಅದು ನೀನು ತುಂಬಾ ಚನ್ನಾಗಿ ಅರ್ಥ ಮಾಡಿಕೊಂಡಿದೀಯ all the best

  • @vanishresree866
    @vanishresree866 2 года назад +26

    ನಮಸ್ತೆ ಸರ್ ಈ ಕಾರ್ಯಕ್ರಮ ತುಂಬಾ ಚೆಂದಾಗಿ ಮೂಡಿಬರಲಿದೆಒಂದು ಹೆಣ್ಣು ಮಗಳಾಗಿ ಹೆಮ್ಮೆಪಡುತ್ತೇನೆ

  • @indunrao-mg3oi
    @indunrao-mg3oi 2 года назад +94

    ಎಂಥ ಒಳ್ಳೆಯ ಮನಸು ಈ ಮಗುವಿನದು.....ದೇವರು ಚೆನ್ನಾಗಿಟ್ಟಿರಲಿ....

  • @siddharthm4761
    @siddharthm4761 2 года назад +2

    ತುಂಬಾ ಒಳ್ಳೆಯ ಕಾರ್ಯಕ್ರಮ...ತುಂಬಾ ಧನ್ಯವಾದಗಳು ಸರ್... ದೇವರು ನಿಮಗೆ ಒಳ್ಳೆಯದು ಮಾಡಲಿ ಚೆನ್ನಾಗಿರಿ ಮ್ಯಾಮ್

  • @salmakannadavlog.9177
    @salmakannadavlog.9177 2 года назад +33

    ಆ ಗೆಲುವಿನ ಹಿಂದೆ ತುಂಬಾ ಕಹಿ ಘಟನೆಗಳು ಇರುತ್ತವೆ...ಅಳಬೇಡಿ ನನಗೂ ಅಳು ಬರ್ತಾ ಇದೆ god bless u ಆ ದೇವರು ಒಳ್ಳೇದು ಮಾಡ್ತಾನೆ ಸಿಸ್...

  • @rishangowda81
    @rishangowda81 2 года назад +40

    ಜೀವನದಲ್ಲಿ ಸೋತವರಿಗೆ ಸ್ಫೂರ್ತಿಯ ಚಿಲುಮೆ ನಮ್ಮ ಹರ್ಷಿತಾ 🙏🙏🙏

  • @myindia5736
    @myindia5736 2 года назад +64

    ಮನ ಮಿಡಿದ episode... ಧೈರ್ಯದಿಂದ ಜೀವನ ಎದುರಿಸಬೇಕು... ಚಿತ್ರಿಸಿದ ನಿಮಗೆ ಧನ್ಯವಾದಗಳು

  • @kiranpotdar8401
    @kiranpotdar8401 2 года назад +27

    Ashita proud of u
    Do not cry
    Everybody have their own story
    U struggle hard u proved your identity 👍👍
    God bless u
    Be happy
    You are one of the best girl forever

  • @Prammakond
    @Prammakond 2 года назад +6

    ನಿಮ್ಮ ಕಥೆ ಕೇಳಿ ಕಣ್ಣಂಚಿನಲ್ಲಿ ನೀರು ಬಂತು sister....... ದೇವರು ಒಳ್ಳೇದು ಮಾಡಲಿ ನಿಮಗೆ 🙏🙏

  • @maryroche5752
    @maryroche5752 2 года назад +24

    God bless this beautiful angel.
    Protect her from all difficult and dangerous events.

