ಸೂರ್ಯನು ತನ್ನ ಉತ್ತರದ ಕಡೆಗೆ ಪ್ರಯಾಣವನ್ನು ಪ್ರಾರಂಭಿಸುತ್ತಿದ್ದಂತೆ, ನಾವು ಒಗ್ಗೂಡಿ ಈ ಸಮೃದ್ಧಿಯ ಋತುವನ್ನು ಪ್ರೀತಿ, ಶಾಂತಿ ಮತ್ತು ಸಂತೋಷದಿಂದ ಆಚರಿಸೋಣ. ನಿಮಗೆ ಮಕರ ಸಂಕ್ರಾಂತಿಯ ಶುಭಾಶಯಗಳು ಬಾಸ್. ಜೈ ಧ್ರುವ ಬಾಸ್ ❤️ Waiting for Kd movie
ಸಂಕ್ರಾಂತಿಯ ಬೆಂಕಿಯ ಕಿಡಿ ನಿಮ್ಮ ಬದುಕಿನ ಎಲ್ಲಾ ಕಹಿ ಘಟನೆಗಳನ್ನು ಸುಟ್ಟು, ನಿಮ್ಮ ಬಾಳಿನಲ್ಲಿ ಸಂತೋಷ ಮತ್ತು ಸುಖವನ್ನು ನೀಡಲಿ. ನಮ್ಮ ಪ್ರೀತಿಯ ಧ್ರುವ ಬಾಸ್❤️ರವರಿಗೆ. ಮಕರ ಸಂಕ್ರಾಂತಿಯ ಶುಭಾಶಯಗಳು ಬಾಸ್. Waiting for KD
ಇದು ವರ್ಷದ ಮೊದಲ ಹಬ್ಬವನ್ನು ಆನಂದಿಸುವ ಸಮಯ. ಈ ಹಬ್ಬ ನಿಮಗೆ ವರ್ಷಪೂರ್ತಿ ಸಂತೋಷ, ಸಮೃದ್ಧಿಯನ್ನು ಕರುಣಿಸಲಿ.. ಧ್ರುವ ಬಾಸ್ ❤️
😂😂😂
Vade maaro sede varshada modala habba yugadi
2nd jathre loading 😅😅😅
😂😂
Exactly 😂😂
Keee keeee
😂😂😂
Druva yak guru hegade Ninu 😮 over hipe complete jathre
ಓಡ್ರೋ ಓಡ್ರೋ ಓಡ್ರೋ ಇದು?? 😂😂😂😂😂
ಸರ್ಜಾ ಅಡ್ಡ 🤣
ಸೂರ್ಯನು ತನ್ನ ಉತ್ತರದ ಕಡೆಗೆ ಪ್ರಯಾಣವನ್ನು ಪ್ರಾರಂಭಿಸುತ್ತಿದ್ದಂತೆ, ನಾವು ಒಗ್ಗೂಡಿ ಈ ಸಮೃದ್ಧಿಯ ಋತುವನ್ನು ಪ್ರೀತಿ, ಶಾಂತಿ ಮತ್ತು ಸಂತೋಷದಿಂದ ಆಚರಿಸೋಣ. ನಿಮಗೆ ಮಕರ ಸಂಕ್ರಾಂತಿಯ ಶುಭಾಶಯಗಳು ಬಾಸ್. ಜೈ ಧ್ರುವ ಬಾಸ್ ❤️ Waiting for Kd movie
ಧ್ರುವ ಅಣ್ಣ ನಿಮ್ಮ ಬೆಂಗಾವಲಿಗೆ ನಿಮ್ಮ vips ಸದಾ ಇರ್ತೀವಿ ಅಣ್ಣ ಜೈ ಧ್ರುವ ಅಣ್ಣ❤❤❤❤️
😂😂😂😂
Wow guru,, vip yelli erscotare, yochane madi,, navu duddu kottare matra avaru uddara agodu aste,,
😂😂😂
ಮಕರ ಸಂಕ್ರಾಂತಿ ಹಬ್ಬವು ನಿಮ್ಮ ಜೀವನವನ್ನು ಸಂತೋಷ ಮತ್ತು ಸಕಾರಾತ್ಮ ಕತೆಯಿಂದ ತುಂಬಲಿ.ನಮ್ಮ ಪ್ರೀತಿಯ ಧ್ರುವ ಬಾಸ್ ❤️
ಓಡ್ರೋ ಓಡ್ರೋ ಓಡ್ರೋ 😢
1:08 ನಾನ್ ಇವಾಗ ಯೂಟ್ಯೂಬ್ ಅವ್ಳು 😆😆😆👌👌
This is amazing vibes Dhruva Bosss and Prem anna Na combination mathraa ❤❤❤❤❤️
😂😂😂
ಎಳ್ಳು ಬೆಲ್ಲದ ಹಬ್ಬ. ಸಂಕ್ರಾಂತಿಯ ಶುಭಾಶಯಗಳು ಜೈ ಧ್ರುವ ಸರ್ಜಾ ಬಾಸ್❤️.
