Mane Aduge With Veda
Mane Aduge With Veda
  • Видео 526
  • Просмотров 402 065
ಗರಿ ಗರಿಯಾದ ಕಡಲೆಬೇಳೆ ಅಂಬೋಡೆ / ಸಾಂಪ್ರದಾಯಿಕ ರೆಸಿಪಿ ಅಂಬೋಡೆ / Traditional Recipe Ambode / Ambode
2 ಕಪ್ ಕಡಲೆ ಬೇಳೆಯನ್ನು ಬಟ್ಟಲಿಗೆ ಹಾಕಿ.
ನೀರನ್ನು ಹಾಕಿ.
ಚೆನ್ನಾಗಿ ತೊಳೆಯಿರಿ.
ನೀರನ್ನು ಹಾಕಿ.
4 ಗಂಟೆ ಮುಚ್ಚಳ ಮುಚ್ಚಿಡಿ.
ಮುಚ್ಚಳ ತೆಗೆಯಿರಿ.
ಪೂರ್ತಿ ನೀರು ಹೋಗುವಂತೆ ಸೋಸಿಕೊಳ್ಳಿ.
ಮಿಕ್ಸ್ ಜಾರಿಗೆ ಚಿಕ್ಕದಾಗಿ ಕತ್ತರಿಸಿದ 4 ಹಸಿಮೆಣಸಿನಕಾಯಿ ಹಾಕಿ.
1 ಇಂಚು ಹಸಿ ಶುಂಠಿ ಚಿಕ್ಕದಾಗಿ ಕತ್ತರಿಸಿ ಹಾಕಿ.
15 ಕರಿಬೇವು ಎಲೆ ಚಿಕ್ಕದಾಗಿ ಕತ್ತರಿಸಿ ಹಾಕಿ.
ತರಿ ತರಿಯಾಗಿ ರುಬ್ಬಿಕೊಳ್ಳಿ.
ಸ್ವಲ್ಪ ಸ್ವಲ್ಪ ಕಡಲೆ ಬೇಳೆಯನ್ನು ಹಾಕಿ ತರಿ ತರಿಯಾಗಿ ರುಬ್ಬಿಕೊಳ್ಳಿ.
ಬಟ್ಟಲಿಗೆ ಹಾಕಿ.
1/4 ಟೀ ಚಮಚ ಇಂಗು ಹಾಕಿ.
ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ
ಚೆನ್ನಾಗಿ ಮಿಶ್ರಣ ಮಾಡಿ.
ಚಿಕ್ಕ ನಿಂಬೆ ಗಾತ್ರದ ಉಂಡೆಗಳನ್ನು ತಯಾರಿಸಿಕೊಳ್ಳಿ.
ಅದನ್ನು ತೋರಿಸಿದಂತೆ ತಯಾರಿಸಿಟ್ಟುಕೊಳ್ಳಿ.
ಬಿಸಿ ಎಣ್ಣೆಗೆ ಒಂದೊಂದಾಗಿ ಹಾಕಿ.
ಎರಡೂ ಬದಿ ಕೆಂಬಣ್ಣ ಬರುವವರೆಗೆ ಬೇಯಿಸಿ.
ರುಚಿಕರವಾದ ಅಂಬೋಡೆ ಸವಿಯಲು ಸಿದ್ಧ
#MANEADUGEWITHVEDA
For more recipes visit my website- maneadigewithveda.w...
Просмотров: 195