  • @satishgk1192
    @satishgk1192 2 года назад +34

    Iam proud of you magale god be with you always

  • @tpltechrisingtvkannada9445
    @tpltechrisingtvkannada9445 2 года назад +5

    ಮನಮಿಡಿಯುವ ಮುಗ್ಧ ಮನಸ್ಸಿನ ಸಹೋದರಿಯ ಕಂಬನಿ ಎಲ್ಲ ಯುವ ಪೀಳಿಗೆ ಗೆ ಸ್ಪೂರ್ತಿ ಒಳ್ಳೆಯದಾಗಲಿ ಸಹೋದರಿ ನಿನ್ನ ಮುಂದಿನ ಉಜ್ವಲ ಭವಿಷ್ಯವಿದೆ ದೇವರು ಖಂಡಿತ ಒಳ್ಳೆಯದು ಮಾಡಲಿ

  • @yallappahpadagannavaryalla9392

    ಸೂಪರ್ ಅಕ್ಕ ನಿಮ್ಮ ಸಾಧನೆ ನೀವು ಮಾಡಿರಿ ಭಗವಂತ ಆಶೀರ್ವಾದ ಇರಲಿ

  • @KK-dh1tm
    @KK-dh1tm 2 года назад +22

    ಒಳ್ಳಯದಾಗಲಿ ಮೇಡಂ🙏.

  • @prakashshetty4791
    @prakashshetty4791 2 года назад +11

    The girl is great and super great
    One day she will be super rich
    God is always with her
    God bless you BABY
    It is very emotional moment to watch this video

  • @llikhithgowda
    @llikhithgowda 2 года назад +1

    ಒಳ್ಳೇದು ಆಗಲಿ ashita all the best 👏💐👍💞.......

  • @Shreysanthu
    @Shreysanthu 2 года назад +3

    Proud of you Aashitha.... please alabedi ega nimma jothe Karnataka ne ede...sir, evarige financial help request Keli Karnataka help maadutte.....

  • @anandsakkri3046
    @anandsakkri3046 2 года назад +4

    ಆಶೀತಾ ಸಿಸ್ಟರ್ ನಿಮಗೆ ಒಳ್ಳೆಯದಾಗಲಿ 🙏🙏

  • @mallikarjunshanwadmath2157
    @mallikarjunshanwadmath2157 2 года назад +13

    Ur great inspiration to all young youths sister

  • @vinaytp
    @vinaytp 2 года назад +8

    Very Inspiring Thank you Badukina Butthi team 🙏

  • @lakshmiravichandra7889
    @lakshmiravichandra7889 2 года назад +24

    Very inspiring. This is an moral story for the younger generation. Now a days youths are moving towards crimes. This girl's story is heart touching. Thanks for the ' Badukina Butthi ' team for bringing out this kind of truths to the society.

  • @radhaashok6815
    @radhaashok6815 2 года назад +14

    Proud of you .! Best of luck Ashita

  • @drawingsgallary5010
    @drawingsgallary5010 2 года назад +2

    ಸಾರ್ ತುಂಬಾ ಚೆನ್ನಾಗಿ ಮೂಡಿಬಂದಿದೆ
    ಆಕೆಗೆ ದೇವರು ಒಳ್ಳೆಯದನ್ನ ಮಾಡ್ಲಿ,

  • @subhasaraballi1740
    @subhasaraballi1740 2 года назад +12

    Hatsup to your kind service and brave nature. Please take care of your health also. It's very important. God bless you🙏

  • @nishasauparnika3179
    @nishasauparnika3179 2 года назад +10

    So talented girl,she will make India proud by videography and bike riding talent.some one related to these fields should give enormous opportunities.God give her peace and victory in Life.Blessings of kannadigas and God will be there with her always.

  • @madhukrishnan4201
    @madhukrishnan4201 2 года назад +3

    Tears falling from my eyes even I lost my dad I struggled lot in my life , be strong sister like the way now ur leading the life God will bless you dear sister ❤️

  • @gangamaninayak-ew7oe
    @gangamaninayak-ew7oe 2 года назад +5

    ನೀವು ಬೇರೆಯವರ ಹೊಟ್ಟೆ ತುಂಬುಸ್ತಿರ ದೇವರು ನೀಮ್ ಹೊಟ್ಟೆ ತುಂಸ್ತಾನೆ🙏🙏🙏🙏😊😊🌹😍

  • @MaheshMahesh-gz9fv
    @MaheshMahesh-gz9fv 2 года назад +3

    One Of Best Inspirational Episode.......Success Will Follow No Matter What.....Best Of Luck.....🙏🙏🙏🙏🙏

  • @nagarajkathari7117
    @nagarajkathari7117 2 года назад +2

    ಅಕ್ಕವ್ವಾ All The Very Best.............

