ಬೆಣ್ಣೆ, ತುಪ್ಪ, ಡಾಲ್ಡಾ ,ಓವನ್ ಇಲ್ಲದ ಹಾಗೆ ಮನೆಯಲ್ಲಿ ಬೇಕರಿ ರುಚಿಯ ವೆಜಿಟೇಬಲ್ ಪಫ್ ಸುಲಭವಾಗಿ ಮಾಡಿ

Поделиться
HTML-код
  • Опубликовано: 9 дек 2021
  • ಬೆಣ್ಣೆ, ತುಪ್ಪ, ಡಾಲ್ಡಾ ,ಓವನ್ ಇಲ್ಲದ ಹಾಗೆ ಮನೆಯಲ್ಲಿ ಬೇಕರಿ ರುಚಿಯ ವೆಜಿಟೇಬಲ್ ಪಫ್ ಸುಲಭವಾಗಿ ಮಾಡಿ‪@ParimalaKitchen‬
    ಹಿಟ್ಟು ಕಲಿಸುವುದಕ್ಕೆ ಬೇಕಾಗುವ ಪದಾರ್ಥಗಳು
    ಮೈದಾ ಹಿಟ್ಟು 2 ಕಪ್ - Maida flour 2 cup
    ಎಣ್ಣೆ 4 ಚಮಚ - oil 2 spoon
    ರುಚಿಗೆ ತಕ್ಕಷ್ಟು ಉಪ್ಪು - salt
    ನೀರು ಹಿಟ್ಟಿಗೆ ಬೇಕಾದಷ್ಟು - water
    ವೆಜಿಟೇಬಲ್ ಮಸಾಲ ಮಾಡುವುದಕ್ಕೆ ಬೇಕಾಗುವ ಸಾಮಗ್ರಿಗಳು:-
    ಸಾಸುವೆ 1/2 ಚಮಚ - Mustard seeds 1/2 spoon
    ಜೀರಿಗೆ 1/2 ಚಮಚ - Jeera - 1/2 spoon
    ಹಸಿಮೆಣಸಿನಕಾಯಿ 5 - Green chilli - 5
    ಈರುಳ್ಳಿ 2 - Onion 2
    ಹಸಿ ಬಟಾಣಿ ಪತ್ತೆ 25 ಗ್ರಾಂ - Green peas 25 grm
    ಬೀನ್ಸ್ 10 - beans 10
    ಕ್ಯಾರೆಟ್ 2 - carrot 2
    ಕರಿಬೇವು 2 ಕಡ್ಡಿ - curry leaves 2 stick
    ಟೊಮೆಟೊ 2 - Tomato 2
    ಅರಿಶಿಣದ ಪುಡಿ 1/2 ಚಮಚ - Turmeric powder 1/2
    1/2 ಲೋಟ ನೀರು ಬೇಯಿಸುವುದಕ್ಕೆ - water 1/2 cup
    ಸಬಾಕ್ಷಿ ಸೊಪ್ಪಿನ ಬೀಜ 1 ಚಮಚ - dill seeds 1/2 spn
    ನಿಂಬೆ ಹಣ್ಣು 1/2 - Lemon 1/2
    To purchase 101% pure Ayurveda dill seeds contact below:-
    Sree Manjunath Pharamceuticals ,manufacturing and delivering 100% Pure and Natural ayurveda product ,natural kitchen items, Cosmetics ,health care and much more
    To order Visit
    www.ayurveda4u.in/
    Kitchen masala product link
    www.ayurveda4u.in/?c=618b5dcd1...
    Contact 9747204042 whatsapp
    ಇಂದಿನ ವಿಡಿಯೋದಲ್ಲಿ ನಾನು ಸುಲಭವಾಗಿ ಮನೆಯಲ್ಲೇ ಬೇಕರಿ ಶೈಲಿಯ ರುಚಿರುಚಿಯಾದ ವೆಜ್ ಪಫ್ ಮಾಡುವುದು ಹೇಗೆ ಅಂತ ಹೇಳಿಕೊಡುತ್ತಿದ್ದೇನೆ ಇದಕ್ಕೆ ಎಣ್ಣೆ ಬೇಡ ತುಪ್ಪ ಬೇಡ ಡಾಲ್ಡಾ ಬೇಡವೇ ಬೇಡ ಆರೋಗ್ಯಕರವಾದ ತರಕಾರಿ ತುಂಬಿದ ವೆಜಿಟೇಬಲ್ ಪಪ್ಸ್ ಮಾಡುವುದು ಹೇಗೆ ನೋಡೋದನ್ನ ಮರೆಯಬೇಡಿ ಕೇವಲ 5 ನಿಮಿಷದಲ್ಲಿ ಪಪ್ಸು ರೆಡಿ
    In this video i am showing vegetable puff without oil , ghee, vanaspati with in 5 minutes puff wull be ready please do watch full video without skip / Vegetable puff / evening snacks recipe / egg puff / home made puff / bakery style pufff
    Check out my previous recipe videos
    ಇದೊಂದು ಹಿಟ್ಟು ಇದ್ರೆ ಸಾಕು 3 ದಿನ ತಿಂಡಿಗೆ ಯಾವುದೇ ಸಮಸ್ಯೆ ಇಲ್ಲ ಸೂಪರಾಗಿ ದೋಸೆ ಇಡ್ಲಿ ಮಾಡಿ | Breakfast Recip
    • ಇದೊಂದು ಹಿಟ್ಟು ಇದ್ರೆ ಸಾ...
    #bakery
    #vegitablepuff
    #eggrecipe
    #bakerystyle
    #eveningsnackrecipe
    #puffpastry
    #breakfastrecipe
    #parimalakitchen
    #instantdosa
    #eggpuffrecipe

