My unplanned Pregnancy🙏ನಾನು ಯಾಕೆ ಮಕ್ಕಲಾಗದಿರ operation ಮಾಡಿಸಿಕೊಂಡಿಲ್ಲ? ನಿಮ್ಮ ಪ್ರಶ್ನೆಗಳಿಗೆ ನನ್ನ ಉತ್ತರ

Поделиться
HTML-код
  • Опубликовано: 14 окт 2024
  • #unplanned #preganancy #vlogsinkannada #pregnancy #confusion #women #adult #female #sharing #myjourney #kannadavlogs #kannada #familyvlog

Комментарии • 393

  • @Bharathikaur
    @Bharathikaur  3 месяца назад +10

    I would like to thank each one of you for your kind suggestions and love that you have shared for my unplanned Pregnancy🙏🙏🙏🙏❤️❤️❤️❤️ I couldn't thank everyone personally hence I am sharing my heartfelt thanks to you all 🙏🙏🙏 Your blessings and suggestions will surely help and protect me to carry my pregnancy positively 🙏🙏🙏 Thank you so much ❤️❤️

  • @pushpam3564
    @pushpam3564 3 месяца назад +23

    ಭಾರತಿ ಅಳಬೇಡಿ ಕೆಟ್ಟ ಕಮೆಂಟ್ಸ್ ಗಳು ಬರ್ತನೆ ಇರುತೆ ನನ್ನ ಕಡೆಯಿಂದ ನಿಮಗೆ best wishes ನಿಮಗೆ ಹೆಣ್ಣು ಮಗುನೆ ಆಗಲಿ ಅಂತ ಹಾರೈಸುತ್ತೇನೆ ಹೆಣ್ಣು ಮಗು ಆದಾಗ ನಮ್ಮನ ಮರಿಯಬೇಡಿ❤❤ one's again congrats ಭಾರತಿ ❤❤

  • @MohiniMohiniHK
    @MohiniMohiniHK 3 месяца назад +30

    ನಿಮ್ಮ ಆಸೆ ಇರುವ ಹಾಗೆ ಆರೋಗ್ಯವಂತ ಪಾಪು ಆಗ್ಲಿ ... ಕುಷಿ ಯಾಗಿ ಇರಿ ಯಾವಾಗ್ಲೂ ಪಾಪುನು ಆರೋಗ್ಯವಾಗಿ ಬರಲಿ🎉

  • @shwethasridhar38
    @shwethasridhar38 3 месяца назад +17

    ಒಳ್ಳೆಯ ನಿರ್ಧಾರ ಭಾರತಿ ಅವರೇ ದೇವರು ನಿಮಗೆ ಒಳ್ಳೆಯದು ಮಾಡಲಿ ಮೂರು ಮಕ್ಕಳನ್ನು ಸಾಕುವ ಒಳ್ಳೆ ಜೀವನ ನಿಮಗೆ ದೊರಕಲಿ ನಿಮ್ಮ ಆರೋಗ್ಯವನ್ನು ಜೋಪಾನವಾಗಿ ನೋಡಿಕೊಳ್ಳಿ ಭಾರತಿ ಅವರೇ ತುಂಬಾ ಕೆಲಸವನ್ನು ಮಾಡಬೇಡಿ ಕೆಲಸ ಕಮ್ಮಿ ಮಾಡಿಕೊಳ್ಳಿ ಆರೋಗ್ಯವಾದ ಮಗು ನಿಮಗೆ ಹುಟ್ಟಲಿ ಎಂದು ನಾನು ದೇವರಲ್ಲಿ ಕೇಳಿಕೊಳ್ಳುತ್ತೇನೆ 🥰🥰🥰💐💐💐🎉🎉🎉🎊🎊

  • @ushausha9930
    @ushausha9930 3 месяца назад +16

    ಅಕ್ಕ ನಾನು ನಿಮಗೆ ಮೊದಲನೆ ಸಲ ಕಮೆಂಟ್ ಮಾಡ್ತಾ ಇರೋದು.. ನಿಮ್ಮ ಈ ಒಳ್ಳೆ ನಿರ್ಧಾರಕ್ಕೆ ತುಂಬ ಖುಷಿ ಆಯ್ತು. ನಿಮ್ಮ ಅರೋಗ್ಯ ವನ್ನು ಚೆನ್ನಾಗಿ ನೋಡಿಕೊಳ್ಳಿ. ದೇವರ ಆಶೀರ್ವಾದ ಯಾವಾಗಲು ನಿಮಗಿರಲಿ. Congrtulations ❤💐

