Basappa navaru | Kannada Short Film | Avinash chouhan | Viswanath Hiregoudra | Indian ShortFilm

Поделиться
HTML-код
  • Опубликовано: 30 сен 2024
  • This is Avinash Chouhan directions 9th Short film
    ___________________________________
    This movie making in koppal. And ignore the drinking and education importance part of
    (North karanataka)
    Movie: Basappa_navaru
    Director: Avinash chouhan
    Contact: 8722156705____________________________
    Special Thanks: Vishwanath hiregoudar
    Actres: Duragappa, Apoorva, Harshita, Jivansab B,
    ______________________________________________________________________________________________
    Supporters: Suresh kambali, Nataraja sonar, Manjunath M, Mariswami, Ravi, Chandru, Amrutha,
    ------------------------------------------------------------------------------------------
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    ..
    .
    .
    .
    .
    .
    .
    .
    .
    .
    .
    .
    .
    .
    .
    .
    .
    #BestIndianShortFilm
    #Basappa_navaru 2019
    #Basappakannadashortfilm #IAS #KAS
    #arcpictures
    #kushatagipolicestation
    #kannadashortmovie2019
    #NewKannadamovie2019
    #Bestshotfilm2019

Комментарии • 1,5 тыс.

  • @ningumath8653
    @ningumath8653 5 лет назад +27

    ಅದ್ಭುತವಾದ ಸಂದೇಶವನ್ನು ಸಮಾಜಕ್ಕೆ ಕೊಡುತ್ತಿರುವ ಈ ಕಿರುಚಿತ್ರಕ್ಕೆ ತುಂಬು ಹೃದಯದ ಧನ್ಯವಾದಗಳು

    • @3star614
      @3star614 3 года назад

      يبسييبسييس بق سيب

    • @3star614
      @3star614 3 года назад

      بعثه

  • @basukaragond4214
    @basukaragond4214 Год назад +8

    ಕಿರುಚಿತ್ರವಾದರೂ ಸಮಾಜಕ್ಕೆ ಕೊಟ್ಟ ಸಂದೇಶ ತುಂಬಾ ದೊಡ್ಡದು....ತಮ್ಮ ಇಡೀ ತಂಡಕ್ಕೆ ಅನಂತಕೋಟಿ ನಮನಗಳು🙏🙏🙏🙏

  • @btrishankumar5692
    @btrishankumar5692 5 лет назад +43

    ಬಹಳ ಅದ್ಭುತವಾಗಿದೆ ಈ ಕಿರು ಚಿತ್ರ. ಈ ಸಮಾಜಕ್ಕೆ ಮನವರಿಕೆ ಮಾಡಿಕೊಟ್ಟುಂತ ತಂಡದವರಿಗೆ ಧನ್ಯವಾದಗಳು

  • @mahanteshk7821
    @mahanteshk7821 5 лет назад +13

    ಇದು ಯುವ ಪೀಳಿಗೆ ಆಸಕ್ತಿಯನ್ನು ಬೆಳೆಸಿ ಜೀವನದಲ್ಲಿ ಮುಂದೆ ಬರಬೇಕು

  • @sindhurchavan7355
    @sindhurchavan7355 5 лет назад +7

    Very Super chavan sri...

  • @pawanmadiwala1121
    @pawanmadiwala1121 5 лет назад +3

    salute direction superb sir

  • @jogijogi5602
    @jogijogi5602 3 года назад +3

    Super message ❤️

  • @laxminaveen5375
    @laxminaveen5375 4 года назад +5

    Adbutha super!!!

  • @lingarajlingaraj3065
    @lingarajlingaraj3065 4 года назад +1

    Super sister and brother

  • @anilreddy3847
    @anilreddy3847 3 года назад

    heart touching video

  • @AnjiniKKollerAnjiniKKoller
    @AnjiniKKollerAnjiniKKoller 4 года назад

    Super agide

  • @huchappagonal5514
    @huchappagonal5514 5 лет назад +1

    Super

  • @khasimsabnadaf9183
    @khasimsabnadaf9183 5 лет назад +2

    👍🏻👍🏻👍🏻👍🏻🙏🙏

  • @maheshchavan6140
    @maheshchavan6140 4 года назад +1

    More more video

  • @dattatreyahmgadilingadahal2657
    @dattatreyahmgadilingadahal2657 4 года назад

    ಸೂಪರ್

  • @anchorvinodita9693
    @anchorvinodita9693 5 лет назад +18

    DC ge ತಕ್ಕದಾದ ಸೀರೆ ಉಟ್ಕೊಂಡಿದ್ರೆ ಚೊಲೊ ಕಾಣ್ಸತಿತ್ತು 😯 ಅದೊಂದು ಬಿಟ್ರೆ overall ಚೆನ್ನಾಗಿದೆ

  • @umeshhakari7588
    @umeshhakari7588 5 лет назад +1

    Super

  • @nirupadi.n.snirupadi.n.s7636
    @nirupadi.n.snirupadi.n.s7636 5 лет назад +15

