ಡಕೋಟಾ ಜೀಪ್🚌 ಅಲ್ಲಿ ಭೂಮಿಯ ಅತ್ಯಂತ ಅಪಾಯಕಾರಿ ಜ್ವಾಲಾಮುಖಿ🌋 ಬೂಕಂಪದ🌍 ಜಾಗಕ್ಕೆ ಹೋಗ್ತಾಇದ್ದೀವಿ | Iceland 🇮🇸

Поделиться
HTML-код
  • Опубликовано: 30 ноя 2024

Комментарии • 660

  • @nithingowda6741
    @nithingowda6741 Год назад +9

    ಅದೃಷ್ಟವಂತರು ನೀವ್ಗಳು…..ಎಲ್ಲರಿಗೂ ಇಂತ ಭಾಗ್ಯ ಸಿಗಲ್ಲ….ಸಂಗಾತಿ ಜೊತೆ ವಾಹ್…..ಒಳ್ಳೇದ್ ಆಗ್ಲಿ

  • @maheshwarik1227
    @maheshwarik1227 Год назад +241

    ನೀವಿಬ್ಬರು ನಮ್ಮ ಕರ್ನಾಟಕದ ಹೆಮ್ಮೆ❤ ಆಶಾ mam ಹಾಗೂ ಕಿರಣ್ sir ❤👑

    • @mukesh9172
      @mukesh9172 Год назад +9

      100% ನಿಜಾ

    • @sachinchavan9366
      @sachinchavan9366 Год назад +8

      200% ನಿಜವಾದ ಮಾತು

    • @chaithram5092
      @chaithram5092 Год назад +5

      Howdu

    • @nagarajc.k.6693
      @nagarajc.k.6693 Год назад +11

      ನನಗಂತೂ ರೋಮಾಂಚನ ಅನುಭವ ಆಗುತ್ತಿದೆ. ನಿಜ್ವಾಗ್ಲೂ ನೀವಿಬ್ಬರೂ ಸಕತ್ ಸಾಹಸಿಗರು ಜೊತೆಗೆ ನಿಮ್ಮಿಬ್ಬರ ಧೈರ್ಯ ಮೆಚ್ಚುವಂತಹದು. ತುಂಬಾ ಜೋಪಾನವಾಗಿ ಮುಂದುವರಿಯಿರಿ. ಇಂತಹ ಒಳ್ಳೆ ಪ್ರಕೃತಿಯನ್ನು ನೋಡಿದ ನೀವೇ ಧನ್ಯವಂತರು. ಜೈ ಕರ್ನಾಟಕ. ಜೈ ಕನ್ನಡಾಂಬೆ.

    • @rudreshb2864
      @rudreshb2864 Год назад +2

      Yes yes

  • @sahanacherry8374
    @sahanacherry8374 Год назад +1

    We could see nice view, rainbow formation at 5:41 mins... It's awesome 👍

  • @b.m.ballaryb.m.ballary9693
    @b.m.ballaryb.m.ballary9693 11 месяцев назад +1

    Super talented, Champion 🏆 Service orientated Sir

  • @raghavm9357
    @raghavm9357 Год назад +37

    ಅದೇನು ಅದೃಷ್ಟ ಗುರು ನಿಮ್ದು. ದೇವರು ನಿಮ್ಗೆ ಒಳ್ಳೇದು ಮಾಡ್ಲಿ. ನಮ್ಮ ಕರ್ನಾಟಕ ನಮ್ಮವರು ನಮ್ಮ.

  • @narasimhamurthy4168
    @narasimhamurthy4168 Год назад +35

    ಜೈ ಆಂಜನೇಯ.... ಜೈ ಕನ್ನಡಾಂಬೆ....
    ಮಾರುತಿ ಮತ್ತು ಭುವನೇಶ್ವರಿ ಧ್ವಯರ ಆಶೀರ್ವಾದ ಸದಾ ನಿಮ್ಮೊಂದಿಗಿರಲಿ 🙏🙏🙏

  • @prashantg5031
    @prashantg5031 Год назад +2

    Super sir .. ನಿಮ್ಮ ಜೋಡಿ ತರ ಯಾರು ಕರ್ನಾಟಕದಲ್ಲಿ ಯಾರು ಇಲ್ಲಾ ಅಂಕೊಂತಿನಿ. ನಮಗಂತೂ ನಿಮ್ಮ್ ವಿಡಿಯೋ ನೋಡೋದೇ ಇಷ್ಟ..god bless you both of you.

