ರಂಗ ಕಸ್ತೂರಿ ಸರ್ ನೀವ್ ಮಾತಾಡೋ ಶೈಲಿ ತುಂಬಾ ಚೆನ್ನಾಗಿದೆ ಯಾವುದೇ ನಾಟಕವಿಲ್ಲದ ಅಪ್ಪಟ ಮಾತುಗಳು ನಿಮಗೆ ಒಳ್ಳೇದಾಗ್ಲಿ ನಿಮ್ ಚಾನೆಲ್ ಎತ್ತರಕ್ಕೆ ಬೆಳೆಯಲಿ 👍 ನಿಮ್ ಹಿನ್ನೆಲೆ ಸ್ವಲ್ಪ ಹೇಳಿ pls
ಗೌಡರಿಗೆ ಗೌಡ್ರೆ ಧಣಿ ಹಿರಿಯರಿಗೆ ಅಣ್ಣ ಕಾಕ ಸರ್ ಅನ್ನೋದು ನನ್ನ ಹುಟ್ಟು ಗುಣ ಅದು ಸುಟ್ಟರೂ ಹೋಗುವುದಿಲ್ಲ ಯಾಕೆಂದರೆ ಅದು ನಮಗೆ ಹೃದಯದಿಂದ ಬರುತ್ತೆ ಡಾಂಭಿಕಕ್ಕೆ ಇನ್ನೊಬ್ಬರಿಗೆ ಹೋಗಳೊದಕ್ಕೆ ಅಲ್ಲ
ನೋಡಿ ಅಕ್ಕ ನೀವು ಹೇಳಿರುವ sir ಅದು ಇಂಗ್ಲಿಷ್ ಅದನ್ನೇ ನಾವು ಗ್ರಾಮೀಣ ಭಾಷೆಯಲ್ಲಿ ಸಾ... ರ್ ಅಂತೀವಿ ಇನ್ನೂ ಕಲಬುರ್ಗಿಯಲ್ಲಿ " ಸರ " ಅಂತಾರೆ ಇನ್ನೂ ಘನ ಘೋರವೆಂದರೆ ಮಂಡ್ಯ ಮೈಸೂರಿನವರು ಸಾ... ಮಾತ್ರ ಅಂತಾರೆ ಇನ್ನೂ ತಮಿಳಿಗರು ಮಹೇಶನನ್ನ ಮಗೇಶ ಅಂತಾರೆ ಬಿಹಾರಿಗಳು ವಿಶ್ವಾಸ ನನ್ನ ಬಿಶ್ವಾಸ ಅಂತಾರೆ ಒಂದೊಂದು ಕಡೆ ಒಂದೊಂದು ವಾಡಿಕೆ ಇವನ್ನೆಲ್ಲ ತಿದ್ದೋದು ತುಂಬಾ ಕಷ್ಟ 😊😊😊😊
Good information, thank you Dr Nagendra and Rangu ji
ಒಳ್ಳೆಯ ಮಾಹಿತಿ ನೀಡಿದಿರಿ, ಧನ್ಯವಾದಗಳು.
ರಂಗ ಕಸ್ತೂರಿ ಸರ್ ನೀವ್ ಮಾತಾಡೋ ಶೈಲಿ ತುಂಬಾ ಚೆನ್ನಾಗಿದೆ ಯಾವುದೇ ನಾಟಕವಿಲ್ಲದ ಅಪ್ಪಟ ಮಾತುಗಳು ನಿಮಗೆ ಒಳ್ಳೇದಾಗ್ಲಿ ನಿಮ್ ಚಾನೆಲ್ ಎತ್ತರಕ್ಕೆ ಬೆಳೆಯಲಿ 👍 ನಿಮ್ ಹಿನ್ನೆಲೆ ಸ್ವಲ್ಪ ಹೇಳಿ pls
Good information to farmers
🎉🎉
Super ranganna
ಮಂಗಗಳಿದ್ದ ಕಡೆ ಉಪಟಳ ತಡೆಯುವುದು ಬಹಳ ಕಷ್ಟ
Super sir
Good video ನೀವು ವಿಡಿಯೋ ಮಾಡು ವಾಗ ಅವರ ಎಲ್ಲ ತೋಟ ವನ್ನ ತೋರಿಸು ಪ್ರಯತ ಮಾಡಿ
🙏🙏
ರಂಗಣ್ಣ ಭರಗುಟ್ಟಂಗೈತಿ ವೀಡಿಯೋ 🎉
🙏🙏
Bere geeda tors maraya.pade pade onde geeda torasta idiya
ಇದ್ದುದನ್ನು ತೋರಿಸ್ತೀನಿ ಮಾರಾಯ ಇಲ್ಲದ್ದು ಯಾಕೆ ತೋರಿಸಲು ಹೋಗಲಿ
ದಾಳಿಂಬೆ ತೋಟ ವಿಡಿಯೋ ಮಾಡಿ ಸರ್ 🙏
🌹🌹🙏
Namma uttara karnatakad kadenu iee hannina maragalu common agali adastu bega namage sigali
Thali yavdappa
♥️♥️🙏🙏💐💐👍👍
ಹಲಸಿನ ಕಾಯಿಗಳಿಗೆ ಮಂಗಗಳಿಂದ ತೊಂದರೆ ಇದೆಯಾ?
ಸರ ಕಪ್ಪು ಮಣ್ಣಿನಲ್ಲಿ ಬರುತ್ತವೆ ?
