Bharathi kaur Kannada Vlogs
Bharathi kaur Kannada Vlogs
  • Видео 216
  • Просмотров 1 753 308
ಯಾಕೆ ನಾನು ಮನೆಯಿಂದ ಮಾಡೋ ನಮ್ಮ ವ್ಯಾಪಾರಕ್ಕೆ ಯಾವುದೇ ಸಹಾಯ ತೆಗೆದುಕೊಂಡಿಲ್ಲ?😕interference ಇದ್ದರೆ ತುಂಬಾ ಕಷ್ಟ🙏
#cloudkitchen #business #tips #homemanagment #kannadavlogs #vlogsinkannada #kitchentips #kitchenbusiness #kannadavlogger #kannadainformative #vlogs #bharathikaur #homemaker #homemakerfood #foodbusiness #idlidosa
Просмотров: 15 229

Видео

ಕ್ಲೌಡ್ ಕಿಚನ್ ಅಂದ್ರೆ ಏನು?ನಾವು ನಮ್ಮ ಅಡುಗೆ ಮನೆಯಿಂದ ಹೇಗೆ ವ್ಯಾಪಾರ ಮಾಡಬಹುದು?ಈ ರೀತಿ ಇತ್ತು ನಮ್ಮ ವಾರದ ವ್ಯಾಪಾರ
Просмотров 56 тыс.16 часов назад
#cloudkitchen #southindian #food #business #homecooked #foodbusiness #bharathikaur #vlogger #lifestyle #experience #sharing #vlog #kitchenvlogs #kitchentips #businessgrowth #businesstips #informative #vlog #informativevideos
ಬೇರೆಯವರ ಮೇಲೆ ಸುಳ್ಳು ಹೇಳಿ ಕಂಟೆಂಟ್ ಮಾಡೋ ಅಷ್ಟು ದಡ್ಡಿ ನಾನಲ್ಲ😃 ಬನ್ನಿ Amritsar Golden temple ನೋಡಿ #vlog
Просмотров 10 тыс.21 час назад
#bharathikaur #vlogsinkannada #vlogger #kannadavlogs #goldentemple #wagahborder #informative #vlog #travel #traveller #travelvlog #amritsar #chandigarh #familyvlog #sharing #thoughts #experience
ಬೇಕು ಬೇಕಂತ ಯಾರೂನು ಒಂದೇ ತಿಂಗಳಲ್ಲಿ ಬಾಡಿಗೆ ಮನೆ ಖಾಲಿ ಮಾಡಲ್ಲ🙏ಒಳ್ಳೆಯ ಮನೆ ಓನರ್ ಕೂಡ ಇದ್ದಾರೆ 🙏#kannadavlogs
Просмотров 38 тыс.14 дней назад