  • @kannadigaru....987
    @kannadigaru....987 Год назад +4

    ನಮ್ಮ ಕರ್ನಾಟಕದ ಹೆಮ್ಮೆ ಕಿರಣ್ ಮತ್ತು ಆಶಾ ರವರಿಗೆ ಕನ್ನಡಿಗರ ಪರವಾಗಿ ತುಂಬು ಹೃದಯದ ಧನ್ಯವಾದಗಳು🥰🥰🥰

  • @Music.love2510
    @Music.love2510 Год назад +21

    ದಾಂಪತ್ಯ ಜೀವನಾನ ಎಷ್ಟು ಸುಂದರವಾಗಿ ಅನುಭವಿಸುತ್ತಿದ್ದೀರಾ...ನಿಮ್ ಪ್ರಯಾಣ ಎಂದಿಗೂ ಸುಖಕರವಾಗಿರಲಿ....WE LOVE YOU ❤️💛

  • @srushtigalu848
    @srushtigalu848 Год назад +2

    ನಿಮ್ಮ ಈ ಜೀವನ ನಮ್ಮೆಲ್ಲರ ದೊಡ್ಡ ಕನಸು

  • @hemanthkumarsg4570
    @hemanthkumarsg4570 Год назад +2

    Addicted to watch your videos before sleeping, great experiences.

  • @mediamakershashank604
    @mediamakershashank604 Год назад +15

    ಕನ್ನಡ ಕಂಪನ್ನು ಜಗತ್ತಿನ್ಡ್ಯಿಂಥಾ ಪಸರಿಸುತ್ತಿರುವ ಆಶಾ ಅಕ್ಕ ಹಾಗೂ ಕಿರಣ್ ಅಣ್ಣಾ ಅವರಿಗೆ 🇮🇳🇮🇳ಧನ್ಯವಾದಗಳು ❤🏁🏁🇮🇳🇮🇳🏁

  • @varadarajaluar2883
    @varadarajaluar2883 Год назад +1

    Super excellent experience, all the best to brave couples.

  • @deepaksr2180
    @deepaksr2180 Год назад +53

    Seeing them back to back is another level of happiness ❤❤

  • @RaghuDboss04
    @RaghuDboss04 Год назад +1

    ನಿಮ್ಮ ಹೆಜ್ಜೆಗಳು ಒಂದು ಇತಿಹಾಸದಲ್ಲಿ ಹೊಸ ಅನುಭವವನ್ನು ನೀಡುತ್ತದೆ ,ಹೀಗೆ ಖುಷಿಯಿಂದ ಇರಿ 😊😍😍🤗🤗🤗❤

  • @rajchalawadi9812
    @rajchalawadi9812 Год назад +4

    ಲೈಫ್ ಅಲ್ಲಿ ಒಂದ್ ಒಳ್ಳೆ ಜಾಬ್ ಮಾಡಬೇಕು...ನಾನು ಕೂಡ ನನ್ ಹೆಂಡತಿ ಜೊತೆ ಪ್ರಯಾಣ ಮಾಡ್ತಾ....ಈ ಸ್ವಾರ್ಥದ ಮೋಸದ ಜನರ ತೊರೆದು ಲೈಫ್ ಎಂಜಾಯ್ ಮಾಡಬೇಕು....love you flying passport❤️

  • @namithahs7549
    @namithahs7549 Год назад +1

    Thank u for exploring such a nice place.

  • @NameisGopinathN
    @NameisGopinathN Год назад +1

    Superrr superrrrrrrrrrrr Superrrrrrrrrrrr 🌟🌟🌟🌟🌟
    Stay safe
    Stay healthy
    Take care 👩‍❤️‍👨

  • @Puru..acharya
    @Puru..acharya Год назад +4

    ಅಣ್ಣ ❤ ಅತ್ತಿಗೆ ❤....love from kolar 💛💚😊😊

  • @maheshchougala7201
    @maheshchougala7201 Год назад +1

    Superrr sir.. ನಿಜವಾಗಲು ನಿಮ್ಮನ್ನು ನೋಡುವುದೇ..ಒಂದು ಖುಷಿ....i love you to you bro... and sister😂❤❤❤❤❤❤❤