Комментарии • 426

  • @asharanib4698
    @asharanib4698 2 года назад +2

    Super mam tumba sulabha hagu ruchikaravada puff recipe 👍😍

    • @ParimalaKitchen
      @ParimalaKitchen  2 года назад +1

      ತುಂಬಾ ತುಂಬಾ ಧನ್ಯವಾದಗಳು ಮೇಡಮ್😍😍❤️❤️

  • @ashvinisatyaprakash174
    @ashvinisatyaprakash174 2 года назад +4

    I tried it was super

  • @mamathavijay9994
    @mamathavijay9994 2 года назад +2

    Tumba chennagi ide. Nanu madide. Super agi bandide. Tq. Ide thara helkodi.👌👌👌

    • @ParimalaKitchen
      @ParimalaKitchen  2 года назад

      ತುಂಬಾ ತುಂಬಾ ಧನ್ಯವಾದಗಳು ಮೇಡಂಮ್❤️❤️🙏🙏

  • @hameedunnisa3063
    @hameedunnisa3063 17 дней назад +1

    Very nice and very beautiful recipe.

  • @vanib8849
    @vanib8849 5 месяцев назад

    Thumba chennagi vivarisiddeera. Thank you

  • @anasuyagopinath3164
    @anasuyagopinath3164 26 дней назад

    ತುಂಬಾ ಚೆನ್ನಾಗಿದೆ ಮಾಡಿರುವಿರಿ ಪರಿಮಳ🎉

  • @kusumadevibh6889
    @kusumadevibh6889 Месяц назад

    ಸೂಪರ್ ಮೇಡಂ ಪಪ್ಸ್ ನನ್ನ ಫೇವರೆಟ್ So ಇನ್ಮೇಲೆ ಮನೇಲೆ ಮಾಡ್ತೀನಿ thank you very much 😋👍

  • @hnvanamala2801
    @hnvanamala2801 2 года назад +5

    ಪರಿಮಳಾ ರವರೆ,ನೀವು ಅಡುಗೆ ತಯಾರಿ ವಿವರಿಸುವುದನ್ನು‌‌ಕೇಳುವುದೇಒಂದುಖುಷಿ ಕಣ್ರಿ. ತುಂಬಾನೆ ಐಟಂಸ್‌ಎಲ್ಲಾಚನ್ನಾಗಿಯೂ ಇರುತ್ತೆ.ಧನ್ಯವಾದಗಳು. ,,

