ಬೆಣ್ಣೆ, ತುಪ್ಪ, ಡಾಲ್ಡಾ ,ಓವನ್ ಇಲ್ಲದ ಹಾಗೆ ಮನೆಯಲ್ಲಿ ಬೇಕರಿ ರುಚಿಯ ವೆಜಿಟೇಬಲ್ ಪಫ್ ಸುಲಭವಾಗಿ ಮಾಡಿ

Поделиться
HTML-код
  • Опубликовано: 9 дек 2021
  • ಬೆಣ್ಣೆ, ತುಪ್ಪ, ಡಾಲ್ಡಾ ,ಓವನ್ ಇಲ್ಲದ ಹಾಗೆ ಮನೆಯಲ್ಲಿ ಬೇಕರಿ ರುಚಿಯ ವೆಜಿಟೇಬಲ್ ಪಫ್ ಸುಲಭವಾಗಿ ಮಾಡಿ‪@ParimalaKitchen‬
    ಹಿಟ್ಟು ಕಲಿಸುವುದಕ್ಕೆ ಬೇಕಾಗುವ ಪದಾರ್ಥಗಳು
    ಮೈದಾ ಹಿಟ್ಟು 2 ಕಪ್ - Maida flour 2 cup
    ಎಣ್ಣೆ 4 ಚಮಚ - oil 2 spoon
    ರುಚಿಗೆ ತಕ್ಕಷ್ಟು ಉಪ್ಪು - salt
    ನೀರು ಹಿಟ್ಟಿಗೆ ಬೇಕಾದಷ್ಟು - water
    ವೆಜಿಟೇಬಲ್ ಮಸಾಲ ಮಾಡುವುದಕ್ಕೆ ಬೇಕಾಗುವ ಸಾಮಗ್ರಿಗಳು:-
    ಸಾಸುವೆ 1/2 ಚಮಚ - Mustard seeds 1/2 spoon
    ಜೀರಿಗೆ 1/2 ಚಮಚ - Jeera - 1/2 spoon
    ಹಸಿಮೆಣಸಿನಕಾಯಿ 5 - Green chilli - 5
    ಈರುಳ್ಳಿ 2 - Onion 2
    ಹಸಿ ಬಟಾಣಿ ಪತ್ತೆ 25 ಗ್ರಾಂ - Green peas 25 grm
    ಬೀನ್ಸ್ 10 - beans 10
    ಕ್ಯಾರೆಟ್ 2 - carrot 2
    ಕರಿಬೇವು 2 ಕಡ್ಡಿ - curry leaves 2 stick
    ಟೊಮೆಟೊ 2 - Tomato 2
    ಅರಿಶಿಣದ ಪುಡಿ 1/2 ಚಮಚ - Turmeric powder 1/2
    1/2 ಲೋಟ ನೀರು ಬೇಯಿಸುವುದಕ್ಕೆ - water 1/2 cup
    ಸಬಾಕ್ಷಿ ಸೊಪ್ಪಿನ ಬೀಜ 1 ಚಮಚ - dill seeds 1/2 spn
    ನಿಂಬೆ ಹಣ್ಣು 1/2 - Lemon 1/2
    To purchase 101% pure Ayurveda dill seeds contact below:-
    Sree Manjunath Pharamceuticals ,manufacturing and delivering 100% Pure and Natural ayurveda product ,natural kitchen items, Cosmetics ,health care and much more
    To order Visit
    www.ayurveda4u.in/
    Kitchen masala product link
    www.ayurveda4u.in/?c=618b5dcd1...
    Contact 9747204042 whatsapp
    ಇಂದಿನ ವಿಡಿಯೋದಲ್ಲಿ ನಾನು ಸುಲಭವಾಗಿ ಮನೆಯಲ್ಲೇ ಬೇಕರಿ ಶೈಲಿಯ ರುಚಿರುಚಿಯಾದ ವೆಜ್ ಪಫ್ ಮಾಡುವುದು ಹೇಗೆ ಅಂತ ಹೇಳಿಕೊಡುತ್ತಿದ್ದೇನೆ ಇದಕ್ಕೆ ಎಣ್ಣೆ ಬೇಡ ತುಪ್ಪ ಬೇಡ ಡಾಲ್ಡಾ ಬೇಡವೇ ಬೇಡ ಆರೋಗ್ಯಕರವಾದ ತರಕಾರಿ ತುಂಬಿದ ವೆಜಿಟೇಬಲ್ ಪಪ್ಸ್ ಮಾಡುವುದು ಹೇಗೆ ನೋಡೋದನ್ನ ಮರೆಯಬೇಡಿ ಕೇವಲ 5 ನಿಮಿಷದಲ್ಲಿ ಪಪ್ಸು ರೆಡಿ
    In this video i am showing vegetable puff without oil , ghee, vanaspati with in 5 minutes puff wull be ready please do watch full video without skip / Vegetable puff / evening snacks recipe / egg puff / home made puff / bakery style pufff
    Check out my previous recipe videos
    ಇದೊಂದು ಹಿಟ್ಟು ಇದ್ರೆ ಸಾಕು 3 ದಿನ ತಿಂಡಿಗೆ ಯಾವುದೇ ಸಮಸ್ಯೆ ಇಲ್ಲ ಸೂಪರಾಗಿ ದೋಸೆ ಇಡ್ಲಿ ಮಾಡಿ | Breakfast Recip
    • ಇದೊಂದು ಹಿಟ್ಟು ಇದ್ರೆ ಸಾ...
    #bakery
    #vegitablepuff
    #eggrecipe
    #bakerystyle
    #eveningsnackrecipe
    #puffpastry
    #breakfastrecipe
    #parimalakitchen
    #instantdosa
    #eggpuffrecipe