  • @srinivashd2593
    @srinivashd2593 Год назад +1

    Super spot . Super scenery. Super driving.❤❤🙏👍

  • @rekharanganath158
    @rekharanganath158 Год назад +15

    ❤❤❤❤❤❤❤ಆಶಾ ಮತ್ತು ಕಿರಣ್ ಅವರೇ ತುಂಬಾ ಸಂತೋಷ ಆಯ್ತು😊ಸ್ವರ್ಗ ಅಂದ್ರೆ ಇದೇ ಇರಬೇಕು🥰🥰🥰 ಶುಭವಾಗಲಿ ಆದರ್ಶ ದಂಪತಿಗಳೇ💐👌

  • @rajshekarhs5607
    @rajshekarhs5607 Год назад +1

    Hats off to you 🌍 Spectuler places you showing u guys Rocking ❤

  • @devadevaraj3946
    @devadevaraj3946 Год назад +3

    ನನಗಂತೂ ನಾನೇ ಹೋಗಿದ್ದೆ ಅನ್ನೋತರ ಫೀಲ್ ಆಯಿತು ನೀವು ತೋರಿಸಿದ್ದಕ್ಕೆ ಧನ್ಯವಾದಗಳು ಆಶಾ ಅಕ್ಕ ಕಿರಣ sir ಜೈ ಆಂಜನೇಯ ಜೈ ಶ್ರೀರಾಮ್

  • @poorvithavijendran.
    @poorvithavijendran. Год назад +4

    ನಿಮ್ಮಿಬ್ಬರಿಗೂ ಕರ್ನಾಟಕ ರತ್ನ ಪ್ರಶಸ್ತಿ ನೀಡಬೇಕು 🌱

  • @lshivukumar751
    @lshivukumar751 Год назад +2

    Be Careful God Bless You🎉 Sir And Medam

  • @globalkannadiga
    @globalkannadiga Год назад +13

    Wow 🎉ಅದ್ಬುತ ಚಿತ್ರಣ ಅಮೋಘವಾದ ದಂಪತಿಗಳು ಅತ್ಯದ್ಭುತ adventure 😍

  • @maheshchougala7201
    @maheshchougala7201 Год назад

    Sir.
    . ನಿಜವಾಗಿಯೂ ಹೇಳುತ್ತಿದ್ದೇನೆ..ನೀವು ಎಷ್ಟು ದೇಶ suttiddira.. aste desha nannantha ಎಲ್ಲರು suttiddare.
    ❤❤❤❤❤❤❤❤❤❤

  • @VinodKumar-r7w6s
    @VinodKumar-r7w6s 9 дней назад +1

    I feel really happy watching you guys, you guys are awesome, i really enjoy every moment of your videos, be like this and be happy guys, god bless you.👍🤘🤟👌

  • @shubhamohan4407
    @shubhamohan4407 Год назад +1

    ಆಶಾಕಿರಣ it’s a lovely beautiful amazing journey 👌 enjoying very much 🤗😀

  • @sachin123x-6j
    @sachin123x-6j Год назад

    Super sir and madam ನಿಮ್ಮ ದಾಂಪತ್ಯ ಜೀವನ ಹೀಗೆ ಸುಕ್ ಕರ್ವಾಗಿರಲಿ

  • @rockey309
    @rockey309 Год назад +18

    ನಮ್ಮ ಹೆಮ್ಮೆ ...
    ನಮ್ಮ ಚಿನ್ನು ಮತ್ತೆ ನಮ್ಮ ಕಿರಣ..❤
    ನಿಮ್ಮ ಆರೋಗ್ಯ ನೋಡ್ಕೊಳ್ಳಿ ಗುರು..!
    ಪ್ರೀತಿಯಿಂದ..!!😍
    - ಉಡುಪಿ

  • @kamala5029
    @kamala5029 Год назад

    ಕಿರಣ್ ಮತ್ತು ಆಶಾಗೆ ತುಂಬ ಥಾಂಕ್ಸ್ ಯಾಕಂದ್ರೆ ನಮಗೆ ಬೇರೆ ಬೇರೆ ದೇಶಗಳಿಗೆ ಹೋಗಿ ಅಲ್ಲಿನ ವಿಡಿಯೋ ಹಾಕ್ತೀರಾ ನಾವು ಕೂಡ ನಿಮ್ಮ ಎಲ್ಲಾ ವಿಡಿಯೋಗಳನ್ನು ರಾತ್ರಿ 12 ತನಕ ಕೂತು ನೋಡುತ್ತೇವೆ ಹಾಗಾಗಿ ನಿಮಗೆ ತುಂಬ ತುಂಬ ಧನ್ಯವದಗಳು 😊🙂💐 ❤🥰