    ಸಮಾಜವನ್ನು ತಿದ್ದಲು ಹೊರಟ ನಿಮಗೆ ದನ್ಯವಾದಗಳು ಆದರೆ ಇಂತಹ ಒಳ್ಳೆ ಚಿತ್ರಗಳು 10 ವರ್ಷಗಳ ಹಿಂದೆ ಬರಬೇಕಾಗಿತ್ತು

    • @sharanappakshathri8884
      @sharanappakshathri8884 5 лет назад

      Nirupadi .N.S Nirupadi.N.S ಬಫದಟಠಖೋಏಢ ಫಧಗೆಜ ಪೀಠ ಬೀಗ ಠದ಼ದ

  • @RojaRoja-o5y
    @RojaRoja-o5y 2 месяца назад +3

    ನೀವು ಮಾಡಿದ ಒಂದು ಕಿರು ಚಿತ್ರ ತುಂಬಾ ಚನ್ನಾಗಿದೆ ಅದಕ್ಕೆ dc ge yuniform ಇದ್ದರೆ ಚನ್ನಾಗಿತ್ತು ಪದ್ಮ ಬಸಪ್ಪ ಅವರಿಗೆ ಒಂದು like ❤

  • @NKStudioOG
    @NKStudioOG 5 лет назад +13

    super sir muvi....intha muvi madi janrige...gottagli.......shishkan andre yenu yennudu

  • @shilpamallikarjunagouda
    @shilpamallikarjunagouda 3 года назад +7

    ನಮ್ಮ ಕೊಪ್ಪಳ ಜಿಲ್ಲೆಯ ಹೆಮ್ಮೆ ಇದನ್ನು ನೋಡಿ ನಮ್ಮ ಊರಿನಲ್ಲಿ ಕೂಡ ಪ್ರತಿಭೆ ಗಳು ಹೊರ ಬಂದು ಈಡಿ ವಿಶ್ವವೇ ಬೇರಗಾಗಬೇಕು ತುಂಬಾ ಇಷ್ಟ ಪಟ್ಟು ನೋಡಿದ ಚಿತ್ರ ಇದು ತುಂಬಾ ಒಳ್ಳೆಯ ಅವಕಾಶ ಸಿಕ್ಕಿದೆ ಹೀಗೆ ನೀವು ಉನ್ನತ ಮಟ್ಟದ ಚಿತ್ರ ವನ್ನು ಮಾಡಿ namma ಜಿಲ್ಲೆಯ ಮತ್ತು ಉತ್ತರಕರ್ನಾಟಕದ ಭಾಷೆ ಕನ್ನಡ ಸಾಹಿತ್ಯ ಎಲ್ಲ್ವನ್ನು ಬೆಳೆಸಿ ಹರಸಿ ಎಲ್ಲರಿಗೂ ಹೃತ್ಪೂರ್ವವಾದ ಧನ್ಯವಾದಗಳು ತುಂಬಾ ಒಳ್ಳೆಯ ಚಿತ್ರ ❤️🙏👍
    ನಮ್ಮ ಕೊಪ್ಪಳ ಜಿಲ್ಲೆ ನಮ್ಮ ಹೆಮ್ಮೆ 🙏👍

  • @shivumyageri318
    @shivumyageri318 5 лет назад +10

    10 ಕ್ಲಾಸ್ ಪದ್ಮ ನ ಆಕ್ಟಿಂಗ್ ಸಕ್ಕತ್ತಾಗಿತ್ತ ಸುಪರ್ ಹಾಗೆ ಕಾಲೇಜ್ ಮತ್ತು ಐ ಏ ಎಸ್ ಅಧಿಕಾರಿ ಆಕ್ಟಿಂಗ್ ಸೂಪರ್ ಸೊ ಸ್ಮಾರ್ಟ್.... ತುಂಬಾ ತುಂಬಾ ಸಕ್ಕಟ್ಟಾಗಿದಾರೆ..

  • @vishnupatil9193
    @vishnupatil9193 5 лет назад +25

    ಹಳ್ಳಿಯ ಮಕ್ಕಳಿಗೆ , ಇಂದಿನ ಯುವ ಪೀಳಿಗೆಗೆ ಓದಿ ಒಳ್ಳೆಯ ಉದ್ಯೋಗ ಹಿಡಿದು ತಂದೆ/ತಾಯಿಯ ಗೌರವ ಹೆಚ್ಚಿಸುವ ಒಂದು ಸ್ಪೂರ್ತಿದಾಯಕ ಚಿತ್ರವಾಗಿದೆ
    All The Best Shruti👍

  • @mahibevoor2107
    @mahibevoor2107 5 лет назад +68

    ಅವಿನಾಶ್ ಅವರೇ ನಿಮ್ಮ ಸಾಹಿತ್ಯ ಮತ್ತೊಮ್ಮೆ ನಮ್ಮನ್ನ...ಕಣ್ಣೀರಿನ ಕಡೆ..... ದುಡಿತು.....ನಿಜಕ್ಕೂ....ನಿಮ್ಮ ಈ ಬಸಪ್ಪ ನವರು..ಕಿರು ಚಿತ್ರ....ಅದ್ಭುತವಾದದ್ದು....ನಿಮ್ಮ.....ಸಾಹಿತ್ಯ....ಇನ್ನು...ಮುಂದೆ...ಸಾಗಲಿ...ಎಂದು... ಹರಸುತ್ತ........
    ..ಇದೆ ತರನಾದ ಒಳ್ಳೊಳ್ಳೆ ಚಿತ್ರಗಳನ್ನು...ಸಮಾಜಕ್ಕೆ...ನೀಡಿ..... ವಂದನೆಗಳು....❤️👌👌👌👌✍️✍️