#houseshifting #houseowner #housecleaning #good #bad #owner #rules #shifting #bharathikaur #homemaker #sharing #experience #kannnadavlog #vlogsinkannada #kannada #dailyvlog
ಈತರ ಮನೆ ಓನರ್ ಯಾರಿಗೂ ಸಿಗಬಾರದು🙏ಒಂದೇ ತಿಂಗಳಲ್ಲಿ ಮನೆ ಕಾಲಿ ಮಾಡೋ ಪರಿಸ್ಥಿತಿ ಬಂತು @Bharathikaur
Просмотров 98 тыс.28 дней назад
#worst #houseowner #experience #rentedhouse #bharathikaur #homemakerslifestyle #homemaker #sharing #onemonth #rentalproperty #badexperience #vlogsinkannada #kannada #vlogger #lifestyle #dailyvlog
ಗಣೇಶ ಹಬ್ಬದ vlog🙏ನಮ್ಮ ಮನೆ owner ತುಂಬಾ ಕಿರಿಕ್ ಪಾರ್ಟಿ😁ದುಡ್ಡು ತಗೋಲೋವಾಗ rules ಏನು ಹೇಳಿಲ್ಲ ಈಗ ಫುಲ್ ರೂಲ್ಸ್😅
Просмотров 10 тыс.Месяц назад
#ganeshachaturthi #vlogsinkannada #kannadavlogs #homemaker #bharathikaur #simple #lifestyle #dailyvlog #ganesh #ganeshafestival #habba #houseowner #rules Hi Everyone 👋 Welcome to Bharathi kaur Kannada Vlogs 🙏 This is actually a Ganesha chaturthi festival vlog. You guys can see how we performed a simple Pooja at home. Also shared our regular routine day with kids. Most importantly I have discuss...
ನಮ್ಮ ಪರ್ಸನಾಲಿಟಿ ಮೇಲೆ ಡಿಪೆಂಡ್ ಆಗುತ್ತೆ ನಾವು Youtube ಅಲ್ಲಿ ಏನೇನು ನೋಡ್ತೀವಿ ಅಂತ😊ಭಾರತಿ ಕೌರ್ ಕನ್ನಡ vlogs
Просмотров 10 тыс.Месяц назад
ನಮ್ಮ ಪರ್ಸನಾಲಿಟಿ ಮೇಲೆ ಡಿಪೆಂಡ್ ಆಗುತ್ತೆ ನಾವು RUclips ಅಲ್ಲಿ ಏನೇನು ನೋಡ್ತೀವಿ ಅಂತ😊ಭಾರತಿ ಕೌರ್ ಕನ್ನಡ vlogs
ನಮ್ಮ ಬಿಸಿನೆಸ್ ಗೆ ಅಂತ ಏನೇನ್ ಶಾಪಿಂಗ್ ಮಾಡಿದ್ವಿ? Hometour update😊ಭಾರತಿ ಕೌರ್ ಕನ್ನಡ vlogs #lifeupdate