Комментарии • 417

  • @anasuyagopinath3164
    @anasuyagopinath3164 4 дня назад

    ತುಂಬಾ ಚೆನ್ನಾಗಿದೆ ಮಾಡಿರುವಿರಿ ಪರಿಮಳ🎉

  • @ashvinisatyaprakash174
    @ashvinisatyaprakash174 2 года назад +4

    I tried it was super

  • @mohammedparvez1123
    @mohammedparvez1123 Год назад +2

    Super agide

  • @kusumadevibh6889
    @kusumadevibh6889 8 дней назад

    ಸೂಪರ್ ಮೇಡಂ ಪಪ್ಸ್ ನನ್ನ ಫೇವರೆಟ್ So ಇನ್ಮೇಲೆ ಮನೇಲೆ ಮಾಡ್ತೀನಿ thank you very much 😋👍

  • @hnvanamala2801
    @hnvanamala2801 2 года назад +5

    ಪರಿಮಳಾ ರವರೆ,ನೀವು ಅಡುಗೆ ತಯಾರಿ ವಿವರಿಸುವುದನ್ನು‌‌ಕೇಳುವುದೇಒಂದುಖುಷಿ ಕಣ್ರಿ. ತುಂಬಾನೆ ಐಟಂಸ್‌ಎಲ್ಲಾಚನ್ನಾಗಿಯೂ ಇರುತ್ತೆ.ಧನ್ಯವಾದಗಳು. ,,

  • @manjunathm6429
    @manjunathm6429 4 месяца назад +1

    Naavu madiddeve madam super aagi bandide

  • @meenasarvotham3265
    @meenasarvotham3265 2 года назад +9

    ನನಗು ಪಫ್ ತುಂಬಾ ಇಷ್ಟ ಬೇಕರಿಗಿಂತ ಮನೇಲಿಮಾಡೋದೆ ಇಷ್ಟ ನೀವು ತೋರಿಸಿದ್ದು ಸುಲಭವಾಗಿದೆ ನಾನು ಮನೇಲೇ ಮಾಡುತ್ತೇನೆ Thank you parimala

    • @ParimalaKitchen
      @ParimalaKitchen  2 года назад

      ಖಂಡಿತವಾಗಿಯೂ ಇದು ತುಂಬಾ ಚೆನ್ನಾಗಿದೆ ನೀವು ಒಂದು ಸಲ ಟ್ರೈ ಮಾಡಿ ಯಾಕೆಂದರೆ ಎಣ್ಣೆನು ಇಲ್ಲ ತುಪ್ಪ ಇಲ್ಲ ಆಮೇಲೆ ಆರಾಮಾಗಿ ಆಗೋಯ್ತು ಐದು ನಿಮಿಷ ಸಾಕು😍😍😍