  • @gayithranp2566
    @gayithranp2566 4 года назад +18

    PLEASE ENA THUMBA SHORT MOVIES MADI ARTHA AGO HAGE PLS. SAKATH HAGE CONCEPT ERUTHE NIM MOVIES. GOD BLESS TO UR TEAM

  • @shivumyageri318
    @shivumyageri318 5 лет назад +9

    ನಿಜವಾಗಿಯೂ ತುಂಬಾ ಚನಾಗಿತ್ತ ಕಥೆ ಆಲ್ ಟೀಮ್ ಸೂಪರ್ ಆಕ್ಟಿಂಗ್ ಮನಸಿಗೆ ತುಂಬಾ ಹಿಡಸ್ತ ನಿಮ್ಮ್ ಯಲ್ಲ ಶರ್ಟ್ ಫಿಲ್ಮ್ ಗೆ all the best ಇನ್ನೂ ವಳ್ಳೊಳ್ಳೆ ವೀಡಿಯೋ ಮಾಡಿ ಸಮಾಜಕ್ಕೆ ಮನಮುಟ್ಟುವಂತೆ ಸಂದೇಶಾ ಕೊಡಿ..... love you...the all teem....

  • @chowdappahanumanthappa5570
    @chowdappahanumanthappa5570 5 лет назад +5

    ಸಮಾಜಕ್ಕೆ ಇಂತಹ ಕಿರುಚಿತ್ರಗಳು ಬೇಕು

  • @rameahrama7282
    @rameahrama7282 4 года назад +17

    ತುಂಬ ತುಂಬ ಧನ್ಯವಾದಗಳು ಸರ್ ಇಂಥ ಒಳ್ಳೆ ಕಿರುಚಿತ್ರ ಕೊಟ್ಟಂತಹ ನಿಮಗೆ ಎಷ್ಟು ಹೊಗಳಿದರು ಸಾಲದು ನಮ್ಮ ಹಳ್ಳಿಯಲ್ಲಿ ಬಹಳ ಕುಟುಂಬಗಳು ಇದು ಪರಿಸ್ಥಿತಿ ಇದೆ ಅಂತವರಿಗೆ ಈ ನಿಮ್ಮ ಸಂದೇಶ ನಮ್ಮ ಸಮಾಜದ ಹಿತದೃಷ್ಟಿಯಿಂದ ಮಾಡಿದ ನಿಮಗೆ ಹಾಗೂ ನಿಮ್ಮ ಕಲಾ ತಂಡಕ್ಕೆ ನನ್ನ ಹೃದಯಪೂರ್ವಕ ನಮಸ್ಕಾರಗಳು🙏🙏🙏🙏🙏🙏🙏

  • @mustafnadaf2132
    @mustafnadaf2132 4 года назад +10

    ಕೋಟಿ ಕೋಟಿ 😘ಹಣ‌ ಹಾಕಿ😍 film ಮಾಡಿದರು 🤩ಇಂತಹ😋 ಅನುಭೋಗಳನ್ನು😁 ತಿಳಿದುಕೋಳ್ಳಲು ಸಾದ್ಯವಿಲ್ಲ,....

  • @rajeshmg9090
    @rajeshmg9090 3 года назад +26

    ಶಿಕ್ಷಣ ಶಕ್ತಿ ಎಂಥದ್ದು ಎಂಬುದನ್ನು ತೋರಿಸಿಕೊಟ್ಟ ಈ ಚಿತ್ರದ ನಿರ್ದೇಶಕರು ಹಾಗೂ ಕಲಾವಿದರಿಗೂ ನನ್ನ ಅನಂತ ವಂದನೆಗಳು.

    • @sharanappamulimanibg1907
      @sharanappamulimanibg1907 3 года назад

      ಶಿಕ್ಷಣ

    • @drakshayanilakkalakatti800
      @drakshayanilakkalakatti800 3 года назад

      Hi

    • @yogannasngowda7073
      @yogannasngowda7073 5 месяцев назад

      ಒಂದು ಬಿಸಿಬಿ ಬಿಸಿಎಚ್ಚಿ ಬಿಸಿ ಉಗ್ಕ್ ಬಿಸಿಬಿಬಿವಿ😊😅😅😅😮😮🇨🇮😊🇨🇮🇨🇮​@@sharanappamulimanibg1907

  • @doddanagoudpatil5359
    @doddanagoudpatil5359 5 лет назад +195

    ಇನ್ನೂ ಇಂತಹ ಅನೇಕ ಚಿತ್ರಗಳನ್ನು ನಿರ್ಮಾಣ ಮಾಡಿ ಸಾಮಾಜಿಕ ಪಜ್ಞೇಯನ್ನು ಬೆಳಸಬೇಕು ವಿನಂತಿ......ಅದ್ಭುತವಾದ ಕಲೆ ವ್ಯಕ್ತಪಡಿಸಿದ ಚಿತ್ರತಂಡಕ್ಕೆಲ್ಲ ತುಂಬು ಹೃದಯದ ಧನ್ಯವಾದಗಳು ಸರ್......

