ನನ್ನ ನೆಚ್ಚಿನ ನಾಯಕ ಕ್ರೇಜಿಸ್ಟಾರ್ ರವಿಚಂದ್ರನ್ ಸರ್. ನಿಮ್ಮ ಎಲ್ಲ ಚಿತ್ರಗಳನ್ನು ನಾನು ನೋಡಿದ್ದೇನೆ.ಎಲ್ಲ ಚಿತ್ರಗಳು ಅದ್ಬುತವಾಗಿವೆ. ನಿಮ್ಮ ನಿರ್ದೇಶನದ ಎಲ್ಲ ಚಿತ್ರಗಳ Making .. 👌😍😍
No one is equal to ravi sir in sandalwood. Great actor Great director Great musician Great lyricist Script writer Editor Technician Philosopher Multi talented.....
Once upon a time... Once upon a time mareyo hagilla, nadedu banda hejje mareyo hagilla. Once upon a time anno hagilla, andu kondidella kannu munde ella. Nenapalle na usiraaadide, nenapanne na preetiside. Be alone to be happy oh, be happy to be alone (2). Matte matte ghadiyara tirugi barode. Matte matte ghadiyara tirugi barode Nadedu banda hejje maribeda annoke. Matte matte nenapugalu tirugi barode, Haledanna maribeda anta helokke Nenapalle na usiraaadide, nenapanne na preetiside. Be alone to be happy oh, be happy to be alone (2). Nenapina madillalli na, swaragala usiralli na, usiraaadide, usiraaadide, usiralli na preetiside. Surya yake Chandra yake, nenapu onde saake. Hey naane illi nanbittre yaru illa illi (2) Kotta maatu tappodilla, tappu endu maadodilla Be alone to be happy oh, be happy to be alone (2). Once upon a time ...
ಒನ್ಸ್ ಅಪಾನ್ ಅ ಟೈಮ್ .... ಒನ್ಸ್ ಅಪಾನ್ ಅ ಟೈಮ್... ಮರೆಯೋ ಹಾಗಿಲ್ಲ ನಡೆದು ಬಂದ ಹೆಜ್ಜೆ ಮರೆಯೋ ಹಾಗಿಲ್ಲ.. ಒನ್ಸ್ ಅಪಾನ್ ಅ ಟೈಮ್... ಅನ್ನೋ ಹಾಗಿಲ್ಲ ಅಂದುಕೊಂಡಿದ್ದೆಲ್ಲ ಕಣ್ಮುಂದೆಯಿಲ್ಲ.. ನೆನಪಲ್ಲೇ ನಾ ಉಸಿರಾಡಿದೆ... ನೆನಪನ್ನೇ ನಾ ಪ್ರೀತಿಸಿದೆ ಬೀ ಅಲೋನ್, ಟು ಬಿ ಹ್ಯಾಪಿ... ಓ... ಬಿ ಹ್ಯಾಪಿ ಟು ಬಿ ಅಲೋನ್....... ಬೀ ಅಲೋನ್, ಟು ಬಿ ಹ್ಯಾಪಿ... ಓ... ಬಿ ಹ್ಯಾಪಿ ಟು ಬಿ ಅಲೋನ್....... ಮತ್ತೆ ಮತ್ತೆ ಗಡಿಯಾರ ತಿರುಗಿ ಬರೋದೆ... ಮತ್ತೆ ಮತ್ತೆ ಗಡಿಯಾರ ತಿರುಗಿ ಬರೋದೆ, ನಡೆದು ಬಂದ ಹೆಜ್ಜೆ ಮರಿಬೇಡ ಅನ್ನೋಕೆ ಮತ್ತೆ ಮತ್ತೆ ನೆನಪುಗಳು ತಿರುಗಿ ಬರೋದೆ, ಹಳೇದನ್ನ ಮರಿಬೇಡ ಅಂತ ಹೇಳೋಕೆ ನೆನಪಲ್ಲೆ ನಾ ಉಸಿರಾಡಿದೆ... ನೆನಪನ್ನೇ ನಾ ಪ್ರೀತಿಸಿದೆ... ಬೀ ಅಲೋನ್, ಟು ಬಿ ಹ್ಯಾಪಿ... ಓ... ಬಿ ಹ್ಯಾಪಿ ಟು ಬಿ ಅಲೋನ್....... ಬೀ ಅಲೋನ್, ಟು ಬಿ ಹ್ಯಾಪಿ... ಓ.. ಬಿ ಹ್ಯಾಪಿ ಟು ಬಿ ಅಲೋನ್....... ನೆನಪಿನ ಮಡಿಲಲ್ಲಿ ನಾ... ಸ್ವರಗಳಾ ಉಸಿರಲ್ಲಿ ನಾ ಉಸಿರಾಡಿದೆ... ಉಸಿರಾಡಿದೆ... ಉಸಿರನ್ನೆ ನಾ ಪ್ರೀತಿಸಿದೆ, ಸೂರ್ಯ ಯಾಕೆ ಚಂದ್ರ ಯಾಕೆ ನೆನಪು ಒಂದೇ ಸಾ...ಕೆ ಎ.. ನಾನೆ ಇಲ್ಲಿ ನನ್-ಬಿಟ್ಟ್ರೆ ಯಾರು ಇಲ್ಲ ಇಲ್ಲಿ ಆಅ. ಅ.ಅ.ಆ ಎ ನಾನೆ ಇಲ್ಲಿ ನನ್-ಬಿಟ್ಟ್ರೆ ಯಾರು ಇಲ್ಲ ಇಲ್ಲಿ.. ಕೊಟ್ಟ ಮಾತು ತಪ್ಪೋದಿಲ್ಲ ತಪ್ಪು ಎಂದೂ, ಮಾಡೋದಿಲ್ಲ ಬೀ ಅಲೋನ್, ಟು ಬಿ ಹ್ಯಾಪಿ. ಓ.... ಬಿ ಹ್ಯಾಪಿ ಟು ಬಿ ಅಲೋನ್....... ಬೀ ಅಲೋನ್, ಟು ಬಿ ಹ್ಯಾಪಿ.. ಓ... ಬಿ ಹ್ಯಾಪಿ ಟು ಬಿ ಅಲೋನ್....... ಒನ್ಸ್ ಅಪಾನ್ ಅ ಟೈಮ್ .... ಒನ್ಸ್ ಅಪಾನ್ ಅ ಟೈಮ್... ಮರೆಯೋ ಹಾಗಿಲ್ಲ ನಡೆದು ಬಂದ ಹೆಜ್ಜೆ ಮರೆಯೋ ಹಾಗಿಲ್ಲ ಒನ್ಸ್ ಅಪಾನ್ ಅ ಟೈಮ್... ಅನ್ನೊಹಾಗಿಲ್ಲ ಅಂದು ಕೊಂಡಿದೆಲ್ಲ ಕಣ್ಮುಂದೆಯಲ್ಲ ನೆನಪಲ್ಲೆ ನಾ ಉಸಿರಾಡಿದೆ... ನೆನಪನ್ನೆ ನಾ ಪ್ರೀತಿಸಿದೆ...
Nenapalle naa usiradide,nenapanne naa preetiside😘 every sentence of this song is phenomenal ,heart touching indeed😍 superb song in Kannada and evergreen.. hatsoff to Ravi sir's creativity.. love u sir👌❤️💕
Who are all listening to this song in 2019👋 give a 👍. Not before and now even in future this movie is my all time favourite and songs as well. Ravi sir is great 👏👏👏
ನೆನಪಲ್ಲೇ ನಾ ಉಸಿರಾಡಿದೆ ನೆನಪಲ್ಲೇ ನಾ ಪ್ರೀತಿಸಿದೆ..
ಬಿಯ ಲವ್ ಟು ಹ್ಯಾಪ್ಪಿಯೋ... 👌👌👌👌👌👌
P
@@powerharish336 9
2024 ರಲ್ಲಿ ಈ ಹಾಡನ್ನು ಯಾರಾದ್ರೂ ಕೇಳುತಿದ್ದಿರಾ ?
