ದೇಹದ ತೂಕವನ್ನು ಕಡಿಮೆ ಮಾಡಿಕೊಳ್ಳಲು ಆರೋಗ್ಯಕರವಾದ ತರಕಾರಿ ಸಲಾಡ್ /Vegetable Salad/weight loss salad recipe.

Поделиться
HTML-код
  • Опубликовано: 30 окт 2024
  • ನಾಲ್ಕು ಹಸಿರು ಸೌತೆಕಾಯಿಯ ಸಿಪ್ಪೆ ತೆಗೆದು ಕೊಳ್ಳಿ. ಕತ್ತರಿಸಿ ಕೊಳ್ಳಿ .
    ಬೌಲಿಗೆ ಹಾಕಿ
    ಎರಡು ಕ್ಯಾರೆಟ್ ಸಿಪ್ಪೆ ತೆಗೆದು ಕೊಳ್ಳಿ.
    ತುರಿಯಿರಿ
    ಬೌಲಿಗೆ ಹಾಕಿ
    ಸ್ವಲ್ಪ ಲೆಟಿಸ್ ತೆಗೆದು ಕೊಳ್ಳಿ.
    ಚಿಕ್ಕದಾಗಿ ಕತ್ತರಿಸಿ
    ಬೌಲಿಗೆ ಹಾಕಿ
    ಸ್ವಲ್ಪ ಕೆಂಪು ಕೋಸು ತೆಗೆದು ಕೊಳ್ಳಿ
    ಚಿಕ್ಕದಾಗಿ ಕತ್ತರಿಸಿಕೊಳ್ಳಿ
    ಬೌಲಿಗೆ ಹಾಕಿ
    ಹತ್ತು ಚೆರ್ರಿ ಟೊಮೆಟೊ ತೆಗೆದು ಕೊಳ್ಳಿ.
    ಕತ್ತರಿಸಿ ಕೊಳ್ಳಿ
    ಬೌಲಿಗೆ ಹಾಕಿ
    1 ಹಳದಿ ಕ್ಯಾಪ್ಸಿಕಂ ತೆಗೆದು ಕೊಳ್ಳಿ.
    ಬೀಜ ತೆಗೆಯಿರಿ
    1/2 ಕ್ಯಾಪ್ಸಿಕಂ ಕತ್ತರಿಸಿ
    ಬೌಲಿಗೆ ಹಾಕಿ
    1 ಕೆಂಪು ಕ್ಯಾಪ್ಸಿಕಂ ತೆಗೆದು ಕೊಳ್ಳಿ
    ಬೀಜ ತೆಗೆಯಿರಿ
    1/2 ಕ್ಯಾಪ್ಸಿಕಂ ಕತ್ತರಿಸಿ ಕೊಳ್ಳಿ
    ಬೌಲಿಗೆ ಹಾಕಿ
    ಸ್ವಲ್ಪ ಕೊತ್ತಂಬರಿ ಸೊಪ್ಪು ತೆಗೆದು ಕೊಳ್ಳಿ
    ಚಿಕ್ಕದಾಗಿ ಕತ್ತರಿಸಿಕೊಳ್ಳಿ
    ಬೌಲಿಗೆ ಹಾಕಿ
    ಸ್ವಲ್ಪ ಈರುಳ್ಳಿ ಎಲೆಗಳನ್ನು ತೆಗೆದು ಕೊಳ್ಳಿ
    ಚಿಕ್ಕದಾಗಿ ಕತ್ತರಿಸಿ ಕೊಳ್ಳಿ
    ಬೌಲಿಗೆ ಹಾಕಿ
    1 ಚಿಕ್ಕ ಕಿತ್ತಲೆ ಹಣ್ಣನ್ನು ತೆಗೆದು ಕೊಳ್ಳಿ
    ಕತ್ತರಿಸಿ, ಬೀಜಗಳನ್ನು ತೆಗೆದು ಕೊಳ್ಳಿ
    ಬೌಲಿಗೆ ಹಿಂಡಿ ಕೊಳ್ಳಿ.
    ಎರಡು ಟೇಬಲ್ ಚಮಚ ಆಲಿವ್ ಎಣ್ಣೆಯನ್ನು ಹಾಕಿ
    ಎರಡು ಟೇಬಲ್ ಚಮಚ ಹನಿ ಮಸ್ಟರ್ಡ್ ಸೇರಿಸಿ
    1 ಟೀ ಚಮಚ ಕಾಳು ಮೆಣಸಿನ ಪುಡಿ ಸೇರಿಸಿ
    1 ಟೀ ಚಮಚ ಹುರಿದ ಕಪ್ಪು ಮತ್ತು ಬಿಳಿ ಎಳ್ಳು ಸೇರಿಸಿ
    1/2 ಟೀ ಚಮಚ ಬ್ಲಾಕ್ ಸಾಲ್ಟ್ ಹಾಕಿ
    1/2 ಟೀ ಚಮಚ ಉಪ್ಪು ಹಾಕಿ
    ಚೆನ್ನಾಗಿ ಮಿಶ್ರಣ ಮಾಡಿ.
    ತಯಾರಿಸಿದ ಪೇಸ್ಟ್ ಅನ್ನು ತರಕಾರಿ ಮಿಶ್ರಣಕ್ಕೆ ಸೇರಿಸಿ
    ಚೆನ್ನಾಗಿ ಮಿಶ್ರಣ ಮಾಡಿ.
    ರುಚಿಕರವಾದ ಮತ್ತು ಆರೋಗ್ಯಕರವಾದ ತರಕಾರಿ ಸಲಾಡ್ ಸವಿಯಲು ಸಿದ್ಧ
    #MANEADUGEWITHVEDA
    For more recipes visit my website- maneadigewithv...
    Facebook- / maneadugewithveda

Комментарии • 2