  • @nagarjunaarjun2558
    @nagarjunaarjun2558 4 года назад +15

    E thara inspiration movie thegeyodrinda youth's change agthate 👌

  • @basubasu8170
    @basubasu8170 3 года назад +6

    ಸಮಾಜಕ್ಕೆ ಒಳ್ಳೆಯ ಮಾದರಿಯಾಗುವಂತಹ ವಿಡಿಯೋ ಮಾಡಿದರೆ ಸೂಪರ್ ಬ್ರದರ್ ಚೆನ್ನಾಗಿದೆ ವಿಡಿಯೋ ಮಾಡಿದರೆ ಸೂಪರ್

  • @kmanjunath9133
    @kmanjunath9133 4 года назад +15

    ಈ ವೀಡಿಯೊ ನೋಡಿ ತುಂಬಾ ಕಣ್ಣಲ್ಲಿ ನೀರು ಬರುತ್ತಿತ್ತು ಕಾರಣ ನಮ್ ಅಪ್ಪ ಕುಡುಕ , ತುಂಬಾ ಒಳ್ಳೆ ಉಪದೇಶ ಮಾಡಿದ ನನ್ನ ಮುದ್ದಿನ ತಂಗಿ ಸಾಧನೆ ಮಾಡಿ ತೋರಿಸುತ್ತಾಳೆ ಇದು good msg

    • @nabisab9801
      @nabisab9801 3 года назад

      Nnnnnnn,nnnnnnnnnnnnnnnnnnnnnnnn,non,, nnnn,,nn,n,nn.n,n,nnnnn,n,,,,,,,,,,,,n

  • @basavarajb4897
    @basavarajb4897 4 года назад +12

    ಸೂಪರ್ ಸೂಪರ್ ಅದ್ಬುತ ಅದ್ಬುತ ಅದ್ಬುತ ಅದ್ಬುತ ಸೂಪರ್ ಸೂಪರ್

  • @ಹನಮಗೌಡಹನಮಗೌಡ
    @ಹನಮಗೌಡಹನಮಗೌಡ 5 лет назад +35

    ಯಾವ ಸಿನಿಮಾನೂ ಇವರು ಮುಂದೆ ಇಲ್ಲ ಎಷ್ಟು ಸಾರಿ ನೋಡಿದರು ಇವರ ಕಥೆ ಬೇಜಾರ್ ಆಗೋದಿಲ್ಲ ಬದುಕಿದರೆ ಬದುಕ್ಬೇಕು ಇವರಂಥ ನೋಡಿ

  • @maheshak1607
    @maheshak1607 5 лет назад +6

    ಈ ವಿಡಿಯೋ ಮಕ್ಕಳಲ್ಲಿ ಛಲ ತರುತ್ತದೆ ಈ ವಿಡಿಯೋ ತುಂಬಾ ಚನ್ನಾಗಿದೆ ಇದೇತರ ಇನ್ನೂ ವಿಡಿಯೋ ಮಾಡಿ ಆಲ್ ದ ಬೆಸ್ಟ್ 👌👌👌👌👌👌🙏🙏🙏🙏

  • @rmgubba4540
    @rmgubba4540 5 лет назад +65

    ನಿಮಾ೯ಪಕರಿಗೆ ದನ್ಯವಾದಗಳು ಸರ್ ಸಮಾಜಕ್ಕ ಈ ಚೀತ್ರ ಒಳ್ಳೆಯದಾಗಿದೆ ಸರ್

  • @anjalin9684
    @anjalin9684 5 лет назад +23

    ತುಂಬಾ ಸೊಗಸಾಗಿದೆ ಈ ಉತ್ತಮ ಸಂದೇಶವುಳ್ಳ ಕಿರುಚಿತ್ರ.ಈ ಚಿತ್ರ ತಂಡಕ್ಕೆ ಶುಭವಾಗಲಿ ಎಂದು ಹಾರೈಸುವೆ.ತಂದೆ ಮಗಳ ಪ್ರೀತಿ ಅದ್ಭುತ,ಅಮೋಘ, ಅವರ್ಣನೀಯ,ಆನಂದ ಮುಖ್ಯವಾದದ್ದು ಅಂತ ತುಂಬಾ ಚೆನ್ನಾಗಿ ಹೇಳಿದೀರಾ😍🙏💐

  • @Laxmi-w1v
    @Laxmi-w1v 5 лет назад +39

    ಈ ತರಹದ ಸೀನೇಮಾ ಬಂದ ರೆ ಎರಡು ನೂರು ದಿನ ಕಂಡಿತಾ ಇ ತರಹದ ವೀಡಿಯೋ ಗಳಿಗೆ ಲೈಕ್ ಮತ್ತು ಸೇರ ಮತ್ತು ಸಭಸೈಕಬ ಮಾಡುವೆ