  • @madhusudann4746
    @madhusudann4746 3 месяца назад +11

    Woow congrats bhathi sis, ತುಂಬಾ ಖುಷಿ ಆಯ್ತು ನಿಮ್ಮ ನಿರ್ಧಾರ ನೋಡಿ, ನಿಮ್ಮ ಇಷ್ಟದಂತೆ ಒಂದು ಪುಟ್ಟ ಲಕ್ಷ್ಮಿ ಬರ್ಲಿ, ಯಾವ್ದಕ್ಕೂ ಯೋಚ್ನೆ ಮಾಡಬೇಡಿ ನಿಮ್ಮ ಈ ಪ್ರೆಗ್ನನ್ಸಿ ನ ತುಂಬಾ ಖುಷಿ ಇಂದ ಎಂಜಾಯ್ ಮಾಡಿ, ❤❤❤ ನಿಮ್ಮ ಸೀಮಂತ ಯಾವಾಗ ಆಗುತ್ತೋ ಅಂತ ಆಸೆ ಆಗ್ತಿದೆ 😅😅

  • @laxmidevipatil3948
    @laxmidevipatil3948 3 месяца назад +6

    ಒಳ್ಳೆ ನಿರ್ಧಾರ ಮಾಡಿದಿರ kushi ಆಯಿತು yaude magu agali arogya vagirali kushi ayitu tagasade irodu thanks

  • @LathaManju-l9s
    @LathaManju-l9s 3 месяца назад +9

    Congratulation sister...ಒಳ್ಳೆ ನಿರ್ಧಾರ ತಗೊಂಡಿದ್ದೀರಾ.ನನಗೆ ನೀವು ಮಗುನ್ನ ತೆಗಿಸ್ತಿನಿ ಅಂದಾಗ ತುಂಬಾ ಅಳು ಬಂತು. ಮಗು ತೆಗಿಸಬಾರ್ದು ಅಂತ ತುಂಬಾ ಅನಿಸ್ತಿತ್ತು.ಈಗ ನಿಮಗೆ ಮುದ್ದಾದ ಹೆಣ್ಣು ಮಗು ಆಗ್ಬೇಕು. ನಿಮಗೆ ಒಳ್ಳೇದಾಗ್ಲಿ...

  • @ChaithraChaithra-i7v
    @ChaithraChaithra-i7v 3 месяца назад +2

    ತುಂಬಾ ಒಳ್ಳೆ ಮನಸ್ಸಿದೆ ಅಕ್ಕ ನಿಮಗೆ ಅದಕ್ಕೋಸ್ಕರ ಮತ್ತೆ ಮಗುವಾಗುವ ಅದೃಷ್ಟ ಕೊಟ್ಟಿದ್ದೇನೆ ಆ ದೇವರು ❤️

  • @raviteju8001
    @raviteju8001 19 дней назад

    ನಿಮ್ಮ ನಿರ್ಧಾರ ಕೇಳಿ ನನಗೆ ತುಂಬಾ ಖುಷಿಯಾಯಿತು ದೇವರು ಆಶೀರ್ವಾದ ಇರಲಿ ಹೆಣ್ಣು ಮಗು ಕೊಡಲಿ ದೇವರು ಅಂತ ನಾವು ಪ್ರೇಯರ್ ಮಾಡುತ್ತೇವೆ

  • @deepthig783
    @deepthig783 3 месяца назад +6

    God bless you my dear don't cry ನಾನು ಕೂಡ ಸೇಮ್ 15 years ನಂತ್ರ preagnet ಆಗಿದೆ ಈಗ ನನ್ನ ಮಗು 1 year 8month and ನನಗೆ 1 ಮಗಳು ಇದಾಳೆ ಅವಳ age 16 so for me 2girl babys 1 fo 16
    1for 1year 8month and my ege same like you 41
    Tension ಮಾಡ್ಬೇಡಿ Godi is great
    Take care my dear

    • @Bharathikaur
      @Bharathikaur  3 месяца назад

      Thank you so much ❤️❤️

  • @healthline8994
    @healthline8994 3 месяца назад +3

    olledu nnu matra togoli halu bedi bharathi nivu kushiyagi eri olledagali five member ge swagathisi ❤🎉❤

  • @rooparao454
    @rooparao454 3 месяца назад +3

    Very good decision. Dont b scared . Everything wiill b normal. B positivi nd happy.

  • @vanitham554
    @vanitham554 3 месяца назад +2

    Hi akka tumba kushi aytu .nim e dicision Keli.a devara ಆಶೀರ್ವಾದ ದಿಂದ ಒಳ್ಳೆ ಆರೋಗ್ಯ ವಂತ ಪಾಪು ಬರ್ಲಿ god bless you dear

  • @savithasavitharamesh1102
    @savithasavitharamesh1102 3 месяца назад +2

    ಒಳ್ಳೆ ನಿರ್ಧಾರ.. ನಿಮ್ಮ ಅರೋಗ್ಯದ ಬಗ್ಗೆ ಹೆಚ್ಚು ಗಮನ ಇರಲಿ.. ನೀವು ಆಸೆ ಪಟ್ಟಂತ ಮಗುನೇ ಹುಟ್ಟಿ ಬರಲಿ..