  • @basavarajmb9192
    @basavarajmb9192 2 года назад +1

    ತಂಗೆಮ್ಮ ನಿನಗೆ ದೇವ್ರು ಚನ್ನಾಗಿ ಇಟ್ಟೀ ರಲಿ.

  • @UmeshGuruRayaru
    @UmeshGuruRayaru 2 года назад +1

    Very Much Inspirational Epsiode. Thank You Ashitha Madam and Maharudrappa Sir

  • @sksent05
    @sksent05 2 года назад +6

    Daily mantra
    I am strong
    I can do anythink and every think
    Today is my day
    God is with me
    I am the hero
    A P J Abdul kalam
    The great scientists

  • @kiran17k
    @kiran17k 2 года назад

    Hats off ...nivu...yella henmakligu inspiration...

  • @kavitakuber7523
    @kavitakuber7523 2 года назад +1

    Hatsup to u Ashitha..nimage dewaru tumba olledanna madli..nim kanasu nanasagali sis..

  • @netra.24
    @netra.24 2 года назад +2

    ಒಳ್ಳೇದಾಗ್ಲಿ ಸಿಸ್ಟೆರ್ ನಿಮ್ಗೆ 🙏🏼, ದೇವ್ರು ನಿಮ್ ಜೊತೆ ಇರ್ತಾರೆ 🙏🏼

  • @SarkarBLR
    @SarkarBLR 2 года назад +6

    Sir is truly inspiring.. best of luck to her ❤️

  • @kingkohlifansclub2023
    @kingkohlifansclub2023 2 года назад +68

    inspiration to all dirty & silly mentality girls.....Proud of u Harshita

    • @myindia5736
      @myindia5736 2 года назад +4

      Everybody has lost humanity, creativity, earning relationships bonding.... This is the tragedy

    • @vinuthavinu1120
      @vinuthavinu1120 2 года назад +4

      S true...but not only girls even some boys have same mentality

    • @kannadabestVideoonline_howmake
      @kannadabestVideoonline_howmake 2 года назад

      Ashitha

  • @meerarao326
    @meerarao326 2 года назад +5

    ದೇವರು ನಿನ್ನ ಚೆನ್ನಾಗಿಡಲಿ.

  • @prasannakumar7802
    @prasannakumar7802 2 года назад +7

    This is one of the real inspiring story for young generation, thnk u 🙏

  • @sarojasaru7731
    @sarojasaru7731 2 года назад

    ಮೇಡಂ don't feel, you are realy greate,, devru edane nimge olledagutte,, albedi madam, geltiraa nivu haa confident nimmallide, god bleess you 💐💐👏🏻👏🏻👏🏻👏🏻👏🏻👏🏻

  • @aaryac9196
    @aaryac9196 2 года назад +3

    ಏನೇ ಆಗ್ಲಿ ಸಿಸ್ಟೆರ್ ನಿನ್ ಧೈರ್ಯ ಕಾನ್ಫಿಡೆನ್ಸ್ ಮೆಚಲೇಬೇಕು. ಲವ್ ಯು.. ಸಿಸ್ಟರ್ ಹಾಟ್ಸ್ ಆಫ್ 🙏👍ನಿಮ್ ಲೈಫ್ ಚೆನಾಗಿರ್ಲಿ ಆಲ್ ದಿ ಬೆಸ್ಟ್ 😊

