Kannadathi | ಕನ್ನಡತಿ | Ep. 123 | Highlights

Поделиться
HTML-код
  • Опубликовано: 18 окт 2024

Комментарии • 9

  • @nethrasrinivasa2676
    @nethrasrinivasa2676 4 года назад +11

    Best serial kannadathi....

  • @muddurajkannadiga3132
    @muddurajkannadiga3132 4 года назад +19

    ಇತ್ತೀಚಿನ ದಿನಗಳಲ್ಲಿ ನಾನು ನೋಡಿದ ಅತ್ಯುತ್ತಮ ಧಾರಾವಾಹಿಗಳಲ್ಲಿ ಮೊದಲನೆಯದು ಮಗಳು ಜಾನಕಿ❤️ ಹಾಗೂ ನಮ್ಮ ಕನ್ನಡತಿ.❤️. ಎಲ್ಲಾ ಕಲಾವಿದರ ಸಹಜ ಅಭಿನಯ,❤️ ಸಹಜ ಮೇಕ್ ಅಪ್,❤️ ಎಲ್ಲಿಯೋ ಬೋರ್ ಆಗದ ಸಂಭಾಷಣೆ,❤️ ಅಷ್ಟೇ ಆಸಕ್ತಿ ಉಟ್ಟಿಸೋ ಕಥೆ❤️.. ಒಂದು ಧಾರಾವಾಹಿ ಕನ್ನಡಿಗರ ಮನಸಿಗೆ ಹತ್ತಿರವಾಗಲು ಇದಕ್ಕಿಂತ ಇನ್ನೇನು ಬೇಕು ಅಲ್ಲವೇ❤️ . ಹರ್ಷ ಹಾಗೂ ಭುವಿ ನಡುವಿನ ಸಂಭಾಷಣೆ💛❤️ ಕೇಳೋದೇ ಒಂದು ಆನಂದ, ಭುವಿ ಅವರ ಅಪ್ಪಟ ಶುದ್ಧ ಕನ್ನಡ ಉಚ್ಚಾರಣೆ💛❤️ ಕಿವಿಗೆ ತಂಪು❤️.. ಎಲ್ಲಾ ಧಾರಾವಾಹಿಗಳಂತೆ ಕಿವಿಗೆ ಕಿರಿಕಿರಿ ಅಗೋ ಹಿನ್ನೆಲೆ ಸಂಗೀತ ಇಲ್ಲದೆ ಇರೋದು ಮತ್ತೊಂದು ಪ್ಲಸ್ ಪಾಯಿಂಟ್. ❤️ ಸೈಕೋ ವರುಧಿನಿ ಅವರ ಅಭಿನಯ ನಿಜಕ್ಕೂ ಸೂಪರ್. ಎಲ್ಲರಿಗೂ ಅಂತಹ ಪಾತ್ರ ಸಿಗಲ್ಲ, ಸಿಗೋಕೆ ಅದೃಷ್ಟ ಮಾಡಿರಬೇಕು..❤️ ಆ ವಿಷಯದಲ್ಲಿ ವರುಧಿನಿ ಪಾತ್ರಧಾನಿ ಲಕ್ಕಿ ಅಂತಲೇ ಹೇಳಬಹುದು.❤️.. ಅದನ್ನು ಅವರು ಅಷ್ಟೇ ಅದ್ಭುತವಾಗಿ ನಿಭಾಯಿಸಿದ್ದಾರೆ ಕೂಡ..❤️ ಅವರಿಗೂ ನನ್ನ ಕಡೆ ಇಂದ ಧನ್ಯವಾದಗಳು💐💐.. ಸಾಮಾನ್ಯವಾಗಿ ಒಂದು ಯಶಸ್ವಿ ಧಾರಾವಾಹಿಯಲ್ಲಿ ಕೂಡ ಒಂದೋ ಎರಡೋ ಕಿರಿಕಿರಿ😡 ಹುಟ್ಟಿಸೋ ಪಾತ್ರಗಳು ಇದ್ದೆ ಇರುತ್ತವೆ, ಆ ಪಾತ್ರಗಳು ಬಂದಾಗ ಯಾಕಾದ್ರು ಈ ಸೀನ್ ಬಂತು ಅಂತ ಅನ್ಸೋಕೆ ಶುರು ಆಗುತ್ತೆ😡😡. ಆದ್ರೆ ಕನ್ನಡತಿಯಲ್ಲಿ ಅಂತಹ ಯಾವುದೇ ಅನವಶ್ಯಕ ಪಾತ್ರಗಳನ್ನ ತಂದು ತುಂಬಿಲ್ಲ ಅನ್ನೋದೇ ಸಂತೋಷದ ವಿಷಯ😍.. ಕನ್ನಡತಿ ಧಾರಾವಾಹಿಯಲ್ಲಿ ನಟಿಸಿರೋ ಮಾಲಾ ಅಮ್ಮಮ್ಮ😍 ಹಾಗೂ ಎಲ್ಲಾ ಕಲಾವಿದರೂ ಅದ್ಭುತ ಅಭಿನಯ ನೀಡುತ್ತಿದ್ದಾರೆ, ಒಂದು ಅರ್ಥದಲ್ಲಿ ಎಲ್ಲರೂ ಲಕ್ಕಿ😍 ನೆ ಅಂತ ಹೇಳಬಹುದು.. ಅವರಿಗೆಲ್ಲ ನನ್ನ ಹೃದಯ ಪೂರ್ವಕ ಅಭಿನಂದನೆಗಳು..🙏💐🙏💐

  • @anithav4414
    @anithav4414 3 года назад +4

    Super brother your acting super

  • @harshusworldkannada3081
    @harshusworldkannada3081 4 года назад +7

    Kannadathi is my favorite serial

  • @sirsusamagond7902
    @sirsusamagond7902 4 года назад +7

    Super 🤔 🤗

  • @manjulakrishnappa7174
    @manjulakrishnappa7174 4 года назад +4

    🍀

  • @pramodkv1684
    @pramodkv1684 4 года назад +1

    Plzz mute madbedi plzz