Martin to loading😂
Super pro Max martin loading
Boss is back with mass look ❤❤❤️
ಮಕರ ಸಂಕ್ರಾಂತಿಯ ಶುಭಾಶಯಗಳು ಧ್ರುವ ಬಾಸ್ ❤️.Waiting for KD Boss
ಬಾಸ್ ಸೂಪರ್ ಬಾಸ್ ❤️
ಅಭಿಮಾನಿಗಳ ಆಸ್ತಿ ಆಕ್ಷನ್ ಪ್ರಿನ್ಸ್ ಧ್ರುವ ಬಾಸ್ ಗೆ. ಮಕರ ಸಂಕ್ರಾಂತಿ ಹಬ್ಬದ ಶುಭಾಶಯಗಳು ❤️
ಕಬ್ಬಿನ ಸಿಹಿ, ಎಳ್ಳು ಬೆಲ್ಲದ ರುಚಿ, ಸಿಹಿ ಗೆಣಸು, ಕಡಲೆಯ ಸಾರದಂಥ ಜೀವನ ನಿಮ್ಮದಾಗಲಿ. ಧ್ರುವ ಸರ್ಜಾ ಬಾಸ್ ❤️.
Second martin jatre😂😂😂😂😂
Super Dhruva Anna❤❤️
😂😂😂
ಜಗತ್ತು ನೀಡುವ ಎಲ್ಲಾ ಸಂತೋಷವನ್ನು ನೀವು ಪಡೆಯುವಂತಾಗಲಿ. ನಮ್ಮ ಪ್ರೀತಿಯ ಧ್ರುವ ಬಾಸ್ ❤️ಮಕರ ಸಂಕ್ರಾಂತಿಯ ಶುಭಾಶಯಗಳು.
Lots of love and Support... Jai Dhruva Boss❤️
Just Can't wait, eagerly waiting to see u on the big screen Boss, love you too much❤❤❤️
ಜೈ ಧ್ರುವ ಬಾಸ್❤️..
Prem sir nimma haar jana heros yawaga guruve
Sarja bandru sarja..maramman jathre princu sarjaaa,😂😂😂
ನಮ್ಮ ಪ್ರೀತಿಯ ಧ್ರುವ ಸರ್ಜಾ ಬಾಸ್ ಗೆ ವರ್ಷದ ಮೊದಲ ಹಬ್ಬ ಮಕರ ಸಂಕ್ರಾಂತಿ ಶುಭಾಶಯಗಳು.ಹೊಸ ಉತ್ಸಾಹ, ನವಚೈತನ್ಯ, ನೆಮ್ಮದಿಯ ಬಾಳನ್ನು ಕರುಣಿಸಲಿ.ಜೈ ಧ್ರುವ ಬಾಸ್❤️.
ಎಳ್ಳು ಬೆಲ್ಲ ತಿಂದು ಒಳ್ಳೆ ಮಾತಾಡೋಣ. ಎಲ್ಲಾ ಕಹಿ ಮರೆತು ಸಿಹಿಯಾದ ಬಾಂಧವ್ಯವನ್ನು ವೃದ್ಧಿಸೋಣ. ಸಂಕ್ರಾಂತಿಯ ಶುಭಾಶಯಗಳು ಧ್ರುವ ಬಾಸ್ ❤️waiting for KD Movie
ನಿಮಗೆ ಸಮೃದ್ಧ ಮತ್ತು ಸಂತೋಷದಾಯಕ ಮಕರ ಸಂಕ್ರಾಂತಿಯ ಶುಭಾಶಯಗಳು.
ಬೆಳಗುತ್ತಿರುವ ಸೂರ್ಯ ನಿಮ್ಮ ಬಾಳಲ್ಲಿ ಸಂತೋಷ ಸಮೃದ್ಧಿ ಸುಖ ಶಾಂತಿಯನ್ನು ಕರುಣಿಸಲಿ.
ಸೂರ್ಯ ದೇವರು ನಮ್ಮ ಧ್ರುವ ಬಾಸ್ ಜೀವನದಲ್ಲಿ ಸಂತೋಷ ಮತ್ತು ಬಹಳಷ್ಟು ಯಶಸ್ಸು ಮತ್ತು ಸಮೃದ್ಧಿಯನ್ನು ತರಲಿ. ನಿಮಗೆ ಮಕರ ಸಂಕ್ರಾಂತಿಯ ಶುಭಾಶಯಗಳು.❤️Waiting for KD
ಕಹಿ ನೆನಪು ಮರೆಯಾಗಲಿ, ಸಿಹಿ ನೆನಪು ಚಿರವಾಗಲಿ, ಹೊಸ ದಿನಗಳಲ್ಲಿ ನೀವು ಕಂಡ ಕನಸು ನನಸಾಗಲಿ. ಮಕರ ಸಂಕ್ರಾಂತಿಯ❤ ಶುಭಾಶಯಗಳು ಧ್ರುವ ಬಾಸ್ ❤️.
