Bidugade | Video JukeBox | Dr.Rajkumar | Kalpana | Rajesh
HTML-код
- Опубликовано: 14 окт 2024
- Watch Video Jukebox Bidugade Starring Dr.Rajkumar, Kalpana & Rajesh on Srs Media Vision Entertainment Channel
----------------------------------------------
For More info:
RUclips: goo.gl/iEPTNH
Twitter: / srsmediavision
Google +: plus.google.co...
Facebook: / srsmediavision
-------------------------------------------------------------------------------------
Film: BIDUGADE
Starcast:DR RAJKUMAR, BHARATHI, KALPANA
Music: M RANGA RAO
Director: Y R SWAMY
Producer: T P VENUGOPAL
Banner: RAMESH MOVIES
Year: 1973
---------------------------------------------------------------
Songs:
01.Bedagina Henna
02.Ninneyo Mugida Kathe
03.Baanige Neeliya
04.Baanige Neeliya
05.Nanna Putta Samsara
---------------------------------------------------------------------
Singers: P B Srinivas, P Susheela
----------------------------------------------------------------------------------------------
Lyrics:Chi Udayashankar
----------------------------------------------------------------------------------------------
VISIT OUR OTHER CHANNELS:-
SRS Media Vision | Kannada Full Movies: goo.gl/272EAU
SRS Media Vision Entertainment: goo.gl/yoFGhH
SRS Media Vision Kannada Comedy: goo.gl/J3ohQ2
SRS Media Vision Sandalwood Films: goo.gl/6x3LZR
SRS Media Vision Kannada: goo.gl/cEuKzf
Ever green songs
ಐವತ್ತು ವರ್ಷಗಳ ಹಿಂದಿನ ಕನ್ನಡ ಹಾಡುಗಳು ಎಷ್ಟು ಸೊಗಸಾಗಿದೆ.
*ಬಿಡುಗಡೆ (1973) - ನಿನ್ನೆಯೋ ಮುಗಿದ ಕಥೆ ನಾಳೆಯ ಚಿಂತೆ ವ್ಯಥೆ*
ಸಾಹಿತ್ಯ: ಚಿ.ಉದಯಶಂಕರ
ಸಂಗೀತ: ಎಮ್.ರಂಗರಾವ್
ಗಾಯನ: ಎಸ್.ಜಾನಕೀ
ನಿನ್ನೆಯೋ ಮುಗಿದ ಕಥೆ ನಾಳೆಯ ಚಿಂತೆ ವ್ಯಥೆ
ಈ ದಿನಾ ನಿನ್ನದು ಈ ಹರುಷ ನಮ್ಮದು... ರಾಜಾ... ಹುಶ್..
ಈ ದಿನಾ ನಿನ್ನದು ಈ ಹರುಷ ನಮ್ಮದು
ಓ.. ಆಹ್ ಓ.. ಆಹ್ ಆಅಅ ರರರರ...ಲಲಲಲಾಲಾಲ
ಕಣ್ಣಿನಲ್ಲೇ ಕುಣಿಸುವೆನು.. ಹಾಯ್, ತುಟಿಯ ಮಿಂಚಲಿ ಸೆಳೆಯುವೆನು.. ಹಹ
ಮಾತಲೇ ಮೈಮರೆಸುವೆನು ಸೋತೆ ಸೋತೆ ಏನಿಸುವೆನು
ಕಣ್ಣಿನಲ್ಲೇ ಕುಣಿಸುವೆನು, ತುಟಿಯ ಮಿಂಚಲಿ ಸೆಳೆಯುವೆನು
ಮಾತಲೇ ಮೈಮರೆಸುವೆನು ಸೋತೆ ಸೋತೆ ಏನಿಸುವೆನು
ನಿನ್ನೆಯೋ ಮುಗಿದ ಕಥೆ ನಾಳೆಯ ಚಿಂತೆ ವ್ಯಥೆ
ಈ ದಿನಾ ನಿನ್ನದು ಈ ಹರುಷ ನಮ್ಮದು
ಓ.. ಆಹ್ ಓ.. ಆಹ್ ಆಅಅ ರುರುರುರೂರ್
ಅರುಳುತಿರುವ ಯೌವ್ವನವು... ಹೋ.. ಎದೆಯ ತುಂಬಿ ಕಾಡುತಿದೆ ಏಯ್
ನಿನ್ನ ಕಂಡಾ ದಿನದಿಂದಾ ನೂರು ಬಯಕೆ ಮೂಡುತಿದೆ
ಭೂಮಿಗಿಳಿದಾ ಅಮೃತವಾ ಸೇವಿಸುವಂತೆ ಬಾ ಚೆಲುವಾ
ಮತ್ತಿನ ಲೋಕದಿ ವಿಹರಿಸುವ ಜಗವನೇ ಕುಣಿಸುತಾ ನಗುತಿರುವಾ
ನಿನ್ನೆಯೋ ಮುಗಿದ ಕಥೆ ನಾಳೆಯ... ಚಿಂತೆ ವ್ಯಥೆ
ಈ ದಿನಾ ನಿನ್ನದು ಈ ಹರುಷ ನಮ್ಮದು