suhas sajja||ನಮ್ಮಮ್ಮ ಶಾರದೆ ಉಮಾ ಮಹೇಶ್ವರಿ in keyboard version

Поделиться
HTML-код
  • Опубликовано: 12 сен 2024
  • suhas sajja
    ಸುಹಾಸ್ ಸಜ್ಜಾ
    ನಮ್ಮಮ್ಮ ಶಾರದೆ ಉಮಾಮಹೇಶ್ವರಿ||
    in keyboard version
    ರಾಗ:ಹಂಸದ್ವನಿ
    ತಾಳ:ಆದಿತಾಳ
    ಸ ರಿ2 ಗ3 ಪ ನಿ3 ಸ||
    ಸ ನಿ3 ಪ ಗ3 ರಿ2 ಸ||
    ನಮ್ಮಮ್ಮ ಶಾರದೆ ಉಮಾಮಹೇಶ್ವರಿ
    ನಿಮ್ಮೊಳಗಿಹನ್ಯಾರಮ್ಮ || ಪ ||
    ಕಮ್ಮಗೋಲನ ವೈರಿಸುತನಾದ ಸೊಂಡಿಲ
    ಹೆಮ್ಮೆಯ ಗಣನಾಥನೆ || ಅ.ಪ. ||
    ಮೋರೆಕಪ್ಪಿನ ಭಾವ ಮೊರದಗಲ ಕಿವಿ
    ಕೋರೆದಾಡೆಯವನ್ಯಾರಮ್ಮ
    ಮೂರು ಕಣ್ಣನ ಸುತ ಮುರಿದಿಟ್ಟ ಚಂದ್ರನ
    ಧೀರ ಗಣನಾಥನೆ ಅಮ್ಮಯ್ಯ || 1 ||
    ಉಟ್ಟದಟ್ಟಿಯು ಬಿಗಿದುಟ್ಟ ಚಲ್ಲಣದ
    ದಿಟ್ಟ ತಾನಿವನ್ಯಾರಮ್ಮ
    ಶಿವನ ಪಟ್ಟದ ರಾಣಿ ಪಾರ್ವತಿಯ ಕುಮಾರನು
    ಹೊಟ್ಟೆಯ ಗಣನಾಥನೆ ಅಮ್ಮಯ್ಯ || ೨ ||
    ರಾಶಿ ವಿದ್ಯೆಯ ಬಲ್ಲ ರಮಣಿ ಹಂಬಲನೊಲ್ಲ
    ಭಾಷಿಗನಿವನ್ಯಾರಮ್ಮ
    ಲೇಸಾಗಿ ಸುಜನರ ಸಲಹುವ ನೆಲೆಯಾದಿ
    ಕೇಶವನ ದಾಸ ಕಾಣೆ ಅಮ್ಮಯ್ಯ || ೩ ||
    like and comment and subscribe#Suhassajja
    #Shanmugasajja
    #Sajjamusicschool
    #Sajjamusic
    #Sajjabrand
    #Sajja

Комментарии • 18

  • @divyashree9528
    @divyashree9528 Год назад +1

    Super suhasaaaa😍

  • @sunilsun3186
    @sunilsun3186 Год назад +1

    Super suhiii

  • @manuhemmige5456
    @manuhemmige5456 Год назад +1

    ಸೂಪರ್

  • @madhuchandrakn2065
    @madhuchandrakn2065 Год назад +1

    Super🙏🌹 good

  • @AshaRani-lm8tu
    @AshaRani-lm8tu Год назад +1

    Very nice

  • @muniyappa.s
    @muniyappa.s Год назад

    Super. .....sir ...

  • @ShashiKumar-di6nm
    @ShashiKumar-di6nm Год назад +2

    Gurugale super 💐💐👌

  • @kishoresajja328
    @kishoresajja328 Год назад +1

    Super keep it up.. 💐💐❤

  • @rajuachar1350
    @rajuachar1350 Год назад +1

    Nice✨

  • @user-lz4xj5ce8b
    @user-lz4xj5ce8b 2 месяца назад +1

    ನೀವು ಸುಮ್ಮನೆ ನುಡಿಸಿದರೆ ನಾವು ಸಹ ಕೇಳಿ ಸುಮಾನಾಗುತ್ತೇವೆ ನೀವು ಇದರ ಜೊತೆ ಸ್ವರಾಸಪ್ತಹವನ್ನು ಹಾಕಿದರೆ ನಾವು ಅದನ್ನು ನೋಡಿ ನುಡಿಸುವುದನ್ನು ಕಲೆಯುತ್ತೇವೆ

  • @subrayabhide5335
    @subrayabhide5335 Год назад +2

    ಸ್ವ ರಪ್ರಸ್ತಾರ.ಹೇಳಿಕೊಡಿ.ಉಪಯೋಗ. ಆಗುತ್ತೆ

  • @AshaRani-lm8tu
    @AshaRani-lm8tu Год назад +1

    What notes u played for music pls upload pa

  • @gayathrik1533
    @gayathrik1533 Год назад +1

    Give swara notes for your songs

  • @AshaRani-lm8tu
    @AshaRani-lm8tu Год назад +1

    Pls upload BGM notes