  • @ushaush85
    @ushaush85 2 года назад +4

    ನನ್ನಗೆ ಅಂತೂ ಬಹಳ use aytu e video thank u

    • @SHIVAKUMARBKSHIVPRABHA
      @SHIVAKUMARBKSHIVPRABHA 2 года назад +2

      Use ಆಯಿತು ಅನ್ನೋದಕ್ಕಿಂತ ನೀವು ಅನುಸರಿಸಿ.. ನಾನು ಅನುಸರಿಸುತ್ತೇನೆ 🙏👍

  • @arunkumarsarode6536
    @arunkumarsarode6536 2 года назад +3

    Ashita yalla makkaligu roll model God bless you sister

  • @sanababannavar122
    @sanababannavar122 Год назад

    Sir u are collecting inspiration stories...I have started watching ur videos recently....nann kashta nimm videos nalli idd janarigintanu chikkadu ansutte😢😢😢😢devre yallarannu chennagi idli anta bedkoteni...I m just crying by watching this😭

  • @ravuthgudimani3387
    @ravuthgudimani3387 11 месяцев назад

    ಶುಭವಾಗಲಿ ಈ ಹೆಣ್ಣು ಮಗಳಿಗೆ 💐

  • @8050639432
    @8050639432 2 года назад +1

    Very hear touching video sir it's inspiring us seeing this kind of personality and I pray in God for fulfilling her dreams as earliest as possible

  • @paramehgowda7597
    @paramehgowda7597 2 года назад +1

    ಒಳ್ಳೆಯ ಧೈರ್ಯ

  • @krishnamurthy3084
    @krishnamurthy3084 2 года назад +3

    JEEVANA ANDRE ENU ANTHA THILISIKOODUVA VLOG. ASHITHA NIJAVAGIYU NEEVONDU SPOORTHI. NAMMA KANNALLU NEERU BHANTHU. NIMMA DHIRYA NODI SANTHOSHAVAYITHU. DHIRYE SAHASE LAKSHMI EMBA SANSKRIT SHLOKA DANTHE MUNNUGI NADEYIRI. GOD BLESS YOU AND YOUR FAMILY. ONE OF THE BEST VLOG SIR DHANYAVADAGALU

    • @badukinabutthi5385
      @badukinabutthi5385  2 года назад

      ನಿಮ್ಮ ಬೆಂಬಲ ಪ್ರೋತ್ಸಾಹಕ್ಕೆ ಧನ್ಯವಾದಗಳು. 🙏🏻🙏🏻

  • @shivamoorti4188
    @shivamoorti4188 2 года назад +1

    ದೇವರು ಒಳ್ಳೇದು ಮಾಡಲಿ ನಮಸ್ಕಾರ ಸರ್ 👍👍👍👍👍🙏

  • @vinuthavenkatesh4168
    @vinuthavenkatesh4168 2 года назад +7

    Inspirational story God bless u asitha ur dreams comes true happiness ❤️

  • @dboss8372
    @dboss8372 2 года назад +1

    ಒಳ್ಳೇದಾಗ್ಲಿ ತಂಗಿ 🙏💐💐💐👍

  • @felcyfernandes334
    @felcyfernandes334 2 года назад +1

    very sad heart touching story,god bless you and keep u in gd happy life

  • @poojashoktadlagi691
    @poojashoktadlagi691 2 года назад

    Super akka nim e dairya ella hennu makkalige barabeku akka super super............ashita akka

  • @jamesdsa2795
    @jamesdsa2795 2 года назад +1

    Ashita is the real worrier. I respect her courage and strength.

  • @salmakannadavlog.9177
    @salmakannadavlog.9177 2 года назад +20

    ಹೆಣ್ಣು ಹೇಗೆ ಇರಲಿ ಅಹಂಕಾರ ಇರಬಾರದು plz ನೀವು ತುಂಬಾ ಚೆನ್ನಾಗಿ ಇದ್ದೀರಾ ಸುಳ್ಳು ಮೋಸ ಇಲ್ಲಾ ಮೇಡಂ ನಿಮ್ ಹತ್ರ ಸೋ ನನ್ನ ಆಸೆ ನೀವು ಹೀಗೆ ಇರಿ.. ❤️❤️❤️❤️ love u sister...