  • @smithaskitchen4083
    @smithaskitchen4083 3 месяца назад +4

    congratulation Bharathi. god bless you. nimige healthy yada papu hutli. yshtu maklu irbeku, yava age lli agbeku, yarige kodbardu, yarige kodbeku, ylla aa devara icche adnna meeri navu ynu madakku sadya illa. nivu strong agi iri. ee pregnancy na enjoy madi nam jotenu share madi navu moral agi nim jote irtivi ❤❤❤.

  • @babithadevadiga
    @babithadevadiga 3 месяца назад +5

    Very happy about your decision. Cngrts both of. 🥰🥰🥰 girl baby ne agli. Thank you sis. 🙏🙏🙏

  • @lavakumarlava56
    @lavakumarlava56 3 месяца назад +3

    ದೇವರ ಆಶೀರ್ವಾದ ನಿಮಗೆ ಆರೋಗ್ಯವಂತ ಮಗು ಆಗಲಿ

    • @Bharathikaur
      @Bharathikaur  2 месяца назад

      ತುಂಬಾ ಧನ್ಯವಾದಗಳು 🙏🙏❤️❤️

  • @sumagowdaallinonekannadach3491
    @sumagowdaallinonekannadach3491 3 месяца назад +6

    ತುಂಬಾ ಖುಷಿ ಆಯ್ತು congrats 🎉

  • @veenarecipetime
    @veenarecipetime 3 месяца назад +3

    ಸೂಪರ್ ಅಕ್ಕ ಖುಷಿ ಆಯಿತು. ಎಲ್ಲಾ ಒಳ್ಳೆಯದಾಗಲಿ ಅಕ್ಕಾ 🥰

  • @shs-rw7rr
    @shs-rw7rr 2 месяца назад +1

    Children bring their own luck .Must appreciate your decision.all is well

  • @annapurnahegde2960
    @annapurnahegde2960 3 месяца назад +3

    ತುಂಬಾ ಒಳ್ಳೆಯದು god bless you ಹೆಣ್ಣು ಮಗು ಆಗಲಿ

  • @Acharya.8
    @Acharya.8 3 месяца назад +3

    Nim vlog nodtha idde but ide first comment.. god bless you .

  • @Pavagadapuniramucreations
    @Pavagadapuniramucreations 3 месяца назад +2

    ನಂಗೆ ತುಂಬಾ ಖುಷಿ ಆಯಿತು ಅಕ್ಕ ನೀವು chanagiri akka ಜಾಸ್ತಿ ಕೆಲಸ ಮಾಡಬೇಡಿ ಆದಷ್ಟು rest ಮಾಡಿ ಅಕ್ಕ ನಂಗೆ ಮಕ್ಕಳು agthilla ಅಕ್ಕ ನೀವು abortion madskolthini ಅಂತ ಹೇಳಿದಾಗ ನಂಗೆ ತುಂಬಾ ಬೇಜಾರ್ aythu ಅಕ್ಕ ಈಗ ತುಂಬಾ ಖುಷಿ ಆಯಿತು

  • @NalinimnNalinimn
    @NalinimnNalinimn 2 месяца назад +1

    ತುಂಬಾ ಒಳ್ಳೆ ನಿರ್ಧಾರ... ಡ್ರೈವ್ರ ದಯೆಯಿಂದ ಹೆಣ್ಣು ಮಗು aagli🙏🏻🙏🏻🙏🏻1❤️

  • @anupamatulasidas680
    @anupamatulasidas680 3 месяца назад +4

    Very happy about your decision..... All the best madam God bless you....

  • @nijanandamurthyks5260
    @nijanandamurthyks5260 3 месяца назад +3

    Be strong bharathi neevu hellarigu olledhanne bayisthira usharu take care dear

  • @UmaLokith
    @UmaLokith 3 месяца назад +4

    God bless you Medam nangu maga idhane avenge 13 age but nange magu madkobeku ivaga antha Ashe

  • @ramyakramyak1348
    @ramyakramyak1348 3 месяца назад +4

    Heart touching speech today in your vlog.be strong sis❤

  • @anshisuvarna4081
    @anshisuvarna4081 3 месяца назад +4

    👍👍👍ಹೆಣ್ಣು ಮಗು. ಆಗಲಿ ದೇವರೇ. ದೈರ್ಯವಾಗಿರಿ.. 👍👍👍

  • @shs-rw7rr
    @shs-rw7rr 2 месяца назад +1

    God bless you abundantly

  • @poorvipoorvi4350
    @poorvipoorvi4350 3 месяца назад +4

    Congratulations dii...and plz bless me also...im planning for pregnancy...

