BSNL ಸಿಮ್ ಖರೀದಿಸುವುದು ಹೇಗೆ? | ಪೋರ್ಟ್ ಮಾಡುವುದು ಹೇಗೆ? | Mukesh Ambani | Jio | Airtel | Karnataka TV
HTML-код
- Опубликовано: 14 окт 2024
- BSNL ಸಿಮ್ ಖರೀದಿಸುವುದು ಹೇಗೆ? | ಪೋರ್ಟ್ ಮಾಡುವುದು ಹೇಗೆ? | Mukesh Ambani | Jio | Airtel | Karnataka TV
#bsnlport #ports #simport #bsnl #jio #airtel #network #bsnl_best_recharge #bsnlplan #mukeshambani #ratantata #ratan #ratantataworldno1 #ratantatafacts #ratantatacompany #mukeshambanifacts #mukeshambanifact #jio5g #airtel_offer #INDIA #networkproblem #bsnl_best_recharge #bsnlplan #bsnl_plans #bsnlrechargeplans #bsnl_new_plans #airtel_offer #airtelnetworkproblem #airtelnetwork #network #networking #networksecurity #jiophone #jio5g #jiorecharge #jiorechargeoffers #jiorechargeoffer #jiorechargefree #jiorechargeplan #jionetspeed #net #network #internet #internetmarketing #ambanifamily #ambani #ambanireliance #mukeshambani #mukeshambanijio #karnatakatv
Follow Karnataka TV for latest Political News and Analysis ,Sandalwood movie updates and much More, ಕರ್ನಾಟಕ ಟಿವಿ - ಇದು ಕನ್ನಡಿಗರ ಧ್ವನಿ
► Subscribe Now - bit.ly/2UNB3gk Stay Updated!
For More Updates
Follow the Karnataka Tv channel on WhatsApp: whatsapp.com/c...
► Our Website : www.karnatakatv.net
► Like us on Facebook: / karnatakatv.net
► Telegram link : t.me/karnatakatv
ನಮ್ಮ ದೇಶ ಅಂದ್ರೆ ನಮಗೆ ಹೆಮ್ಮೆ ಆದರೆ ಮೊದಲು ಟವರ್ ನಿರ್ಮಾಣ
ಮಾಡಿ ನಾವು ಪೋರ್ಟ್ ಮಾಡಿಸುತ್ತೇವೆ ಜನರು ಬರುತ್ತಾರೆ
ಬಿಎಸ್ಎನ್ಎಲ್ ಬಗ್ಗೆ ಮಾಹಿತಿ ಕೊಟ್ಟಿದ್ದೀರಿ ಇಬ್ಬರಿಗೂ ವಂದನೆಗಳು
ಮೊದಲು ನೆಟ್ ವರ್ಕ್ rady ಮಾಡಿ ಆಮೇಲೆ ಪೋರ್ಟ್ ಮಾಡೋಣ
Tq srr navu BSNL ge port aagtivi
ಯಾವ ಕಂಪನಿಗಳ ಆಗಲಿ ನೆಟ್ವರ್ಕ್ ಚೆನ್ನಾಗಿದ್ದರೆ ಎಲ್ಲರೂ ಪೋರ್ಟ್ ಮಾಡುತ್ತಾರೆ
ಪೋರ್ಟ್ ಟು ಭಾರತೀಯ BSNL...❤❤❤
BSNL customer support 🇮🇳🇮🇳🇮🇳🇮🇳👍👍👍👍
ಹಳ್ಳಿ ಭಾಗದಲ್ಲಿ BSNL tower ಸಿಗೋಲ್ಲ, improvment ಮಾಡಬೇಕು
ನೆಟ್ವರ್ಕ್ ಸಮಸ್ಯೆ
ನಮ್ಮೂರಲ್ಲಿ BSNL tower ಇದೆ ಆದರೆ ನೆಟ್ವರ್ಕ್ ಇಲ್ಲ.ಕರೆಂಟ್ ಇಲ್ಲದಾಗ ಸ್ತಬ್ಧ ವಾಗುತ್ತೇ ಇದಕ್ಕೇನು ಪರಿಹಾರ?
Generater illa ansutthe
1900
Diesel karchu kodthilla NSNL ansuthe
Jio hogi
Port ಆದಾ ಮೇಲೆ. BSNL navaru ಬೆಲೆ ಏರಿಸಲ್ಲ ಅಂತ ಏನು Guarantee...?