    • @meenasarvotham3265
      @meenasarvotham3265 2 года назад +1

      ಖಂಡಿತಾ ಮಾಡುತ್ತೇನೆ

  • @mamathavijay9994
    @mamathavijay9994 2 года назад +2

    Tumba chennagi ide. Nanu madide. Super agi bandide. Tq. Ide thara helkodi.👌👌👌

    • @ParimalaKitchen
      @ParimalaKitchen  2 года назад

      ತುಂಬಾ ತುಂಬಾ ಧನ್ಯವಾದಗಳು ಮೇಡಂಮ್❤️❤️🙏🙏

  • @vanithaashok2118
    @vanithaashok2118 Год назад +1

    Wow tq

  • @parvathammajb7592
    @parvathammajb7592 Месяц назад

    👌👌 ನಾನು ಮನೆಯಲ್ಲಿ ಮಾಡಲು ಟ್ರೈ ಮಾಡುವೆ ನೀವು ನೀಡುತ್ತಿರುವ ವಿವರಣೆ ತುಂಬಾ ಅರ್ಥಗರ್ಭಿತವಾಗಿ ರಸವತ್ತಾಗಿತ್ತು. 👌👌

  • @vanib8849
    @vanib8849 4 месяца назад

    Thumba chennagi vivarisiddeera. Thank you

  • @adhyashree-uq7ue
    @adhyashree-uq7ue 2 года назад

    ಸೂಪರ್ ಎಷ್ಟು ಸುಲಭವಾಗಿ ತೋರಿಸಿದ್ದೀರಾ ನೀವು ನಾನು ಮನೆಯಲ್ಲಿ ಮಾಡುತ್ತೇನೆ ನನಗೆ ಈ ವಿಡಿಯೋ ತುಂಬಾ ಇಷ್ಟ ಆಯ್ತು ಸೂಪರ್

  • @asharanib4698
    @asharanib4698 2 года назад +2

    Super mam tumba sulabha hagu ruchikaravada puff recipe 👍😍

    • @ParimalaKitchen
      @ParimalaKitchen  2 года назад +1

      ತುಂಬಾ ತುಂಬಾ ಧನ್ಯವಾದಗಳು ಮೇಡಮ್😍😍❤️❤️

  • @bhagyaharshini7988
    @bhagyaharshini7988 Год назад +1

    Super.medam

  • @shrivanirai8274
    @shrivanirai8274 2 года назад

    Super ....tumbane ishtavaytu

  • @ramamanis8695
    @ramamanis8695 2 года назад

    Looking so nice. Sure I will try.Thank you madam.

  • @sagarpobbathi1450
    @sagarpobbathi1450 2 года назад +12

    Good recepie...as a snack we can try occassionally but don't say "health ge olledhu" vegetables are good bt nt in this way with so much oil and maida......

  • @ramasrinivasan6328
    @ramasrinivasan6328 2 года назад +16

    Wowwwwww, fantastic cooking, puffs without dalda,.... U are very good cook, u are very brilliant, thank you very much for posting this yummyeeeee n healthy snacks, will def try this, no dalda, no soda, thank you for this very healthy snack, pl.... Keep posting healthy and tasty food like this, huge respect and love to you mam🙏🙏

    • @ParimalaKitchen
      @ParimalaKitchen  2 года назад

      Thank you sooo much madam for your lovley comment yes madam there is no need od dalda , ghee , soda , oil ...thid puff is very healthy and tasty i will be waiting for your feedback❤️❤️❤️