Просмотров 10 тыс.Месяц назад
ನಮ್ಮ ಬಿಸಿನೆಸ್ ಗೆ ಅಂತ ಏನೇನ್ ಶಾಪಿಂಗ್ ಮಾಡಿದ್ವಿ? Hometour update😊ಭಾರತಿ ಕೌರ್ ಕನ್ನಡ vlogs #lifeupdate
ಗಂಡನ ಹುಟ್ಟು ಹಬ್ಬ ಹೀಗೆ ಸೆಲೆಬ್ರೇಟ್ ಮಾಡಿದ್ವಿ| ಇದೇ ಕಾರಣಕ್ಕೆ Live video ಮಾಡಲು ಸಾಧ್ಯವಾಗಲಿಲ್ಲ 🙏#familyvlog
Просмотров 5 тыс.Месяц назад
ಗಂಡನ ಹುಟ್ಟು ಹಬ್ಬ ಹೀಗೆ ಸೆಲೆಬ್ರೇಟ್ ಮಾಡಿದ್ವಿ| ಇದೇ ಕಾರಣಕ್ಕೆ Live video ಮಾಡಲು ಸಾಧ್ಯವಾಗಲಿಲ್ಲ 🙏#familyvlog
ಮನೆ ಗಂಡ ಮಕ್ಕಳು ಮತ್ತು YouTube ಎಲ್ಲಾನು ಹೇಗೆ ಮ್ಯಾನೇಜ್ ಮಾಡ್ತೀನಿ😊ಇಂಡಿಯನ್ homemaker lifestyle #kannadavlog
Просмотров 6 тыс.Месяц назад
ಮನೆ ಗಂಡ ಮಕ್ಕಳು ಮತ್ತು RUclips ಎಲ್ಲಾನು ಹೇಗೆ ಮ್ಯಾನೇಜ್ ಮಾಡ್ತೀನಿ😊ಇಂಡಿಯನ್ homemaker lifestyle #kannadavlog
ಈ ತಿಂಗಳು ನನಗೆ ತುಂಬಾ ಸ್ಪೆಷಲ್ ಹಾಗೂ ಚಾಲೆಂಜಿಂಗ್ ಆಗಿ ಇರುತ್ತೆ ಯಾಕೆ ಗೊತ್ತಾ? ಹೊಸ ಮನೆ ಹೊಸ ಪ್ಲಾನ್ಸ್🙏Daily Vlog
Просмотров 5 тыс.Месяц назад
ಈ ತಿಂಗಳು ನನಗೆ ತುಂಬಾ ಸ್ಪೆಷಲ್ ಹಾಗೂ ಚಾಲೆಂಜಿಂಗ್ ಆಗಿ ಇರುತ್ತೆ ಯಾಕೆ ಗೊತ್ತಾ? ಹೊಸ ಮನೆ ಹೊಸ ಪ್ಲಾನ್ಸ್🙏Daily Vlog
ಹೊಸ ಮನೆಗೆ ಬಂದಮೇಲೆ ಒಂದು ಸಿಹಿ ಸುದ್ಧಿ😊 ಎಣ್ಣೆ ಬದನೆಕಾಯಿ ರೆಸಿಪಿ ನನ್ನ ಸ್ಟೈಲಲ್ಲಿ🙏Routine vlog in new house❤️
Просмотров 8 тыс.Месяц назад
ಹೊಸ ಮನೆಗೆ ಬಂದಮೇಲೆ ಒಂದು ಸಿಹಿ ಸುದ್ಧಿ😊 ಎಣ್ಣೆ ಬದನೆಕಾಯಿ ರೆಸಿಪಿ ನನ್ನ ಸ್ಟೈಲಲ್ಲಿ🙏Routine vlog in new house❤️
ಅತ್ತೆ ಮಾವನ ಮಗನಿಗೆ ರಾಖಿ ಕಟ್ಟುವ ಪದ್ಧತಿ ಇದೆ🙏ಹಿಂದಿನ ಕಾಲದಲ್ಲಿ ರಾಖಿ ಹಬ್ಬ ಬರೀ ಅಣ್ಣ ತಂಗಿಗೆ ಸೀಮಿತವಾಗಿತ್ತು💯
Просмотров 6 тыс.Месяц назад
ಅತ್ತೆ ಮಾವನ ಮಗನಿಗೆ ರಾಖಿ ಕಟ್ಟುವ ಪದ್ಧತಿ ಇದೆ🙏ಹಿಂದಿನ ಕಾಲದಲ್ಲಿ ರಾಖಿ ಹಬ್ಬ ಬರೀ ಅಣ್ಣ ತಂಗಿಗೆ ಸೀಮಿತವಾಗಿತ್ತು💯