Видео

ಹೀಗೆ ತಯಾರಿಸಿ ಶಾಲ್ಯಾನ್ನ ಪ್ರಸಾದ / Shalyanna Prasadam / ನೈವೇದ್ಯ ರೆಸಿಪಿ / Naivedya Recipes.
Просмотров 18621 день назад
ಶಾಲ್ಯಾನ್ನ. 1/2 ಕಪ್ ಅಕ್ಕಿ ಬಟ್ಟಲಿಗೆ ಹಾಕಿ. ನೀರನ್ನು ಹಾಕಿ. ಚೆನ್ನಾಗಿ ತೊಳೆಯಿರಿ. ನೀರನ್ನು ಸೋಸಿಕೊಳ್ಳಿ. 1/2 ಗಂಟೆ ಹಾಗೇ ಬಿಡಿ. ಅಕ್ಕಿಯನ್ನು ಬಾಣಲೆಗೆ ಹಾಕಿ. ಒಂದೂವರೆ ಕಪ್ ಹಾಲು ಸೇರಿಸಿ. 1/4 ಟೀ ಚಮಚ ಕೇಸರಿ ದಳ ಸೇರಿಸಿ. ಮಿಶ್ರಣ ಮಾಡಿ. ಮುಚ್ಚಳ ಮುಚ್ಚಿ. ಮಧ್ಯಮ ಉರಿಯಲ್ಲಿ ಕುದಿ ಬರುವವರೆಗೆ ಬೇಯಿಸಿ. ಮುಚ್ಚಳ ತೆಗೆಯಿರಿ. ಮಿಶ್ರಣ ಮಾಡಿ. ಉದುರು ಉದುರಾಗಿ ಅನ್ನವನ್ನು ಮಾಡಿಟ್ಟುಕೊಳ್ಳಿ. ಆಗಾಗ ಮಿಶ್ರಣ ಮಾಡುತ್ತಿರಿ. 3/4 ಕಪ್ ಬೆಲ್ಲ ಬಟ್ಟಲಿಗೆ ಹಾಕಿ. 1/4 ಕಪ್ ನೀರು ಸೇರಿ...
ಆರೋಗ್ಯಕ್ಕೆ ಹಿತಕರವಾದ, ಉಪವಾಸ ವ್ರತಕ್ಕೆ ಹೀಗೆ ತಯಾರಿಸಿ ಮೊಸರು ಸಾಬುದಾನ / Dahi Sabudana / Curd Sabudana.
Просмотров 167Месяц назад
ಉಪವಾಸ ವ್ರತಗಳಲ್ಲಿ ದೇವರ ನೈವೇದ್ಯಕ್ಕೆ ಹೀಗೆ ತಯಾರಿಸಿ ಮೊಸರು ಸಾಬುದಾನ. 1/2 ಕಪ್ ಸಾಬುದಾನ ಬಾಣಲೆಗೆ ಹಾಕಿ. ಸಣ್ಣ ಉರಿಯಲ್ಲಿ ಐದು ನಿಮಿಷ ಹುರಿಯಿರಿ. ಆರಲು ಬಿಡಿ. ನೀರನ್ನು ಹಾಕಿ. ತೊಳೆಯಿರಿ. ಕೂಡಲೇ ನೀರನ್ನು ಸೋಸಿಕೊಳ್ಳಿ. ಒಂದೂವರೆ ಕಪ್ ಸಿಹಿ ಮೊಸರು ಹಾಕಿ. 1/2 ಟೀ ಚಮಚ ಉಪ್ಪು ಸೇರಿಸಿ. ಮಿಶ್ರಣ ಮಾಡಿ. 4 ಗಂಟೆ ಮುಚ್ಚಿಡಿ. ಮುಚ್ಚಳ ತೆಗೆಯಿರಿ. ಮಿಶ್ರಣ ಮಾಡಿ. ಬೇಕಿದ್ದರೆ 1/2 ಕಪ್ ಹಾಲು ಸೇರಿಸಿ ಮಿಶ್ರಣ ಮಾಡಿ. 2 ಟೀ ಚಮಚ ಹಸಿ ತೆಂಗಿನ ತುರಿ ಸೇರಿಸಿ. ಮಿಶ್ರಣ ಮಾಡಿ. ಬಾಣಲೆಗೆ...
ಬಾಯಿಗಿಟ್ಟರೆ ಕರಗುವ ತಮಿಳುನಾಡಿನ ಸ್ಪೆಷಲ್ ಉಕ್ಕರೈ/TamilNadu Special Ukkarai/ಹೆಸರುಬೇಳೆಹಲ್ವಾ/Moongdal Halwa
Просмотров 156Месяц назад
ಉಕ್ಕರೈ ಸಿಹಿತಿನಿಸು ಚೆಟ್ಟಿನಾಡಿನ (ತಮಿಳು ನಾಡಿನ) ಸಾಂಪ್ರದಾಯಿಕ ರೆಸಿಪಿ ಆಗಿದೆ. 1 ಕಪ್ ಹೆಸರುಬೇಳೆ ಬಾಣಲೆಗೆ ಹಾಕಿ. ಸಣ್ಣ ಉರಿಯಲ್ಲಿ ಪರಿಮಳ ಬರುವವರೆಗೆ ಹುರಿಯಿರಿ. ಹುರಿದ ಬೇಳೆಯನ್ನು ಕುಕ್ಕರಿನಲ್ಲಿ ಹಾಕಿ. ನೀರನ್ನು ಹಾಕಿ ಚೆನ್ನಾಗಿ ತೊಳೆಯಿರಿ. ನೀರನ್ನು ಸೋಸಿ ಕೊಳ್ಳಿ. 3 ಕಪ್ ನೀರು ಸೇರಿಸಿ. 1 ಟೀ ಚಮಚ ತುಪ್ಪ ಹಾಕಿ. ಮುಚ್ಚಳ ಮುಚ್ಚಿ. 3 ವಿಷಲ್ ಬರುವವರೆಗೆ ಬೇಯಿಸಿ. ಮುಚ್ಚಳ ತೆಗೆಯಿರಿ. ಮಿಶ್ರಣ ಮಾಡಿ. 1/4 ಕಪ್ ಕರಗಿರುವ ತುಪ್ಪ ಹಾಕಿ ಬಿಸಿ ಮಾಡಿ. 10 ಗೋಡಂಬಿ ಹಾಕಿ. ಕೆಂಬ...
ಒಮ್ಮೆ ಹೀಗೆ ತಯಾರಿಸಿ ಸಾಂಪ್ರದಾಯಿಕ ರೆಸಿಪಿ ರವೆ ಹೋಳಿಗೆ / Traditional Recipe Rava Holige / Festival Recipe
Просмотров 276Месяц назад
ರವೆ ಹೋಳಿಗೆಯು ಸಾಂಪ್ರದಾಯಿಕ ರೆಸಿಪಿ. ಹಬ್ಬಗಳಲ್ಲಿ, ಶುಭ ಸಮಾರಂಭಗಳಲ್ಲಿ ರವೆ ಹೋಳಿಗೆಯನ್ನು ತಯಾರಿಸಬಹುದು. ಇದನ್ನು ಒಮ್ಮೆ ತಯಾರಿಸಿದರೆ ಒಂದು ವಾರದವರೆಗೆ ಸವಿಯಬಹುದು. Rava Holige is a traditional recipe which is commonly prepared during festivals and special occasions. Once prepared Rava Holige can be stored for upto 1 week. 2 ಕಪ್ ಮೈದಾ ಬಟ್ಟಲಿಗೆ ಹಾಕಿ. 1/2 ಟೀ ಚಮಚ ಉಪ್ಪು ಸೇರಿಸಿ. 1/2 ಟೀ ಚಮಚ ಅರಿಶಿಣ ಸೇರಿಸಿ. 1 ಟೀ ಚಮಚ ತುಪ್ಪ ಹಾಕಿ...
