ಅದ್ಭುತ ಅಣ್ಣ....❤ ನಿಜವಾಗಿಯೂ ನೀವು ಮಾಡುವ ವಿಡಿಯೋ ಹಾಗು ಎಡಿಟ್ ಅಂತೂ ಸೂಪರ್... ಎಲ್ಲ ವಿಡಿಯೋಗಳು ಕೂಡ ಅಷ್ಟೇ... ನಿಮ್ಮ ವಿಡಿಯೋ ಗಾಗಿ ಕಾಯುತ್ತಿರುತ್ತೇನೆ .... ಆ ನಮ್ಮ ಅಪ್ಪ ಮುದ್ದು ಮಾದಪ್ಪ ನಿಮಗೆ ಸದಾ ಶ್ರೀ ರಕ್ಷೆ ಆಗಿರಲಿ ❤
ನಮಸ್ಕಾರ, ನೀವು ನಮ್ಮ ಸಂಸ್ಥೆಯ ಹಾಗೂ ನಮ್ಮ ಅನುಮತಿ ಇಲ್ಲದೆ ಅನೇಕ ಗೀತೆಗಳನ್ನು ಬಳಸುತ್ತಿದ್ದೀರಿ. ದಯವಿಟ್ಟು ತೆಗೆದು ಹಾಕಿ. ನೀವು ನಮ್ಮ ಮಾತನ್ನು ಗೌರವಿಸುತ್ತೀರಿ ಎಂದು ನಂಬುತ್ತೇನೆ.
ಗುರುಗಳಿಗೆ ಶರಣು ಶರಣಾರ್ಥಿ, ನಾವು ಯಾವುದೇ ವಿಡಿಯೋವನ್ನು ಸಹ ಉದ್ದೇಶ ಪೂರ್ವಕವಾಗಿ ರಚಿಸಿರುವುದಿಲ್ಲ, ಹಾಗಿದ್ದಲ್ಲಿ ಸಾಕಷ್ಟು ವಿಡಿಯೋಗಳನ್ನು ರಚಿಸುತ್ತಿದ್ದೆವು. ಬಾಲ್ಯದಿಂದ ಮಹದೇಶ್ವರನ ಬಗೆಗೆ ನಮ್ಮ ಆಧ್ಯಾತ್ಮಿಕ ನಿಲುವು ಬೇರೆಯೇ ಇದೆ. ಸ್ವಾಮಿಗೆ ಮುಡಿಪಾಗಿರುವ ಈ ಜೀವ, ಅವರು ಪವಾಡ ಮೆರೆದ ೭೭ ಮಲೆಗಳ ಇತಿಹಾಸ ಹಾಗೂ ಮಹಿಮೆಯನ್ನು ತೋರುವ ಇಚ್ಛೆಯಿಂದ ಭಕ್ತಿಗೀತೆಯ ಮುಖೇನ ವಿಡಿಯೋ ರಚಿಸಿದ್ದೇವೆ. ಇತ್ತೀಚೆಗೆ ಬಿಡುಗಡೆಯಾಗಿರುವ ವಿಡಿಯೋಗಳಿಗೆ ಸ್ವಾಮಿಯೇ ಪರೋಕ್ಷವಾಗಿ ಅಥವಾ ಸೂಚನೆ ಎಂಬತೆ ಗೀತೆಗಳನ್ನು ಆಯ್ಕೆಮಾಡಿದ್ದಾರೆ ಎಂದರೆ ನಂಬುವಿರ? ಮಾದೇವನ ಗುಣಗಾನ ಮಾಡಲು ನಿಮ್ಮ ಕಂಠಸಿರಿಯಿಂದ ಹೊರಹೊಮ್ಮಿದ ಭಕ್ತಿಗೀತೆಗಳೇ ಶ್ರೇಷ್ಠ. ಜಾನಪದ ಲೋಕದ ಹಿರಿಯ ಕಲಾವಿದರ ಮಾತನ್ನು ಅಗೌರವಿಸುವುದುಂಟೆ. ನಾವು ಮಾಡಿರುವ ಪ್ರತಿಯೊಂದು ವಿಡಿಯೊಗಳಲ್ಲೂ ಭಕ್ತರು ಸ್ವಾಮಿಯನ್ನು ಕಾಣುತ್ತಿದ್ದಾರೆ ಅದಕ್ಕೆ ಆಂಗ್ಲ ಮ್ಯೂಸಿಕ್ ಅನ್ನು ಸೇರಿಸಿ ಯಾವ ಪಾಪಕ್ಕೆ ಗುರಿಯಾಗಲಿ! ಮೊದಲಿನಂತೆ ನಿಸ್ವಾರ್ಥ ಸೇವೆಯಿಂದಲೇ ಮುಂದುವರೆಯುತ್ತೇವೆ, ದಯವಿಟ್ಟು ನಾವು ಬಳಸಿರುವ ನಿಮ್ಮ ಗೀತೆಗಳಿಗೆ ಕಾಪಿರೈಟ್ ಕ್ಲೇಮ್ ಮಾಡಿರಿ. ನಮ್ಮ ಮಾತಿನಲ್ಲಿ ತಪ್ಪಿದ್ದರೆ ಕ್ಷಮಿಸಿ, ಎಲ್ಲವೂ ಸ್ವಾಮಿಯ ಇಚ್ಛೆಯಂತೆ ನಡೆಯಲಿ ಧನ್ಯವಾದಗಳು.