ನಮ್ಮನೆ ವರಮಹಾಲಕ್ಷ್ಮೀ ಹಬ್ಬ 🙏ಮಾರ್ನಿಂಗ್ ಇಂದ ಉಪವಾಸ ಇದ್ದು ಹೀಗೆ ಸಿಂಪಲ್ ಆಗಿ ಪೂಜೆ ಮಾಡಿದೆ ನನ್ನ ಕುಟುಂಬದ ಜೊತೆ❤️🙏
Просмотров 8 тыс.Месяц назад
ನಮ್ಮನೆ ವರಮಹಾಲಕ್ಷ್ಮೀ ಹಬ್ಬ 🙏ಮಾರ್ನಿಂಗ್ ಇಂದ ಉಪವಾಸ ಇದ್ದು ಹೀಗೆ ಸಿಂಪಲ್ ಆಗಿ ಪೂಜೆ ಮಾಡಿದೆ ನನ್ನ ಕುಟುಂಬದ ಜೊತೆ❤️🙏
ಯಾಕೆ ನಾನು ಈತರ ಹೈಪರ್ active ಆಗಿ ಕೆಲಸ ಮಾಡ್ತೀನಿ ಗೊತ್ತಾ?Miscarriage ಆದ್ಮೇಲೆ ಒಂದು ದಿನಾನೂ ರೆಸ್ಟ್ ಮಾಡಿಲ್ಲ😕
Просмотров 10 тыс.Месяц назад
ಯಾಕೆ ನಾನು ಈತರ ಹೈಪರ್ active ಆಗಿ ಕೆಲಸ ಮಾಡ್ತೀನಿ ಗೊತ್ತಾ?Miscarriage ಆದ್ಮೇಲೆ ಒಂದು ದಿನಾನೂ ರೆಸ್ಟ್ ಮಾಡಿಲ್ಲ😕
ಬೇರೆ ಮನೆಗೆ ಹೋಗುವ ಮುನ್ನ ಏನೆಲ್ಲಾ ತಯ್ಯಾರಿ ಮಾಡ್ಕೊಳ್ತಾಯಿದ್ದೀನಿ ನೋಡಿ😕 ಎರೆಡೆರಡು ಮನೆ ಕೆಲಸ ಫುಲ್ tired 😴#vlog
Просмотров 11 тыс.2 месяца назад
ಬೇರೆ ಮನೆಗೆ ಹೋಗುವ ಮುನ್ನ ಏನೆಲ್ಲಾ ತಯ್ಯಾರಿ ಮಾಡ್ಕೊಳ್ತಾಯಿದ್ದೀನಿ ನೋಡಿ😕 ಎರೆಡೆರಡು ಮನೆ ಕೆಲಸ ಫುಲ್ tired 😴#vlog
ನನ್ನ ಗಂಡು ಮಕ್ಕಳ ಉದ್ದ ಕೂದಲು Maintain ಮಾಡೋದು ತುಂಬಾ ಕಷ್ಟ😔ಹೊಸ ಮನೆಗೆ ಹೋಗುವ ಮುನ್ನ ನಮ್ಮ ತಯ್ಯಾರಿ ಹೀಗೆ ಇದೆ 😊
Просмотров 9 тыс.2 месяца назад
ನನ್ನ ಗಂಡು ಮಕ್ಕಳ ಉದ್ದ ಕೂದಲು Maintain ಮಾಡೋದು ತುಂಬಾ ಕಷ್ಟ😔ಹೊಸ ಮನೆಗೆ ಹೋಗುವ ಮುನ್ನ ನಮ್ಮ ತಯ್ಯಾರಿ ಹೀಗೆ ಇದೆ 😊
ನಲವತ್ತರ ವಯಸ್ಸಲ್ಲಿ ಪ್ರೆಗ್ನೆಂಟ್ ಆದ್ರೆ ಅಜ್ಜಿ ವಯಸ್ಸು ಅಂತ ಕಾಮಿಡಿ ಮಾಡೋವರಿಗೆ ನನ್ನ reply🙏 A day in my life😇
Просмотров 10 тыс.2 месяца назад
ನಲವತ್ತರ ವಯಸ್ಸಲ್ಲಿ ಪ್ರೆಗ್ನೆಂಟ್ ಆದ್ರೆ ಅಜ್ಜಿ ವಯಸ್ಸು ಅಂತ ಕಾಮಿಡಿ ಮಾಡೋವರಿಗೆ ನನ್ನ reply🙏 A day in my life😇
ನಾವು ಈಗಿರೋ ಮನೇನ ಇದೇ ತಿಂಗಳು ಖಾಲಿ ಮಾಡ್ತಿದ್ದಿವಿ🥲 ಎಲ್ಲಾ ಚೆನ್ನಾಗಿದೆ ಅಂತ ಒಂದೇ ಕಡೆ ಇರೋದುಕ್ಕೆ ಸಾಧ್ಯ ಇಲ್ಲ🙏
Просмотров 15 тыс.2 месяца назад