    • @sumananayak9799
      @sumananayak9799 2 года назад +1

      Very good and nice

    • @jayaalatgi7086
      @jayaalatgi7086 2 года назад

      Thanks@@ParimalaKitchen

  • @prajwalc9633
    @prajwalc9633 2 года назад

    ತುಂಬಾ ಚೆನ್ನಾಗಿ ತಿಳಿಸಿದ್ದೀರಿ ಖಂಡಿತ ಮಾಡುತ್ತೇನೆ ವಂದನೆಗಳು

  • @vidyajoshi4630
    @vidyajoshi4630 Год назад

    Suuper ಅಮ್ಮ.. ಖಂಡಿತ ಮಾಡ್ತೀನಿ ಇವತ್ತು Sunday 👍👍🙏🙏🙏 thanks ಮ್ಮ

  • @laasyahoysal1232
    @laasyahoysal1232 Год назад

    Wow ,luks gud and tasty,yummy ,feel like preparing now

  • @dikshankanishka6043
    @dikshankanishka6043 2 года назад

    Thank u so much ur clearly explained I try ofter I share my experience thank u

  • @shashinishasangeethaloka8632
    @shashinishasangeethaloka8632 2 года назад

    Super Medam khanditha try madtheeni 👌👌👌👌🌹

  • @vidyarvidya9810
    @vidyarvidya9810 Год назад +1

    Madem super I will try this video madam super

  • @manjulamr3387
    @manjulamr3387 2 года назад

    Thank for using sabbasige seeds

  • @nishitakadam5149
    @nishitakadam5149 2 года назад +2

    Amazing recipe👍👍👍Thank you for sharing the recipe

    • @ParimalaKitchen
      @ParimalaKitchen  2 года назад

      Thank you soo much madam for watching my video😍😍❤️❤️

  • @sreelathasreelatha2044
    @sreelathasreelatha2044 2 года назад

    Nice mam...thank u for sharing...

  • @shashikulkarni7042
    @shashikulkarni7042 2 года назад

    Tumba channagi de thanku

  • @sujathasv2467
    @sujathasv2467 2 года назад +1

    Wow Super yammy 😋😋😋thinbeku ansthide nange

    • @ParimalaKitchen
      @ParimalaKitchen  2 года назад

      Thank you soooo much madam😍😍❤️❤️

  • @eshwarichandrashekar1240
    @eshwarichandrashekar1240 Год назад

    Very nice teaching thanks for sharing 🙏

  • @madhur3776
    @madhur3776 2 года назад

    Wow wow very nice and tasty 😋

  • @divyadyanish2840
    @divyadyanish2840 2 года назад

    Nice medam nanu kanditha try madtini

  • @arathipsarathi8957
    @arathipsarathi8957 2 года назад

    👌👌👌super aagi madidri mam 👌👌👌🙏

  • @shridevinagarahalli9713
    @shridevinagarahalli9713 2 года назад

    Super mam...like bakery stile.wow

  • @ashithapoojary7807
    @ashithapoojary7807 2 года назад +1

    Thumba chennagi explain maadideera tq ma

  • @chandrakalamb9593
    @chandrakalamb9593 Год назад +1

    Paps maaduva vidana torisikottiddakke danyavadagalu parimala,ravare

  • @vijayalakshmim8942
    @vijayalakshmim8942 2 года назад

    Wow super

  • @umaramesh2791
    @umaramesh2791 2 года назад +5

    Wow 👏 home made puff 😘

    • @ParimalaKitchen
      @ParimalaKitchen  2 года назад +1

      Thank you soo much madam...yes home made healthy puff😍😍

  • @nirmalatg3895
    @nirmalatg3895 2 года назад

    Fine madam good taste tq u
    U making all recipie,s is very good tq u madam

  • @prabhaprasad8338
    @prabhaprasad8338 2 года назад

    Excellent

  • @ssunithassunitha4554
    @ssunithassunitha4554 2 года назад +1

    Tumba chenagi bandide tq mam

  • @thejaswid2635
    @thejaswid2635 2 года назад +1

    🙏🙏🌸👌WAH!!!!!! Suuuperr recipy mam......nange veg puffs andre thumba ishta... Thanks for this video👌🌸🙏🙏