ಉಘೇ ಉಘೇ ಮಾದೇಶ್ವರ ಸ್ವಾಮಿ 🙏🙏🙏🙏🙏🙏🙏🙏
ಅದ್ಭುತ ಅಣ್ಣ....❤ ನಿಜವಾಗಿಯೂ ನೀವು ಮಾಡುವ ವಿಡಿಯೋ ಹಾಗು ಎಡಿಟ್ ಅಂತೂ ಸೂಪರ್... ಎಲ್ಲ ವಿಡಿಯೋಗಳು ಕೂಡ ಅಷ್ಟೇ... ನಿಮ್ಮ ವಿಡಿಯೋ ಗಾಗಿ ಕಾಯುತ್ತಿರುತ್ತೇನೆ .... ಆ ನಮ್ಮ ಅಪ್ಪ ಮುದ್ದು ಮಾದಪ್ಪ ನಿಮಗೆ ಸದಾ ಶ್ರೀ ರಕ್ಷೆ ಆಗಿರಲಿ ❤
ಹೃತ್ಪೂರ್ವಕ ಧನ್ಯವಾದಗಳು💐❤️
😊😮
ಳಎ😮ಅಅೆಚ್ಯಙ್ಮ1ಡ್ಯ😮@@MahadevCreations777
😊
.
😊
ಎಪ್ಪತ್ತೇಳು ಮಲೆ ಒಡೆಯ ಮುದ್ದು ಮಾದಪ್ಪನ ಪಾದಕ್ಕೆ ಉಘೇ 🙏🏻🌸💐ಉಘೇ ಮಾದಪ್ಪ🙏🏻🙏🏻
ಉಘೇ ಮಾದಪ್ಪ 🙏🏻☀️
Ughe ughe madappa 🙏🙏🙏🙏
🙏🙏🙏 ಉಘೇ ಮಾದಪ್ಪ
ಉಘೇ ಉಘೇ ಮಾದೇಶ್ವರ 🌹🙏
Om
🙏🙏🙏🙏🙏💐💐💐
🙏🙏
ನಮಸ್ಕಾರ, ನೀವು ನಮ್ಮ ಸಂಸ್ಥೆಯ ಹಾಗೂ ನಮ್ಮ ಅನುಮತಿ ಇಲ್ಲದೆ ಅನೇಕ ಗೀತೆಗಳನ್ನು ಬಳಸುತ್ತಿದ್ದೀರಿ. ದಯವಿಟ್ಟು ತೆಗೆದು ಹಾಕಿ. ನೀವು ನಮ್ಮ ಮಾತನ್ನು ಗೌರವಿಸುತ್ತೀರಿ ಎಂದು ನಂಬುತ್ತೇನೆ.
ಗುರುಗಳಿಗೆ ಶರಣು ಶರಣಾರ್ಥಿ, ನಾವು ಯಾವುದೇ ವಿಡಿಯೋವನ್ನು ಸಹ ಉದ್ದೇಶ ಪೂರ್ವಕವಾಗಿ ರಚಿಸಿರುವುದಿಲ್ಲ, ಹಾಗಿದ್ದಲ್ಲಿ ಸಾಕಷ್ಟು ವಿಡಿಯೋಗಳನ್ನು ರಚಿಸುತ್ತಿದ್ದೆವು. ಬಾಲ್ಯದಿಂದ ಮಹದೇಶ್ವರನ ಬಗೆಗೆ ನಮ್ಮ ಆಧ್ಯಾತ್ಮಿಕ ನಿಲುವು ಬೇರೆಯೇ ಇದೆ. ಸ್ವಾಮಿಗೆ ಮುಡಿಪಾಗಿರುವ ಈ ಜೀವ, ಅವರು ಪವಾಡ ಮೆರೆದ ೭೭ ಮಲೆಗಳ ಇತಿಹಾಸ ಹಾಗೂ ಮಹಿಮೆಯನ್ನು ತೋರುವ ಇಚ್ಛೆಯಿಂದ ಭಕ್ತಿಗೀತೆಯ ಮುಖೇನ ವಿಡಿಯೋ ರಚಿಸಿದ್ದೇವೆ. ಇತ್ತೀಚೆಗೆ ಬಿಡುಗಡೆಯಾಗಿರುವ ವಿಡಿಯೋಗಳಿಗೆ ಸ್ವಾಮಿಯೇ ಪರೋಕ್ಷವಾಗಿ ಅಥವಾ ಸೂಚನೆ ಎಂಬತೆ ಗೀತೆಗಳನ್ನು ಆಯ್ಕೆಮಾಡಿದ್ದಾರೆ ಎಂದರೆ ನಂಬುವಿರ? ಮಾದೇವನ ಗುಣಗಾನ ಮಾಡಲು ನಿಮ್ಮ ಕಂಠಸಿರಿಯಿಂದ ಹೊರಹೊಮ್ಮಿದ ಭಕ್ತಿಗೀತೆಗಳೇ ಶ್ರೇಷ್ಠ. ಜಾನಪದ ಲೋಕದ ಹಿರಿಯ ಕಲಾವಿದರ ಮಾತನ್ನು ಅಗೌರವಿಸುವುದುಂಟೆ. ನಾವು ಮಾಡಿರುವ ಪ್ರತಿಯೊಂದು