ನಾವು ಈಗಿರೋ ಮನೇನ ಇದೇ ತಿಂಗಳು ಖಾಲಿ ಮಾಡ್ತಿದ್ದಿವಿ🥲 ಎಲ್ಲಾ ಚೆನ್ನಾಗಿದೆ ಅಂತ ಒಂದೇ ಕಡೆ ಇರೋದುಕ್ಕೆ ಸಾಧ್ಯ ಇಲ್ಲ🙏
ನನ್ನ miscarriage ಗೆ ಇದೇ ದೊಡ್ದ ಕಾರಣ🙏ಇಬ್ಬರು ಮಕ್ಕಳಿದ್ದಾರೆ ಅಂತ Miscarriage ನ casual ಆಗಿ ತಗೋಬೇಕಾ?
Просмотров 19 тыс.2 месяца назад
ನನ್ನ miscarriage ಗೆ ಇದೇ ದೊಡ್ದ ಕಾರಣ🙏ಇಬ್ಬರು ಮಕ್ಕಳಿದ್ದಾರೆ ಅಂತ Miscarriage ನ casual ಆಗಿ ತಗೋಬೇಕಾ?
ಮೂರನೆ ತಿಂಗಳಿನ pregnancy ಅಲ್ಲಿ ಹೀಗೆ ಗರ್ಭಪಾತ ಆಗಿದೆ🥲 My third month miscarriage story 🙏#miscarriage
Просмотров 71 тыс.2 месяца назад
ಮೂರನೆ ತಿಂಗಳಿನ pregnancy ಅಲ್ಲಿ ಹೀಗೆ ಗರ್ಭಪಾತ ಆಗಿದೆ🥲 My third month miscarriage story 🙏#miscarriage
ಸಡನ್ ಆಗಿ ಮಗನ ಸ್ಕೂಲಿಗೆ ಹೋಗಬೇಕಾಗಿ ಬಂತು😊3rd ಮಂಥ್ ಗರ್ಭಿಣಿ ಆಗಿ ಮನೆ ಮತ್ತು ಮಕ್ಕಳನ್ನು ಹೀಗೆ Manage ಮಾಡ್ತೀನಿ🙏
Просмотров 11 тыс.2 месяца назад
ಸಡನ್ ಆಗಿ ಮಗನ ಸ್ಕೂಲಿಗೆ ಹೋಗಬೇಕಾಗಿ ಬಂತು😊3rd ಮಂಥ್ ಗರ್ಭಿಣಿ ಆಗಿ ಮನೆ ಮತ್ತು ಮಕ್ಕಳನ್ನು ಹೀಗೆ Manage ಮಾಡ್ತೀನಿ🙏
ನನಗೆ ಈ pregnancy ಅಲ್ಲಿ ಏನೇನು ತೊಂದರೆಗಳು ಕಾಡಿಸುತ್ತಿವೆ?🥲 ಈ ಭಾನುವಾರ ನಾವು ಏನೇನ್ ಮಾಡಿದ್ವಿ ಗೊತ್ತಾ☺️#vlog
Просмотров 13 тыс.2 месяца назад
ನನಗೆ ಈ pregnancy ಅಲ್ಲಿ ಏನೇನು ತೊಂದರೆಗಳು ಕಾಡಿಸುತ್ತಿವೆ?🥲 ಈ ಭಾನುವಾರ ನಾವು ಏನೇನ್ ಮಾಡಿದ್ವಿ ಗೊತ್ತಾ☺️#vlog
ನನ್ನ ಈ ಮೂರನೇ Pregnancy ಆರಾಮಾಗಿ ಇರಬೇಕು ಅಂತ ಗಂಡ ಹೀಗೆ ಮಾಡಿದ್ದಾರೆ❤️ನಾನು ಈ ರೀತಿ ಮನೆ ಕೆಲಸ manage ಮಾಡ್ತೀನಿ
Просмотров 24 тыс.2 месяца назад
ನನ್ನ ಈ ಮೂರನೇ Pregnancy ಆರಾಮಾಗಿ ಇರಬೇಕು ಅಂತ ಗಂಡ ಹೀಗೆ ಮಾಡಿದ್ದಾರೆ❤️ನಾನು ಈ ರೀತಿ ಮನೆ ಕೆಲಸ manage ಮಾಡ್ತೀನಿ
40+ ವಯಸ್ಸಿನಲ್ಲಿ ತಾಯಿ ಆಗೋ ಭಾಗ್ಯ ಸಿಕ್ಕಿದೆ ಅಂತ ನಮ್ಮ ಬಿಸಿನೆಸ್ ಪ್ಲಾನಿಗೆ fullstop? First trimester myths🙏