    • @ParimalaKitchen
      @ParimalaKitchen  2 года назад

      Thank you sooo much for watching my video sis🙏🙏🙏

  • @savita4883
    @savita4883 Год назад

    Wow 😍👌 super sis

  • @JosesIDasa
    @JosesIDasa 2 года назад

    Very very Good

  • @yashuambika4636
    @yashuambika4636 2 года назад

    Tq u madam I like very much pups I will try

  • @komalavenkataramu9202
    @komalavenkataramu9202 2 года назад +1

    👌👌 ವೆರಿ ನೈಸ್ ಮೇಡಮ್. ಖಂಡಿತ ಮನೆಯಲ್ಲಿ ಮಾಡಿ ಕೊಳ್ಳುತ್ತೇವೆ. ನೀವು ಮಾಡಿದ ವಿಧಾನ ನೋಡಿದರೆ ರುಚಿ ಅಂತೂ ಇದ್ದೇ ಇರುತ್ತದೆ 😋😋 ನಿಮಗೆ ಧನ್ಯವಾದಗಳು 🙏😍♥️

    • @ParimalaKitchen
      @ParimalaKitchen  2 года назад

      ತುಂಬಾ ರುಚಿಯಾಗಿತ್ತು ನಾನು ಹಾಗೆ ಮಾಡಿದೆ ತುಂಬಾ ತುಂಬಾ ಧನ್ಯವಾದಗಳು ಖಂಡಿತ ನೀವೊಮ್ಮೆ ಮಾಡಲೇಬೇಕು ಮಾಡಿದ ಮೇಲೆ ಹೇಗೆ ಬಂತು ಅಂತ ಹೇಳಿ ನಿಮಗೆ ಇಷ್ಟ ಆಗುತ್ತೆ 😍😍😍

    • @komalavenkataramu9202
      @komalavenkataramu9202 2 года назад

      @@ParimalaKitchen 👍👍 ಖಂಡಿತಾ 😊

  • @fathimazaheraarfath4940
    @fathimazaheraarfath4940 2 года назад

    Tumba channagi recipe madidira thanks

  • @myselfandpesit
    @myselfandpesit 2 года назад +1

    ತುಂಬಾ ಚೆನ್ನಾಗಿ ವಿವರಣೆ ಕೊಟ್ಟಿದೀರ. ನನಗೆ ಮನೆಯಲ್ಲಿ ಮಾಡೋದು ಸ್ವಲ್ಪ ಕಷ್ಟ ಅನ್ಸುತ್ತೆ. ಅದಕ್ಕೆ ಬೇಕು ಅಂದಾಗ ಬೇಕರಿಗೆ ಹೋಗಿ ತಿಂತೀನಿ. 😀

    • @ParimalaKitchen
      @ParimalaKitchen  2 года назад

      ಒಂದು ಸಲ ಮನೆಯಲ್ಲೇ Vegetable puff ಮಾಡಿ ನೋಡಿ ತುಂಬಾ ಆರೋಗ್ಯಕರವಾಗಿರುತ್ತದೆ☺️☺️

  • @kameshwarikameshwarinatraj4723
    @kameshwarikameshwarinatraj4723 2 года назад

    Very good and very thankful

  • @shreejasachu2611
    @shreejasachu2611 2 года назад +2

    Thanks Amma, love you (we can add our favorite flavors / masalas for stuffing also) then mayonnaise & ketchup would be good too while eating ☺️😊🥰😍

  • @ganeshkumar4560
    @ganeshkumar4560 2 года назад

    Thank you mam super recipe

  • @renukadoraswamy1918
    @renukadoraswamy1918 2 года назад

    Super puffs

  • @aravindamv7693
    @aravindamv7693 2 года назад

    Channg ide madam 💯👏

  • @VijayKumar-pd5hf
    @VijayKumar-pd5hf 2 года назад

    Making a amazing method amma

  • @malathichinivar1354
    @malathichinivar1354 2 года назад

    Super madam,

  • @manjunathnleela8056
    @manjunathnleela8056 2 года назад

    Super I tried this puff

    • @ParimalaKitchen
      @ParimalaKitchen  2 года назад

      ತುಂಬಾ ತುಂಬಾ ಧನ್ಯವಾದಗಳು ಮೇಡಂ🙏🙏

  • @prasannakumaram9215
    @prasannakumaram9215 3 месяца назад

    Super

  • @kusumarao2429
    @kusumarao2429 2 года назад +1

    ವಾಹ್,ಎಂಥ ಚಂದ ಪಫ್.
    Thank you so much.