ಎಸ್ ನಾನು ದೀನ ಕೇಳೋದು
Yea 🫶
Na kelitene
2030 adru keltivi
Yaa now also listening
ರವಿಚಂದ್ರನ್ ಸರ್ ಅದ್ಭುತವಾದ ವ್ಯಕ್ತಿ ಅವರ ಹಾಡುಗಳು ಕೂಡ ಅದ್ಭುತ,
ಅವರೇ ಒಂದು ಅದ್ಭುತ,,, ರವಿಚಂದ್ರನ್ ಸರ್ ಕೊಡುಗೆ ಕನ್ನಡ ಚಿತ್ರರಂಗಕ್ಕೆ ಅಪಾರವಾದುದು,,ಜೈ ಕ್ರೇಜಿಸ್ಟಾರ್
Ranganatha C.KCR RSS YES YOUR RIGHT
True lines
ಕೋಟ್ಟ ಮಾತು ತಪ್ಪೋದಿಲ್ಲಾ ತಪ್ಪು ಎಂದು ಮಾಡೋದಿಲ್ಲ 💯👌👌👌👌
ಮತ್ತೆ ಮತ್ತೆ ಗಡಿಯಾರ ತಿರುಗಿ ಬರೋದೆ... ಹಳೇದೆಲ್ಲ ಮರೀಬೇಡ ಅಂತಾ ಹೇಳೋಕ್ಕೆ..👌👌👌
Ufffff...what a lines ...what a music ...just imagine ..ee song eevag release agidre...heng irtituu anta ..
ನಮ್ಗೆ ನಾವೇ ಅನ್ನುವ ಸತ್ಯ ಗೊತ್ತಾದಾಗ ಈ ಹಾಡು ನೆನಪು ಬರುತ್ತೆ. ರವಿಮಾಮ👌👌💐🙏😘
ಈ ಹಾಡನ್ನು ಕೇಳಿದಾಗ ಒಮ್ಮೆ ಜೀವನ ಏನು ಅಂತಾ ಅರ್ಥ ಆಗುತ್ತೆ... Feeling refreshed.....❤️
My favorite song .....bejaradaga e song kelidre mind fresh agatte....thanks 2 ravi sir and sonunigam.....
ಮತ್ತೆ ಮತ್ತೆ ಗಡಿಯಾರ ತಿರುಗಿ ಬರೋದೇ ನಡೆದು ಬಂದ ದಾರಿನ ಮರಿಬೇಡೇ ಅಂತ ಹೇಳೋಕೆ... ಎಂಥಾ ಅದ್ಭುತ ಸಾಲುಗಳು......
ಜಗತ್ತಿನ ಅತ್ಯುತ್ತಮ ಸಮಯ ಅವರ ಜೊತೆ ಅವರೇ ಕಳೆಯೋದು ❤
ನಾನು Car ರಲ್ಲಿ night🌃 out ಒದರೆ E song ಬಿಟ್ಟರೆ ಬೇರೆ song ಬೇಡ I love❤ this song
ನಾನೆ ಇಲ್ಲಿ ನನ್ನ ಬಿಟ್ರೆ ಯಾರೂ ಇಲ್ಲ ಇಲ್ಲಿ
Awesome lines👌
Love feeling
wow very nice
Santhosh Poojary Santhu Yess super lines
Yes pakka. ...👌bro
Super lines
ನನ್ನ ನೆಚ್ಚಿನ ನಾಯಕ ಕ್ರೇಜಿಸ್ಟಾರ್ ರವಿಚಂದ್ರನ್ ಸರ್.
ನಿಮ್ಮ ಎಲ್ಲ ಚಿತ್ರಗಳನ್ನು ನಾನು ನೋಡಿದ್ದೇನೆ.ಎಲ್ಲ ಚಿತ್ರಗಳು ಅದ್ಬುತವಾಗಿವೆ. ನಿಮ್ಮ ನಿರ್ದೇಶನದ ಎಲ್ಲ ಚಿತ್ರಗಳ Making .. 👌😍😍
ಏಕಾಂಗಿಯ ಏಕಾಂತವೆ ಒಂಥರ ಸ್ವರ್ಗ 👌👌👌👌👌👌.
Superb
Nija brother
Nija bro
Really bro
ಹೌದು ಏಕಾಂಗಿಯಾಗಿ ಇರೋದೆ ಒಳ್ಳೆಯದು.ಏಕೆಂದರೆ ನಮಗೆ ನೋವು ಕೊಡೋರು ಯಾರು ಇರಲ್ಲ....