  • @SRKTVCREATIONS
    @SRKTVCREATIONS Год назад +1

    In future you will become no. 1 RUclips star of Karnataka. This for sure

  • @lionboybharath1053
    @lionboybharath1053 Год назад +41

    ಕನ್ನಡಿಗರಿಗೆ ಕನ್ನಡವೇ ರಾಷ್ಟ್ರಭಾಷೆ
    ಕನ್ನಡ ಚೆನ್ನಾಗಿ ಮಾತಾಡ್ತೀರ
    🎉 ಆಶಾ ಮೇಡಂ ಮತ್ತು ಕಿರಣ್ ಸರ್🎉

  • @shobharajendra6255
    @shobharajendra6255 Год назад +1

    Take care of yourself, you both are owesome, iceland episode is super

  • @naveenkumar-sq7gv
    @naveenkumar-sq7gv Год назад +4

    Nim understanding ಇವತ್ತಿನ ನವ ಜೋಡಿಗೆ ಹಾಗೂ ಯುವ ಪ್ರೇಮಿಗಳಿಗೆ ಸ್ಫೂರ್ತಿ ಅಂದ್ರೆ ತಪ್ಪಾಗಲ್ಲ❤❤Love u Brother and sister 🎉🎉

  • @parameshwarappaam7367
    @parameshwarappaam7367 Год назад

    ದೇವರೇ ನಾವಂತೂ ಇವನ್ನೆಲ್ಲ ನೋಡಲು ಆಗುತ್ತಿರಲಿಲ್ಲ nive. ಒಳ್ಳೆ ಒಳ್ಳೆ ಪ್ಲೇಸ್ ತೋರಿಸಿ 👌👌👌👌👌👌👌

  • @rameshtalawar6454
    @rameshtalawar6454 Год назад

    ಇಂದಿನ ಪ್ರಯಾಣ ನಿಜಕ್ಕೂ ರೋಚಕ ರೋಮಾಂಚನ ಅದ್ಭುತ ವಾಗಿತ್ತು 👌🏻👌🏻

  • @niranjanaswamy6084
    @niranjanaswamy6084 Год назад +2

    ನೀವಿಬ್ಬರೂ ಐಸ್ಲ್ಯಾಂಡ್ ಜರ್ನಿ ತುಂಬಾ ರೋಮಾಂಚನಕಾರಿಯಾಗಿತ್ತು ನಿಮ್ಮಿಬ್ಬರ ಮಾತು ತುಂಬಾ ಇಷ್ಟವಾಗುತ್ತೆ 👍💝🙏🏼

  • @Jaitukush
    @Jaitukush Год назад +1

    Good job both of you ❤️ keep safety plz

  • @yashodhainamathi914
    @yashodhainamathi914 Год назад +3

    ನಿಮ್ಮಿಬ್ಬರ ಪರಿಶ್ರಮಕ್ಕೆ ನಮ್ಮ ಕೃತಜ್ಞತೆಗಳು❤from ಧಾರವಾಡ. Hi ಕಿರಣ್ sir ನಿಮ್ಮ voice ಶಿವ ರಾಜಕುಮಾರ್ ಥರಾನೇ ಇದೆ.

  • @uberola842driver
    @uberola842driver Год назад +1

    ಕರ್ನಾಟಕದ ಆದರ್ಶ ದಂಪತಿಗಳು💛❤️💐💐💐💐👌👌👌👌👌

  • @shivubs2298
    @shivubs2298 Год назад +1

    Really God gifted both of you to karnataka people's ❤️❤️❤️❤️

  • @ganeshprasadee
    @ganeshprasadee Год назад

    ನಿಮ್ಮ ಎಲ್ಲಾ ವಿಡಿಯೋಗಳು ಬಹಳ ಬಹಳ ಅದ್ಭುತ, ನಿಮ್ಮ ಮಾತು ಕಥೆ, ನಾರ್ಮಲ್ ಆದ ಜನರ ಥರ ನೆ natural ಆಗಿ ಇರ್ತಾವೆ, ನಮ್ಮ ಮಕ್ಕಳು ಬಹಳ ಇಷ್ಟ ದಿಂದ ನೋಡ್ತಾರೆ.. ಬರ್ಲಿ ಬರ್ಲಿ ಇನ್ನೂ.... ನಿಮ್ಮನ್ನ ಕರ್ನಾಟಕದ ಜನ ಯಾವತ್ತೂ ಮರಿಯೋದಿಲ್ಲ...

