Bombe Helalilla |ಲಾಲಿ ಲಾಲಿ ಮಲಗು ಮಲಗು ರಾಜಕುಮಾರ|Puneeth Rajkumar Rajesh Krishnan | Arjun Janya|

Поделиться
HTML-код
  • Опубликовано: 12 янв 2025
  • #Watch the #BOMBEHELALILLA tribute video for Puneeth Rajkumar, music composed by ARJUN JANYA, lyrics penned by V NAGENDRA PRASAD, produced by MAHESH VIKRAM HEGDE under the banner TV VIKRAMA
    #PuneethSongs #Appu #puneeth #punith #puneet #powerstar #arjunjanya #Rajeshkrishnan #Nagendraprasad #AppuSongs #PunithSongs #James #JamesSong #PuneenthRajkumar #Raajakumara #Rajakimara
    Video: laaai laali Malagu making video
    Starring: Puneet Rajkumar
    Producer: Mahesh Vikram Hegde
    Banner: TV Vikrama
    Music composer: Arjun Janya
    Music label: Tv Vikrama
    Song name: #LaliLaliMalagu
    Singer: Rajesh Krishnan
    Lyricist: V. Nagendra Prasad
    PuneethRajkumar hit songs
    Puneeth rajkumar latest news
    puneeth rajkumar songs
    puneeth rajkumar films
    Bombe Helalilla
    Laaai Laali Malagu
    #bombe
    puneeth rajkumar movies
    puneeth rajkumar video songs
    puneeth rajkumar new movie
    rajakumara
    Nudi Namana
    Bombe making
    Bombe making video
    rajakumar making video kannada appu #laali #malagurajakumara #bombehelalilla #arjunjanya #rajeshkrishnan #nagendraprasad www.tvvikrama.com #BOMBE #BombeHelalilla
    ರೀಲ್‌ನಲ್ಲೂ ನಾಯಕ, ರಿಯಲ್ ಲೈಫ್‌ನಲ್ಲಿಯೃ ನಾಯಕ.. ವ್ಯಕ್ತಿ ಅಂದ್ರೆ ಹೀಗಿರಬೇಕು, ನಿಜವಾದ ನಾಯಕನೊಬ್ಬ ಹೇಗಿರ್ಬೇಕು? ಅಂತ ಸಮಾಜಕ್ಕೆ ತಮ್ಮ ಕಾಯಕದ ಮೂಲಕವೇ ತಿಳಿಸಿ ಹೋದವರು ಕರುನಾಡಿನ ಮನೆ ಮಗನಂತಿದ್ದ ನಟ ಪುನೀತ್ ರಾಜ್‌ಕುಮಾರ್. ಬಲಗೈಯಲ್ಲಿ ದಾನ ಮಾಡಿದ್ದು, ಎಡಗೈಗೂ ತಿಳೀಬಾರ್ದು ಅನ್ನೋ ಹಾಗೆ ಬದುಕಿ, ಸಾವಿರಾರು ಜನರಿಗೆ ಸ್ಪೂರ್ತಿ‌ಯಾದ ಈ ಮಹಾನ್ ನಟ ನಮ್ಮನ್ನಗಲಿ ಕೆಲ ಸಮಯವೇ ಕಳೆದಿದೆ.. ಅಪ್ಪು ಸಾವಿಗೆ ಇಡೀ ಕರುನಾಡಿಗೆ ಕರುನಾಡೇ ಕಣ್ಣೀರಾಗಿದೆ.. ಇಂದಿಗೂ ಆ ನೋವು ಮಾಸಿಲ್ಲ..
    ಇಂತಹ ನಟ ಮಾಣಿಕ್ಯಕ್ಕೆ, ನಿಜ ಜೀವನದ ನಾಯಕನಿಗೆ ಕರ್ನಾಟಕ‌ದ ಕಣ್ಮಣಿಗೆ ನಮ್ಮ ಟಿವಿ ವಿಕ್ರಮ ವಾಹಿನಿ ಹಾಡಿನ ಅಪ್ಪುಗೆಯ ಮೂಲಕ ಕಣ್ಣೀರ ನಮನ ಸಲ್ಲಿಸುತ್ತಿದೆ.. ಭೂಮಿಯಲ್ಲಿ ಸೇವೆ ಮಾಡಿದ್ದು ಸಾಕು, ನಮ್ಮಲ್ಲಿಗೆ ಬಾ ಅಂತ ಅಪ್ಪುವನ್ನು ದೇವಾನುದೇವತೆಗಳೇ ತಮ್ಮ ಬಳಿಗೆ ಕರೆದುಕೊಂಡಿದ್ದಾರೆ. ಚಿರನಿದ್ರೆಗೆ ಜಾರಿರುವ ಅಪ್ಪುವಿಗೆ 'ಲಾಲಿ ಲಾಲಿ ಮಲಗು ರಾಜಕುಮಾರ' ಹಾಡಿನ ಮೂಲಕ ನಾವು ಭಾವ ನಮನ ಸಲ್ಲಿಸುತ್ತಿದ್ದೇವೆ..