Просмотров 18 тыс.2 месяца назад
40 ವಯಸ್ಸಿನಲ್ಲಿ ತಾಯಿ ಆಗೋ ಭಾಗ್ಯ ಸಿಕ್ಕಿದೆ ಅಂತ ನಮ್ಮ ಬಿಸಿನೆಸ್ ಪ್ಲಾನಿಗೆ fullstop? First trimester myths🙏
My unplanned Pregnancy🙏ನಾನು ಯಾಕೆ ಮಕ್ಕಲಾಗದಿರ operation ಮಾಡಿಸಿಕೊಂಡಿಲ್ಲ? ನಿಮ್ಮ ಪ್ರಶ್ನೆಗಳಿಗೆ ನನ್ನ ಉತ್ತರ
Просмотров 35 тыс.3 месяца назад
My unplanned Pregnancy🙏ನಾನು ಯಾಕೆ ಮಕ್ಕಲಾಗದಿರ operation ಮಾಡಿಸಿಕೊಂಡಿಲ್ಲ? ನಿಮ್ಮ ಪ್ರಶ್ನೆಗಳಿಗೆ ನನ್ನ ಉತ್ತರ
40+ ವಯಸ್ಸಲ್ಲಿ Natural ಆಗಿ ಪ್ರೆಗ್ನೆಂಟ್ ಆಗಿದ್ದಿನಿ😅 ನಗುವುದೋ ಅಳುವುದೋ ಗೊತ್ತಾಗುತ್ತಿಲ್ಲ 🙏#preganancy #vlog
Просмотров 101 тыс.3 месяца назад
40 ವಯಸ್ಸಲ್ಲಿ Natural ಆಗಿ ಪ್ರೆಗ್ನೆಂಟ್ ಆಗಿದ್ದಿನಿ😅 ನಗುವುದೋ ಅಳುವುದೋ ಗೊತ್ತಾಗುತ್ತಿಲ್ಲ 🙏#preganancy #vlog
ನನ್ನ ತವರು ಮನೆಯ ಬಗ್ಗೆ ನೀವು ಕೇಳಿದ ಪ್ರಶ್ನೆಗಳಿಗೆ ನನ್ನ ಉತ್ತರ🙏ನನ್ನ ತಂಗಿಗೆ ಏನಾಯ್ತು? ತಮ್ಮನ ಮದುವೆ? Own house?
Просмотров 14 тыс.3 месяца назад
ನನ್ನ ತವರು ಮನೆಯ ಬಗ್ಗೆ ನೀವು ಕೇಳಿದ ಪ್ರಶ್ನೆಗಳಿಗೆ ನನ್ನ ಉತ್ತರ🙏ನನ್ನ ತಂಗಿಗೆ ಏನಾಯ್ತು? ತಮ್ಮನ ಮದುವೆ? Own house?
ನಾವು ಬೆಂಗಳೂರಿಗೆ ಬರುವಾಗ Airport ಗೆ ಅತ್ತೆ ಮಾವ ಬಂದಿದ್ರು ನೋಡಿ😊 ಟ್ರಾವೆಲ್ vlog 🙏Punjab to ಬೆಂಗಳೂರು 😊
Просмотров 8 тыс.3 месяца назад
ನಾವು ಬೆಂಗಳೂರಿಗೆ ಬರುವಾಗ Airport ಗೆ ಅತ್ತೆ ಮಾವ ಬಂದಿದ್ರು ನೋಡಿ😊 ಟ್ರಾವೆಲ್ vlog 🙏Punjab to ಬೆಂಗಳೂರು 😊
ನನ್ನ ತಂದೆ ನ ನೋಡಿದ್ರೆ ನನಗೆ ಪಾಪ ಅನ್ಸುತ್ತೆ ಅವರನ್ನ ನಾನು ಯಾಕೆ insult ಮಾಡ್ತೀನಿ🤬ನನ್ನ ಮಗನಿಗೆ dengue ಇದೆಯಾ?
Просмотров 7 тыс.3 месяца назад
ನನ್ನ ತಂದೆ ನ ನೋಡಿದ್ರೆ ನನಗೆ ಪಾಪ ಅನ್ಸುತ್ತೆ ಅವರನ್ನ ನಾನು ಯಾಕೆ insult ಮಾಡ್ತೀನಿ🤬ನನ್ನ ಮಗನಿಗೆ dengue ಇದೆಯಾ?