  • @naliniramamurthy3819
    @naliniramamurthy3819 2 месяца назад +1

    ದೇವರು ಒಳ್ಳೆಯದು ಮಾಡಲಿ .. ದೇವಿ ಮಾತ ಬರಲಿ.‌

    • @Bharathikaur
      @Bharathikaur  2 месяца назад

      ತುಂಬಾ ಧನ್ಯವಾದಗಳು 🙏🙏🙏

  • @chaithrabtchaithrabt1071
    @chaithrabtchaithrabt1071 3 месяца назад +1

    Tumba olle nirdara medam henmagune arogyavagi agli nanu pregnant nangu bless madi

  • @anupamas1365
    @anupamas1365 2 месяца назад +1

    Very. Nice. And. Very. Interesting. Topic. Be. Brave. And. Be. Strong. Mam.

  • @yamunays2407
    @yamunays2407 3 месяца назад +1

    wove olle decision tagondidira ,nimma manege putta varamahalakshmi barali ,nimma ella problem galu ee lakshmi inda dura agali ,ibbaru annandira muddina tangi agali ❤❤❤❤❤❤God bless you

    • @Bharathikaur
      @Bharathikaur  2 месяца назад

      Thumba danyavadagalu dear🙏🙏🙏 ❤️❤️❤️

  • @galdwinpatrao3940
    @galdwinpatrao3940 2 месяца назад +1

    Congratulations and God bless you with your pregnancy. You took a good decision by not abboting. Our prayers are with you and you will have a safe delivery and a normal baby girl.

  • @deepakshankar8597
    @deepakshankar8597 3 месяца назад +2

    All the best Sister. Please take care, respect your decision.I pray to God to shower all his blessings for you. Best wishes from Bangalore.

  • @K.S.ChaithraMandara
    @K.S.ChaithraMandara 3 месяца назад +1

    ಹೌದು ನನಗೆ ಮದುವೆ ಆಗಿ 18 years ಆಯಿತು ನನಗೆ ಈಗ 38 years ಬಟ್ ನನಗೆ ಮಕ್ಕ್ಳುಗಿಲ್ಲ ಆ ನೋವು ಏನು ಅಂತ ನಮಂತೋರಿಗೆ ಮಾತ್ರ ಗೊತ್ತು ಆದರೆ ದೇವರು ನಿಮಗೆ ಮತ್ತೆ ತಾಯಿ ಆಗೋ ಭಾಗ್ಯ ಕೊಟ್ಟಿದಾನೆ ಯಾರು ಏನು ಬೇಕಾದ್ರು ಹೇಳಲಿ ನೀವು ತಲೆ ಕೆಡಿಸ್ಕೊಬೇಡಿ ಒಂದೆ ಒಂದು ಮಗು ಆದ್ರೆ ಸಾಕು ಅಂತ ನಾವು ಮಾಡ್ದೆ ಇರೋ ಪೂಜೆ ಇಲ್ಲ ತಗೊಳ್ದೆ ಇರೋ ಟ್ರೀಟ್ಮೆಂಟ್ ಇಲ್ಲ ಆದ್ರೂ ನಮಗೆ ಆ ಅದೃಷ್ಟ ಇಲ್ಲ ಆದರೆ ನಿಮ್ಮ ಜೀವನದಲಿ ನಿಮಗೆ 3 ಬಾರಿ ತಾಯಿ ಆಗೋ ಭಾಗ್ಯ ನೀಡಿದರೆ ಅದನ್ನ ಒಳ್ಳೆ ರೀತಿದ ಅನುಭವಿಸಿ ಜನ ಹೇಗಿದ್ರು ಮಾತಾಡ್ತಾರೆ ಮಾತಾಡೋರು ಯಾರು ಬಂದು ನಮ್ಮ ಕಷ್ಟ ಕೇಳೋಲ್ಲ ಒಳ್ಳೆ ನಿರ್ಧಾರ ತಗೊಂಡಿದಿರಾ ನಿಮ್ಮ ಹೆಣ್ಣಮಗು ಪಡೆಯುವ ಆಸೆ ನೆರವೇರಲಿ ಗಾಡ್ ಬ್ಲೆಸ್ ಯು ಅಂದ್ರೆ congrats💐