    • @ParimalaKitchen
      @ParimalaKitchen  2 года назад

      ತುಂಬಾ ತುಂಬಾ ಧನ್ಯವಾದಗಳು sis😍😍❤️❤️

  • @sudhakranganathachar8585
    @sudhakranganathachar8585 2 года назад +2

    Hi Parimala Good afternoon.
    Super recipe. Tempt ಆಗ್ತಾ ಇದೆ. ಮಾಡೋ ವಿಧಾನ ಕೂಡ ಸೂಪರ್. Home made is always good. Thanks for sharing nice recipe.

    • @ParimalaKitchen
      @ParimalaKitchen  2 года назад

      Thank you sooo much madam ಖಂಡಿತವಾಗಿಯೂ ಇದು ತುಂಬಾ ಚೆನ್ನಾಗಿದೆ ನೀವು ಒಂದು ಸಲ ಟ್ರೈ ಮಾಡಿ ಯಾಕೆಂದರೆ ಎಣ್ಣೆನು ಇಲ್ಲ ತುಪ್ಪನ್ನು ಇಲ್ಲ ಆಮೇಲೆ ಆರಾಮಾಗಿ ಮಾಡಬಹುದು ಐದು ನಿಮಿಷ ಆಗುತ್ತೆ ಅಷ್ಟೇ ❤️❤️😍😍

  • @divyashreeg.ndivya2156
    @divyashreeg.ndivya2156 2 года назад

    very nice so yam😋

  • @varalakshmihdvaralakshmihd8771
    @varalakshmihdvaralakshmihd8771 2 года назад +1

    Wow Mam super fantastic, yummy

  • @lakshmishuba8503
    @lakshmishuba8503 2 года назад +1

    Nice parimala

  • @krishnamurthyhn8626
    @krishnamurthyhn8626 5 месяцев назад

    🙏so much I Wii try very nice teacing🌹🌺💘

  • @akshaya1717
    @akshaya1717 2 года назад +1

    Super ma'am thumba chennagidhe thank you so much...

  • @RakshiCookingcorner
    @RakshiCookingcorner 2 года назад

    My favourite recipe 😋😋

  • @jayalakshmib2420
    @jayalakshmib2420 27 дней назад

    Thank you madam.

  • @renukarenu232
    @renukarenu232 2 года назад

    Supper medam

  • @dakshayinisajjan2332
    @dakshayinisajjan2332 2 года назад

    Thq parimala

  • @sathyanarayan1929
    @sathyanarayan1929 2 года назад +2

    Sakkath agide, ❤️🙏🏻

  • @alkadambal
    @alkadambal 2 года назад

    Your way of explanation is very best i like very much, i think you are from Gulbarga side

  • @veenasrivas2367
    @veenasrivas2367 2 года назад +1

    👌nanu try madteni madam thank you

    • @ParimalaKitchen
      @ParimalaKitchen  2 года назад

      Thank you sooo much madam veena❤️❤️❤️

  • @nethrasyam4773
    @nethrasyam4773 2 года назад +1

    Very well explained mam definitely I will try

  • @amrutharao5
    @amrutharao5 2 года назад

    Ur items and method of doing is awesome. U. S. A. Here summer started can u send me the recipe of poha papad and Sanddige. Thanks 👍

  • @veenam7320
    @veenam7320 2 года назад +1

    Wow fantasic

  • @TheTopperChef
    @TheTopperChef 2 года назад +2

    Wonderful and so delicious! Thanks for sharing.

  • @divyaadugemaneandlifestyle
    @divyaadugemaneandlifestyle 2 года назад +1

    Thank you for sharing mam

  • @padmaprashanth6949
    @padmaprashanth6949 2 года назад +1

    Wow superb

  • @rrani2071
    @rrani2071 2 года назад

    Wow 👌👌👌స్నాక్స్ రిసీపీ యమ్మీ యమ్మీ టేస్ట్

  • @gangadharnalawad2625
    @gangadharnalawad2625 2 года назад +2

    ತುಂಬಾ ಚೆನ್ನಾಗಿದೆ, sabakshi ಸೊಪ್ಪಿನ ಬೀಜಗಳನ್ನು ಹಾಕುವುದು ಅವಶ್ಯಕವಾಗಿ ಇದೆಯೇ?