ತೆಂಗಿನ ಹಾಲಿನಿಂದ ಹೀಗೊಮ್ಮೆ ಗರಿ ಗರಿಯಾದ ಚಕ್ಕುಲಿ ತಯಾರಿಸಿ / Crispy and delicious Coconut Milk Chakkuli
Просмотров 287Месяц назад
1 ಕಪ್ ಉದ್ದಿನಬೇಳೆಯನ್ನು ಬಾಣಲೆಗೆ ಹಾಕಿ. ಮಧ್ಯಮ ಉರಿಯಲ್ಲಿ ಕೆಂಬಣ್ಣ ಬರುವವರೆಗೆ ಹುರಿಯಿರಿ. ಒಂದು ತಟ್ಟೆಗೆ ತೆಗೆದಿಟ್ಟುಕೊಳ್ಳಿ. 1 ಟೀ ಚಮಚ ಜೀರಿಗೆ ಹಾಕಿ. ಪರಿಮಳ ಬರುವವರೆಗೆ ಸಣ್ಣ ಉರಿಯಲ್ಲಿ ಹುರಿಯಿರಿ. ಹುರಿದ ಉದ್ದಿನಬೇಳೆ ಜೊತೆಗೆ ಸೇರಿಸಿ. 2 ಟೀ ಚಮಚ ಎಳ್ಳನ್ನು ಹಾಕಿ. ಸಣ್ಣ ಉರಿಯಲ್ಲಿ ಸಿಡಿಯುವರೆಗೆ ಹುರಿಯಿರಿ. ಬಟ್ಟಲಿಗೆ ಹಾಕಿ. 3 ಕಪ್ ಅಕ್ಕಿ ಹಿಟ್ಟನ್ನು ಬಾಣಲೆಗೆ ಹಾಕಿ. ಬೆಚ್ಚಗಾಗುವರೆಗೆ ಹುರಿಯಿರಿ. ಹುರಿದ ಉದ್ದಿನಬೇಳೆ ಮತ್ತು ಜೀರಿಗೆಯನ್ನು ಮಿಕ್ಸ್ ಜಾರಿಗೆ ಹಾಕಿ. 1/...
ದೇವರ ನೈವೇದ್ಯಕ್ಕೆ ಪರಮಾನ್ನ ಪ್ರಸಾದವನ್ನು ಹೀಗೆ ತಯಾರಿಸಿ / Parmanna Prasadam / Naivedhya recipe.
Просмотров 369Месяц назад
ಪರಮಾನ್ನವನ್ನು ತುಪ್ಪದೊಂದಿಗೆ ಸವಿದರೆ ರುಚಿ ಜಾಸ್ತಿ. ಮೇದಸ್ಸು , ಪ್ರೋಟೀನ್, ಶರ್ಕರ-ಪಿಷ್ಟಾದಿಗಳನ್ನೊಳಗೊಂಡ ಸ್ವಾದಭರಿತ ಆಹಾರವಿದು. ಅದಕ್ಕಾಗಿಯೇ ಇರಬೇಕು ನೈವೇದ್ಯಕ್ಕೆಂದು ಪರಮಾನ್ನವನ್ನು ತಯಾರಿಸುವುದು ರೂಡಿಯಲ್ಲಿದೆ. 1/4 ಕಪ್ ಕಡಲೆ ಬೇಳೆಯನ್ನು ಬಟ್ಟಲಿಗೆ ಹಾಕಿ. ಚೆನ್ನಾಗಿ ತೊಳೆಯಿರಿ. ನೀರನ್ನು ಸೋಸಿಕೊಳ್ಳಿ. ನೀರನ್ನು ಹಾಕಿ. ಒಂದು ಗಂಟೆ ನೆನೆಯಲು ಬಿಡಿ. ಬಳಿಕ ನೀರನ್ನು ಸೋಸಿಕೊಳ್ಳಿ. ಒಂದು ಕಪ್ ಅಕ್ಕಿಯನ್ನು ಬಟ್ಟಲಿಗೆ ಹಾಕಿ. ನೀರನ್ನು ಹಾಕಿ ಚೆನ್ನಾಗಿ ತೊಳೆಯಿರಿ. ಸೋಸಿಕೊಳ...
ನೈವೇದ್ಯಕ್ಕೆ ಹಾಗೂ ಲಂಚ್ ಬಾಕ್ಸ್ ಎರಡಕ್ಕೂ ಸರಿ ಹೊಂದುವ ತೆಂಗಿನಕಾಯಿ ಅನ್ನ / Coconut Rice/ ತೆಂಗಿನಕಾಯಿ ಅನ್ನ
Просмотров 1492 месяца назад
1 ಕಪ್ ಅಕ್ಕಿಯನ್ನು ತೊಳೆದು ಕುಕ್ಕರಿಗೆ ಹಾಕಿ 2 ಕಪ್ ತೆಂಗಿನ ಹಾಲನ್ನು ಸೇರಿಸಿ 1/2 ಕಪ್ ನೀರು ಹಾಕಿ. 1 ಟೀ ಚಮಚ ಉಪ್ಪು ಸೇರಿಸಿ. ಮುಚ್ಚಳ ಮುಚ್ಚಿ ಮೂರು ವಿಷಲ್ ಬರುವವರೆಗೆ ಬೇಯಿಸಿ. ಮುಚ್ಚಳ ತೆಗೆಯಿರಿ ಮಿಶ್ರಣ ಮಾಡಿ ಬಾಣಲೆಗೆ 2 ಟೇಬಲ್ ಚಮಚ ತುಪ್ಪ ಹಾಕಿ ಬಿಸಿ ಮಾಡಿ. 1 ಟೀ ಚಮಚ ಸಾಸಿವೆ ಹಾಕಿ 1 ಟೀ ಚಮಚ ಜೀರಿಗೆ ಹಾಕಿ 1 ಟೀ ಚಮಚ ಕಡಲೆ ಬೇಳೆ ಹಾಕಿ 1 ಟೀ ಚಮಚ ಉದ್ದಿನಬೇಳೆ ಹಾಕಿ 10 ಗೋಡಂಬಿಯನ್ನು ಕತ್ತರಿಸಿ ಹಾಕಿ ಬಣ್ಣ ಬದಲಾಗುವರೆಗೆ ಹುರಿಯಿರಿ. 1/4 ಟೀ ಚಮಚ ಇಂಗು ಹಾಕಿ. 4 ಹಸಿಮ...
ಸಾಂಪ್ರದಾಯಿಕ ರೀತಿ, ಹಿಂದಿನ ಕಾಲದಲ್ಲಿ ತಯಾರಿಸುತ್ತಿದ್ದ ಸೋರೆಕಾಯಿ ಪಾಯಸ/ Bottle Gourd Payasa/ಸೋರೆಕಾಯಿ ಪಾಯಸ
Просмотров 1852 месяца назад
1/2 ಕಪ್ ಅಕ್ಕಿಯನ್ನು ತೆಗೆದುಕೊಳ್ಳಿ ಚೆನ್ನಾಗಿ ತೊಳೆಯಿರಿ ಮುಳುಗುವಷ್ಟು ನೀರು ಹಾಕಿ 1 ಗಂಟೆ ನೆನೆಯಲು ಬಿಡಿ 1/2 ಕಪ್ ಕಡಲೆಬೇಳೆಗೆ ನೀರು ಹಾಕಿ ಚೆನ್ನಾಗಿ ತೊಳೆಯಿರಿ. ಮುಳುಗುವಷ್ಟು ನೀರು ಹಾಕಿ 1 ಗಂಟೆ ನೆನೆಯಲು ಬಿಡಿ. ಕಡಲೆಬೇಳೆಯಲ್ಲಿರುವ ನೀರನ್ನು ಸೋಸಿ ಅಕ್ಕಿಯಲ್ಲಿರುವ ನೀರನ್ನು ಸೋಸಿ ಮಿಕ್ಸ್ ಜಾರಿಗೆ 1 ಕಪ್ ಆಗಲೇ ತುರಿದ ತೆಂಗಿನಕಾಯಿ ಹಾಕಿ ನೆನೆಸಿಟ್ಟ ಅಕ್ಕಿಯನ್ನು ಹಾಕಿ 4 ಏಲಕ್ಕಿ ಹಾಕಿ 1 ಕಪ್ ನೀರು ಹಾಕಿ ನುಣ್ಣಗೆ ರುಬ್ಬಿಕೊಳ್ಳಿ 1 ಚಿಕ್ಕ ಸೋರೆಕಾಯಿ ತೆಗೆದುಕೊಳ್ಳಿ ಸಿಪ...