    • @savithagawda2225
      @savithagawda2225 2 месяца назад +1

      Howdu.same 8 year aitu.magu agilla😢

    • @Bharathikaur
      @Bharathikaur  2 месяца назад

      ದೇವ್ರು ಯಾಕೆ ಹೀಗೆ ಮಾಡ್ತಾರೆ? ನಿಮಂತವರಿಗೆ ಒಂದು ಮಗು ಕೊಡದೆ, ನಮ್ಮಂತವರಿಗೆ ಹೀಗೆ ಸರ್ಪ್ರೈಸಸ್ ಕೊಡ್ತಾಯಿದ್ದಾರೆ🥲 ತುಂಬಾ ಬೇಜಾರಾಗುತ್ತೆ🙏🙏🙏 ನಿಮಗೆ ಇನ್ನು 38 ವರ್ಷಗಳು, ನಿರಾಸೆ ಪಡಬೇಡಿ ಎಲ್ಲಾ ಒಳ್ಳೆದಾಗಲಿ ಅಂತ ದೇವರಲ್ಲಿ ಪ್ರಾರ್ಥನೆ ಮಾಡ್ತೀನಿ 🙏❤️❤️

    • @Bharathikaur
      @Bharathikaur  2 месяца назад

      Don't worry dear pls🙏🙏

  • @nayanakumarigs7543
    @nayanakumarigs7543 3 месяца назад +3

    Hi sister don't cry happy family happy baby take care sister ❤

  • @ShaheenaHaneef-zp3cg
    @ShaheenaHaneef-zp3cg 3 месяца назад +1

    Thumba olle decission. God give a good health and wealth i love u sister. God bless u......

  • @hamsarao5572
    @hamsarao5572 3 месяца назад

    Woow 🎉congrats. Nangu second baby aadaga 40+. Eega avanige 2 years. 5 years swalpa kasta amele sari hogutte. B.P monitor daily madkota eri. Happy yagiri.

  • @bhavanarav9583
    @bhavanarav9583 3 месяца назад

    ಯಾರ್ ಮಾತಿಗೂ ತಲೆ ಕೆಡಿಸ್ಕೊಳ್ಬೇಡಿ ಅಕ್ಕ.... ಯಾರ್ಗೆ ಯಾರು ಆಗಲ್ಲ ನಮ್ಮ ಮಕ್ಕಳು ಗಂಡ ನೇ ಆಗೋದು... ಹೆಣ್ಣು ಮಗುನೇ ನಿಮಗೆ ಇವಾಗ ಆಗೋದು god bless you sis❤️🥰

  • @divyakumar1337
    @divyakumar1337 3 месяца назад +3

    Happy God bless you with baby girl

  • @ashwinid9061
    @ashwinid9061 3 месяца назад +4

    Don't cry yela olledagtade sis ❤

  • @jalajakshiputtaswamy6847
    @jalajakshiputtaswamy6847 3 месяца назад +1

    ನಿಮಗೆ.ಒಳ್ಳಯದೇ.ಆಗುತ್ತದೆ.ತುಂಬಾ.ತಲೆ.ಕೆಡುಸ್ಕೊಬೇಢಿ.ಆರಾಮಾಗಿರಿ.ಮೀಡಿಯಾದಿಂದ.ಸ್ವಲ್ಪ.ಸಮಯ.ದೂರ.ಇರಿ..

  • @appipavan5969
    @appipavan5969 3 месяца назад +1

    Congratulations sis tumba Kushi aytu girl baby ne agli nimge olled agli yavglu happy ag eri sis . U r so lucky

  • @RakshanKundar-te4yk
    @RakshanKundar-te4yk 3 месяца назад +1

    Thank god congratulations dhi. Thumbba kushiyayithu wow❤

  • @sudhams3056
    @sudhams3056 2 месяца назад +1

    Soo nice of u mam this is the first time I am watching u r vlog congrats 👏👏👏👏 happy 🎉

    • @Bharathikaur
      @Bharathikaur  2 месяца назад

      Thank you so much ❤️❤️❤️

  • @MadhuRamesh-e8t
    @MadhuRamesh-e8t 3 месяца назад +1

    ದೇವರು ಆಶೀರ್ವಾದ ಯಾವಾಗೂಲು
    ಇರಲ್ಲಿ ಪಸ್ಟ್ ಕಾಮೆಂಟ್ 👍

  • @rashmi-fh4qy
    @rashmi-fh4qy 3 месяца назад +1

    Right decision. Devaru kotta maguvannu sayisuvudakke namage yaava hakku ella.paapadinda muktaradri

  • @MahinnazNaaz
    @MahinnazNaaz 3 месяца назад +1

    Akka plz albedi bad coments na ignore madi be happy nim nirdara chanagide God bless you ❤❤❤❤❤😊

  • @deepalipujari9076
    @deepalipujari9076 3 месяца назад +1

    Congratulations akka baby girl ge agute nanagu kuda 3rd pregnancy Alli edde thara confusion ittu Adare devaru nanage baby girl ayatu

