ಈಶ್ವರನನ್ನ ಇಲ್ಲಿ ಪ್ರತಿಷ್ಠಾಪಿಸಿದ್ದು 5 ತುಂಡಾಗಿ | Panchalingeshwara Temple Barkuru | Heggadde Studio

Поделиться
HTML-код
  • Опубликовано: 29 сен 2022
  • ಈಶ್ವರನನ್ನ ಇಲ್ಲಿ ಪ್ರತಿಷ್ಠಾಪಿಸಿದ್ದು 5 ತುಂಡಾಗಿ | Panchalingeshwara Temple Barkuru | Heggadde Studio
    Address:
    Panchalingeshwara Temple
    FP8W+CG8, Pandeshwara - Barkur Rd, Barkurpete, Karnataka 576210
    Google Map Location : goo.gl/maps/b5GTpU6xP2tF7kKn9
    #Panchalingeshwara_Temple_Barkuru
    #Barkuru #Sunil #ShantaramaShetty #Heggadde_Studio #BarkuruShivaTemple
    ----------------------------------------------------------------
    ನಮ್ಮ ಆಸೆ;
    ಈ ವಾಹಿನಿಯ ಕೆಲಸಗಳು ನಿಮಗೆ ಏನಾದರೊಂದು ಪುಳಕತೆಯನ್ನೋ, ಹುರಿದುಂಬುವಿಕೆಯನ್ನೋ, ವಿಷಯ-ವಿಚಾರಗಳನ್ನೋ ನೀಡಬೇಕೆನ್ನುವುದೇ ಆಗಿದೆ ಹೊರತು ಬೇರೇನಲ್ಲ...
    ಕಳೆದೊಂದು ವರ್ಷದಿಂದ ಸಾಕಷ್ಟು ಹೊಸ ಬಗೆಯ ಕಾರ್ಯಕ್ರಮಗಳನ್ನ ನೀಡುತ್ತಾ, ವರದಿಗಳನ್ನ ಮಾಡುತ್ತಾ, ಸದಾ ಚಲನ ಶೀಲರಾಗಿ ದುಡಿಯುತ್ತಾ ಬಂದಿದ್ದೇವೆ. ಇದಕ್ಕೆಲ್ಲಾ ನಿಮ್ಮ ಪ್ರೋತ್ಸಾಹ ದೊರಕಿದ್ದು ಇಂದಿಗೂ ಕೆಲಸ ಮುಂದುವರಿಸಿಕೊಂಡು ಹೋಗಲು ಸಹಾಯಕವಾಗಿದೆ.
    ಒಂದು ನಿಮಿಷದ ವಿಡಿಯೋ ಇದ್ದರೂ ಅದರ ಹಿಂದೆ ಸುಮಾರು ಸಮಯದ ಕೆಲಸ, ಓಡಾಟ, ಓದು ಎಲ್ಲವೂ ಇರುತ್ತೆ. ನೀವು ಮಾಡುವ ಲೈಕು ಸಬ್ ಸ್ಕ್ರೈಬ್ ಗಳು ನಮ್ಮ ಬೆನ್ನುತಟ್ಟುವ ಬೂಸ್ಟ್ ಎಂದರೆ ಅತಿಶಯೋಕ್ತಿಯಲ್ಲ. ಹಾಗೆಯೇ ನಮ್ಮ ಕೆಲಸಕ್ಕೆ ತನು-ಮನ-ಧನ ಸಹಾಯವನ್ನೂ ನೀವು ಮಾಡಬಹುದು. ನಮ್ಮ ಕೆಲಸ ಮೆಚ್ಚುಗೆಯಾದರೆ ನೀವು ನಮ್ಮನ್ನು ಎಲ್ಲಾ ರೀತಿಯಿಂದಲೂ ಬೆಂಬಲಿಸಿ ಎಂದು ಕೇಳಿಕೊಳ್ಳುತ್ತೇವೆ. ಅದು ಅಭಿಪ್ರಾಯಗಳಿರಲಿ, ಧನ ಸಹಾಯವಿರಲಿ ಅಥವಾ ಯಾವುದೇ ಜಾಹೀರಾತನ್ನು ನಮ್ಮ ವಾಹಿನಿಗೆ ನೀಡುವುದರ ಬಗ್ಗೆಯಾಗಿರಬಹುದು...
    ಒಟ್ಟಿನಲ್ಲಿ ನಮ್ಮ ಎಲ್ಲಾ ಕೆಲಸಗಳಿಗೂ ನಿಮ್ಮ ಬೆಂಬಲ ಇರಲಿ...
    ಇವೆಲ್ಲವನ್ನೂ ನೀವು ಬಳಸಿ:
    ಕರೆ ಮತ್ತು ವಿಚಾರಣೆಗಾಗಿ: +91 8884666709
    ನಮ್ಮ ಅಂತರ್ಜಾಲ ತಾಣದ ಭೇಟಿಗಾಗಿ:
    www.heggaddesamachar.com
    ವಾಹಿನಿಯ ಹೋಮ್ ಪೇಜ್ ಗಾಗಿ: / @heggaddestudio
    ಫೇಸ್ ಬುಕ್ ಪೇಜ್ ನ್ನು ಲೈಕ್ ಮಾಡಿ ವಿಡಿಯೋ ಅಲ್ಲಿಯೂ ನೋಡಲೋಸುಗವಾಗಿ: / heggadde.studio2019
    ಟ್ವೀಟರ್ ಮಾತಿಗಾಗಿ: / heggaddes
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    ---------------------------------------------------------------------------------------------------------------------------
    #Sandeep_Shetty_Heggadde #Karnataka #Sandlwood #Kannada #Entertainment #Entertainment_News #Film_Updates #Heggadde_Studio #Heggadde #Karnataka_News #Sandlwood_News #HeggaddeSamachara #Old_Film_News #Film #Daily_Updates #Latest_Updates #Film_News #Political_News
  • РазвлеченияРазвлечения