ಸುಲಭ ವಿಧಾನದಲ್ಲಿ ಹಬ್ಬಕ್ಕೆ ರುಚಿಕರವಾದ ಮತ್ತು ಆರೋಗ್ಯಕರವಾದ ರವಾ ಪಾಯಸ/ Rava Payasa/ಗಸಗಸೆಯೊಂದಿಗೆ ರವಾ ಪಾಯಸ
Просмотров 3632 месяца назад
1 ಟೀ ಚಮಚ ತುಪ್ಪ ಬಾಣಲೆಗೆ ಹಾಕಿ. 1/2 ಕಪ್ ಮೀಡಿಯಂ ರವೆ ಹಾಕಿ ಪರಿಮಳ ಬರುವವರೆಗೆ ಹುರಿಯಿರಿ. 2 ಟೀ ಚಮಚ ಗಸಗಸೆ ಬಾಣಲೆಗೆ ಹಾಕಿ. ಸಣ್ಣ ಉರಿಯಲ್ಲಿ ಬಣ್ಣ ಬದಲಾಗುವರೆಗೆ ಹುರಿಯಿರಿ. ಹುರಿದ ಗಸಗಸೆಯನ್ನು ಮಿಕ್ಸ್ ಜಾರಿಗೆ ಹಾಕಿ. 1 ಕಪ್ ತೆಂಗಿನ ತುರಿ ಸೇರಿಸಿ. ನಾಲ್ಕು ಏಲಕ್ಕಿ ಹಾಕಿ 1 ಕಪ್ ನೀರು ಸೇರಿಸಿ ನುಣ್ಣಗೆ ರುಬ್ಬಿಕೊಳ್ಳಿ. ಬಾಣಲೆಗೆ 2 ಕಪ್ ನೀರು ಹಾಕಿ 3 ಕಪ್ ಹಾಲು ಸೇರಿಸಿ ಕುದಿ ಬರಲಿ ಮಿಶ್ರಣ ಮಾಡಿ ಹುರಿದ ರವೆ ಸೇರಿಸಿ ಗಂಟಾಗದ ರೀತಿ ಮಿಶ್ರಣ ಮಾಡಿ ರುಬ್ಬಿದ ಮಿಶ್ರಣವನ್ನು ಸ...
ಸುಲಭ ವಿಧಾನದಲ್ಲಿ ಮೊಳಕೆ ಕಟ್ಟಿದ ಕಡಲೆಕಾಳು ತೊಂಡೆಕಾಯಿ ಪಲ್ಯ / Sprouted Chana Dal and Ivy Gourd Palya
Просмотров 1295 месяцев назад
1/2 ಕೆಜಿ ತೊಂಡೆಕಾಯಿಯನ್ನು ಚಿಕ್ಕದಾಗಿ ಹೆಚ್ಚಿಕೊಳ್ಳಿ. 150 ಗ್ರಾಂ ಮೊಳಕೆ ಕಟ್ಟಿದ ಕಡಲೆಕಾಳು ಸೇರಿಸಿ. 1/2 ಟೀ ಚಮಚ ಉಪ್ಪು ಸೇರಿಸಿ ಕುಕ್ಕರಿನಲ್ಲಿ ಬೇಯಿಸಲು ಇಡಿ. ಮುಚ್ಚಳ ಮುಚ್ಚಿ 3 ವಿಷಲ್ ಬರಲಿ. ಮುಚ್ಚಳ ತೆಗೆಯಿರಿ. ಬಾಣಲೆಗೆ 2 ಟೇಬಲ್ ಚಮಚ ಎಣ್ಣೆಯನ್ನು ಹಾಕಿ 1 ಟೀ ಚಮಚ ಸಾಸಿವೆ ಹಾಕಿ ಸಾಸಿವೆ ಸಿಡಿದ ಬಳಿಕ 1 ಟೀ ಚಮಚ ಕಡಲೆ ಬೇಳೆ ಹಾಕಿ. 1 ಟೀ ಚಮಚ ಉದ್ದಿನಬೇಳೆ ಹಾಕಿ 1/4 ಟೀ ಚಮಚ ಅರಿಶಿಣ ಹಾಕಿ 2 ಹಸಿ ಮೆಣಸಿನಕಾಯಿ ಹಾಕಿ. ಸ್ವಲ್ಪ ಕರಿಬೇವಿನ ಎಲೆ ಹಾಕಿ ಬಣ್ಣ ಬದಲಾವಣೆ ಆಗುವರ...
ಮತ್ತೆ ಮತ್ತೆ ಸವಿಯಬೇಕು ಅನ್ನಿಸುವ ಆರೋಗ್ಯಕರವಾದ ಗೋಧಿ ಹಾಲುಬಾಯಿ/ ಸುಲಭ ವಿಧಾನದಲ್ಲಿ ಗೋಧಿ ಹಾಲುಬಾಯಿ/ Wheat Halbai
Просмотров 2305 месяцев назад
1 ಕಪ್ ಗೋಧಿಯನ್ನು ಚೆನ್ನಾಗಿ ತೊಳೆದು 4 ರಿಂದ 6 ಗಂಟೆ ಕಾಲ ನೀರಿನಲ್ಲಿ ನೆನೆಸಿಡಿ. ನೀರನ್ನು ಸೋಸಿ. ಮಿಕ್ಸಿ ಜಾರಿಗೆ ಹಾಕಿ 1 ಕಪ್ ನೀರನ್ನು ಹಾಕಿ ರುಬ್ಬಿಕೊಳ್ಳಿ. ಪುನಃ 1 ಕಪ್ ನೀರು ಸೇರಿಸಿ ನುಣ್ಣಗೆ ರುಬ್ಬಿಕೊಳ್ಳಿ ಸೋಸಿಕೊಳ್ಳಿ ಪುನಃ ಮಿಕ್ಸಿ ಜಾರಿಗೆ ಹಾಕಿ. 1 ಕಪ್ ನೀರು ಸೇರಿಸಿ. ನುಣ್ಣಗೆ ರುಬ್ಬಿಕೊಳ್ಳಿ ಸೋಸಿಕೊಳ್ಳಿ. ತಯಾರಿಸಿದ ಹಿಟ್ಟನ್ನು ಬಾಣಲೆಗೆ ಹಾಕಿ ಒಂದೂವರೆ ಕಪ್ ಬೆಲ್ಲ ಹಾಕಿ 1 ಕಪ್ ಗಟ್ಟಿಯಾದ ತೆಂಗಿನ ಹಾಲನ್ನು ಹಾಕಿ ಚಿಟಿಕೆ ಉಪ್ಪು ಸೇರಿಸಿ ಸಣ್ಣ ಉರಿಯಲ್ಲಿ ಬೆಲ್ಲ...
ಹಲಸಿನಕಾಯಿ ಗುಜ್ಜೆಯಿಂದ ರುಚಿಕರವಾದ ಸಾಸಿವೆ ತಯಾರಿಸುವ ವಿಧಾನ ನಿಮಗೆ ಗೋತ್ತೇ?ಮಲೆನಾಡಿನ ರೆಸಿಪಿ/ jackfruit sashive
Просмотров 1345 месяцев назад
250 ಗ್ರಾಂ ಹಲಸಿನಕಾಯಿ ಗುಜ್ಜೆ ತೆಗೆದು ಕೊಳ್ಳಿ ಬಾಣಲೆಗೆ ಹಾಕಿ ಮುಳುಗುವಷ್ಟು ನೀರು ಹಾಕಿ ಮುಚ್ಚಳ ಮುಚ್ಚಿ ಮೆತ್ತಗೆ ಬೇಯಿಸಿಕೊಳ್ಳಿ ಸೋಸಿಕೊಳ್ಳಿ ಮಿಕ್ಸಿ ಜಾರಿಗೆ 1/2 ಕಪ್ ತೆಂಗಿನ ತುರಿ ಹಾಕಿ 2 ಹಸಿ ಮೆಣಸಿನಕಾಯಿ ಹಾಕಿ 1/2 ಟೀ ಚಮಚ ಸಾಸಿವೆ ಹಾಕಿ ರುಚಿಗೆ ತಕ್ಕಷ್ಟು ಉಪ್ಪು ಹಾಕಿ 1 ಕಪ್ ಮೊಸರು ಅಥವಾ ಮಜ್ಜಿಗೆ ಸೇರಿಸಿ ನುಣ್ಣಗೆ ರುಬ್ಬಿಕೊಳ್ಳಿ ಬೇಯಿಸಿದ ಹಲಸಿನಕಾಯಿ ಸೇರಿಸಿ ತರಿ ತರಿಯಾಗಿ ರುಬ್ಬಿಕೊಳ್ಳಿ ಬೌಲಿಗೆ ಹಾಕಿ 1 ಕಪ್ ಮೊಸರು ಅಥವಾ ಮಜ್ಜಿಗೆ ಸೇರಿಸಿ ಮಿಶ್ರಣ ಮಾಡಿ ಒಗ್ಗರ...