  • @laxmimp1022
    @laxmimp1022 2 года назад +1

    Sister you are so good God bless you always ma

  • @tejavathipoojary8242
    @tejavathipoojary8242 8 месяцев назад

    Very greatful to yu God bless all the time Thanku❤❤❤

  • @SatishKumar-bw8ho
    @SatishKumar-bw8ho 2 года назад +2

    Tumba Hemme agthide Amma ninna bagge tilkondu, God bless you...

  • @abhijitbharatkat5450
    @abhijitbharatkat5450 2 года назад +3

    Proud of u sister. Nijjaku nivu great 🤗😊

  • @deepapatil4651
    @deepapatil4651 2 года назад +7

    Marriage agi yellaru ondetara iralla nimm support madtare jotege iddu nimm ammagu Kushi agutte god bless u 💞

    • @keetthikumarnkeerthi6115
      @keetthikumarnkeerthi6115 2 года назад

      Nanu Mysorinalli swiggiyalli delivery kelsa madthini nanagu eereethiya baduku arthamakondiro hudigina maduve hagbeku

  • @meghanamona3512
    @meghanamona3512 2 года назад +1

    ದೇವರೇ ನಂದೆ ಕಷ್ಟ ಅಂತ ಕಣ್ಣೀರು ಹಾಕ್ತಾ ಇರ್ತೀನಿ ಆದ್ರೆ ನಮಗಿಂತ ಕಷ್ಟ ಎದುರಿಸಿ ಒಂದು ಸ್ಥಾನಕ್ಕೆ ಬಂದಿರೋ ಇತರ ವ್ಯಕ್ತಿಗಳು ನಮ್ಮ ಜೀವನಕ್ಕೆ ಮಾದರಿ ಹೆಣ್ಣಿನ ಮನಸ್ಸು ಒಂದು ಹೆಣ್ಣಿಗೆ ಅರ್ಥ ಆಗೋದು ನಿಮ್ಮ ಈ ಕಷ್ಟ ಬಡತನ ಎಲ್ಲಾ ನೋಡಿ ಜೀವನದಲ್ಲಿ ಮದುವೆ ಬಗ್ಗೆ ಅಸಕ್ತಿನ ಆಸೇನ ಕಳ್ಕೊಂಡಿದಾರೆ ಈ ಹೆಣ್ಣು ಮಗು ಮನೆಯ ಎಲ್ಲಾ ಜವಾಬ್ದಾರಿ ತಗೊಂಡು ತಂಗಿ ಮದುವೆ ಕೂಡ ಮಾಡಿ ತಾಯಿ ಕೂಡ ನೋಡ್ಕೊಳ್ತ ಇದಾರೆದೇವರು ಇನ್ನೂ ಮುಂದೆ ಆದ್ರೂ ಕಷ್ಟ ಕೊಡದೆ ಬರೀ ಸಂತೋಷ ನೆಮ್ಮದಿ ಒಳ್ಳೇ ಆರೋಗ್ಯ ಕೊಟ್ಟು ಕಾಪಾಡಲಿ 🙏🙏🙏

  • @chote8186
    @chote8186 2 года назад +3

    Seriously very great! good going girl 😀

  • @janardhanaacharya7167
    @janardhanaacharya7167 2 года назад +1

    ನಿಮ್ಮ ಜೀವನ ಉಜ್ವಲ ವಾಗಲಿ

  • @malakarisiddapujari8097
    @malakarisiddapujari8097 2 года назад +1

    ಒಳ್ಳೆಯದಾಗಲಿ ನಿಮಗೆ

  • @jithendran6296
    @jithendran6296 2 года назад

    Ur inspired sister. Jeevan tumba chenag arta madkondidya munde ninna life chenagirate don't warry. Ninna hard work ge success sigate.