  • @Naveen-du5ij
    @Naveen-du5ij Год назад +1

    In Kannada this is the first ever who is exploring around the world 😊

  • @chitralekhabodh9102
    @chitralekhabodh9102 Год назад +1

    Nivibbru great inta adrusta yelrigu sigalla..nivu adrusta madidira akka❤naavu Hassan avru nim videos na time eddaga nam atte mavange thorsta ertini...nange free time sigodu kadime Edda tm ali nim videos na nodta ertini....lots of love from Hassan❤❤❤

  • @Gee_tha_
    @Gee_tha_ Год назад +5

    You guys deserve millions subscribe from Karnataka.... You guys and Dr brou are legends of Karnataka

  • @vishalpujar936
    @vishalpujar936 Год назад +1

    ಸಿರಿಗ್ನಡಂ ಗೆಲ್ಗೆ ಸಿರಿಗನ್ನಡಂ ಬಾಳ್ಗೆ 💛♥️ ಆಶಾ ಕಿರಣ ❤❤❤❤❤

  • @KiranKumar-dl7gy
    @KiranKumar-dl7gy Год назад +2

    ಕನ್ನಡ ಹೆಮ್ಮೆಯ ಮಕ್ಕಳು 💛❤️ ಆಶಾ ಕಿರಣ, dr bro ಹೆಲ್ಲಾರೂ 🤟,next level ಗುರು ❤

  • @shobhaurs8381
    @shobhaurs8381 Год назад

    👌ತುಂಬಾ, ತುಂಬಾ ಚನ್ನಾಗಿದೆ. ನೀವು ಗ್ರೇಟ್.

  • @dhanuthanu7973
    @dhanuthanu7973 Год назад

    ನಾವು ಬರಿ ಚಿತ್ರಗಳ್ಳಲ್ಲಿ ಜ್ವಾಲಾಮುಖಿ ನೋಡಿ ದ್ದೀವಿ ನೀವು ನಿಜವಾಗ್ಲೂ ನೋಡಿ ದ್ದೀರಿ ಕಣ್ಣಿಗೆ ಹಬ್ಬ ಅಲ್ಲವೆ 👌👌🙏🌹

  • @venubabuks
    @venubabuks Год назад

    You are lucky people...yes devaru nimge sahakke bandiridu ...God bless you.

  • @narayano3519
    @narayano3519 Год назад

    ಒಂದು ವಿಶೇಷ ಜರ್ನಿ 👌👍👏

  • @travelmonkeysindia
    @travelmonkeysindia Год назад +5

    Driving on off-road and crossing a river requires daring and I see you challenge your limits on every video.. You both deserve bravery awards for exploring such unique destinations and live to tell tales for us… Best Kannada blogger for me.. for your dedication and commitment..
    Love you both,
    Our blessings are always with you..
    TravelMonkeys..

  • @rameshtalawar6454
    @rameshtalawar6454 Год назад

    ನಿಮ್ಮಿಬ್ಬರ ಹೊಂದಾಣಿಕೆ ಜೀವನ ಪ್ರೀತಿ ಜೋಶ್, ಜಗತ್ತನ್ನು ಕನ್ನಡಿಗರಿಗೆ ಮತ್ತು ಜಗತ್ತಿಗೆ ತೋರಿಸುವ ಹಂಬಲ ಅದ್ಭುತ ನಿಮ್ಮಿಬ್ಬರಿಗೂ ಧನ್ಯವಾದಗಳು 🙏🏻🙏🏻