  • @adhyashree-uq7ue
    @adhyashree-uq7ue 2 года назад

    ಸೂಪರ್ ಎಷ್ಟು ಸುಲಭವಾಗಿ ತೋರಿಸಿದ್ದೀರಾ ನೀವು ನಾನು ಮನೆಯಲ್ಲಿ ಮಾಡುತ್ತೇನೆ ನನಗೆ ಈ ವಿಡಿಯೋ ತುಂಬಾ ಇಷ್ಟ ಆಯ್ತು ಸೂಪರ್

  • @ramasrinivasan6328
    @ramasrinivasan6328 2 года назад +16

    Wowwwwww, fantastic cooking, puffs without dalda,.... U are very good cook, u are very brilliant, thank you very much for posting this yummyeeeee n healthy snacks, will def try this, no dalda, no soda, thank you for this very healthy snack, pl.... Keep posting healthy and tasty food like this, huge respect and love to you mam🙏🙏

    • @ParimalaKitchen
      @ParimalaKitchen  2 года назад

      Thank you sooo much madam for your lovley comment yes madam there is no need od dalda , ghee , soda , oil ...thid puff is very healthy and tasty i will be waiting for your feedback❤️❤️❤️

    • @sumananayak9799
      @sumananayak9799 2 года назад +1

      Very good and nice

    • @jayaalatgi7086
      @jayaalatgi7086 2 года назад

      Thanks@@ParimalaKitchen

  • @vanithaashok2118
    @vanithaashok2118 Год назад +1

    Wow tq

  • @bhagyaharshini7988
    @bhagyaharshini7988 2 года назад +1

    Super.medam

  • @ramamanis8695
    @ramamanis8695 2 года назад

    Looking so nice. Sure I will try.Thank you madam.

  • @shrivanirai8274
    @shrivanirai8274 2 года назад

    Super ....tumbane ishtavaytu

  • @sujathasv2467
    @sujathasv2467 2 года назад +1

    Wow Super yammy 😋😋😋thinbeku ansthide nange

    • @ParimalaKitchen
      @ParimalaKitchen  2 года назад

      Thank you soooo much madam😍😍❤️❤️

  • @prajwalc9633
    @prajwalc9633 2 года назад

    ತುಂಬಾ ಚೆನ್ನಾಗಿ ತಿಳಿಸಿದ್ದೀರಿ ಖಂಡಿತ ಮಾಡುತ್ತೇನೆ ವಂದನೆಗಳು

  • @rukminimb5874
    @rukminimb5874 19 дней назад

    Super.. Very much tempting.. I'll try

  • @ashithapoojary7807
    @ashithapoojary7807 2 года назад +1

    Thumba chennagi explain maadideera tq ma

  • @Jyoti-kj1ot
    @Jyoti-kj1ot 5 дней назад

    Superb mam ❤❤❤❤🎉

  • @parvathammajb7592
    @parvathammajb7592 Месяц назад

    👌👌 ನಾನು ಮನೆಯಲ್ಲಿ ಮಾಡಲು ಟ್ರೈ ಮಾಡುವೆ ನೀವು ನೀಡುತ್ತಿರುವ ವಿವರಣೆ ತುಂಬಾ ಅರ್ಥಗರ್ಭಿತವಾಗಿ ರಸವತ್ತಾಗಿತ್ತು. 👌👌

  • @ssunithassunitha4554
    @ssunithassunitha4554 2 года назад +1

    Tumba chenagi bandide tq mam

  • @meenasarvotham3265
    @meenasarvotham3265 2 года назад +9

    ನನಗು ಪಫ್ ತುಂಬಾ ಇಷ್ಟ ಬೇಕರಿಗಿಂತ ಮನೇಲಿಮಾಡೋದೆ ಇಷ್ಟ ನೀವು ತೋರಿಸಿದ್ದು ಸುಲಭವಾಗಿದೆ ನಾನು ಮನೇಲೇ ಮಾಡುತ್ತೇನೆ Thank you parimala

