ಪುಣ್ಯಭೂಮಿ ಭಾರತ - 6 | Punyabhumi Bharat - 6
HTML-код
- Опубликовано: 7 фев 2025
- ಪುಣ್ಯಭೂಮಿ ಭಾರತ - 6 | Punyabhumi Bharat - 6
ಗಂಗಾ ಸರಸ್ವತೀ ಸಿಂಧುರ್ ಬ್ರಹ್ಮಪುತ್ರಶ್ಚ ಗಂಡಕೀ |
ಕಾವೇರೀ ಯಮುನಾ ರೇವಾ ಕೃಷ್ಣಾ ಗೋದಾ ಮಹಾನದೀ ||
ಈ ಮಾಲಿಕೆಯಲ್ಲಿ ಬರುವ ಕಡೆಯ 7 ನದಿಗಳು - ಗಂಡಕಿ, ಕಾವೇರಿ , ಯಮುನಾ , ರೇವಾ (ನರ್ಮದಾ) , ಕೃಷ್ಣ , ಗೋದಾವರಿ ಮತ್ತು ಮಹಾನದಿ , ನದಿಗಳ ಕಿರು ಪರಿಚಯವನ್ನು ಈ ಉಪನ್ಯಾಸದಲ್ಲಿ ಮಾಡಿಕೊಳ್ಳೋಣ.