Acre illa sir 3yers 5tree idavaste...bega kai bittidavalla adke kelidvi
ಇನ್ನು ಮುಂದೆ ಬರುತ್ತವೆ
Marketing yalli madatara helli sir
ಸರ್ ಕರೆ ಮಾಡಿ ವಿಚಾರಿಸಿ 🙏🙏
Sir iddu Black Soil barute
ಇವರು ಕೂಡ ಕಪ್ಪು ಮಣ್ಣಿನಲ್ಲೇ ಮಾಡಿದ್ದಾರೆ
Tq Sir
Hlo. What is the plant to plant distance.
Plz Contact farmer for more details
15*15
ಅವರು j33 ಅಂತ Malaysian dwarf ( ಕುಬ್ಜ ತಳಿ ) ಬೆಳದಿದ್ದಾರೆ... ಅದಕ್ಕೆ 15*15 ft ಅಂತರ ಬಹಳ ಸೂಕ್ತ..
Kaee bidoke enu medisin hodibeku
ಕರೆ ಮಾಡಿ ವಿಚಾರಿಸಿ ಸರ್
Sir namdu Bangalore ಗ್ರಾಮಾಂತರ ಜಿಲ್ಲೆಯ hosakoteya ಕಡೆಯವರು .ನಮಗೆ ಗೊ ಕೃಪಾಮೃತ ಬೇಕಾಗಿದೆ ಎಲ್ಲಿ ಸಿಗುತ್ತೆ sir
ಸರ್ ಅದರ ಬಗ್ಗೆ ವಿಡಿಯೋ ಮಾಡಿದ್ದೇನೆ discription box ನಲ್ಲಿ ನಂಬರ್ ಇವೆ ಸಂಪರ್ಕಿಸಿ
ಸರ್ ಬಾಳೆ ಬಾಳೆ ಬಗ್ಗೆ ಮಾಹಿತಿ ಕೋಡಿ
Yava gobbara balasidare
ಕೊಟ್ಟಿಗೆ ಗೊಬ್ಬರ
ನಿಮ್ದೇ ಒಂದು ಪ್ರೋಗ್ರಾಮ್ ಮಾಡಿ
ಅವರದ್ದು ಎಷ್ಟು ಎಕರೆ ಭೂಮಿ ಇದೆ ಸಾರ್ ?
56 ಏಕರೆ
ಕಪ್ಪು ಮಣ್ಣಿನಲ್ಲಿ ಹಲಸು ಬೆಳೆಯುತ್ತದೆಯೆ?
ಬೆಳೆದಿದ್ದಾರೆ ಸರ್
ಈ ತೊಟ ಇರೊದು ಕಪ್ಪು ಭೂಮಿಯಲ್ಲೆ
Please don't say Sar, Sar like say sir nivu Sar Sar anta helode irritating.
ಗೌಡರಿಗೆ ಗೌಡ್ರೆ ಧಣಿ ಹಿರಿಯರಿಗೆ ಅಣ್ಣ ಕಾಕ ಸರ್ ಅನ್ನೋದು ನನ್ನ ಹುಟ್ಟು ಗುಣ ಅದು ಸುಟ್ಟರೂ ಹೋಗುವುದಿಲ್ಲ ಯಾಕೆಂದರೆ ಅದು ನಮಗೆ ಹೃದಯದಿಂದ ಬರುತ್ತೆ ಡಾಂಭಿಕಕ್ಕೆ ಇನ್ನೊಬ್ಬರಿಗೆ ಹೋಗಳೊದಕ್ಕೆ ಅಲ್ಲ
ನೋಡಿ ಅಕ್ಕ ನೀವು ಹೇಳಿರುವ sir ಅದು ಇಂಗ್ಲಿಷ್ ಅದನ್ನೇ ನಾವು ಗ್ರಾಮೀಣ ಭಾಷೆಯಲ್ಲಿ ಸಾ... ರ್ ಅಂತೀವಿ ಇನ್ನೂ ಕಲಬುರ್ಗಿಯಲ್ಲಿ " ಸರ " ಅಂತಾರೆ ಇನ್ನೂ ಘನ ಘೋರವೆಂದರೆ ಮಂಡ್ಯ ಮೈಸೂರಿನವರು ಸಾ... ಮಾತ್ರ ಅಂತಾರೆ ಇನ್ನೂ ತಮಿಳಿಗರು ಮಹೇಶನನ್ನ ಮಗೇಶ ಅಂತಾರೆ ಬಿಹಾರಿಗಳು ವಿಶ್ವಾಸ ನನ್ನ ಬಿಶ್ವಾಸ ಅಂತಾರೆ ಒಂದೊಂದು ಕಡೆ ಒಂದೊಂದು ವಾಡಿಕೆ ಇವನ್ನೆಲ್ಲ ತಿದ್ದೋದು ತುಂಬಾ ಕಷ್ಟ 😊😊😊😊
ಅವರು ಆ ಊರಿನ ಗೌಡರು ನಾಗೆಂದ್ರ ಬಿರಾದಾರ
Rangu sir nimm contact number
ಸರ್ instagram ನಲ್ಲಿ ಸಂಪರ್ಕಿಸಿ
Namma farm nalli ennu hosa taligalanna belesidini plants sigutte sir
ವೂರು ವಿಲಾಸ ತಿಳಿಸಿ ಸರ್
ಗಿಡವನ್ನು ಪ್ರೊನಿಂಗ್ ಮಾಡಿದ್ರೆ ಗಿಡ ಇನ್ನು ಚನ್ನಾಗಿ ಬರುತಿತ್ತು