    • @ParimalaKitchen
      @ParimalaKitchen  2 года назад

      ಖಂಡಿತವಾಗಿಯೂ ಇದು ತುಂಬಾ ಚೆನ್ನಾಗಿದೆ ನೀವು ಒಂದು ಸಲ ಟ್ರೈ ಮಾಡಿ ಯಾಕೆಂದರೆ ಎಣ್ಣೆನು ಇಲ್ಲ ತುಪ್ಪ ಇಲ್ಲ ಆಮೇಲೆ ಆರಾಮಾಗಿ ಆಗೋಯ್ತು ಐದು ನಿಮಿಷ ಸಾಕು😍😍😍

    • @meenasarvotham3265
      @meenasarvotham3265 2 года назад +1

      ಖಂಡಿತಾ ಮಾಡುತ್ತೇನೆ

    • @geethaellur2293
      @geethaellur2293 7 дней назад

      ತುಂಬಾ ಚೆನ್ನಾಗಿ ಮಾಹಿತಿ ನೀಡಿದ್ದೀರಿ ಧನ್ಯವಾದಗಳು,

  • @vidyajoshi4630
    @vidyajoshi4630 2 года назад

    Suuper ಅಮ್ಮ.. ಖಂಡಿತ ಮಾಡ್ತೀನಿ ಇವತ್ತು Sunday 👍👍🙏🙏🙏 thanks ಮ್ಮ

  • @laasyahoysal1232
    @laasyahoysal1232 2 года назад

    Wow ,luks gud and tasty,yummy ,feel like preparing now

  • @vidyarvidya9810
    @vidyarvidya9810 Год назад +1

    Madem super I will try this video madam super

  • @sagarpobbathi1450
    @sagarpobbathi1450 2 года назад +12

    Good recepie...as a snack we can try occassionally but don't say "health ge olledhu" vegetables are good bt nt in this way with so much oil and maida......

  • @fathimazaheraarfath4940
    @fathimazaheraarfath4940 2 года назад

    Tumba channagi recipe madidira thanks

  • @shashinishasangeethaloka8632
    @shashinishasangeethaloka8632 2 года назад

    Super Medam khanditha try madtheeni 👌👌👌👌🌹

  • @nishitakadam5149
    @nishitakadam5149 2 года назад +2

    Amazing recipe👍👍👍Thank you for sharing the recipe

    • @ParimalaKitchen
      @ParimalaKitchen  2 года назад

      Thank you soo much madam for watching my video😍😍❤️❤️

  • @virupakshamh8997
    @virupakshamh8997 Месяц назад

    👌

  • @thejaswid2635
    @thejaswid2635 2 года назад +1

    🙏🙏🌸👌WAH!!!!!! Suuuperr recipy mam......nange veg puffs andre thumba ishta... Thanks for this video👌🌸🙏🙏

    • @ParimalaKitchen
      @ParimalaKitchen  2 года назад

      Thank you sooo much for watching my video sis🙏🙏🙏

  • @kusumarao2429
    @kusumarao2429 2 года назад +1

    ವಾಹ್,ಎಂಥ ಚಂದ ಪಫ್.
    Thank you so much.

    • @ParimalaKitchen
      @ParimalaKitchen  2 года назад

      ತುಂಬಾ ತುಂಬಾ ಧನ್ಯವಾದಗಳು sis😍😍❤️❤️

  • @shivakumars5257
    @shivakumars5257 Год назад +1

    Wow looks delicious......i will try

  • @Master_Arjun1525
    @Master_Arjun1525 13 дней назад

    I liked the way you are explaining ma'am.....❤

  • @veenasrivas2367
    @veenasrivas2367 2 года назад +1

    👌nanu try madteni madam thank you

    • @ParimalaKitchen
      @ParimalaKitchen  2 года назад

      Thank you sooo much madam veena❤️❤️❤️

  • @sudhakranganathachar8585
    @sudhakranganathachar8585 2 года назад +2

    Hi Parimala Good afternoon.
    Super recipe. Tempt ಆಗ್ತಾ ಇದೆ. ಮಾಡೋ ವಿಧಾನ ಕೂಡ ಸೂಪರ್. Home made is always good. Thanks for sharing nice recipe.