Namma balyada nenapina hage yava nenapu eralla
Missing all school memories
Nice song by ravi sir 👍👍
ಲೈಫ್ ಅಲ್ಲಿ ಏನ್ ಮರೆತರು ನಾವ್ ಬೆಳೆದು ಬಂದ ಚಿಕ್ಕ ವಯಸ್ಸಿನ ನೆನಪು ಈಗಲು ಕಣ್ಣೆದುರು ಬಂದ ಹಾಗೆ ಅನಿಸಿತ್ತೆ ☹️😟
100 true
(B alone 2B hpy Oooo..B hpy 2B alone)...line👌👌👌😍😍😍wht a mind reliefng song jst lved it💖💖💞😇😍😍😍😍
Alone is a best solution to mind fresh
ಈ ಹಾಡು ಜೀವನದಲ್ಲಿ ಪ್ರತಿಯೊಬ್ಬರೂ ಪ್ರತಿದಿನ ಕೇಳುವ ಹಾಡು ಈ ಹಾಡು ಅರ್ಥ ಆದವರು ಮಾತ್ರ
ನಿಜ್ವಗ್ಲು 2024 ರಲ್ಲು ಈ ಹಾಡು ಇಷ್ಟ ಪಡ್ತೀನಿ ನಾನು ಸಾಯೋ ವರೆಗೂ........ 💯❤😍😔
ನಿಜವಾಗ್ಲೂ ಹಾಡಿಗೆ ತನ್ನದೇ ಆದ್ ಜೀವ ತುಂಬಬಲ್ಲ ಗಾಯಕ ಸೋನು ನಿಗಮ್ ❤️🎶🎶
😘
ರಚಿಸಿದವರು ನಮ್ಮ ರವಿಮಾಮ ಗೊತ್ತಾ
7
No one is equal to ravi sir in sandalwood.
Great actor
Great director
Great musician
Great lyricist
Script writer
Editor
Technician
Philosopher
Multi talented.....
But no luck should do movies according to trend 😅
@@rajeshrao5099 then why did you came to watch this song? Bcz this song is suitable for all generations and he did it in so many year ago..
It's true ☺️☺️
@@rajeshrao5099 qq
Love is god of in l Karnataka film industry ❤
ಕೂಟ್ಟ ಮಾತು ತಪ್ಪೂದಿಲ್ಲ ತಪ್ಪು ಎಂದು ಮಾಡೆಯಿಲ್ಲ great line like here
Be alone to be happy alone, this is Universal Truth 🙂
The song was released more then 10 years in 2023 I'm listening the memories recalled by this song...Ravi sir u r Incredible
😊
I like Ravi Chandran sir movies I us e to se movies minimum three times.Realky Sir is Great@@shamutn8974
Once upon a time...
Once upon a time mareyo hagilla,
nadedu banda hejje mareyo hagilla.
Once upon a time anno hagilla, andu kondidella kannu munde ella.
Nenapalle na usiraaadide, nenapanne na preetiside.
Be alone to be happy oh, be happy to be alone (2).
Matte matte ghadiyara tirugi barode.
Matte matte ghadiyara tirugi barode
Nadedu banda hejje maribeda annoke.
Matte matte nenapugalu tirugi barode,
Haledanna maribeda anta helokke
Nenapalle na usiraaadide, nenapanne na preetiside.
Be alone to be happy oh, be happy to be alone (2).
Nenapina madillalli na, swaragala usiralli na,
usiraaadide, usiraaadide, usiralli na preetiside.
Surya yake Chandra yake, nenapu onde saake.
Hey naane illi nanbittre yaru illa illi (2)
Kotta maatu tappodilla, tappu endu maadodilla
Be alone to be happy oh, be happy to be alone (2).
Once upon a time ...
Once pan time impadent
Tq so much for the translation in English
Listoning in lock down 😭 very meaningful
Be alone to be Happy....
My favourite movie...
Not sure why it failed.....crazy star I back you..
💛❤️ನಮ್ಮ ಕನ್ನಡ ಹಾಡುಗಳು ಎಷ್ಟು ಕೇಳಿದ್ರು ಕೇಳ್ತಾ ಇರ್ಬೇಕು ಅನ್ಸುತ್ತೆ ❤️😍✨
awesome awesome awesome awesome awesome awesome song.....feels awesome when I hear this song
ಒನ್ಸ್ ಅಪಾನ್ ಅ ಟೈಮ್ ....
ಒನ್ಸ್ ಅಪಾನ್ ಅ ಟೈಮ್...
ಮರೆಯೋ ಹಾಗಿಲ್ಲ
ನಡೆದು ಬಂದ ಹೆಜ್ಜೆ ಮರೆಯೋ ಹಾಗಿಲ್ಲ..
ಒನ್ಸ್ ಅಪಾನ್ ಅ ಟೈಮ್...