  • @ashokbvastrad6890
    @ashokbvastrad6890 5 лет назад +5

    ಸಮಾಜಕ್ಕೆ ಸೂಸಂಸ್ಕೃತ ನಿತಿ ಪಾಠದ ಕಿರುಚಿತ್ರ ಧನ್ಯವಾದಗಳು 👌👍👍👍

  • @mimicrymallubagur
    @mimicrymallubagur 5 лет назад +136

    ಕೋಟಿ ಖರ್ಚು ಸಿನಮಾ ಮಾಡಿದರು ಸಿನಮಾ ಅರ್ಥ ಆಗುವುದಿಲ್ಲ ಅದರೂ ಗ್ರಾಮೀಣ ಭಾಷೆಯಲ್ಲಿ ಸೋಗಸಾಗಿ .ಚಿಕ್ಕ ಸಿನಿಮಾ ಮೂಡಿ ಬಂದಿದೆ.ಧನ್ಯವಾದಗಳು ಸರ್

  • @hanumathdk2834
    @hanumathdk2834 3 года назад +6

    ನನಗೆ ತುಂಬಾ ಇಷ್ಟವಾಯಿತು ತಂದೆ ಮಗಳು ಪ್ರೀತಿ ತುಂಬಾನೇ ಚೆನ್ನಾಗಿದೆ

  • @amaresh.m.d6191
    @amaresh.m.d6191 5 лет назад +96

    👌👌👌👌👌👌
    ಉತ್ತರ ಕರ್ನಾಟಕದ ಭಾಷೆನೇ ಚಂದ.....

  • @lingarajmattur1524
    @lingarajmattur1524 4 года назад +10

    ಪಪ್ಪಾ ಗಿಪ್ಪಾ ಬ್ಯಾಡವ್ವ ಅಪ್ಪ ಅಂದು ಬಿಡು ಸಾಕು 🥰😘

  • @venkateshvb5911
    @venkateshvb5911 5 лет назад +10

    ನನ್ನ ಜೀವನ ಇದೆ ರೀತಿ ಆಗಿದೆ
    ಆದರೆ ನನ್ನ ಅಪ್ಪ ಕುಡಿಯೊದು
    ಬಿಟ್ಟಿಲ್ಲಾ ನಾನು ಚಿಕ್ಕ ವಯಸ್ಸಿಂದ
    ಕೆಲಸ ಮಾಡುದಿದ್ದೆನೆ ಇವಾಗಲು
    ತಂಗಿ ಹೋದಿಸೊಕೆ ತಮಿಳ ನಾಡ ನಲ್ಲಿ
    ಒಬ್ಬನೆ ಕೆಲಸ ಮಾಡುತ್ತಿದ್ದೆನೆ ನನ್ನ ಅಪ್ಪನ
    ಕಾಲುಗೆ ಬಿದ್ದು ಕೆಳಿಕೊಂಡೆ ಆದರು
    ಅವರು ನನ್ನ ಮಾತು ಕೆಳುತ್ತಿಲ್ಲಾ
    ನನ್ನ ಊರು ಕೊಪ್ಪಳ

  • @preetipatil6029
    @preetipatil6029 3 года назад +6

    All the best for your next video 👍👏👏👏👏

  • @Xtrogowda
    @Xtrogowda 5 лет назад +66

    ಅತ್ಯದ್ಭುತ ಇನ್ನು ಈ ನಿಮ್ಮ ಸಣ್ಣ ಚಲನಚಿತ್ರ😘 ಶುಭವಾಗಲಿ

  • @abdulrazakpainterabdulraza3714
    @abdulrazakpainterabdulraza3714 5 лет назад +5

    ಅತ್ಯುತ್ತಮ ಕಿರು ಚಿತ್ರ ಸರ್ ಈ ಕಿರು ಚಿತ್ರ ವನು ಕುಡುಕ ಅಪ್ಪ ಂದಿ ಹೆಚ್ಚು ನೊಡಬೆಕೆಂಬುದು ನನ್ನ ಬಯಕೆ

  • @thenameispower7369
    @thenameispower7369 5 лет назад +16

    Heart touching film thank you Avinash sir and team all the best

  • @techforajeya6012
    @techforajeya6012 4 года назад +5

    ತುಂಬಾ ಚೆನ್ನಾಗಿದೆ 🙏🙏🙏 ಧನ್ಯವಾದಗಳು ಓಳ್ಳೆಯ ಸಂದೇಶ

  • @parashuvalikara5035
    @parashuvalikara5035 5 лет назад +12

    Namma kustgi namma heme valey sandesh best story good luck sir

  • @shareefs.kshareef3084
    @shareefs.kshareef3084 3 года назад +1

    Nanu Adetar odndu ಸಾಧನೆ madubeku
    Munde henu ಮಾಡುಬೇಕು kottguttila
    Henu madudu

  • @pavanpavan-hf5ni
    @pavanpavan-hf5ni 5 лет назад +8

    Good information

  • @karavalielegance9833
    @karavalielegance9833 3 года назад +8

    ಬಸಪ್ಪನ ಅಭಿನಯ ಪಾತ್ರಕ್ಕೆ ಜೀವ ತುಂಬಿದೆ

  • @sharanudesai4140
    @sharanudesai4140 5 лет назад +5

    Wow what a beautyfull movie..such great short movie...wow ...Soooperrrr Namma Jille Nammellara hemme