ವಿಡಿಯೊಗಳಲ್ಲೂ ಭಕ್ತರು ಸ್ವಾಮಿಯನ್ನು ಕಾಣುತ್ತಿದ್ದಾರೆ ಅದಕ್ಕೆ ಆಂಗ್ಲ ಮ್ಯೂಸಿಕ್ ಅನ್ನು ಸೇರಿಸಿ ಯಾವ ಪಾಪಕ್ಕೆ ಗುರಿಯಾಗಲಿ! ಮೊದಲಿನಂತೆ ನಿಸ್ವಾರ್ಥ ಸೇವೆಯಿಂದಲೇ ಮುಂದುವರೆಯುತ್ತೇವೆ, ದಯವಿಟ್ಟು ನಾವು ಬಳಸಿರುವ ನಿಮ್ಮ ಗೀತೆಗಳಿಗೆ ಕಾಪಿರೈಟ್ ಕ್ಲೇಮ್ ಮಾಡಿರಿ. ನಮ್ಮ ಮಾತಿನಲ್ಲಿ ತಪ್ಪಿದ್ದರೆ ಕ್ಷಮಿಸಿ, ಎಲ್ಲವೂ ಸ್ವಾಮಿಯ ಇಚ್ಛೆಯಂತೆ ನಡೆಯಲಿ
ಧನ್ಯವಾದಗಳು.
Friday @@MahadevCreations777
ನನ್ನಪ್ಪ ಮಾದಪ್ಪ🙏🙏🙏
Ughe ughe madhappa😢😢😢😢😢🙏🙏🙏🙏🙏🙏🙏😭😭😭🤲🤲🤲🤲🤲🤲🤲🤲
UGE UGE MADAPPA🌼🙏🌼
Uge uge mahadeshwara
Super
🙏🏻🙏🏻🙏🏻🙏🏻🙏🏻
My status
ಉಘೇ ಮಾದಪ್ಪ ...ಅಪ್ಪ ಮುದ್ದು ಮಾದಪ್ಪ
Ugge madappa 🎉❤
💐🙏🙏💐
💐🙏🙇♂️🙇♂️🙏💐
🙏🌺
Ughe madeswara 🙏🙏🙏
ಮುದ್ದು ಮಾದಪ್ಪ❤️
Super editing anna❤❤❤
❤❤🎉🎉🎉👌🙏🙏🙏🙏🥳🤩😍🥰
🙏🌺🙏🌺🙏
❤❤
🙏🌹🙏🌹🙏👌
Nanu nanna husband nanna makkalu e varsha madappa nodoke hogilla ughe ughe madappa🎉🎉🎉🎉🎉
❤
Om Sri Male Mahadeshwara Swamy Namha Kapadu Tande Elaranu
O nasivy,nmageolledumadunanagadaaseteeresukoreeddresureee❤❤❤❤
Appa nan appa mudddu madapaa🥹🙏🌍🌍
🙏🏻🤲🙏🏻
Uage Uage madappa
🙏🙏🙏🙏🙏🙏🙏
S.mariswamr.bnegaluru
Pranavi
🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
Male illala devure
Om namo male mahadeshwara namah
ಶ್ರೀ ಉಘೇ ಉಘೇ ಮಹದೇಶ್ವರ 🌹🌹🙏🙏
ಉಘೇ ಉಘೇ ಮಾದೇಶ್ವರ ಸ್ವಾಮಿ 🙏🙏🙏
🙏🙏🙏🙏🙏💐💐💐
🙏🙏🙏
Nanu nanna husband nanna makkalu e varsha madappa nodoke hogilla ughe ughe madappa🎉🎉🎉🎉🎉
Super
🙏🙏🙏🙏🙏🙏🙏
❤❤❤
Super
🙏🙏🙏
Super