ಅನ್ನೋ ಹಾಗಿಲ್ಲ
ಅಂದುಕೊಂಡಿದ್ದೆಲ್ಲ
ಕಣ್ಮುಂದೆಯಿಲ್ಲ..
ನೆನಪಲ್ಲೇ ನಾ ಉಸಿರಾಡಿದೆ...
ನೆನಪನ್ನೇ ನಾ ಪ್ರೀತಿಸಿದೆ
ಬೀ ಅಲೋನ್, ಟು ಬಿ ಹ್ಯಾಪಿ... ಓ...
ಬಿ ಹ್ಯಾಪಿ ಟು ಬಿ ಅಲೋನ್.......
ಬೀ ಅಲೋನ್, ಟು ಬಿ ಹ್ಯಾಪಿ... ಓ...
ಬಿ ಹ್ಯಾಪಿ ಟು ಬಿ ಅಲೋನ್.......
ಮತ್ತೆ ಮತ್ತೆ ಗಡಿಯಾರ ತಿರುಗಿ ಬರೋದೆ...
ಮತ್ತೆ ಮತ್ತೆ ಗಡಿಯಾರ ತಿರುಗಿ ಬರೋದೆ,
ನಡೆದು ಬಂದ ಹೆಜ್ಜೆ ಮರಿಬೇಡ ಅನ್ನೋಕೆ
ಮತ್ತೆ ಮತ್ತೆ ನೆನಪುಗಳು ತಿರುಗಿ ಬರೋದೆ,
ಹಳೇದನ್ನ ಮರಿಬೇಡ ಅಂತ ಹೇಳೋಕೆ
ನೆನಪಲ್ಲೆ ನಾ ಉಸಿರಾಡಿದೆ...
ನೆನಪನ್ನೇ ನಾ ಪ್ರೀತಿಸಿದೆ...
ಬೀ ಅಲೋನ್, ಟು ಬಿ ಹ್ಯಾಪಿ... ಓ...
ಬಿ ಹ್ಯಾಪಿ ಟು ಬಿ ಅಲೋನ್.......
ಬೀ ಅಲೋನ್, ಟು ಬಿ ಹ್ಯಾಪಿ... ಓ..
ಬಿ ಹ್ಯಾಪಿ ಟು ಬಿ ಅಲೋನ್.......
ನೆನಪಿನ ಮಡಿಲಲ್ಲಿ ನಾ...
ಸ್ವರಗಳಾ ಉಸಿರಲ್ಲಿ ನಾ
ಉಸಿರಾಡಿದೆ... ಉಸಿರಾಡಿದೆ...
ಉಸಿರನ್ನೆ ನಾ ಪ್ರೀತಿಸಿದೆ,
ಸೂರ್ಯ ಯಾಕೆ ಚಂದ್ರ ಯಾಕೆ
ನೆನಪು ಒಂದೇ ಸಾ...ಕೆ
ಎ.. ನಾನೆ ಇಲ್ಲಿ ನನ್-ಬಿಟ್ಟ್ರೆ ಯಾರು ಇಲ್ಲ ಇಲ್ಲಿ ಆಅ. ಅ.ಅ.ಆ
ಎ ನಾನೆ ಇಲ್ಲಿ ನನ್-ಬಿಟ್ಟ್ರೆ ಯಾರು ಇಲ್ಲ ಇಲ್ಲಿ..
ಕೊಟ್ಟ ಮಾತು ತಪ್ಪೋದಿಲ್ಲ
ತಪ್ಪು ಎಂದೂ, ಮಾಡೋದಿಲ್ಲ
ಬೀ ಅಲೋನ್, ಟು ಬಿ ಹ್ಯಾಪಿ. ಓ....
ಬಿ ಹ್ಯಾಪಿ ಟು ಬಿ ಅಲೋನ್.......
ಬೀ ಅಲೋನ್, ಟು ಬಿ ಹ್ಯಾಪಿ.. ಓ...
ಬಿ ಹ್ಯಾಪಿ ಟು ಬಿ ಅಲೋನ್.......
ಒನ್ಸ್ ಅಪಾನ್ ಅ ಟೈಮ್ ....