  • @arjunhosamani867
    @arjunhosamani867 3 года назад +16

    ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಆತ್ಮವಿಶ್ವಾಸ ಸ್ಪೂರ್ತಿ ತುಂಬುವ ವಿಡಿಯೋ 🙏🏻🙏🏻🙏🏻🙏🏻

  • @anjianjimadivalara6039
    @anjianjimadivalara6039 5 лет назад +8

    ಸೂಪರ್ ವಿಡಿಯೋ ಥ್ಯಾಂಕ್ಯೂ ಹಾಗೂ ಇಂಥವರನ್ನು ನೋಡಿ ಕಲಿಯಬೇಕು

  • @ravichandra8997
    @ravichandra8997 4 года назад +8

    ಅವಿನಾಶ ಚವ್ಹಾಣ್ ,,Super 💓💓short
    Film super💯💯💯

  • @manjunathhm6141
    @manjunathhm6141 4 года назад +24

    ನಿಜವಾಗ್ಲೂ ಮನೆಗೆ ಒಂದು ಒಂದು ಹೆಣ್ಣು ಮಕ್ಳು ಬೇಕು

  • @abhishekgabhishekg771
    @abhishekgabhishekg771 5 лет назад +11

    Thumb thumba thumbane changide hage yelru Changi akting madiddare thumba tq sar

  • @manjukattimani4766
    @manjukattimani4766 5 лет назад +19

    ನಮ್ಮ‌ಭಾಗದ ಹೆಮ್ಮೆ ...ಶುಭಾವಾಗಲಿ

  • @comedyofficialuk5178
    @comedyofficialuk5178 5 лет назад +7

    Super motivation film sir

  • @channabasavachinni.c3993
    @channabasavachinni.c3993 5 лет назад +13

    ಈ ನಿಮ್ಮ 20 ನಿಮಿಷದ ವಿಡಿಯೋ ಇದೇ ಅಲ್ಲ ಅನೇಕ ಜನರಿಗೆ ಮಾದರಿಯಾಗಲ್ಲಿ ತುಂಬಾ ಧನ್ಯವಾದಗಳು ಸರ್ ಇನ್ನೂ ಈತರ ವಿಡಿಯೋ ಮಾಡಿ ಶುಭವಾಗಲಿ

  • @sharanappakallur4594
    @sharanappakallur4594 4 года назад +6

    Very grateful you super motivated this is the students life is the story.

  • @rajalaxmi4470
    @rajalaxmi4470 5 лет назад +5

    ಧರ್ಮಸ್ಥಳದ ಮಂಜುನಾಥ ಒಳ್ಳೇದು ಮಾಡಲಿ

    • @sharansharanbagodi39
      @sharansharanbagodi39 5 лет назад +1

      ಇದೆಲ್ಲ ಓ ಕೆ ಸರ್ಕಾರ ಸಾರಾಯಿ ಬಂದ ಮಾಡುತ್ತಿಲ್ಲ ಯಾಕೆ?????

    • @amareshad8794
      @amareshad8794 5 лет назад +1

      Nimage koti koti namanagalu... nodi tumba santoshavaytu,

  • @Randhan77
    @Randhan77 3 года назад +7

    Good concept👏

  • @abhigowdaas2853
    @abhigowdaas2853 4 года назад +3

    ಈ ಚಿತ್ರ ದಿಂದ ಓಂದು ಒಳ್ಳೆಯ ಸುದ್ದಿ ತಿಳಿಯುವಂತೆ ಮಾಡಿದೆ ಮತ್ತು ಶಾಲೆ ಅನ್ನುವುದು ಎಲ್ಲಾ ರೀತಿಯ ಒಂದು ಬೆಳವಣಿಗೆ i am really great

  • @kallurg.pkallurgp9857
    @kallurg.pkallurgp9857 3 года назад +5

    Brilliant tafiic for directer Sir.. and Super acting.. TQ You Hiregoudr Sir

  • @hajimalngharanal1868
    @hajimalngharanal1868 4 года назад +1

    As

  • @milestonecinemas9596
    @milestonecinemas9596 5 лет назад +13

    ಮುಂದೆ ಒಳ್ಳೆ ಫ್ಯೂಚರ್ ಇದೆ ನಿಮ್ಮ ಈ ಟ್ಯಾಲೆಂಟ್ಗೆ Best story ..........

  • @rajhvm9871
    @rajhvm9871 4 года назад +5

    ಇದು ಜೀವನಕ್ಕೆ ಬೇಕಾದ ಸಿನಿಮಾ

  • @bhavaniambure9763
    @bhavaniambure9763 5 лет назад +24

    Best short movie . And Janaki also best short movie . 👌👌👌👌

  • @holabasumunyal7414
    @holabasumunyal7414 2 года назад +4

    👍👍👍👍👍👍 ಸೂಪರ್ ಅಣ್ಣ

  • @Decode_with_dhanush
    @Decode_with_dhanush 5 лет назад +12

    ತುಂಬಾ ಸೊಗಸಾಗಿ ಮೂಡಿಬಂದಿದೆ ಹಾಗೆ ನಿಮ್ಮ ಮುಂದಿನ ಎಲ್ಲ ಪ್ರಯತ್ನಕ್ಕೆ ಶುಭವಾಗಲಿ ಇನ್ನಷ್ಟು ಹೊಸ ಹೊಸ ಕಲಾವಿದರನ್ನು ಪರಿಚಯಿಸಿ