Adu government company Kano madalla
Bsnl ನಮ್ದು ಅಂದ್ರೆ ಜನ ಗಳದು
Alina thanaka jivana madu
🎉🎉very good👍
Super akka
ಹತ್ತಿರದ BSNL ಆಫೀಸ್ ಗೆ ಹೋದರೆ ಕೇವಲ ಎರಡೇ ನಿಮಿಷದಲ್ಲಿ ಪೋರ್ಟ್ ಮಾಡಿಕೊಡುತ್ತಾರೆ...
Service Jitendra BSNL ka photo
ಸರ್ ಪೋರ್ಟ್ ಹಾಗಳು 4 ದಿನ ಬೇಕು ಹಾಗೆ ನೆಟ್ ವರ್ಕ್ ಸಿಗುತ್ತಿಲ್ಲ.
Extra charge tagotara
9:02
What. ? @@NarayanaSwamy-o3t
Good luck for BSNL for providing Very Good plan's, for convenient to public including Rural people
Now Jio recharge is more😢😢😢
❤❤❤ I love BSNL Always....
ನಾವು ಸಹ ಬಿಏಸ್ಎನ್ಎಲ್ ಗೆ ಪೋಟ್ ಆಗುತ್ತೆವೆ
ಮೊದಲು 4 g ಕೊಡಿ ಸ್ವಾಮಿ
Speed network madi 4g modalu
Correct 💯
ಕೆಲವು ಕಡೆ ಬಿಎಸ್ಎನ್ಎಲ್ ಇಂಟರ್ನೆಟ್ ಸ್ಪೀಡ್ ಇರುವುದಿಲ್ಲ ಉದಾಹರಣೆಗೆ ಶಿವಮೊಗ್ಗ ವೆಂಕಟೇಶ ನಗರದಲ್ಲಿ ಜಯನಗರ ಮತ್ತು ಗಾಂಧಿ ಬಜಾರ್ ನಲ್ಲಿ ತುಂಬಾ ಸ್ಪೀಡ್ ಆಗಿ ಬಿಎಸ್ಎನ್ಎಲ್ ಕೆಲಸ ಮಾಡುತ್ತದೆ ದಯವಿಟ್ಟು ಎಲ್ಲಾ ಕಡೆ ಸ್ಪೀಡ್ ಮಾಡಿ ತುಂಬಾ ಒಳ್ಳೆ ಕೆಲಸ ಮಾಡುತ್ತಾ ಇದ್ದೀರಾ ದೇಶದಲ್ಲಿ ನಂಬರ್ ಒನ್ ಆಗಬೇಕು
🎉🎉🎉🎉🎉very good👍 so macha sir bro
❤BSNL
Sir Tq🙏🏼🌹🌹
Super BSNL
BSNL port Done
Am going with BSNL
@@veereshaarluru1754 ವೆಲ್ ಕಮ್
ಆಂಟೀ ನನಗೆ 60ವರ್ಷ ನನ್ನ ಮೊಬೈಲ್ ಸೆಟ್ J I o ಆದ್ದrinda BS N L ಗೆ ಪೋರ್ಟ್ ಮಾಡುತ್ತಾರಾ ಅದೇ nomber ಗೆ
😂
ಖಂಡಿತ ಆಗುತ್ತೆ
AANANTHANA MADHUVE . .... !!!
#bsnl
Nav evaga one sim recharge innu one week ide adru evag sim tagandvi andre e recharge mugid mele port agatta
Network problems be resolved on priority.
ಶಿರಶಿ,ಬನವಾಸಿ.ರೋಡ,ಆರೇಕೋಪ.BSNL.ನೆಟವಕ್ರ,ಇಲಾ
Good morning sir BSNL 5G illa kelu balli 5G Mobile Eddy adraga 4G use mad bahudu tedsi thank you sir
BSNL ಬೇಕು.
New SIM how to purchase..?
5G Ready
Nimma voice tumba chennagide medam bsnl namage tumba preeti 15 varshagalinda nanna contact numbaragi onde sim card balake maduttiddene olleya mahitigagi danyavadagalu sir
❤❤
First open BSNL stores ,like airtel store.
May i know same number from BSNL SIM will get
Super ❤😊
Kanditha port ಆಗತೀವಿ ಫ್ರೆಂಡ್ಸ್ ಪ್ಲೀಸ್ ಟವರ್ ರೆಡಿ ಮಾಡಿ
First bsnl signel sari madkolli.. Amele nau port bagge yochne madtivi...