Комментарии • 20

  • @HeggaddeStudio
    @HeggaddeStudio  Год назад +3

    Please Subscribe #Heggadde_Studio

  • @gajendravc6528
    @gajendravc6528 Год назад +2

    ಧನ್ಯವಾದಗಳು ಸರ್ ಇಂದಿನ ಸಂಚಿಕೆಗಾಗಿ
    ಈ ಸಂಚಿಕೆ ಅತ್ಯುತ್ತಮವಾಗಿ ಮೂಡಿಬಂದಿದೆ

  • @manjunathas1560
    @manjunathas1560 10 месяцев назад

    Super information vlog 👌🔥

  • @nagarajkp8363
    @nagarajkp8363 Год назад +3

    Chandavara, kumta nalli ಒಂದು ಕೋಟೆ ಇದೆ. ಇದು barkur ಗೆ related. ಆದ್ರೆ ಅಲ್ಲಿಯ ಹಿಸ್ಟರಿ ಯಾರಿಗೂ ಗೊತ್ತಿಲ್ಲ.

  • @akshaybengaluru1212
    @akshaybengaluru1212 Год назад +1

    Namaste shettare. Olle mahiti janarige talupisu thiddira, dhanyavada galu. 🙏
    Barkur samsthana Raja ra bagge innu hecchu mahiti janarige tilisi.

  • @geethakrsgeethakrs2922
    @geethakrsgeethakrs2922 Год назад

    , thumba dhanyavada sir 🙏 ,olle mahithi thilisideera.

  • @sagarhuddar596
    @sagarhuddar596 Год назад

    OM namah shivaya 🌹🙏🌈❤️. Thank you SIR ❤️🥳💐. GOD bless u ❤️💪👍👌🤝👏💐. GM. Have a nice day. Bye.

  • @vineethbhat9610
    @vineethbhat9610 Год назад

    Very nice 👍

  • @ashokermunja5721
    @ashokermunja5721 Год назад

    🙏🙏

  • @dharmeshnayak2428
    @dharmeshnayak2428 Год назад +1

    Barkur

  • @hmrao7757
    @hmrao7757 Год назад

    Tulunadina,itihasada,bagge,pan challenges war add as than a cabbage,mahithikottaddakke,vandanegalu

    • @hmrao7757
      @hmrao7757 Год назад

      Namo,pan challenges war at an am aha,onamashivaya

  • @AJ-fo3hp
    @AJ-fo3hp Год назад

    ಬಾರ್ಕೂರಿನ ಬೇತಾಳ ಕಂಭದ ಬಗ್ಗೆ ತಿಳಿಸಿ

  • @AJ-fo3hp
    @AJ-fo3hp Год назад

    ಶ್ರೀ ಕುಮಾರಸ್ವಾಮಿ ದೇವರ ವಾಯನ ನವಿಲು
    ಬಹಳ ಮಾಡಿ ಅದು ನವಿಲು ಇರಬಹುದು
    ಗೊತ್ತಿಲ್ಲ

  • @kadeshmathapati4529
    @kadeshmathapati4529 Год назад

    Varun varsha avar bage ondu video madi pls ann