  • @meghanarsrs8322
    @meghanarsrs8322 3 месяца назад +2

    Congratulations mam n sir🎉
    Nim Mane ge Lakshmi ne barbodu so be positive mam bad comments ge thale kedaskobedi Aram agi eri 🎉🎉🎉 happy n safe pregnancy 🎉mam

  • @leenacastelino1477
    @leenacastelino1477 3 месяца назад +1

    Very good decision sister. You will bless a beautiful baby child. Almighty God bless your family. ❤

  • @Ambikayenagunde
    @Ambikayenagunde 2 месяца назад +1

    🎉😅😅 akka tumba khushi aitu nim mat Kelli henmagu agutte aa devru olled madli

  • @arundhathikalkur5821
    @arundhathikalkur5821 3 месяца назад +1

    Abba devre kushi aytu mam, ondu jeeva hutti beledu olle jeevana sigali, devru chennag ittiralu.

  • @UmaLokesh-vc9uq
    @UmaLokesh-vc9uq 3 месяца назад +1

    Congratulations akka ❤❤olle kelsa madidri.1 jeeva ulsidri. God bless you akka. Nimg girl baby agud❤❤

  • @santhoshshetty-zx1nm
    @santhoshshetty-zx1nm 2 месяца назад +1

    Sis Hennu magu nimige pakka,nimmante manasiruva hennagali god bless u

    • @Bharathikaur
      @Bharathikaur  2 месяца назад

      Thank you so much dear ❤️❤️❤️❤️

  • @bhuvanabhuvana6107
    @bhuvanabhuvana6107 3 месяца назад +1

    Hii sister pls ಅಳಬೇಡಿ ನನಗೂ 3 ವರ್ಷದಿಂದ ಕಾಯ್ತಾ ಇದೀನಿ sister 😢 ಆಗ್ತಾ ಇಲ್ಲ 😢 ನಿಮಗೆ ಒಳ್ಳೆದಾಗಲಿ sis ಹೆಣ್ಣು ಮಗುನೆ ಆಗೋದು don't worry sister

    • @Bharathikaur
      @Bharathikaur  2 месяца назад

      Nimgu bega magu aagli antha pray madtini dear don't worry 🙏🙏🙏 Ella volledagutte❤️❤️

    • @bhuvanabhuvana6107
      @bhuvanabhuvana6107 2 месяца назад

      @@Bharathikaur Thank you sister 🤝😊

  • @nayanan7093
    @nayanan7093 3 месяца назад +1

    Congratulations akka god bless you .❤

  • @withusha2590
    @withusha2590 3 месяца назад +1

    Congratulations good dicision. Healthy baby agli olledagli nimge

  • @windowfashion8015
    @windowfashion8015 3 месяца назад +1

    Welcome one more little member to ur family ❤❤.Enjoy ur pregnancy ...
    BE POSITIVE,, HOPE FOR GOOD DEAR..❤❤❤ f

  • @KeerthiRani8574
    @KeerthiRani8574 3 месяца назад +1

    Good Olle nirdhara nange tumba kushi aytu sis nimge Hennu magune agli ❤❤ yaru Ene heludru yochane madbedi sis😘

  • @varayogagowda6325
    @varayogagowda6325 3 месяца назад +1

    ❤tumba Kushi aytu nivu paapu ettkondiddu love u dear sis

  • @grettaalmeida3612
    @grettaalmeida3612 3 месяца назад

    Don't warry sister take care ಅವರವರ ಕಷ್ಟ ಅವರಿಗೆ ಗೊತ್ತು ಸಿಸ್ಟರ್ ಈಗಿನ ಕಾಲದಲ್ಲಿ ‌ಮಕ್ಳನೂ ಸಾಕೊದು ತುಂಬಾ ಕಷ್ಟ ಇದೆ don't warry sister don't cry 😢 take care God bless you and your family 🙏❤️❤️🎉

  • @Sowmyadhruva24
    @Sowmyadhruva24 3 месяца назад +2

    Hi sis ಆ ದೇವರ್ ನಿಮ್ಗೆ oled ಮಾಡ್ಲಿ ನೀವ್ ಆಸೆ ಆಗೆ ನಿಮ್ ಗೆ ಹೆಣ್ಣು ಮಗುನೆ ಅಗ್ಲಿ ಅಂತ ನನ್ ಕೂಡ ಆ ದೇವರ್ ಅತ್ರ ಕೇಳ್ಕೊತ್ತಿನಿ. ಜನರ ಬಾಯಿ ಗೆ ಬೀಗ ಹಾಕೋಕೆ ಹಾಗಲ್ಲ. ಹೆಣ್ಣು ಮಗು ನ ಮೇಲೆ ಇರೋ ನಿಮ್ ಪ್ರೀತಿಗೆ ತುಂಬಾ ಸಂತೋಷ ಆಯ್ತು..,🧑‍🍼🫄