ಸಂಕ್ರಾಂತಿಯ ಸಮೃದ್ಧ ಬೆಳೆಯಂತೆ ನಿಮ್ಮ ಬಾಳು ಸಹ ಸಮೃದ್ಧವಾಗಿರಲಿ. ನಮ್ಮ ಪ್ರೀತಿಯ ಧ್ರುವ ಬಾಸ್ ❤️ Waiting for KD
ಈ ಹಬ್ಬವು ನಿಮಗೆ ಮತ್ತು ನಿಮ್ಮ ಕುಟುಂಬದವರಿಗೆ ಸಂತೋಷವನ್ನು, ಆರೋಗ್ಯವನ್ನು ತರಲಿ ಎಂದು ಹಾರೈಸುತ್ತೇನೆ. ಮಕರ ಸಂಕ್ರಾಂತಿ ಶುಭಾಶಯಗಳು ಧ್ರುವ ಬಾಸ್ ❤️waiting for KD
Jatre Brothers Jagga Jagga Jatre loading 😂😂😂
ಮಕರ ಸಂಕ್ರಾಂತಿ ಶುಭಾಶಯಗಳು ಆಕ್ಷನ್ ಪ್ರಿನ್ಸ್ ಧ್ರುವ ಬಾಸ್ ❤️. Waiting for KD
A man with simplicity and a man with good ethics Jai Dhruva boss Jai anjeneya
ಯುದ್ಧ ಶುರು ಮಾಡೋಣ ❤❤❤❤ ಜೈ ಧ್ರುವಸರ್ಜಾ ಬಾಸ್ ❤
Actin prince Dhruva boss ❤❤
ಜಾತ್ರೆ ಬಂತು ಜಾತ್ರೆ😂😂
ಮಕರ ಸಂಕ್ರಾಂತಿ ಶುಭಾಶಯಗಳು.ಜೈ ಆಂಜನೇಯ ❤️ Waiting for KD ನಿಮ್ಮ ಜೀವನವು ಪ್ರೀತಿಯಿಂದ ಆಶೀರ್ವದಿಸಲ್ಪಡಲಿ.
ಜೈ ಆಕ್ಷನ್ ಪ್ರಿನ್ಸ್ ಧ್ರುವ ಅಣ್ಣ
Jai dhruva boss❤❤❤️
Mass ka Boss Dhruva boss ❤❤❤
The mass ka boss Dhruva BOSS❤️
ಜೈ ಧ್ರುವ ಸರ್ಜಾ ಬಾಸ್ ❤️
ಎಳ್ಳು ಬೆಲ್ಲ ತಿಂದು ಬಂಗಾರದಂತೆ ಇರಿ. ಮಕರ ಸಂಕ್ರಾಂತಿಯ ಶುಭಾಶಯಗಳು ಜೈ ಧ್ರುವ ಬಾಸ್ ❤❤️.
ಅದ್ಧುರಿ ಮೂವಿ ಅಂದ್ರೆ ತುಂಬಾ ಇಷ್ಟ ಅಣ್ಣ ನಂಗೆ
ಧ್ರುವ ಅಣ್ಣ
Boss is back❤ ❤❤️
All time favourite nam Dhruva boss love u anna❤️
ಜೈ ಧ್ರುವ ಬಾಸ್❤️
National Prince Dhruva Boss...❤️
ಮಕರ ಸಂಕ್ರಾಂತಿಯ ಶುಭಾಶಯಗಳುಜೈ ಧ್ರುವಸರ್ಜಾ ಬಾಸ್ ❤ ಜೈ ಹನುಮಾನ್❤️
Real super star Dhruva bosss
ಅಣ್ಣ 😂 ಮುಗಿತು.... ಗುರ್ರ್ರ್ರ್ ಬುರ್ರ್ರ್ 😂😂😂😂
Shiva Shiva song superb Dhruva boss❤ ❤️
Jai Action Prince Dhruva boss
Prem's + Dhruvasarja boss = Industry hit definitely ❤❤❤❤️
jai Dhruva boss..namm boss DS Boss❤️
Jaatre hero😂😂😂
ನೈಟ್ ರುಮಲ್ಲಿ ಅಕೊಂಡು ಅಕೊಂಡು ಕೊಡ್ತಾಳೆ ರಕ್ಷಿತಾ ಪುಡಾಂಗು ಪ್ರೇಮ್ ಗೆ 😂💯💥
ನಿಜವಾದ ಪುಡಾಂಗ್ ಜೈಲಿಗೆ ಹೋಗಿ ಬಂದ😆
ಅದಕ್ಕೆ ಪ್ರೇಮ್ ಸಾಹಿತ್ಯದಲ್ಲೆ ಸರಿಯಾಗಿ ಸಗಣಿ ಎರಚಿದ 'ಕೆಡಿ' ಸಿನಿಮಾದ ಶಿವ ಹಾಡು ಕೇಳು
ಮಕರ ಸಂಕ್ರಾಂತಿಯ ಶುಭಾಶಯಗಳು ನಮ್ಮ ಪ್ರೀತಿಯ ಧ್ರುವ ಅಣ್ಣ ❤❤❤❤️