  • @mamathahs1381
    @mamathahs1381 Год назад

    ಡ್ರೈವಿಂಗ್ ಚೆನ್ನಾಗಿ ಮಾಡ್ತಿರಾ. ತುಂಬಾ ತುಂಬಾ ಚೆನ್ನಾಗಿದೆ ತುಂಬಾನೇ ಚೆನ್ನಾಗಿದೆ ಜೈ ಕರ್ನಾಟಕ 👏👏👏👏👏👌👏👌👏👌👏👌👏

  • @the-name-is-rafiq-3705
    @the-name-is-rafiq-3705 Год назад +10

    ನಮ್ಮ ಕನ್ನಡದವ್ರು.... 💛❤️

  • @seenaharikanth2710
    @seenaharikanth2710 Год назад +1

    ಕರ್ನಾಟಕದ ಹೆಮ್ಮೆ ನೀವು ❤

  • @nishchithayathish1872
    @nishchithayathish1872 Год назад +4

    Hats off to you both 💐👏👍👏 ದೇವರ ಆಶೀರ್ವಾದ ನಿಮ್ ಇಬ್ಬರ ಮೇಲೆ ಸದಾ ಇರಲಿ 💐💐

  • @ravirevanna7960
    @ravirevanna7960 Год назад

    Jai ಆಂಜನೇಯ ಜೈ ಶ್ರೀ ರಾಮ್ 🚩🚩🚩🚩🚩🙏🙏🙏🙏

  • @akashachaar
    @akashachaar Год назад +1

    10:25 that's DC designed Duster, surprised to see that

  • @prashuretoucher
    @prashuretoucher Год назад +1

    Morning nimma vlog nodidhre full energy baruthe, mind fresh aguthe. Thank you Both of you.

  • @smithajv6960
    @smithajv6960 Год назад +1

    I like your videos as it is in kannada . Feels like nam mane video nodange.😊
    Watching from Sweden❤

  • @mujeershades
    @mujeershades Год назад +1

    Very adventurous and beautiful vlog. Love from namma Bengaluru.

  • @srabhilash7533
    @srabhilash7533 Год назад +1

    Very much blessed couple earn,explore,enjoy God bless you both from namma Bengaluru love you guys.

  • @bbasavarajnaik4008
    @bbasavarajnaik4008 Год назад +13

    🚩ಜೈ ಶ್ರೀ ರಾಮ್ ಜೈ ಆಂಜನೇಯ 🙏🏻

  • @hariprasadknayak9881
    @hariprasadknayak9881 Год назад +1

    Iceland Ep 3 video was very nice. Place and view was nice. Difficult roads. Good video. Jai Karnataka.💛♥️💛♥️💛♥️🇮🇳🇮🇳🇮🇳🇮🇳

  • @rakesh-7979
    @rakesh-7979 Год назад +1

    I'm addicted to your video's ❤ and Waiting for the next video 😊

  • @Rocky_Rocky_1
    @Rocky_Rocky_1 Год назад +1

    WoW!!!!!!!!!!♥️♥️♥️

  • @chandrashekharpatil1398
    @chandrashekharpatil1398 Год назад +1

    This iceland vlog became my favorite of all😍😍

  • @TheDevaraj10
    @TheDevaraj10 Год назад +1

    You Guys are crazy!...
    Always Be safe!

  • @shreepooja100
    @shreepooja100 Год назад +1

    Thanks for doing vlogs for us it's really beautiful
    Wish you all the best
    Great couple
    Yara drishti thagadirali nimage

  • @kannadiga3481
    @kannadiga3481 Год назад +2

    Stay safe ❤️ anna Attige 🥰🤩

  • @shidduhiremath1802
    @shidduhiremath1802 Год назад

    ಆಷಾಕಿರಣ್ really both r legends 😍😍

  • @mdeepikadeepa
    @mdeepikadeepa Год назад

    Super couples, nimmibbarigu Ella kannadigara haraike ide,,,🙏🙏🙏🙏🙋🏻‍♀️👌👌

  • @rsgbs5233
    @rsgbs5233 Год назад

    ಕರ್ನಾಟಕದ ಹೆಮ್ಮೆಯ ಮುತ್ತುಗಳು
    ಆಶಾ ಕಿರಣ.
    Take care

  • @arjunkshatriyas853
    @arjunkshatriyas853 Год назад +1

    Again proved it Content is the king u Both Look like twin husband and wife u Both upload very nice video sir mam not even one negative comment

  • @madhanprakash6052
    @madhanprakash6052 Год назад +1

    Amazing place sir I enjoyed dis video nd promice sir I m addicted to ur channal superb nd enjoy the movement sir...🙂🙂🙂🙂

  • @ArunGupta-ey8lc
    @ArunGupta-ey8lc Год назад

    Nim ee jeevan esto middle class janara kanasu. God bless you stay safe

  • @pavankumar-mu8ii
    @pavankumar-mu8ii Год назад +3

    The real legends who are working hard to show us virtual world wide trips . kudos to both of you keep going.