  • @shareefs.kshareef3084
    @shareefs.kshareef3084 3 года назад +1

    Neeja vagi eidu Aguta
    Medam

  • @kkmitra5514
    @kkmitra5514 5 лет назад +30

    ಪ್ರತಿಭೆಗೆ ಗೌರವವಿದೆ ಅದಕ್ಕೆ ಈಗ ಬದ್ಧತೆ ಬೇಕಾಗಿದೆ..... ಅಂತಹ ಒಂದು ಸಂದರ್ಭ ಸೃಷ್ಟಿಸಿ, #ಕುಡಿತ ಎಂಬ ಮೂರು ಅಕ್ಷರದಿಂದ "#ಶಿಕ್ಷಣ" ಎಂಬ ಮೂರು ಅಕ್ಷರಕ್ಕೆ ಮಹತ್ವ ಪಡೆದುಕೊಂಡಿದೆ ಇಂತಹ ಕಿರು ಚಿತ್ರಗಳಿಂದ ಮನಃ ಪರಿವರ್ತನೆಗೊಂಡು ನಮ್ಮ ಜನತೆ ವ್ಯಸನದ ದಾಸರಾಗದೆ ಶಿಕ್ಷಣದ ದಾಸರಾಗಲಿ.
    #ವಿಶೇಷ_ ಕೃತಘ್ನತೆಗಳು...... 💐🎉👏
    #ನಿರ್ದೇಶಕರಿಗೆ_ಹಾಗೂ_ಎಲ್ಲಾ_ಕಲಾವಿದರಿಗೆ.
    ನಮ್ಮ ಕುಷ್ಟಗಿ ಜನತೆಯ ಒಳ್ಳೆಯ ಹಿತವನ್ನು ಬಯಸುವ ಮಾನ್ಯ ಶ್ರೀ ಸಿಪಿಐ ವಿಶ್ವನಾಥ್ ಹೀರೇಗೌಡ್ರು ಸಾಹೇಬರಿಗೆ ಹಾಗೂ ಕುಷ್ಟಗಿಯ ಪೋಲಿಸ್ ಠಾಣೆಯಲ್ಲಿ ಎಲ್ಲಾಆರಕ್ಷಕರಿಗೆ.
    @ತುಂಬು_ಹೃದಯದ_ಧನ್ಯವಾದಗಳು_🎉💐

    • @nagrajjain4851
      @nagrajjain4851 5 лет назад +1

      ಸೂಪರ್ ಸರ್ ನಿಮಗೆ ಕೋಟಿ ಕೋಟಿ ಧನ್ಯವಾದಗಳು ಈ ಚಿತ್ರವನ್ನು ನೋಡಿದೆ ಪ್ರತಿಯೊಬ್ಬ ತಂದೆನು ಕುಡಿಯೋದು ಬಿಟ್ಟು ಇತರ ಮಗಳನ್ನು ಕಲಿಸಿದರೆ ಬಾಳು ಬಂಗಾರವಾಗುತ್ತದೆ

    • @mamathapoojary9160
      @mamathapoojary9160 5 лет назад +1

      Best video

  • @khadarbasha4849
    @khadarbasha4849 5 лет назад +45

    ಈ ಕಿರು ಚಿತ್ರ ನಿರ್ಮಾಣ ಮಾಡಿದ ಮಹಾನಿಯರಿಗೆ ತುಂಬಾ ತುಂಬ ಧನ್ಯವಾದಗಳು ಇಂತಹ ನೀತಿಯನ್ನು ಹೇಳುವ ಕಿರು ಚಿತ್ರಗಳು ಹೆಚ್ಚಾಗಿ ಮೂಡಿಬರಲಿ ಎನ್ನುವುದೇ ನನ್ನ ಮನದ ಮಾತು

  • @KMGTVKADAKOL
    @KMGTVKADAKOL 5 лет назад +7

    super anna nimma shart film edu shart film ala edu ond dodda film tanku good msg

  • @manojkumarkale8851
    @manojkumarkale8851 4 года назад +4

    Super avinash sir Uttar karnatak director nivu ellru meccho tara cinema madlebeku

  • @PavankumarBudihal
    @PavankumarBudihal 5 лет назад +6

    Super Anna adastu bega nimnna dodda producer Kai hidili

  • @rajuchavan9783
    @rajuchavan9783 5 лет назад +14

    ಚಿತ್ರತಂಡಕ್ಕೆ ನನ್ನ ತುಂಬು ಹೃದಯದ ಧನ್ಯವಾದಗಳು ♥️♥️👌✌️👏
    ನಿಜ್ವಾಗ್ಲೂ ಮೈ ಜುಮ್ ಅಂತೂ ಸರ್