ಮಕರ ಸಂಕ್ರಾಂತಿಯ❤ ಶುಭಾಶಯಗಳು. ಜೈ ಧ್ರುವ ಬಾಸ್ ❤️Waiting for KD
Jai Dhruva boss
Jai anjaneya....Dhruva boss ge jai
ಸಂಕ್ರಾಂತಿಯ ಬೆಂಕಿಯ ಕಿಡಿ ನಿಮ್ಮ ಬದುಕಿನ ಎಲ್ಲಾ ಕಹಿ ಘಟನೆಗಳನ್ನು ಸುಟ್ಟು, ನಿಮ್ಮ ಬಾಳಿನಲ್ಲಿ ಸಂತೋಷ ಮತ್ತು ಸುಖವನ್ನು ನೀಡಲಿ. ನಮ್ಮ ಪ್ರೀತಿಯ ಧ್ರುವ ಬಾಸ್❤️ರವರಿಗೆ. ಮಕರ ಸಂಕ್ರಾಂತಿಯ ಶುಭಾಶಯಗಳು ಬಾಸ್. Waiting for KD
ಇಷ್ಟು ಬಿಲ್ಡಪ್ ತೆಗೊಳ್ತ ಇದಾನೆ 😂😂😂😂😂
ಜೈ ಧ್ರುವ ಬಾಸ್ ❤ Waiting for KD ❤❤️.
Waiting for next update boss ❤❤❤️
Waiting for KD ಜೈ D S ಬಾಸ್ ❤️
we want 1 more blockbuster movie Boss❤❤❤️
ಮಕರ ಸಂಕ್ರಾಂತಿ ಶುಭಾಶಯಗಳು ಧ್ರುವ ಬಾಸ್. Waiting for KD ❤️
Happy Makara Sankranti💛❤
Boss boss Dhruva Boss
Nam Dhruva boss
3rd jathre loading 😂😂😂
Boss song ali nim energy matra next next level boss ❤❤❤❤️
ಹೊಸ ದಿನಗಳಲ್ಲಿ ನೀವು ಕಂಡ ಕನಸು ನನಸಾಗಲಿ
💛❤😂😂😂
Happy new year Dhruva boss 2025❤❤❤️
Sandalwood Brand DS BOSS
Action Prince Dhruva boss
1:07😅
Dhruva BOSS
ಮಕರ ಸಂಕ್ರಾಂತಿಯ ಶುಭಾಶಯಗಳು. ಧ್ರುವ ಬಾಸ್.Waiting for KD ಜೈ ಧ್ರುವ ಬಾಸ್ ❤️
ನಾನು ಆಕಾಶವಾದರೆ, ಬಣ್ಣ ಮತ್ತು ಪ್ರೀತಿಯನ್ನು ತುಂಬುವ ಗಾಳಿಪಟ ನೀನು. 2024ರ ಮಕರ ಸಂಕ್ರಾಂತಿಯ ಶುಭಾಶಯಗಳು.
ಮತ್ತೊಂದು ಮಾರ್ಟಿನ್ ಸಿನಿಮಾ ನೋಡ್ಬಾವುದು ಅಂತಾಯ್ತು
Local Leader Dhruva Anna
National prince Dhruvasarja boss fans❤❤❤️
KFI Sulthan Dhruva Boss❤️
2nd song yavaga Boss waiting ❤❤❤️
jai DS BOSS
Yappa yavag nodudru jaatre dress hakod bidalvalroo😢😂
Ds 👍
ಗಿಮಿಕ್ ರಾಜಾ 😂😂😂
KING of action movie hero Dhruva boss
😂😂😂😂😂🤣🤣
Waiting for KD ❤❤️.
Good morning BOOHARJUHI DRBHEEM amma
Yentha Doorbhoomi?
ಆಕ್ಷನ್ ಪ್ರಿನ್ಸ್
Haters yalla maneg serkoli burnal hakond nim uri tadiyok hagalla inna boss is coming ❤❤❤❤❤️
KD The Devil ❤❤️Mass ka Boss