    • @ParimalaKitchen
      @ParimalaKitchen  2 года назад

      ಇಲ್ಲ ....ಆಧಾರೆ ಹಾಕಿದರೆ ರುಚಿ ತುಂಬಾ ರುಚಿ ಆಗಿಇರುತ್ತೆ😍😍❤️❤️

  • @rekhaskp1289
    @rekhaskp1289 2 года назад

    Sprrr ma'am

    • @ParimalaKitchen
      @ParimalaKitchen  2 года назад

      ತುಂಬಾ ತುಂಬಾ ಧನ್ಯವಾದಗಳು ಮೇಡಂ🙏🙏

  • @rekhacp4678
    @rekhacp4678 2 года назад +1

    First time nodtha irodhu super

    • @ParimalaKitchen
      @ParimalaKitchen  2 года назад

      ತುಂಬಾ ತುಂಬಾ ಧನ್ಯವಾದಗಳು 🙏🙏😍😍

  • @SHREYATS
    @SHREYATS 2 года назад +1

    👌👌will try once

  • @mamathasatheesh3909
    @mamathasatheesh3909 2 года назад +1

    Super mam. I will also try it ....

  • @kavitabheemsha5801
    @kavitabheemsha5801 2 года назад

    Super aunty 👌😋

  • @swarasiri87
    @swarasiri87 2 года назад +1

    Amma Nim kairuchi nangu ತಿನ್ನಬೇಕು anstide.ಸೂಪರ್ 😋

    • @ParimalaKitchen
      @ParimalaKitchen  2 года назад

      ತುಂಬಾ ತುಂಬಾ ಧನ್ಯವಾದಗಳು 😍😍😍

  • @padmavathir8530
    @padmavathir8530 4 дня назад

    Super madam puff thank hou

  • @prasadhl1298
    @prasadhl1298 2 года назад

    Fine thank you madam

  • @premanarayan1933
    @premanarayan1933 2 года назад

    Thanks a lot madam for yr reply 🙏🙏

  • @radhakrishnamurthy7892
    @radhakrishnamurthy7892 День назад

    Nimma dhani mattu heluva reethi thumba impagirutte
    Ade istaagutte

  • @nirmalauppin5717
    @nirmalauppin5717 2 года назад

    In winter time snack is good for everyone

  • @nalinin6172
    @nalinin6172 2 года назад +1

    Madam,your receipies are all nice with good,thank you so much,👌👌👍👍🙏🙏🌸😋😋with love

    • @ParimalaKitchen
      @ParimalaKitchen  2 года назад

      Thank you sooo much madam for your love and support ❤️❤️❤️

  • @srinivasamurthy4634
    @srinivasamurthy4634 2 года назад +1

    Superb very nice

  • @saikushmand5898
    @saikushmand5898 2 года назад

    u r way of explain is very nice amma

  • @sureshkr8087
    @sureshkr8087 2 года назад +1

    Very mouth watering. Thank you.

  • @kirandhakappa4561
    @kirandhakappa4561 2 года назад +1

    Very nice recipe madam,Thank you👍

  • @shashikalaramanathasa8862
    @shashikalaramanathasa8862 Год назад

    Mouth watering😝

  • @prameelas2328
    @prameelas2328 2 года назад +1

    V.v.nice Madam yammi thank you.👍👍👏👏👏❤😁😁

  • @aisismail9446
    @aisismail9446 2 года назад

    Super 💞

  • @ravit6223
    @ravit6223 2 года назад

    Very nice idea 👌🏻😋

    • @ParimalaKitchen
      @ParimalaKitchen  2 года назад

      ತುಂಬಾ ತುಂಬಾ ಧನ್ಯವಾದಗಳು ಮೇಡಂ🙏🙏

  • @prabhamanitn9089
    @prabhamanitn9089 2 года назад +1

    You are excellant cook. Nice. Thank u