  • @jaishreeanjeneya6531
    @jaishreeanjeneya6531 5 лет назад +5

    Prati vyakthi edarinda prerepane padibeku aa Thara ede Kathe edu manaranjane movie alla obba vyakthi parivarthanege daari deepa....e movie nodbekadre namma boss Ravi d channannavar nenapige baruthare.....nimma e prayatnake Namma koti koti namanagalu🙏🙏🙏

  • @vithalvyapari7290
    @vithalvyapari7290 3 года назад +6

    ಹಳ್ಳಿಯಲ್ಲಿರುವ ನಮ್ಮ೦ತ ಯುವ ಜನತೆಗೆ ಸ್ಪೂರ್ತಿದಾಯಕ ವಿಡಿಯೋ ಸರ್ ಇದು
    ಅತ್ಯುತ್ತಮ ನಟನೆ 👏👌👌

  • @ಕಲ್ಲಪಪೂಜಾರಿ
    @ಕಲ್ಲಪಪೂಜಾರಿ 5 лет назад +26

    ತುಂಬಾ ಒಳ್ಳೆಯದು ಐತ್ರಿ ಸರ್ ವಿಡಿಯೋ ನಿಮಗೆ ಆಲ್ ದ ಬೆಸ್ಟ್

  • @likhitha-l2y
    @likhitha-l2y 3 года назад +12

    ತುಂಬ್ಬಾ ಅದ್ಬುತ ವಾದ ಕಥೆ ನನ್ನ ಕಣ್ಣಲ್ಲಿ ಕಂಬ್ಬನಿ ಹರಿಸಿದ ಆ ಕೆಲ ದೃಶ್ಯ ಗಳು ಹೆಮ್ಮೆ ಎನಿಸುವ ಆ ಸಂದರ್ಭಗಳು ವಾವ್ ಸೂಪರ್ ನಿಮ್ಮ ತಂಡದವರಿಗೆಲ್ಲಾ ನನ್ನ ಹೃದಯ ಪೂರ್ವಕ ಧನ್ಯವಾದಗಳು

  • @subhanbasarikatti3963
    @subhanbasarikatti3963 5 лет назад +12

    I am really proud of you the great movie

  • @prahladkumar8686
    @prahladkumar8686 4 года назад +9

    ಅದ್ಭುತವಾದ cntent

  • @prakashas7527
    @prakashas7527 5 лет назад +8

    Super boos...nice concept.. Beautiful speech of delivery boss...

  • @unboxTk
    @unboxTk 4 года назад +34

    ಎಂತಹ ಸೊಗಸಾದ ಕತೆ ಇದು, ಇಂತಹ ಪ್ರತಿಭೆ ಕಲೆ ನಮ್ಮ ಉತ್ತರ ಕರ್ನಾಟಕದ ಹೆಮ್ಮೆ

  • @yankuturamari1950
    @yankuturamari1950 5 лет назад +37

    ಒಂದು ಒಳ್ಳೆಯ ಸಾಮಾಜಿಕ ಕಳಕಳಿಯ ಕಿರು ಚಿತ್ರ ...
    ಶುಭವಾಗಲಿ...

  • @kasimali6371
    @kasimali6371 Год назад +2

    ಈ ಸಿನಿಮಾವನ್ನು ನೋಡಿ ನಾವು ನಮ್ಮ ತಂದೆಗೆ ತಾಯಿಗಳಿಗೆ ಗೌರವವನ್ನು ಕೊಡುತ್ತೇವೆ ಧನ್ಯವಾದಗಳು

  • @veereshksalamani6412
    @veereshksalamani6412 5 лет назад +8

    ತುಂಬಾ ಚೆನ್ನಾಗಿದೆ ಸರ್ ಧನ್ಯವಾದಗಳು

  • @shivuhunnur5282
    @shivuhunnur5282 4 года назад +4

    Namma parishtiti kooda ide ittlu but nanu sslc yalli 79 pursent ma dude but maduve aytu enmadodu

  • @sunilkuri1625
    @sunilkuri1625 5 лет назад +11

    Special thanks to hiregoud sir

  • @Helthandcreative
    @Helthandcreative 5 лет назад +19

    Buaty full....i love this.....super story

  • @sureshappaag7249
    @sureshappaag7249 5 лет назад +5

    ಒಳ್ಳೆ ವಿಷಯ ತುಂಬಾ ತುಂಬಾ ಚೆನ್ನಾಗಿದೆ

  • @Blessy_blc
    @Blessy_blc 3 года назад +1

    Nan istu dina IAS officer agbeku anta tumba dodda ase ettu but adu agalla anta ankondidde... E video nodi tumba inspiretion aytu TQ so much🙏🙏🙏🥺👍

  • @venkateshnayak3413
    @venkateshnayak3413 5 лет назад +6

    ಸೂಪರ್ ಹಿಗೇ ಮುಂದೇ ಒಳ್ಳೇ ಒಳ್ಳೇ ಸಂದೇಶ ಕೊಡ್ತಾ ಇರಿ ಓಲ್ಲೇಡಾಗ್ಲಿ

  • @positivechanel4334
    @positivechanel4334 3 года назад +4

    ಈ ವಿಡಿಯೋ ತುಂಬಾ ಇಷ್ಟ ಆಯ್ತು. ತುಂಬಾ ಧನ್ಯವಾದಗಳು ಸರ್ ❤❤❤