Nam villege nalli BSNL network ellari sir
Sir networks speed madi Nav sport madativi
The people who distribute sims and provide internet to hte city they themselves have no internet and cannot issue a single sim we have to wait hours together please clairify, this is problem of chikkamagalur, karnataka
ನೆಟ್ವರ್ಕ್.ಮೊದಲು. ಸರಿಯಾಗಿ. ಇದಾರೆ.ನಾಳೆ.ಪೋಲ್ಡ್. ಹಾಗುತ್ತೇವೆ
Yellakade network sigohaage agbitre saaku port madkondbidtevi
BSNL halligalalli network sigtha illa Sir
Jio.odise
Can I switch over to this new plan from old prepaid plan of BSNL and retain the same phone number?
S
BSNL very good
எல்லோரும் BSNL க்கு மாறுங்கள்
Namma uralli bsnl tower ellari en madodu
rattihalli yalli bsnl network baro tara madikodi nanu bsnl ge port agabeku nammalli bsnl office kodi nanu madisabeku
Jio Dara hechchala madidde dodda tappu jio simnalli bahala nambike ittu adella nucchchu nooraytu
Citynalli BSNL network prolem ede and internet download slow antha thumba jana helthare.
150 alla 300rs tagotare 4 to 5 days beku port ge
BSNL ಆಫೀಸ್ ಗೆ ಹೋದ್ರೆ port ಗೆ 249 ಹೊಸ ಸಿಮ್ ಗೆ 249 ಮಿನಿಮಮ್ ಚಾರ್ಜ್ ಅಂತ ಹೇಳ್ತಾ ಇದಾರೆ ಅದು ಬಿಟ್ಟು ಎಲ್ಲಾ ಮೊಬೈಲ್ ಅಂಗಡಿ ಗಳಲ್ಲಿ ಇದೆ prize ಹೇಳ್ತಾ ಇದಾರೆ ನೀವು 150 ಅಂತ ಹೇಳ್ತೀರಾ ಯಾವುದು ಸುಳ್ಳು ಯಾವುದು ನಿಜ ನೀವೇ ಹೇಳಿ ಅಂದ್ ಹಾಗೆ ಮಾತಾಡಿದ್ರಲ್ಲ ನೀವು BSNL ಆಫೀಸ್ ರ
Netvark sigada b s n l yarige beku madam
ದಯಮಾಡಿ ಯಾರು bsnlಗೆ ಪೋರ್ಟ್ ಆಗಬೇಡಿ, ನೆಟ್ ವರ್ಕ್ ಸಿಗಲ್ಲ ಸಿಗ್ನಲ್ ಕೂಡ ಸಿಗೊಲ್ಲ. ನಾನು ಪೋರ್ಟ್ ಆಗಿ ಅನುಭವಿಸುತ್ತಿದ್ದೇನೆ.
Calls goskara adre agbahudu, internet goskara adre port agbaradu
ನೆಟ್ ವರ್ಕ ಸರಿ ಇದ್ದರೆ ಸಾಕು
Freebie........
What is the guarantee that BSNL will not increase the rates in future ?
Rathan tata nambie BSNL gya port maada byaakashtya.
vidio kanudilla
Gramina bagadalli tavar baralla sir bsnl
ನಮಗೆ. ನೆಟ್. ವರ್ಕ್. ಇಲ್ಲಮ್ಮ.😢😢😢
Bsnl network problem with town and rural
Jio saha vasave beda .
Bsnl no use at our area
Yalaru BSNL balkemadi ,👍
ನಂಬರ್ ಬಿಎಸ್ಎನ್ಎಲ್ ಆಗಿರುತದ ಅಥವಾ ಮೊದಲಿನದ್ದೆ ಇರಬಹುದಾ
Modalinde irutthe network change
ನೆಟ್ವರ್ಕ್ ಇಲ್ಲ
Adre network clear irolla
Yellrigu hanchibittu amele yellra bayigu mannu
Badavarana mugisoke airtel jeeo
ಹೌದು ನಿಜ
Tata b s n l zindabaad start soon
Namm BSNL mulugalu modie ambaanie karana.
this is all false, i had been to BSNL office at Chikkamagalur but there was no net at all i had been twice and came disappointed
BSNL network segotta medem
S
Yes sigutte
Ade 2G 😂
👍🙏🇮🇳🧚💐🌹😃🌏👍🖐️🕊️✝️🙏
420 jio
HLLYALLI BSNL. NETH RENJI SIKBAUDA. SAR