ಸಂತೋದಿಂದ ಮಾಡೋ ಕೆಲಸ ಯಾವತ್ತು ಕಷ್ಟ ಅನಿಸುವುದಿಲ್ಲ | ಭಕ್ತಿ ಯೋಗ- part 4 | ಮಂಕುತಿಮ್ಮನ ಕಗ್ಗ ಮತ್ತು ಭಗವದ್ಗೀತೆ

Поделиться
HTML-код
  • Опубликовано: 19 авг 2024
  • ಮಂಕುತಿಮ್ಮನ ಕಗ್ಗ ಮತ್ತು ಭಗವದ್ಗೀತೆ- ಅಧ್ಯಾಯ 12
    ಭಗವದ್ಗೀತೆ ಉಪನಿಷತ್ತುಗಳ ಸಾರವನ್ನು ಇಳಿಸಿಕೊಂಡಿದ್ದರೆ ಮಂಕುತಿಮ್ಮನ ಕಗ್ಗ ಭಗವದ್ಗೀತೆಯ ಸಾರವನ್ನು ಭಟ್ಟಿ ಇಳಿಸಿದೆ. ಕಗ್ಗದ ಮಾತುಗಳು ಹೇಗೆ ಗೀತೆಯ ಅಧ್ಯಾಯ - ಅದ್ಯಾಯಗಳಲ್ಲಿ ಹರಡಿಕೊಂಡಿದೆ ಎಂಬುದನ್ನು ನೋಡುವುದು ಈ ಮಾಲಿಕೆಯ ಪ್ರಯತ್ನ.

Комментарии • 74