    ಸಂಗೀತ ': ಅರ್ಜುನ್ ಜನ್ಯ
    ಗಾಯಕರು: ರಾಜೇಶ್ ಕೃಷ್ಣನ್
    ಸಾಹಿತ್ಯ : ವಿ. ನಾಗೇಂದ್ರ ಪ್ರಸಾದ್
    Facebook : vikramatv
    Instagram : www.instagram/tv_vikrama
    Twitter : tv_vikrama
    #TVVIKRAMA #DESHANIMMAKAIYALLI #MAHESHVIKRAMHEGDE #BHAGAVADIGITA #VIVEKAVANI #LIFEISBEAUTIFUL #SAMYAKSAMVADA #MUZBHUTBHARATH #ITHIHASA #YODHA #DESHADKATHE #ESAMBHASHANE #KRISHNARAJBHAT #KUTHPADI #SWAMITHYAGISHWARANANDA #RAMAKRISHNAMISSION #GURURAJKARJAGI #VBARTHI #MUMTHAS #SONIA #CHAKRAVARTHISULIBELE #SOUMYAHEGDE #MAHESHVIKRAM HEGDE #WISEINDEX
    ಇತ್ತೀಚಿನ ದಿನಗಳಲ್ಲಿ ಟಿವಿ ಪತ್ರಿಕೋದ್ಯಮ ಎಲ್ಲರಿಗೂ ಚಿರಪರಿಚಿತ. ಬ್ರೇಕಿಂಗ್ ನ್ಯೂಸ್ ಭರಾಟೆಯಲ್ಲಿ ನಾಮುಂದು, ತಾಮುಂದು ಎಂದು ಎಲ್ಲಾ ಮಾಧ್ಯಮ‌ಗಳು ಜಿದ್ದಿಗೆ ಬಿದ್ದು ಸುದ್ದಿ ನೀಡುತ್ತಿವೆ. ಈ ನಡುವೆ ವಿಭಿನ್ನ ರೀತಿಯಲ್ಲಿ ಸುದ್ದಿ ಸೇರಿದಂತೆ ಇನ್ನಿತರ ಸದ್ವಿಚಾರ ಸಮಾಚಾರ‌ಗಳನ್ನು ನೀಡುವ ಕೆಲಸವನ್ನು ನಮ್ಮ ಟಿವಿ ವಿಕ್ರಮ ಮಾಡಲಿದೆ.
    ಈ ವರೆಗೆ ನಾವು ಸಮಾಜದಿಂದ ಪಡೆದದ್ದೇ ಹೆಚ್ಚು. ನಾವು ಸಮಾಜಕ್ಕೆ ಏನಾದರೂ ನೀಡಬೇಕಲ್ಲವೇ?... ಹೌದು ಸಮಾಜಕ್ಕೆ ಧನಾತ್ಮಕ ವಿಚಾರಗಳನ್ನು ಪಸರಿಸುವ ಕೆಲಸವನ್ನು ಟಿವಿ ವಿಕ್ರಮ ಮಾಡಲಿದೆ. ಈ ಕಾರ್ಯದಲ್ಲಿ ನಾವೆಲ್ಲರೂ ಕೈ ಜೋಡಿಸೋಣ.
    ಟಿವಿ ವಿಕ್ರಮ ಡಿಜಿಟಲ್ ಚಾನೆಲ್‌ನಲ್ಲಿ ಪ್ರಸಕ್ತ ವಿದ್ಯಮಾನ‌ಗಳು, ಸುದ್ದಿ, ಇತಿಹಾಸ, ಭಾರತೀಯತೆ, ಸತ್ಯ ಶೋಧನೆ, ನಾರಿ, ಯೋಧ, ತೀರ್ಥ ಕ್ಷೇತ್ರ, ಜೀವನ ಕಲೆ, ಜೀವನದ ಎಲ್ಲಾ ಆಯಾಮಗಳ ಬಗೆಗೂ ಬೆಳಕು ಬೀರುತ್ತದೆ.
    ಒಟ್ಟಿನಲ್ಲಿ ಟಿವಿ ವಿಕ್ರಮ ಇತರೆಲ್ಲಾ ಮಾಧ್ಯಮಗಳಿಗಿಂತ ವಿಭಿನ್ನವಾಗಿ, ಭಾರತೀಯ ವಿಶೇಷತೆಗಳ ಸಂಗಮವಾಗಿ ಕಾರ್ಯ ನಿರ್ವಹಿಸಲಿದೆ.
    ಟಿವಿ ವಿಕ್ರಮ : ದೇಶ ನಿಮ್ಮ ಕೈಯಲ್ಲಿ, ಅಂದರೆ ನಮ್ಮೆಲ್ಲರ ಕೈಯಲ್ಲಿ
    #TVVIKRAMA #DESHANIMMAKAIYALLI #MAHESHVIKRAM HEGDE #BHAGAVADIGITA #VIVEKAVANI #LIFEISBEAUTIFUL #SAMYAKSAMVADA #MUZBHUTBHARATH #ITHIHASA #YODHA #DESHADKATHE #ESAMBHASHANE #KRISHNARAJBHAT #KUTHYADI #SWAMITHYAGISHWARAANANDA #RAMAKRISHNAMISSION #GURURAJKARJAGI #VBARATHI #MUMTHAS #SONIA #CHAKRAVARTHISULIBELE #WISEINDEX #MEDIA #TVVIKRAMA #SOUMYAHEGDE #MAHESHVIKRAMHEGDE #WISEINDEXMEDIA #POSTCARD #POSTCARDNEWS

Комментарии • 4 тыс.