Комментарии

  • @DeepaPugal-j4f
    @DeepaPugal-j4f 4 часа назад

    Good luck mam

  • @RanjithaC.R
    @RanjithaC.R 9 часов назад

    All tha best ❤🎉❤ your future life

  • @cherry-yk1nl
    @cherry-yk1nl 11 часов назад

    ❤❤❤❤❤

  • @sowmyashree6819
    @sowmyashree6819 11 часов назад

    ❤❤

  • @pallavimanvi
    @pallavimanvi 11 часов назад

    Niv bangloore nalli elirodu because our company want to need cantaring service

  • @swapna_recipes
    @swapna_recipes 12 часов назад

    Congratulations dear 🎉🎉🎉👏💐💐

  • @shrutidiamond777
    @shrutidiamond777 12 часов назад

    Super breakfast akka nice mini vlog 😊👌

  • @monikakannadayoutubechanel9982
    @monikakannadayoutubechanel9982 12 часов назад

    Nimdu instagram link kodi

  • @monikakannadayoutubechanel9982
    @monikakannadayoutubechanel9982 12 часов назад

    Partner agi

  • @likithcgowda3790
    @likithcgowda3790 12 часов назад

    Thumba ista aitu chennagide idea olleyadagali maneyalli enadru businesses maadbeku ankondu iruvavarige olle information kotri thank you so much ma'am nanagu cooking andre thumba ista e thara enadru maadona anno plan ide nodona

  • @RamyaNV-g9w
    @RamyaNV-g9w 12 часов назад

    Children's na swalpa care tagoli....... Work hali busy hagi erbedi.......

  • @shwetalifestyleKannadavlog1111
    @shwetalifestyleKannadavlog1111 13 часов назад

    Beautiful video ❤

  • @surekhas5058
    @surekhas5058 13 часов назад

  • @anuradhakm516
    @anuradhakm516 14 часов назад

    You are an inspirational girl. Such hard working and disciplined. Please ignore the negative people. Felt bad to see negatives body shaming you. You are smart and beautiful ❤

  • @gayatrirh
    @gayatrirh 14 часов назад

    Akka Elli coching hakiddira Nana maganigu hakabeku navu chandigarh army can't lli iddivi

    • @Bharathikaur
      @Bharathikaur 13 часов назад

      Hi dear Namm mane atra chutkara international school alli football academy ide, alli serisiddivi.

    • @Bharathikaur
      @Bharathikaur 13 часов назад

      Chandimandir to namm distance ge almost 12km ide, ondasala banni meet aagona

  • @ranjithabhaktha8971
    @ranjithabhaktha8971 15 часов назад

    ನಿಮ್ಮ ಬೀನ್ಸ್ ಪಲ್ಯ recive ಹೇಳಿ.

  • @PushpaP-ix5xt
    @PushpaP-ix5xt 15 часов назад

    Very beautiful understanding husband bharathi mam ...ur lucky. ...good luck. ....mini super. Music asom.

  • @lakshmithyagaraj8861
    @lakshmithyagaraj8861 16 часов назад

    ಇಡಿೣ ಹಿಟ್ಟು ಉಬ್ಬಿರುೂದನ್ನು ವಿುಕ್ಸ್ ಮಾಡದೇ ಹಾಗೇ ಇಡಿೣ ಹಾಕಿ ತುಂಬಾ ಮೇತ್ತಗೇ . ತಣ್ಣಗಾದ ಮೇಲು ಹಾಗೇ ಇರುತ್ತದೆ.

  • @swapna_recipes
    @swapna_recipes 16 часов назад

    Super nice vlog sister💞

  • @anitha13shetty82
    @anitha13shetty82 16 часов назад

    Super.All the best for your bright future.keep on grow dear .❤

  • @JaasrithaRajesh
    @JaasrithaRajesh 17 часов назад

    What u inspire you to do vlog in kannada

  • @sharonangel1841
    @sharonangel1841 17 часов назад

  • @umakantharaj4230
    @umakantharaj4230 17 часов назад

    Mdm, nivu Punjabi ansuthe nima hesaru nodidre, adre nivu estu neet agi Kannada mathadthira hat's off mam 🙏

  • @rajeshwariks2162
    @rajeshwariks2162 18 часов назад

    Nimma husband help madodu nodoke chennagide. Good luck.