ಮಧ್ಯಾಹ್ನ ಊಟದ ಜೊತೆಗೂ ಸೈ, ಸಂಜೆಯ ಊಟದ ಜೊತೆಗೂ ಸೈ ಆರೋಗ್ಯಕರವಾದ ಚೈನಿಸ್ ಕ್ಯಾಬೇಜ್ ಸಲಾಡ್ /Chinese Cabbage Salad
Просмотров 1255 месяцев назад
ಚೈನಿಸ್ ಕ್ಯಾಬೇಜ್ ಸಿಂಪಲ್ ಸಲಾಡ್. 100 ಗ್ರಾಂ ಚೈನಿಸ್ ಕ್ಯಾಬೇಜ್ ತೆಗೆದು ಕೊಳ್ಳಿ. ಚಿಕ್ಕದಾಗಿ ಕತ್ತರಿಸಿಕೊಳ್ಳಿ ಬೌಲಿಗೆ ಹಾಕಿ 2 ಕ್ಯಾರೆಟ್ ತುರಿದುಕೊಳ್ಳಿ ಬೌಲಿಗೆ ಹಾಕಿ 1 ಸೇಬು ಹಣ್ಣನ್ನು ತೆಗೆದುಕೊಂಡು ಬೀಜವನ್ನು ತೆಗೆದು ಕೊಳ್ಳಿ. ಚಿಕ್ಕದಾಗಿ ಕತ್ತರಿಸಿಕೊಳ್ಳಿ. ಬೌಲಿಗೆ ಹಾಕಿ. ಸ್ವಲ್ಪ ಈರುಳ್ಳಿ ಎಲೆಗಳನ್ನು ತೆಗೆದು ಕೊಳ್ಳಿ ಚಿಕ್ಕದಾಗಿ ಕತ್ತರಿಸಿಕೊಳ್ಳಿ ಬೌಲಿಗೆ ಹಾಕಿ 1 ನಿಂಬೆ ಹಣ್ಣನ್ನು ಕತ್ತರಿಸಿ ಕೊಳ್ಳಿ ರಸವನ್ನು ಬೌಲಿಗೆ ಹಾಕಿ 1 ಟೀ ಚಮಚ ಕಾಳು ಮೆಣಸಿನ ಪುಡಿ ಹಾಕಿ 2 ...
ದೇಹದ ತೂಕವನ್ನು ಕಡಿಮೆ ಮಾಡಿಕೊಳ್ಳಲು ಆರೋಗ್ಯಕರವಾದ ತರಕಾರಿ ಸಲಾಡ್ /Vegetable Salad/weight loss salad recipe.
Просмотров 1396 месяцев назад
ನಾಲ್ಕು ಹಸಿರು ಸೌತೆಕಾಯಿಯ ಸಿಪ್ಪೆ ತೆಗೆದು ಕೊಳ್ಳಿ. ಕತ್ತರಿಸಿ ಕೊಳ್ಳಿ . ಬೌಲಿಗೆ ಹಾಕಿ ಎರಡು ಕ್ಯಾರೆಟ್ ಸಿಪ್ಪೆ ತೆಗೆದು ಕೊಳ್ಳಿ. ತುರಿಯಿರಿ ಬೌಲಿಗೆ ಹಾಕಿ ಸ್ವಲ್ಪ ಲೆಟಿಸ್ ತೆಗೆದು ಕೊಳ್ಳಿ. ಚಿಕ್ಕದಾಗಿ ಕತ್ತರಿಸಿ ಬೌಲಿಗೆ ಹಾಕಿ ಸ್ವಲ್ಪ ಕೆಂಪು ಕೋಸು ತೆಗೆದು ಕೊಳ್ಳಿ ಚಿಕ್ಕದಾಗಿ ಕತ್ತರಿಸಿಕೊಳ್ಳಿ ಬೌಲಿಗೆ ಹಾಕಿ ಹತ್ತು ಚೆರ್ರಿ ಟೊಮೆಟೊ ತೆಗೆದು ಕೊಳ್ಳಿ. ಕತ್ತರಿಸಿ ಕೊಳ್ಳಿ ಬೌಲಿಗೆ ಹಾಕಿ 1 ಹಳದಿ ಕ್ಯಾಪ್ಸಿಕಂ ತೆಗೆದು ಕೊಳ್ಳಿ. ಬೀಜ ತೆಗೆಯಿರಿ 1/2 ಕ್ಯಾಪ್ಸಿಕಂ ಕತ್ತರಿಸಿ ಬೌಲ...
ಸುಲಭ ವಿಧಾನದಲ್ಲಿ ವಿಭಿನ್ನ ರೀತಿಯಲ್ಲಿ ಬೀಟ್ರೂಟ್ ಪಲ್ಯ /Tasty and healthy Beetroot Palya/ Beetroot Palya
Просмотров 2376 месяцев назад
ಸುಲಭ ವಿಧಾನದಲ್ಲಿ ವಿಭಿನ್ನ ರೀತಿಯಲ್ಲಿ ಬೀಟ್ರೂಟ್ ಪಲ್ಯ /Tasty and healthy Beetroot Palya/ Beetroot Palya
ವಿಟಮಿನ್, ಆ್ಯಂಟಿ ಆಕ್ಸಿಡೆಂಟ್ ಮತ್ತು ಫೈಬರ್ ಹೇರಳವಾಗಿರುವ ಎಬಿಸಿ ಜ್ಯೂಸ್ / Miracle Drink / ABC Juice
Просмотров 796 месяцев назад
ವಿಟಮಿನ್, ಆ್ಯಂಟಿ ಆಕ್ಸಿಡೆಂಟ್ ಮತ್ತು ಫೈಬರ್ ಹೇರಳವಾಗಿರುವ ಎಬಿಸಿ ಜ್ಯೂಸ್ / Miracle Drink / ABC Juice
ಎರಡು ಆರೋಗ್ಯಕರವಾದ ಮಿಲ್ಕ್ ಶೇಕ್/2 Healthy Milkshakes/Strawberry Milkshake/Dragon Fruit Milkshake
Просмотров 897 месяцев назад
ಎರಡು ಆರೋಗ್ಯಕರವಾದ ಮಿಲ್ಕ್ ಶೇಕ್/2 Healthy Milkshakes/Strawberry Milkshake/Dragon Fruit Milkshake
ಈ ಸಾಂಬಾರ್ ನಲ್ಲಿ ವಿಟಮಿನ್,ಪ್ರೋಟೀನ್,ಐರನ್ ಹೇರಳವಾಗಿದೆ/Mixed Sprouts Sambar/ಮಿಶ್ರ ಮೊಳಕೆ ಕಾಳುಗಳ ಸಾಂಬಾರ್
Просмотров 1627 месяцев назад
ಈ ಸಾಂಬಾರ್ ನಲ್ಲಿ ವಿಟಮಿನ್,ಪ್ರೋಟೀನ್,ಐರನ್ ಹೇರಳವಾಗಿದೆ/Mixed Sprouts Sambar/ಮಿಶ್ರ ಮೊಳಕೆ ಕಾಳುಗಳ ಸಾಂಬಾರ್