  • @RaviKumar-hn3ol
    @RaviKumar-hn3ol 2 года назад +23

    Super subject thogondidheeri sir, hope this will be a live moral story for others who don't know the value of both father and mother in their lives, and how a sudden loss of either one of them changes our lifestyle all of a sudden, please 🙏🥺 do carry on this sensitive and educative work, wishing Badukina bhutti all the very best for your future ventures

  • @ushakishan6788
    @ushakishan6788 2 года назад +4

    Ashitha god bless you ,

  • @sureshs.7563
    @sureshs.7563 2 года назад +1

    Sister nimma jeevana tumba ujvala agli, b bold to live, best wishesh

  • @mithunr8533
    @mithunr8533 2 года назад +3

    Hats of of you sister🙏

  • @bangaloredogappunumissinga3070
    @bangaloredogappunumissinga3070 2 года назад +2

    No words to describe mis let all happiness you get every seconds in life great video sir keep covering like this video's

  • @padmanabhashettykn3715
    @padmanabhashettykn3715 2 года назад +1

    Good program, God bless you Harshitha

  • @bharatkumardasannavar7323
    @bharatkumardasannavar7323 2 года назад +3

    ಶುಭವಾಗಲಿ ಮೇಡಂ💐

  • @abdulhatif5422
    @abdulhatif5422 2 года назад

    Super super super magalu ashitha...noduwagale kannali niru banthu💐👍

  • @hnaganagowdagowda2556
    @hnaganagowdagowda2556 2 года назад +3

    Namaskara God bless you madam

  • @preethamnhce
    @preethamnhce 2 года назад +11

    Your one in million .
    Entrepreneurs will get motivated

  • @jottijyo1136
    @jottijyo1136 2 года назад

    All the best ashitha madam
    Keep up the good work 👏
    Namage nave hero aagabeku

  • @drrajunp
    @drrajunp 2 года назад +1

    Sir your videos are inspiring and informative. Great job.

  • @lakshmibhat833
    @lakshmibhat833 2 года назад +3

    👍 great god bless you

  • @popworks5360
    @popworks5360 2 года назад +2

    Super sister God bless you

  • @kavithal863
    @kavithal863 2 года назад

    Thumba chennagide nimma e prayathna Harshitha ninna jeevana sukhavagirali god bless you
    Badukina Butti nimma chanel ge all the best

  • @rajeshwariraj3598
    @rajeshwariraj3598 2 года назад +2

    She is inspirational to all girls of her age.. wish her all the best. .May God bless her with all happiness in the world.

  • @kss2066
    @kss2066 2 года назад +5

    Very inspiring. Ashita, you will shine in success and all your dreams will come true by the blessings of your mother and well wishers. Sir, Ashita's talks are so mature and inspiring for her age. Plz feature kids like Ashita to inspire us all. Would love to watch one more episode with Ashita.

  • @sunilkumar583
    @sunilkumar583 Год назад

    I really cried for ashita so bold girl even delivering food at night.god bless you with more prosperity.

  • @prakash7564
    @prakash7564 2 года назад

    Go girl, hats off to you, Kudos,👍👍, same here, father passed away, due to hardship at home, we last siblings end up in hostel Life, mom couldn't afford to visit us frequently, we won the life, educated well, settled in abroad, good life, but still haunts me my hostel life

  • @lathak978
    @lathak978 2 года назад +1

    Dhanyavadagalu Sir.

  • @chaitrar7830
    @chaitrar7830 2 года назад +2

    Super inspiration 🙌 ❤

  • @lokeshm4326
    @lokeshm4326 2 года назад +2

    It's Heart touching story, but Harshitha life is Unpredictable, Good thing will with you in future. GOD BLESS YOU 🌹

  • @imansadiya2083
    @imansadiya2083 2 года назад +1

    Really your great sister

  • @leelavathisushmitha3988
    @leelavathisushmitha3988 2 года назад

    Proud of u . God bless u Ashitha

  • @microviews2812
    @microviews2812 2 года назад

    Sir, thimba inspiration story ivaraddhu, ellarigu ondhu maadhiri, chennagirali,

  • @shivkumark8497
    @shivkumark8497 2 года назад

    Super video madam for life features how do work in life thank you madam 💪💪🙏🙏👌👌👏👏 3.10.2022