    • @ParimalaKitchen
      @ParimalaKitchen  2 года назад

      Thank you sooo much madam ಖಂಡಿತವಾಗಿಯೂ ಇದು ತುಂಬಾ ಚೆನ್ನಾಗಿದೆ ನೀವು ಒಂದು ಸಲ ಟ್ರೈ ಮಾಡಿ ಯಾಕೆಂದರೆ ಎಣ್ಣೆನು ಇಲ್ಲ ತುಪ್ಪನ್ನು ಇಲ್ಲ ಆಮೇಲೆ ಆರಾಮಾಗಿ ಮಾಡಬಹುದು ಐದು ನಿಮಿಷ ಆಗುತ್ತೆ ಅಷ್ಟೇ ❤️❤️😍😍

  • @divyadyanish2840
    @divyadyanish2840 2 года назад

    Nice medam nanu kanditha try madtini

  • @shashikulkarni7042
    @shashikulkarni7042 2 года назад

    Tumba channagi de thanku

  • @dakshayinisajjan2332
    @dakshayinisajjan2332 2 года назад

    Thq parimala

  • @chandrakalamb9593
    @chandrakalamb9593 Год назад +1

    Paps maaduva vidana torisikottiddakke danyavadagalu parimala,ravare

  • @dsgartscrafts7039
    @dsgartscrafts7039 2 года назад +2

    Thank u for sharing....maduva vidhanavannu tumba chennagi torisi kottidira.. ❤️❤️👍👍

    • @ParimalaKitchen
      @ParimalaKitchen  2 года назад

      ತುಂಬಾ ತುಂಬಾ ಧನ್ಯವಾದಗಳು😍😍🙏🙏

  • @mohammedparvez1123
    @mohammedparvez1123 Год назад +2

    Super agide

  • @arathipsarathi8957
    @arathipsarathi8957 2 года назад

    👌👌👌super aagi madidri mam 👌👌👌🙏

  • @manjunathm6429
    @manjunathm6429 5 месяцев назад +1

    Naavu madiddeve madam super aagi bandide

  • @nirmalatg3895
    @nirmalatg3895 2 года назад

    Fine madam good taste tq u
    U making all recipie,s is very good tq u madam

  • @myselfandpesit
    @myselfandpesit 2 года назад +1

    ತುಂಬಾ ಚೆನ್ನಾಗಿ ವಿವರಣೆ ಕೊಟ್ಟಿದೀರ. ನನಗೆ ಮನೆಯಲ್ಲಿ ಮಾಡೋದು ಸ್ವಲ್ಪ ಕಷ್ಟ ಅನ್ಸುತ್ತೆ. ಅದಕ್ಕೆ ಬೇಕು ಅಂದಾಗ ಬೇಕರಿಗೆ ಹೋಗಿ ತಿಂತೀನಿ. 😀

    • @ParimalaKitchen
      @ParimalaKitchen  2 года назад

      ಒಂದು ಸಲ ಮನೆಯಲ್ಲೇ Vegetable puff ಮಾಡಿ ನೋಡಿ ತುಂಬಾ ಆರೋಗ್ಯಕರವಾಗಿರುತ್ತದೆ☺️☺️

  • @shreejasachu2611
    @shreejasachu2611 2 года назад +2

    Thanks Amma, love you (we can add our favorite flavors / masalas for stuffing also) then mayonnaise & ketchup would be good too while eating ☺️😊🥰😍

  • @eshwarichandrashekar1240
    @eshwarichandrashekar1240 Год назад

    Very nice teaching thanks for sharing 🙏

  • @yashuambika4636
    @yashuambika4636 2 года назад

    Tq u madam I like very much pups I will try

  • @JosesIDasa
    @JosesIDasa 2 года назад

    Very very Good

  • @akshaya1717
    @akshaya1717 2 года назад +1

    Super ma'am thumba chennagidhe thank you so much...