ಈ ರೆಸಿಪಿ ನಿಮಗೆ ಗೊತ್ತೇ?/ ಸಿಂಪಲ್ ರೆಸಿಪಿ ಅನ್ನ ಬಸಿದ ಗಂಜಿಯ ತಿಳಿ ಸಾರು/ Simple Recipe Ganji Thili Saaru
Просмотров 1967 месяцев назад
ಈ ರೆಸಿಪಿ ನಿಮಗೆ ಗೊತ್ತೇ?/ ಸಿಂಪಲ್ ರೆಸಿಪಿ ಅನ್ನ ಬಸಿದ ಗಂಜಿಯ ತಿಳಿ ಸಾರು/ Simple Recipe Ganji Thili Saaru
ಹೀಗೊಮ್ಮೆ ನುಗ್ಗೆ ಸೊಪ್ಪಿನ ಪಲಾವ್ ತಯಾರಿಸಿ / Moringa Leaves Pulao/ ಲಂಚ್ ಬಾಕ್ಸ್ ರೆಸಿಪಿ/ Lunch Box Recipe.
Просмотров 1748 месяцев назад
ಹೀಗೊಮ್ಮೆ ನುಗ್ಗೆ ಸೊಪ್ಪಿನ ಪಲಾವ್ ತಯಾರಿಸಿ / Moringa Leaves Pulao/ ಲಂಚ್ ಬಾಕ್ಸ್ ರೆಸಿಪಿ/ Lunch Box Recipe.
Foxtail Millet Sweet Pongal / ನವಣೆ ಸಿಹಿ ಪೊಂಗಲ್ / ಸಂಕ್ರಾಂತಿ ಸ್ಪೆಷಲ್ ರೆಸಿಪಿ /Sankranti Special Recipe.
Просмотров 1609 месяцев назад
Foxtail Millet Sweet Pongal / ನವಣೆ ಸಿಹಿ ಪೊಂಗಲ್ / ಸಂಕ್ರಾಂತಿ ಸ್ಪೆಷಲ್ ರೆಸಿಪಿ /Sankranti Special Recipe.
ರುಚಿಕರವಾದ ನುಗ್ಗೆ ಕಾಯಿ ಸಾಂಬಾರು / Drumstick Sambar.
Просмотров 4411 месяцев назад
ರುಚಿಕರವಾದ ನುಗ್ಗೆ ಕಾಯಿ ಸಾಂಬಾರು / Drumstick Sambar.
Chidambaram Temple Style Prasadam / ಚಿದಂಬರಂ ದೇವಸ್ಥಾನ ಶೈಲಿಯ ಪ್ರಸಾದ.
Просмотров 23411 месяцев назад
Chidambaram Temple Style Prasadam / ಚಿದಂಬರಂ ದೇವಸ್ಥಾನ ಶೈಲಿಯ ಪ್ರಸಾದ.
ಸಾಂಪ್ರದಾಯಿಕ ಶೈಲಿಯಲ್ಲಿ ಹಲಸಿನಕಾಯಿ ಸಾಂಬಾರ್ / Raw Jackfruit Sambar / ಹಲಸಿನಕಾಯಿ ಸಾಂಬಾರ್
Просмотров 149Год назад
ಸಾಂಪ್ರದಾಯಿಕ ಶೈಲಿಯಲ್ಲಿ ಹಲಸಿನಕಾಯಿ ಸಾಂಬಾರ್ / Raw Jackfruit Sambar / ಹಲಸಿನಕಾಯಿ ಸಾಂಬಾರ್
2 ವಿಭಿನ್ನ ರೀತಿಯ ಮಿಲ್ಕ್ ಶೇಕ್ / 2 different types of milkshake / Avacado & Sapota Milkshake
Просмотров 79Год назад
2 ವಿಭಿನ್ನ ರೀತಿಯ ಮಿಲ್ಕ್ ಶೇಕ್ / 2 different types of milkshake / Avacado & Sapota Milkshake
ಶೇಂಗಾ ಮಿಲ್ಕ್ ಶೇಕ್ / ಪೀನಟ್ ಬಟರ್ ಮಿಲ್ಕ್ ಶೇಕ್ / Peanut Butter Milk Shake / Peanut Milk Shake.
Просмотров 87Год назад
ಶೇಂಗಾ ಮಿಲ್ಕ್ ಶೇಕ್ / ಪೀನಟ್ ಬಟರ್ ಮಿಲ್ಕ್ ಶೇಕ್ / Peanut Butter Milk Shake / Peanut Milk Shake.
ಟೆಂಡರ್ ಕೊಕೊನಟ್ ಮಿಲ್ಕ್ ಶೇಕ್ / Tender Coconut Milkshake / Summer Special Recipe.
Просмотров 59Год назад
ಟೆಂಡರ್ ಕೊಕೊನಟ್ ಮಿಲ್ಕ್ ಶೇಕ್ / Tender Coconut Milkshake / Summer Special Recipe.
ಹಲಸಿನಕಾಯಿ ಗುಜ್ಜೆ ಸಿಂಪಲ್ ಪಲ್ಯ / Jackfruit Gujje Simple Palya / Jackfruit Gujje Curry
Просмотров 114Год назад
ಹಲಸಿನಕಾಯಿ ಗುಜ್ಜೆ ಸಿಂಪಲ್ ಪಲ್ಯ / Jackfruit Gujje Simple Palya / Jackfruit Gujje Curry
ತೆಂಗಿನ ಹಾಲಿನ ಕೆಂಪಕ್ಕಿ ಗಂಜಿ / Coconut Milk Red Rice Ganji .
Просмотров 129Год назад
ತೆಂಗಿನ ಹಾಲಿನ ಕೆಂಪಕ್ಕಿ ಗಂಜಿ / Coconut Milk Red Rice Ganji .