    • @Bharathikaur
      @Bharathikaur  3 месяца назад

      🙏🙏🙏🙏

    • @Sowmyadhruva24
      @Sowmyadhruva24 3 месяца назад

      @@Bharathikaur ನಾನ್ ಗೆ ಒಂದ್ ಸಾಲ ನಿಮ್ ಜೊತೆ ಮಾತಾಡ್ಬೇಕು ಅಂತ ಅನಿಸ್ತಿದೆ

  • @shantham6357
    @shantham6357 3 месяца назад +1

    ತುಂಬ ತುಂಬ ಖುಷಿ ಹಾಯಿತು. ಮೇಡಂ❤🙏🙏🙏👍👩‍🍼💃💃💃

  • @creative_psyche8046
    @creative_psyche8046 3 месяца назад +1

    ❤🙏👍lots of love kannadiga from mumbai. Take care khushiyagiri❤❤

  • @shanthag8789
    @shanthag8789 3 месяца назад

    Thanks so much for saving little baby I wish to get healthy 👶 girl baby. Thanks🙏 to ur husband

  • @SriLakshmi14114
    @SriLakshmi14114 3 месяца назад +2

    Olleya decision sis, take care have healthy baby god bless you sis ,,a very good hearted person you are ❤😊

  • @wingsafter35kudlakannadavl88
    @wingsafter35kudlakannadavl88 3 месяца назад

    🤗 devaru nimge olled maadli blessing 💓💓💓nimma aarogya channagi nodkoli... Aarogyavantha magu aagli nimge❤❤❤

  • @chaitranayak6294
    @chaitranayak6294 3 месяца назад +1

    Be strong sister nimge hennu magu ne agli a devara ashirvda nimma irutte e time nalli nivu physically mentally strong agirbeku,

  • @poojaparulekar5659
    @poojaparulekar5659 3 месяца назад +1

    Very happy for u..God blessed you third time I'm trying since 2 years but not able to conceive 😔 hope even I can get pregnant soon.. pray for me and if you can give me some suggestions mam to conceive fast 🙏

    • @Bharathikaur
      @Bharathikaur  2 месяца назад

      Hi dear first of all thank you so much for your blessings 🙏🙏 And very happy to know that you are trying for a baby ❤️❤️ i will definitely pray for you 🙏 My suggestion is just be happy and try to have a healthy lifestyle which includes healthy food, healthy body weigh. Most importantly keep having fun with your hubby🥰😜 you will definitely produce baby soon ❤️

  • @ags8419
    @ags8419 3 месяца назад

    Khanditha nimma manege putta lakshmi bertale .god bless you 🙏

  • @nagarajhlnagarajhl4464
    @nagarajhlnagarajhl4464 2 месяца назад +1

    Thankyou akka

  • @harinipranam5069
    @harinipranam5069 3 месяца назад +1

    D'nt worry,,,, sis u r already Blessed,,, be happy both of you,,, & carry on

  • @Kavyasharee
    @Kavyasharee 2 месяца назад +1

    God bless you don't worry about that negative comments just enjoy your pregnancy journey ❤
    Love you 😘

    • @Bharathikaur
      @Bharathikaur  2 месяца назад

      Thank you so much dear ❤️ love you too 😘

  • @anilcutinho5264
    @anilcutinho5264 3 месяца назад

    Sister, really happy to hear that you are continuing with the pregnancy. Children are God's blessing. Congratulations. God bless you. May God fulfil your hearts desires. 🙏

  • @meena4603
    @meena4603 3 месяца назад

    Thank god, olle decision, don't worry, ella olledagutte, putta gowri bartale, God bless you dear❤

  • @chandanaks1521
    @chandanaks1521 3 месяца назад +1

    Congrats sis 🎉❤
    God bless you 😍
    Don't cry sis for others
    Be healthy & be happy sis ❤

  • @DINESHKUMAR-ed8dz
    @DINESHKUMAR-ed8dz 3 месяца назад +2

    Sis nange 7mathali 3aborshn agidey sis nange inu maklu aigilla sis 9yeras maduvey agi any suggestions please

    • @mgjeevan4871
      @mgjeevan4871 3 месяца назад

      Maryam Tips kannada you tube alli check madi nimge use aguthe sis...nanu try madthidini

    • @DINESHKUMAR-ed8dz
      @DINESHKUMAR-ed8dz 3 месяца назад

      Ok sis tq

  • @parwatihiremath1023
    @parwatihiremath1023 2 месяца назад +1

    I like urhonest opinion... T c, am ur new viewer

    • @Bharathikaur
      @Bharathikaur  2 месяца назад

      Thank you so much ❤️❤️🙏🙏🙏

  • @vidya9274
    @vidya9274 3 месяца назад

    All the best dr god bless you and God always helps needy people don't worry

  • @SAVITAKIRANKUMARANGADI
    @SAVITAKIRANKUMARANGADI 3 месяца назад +1

    Congratulations mam nimage arogyavanta magu huttali.