  • @nirmalauppin5717
    @nirmalauppin5717 2 года назад

    In winter time snack is good for everyone

  • @komalavenkataramu9202
    @komalavenkataramu9202 2 года назад +1

    👌👌 ವೆರಿ ನೈಸ್ ಮೇಡಮ್. ಖಂಡಿತ ಮನೆಯಲ್ಲಿ ಮಾಡಿ ಕೊಳ್ಳುತ್ತೇವೆ. ನೀವು ಮಾಡಿದ ವಿಧಾನ ನೋಡಿದರೆ ರುಚಿ ಅಂತೂ ಇದ್ದೇ ಇರುತ್ತದೆ 😋😋 ನಿಮಗೆ ಧನ್ಯವಾದಗಳು 🙏😍♥️

    • @ParimalaKitchen
      @ParimalaKitchen  2 года назад

      ತುಂಬಾ ರುಚಿಯಾಗಿತ್ತು ನಾನು ಹಾಗೆ ಮಾಡಿದೆ ತುಂಬಾ ತುಂಬಾ ಧನ್ಯವಾದಗಳು ಖಂಡಿತ ನೀವೊಮ್ಮೆ ಮಾಡಲೇಬೇಕು ಮಾಡಿದ ಮೇಲೆ ಹೇಗೆ ಬಂತು ಅಂತ ಹೇಳಿ ನಿಮಗೆ ಇಷ್ಟ ಆಗುತ್ತೆ 😍😍😍

    • @komalavenkataramu9202
      @komalavenkataramu9202 2 года назад

      @@ParimalaKitchen 👍👍 ಖಂಡಿತಾ 😊

  • @prasannakumaram9215
    @prasannakumaram9215 4 месяца назад

    Super

  • @arpitaarpita8660
    @arpitaarpita8660 2 года назад

    👌🏻👌🏻👌🏻

  • @pallavimohite7165
    @pallavimohite7165 4 дня назад

    ❤❤

  • @umaramesh2791
    @umaramesh2791 2 года назад +5

    Wow 👏 home made puff 😘

    • @ParimalaKitchen
      @ParimalaKitchen  2 года назад +1

      Thank you soo much madam...yes home made healthy puff😍😍

  • @vinusonuvinusonu3523
    @vinusonuvinusonu3523 2 месяца назад +1

    Nimma vivarane haagu recipe node subscribe madibitte. Definitely i try this recipe.

  • @kameshwarikameshwarinatraj4723
    @kameshwarikameshwarinatraj4723 2 года назад

    Very good and very thankful

  • @renukadoraswamy1918
    @renukadoraswamy1918 2 года назад

    Super puffs

  • @rrani2071
    @rrani2071 2 года назад

    Wow 👌👌👌స్నాక్స్ రిసీపీ యమ్మీ యమ్మీ టేస్ట్

  • @malathichinivar1354
    @malathichinivar1354 2 года назад

    Super madam,

  • @shailapeddamatam2834
    @shailapeddamatam2834 2 года назад +4

    Sairam I just made this and going to use for puffs and bread sandwiches. Also made okra chat I came out good. Thank you.

    • @ParimalaKitchen
      @ParimalaKitchen  2 года назад +1

      Thank you sooo much shaila madam🙏🙏🙏

  • @sreelathasreelatha2044
    @sreelathasreelatha2044 2 года назад

    Nice mam...thank u for sharing...

  • @ganeshkumar4560
    @ganeshkumar4560 2 года назад

    Thank you mam super recipe

  • @sathyanarayan1929
    @sathyanarayan1929 2 года назад +2

    Sakkath agide, ❤️🙏🏻

  • @rekhacp4678
    @rekhacp4678 2 года назад +1

    First time nodtha irodhu super

    • @ParimalaKitchen
      @ParimalaKitchen  2 года назад

      ತುಂಬಾ ತುಂಬಾ ಧನ್ಯವಾದಗಳು 🙏🙏😍😍

  • @umeshmendon74
    @umeshmendon74 Год назад +1

    V nice

  • @VijayKumar-pd5hf
    @VijayKumar-pd5hf 2 года назад

    Making a amazing method amma

  • @balakumarmuniswamy712
    @balakumarmuniswamy712 2 года назад +1

    Dhanyavadagalu.

  • @krishnamurthyhn8626
    @krishnamurthyhn8626 6 месяцев назад

    🙏so much I Wii try very nice teacing🌹🌺💘

  • @padmavathir8530
    @padmavathir8530 26 дней назад

    Super madam puff thank hou

  • @sureshkr8087
    @sureshkr8087 2 года назад +1

    Very mouth watering. Thank you.