ಒನ್ಸ್ ಅಪಾನ್ ಅ ಟೈಮ್... ಮರೆಯೋ ಹಾಗಿಲ್ಲ
ನಡೆದು ಬಂದ ಹೆಜ್ಜೆ ಮರೆಯೋ ಹಾಗಿಲ್ಲ
ಒನ್ಸ್ ಅಪಾನ್ ಅ ಟೈಮ್... ಅನ್ನೊಹಾಗಿಲ್ಲ
ಅಂದು ಕೊಂಡಿದೆಲ್ಲ ಕಣ್ಮುಂದೆಯಲ್ಲ
ನೆನಪಲ್ಲೆ ನಾ ಉಸಿರಾಡಿದೆ...
ನೆನಪನ್ನೆ ನಾ ಪ್ರೀತಿಸಿದೆ...
Super bro
ಸೂಪರ್ ಸರ್ ನೀವು ರವಿ ಸರ್ ಪ್ಯಾನ್ ಸರ್
Good line's
👌
❤️❤️
ನೆನಪಲ್ಲೇ ನಾ ಉಸಿರಾಡಿದೆ,,,,,,,,, ನೆನಪನ್ನೇ ನಾ ಪ್ರೀತಿಸಿದೆ........be alone to be happy yooo,,,,,,,,,be happy to be alone..............😔😔😔
ಸಾಹಿತ್ಯ ಸಂಗೀತ ತುಂಬಾ ಚೆನ್ನಾಗಿದೆ, be alone to be happy to be alone, Hat's of Ravi sar,
Usiradide usiradide
Surya yake
Chandra yake.....wt a lyrics what a feeling touch voice at this particular lyrics
Gentlemen... Ravi Mama is always great... his all films and songs are super 👌👌... I am the fan from childhood
2024😊 Anyone?
Me❤
Yes🎉
Yes
@@indresh777kingQQ
May
Ravichandran GEM,supreme master of the Kannada film industry
Ravi Mama NIV great ....Santro was really promoted by u
Super sir maind bloving
ಲಾಕ್ ಡೌನ್ ಸಮಯದಲ್ಲಿ ಯಾರು ಯಾರು ಇ ಸಾಂಗ್ ಕೇಳಿದಿರಾ.........
I'm bro
🙋♂️
@@ganeshkuri9766 lnlnnlljlnnlnljlnn
Me bro
ಹಳೇ ನೆನಪು ಸಾಯೋದೀಲ್ಲ ♥️
ಇಲ್ಲಿ ಏನೇ ಆದರೂ ನಮಗೆ ನಾವೇ 🙂
So be happy 🙂☺️
S true 😐🙃
ಏಕಾಂಗಿ ಸಿನೆಮಾ ಬಂದಾಗ ನಾನು ಚಿಕ್ಕವನು , ಈ ಹಾಡು ಯಾವಾಗಲೂ ಕೇಳುತ್ತ ಇದ್ವಿ
Self made man in the field of music wat a dedication
Nenapalle naa usiradide,nenapanne naa preetiside😘 every sentence of this song is phenomenal ,heart touching indeed😍 superb song in Kannada and evergreen.. hatsoff to Ravi sir's creativity.. love u sir👌❤️💕
Hi
Hii
Meaningful madam
U saw dis movie first
Ppppppppppppppppppppppppppp0ppppppppppppp
ನಾ ಏಕಾಂಗಿಯಾಗಿರುವೆನು ಈ ಏಕಾಂಗಿಯ ಜೊತೇಲಿ ಏಕಾಂತವು ಜೊತೆಗಿದ್ದು ಕಾಡುವುದೇ....ಅಭಿ 😔
Ravi anna always your king i have listened more then 100000 lac time this song very meanfull
Nan daily two times kelthini mng 10 clock and night 10.30 big fan ekangi super songs good movie
Nice
Superrr song and one of my favorite song
Great song thats what i can tell
Ravichandran sir always bring a richuality on screen
Greatfull to have such a person in sandlhood
ನೆನಪನ್ನೇ ನಾ ಉಸಿರಾಡಿದೆ ನೆನೆಪನ್ನೇ ನಾ ಪ್ರೀತಿಸಿದೆ ❤ ಏನ್ ಸಾಲುಗಳು ಗುರು ❤
ಕಲ್ಪನೆಯನ್ನು ಕಣ್ ಮುಂದೆ ತರುವ ದೀಮಂತ ಏಕೈಕ ನಾಯಕ ಅದು 💃💃💟💝💟ರವಿ ಚಂದ್ರನ್ ಸರ್
Yes super
⚘⚘
Arjun Manjunath Yes neevu heliddu currect Ravichandran sir kalpaneyannu kanthereso dheemantha nayaka
What as song
👏👏👏👆👌
ಮತ್ತೆ ಮತ್ತೆ ನೆನಪುಗಳು ತಿರುಗಿ ಬರೆದೆ..😔
Love you Ravi mama
Nija
Nija
Mind relax aagbekandre e song kelbeku ❤
One f my fav sond .... frm kerala.. childhood nostu... i dnt knw d meaning.... I used this song to study periodic table in chemistry...