  • @Lucky_tiffins11
    @Lucky_tiffins11 Год назад

    ಪ್ರಕೃತಿ ಸೌಂದರ್ಯ ಕ್ಕೆ ಸಮ ಇನ್ನೊಂದು ಎಲ್ಲಿದೆ.
    ಧನ್ಯವಾದಗಳು ಆಶಾಕಿರಣ.🫶❤️👌💐

  • @shashikumarkumar7396
    @shashikumarkumar7396 Год назад +1

    Hats off both of u....👍👍♥️🙏

  • @Bharat_Naik
    @Bharat_Naik Год назад +1

    ನಮ್ಮ ಆಶಾಕಿರಣ 😍

  • @sinchanahegde8964
    @sinchanahegde8964 Год назад +1

    Wow!! Adventures….❤️👌
    Happy and Safe travel to you both!!

  • @aee220phmunirabad
    @aee220phmunirabad Год назад

    ಎಷ್ಟು ಅದ್ಭುತ ಪ್ರಯಾಣ... ನಿಮ್ಮ ಖುಷಿಯೇ ನಮಗೂ ಖುಷಿ

  • @monicamaneendramonicamanee4391

    This video was blockbuster
    yav🎥gu kammi illa,sakatth adventurous agi ittu.

  • @jayashreeav7228
    @jayashreeav7228 Год назад

    ನಿಮ್ಮ ಜೋಡಿ ತುಂಬಾ ಚೆನ್ನಾಗಿದೆ

  • @vidyashree3549
    @vidyashree3549 Год назад +1

    Awesome experience 👌

  • @vishwanathake7856
    @vishwanathake7856 Год назад +1

    Wonderful location Akka bahala chennagide.. Anna mathadodu chennagi ertha agutte neevu mathadodu ondondu sathi eartha agalla yakendare neevu journey yalli enjoy madtha nagnagtha mathadthira...

  • @sharadak6072
    @sharadak6072 Год назад +1

    Ideal couples ever... All the best to u guys!!

  • @vanitugowdagowda823
    @vanitugowdagowda823 Год назад

    Wonderful purple colour flower

  • @itsme....8175
    @itsme....8175 Год назад

    Couples ge nivu royal models nimma payana heege kushiyagi saguthirali❤❤❤❤💐💐💐💐💐💐

  • @sunilkumar-yy1qh
    @sunilkumar-yy1qh Год назад +2

    Thanks a lot kiran sir & Asha Mam for taking such a risk and showing us this fabulous place. ❤

  • @sanjaybabu8046
    @sanjaybabu8046 Год назад +1

    Love from srirangapatna❤

  • @venkaatnaidu9922
    @venkaatnaidu9922 Год назад +5

    Hi sir
    Hi mam
    In past
    U were in
    forest
    Water
    Buildings
    Now in isolated road
    It look like
    Death road
    Road so far
    Enjoy u tour in cold weather
    Beautiful place
    Nature is God
    Nature is Beautiful..wonderful

  • @pushpavathikn7618
    @pushpavathikn7618 Год назад +2

    Yappa..Ond Adventure film tara ittu..❤ It felt as if i was driving, the raw footage's were great.

  • @kindira6964
    @kindira6964 Год назад +5

    Asha mam has good sense of humour....it helps to capture tiny amazing facts eg: feeling warm under big mountains😊.......ALL THE BEST 👍 Keep gng guys🎉❤❤

  • @veeru577sr
    @veeru577sr Год назад +2

    ಕರ್ನಾಟಕದ ನಿಜವಾದ ಹೀರೋ ಅಂದ ಇರೋಹಿನ್ ಅಂದ್ರೆ ನೀವೇನೇ...❤❤❤❤

  • @raghuraghu2330
    @raghuraghu2330 Год назад +2

    ಹುಷಾರಾಗಿರಿ❤😊