  • @mahadevammas4537
    @mahadevammas4537 Месяц назад +1

    ದೇವರು ನಿಮ್ಮಗೆ ಒಳ್ಳೆಯದು ಮಾಡು ತ್ತಾರೆ ಚಿಂತೆ ಮಾಡಬೇಡಿ

    • @Bharathikaur
      @Bharathikaur  Месяц назад

      ತುಂಬಾ ಧನ್ಯವಾದಗಳು ಸಿಸ್ಟರ್ ❤️🙏🙏

  • @HemashreeGowda-dv8cp
    @HemashreeGowda-dv8cp 3 месяца назад

    Howdu .. akkka .. yaro yeno helthare anth magu tegisbedi.. magu god gift ... ❤. U have great future. 🎉. Nimmnege mahalxmi ne barthale.. yenu think madbedi. Olledagatte , yenu tention tagolde magu na care madi .... Nin health nivu nodkoli.. yelll olledagatte .... God bless you.... In yvttu albedi.....❤...

  • @sumacharan7245
    @sumacharan7245 2 месяца назад +1

    God bless you sister ❤️

  • @akkamahadevikalmath
    @akkamahadevikalmath 3 месяца назад +1

    Good decision bharati,God bless you ❤

  • @savithasrinivas896
    @savithasrinivas896 3 месяца назад

    Congrats ..God bless you with the best of everything 🎉

  • @NAVYANaik-navyavlogs
    @NAVYANaik-navyavlogs 3 месяца назад

    ಒಳ್ಳೇದು ಆಗಲಿ ನಿಮ್ಮ ಇಷ್ಟ ದಂತೆ ಹೆಣ್ಣು ಮಗು ಆಗಲಿ 🥰

  • @nagaveninagaveni3555
    @nagaveninagaveni3555 3 месяца назад

    Thank god, good decision madam, thumba kushi aythu, namge maklu ella nim e nirdhara kushi aythu

  • @pavanaganesh4807
    @pavanaganesh4807 2 месяца назад +1

    You are very matured women,all the best akka ,be brave and be strong ❤love from chickmagalore

    • @Bharathikaur
      @Bharathikaur  2 месяца назад

      Thank you so much dear ❤️❤️❤️

  • @ashabrijithafrancis9865
    @ashabrijithafrancis9865 3 месяца назад +2

    Hai Bharathi nim ನಿರ್ಧಾರ ಕೇಳಿ ತುಂಬಾ ಖುಷಿ ಆಯ್ತು ಮೊನ್ನೆ ನೀವು ಎನ್ ಮಾಡೋದು ಅಂತ ಗೊತ್ತಾಗ್ತಾ ಇಲ್ಲಾ ಅಂತಾ ಹೇಳಿದಾಗ ನಾನು aa ಕ್ಷಣ ದೇವರತ್ರ ಬೇಡ್ಕೊಂಡಿದ್ದೆ ದೇವರೇ ಅವರಿಗೆ ಅಬಾರ್ಷನ್ ಮಾಡೋ ಮನಸ್ಸು ಕೊಡಬೇಡಪ್ಪ ಅವರಿಗೆ ಮುದ್ದಾದ ಒಂದು ಹೆಣ್ ಮಗುನಾ ಕೊಡಪ್ಪ ಅಂತ ನಿಜವಾಗ್ಲೂ ಹೇಳ್ತಿನಿ ನೀವು ಒಳ್ಳೆ ನಿರ್ಧಾರ ತಗೊಂಡಿದ್ದೀರಾ..congrats...God bless you... lot's of love from Shivmogga...

  • @madhukarshetty6000
    @madhukarshetty6000 2 месяца назад +1

    I wish baby girl aagli❤

    • @Bharathikaur
      @Bharathikaur  2 месяца назад

      Thank you 🙏🙏❤️❤️

  • @hemareddy2029
    @hemareddy2029 3 месяца назад +2

    No need to gv explanation dear, take care of your self and baby, best wishes for you, keep smile eat well ❤ matthe maklige thumba chennagi turban katutira, 😊

  • @shs-rw7rr
    @shs-rw7rr 2 месяца назад +1

    Don't take tension it will affect your child

  • @suparnamurthy6993
    @suparnamurthy6993 3 месяца назад

    Congratulations both of you and have a healthy pregnancy...🎉

  • @koshyrao7032
    @koshyrao7032 18 дней назад +1

    Good luck

  • @tlakshmi4882
    @tlakshmi4882 3 месяца назад +1

    Be strong sister. baby girl come to your life