Комментарии

  • @nagabusanaraonagu
    @nagabusanaraonagu 23 часа назад

    ಸೂಪರ್ ಪಲ್ಯ ಅಕ್ಕ 🎉🎉❤

  • @pratibhajayaram7692
    @pratibhajayaram7692 27 дней назад

    waw..super..yummy....🎉🎉1cup chiroti rava eshtu halbai pieces aagutte? please reply

    • @ManeAdugeWithVeda
      @ManeAdugeWithVeda 15 дней назад

      ಯಾವ ರೀತಿ ಕತ್ತರಿಸುತ್ತಿರಿ ಅಷ್ಟು ಹಾಲುಬಾಯಿ ಆಗುತ್ತದೆ. ದೊಡ್ಡದಾಗಿ ಕತ್ತರಿಸಿದರೆ ಅಂದಾಜು 16 ಫೀಸ್ ಮಾಡಬಹುದು.

    • @pratibhajayaram7692
      @pratibhajayaram7692 15 дней назад

      @@ManeAdugeWithVeda ok..mam.. thank you for replying 🙏🏻

  • @lakshmil9410
    @lakshmil9410 Месяц назад

    ತುಂಬಾ ಚೆನ್ನಾಗಿ ಬಂದಿದೆ

  • @KishanA9999
    @KishanA9999 Месяц назад

    wow super video Sister 👌👌👍🙏🎁🆗

  • @articiousrb6442
    @articiousrb6442 Месяц назад

    Super thank you

  • @pratibhajayaram7692
    @pratibhajayaram7692 2 месяца назад

    Bisineeralli mulugisuvudu yaake?

    • @ManeAdugeWithVeda
      @ManeAdugeWithVeda Месяц назад

      @@pratibhajayaram7692 ಅದರಲ್ಲಿರುವ ಕಹಿ ಅಂಶವನ್ನು ಕಡಿಮೆ ಮಾಡಲು ಬಿಸಿ ನೀರಿನಲ್ಲಿ ಹಾಕುವುದು.

    • @pratibhajayaram7692
      @pratibhajayaram7692 Месяц назад

      @@ManeAdugeWithVeda oh....howda..ee tips gottirlilla...ok..mam....thank you so much for useful information and thank you for replying 🙏🏻

  • @pratibhajayaram7692
    @pratibhajayaram7692 2 месяца назад

    nimma ella recipies vlogs tumba chennage moodi baruttive... congratulations 🎉🎉..varamahalakshmi habbada shubhashayagalu....nim ooru yaavdu tilisi

    • @ManeAdugeWithVeda
      @ManeAdugeWithVeda 2 месяца назад

      Thank you ನಾನು ಬೆಂಗಳೂರಿನಲ್ಲಿ ನೆಲೆಸಿದ್ದೇನೆ.

    • @pratibhajayaram7692
      @pratibhajayaram7692 2 месяца назад

      @@ManeAdugeWithVeda ok 👍🏻 thank u for for replying 🙏🏻

  • @rukmininagaraj6347
    @rukmininagaraj6347 2 месяца назад

    Super👃

  • @malinikprasad
    @malinikprasad 2 месяца назад

    Wow awesome😍😍.. My favourite 😍😋

  • @sudhaparimala5504
    @sudhaparimala5504 4 месяца назад

    Dont want music it distrubs

  • @veenaveena7936
    @veenaveena7936 4 месяца назад

    To day I will try recipe very super tasty thank you so much for sharing

  • @veenay.r.3275
    @veenay.r.3275 6 месяцев назад

    Super mam ❤

  • @pramodagc851
    @pramodagc851 6 месяцев назад

    ಸುಲಭವಾಗಿ ಮಾಡುವ ಆರೋಗ್ಯಕರವಾದ ತೊವೆ 👌👍👍🤝👏

  • @Chakra-lm3bg
    @Chakra-lm3bg 6 месяцев назад

    ನೀವು ಮಾಡಿದ ಕೆಸುವಿನ ಗಡ್ಡೆ ಗೊಜ್ಜು ಚೆನ್ನಾಗಿದೆ ನಿಮಗೆ ಧನ್ಯವಾದಗಳು

  • @savithanayakm166
    @savithanayakm166 6 месяцев назад

    SPEECHLESS 👍👌⭐⭐⭐⭐⭐⭐🙏🏼

  • @shobarani8588
    @shobarani8588 6 месяцев назад

    Added just grinded 2tsp of coconut dry masala 🎉🎉..which gives taste ...