ಯಾವುದನ್ನು ಮರಿಯಬಾರದು ನೆನಪೇ ಜೀವನದ ಪಯಣ❤
2021ರಲ್ಲಿ ಕೇಳ್ತಿರುವವರು 🙌
ಗುರು superb for every time
ravi sir we loves ur all songs ....
❤ಅನುರಾಗದಲಿ ❤ ಕೊನೆ ಬೀದಿಯಲಿ ❤ಸೂಪರ್ ಸಾಂಗ್ ಮತ್ತೇ ಕೇಳ್ಬೇಕು ಅನ್ಸುತ್ತೆ ❤❤❤ಲವ್ ಯು ❤❤
Alone life is a Beautiful life. Thanks for giving a wonder full song. Ravichandran sir.
Beautiful song........
Superb song ...Be alone to be Happy ..Wat a line Ravi sir ...so nice voice from Sonu nigam
Such a heavenly voice.. 😍
ಸೂಪರ್ ಸಾಂಗ್ ❤❤❤
Super song kelthane erbeku antha ansutthe super Ravi sir..........
This song showing my feelings ya
All time favorite for me, thanks for updating this video
Golden song . ..came soon .... crezy ✨✨
Hats off sir this song is really mesmerising and change my life completely
ನೆನಪಲ್ಲಿ ನಾ.. ಉಸಿರಾಡಿದೆ, ನೆನಪನ್ನೇ ನಾ.. ಪ್ರೀತಿಸಿದೆ 💖🥰💖
Today I am listening all Ekangi songs just remembered after long time. Very happy to listen
Nima line nama lifeline................... .. .. .
I like this song becous
When i sad just see this song relief my mind A meaning full song super 👌👌
ವಂಡರ್ಫುಲ್ ಸಾಂಗ್ಸ್
𝐒𝐮𝐩𝐞𝐫 𝐬𝐢𝐧𝐠𝐢𝐧𝐠🎵 .•♫•♬•from sonu Nigam•♬•♫•.
ಸೂಪರ್ ಇಂಟರೆಸ್ಟ್
What a wonderful song
Sonu Nigam Always Super
So much understanding in this song
Music ge addict agbittidivi 🎵🎵🎵 2021 ralli yaru yaru kelthiroru
He is creative director yar❤❤ crazy ka baap hai🎊🎊
Osm song, meaningfull lyric ❤❤
ಮತ್ತೆ ಮತ್ತೆ ನೆನಪುಗಳು ತಿರುಗಿ ಬರೋದೆ ಹಳೆಯದನ್ನು ಮರೀಬೇಡ ಅಂತ ಹೇಳೋಕೆ ನೆನಪಲ್ಲೇ ನಾ ಉಸಿರಾಡಿದೆ ನೆನಪಲ್ಲೆ ನಾ ಪ್ರೀತಿಸಿದೆ ❤
One of best song Kannada industry.... Feeling... Aloneness.....
Super song and my fvt song
Sir I love your songs
2025 who is going to be 😮
Not only for 2025 but forever bro 😊❤♾️
One of my all time favourite song ❤❤❤
Who is watching this song in 2019
Lovely loveable song 😍😘
Wathing in 2020😜
❤️❤️❤️
Watching in 2021😅😅
2021🤷
2021😄
I love this song v much
Super song ravi sir
Some song touched heart very easyily...😊
Suddenly remembered this song after long time ... Be alone to be happy yooo...
Be happy to be alone...
My boss favorite song edu keltha edre avre kannu munde Banda hage aguthe miss u TM Boss...
super song ravi sar
Namma crazy star
Super song 😘♥️💜🌹🌹
Yes
Who are all listening to this song in 2019👋 give a 👍. Not before and now even in future this movie is my all time favourite and songs as well. Ravi sir is great 👏👏👏
Watching in 2020😘
This song suits my life .......