  • @anuradha4780
    @anuradha4780 2 месяца назад

    ❤👌👌👌👌

  • @jayalakshmib2420
    @jayalakshmib2420 Месяц назад

    Thank you madam.

  • @vijayalakshmim8942
    @vijayalakshmim8942 2 года назад

    Wow super

  • @premanarayan1933
    @premanarayan1933 2 года назад

    Thanks a lot madam for yr reply 🙏🙏

  • @swarasiri87
    @swarasiri87 2 года назад +1

    Amma Nim kairuchi nangu ತಿನ್ನಬೇಕು anstide.ಸೂಪರ್ 😋

    • @ParimalaKitchen
      @ParimalaKitchen  2 года назад

      ತುಂಬಾ ತುಂಬಾ ಧನ್ಯವಾದಗಳು 😍😍😍

  • @savita4883
    @savita4883 Год назад

    Wow 😍👌 super sis

  • @savitripawar7757
    @savitripawar7757 2 года назад +1

    Super mam❤️❤️ Thank u so much

  • @prasadhl1298
    @prasadhl1298 2 года назад

    Fine thank you madam

  • @sandhyasandhya.s8627
    @sandhyasandhya.s8627 2 года назад +1

    Wow nice pUffs no dalda stuffed are tasty 👍

  • @nethrasyam4773
    @nethrasyam4773 2 года назад +1

    Very well explained mam definitely I will try

  • @nalinin6172
    @nalinin6172 2 года назад +1

    Madam,your receipies are all nice with good,thank you so much,👌👌👍👍🙏🙏🌸😋😋with love

    • @ParimalaKitchen
      @ParimalaKitchen  2 года назад

      Thank you sooo much madam for your love and support ❤️❤️❤️

  • @divyaadugemaneandlifestyle
    @divyaadugemaneandlifestyle 2 года назад +1

    Thank you for sharing mam

  • @Jay-rv4ee
    @Jay-rv4ee 2 года назад +3

    Thank you so much for the veg puff recipe, which is by default Vegan too! ❤

  • @RakshiCookingcorner
    @RakshiCookingcorner 2 года назад

    My favourite recipe 😋😋

  • @veenam7320
    @veenam7320 2 года назад +1

    Nanna favourite snacks😋😋😋😋😋😋😋🙏

  • @kirandhakappa4561
    @kirandhakappa4561 2 года назад +1

    Very nice recipe madam,Thank you👍

  • @prabhamanitn9089
    @prabhamanitn9089 2 года назад +1

    You are excellant cook. Nice. Thank u

  • @madhur3776
    @madhur3776 2 года назад

    Wow wow very nice and tasty 😋

  • @manjulamr3387
    @manjulamr3387 2 года назад

    Thank for using sabbasige seeds

  • @sowmyascreativity5555
    @sowmyascreativity5555 2 года назад +2

    Super madam nanu try maaduttini Kannada dalli puff thoriddu nive first home made super 👌tq mam

    • @ParimalaKitchen
      @ParimalaKitchen  2 года назад +1

      Thank you sooo much madam tumba kushi aythu neem comment nodi😍😍

  • @UmaDevi-yl3bp
    @UmaDevi-yl3bp 2 года назад +1

    ಸೂಪರ್ ಮೇಡಂ 👌🙏

  • @TheTopperChef
    @TheTopperChef 2 года назад +2

    Wonderful and so delicious! Thanks for sharing.

  • @saikushmand5898
    @saikushmand5898 2 года назад

    u r way of explain is very nice amma

  • @shailajachandrashekhar4858
    @shailajachandrashekhar4858 2 года назад +1

    ಸೂಪರ್ ಪಫ್

    • @ParimalaKitchen
      @ParimalaKitchen  2 года назад +1

      ಧನ್ಯವಾದಗಳು😍😍🙏🙏

  • @indhuindhu3799
    @indhuindhu3799 Год назад

    Suppar

  • @sunithasuni1929
    @sunithasuni1929 2 года назад +1

    I tried this recipe superior

  • @prameelas2328
    @prameelas2328 2 года назад +1

    V.v.nice Madam yammi thank you.👍👍👏👏👏❤😁😁