  • @shobarani8588
    @shobarani8588 6 месяцев назад

    Mam .. roasted and washed and soaked and then grind

  • @savithanayakm166
    @savithanayakm166 6 месяцев назад

    BEST VERY VERY FINE HEALTHY JUICE RECEIPE🥤🥤🥤🥤🥤🥤🥤

  • @Kushkushi-m9r
    @Kushkushi-m9r 7 месяцев назад

    Early pregnancy avru thakolbavda

    • @ManeAdugeWithVeda
      @ManeAdugeWithVeda 7 месяцев назад

      ಖಂಡಿತಾ ತೆಗೆದು ಕೊಳ್ಳಿ.

  • @VU2RUM
    @VU2RUM 7 месяцев назад

    Amaranthus greens ದಂಡು ಸೊಪ್ಪು

  • @savithanayakm166
    @savithanayakm166 7 месяцев назад

    EXCELLENT 👍👌

  • @ShreeSaviRuchi-cooking1275
    @ShreeSaviRuchi-cooking1275 8 месяцев назад

    ತುಂಬಾ ಚೆನ್ನಾಗಿದೆ ಮೇಡಂ

  • @vagadevivlogsinkannada
    @vagadevivlogsinkannada 8 месяцев назад

    Super namgu connect agi sis

  • @LonelyPhoenix143
    @LonelyPhoenix143 9 месяцев назад

    It was seriously Amazing 😍🤩👌👌👌👌👌👌👌👌Thank you for this recipe Madam😊🙏🙏🙏🙏

  • @savithanayakm166
    @savithanayakm166 11 месяцев назад

    VERY VERY NICE 👍 BEST PREPARATION BRILLIANT PRESENTATION ❤

  • @shreejain4616
    @shreejain4616 11 месяцев назад

    Very nice recipe mam.. Everyone liked it.. Thank u for the tasty palya recipe.

  • @savithanayakm166
    @savithanayakm166 11 месяцев назад

    WISH YOU HAPPY DEEPAVALI IN ADVANCE 🙏🏼🙏🏼🙏🏼🙏🏼

  • @savithanayakm166
    @savithanayakm166 11 месяцев назад

    GOOD MORNING VEDA MAM🙏🏼💐OUT STANDING OSUM ⭐ AFTER LONG TIME MEETING YOU ❤VERY NICE🌹🎀

  • @amudhamanjunath3109
    @amudhamanjunath3109 Год назад

    Halubai ❤

  • @Yakshini_creation
    @Yakshini_creation Год назад

    Nice recipe... Keep going ma'am♥️

  • @shwetham4319
    @shwetham4319 Год назад

    Super

  • @Mysoor_talkies
    @Mysoor_talkies Год назад

    Good try madam

  • @shobhavlogs4826
    @shobhavlogs4826 Год назад

    Wow👌👌👌😋😋😋

  • @lakshmil9410
    @lakshmil9410 Год назад

    Very nice 👍

  • @savithanayakm166
    @savithanayakm166 Год назад

    FANTASTIC ⭐💯💐 GOOD FOR HEALTH 🎀❤DUE TO UNHEALTH PROBLEM I HAVE NOT SEEN YOUR. PREVIOUS UPLOADED VIDEOS I WILL BE SEEING THEM ONE BY ONE SOON 🙏🏼🙏🏼🙏🏼🙏🏼

  • @savithanayakm166
    @savithanayakm166 Год назад

    SUPER DUPER⭐ PERFECT SUITABLE RECEIPE FOR THIS SEASON 💐👍👌 BEAUTIFUL PRESENTATION 🎀

  • @savithanayakm166
    @savithanayakm166 Год назад

    SHUBHODHYA🙏🏼 DELICIOUS 🎀PANNAKA RECEIPE 😊 WITH PERFECT MEASUREMENTS TIPS BRILLIANT PREPARATION PRESENTATION 💐👌❤️

  • @savithanayakm166
    @savithanayakm166 Год назад

    OUT STANDING 💐 OSUM 👌 WISH YOU HAPPY UGADI IN ADVANCE VEDA MAM🙏🏼YOU ARE HAVING EXTRA ORDINARY TALENT❤💯🎀

  • @sudhaparimala5504
    @sudhaparimala5504 Год назад

    Last one proportion is not clearl,taking it on screen very soon

  • @sudhaparimala5504
    @sudhaparimala5504 Год назад

    I think so for nobody has not given correct chilli proportion,

  • @savithanayakm166
    @savithanayakm166 Год назад

    GOOD MORNING 🙏🏼 EXCELLENT 💐🎀❤️HAVE A GREAT DAY 👌

  • @harishbsharishbs4706
    @harishbsharishbs4706 Год назад

    👌

  • @sudhaparimala5504
    @sudhaparimala5504 Год назад

    That much chille enough

  • @roopaanilkumararya5260
    @roopaanilkumararya5260 Год назад

    Yest month inda kudibeku mam

    • @ManeAdugeWithVeda
      @ManeAdugeWithVeda Год назад

      ನೀವು ಪ್ರೆಗ್ನೆಂಟ್ ಎಂದು ತಿಳಿದ ನಂತರ ಕುಡಿಯ ಬಹುದು. ಮಗು ಮತ್ತು ಹೆಂಗಸರ ಆರೋಗ್ಯಕ್ಕೆ ಒಳ್ಳೆಯದು

    • @roopaanilkumararya5260
      @roopaanilkumararya5260 Год назад

      @@ManeAdugeWithVeda k mam nange 2 month running adhke kelde

  • @sudhaparimala5504
    @sudhaparimala5504 Год назад

    Good way of giving correct proportion,

  • @sudhaparimala5504
    @sudhaparimala5504 Год назад

    I got you channel now, very nice ,being Brahmin your taste is like ours

  • @sudhaparimala5504
    @sudhaparimala5504 Год назад

    Very very very good,giving good proportion,with correct notes in box, helps many people good channel hope only veg,

  • @savithanayakm166
    @savithanayakm166 Год назад

    MOUTHWATERING 😀 FEEL LIKE EATING BY SEEING YOUR VIDEO 😀 DELICIOUS 🎀

  • @savithanayakm166
    @savithanayakm166 Год назад

    OUT STANDING 👍OSUM 👌 MOUTH WATERING 😀 DELICIOUS YUMMY 💐🎀WISH YOU HAPPY SANKRANTI IN ADVANCE VEDA MAM 🌾🌾🙏🏼