  • @madhuratr4189
    @madhuratr4189 18 часов назад

    😂😂😂😂❤❤❤

  • @RJ07Nagaveni_achar
    @RJ07Nagaveni_achar 18 часов назад

    Owner permission yake beku swalpa heli

    • @Bharathikaur
      @Bharathikaur 18 часов назад

      Without owner permission neevu avara maneli business shuru ಮಾಡಿದ್ರೆ, ಅವರು ನಿಮ್ಮ ಮೇಲೆ ಕೇಸ್ ದಾಖಲು ಮಾಡಬಹುದು.

    • @RJ07Nagaveni_achar
      @RJ07Nagaveni_achar 18 часов назад

      @@Bharathikaur oh Howda, tq

    • @RJ07Nagaveni_achar
      @RJ07Nagaveni_achar 18 часов назад

      How can i contact you

  • @southindiani
    @southindiani 19 часов назад

    Super akka 😘😘😘

  • @vidyaachiever9829
    @vidyaachiever9829 19 часов назад

    All the best akka ❤

  • @Channabasava5887
    @Channabasava5887 19 часов назад

    Nice

  • @AmbikaShankar-tu6zb
    @AmbikaShankar-tu6zb 19 часов назад

    🎉🎉🎉🎉🎉🥰🥰🥰🥰🥰🥰🥰♥️♥️♥️👌👌🌹🌹👍👍👍👍🙏🙏🙏🙏💪💪💪💪🕊️

  • @charuraya2606
    @charuraya2606 20 часов назад

    👍 happy music = $$$$$

    • @Bharathikaur
      @Bharathikaur 18 часов назад

      Happy music +good content=more subscribers+ less $ 😅😅

  • @savitridkhavatgop3764
    @savitridkhavatgop3764 20 часов назад

    Wel done Bharati

  • @sudhamani5343
    @sudhamani5343 20 часов назад

    Good luck🎉

  • @vedaesha7328
    @vedaesha7328 20 часов назад

    God blessu 🥰🥰🥰🥰

  • @kanthamanikgKantha
    @kanthamanikgKantha 21 час назад

    Madam your phone number plz send me

  • @kanthamanikgKantha
    @kanthamanikgKantha 21 час назад

    Madem pamplets photos name kalsi

  • @SomiGuruu
    @SomiGuruu 23 часа назад

    Where u stay ma'am

  • @grettaalmeida3612
    @grettaalmeida3612 День назад

    Nice vlog dear god bless you and your family ❤️❤🎉

  • @anuradhabhat8229
    @anuradhabhat8229 День назад

    Hi Bharathi ji, I am from Mangalore, Karnataka. We have a delicacy called as "Biscuit Ambade", it is nothing but uddina vade in round shape. Since you mentioned you can't get a perfect shape for uddina vade, you can try making it round and sell it as Biscuit Ambade from your cloud kitchen. Just felt like sharing this with you.

  • @GirijaGirija-py9cm
    @GirijaGirija-py9cm День назад

    Thanks amma riplie madidakke

  • @janhavisanthosh4227
    @janhavisanthosh4227 День назад

    You both are doing an amazing job. God bless ♥️

  • @aratiaru2639
    @aratiaru2639 День назад

    Yawa oru

  • @RaginiRangswamy
    @RaginiRangswamy День назад

    Hi mam pls ನಿಮ್ಮ ಫೋನ್ ಸೆಂಡ್ me pls ನಾವು ಇದೆ ಕೆಲಸ ಮಾಡಬೇಕು ತುಂಬಾ ಇಷ್ಟ ಇದೆ

  • @priyashettycitygirlvillage5230
    @priyashettycitygirlvillage5230 День назад

    Madam u r a inspirational person.i don't know but I am connected with your vlog I pray for god to give more success in your life 🙏